alex Certify ಕಾರ್ಮಿಕ | Kannada Dunia | Kannada News | Karnataka News | India News - Part 2
ಕನ್ನಡ ದುನಿಯಾ
    Dailyhunt JioNews

Kannada Duniya

ಗಾರ್ಮೆಂಟ್ಸ್ ನೌಕರರ ಕನಿಷ್ಠ ವೇತನವನ್ನು 28,200 ರೂಪಾಯಿ ನಿಗದಿಪಡಿಸಲು ಆಗ್ರಹ

ಗಾರ್ಮೆಂಟ್ಸ್ ನೌಕರರ ಕನಿಷ್ಠ ವೇತನವನ್ನು ತಿಂಗಳಿಗೆ 28,200 ರೂಪಾಯಿ ನಿಗದಿಪಡಿಸಲು ಗಾರ್ಮೆಂಟ್ಸ್ ಅಂಡ್ ಟೆಕ್ಸ್ ಟೈಲ್ಸ್ ವರ್ಕರ್ಸ್ ಯೂನಿಯನ್ ಆಗ್ರಹಿಸಿದೆ. ಸೋಮವಾರದಂದು ಬೆಂಗಳೂರಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಯೂನಿಯನ್ ಅಧ್ಯಕ್ಷೆ Read more…

BREAKING: ಗಣಿಯಲ್ಲಿ ಕೆಲಸ ಮಾಡುವಾಗಲೇ ದುರಂತ; 7 ಮಂದಿ ಕೂಲಿ ಕಾರ್ಮಿಕರ ಸಾವು

ಗಣಿಯಲ್ಲಿ ಸುಣ್ಣದ ಕಲ್ಲು ತೆಗೆಯುವಾಗ ದುರಂತವೊಂದು ಸಂಭವಿಸಿದ್ದು, ಏಳು ಮಂದಿ ಕೂಲಿ ಕಾರ್ಮಿಕರು ಮೃತಪಟ್ಟಿದ್ದಾರೆ. ಛತ್ತೀಸ್ಘಢದ ಬಸ್ತಾರ್‌ ಜಿಲ್ಲೆಯಲ್ಲಿ  ಈ ಘಟನೆ ನಡೆದಿದ್ದು, ಸ್ಥಳಕ್ಕೆ ದೌಡಾಯಿಸಿರುವ ರಕ್ಷಣಾ ತಂಡಗಳು Read more…

ಕಟ್ಟಡ ಕಾರ್ಮಿಕರಿಗೆ BMTC ಯಿಂದ ಗುಡ್ ನ್ಯೂಸ್; ಬಸ್ ಪಾಸ್ ಬದಲು ಸ್ಮಾರ್ಟ್ ಕಾರ್ಡ್ ವಿತರಿಸಲು ಚಿಂತನೆ

ಕಟ್ಟಡ ಕಾರ್ಮಿಕರಿಗೆ ಬಿಎಂಟಿಸಿ ಗುಡ್ ನ್ಯೂಸ್ ನೀಡಲು ಮುಂದಾಗಿದ್ದು, ಬಸ್ ಪಾಸ್ ಬದಲಿಗೆ ಸ್ಮಾರ್ಟ್ ಕಾರ್ಡ್ ರೂಪದಲ್ಲಿ ಇದನ್ನು ನೀಡಲು ಚಿಂತನೆ ನಡೆಸಲಾಗಿದೆ. ಕಟ್ಟಡ ಮತ್ತು ಕಾರ್ಮಿಕರ ಕಲ್ಯಾಣ Read more…

ಕಾರ್ಮಿಕನ ಅಪಹರಿಸಿ ನಾಲ್ವರು ಯುವತಿಯರಿಂದ ಲೈಂಗಿಕ ಕಿರುಕುಳ

ಪಂಜಾಬ್‌ ನ ಜಲಂಧರ್ ನಗರದಲ್ಲಿ 20ರ ಹರೆಯದ ನಾಲ್ವರು ಯುವತಿಯರು ವಿಳಾಸ ಕೇಳುವ ನೆಪದಲ್ಲಿ ಚರ್ಮದ ಕಾರ್ಖಾನೆಯೊಂದರಲ್ಲಿ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದ ವ್ಯಕ್ತಿಯನ್ನು ಅಪಹರಿಸಿ ಲೈಂಗಿಕ ಕಿರುಕುಳ ನೀಡಿದ್ದಾರೆ Read more…

ಇಡೀ ಗ್ರಾಮವನ್ನೇ ಬಯಲುಶೌಚ ಮುಕ್ತ ಮಾಡಿದ ಕೂಲಿ ಕಾರ್ಮಿಕ: ಇವರ ಕಾರ್ಯಕ್ಕೆ ಹೇಳಿ ಹ್ಯಾಟ್ಸಾಫ್

ಅಕ್ಷಯ್ ಕುಮಾರ್ ಮತ್ತು ಭೂಮಿ ಪೆಡ್ನೇಕರ್ ಅಭಿನಯದ “ಟಾಯ್ಲೆಟ್ ಏಕ್​ ಪ್ರೇಮ್ ಕಥಾ” ಚಿತ್ರವನ್ನು ನೀವು ವೀಕ್ಷಿಸಿರಬಹುದು. ಈ ಚಿತ್ರವು ಗ್ರಾಮೀಣ ಭಾರತದಲ್ಲಿ ಇಂದಿಗೂ ಜಾರಿಯಲ್ಲಿ ಇರುವ ಬಯಲು Read more…

ಸ್ವಂತ ಸೂರು ನಿರ್ಮಿಸುವ ಕನಸು ಕಂಡವರಿಗೆ ಮತ್ತೊಂದು ಶಾಕ್; ಸಿಮೆಂಟ್ ಬೆಲೆಯಲ್ಲಿ ಮತ್ತಷ್ಟು ಹೆಚ್ಚಳ ಸಾಧ್ಯತೆ

ಕಳೆದ ಅಕ್ಟೋಬರ್ ತಿಂಗಳಿನಲ್ಲಷ್ಟೇ ಏರಿಕೆಯಾಗಿದ್ದ ಸಿಮೆಂಟ್ ದರ ಈಗ ಮತ್ತೊಮ್ಮೆ ಏರಿಕೆಯಾಗುವ ಸಾಧ್ಯತೆ ಇದೆ. ಇದರಿಂದ ಸ್ವಂತ ಸೂರು ನಿರ್ಮಿಸುವ ಕನಸು ಕಂಡವರಿಗೆ ಮತ್ತೊಮ್ಮೆ ಶಾಕ್ ಎದುರಾಗಿದೆ. ಪ್ರತಿ Read more…

ಹಬ್ಬಕ್ಕೆ ಊರಿಗೆ ಟಿಕೆಟ್​ ಸಿಗದೇ ಕಾರ್ಮಿಕನ ದುಃಖ; ಈತನ ಹಾಡಾಯ್ತು ಭಾರಿ ವೈರಲ್

ನಾಲ್ಕು ದಿನಗಳ ಛತ್ ಪೂಜಾ ಹಬ್ಬವನ್ನು ಉತ್ತರ ಭಾರತದ ಹಲವು ಕಡೆಗಳಲ್ಲಿ ಆಚರಿಸಲಾಗುತ್ತದೆ. ಹೆಚ್ಚಾಗಿ ಬಿಹಾರ, ಜಾರ್ಖಂಡ್, ಉತ್ತರ ಪ್ರದೇಶ ಮತ್ತು ಮಧ್ಯಪ್ರದೇಶದ ಕೆಲವು ಪ್ರದೇಶಗಳಲ್ಲಿ ಆಚರಿಸಲಾಗುವ ಹಬ್ಬ Read more…

BIG NEWS: ನಿರ್ಮಾಣ ಹಂತದ ಕಟ್ಟಡದಿಂದ ಬಿದ್ದ ಮೂವರು ಕಾರ್ಮಿಕರು

ನಿರ್ಮಾಣ ಹಂತದ ಕಟ್ಟಡದಿಂದ ಮೂವರು ಕಾರ್ಮಿಕರು ಬಿದ್ದ ಪರಿಣಾಮ ಗಂಭೀರವಾಗಿ ಗಾಯಗೊಂಡಿರುವ ಘಟನೆ ಬೆಂಗಳೂರಿನ ಹೊಸಕೆರೆಹಳ್ಳಿಯಲ್ಲಿ ನಡೆದಿದೆ. ಈ ಕಾರ್ಮಿಕರು ಮೂರನೇ ಅಂತಸ್ತಿನಲ್ಲಿ ಸಿಮೆಂಟ್ ಪ್ಲಾಸ್ಟರಿಂಗ್ ಮಾಡುತ್ತಿದ್ದರು ಎನ್ನಲಾಗಿದ್ದು, Read more…

BIG NEWS: ನೋಯ್ಡಾದಲ್ಲಿ ಗೋಡೆ ಕುಸಿದು ನಾಲ್ವರ ಸಾವು; ಇನ್ನಷ್ಟು ಜನ ಅವಶೇಷಗಳಡಿ ಸಿಲುಕಿರುವ ಶಂಕೆ

ಉತ್ತರ ಪ್ರದೇಶದ ನೋಯ್ಡಾದಲ್ಲಿ ಅಪಾರ್ಟ್ಮೆಂಟ್ ಕಟ್ಟಡದ ಆವರಣ ಗೋಡೆ ಕುಸಿದ ಪರಿಣಾಮ ನಾಲ್ವರು ಕಾರ್ಮಿಕರು ಸಾವನ್ನಪ್ಪಿರುವ ಘಟನೆ ಇಂದು ನಡೆದಿದೆ. ನಿರ್ಮಾಣ ಹಂತದ ಕಟ್ಟಡದ ಗೋಡೆ ಇದು ಎನ್ನಲಾಗಿದ್ದು, Read more…

ಲಗೇಜ್​ ಕೈಗಾಡಿ ತಳ್ಳಲು ಪರದಾಡುತ್ತಿದ್ದ ಕೂಲಿಗೆ ನೆರವಾದ ʼಹೃದಯವಂತʼ

ಏರುಗತಿಯ ರಸ್ತೆಯಲ್ಲಿ ಲಗ್ಗೇಜ್​ ತಳ್ಳುಗಾಡಿಯನ್ನು ಎಳೆಯಲು ಪರದಾಡುತ್ತಿದ್ದ ಕೂಲಿ ಕಾರ್ಮಿಕನ ಪರಿಸ್ಥಿತಿ ನೋಡಿ ವ್ಯಕ್ತಿಯೊಬ್ಬ ನೆರವಿಗೆ ಬಂದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಗಮನ ಸೆಳೆಯುತ್ತಿದೆ. ಕೂಲಿ ಕಾರ್ಮಿಕನು ನೀರಿನ Read more…

ಕಾರ್ಮಿಕರಿಗೆ ಸಚಿವ ಶಿವರಾಮ್‌ ಹೆಬ್ಬಾರ್‌ ಅವರಿಂದ ಭರ್ಜರಿ ‌ʼಗುಡ್‌ ನ್ಯೂಸ್ʼ

ವಿವಿಧ ಹೊಸ ಯೋಜನೆಗಳು ಮತ್ತು ಕಾರ್ಯಕ್ರಮಗಳ ಮೂಲಕ ಕಾರ್ಮಿಕರ ಜೀವನದಲ್ಲಿ ವಿಶ್ವಾಸ ತುಂಬುವ ಕೆಲಸವನ್ನು ಕಾರ್ಮಿಕ ಇಲಾಖೆ ಮಾಡುತ್ತಿದೆ ಎಂದು ಕಾರ್ಮಿಕ ಸಚಿವರು ಅರಬೈಲ್ ಶಿವರಾಮ್ ಹೆಬ್ಬಾರ್ ನುಡಿದರು. Read more…

ಕಾರ್ಮಿಕರಿಗೆ ಸಂಸದ ಬಿ.ವೈ. ರಾಘವೇಂದ್ರ ಅವರಿಂದ ‘ಗುಡ್ ನ್ಯೂಸ್’

ಕಾರ್ಮಿಕರಿಗೆ ಶಿವಮೊಗ್ಗ ಕ್ಷೇತ್ರದ ಸಂಸದ ಬಿವೈ ರಾಘವೇಂದ್ರ ಸಿಹಿ ಸುದ್ದಿಯೊಂದನ್ನು ನೀಡಿದ್ದಾರೆ. ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿಯ ಗೋಪಾಲಗೌಡ ರಂಗಮಂದಿರದಲ್ಲಿ ಮಂಗಳವಾರ ಕಾರ್ಮಿಕ ಇಲಾಖೆಯಿಂದ ನಡೆದ ಕಾರ್ಯಕ್ರಮದಲ್ಲಿ ಅವರು ಈ Read more…

ಕಾರ್ಮಿಕರಿಗೆ ಇಲ್ಲಿದೆ ಒಂದು ಶುಭ ಸುದ್ದಿ

ಕಾರ್ಮಿಕರಿಗೆ ರಾಜ್ಯ ಸರ್ಕಾರ ಶುಭ ಸುದ್ದಿಯೊಂದನ್ನು ನೀಡಿದೆ. ಕಟ್ಟಡ ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿರುವ ಪ್ರಮುಖ ಸ್ಥಳಗಳಲ್ಲಿ ಕಾರ್ಮಿಕರಿಗಾಗಿ 100 ಹೈಟೆಕ್ ಸಂಚಾರಿ ಆರೋಗ್ಯ ಕ್ಲಿನಿಕ್ ಗಳನ್ನು ಆರಂಭಿಸಲು ಆದೇಶ Read more…

ನಗರ ಪ್ರದೇಶದ ನಿರುದ್ಯೋಗ ಪ್ರಮಾಣ ಶೇ.9.4 ರಷ್ಟು ಏರಿಕೆ

ಜನವರಿ-ಮಾರ್ಚ್ 2021ರ ನಡುವಿನ ಕಾಲಿಕ ಆವರ್ತಕ ಕಾರ್ಮಿಕ ಶಕ್ತಿ ಸಮೀಕ್ಷೆ (ಪಿಎಫ್‌ಎಲ್‌ಎಸ್‌) ವರದಿಯನ್ನು ರಾಷ್ಟ್ರೀಯ ಅಂಕಿಅಂಶ ಕಚೇರಿ ಬಿಡುಗಡೆ ಮಾಡಿದೆ. ಏಪ್ರಿಲ್ 2017ರಲ್ಲಿ ಮೊದಲ ಬಾರಿಗೆ ಲಾಂಚ್ ಮಾಡಲಾದ Read more…

ಈ ಸರ್ಕಾರಿ ಯೋಜನೆಯಲ್ಲಿ ಪ್ರತಿ ದಿನ 2 ರೂ. ಹೂಡಿಕೆ ಮಾಡಿ: ವಾರ್ಷಿಕವಾಗಿ ಪಡೆಯಿರಿ 36000 ರೂ. ಪಿಂಚಣಿ

ಅಸಂಘಟಿತ ವಲಯದ ಕಾರ್ಮಿಕರಿಗೆ ನೆರವಾಗಲು ಕೇಂದ್ರ ಸರ್ಕಾರ, ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ. ಅದರಲ್ಲಿ ಪ್ರಧಾನ ಮಂತ್ರಿ ಶ್ರಮ ಯೋಗಿ ಮಂದನ್ ಯೋಜನೆಯೂ ಒಂದು. ಈ ಯೋಜನೆಯಡಿ ಬೀದಿ Read more…

ಆಕಸ್ಮಿಕ ಅನಾಹುತ: ಕಾರ್ಮಿಕನ ಜೀವಂತ ಸಮಾಧಿ

ಕಾರವಾರ: ಉತ್ತರ ಕನ್ನಡ ಜಿಲ್ಲೆ ಕುಮಟಾ ತಾಲ್ಲೂಕಿನ ಗೋಕರ್ಣದ ಗೌಡಗೇರಿ ಬಳಿ ನಡೆದ ಅವಘಡದಲ್ಲಿ ಕಾರ್ಮಿಕ ಮಣ್ಣಿನಡಿ ಸಿಲುಕಿ ಮೃತಪಟ್ಟಿದ್ದಾರೆ. ಮಣ್ಣು ತೆಗೆಯುವ ಕೆಲಸ ಮಾಡುತ್ತಿದ್ದ ವೇಳೆ ಕಾರ್ಮಿಕ Read more…

SHOCKING: ಕೆಲಸದ ವೇಳೆಯಲ್ಲೇ ಅವಘಡ, 17 ನೇ ಮಹಡಿಯಿಂದ ಬಿದ್ದು ಕಾರ್ಮಿಕ ಸಾವು

ಬೆಂಗಳೂರು: ಜಿಂದಾಲ್ ಸಿಟಿಯಲ್ಲಿ ಮತ್ತೊಂದು ಅವಘಡ ಸಂಭವಿಸಿದೆ. 17ನೇ ಮಹಡಿಯಿಂದ ಬಿದ್ದು ಕಾರ್ಮಿಕ ಸಾವು ಕಂಡ ಘಟನೆ ನಡೆದಿದೆ. ಉತ್ತರಪ್ರದೇಶ ಮೂಲದ ನಜೀಮುದ್ದೀನ್ (44) ಮೃತಪಟ್ಟ ಕಾರ್ಮಿಕ ಎಂದು Read more…

ಅಸಂಘಟಿತ ವಲಯದ ಕಾರ್ಮಿಕರಿಗೆ ಇ- ಶ್ರಮ್‌ ಪೋರ್ಟಲ್ ಮೂಲಕ ಸಾಮಾಜಿಕ ಭದ್ರತೆ: ಇಲ್ಲಿದೆ ನೋಂದಣಿ ಸೇರಿದಂತೆ ಹಲವು ಉಪಯುಕ್ತ ಮಾಹಿತಿ

ಇ-ಶ್ರಮ್ ಪೋರ್ಟಲ್ ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಎರಡು ತಿಂಗಳಲ್ಲಿ ಇ-ಶ್ರಮ್ ಪೋರ್ಟಲ್‌ನಲ್ಲಿ ಅಸಂಘಟಿತ ವಲಯದ ಕಾರ್ಮಿಕರ ನೋಂದಣಿ ಸಂಖ್ಯೆ 5 ಕೋಟಿ ದಾಟಿದೆ. ಅಂಕಿಅಂಶಗಳ ಪ್ರಕಾರ, ಕಾರ್ಮಿಕ Read more…

ಇ-ಶ್ರಮ್ ಪೋರ್ಟಲ್‌ ನಲ್ಲಿ ನೋಂದಣಿ ಮಾಡಲು ಇಲ್ಲಿದೆ ಮಾಹಿತಿ

ಆಧಾರ್‌ ಕಾರ್ಡ್‌ಗಳ ವಿವರಗಳೊಂದಿಗೆ ಅಕ್ಸೆಸ್ ಮಾಡಬಹುದಾದ ಇ-ಶ್ರಮ್ ಪೋರ್ಟಲ್‌ ಅನ್ನು ಕೇಂದ್ರ ಸರ್ಕಾರ ಅಭಿವೃದ್ಧಿಪಡಿಸಿದೆ. ಆಧಾರ್‌ ಸಂಖ್ಯೆ, ಆಧಾರ್‌ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆ ಮತ್ತು ಬ್ಯಾಂಕ್ ಖಾತೆ Read more…

ಕಾರ್ಮಿಕನ 3.4 ಕೋಟಿ ರೂ. ಚಿಕಿತ್ಸಾ ಶುಲ್ಕ ಮನ್ನಾ ಮಾಡಿದ ಆಸ್ಪತ್ರೆ…!

ಆರು ತಿಂಗಳು ಕೋಮಾದಲ್ಲಿದ್ದು, ಒಟ್ಟು ಒಂಬತ್ತು ತಿಂಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದರೂ ಪೂರ್ಣ ಗುಣಮುಖ ಕಾಣದೆಯೇ ಪಾರ್ಶ್ವವಾಯು ಪೀಡಿತರಾದ ತೆಲಂಗಾಣ ಮೂಲದ ಕಾಟ್ಲಾಗಂಗಾ ರೆಡ್ಡಿಗೆ ದುಬೈ ಆಸ್ಪತ್ರೆ ಮಾನವೀಯತೆ Read more…

ಬಿಗ್ ನ್ಯೂಸ್:‌ ಅಕ್ಟೋಬರ್ 1 ರಿಂದ ಕಾರ್ಮಿಕ ಸಂಹಿತೆಯ ನಿಯಮ‌ ಸಾಧ್ಯತೆ

ಉದ್ಯೋಗಸ್ಥರಿಗೆ ಕೇಂದ್ರ ಸರ್ಕಾರ ಖುಷಿ ಸುದ್ದಿ ನೀಡುವ ಸಾಧ್ಯತೆಯಿದೆ. ಮೋದಿ ಸರ್ಕಾರ ಅಕ್ಟೋಬರ್ 1 ರಿಂದ ಕಾರ್ಮಿಕ ಸಂಹಿತೆಯ ನಿಯಮಗಳನ್ನು ಜಾರಿಗೆ ತರುವ ಸಾಧ್ಯತೆಯಿದೆ. ಕಾರ್ಮಿಕ ಸಂಹಿತೆಯ ನಿಯಮಗಳ Read more…

BIG NEWS: ಕಾರ್ಮಿಕರಿಗೆ ರಾಜ್ಯ ಸರ್ಕಾರದಿಂದ ‘ನೆಮ್ಮದಿ’ ಸುದ್ದಿ

ಅಸಂಘಟಿತ ವಲಯಗಳ ಪೈಕಿ ಒಂದಾದ ಕಾರ್ಮಿಕ ವಲಯ ಸದಾ ಸಮಸ್ಯೆಗಳನ್ನು ಎದುರಿಸುತ್ತಲೇ ಇರುತ್ತದೆ. ಇಂತಹ ಕಾರ್ಮಿಕರಿಗೆ ಇದೀಗ ರಾಜ್ಯ ಸರ್ಕಾರ ನೆಮ್ಮದಿಯ ಸುದ್ದಿಯೊಂದನ್ನು ನೀಡಿದೆ. ಸೆಪ್ಟೆಂಬರ್ 1ರಿಂದ ಸೆಪ್ಟೆಂಬರ್ Read more…

ಏಕಕಾಲಕ್ಕೆ 32 ಇಟ್ಟಿಗೆ ಹೊತ್ತ ಕೂಲಿ ಕಾರ್ಮಿಕ: ವಿಡಿಯೋ ನೋಡಿ ಮರುಗಿದ ಮಹೀಂದ್ರಾ ಕಂಪನಿ ಮಾಲೀಕ

ಕೂಲಿ ಕಾರ್ಮಿಕನೊಬ್ಬ ತನ್ನ ತಲೆಯ ಮೇಲೆ ಒಮ್ಮೆಲೇ 32 ಇಟ್ಟಿಗೆಗಳನ್ನು ನಾಜೂಕಾಗಿ ಹೊರುವ ವಿಡಿಯೊವೊಂದನ್ನು ಮಹೀಂದ್ರಾ ಕಂಪನಿಯ ಮಾಲೀಕ ಆನಂದ ಮಹೀಂದ್ರಾ ಟ್ವೀಟ್ ಮಾಡಿದ್ದಾರೆ. ಯಾರೂ ಕೂಡ ಇಂಥ Read more…

‘ಶ್ರಮಿಕ ವಿಶೇಷ ರೈಲು’ ಓಡಿಸುವ ಬಗ್ಗೆ ರೈಲ್ವೆ ಇಲಾಖೆಯಿಂದ ಮಹತ್ವದ ಹೇಳಿಕೆ

ದೇಶದಾದ್ಯಂತ ಕೊರೊನಾ ಸೋಂಕು ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಮಾತನಾಡಿ, ಸೋಂಕು ನಿಯಂತ್ರಣಕ್ಕಾಗಿ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಿದ್ದಾರೆ. ಅದರಲ್ಲೂ ಸೋಂಕಿನ ಪ್ರಮಾಣ Read more…

ವಲಸೆ ಕಾರ್ಮಿಕರಿಗೆ ನೆರವಾಗ್ತಿದೆ ‘ಒನ್ ನೇಷನ್ ಒನ್ ರೇಷನ್’ ಕಾರ್ಡ್ ಯೋಜನೆ

ದೇಶದಲ್ಲಿ ವಲಸೆ ಕಾರ್ಮಿಕರ ಸಂಖ್ಯೆ ಸಾಕಷ್ಟಿದೆ. ಒಂದು ರಾಜ್ಯದಿಂದ ಇನ್ನೊಂದು ರಾಜ್ಯಕ್ಕೆ ಕೆಲಸ ಅರಸಿ ಬರುವ ಕೋಟ್ಯಾಂತರ ಕಾರ್ಮಿಕರು ಲಾಕ್ ಡೌನ್ ಸಂದರ್ಭದಲ್ಲಿ ಸಾಕಷ್ಟು ಸಮಸ್ಯೆ ಎದುರಿಸಿದ್ದರು. ಕಾರ್ಮಿಕರ Read more…

BIG NEWS: ಬದಲಾಗಲಿದೆ ಕೆಲಸದ ಅವಧಿ, ದಿನಕ್ಕೆ 12 ಗಂಟೆಗಳ ದುಡಿಮೆಯ ನಿಯಮ ಶೀಘ್ರದಲ್ಲೇ ಜಾರಿ

ಉದ್ಯೋಗಿಗಳ ಕೆಲಸದ ಅವಧಿ ಕುರಿತಂತೆ ಕೇಂದ್ರ ಕಾರ್ಮಿಕ ಸಚಿವಾಲಯ ಮಹತ್ವದ ತೀರ್ಮಾನ ಕೈಗೊಳ್ಳಲು ಮುಂದಾಗಿದೆ. ಪ್ರಸ್ತುತವಿರುವ ವಾರಕ್ಕೆ ಗರಿಷ್ಠ 48 ಗಂಟೆಗಳ, ದಿನಕ್ಕೆ ಎಂಟು ಗಂಟೆಗಳ ದುಡಿಮೆಯ ಅವಧಿಯನ್ನು Read more…

ಪಿಂಚಣಿದಾರರಿಗೆ ಇಲ್ಲಿದೆ ಮಹತ್ವದ ಮಾಹಿತಿ….!

ಪಿಂಚಣಿದಾರರು ಪ್ರತಿವರ್ಷ ನವೆಂಬರ್ 1 ರಿಂದ 30ರ ಅವಧಿಯೊಳಗೆ ಜೀವಿತ ಪ್ರಮಾಣ ಪತ್ರ ಸಲ್ಲಿಸಬೇಕಾಗಿದ್ದು, ಆದರೆ ಕೊರೊನಾ ಹಿನ್ನೆಲೆಯಲ್ಲಿ ಈ ಅವಧಿಯನ್ನು ಮುಂದಿನ ವರ್ಷದ ಫೆಬ್ರವರಿ 28 ರ Read more…

25,000 ರೂ. ಗಳಿಗಿಂತ ಕಡಿಮೆ ವೇತನ ಪಡೆಯುವ ಉದ್ಯೋಗಿಗಳಿಗೆ ಇಲ್ಲಿದೆ ಬಹು ಮುಖ್ಯ ಮಾಹಿತಿ

ಕಡಿಮೆ ಸಂಬಳ ಬರುವವರು ಚಿಂತಿಸಬೇಕಾಗಿಲ್ಲ. 25 ಸಾವಿರಕ್ಕಿಂತ ಕಡಿಮೆ ಸಂಬಳ ಬರುವವರಿಗೆ ಸರ್ಕಾರ ಕೆಲವೊಂದು ಸೌಲಭ್ಯಗಳನ್ನು ನೀಡುತ್ತದೆ. ಕೇವಲ 25 ರೂಪಾಯಿಗೆ ಅಧ್ಯಯನ, ಔಷಧಿ, ಮದುವೆ ಸೇರಿದಂತೆ ಕೆಲವೊಂದು Read more…

ವಲಸೆ ಕಾರ್ಮಿಕರಿಗೆ ಭರ್ಜರಿ ಖುಷಿ ಸುದ್ದಿ: ಸೂರು ಒದಗಿಸಲು ಕೇಂದ್ರ ಸರ್ಕಾರದಿಂದ ಯೋಜನೆ

ಕೊರನಾ ಬಿಕ್ಕಟ್ಟಿನ ಮಧ್ಯೆ ಊರು ಬಿಟ್ಟಿದ್ದ ವಲಸೆ ಕಾರ್ಮಿಕರು ಮತ್ತೆ ಕೆಲಸ ಹುಡುಕಿಕೊಂಡು ನಗರಗಳಿಗೆ ವಾಪಸ್ ಆಗಿದ್ದಾರೆ. ವಲಸೆ ಕಾರ್ಮಿಕರಿಗೆ ಸೂಕ್ತ ವ್ಯವಸ್ಥೆ ಮಾಡುವ ಬಗ್ಗೆ ಚರ್ಚೆ ನಡೆದಿದೆ. Read more…

BIG NEWS: ಉದ್ಯೋಗಿಗಳ ಸುರಕ್ಷತೆ ಕುರಿತು ಕಾರ್ಮಿಕ ಸಚಿವಾಲಯದಿಂದ ಹೊಸ ಮಾರ್ಗಸೂಚಿ

ಕಾರ್ಮಿಕ ಸಚಿವಾಲಯವು ಹೊಸ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ. ಡಿಜಿಹೆಚ್ಎಸ್ ನೌಕರರ ಸುರಕ್ಷತೆಗಾಗಿ ಹೊಸ ಮಾರ್ಗಸೂಚಿಯನ್ನು ಸಿದ್ಧಪಡಿಸಿದೆ. ಸಾಮಾಜಿಕ ಅಂತರ ಹಾಗೂ ಕಂಪನಿ ನಿಯಮಗಳನ್ನು ಪಾಲಿಸುವುದು ಕಡ್ಡಾಯವೆಂದು ಮಾರ್ಗಸೂಚಿಯಲ್ಲಿ ಹೇಳಲಾಗಿದೆ.ಇದಲ್ಲದೆ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...