alex Certify ಕಾರು | Kannada Dunia | Kannada News | Karnataka News | India News - Part 7
ಕನ್ನಡ ದುನಿಯಾ
    Dailyhunt JioNews

Kannada Duniya

ಜೂನ್‌ನಲ್ಲಿ ಮಾರುಕಟ್ಟೆಗೆ ಬರಲಿದೆ ಜಿಮ್ನಿ; ಇಲ್ಲಿದೆ ಬೆಲೆ, ಮೈಲೇಜ್ ಸೇರಿದಂತೆ ಇತರೆ ವಿವರ

1980-90 ರ ದಶಕದಲ್ಲಿ ಬಿಡುಗಡೆಯಾಗಿದ್ದರೂ ಸಹ ಭಾರತದಲ್ಲಿ ಇಂದಿಗೂ ಪ್ರತ್ಯೇಕ ಅಭಿಮಾನಿ ಬಳಗ ಹೊಂದಿರುವ ಜಿಪ್ಸಿಯ ಉತ್ಪಾದನೆ ನಿಂತು ದಶಕಗಳೇ ಕಳೆದಿವೆ. ಇದೀಗ ಇದೇ ಜಿಪ್ಸಿ ನೆನಪಿಸುವ ಮತ್ತೊಂದು Read more…

BIG NEWS: ವರುಣಾರ್ಭಟಕ್ಕೆ ರಾಜ್ಯಸಭಾ ಸದಸ್ಯ, ನಟ ಜಗ್ಗೇಶ್ ಕಾರು ಮುಳುಗಡೆ

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ನಿನ್ನೆ ಸುರಿದ ರಣಮಳೆಗೆ ಹಲವೆಡೆ ಅವಾಂತರಗಳು ಸೃಷ್ಟಿಯಾಗಿದ್ದು, ಹಿರಿಯ ನಟ, ರಾಜ್ಯಸಭಾ ಸದಸ್ಯ ಜಗ್ಗೇಶ್ ಕಾರು ಕೂಡ ನೀರಿನಲ್ಲಿ ಮುಳುಗಡೆಯಾಗಿದೆ. ಜಗ್ಗೇಶ್ ಅವರ ಬಿಎಂಡಬ್ಲ್ಯೂ Read more…

ಸತೀಶ್ ಜಾರಕಿಹೊಳಿ 2020 ರಲ್ಲಿ ಖರೀದಿಸಿದ್ದ ಕಾರಿಗೆ ‘2023’ ಸಂಖ್ಯೆ; ಇದರ ಹಿಂದಿದೆ ಈ ಕಾರಣ

ಕಾಂಗ್ರೆಸ್ ನಾಯಕ ಸತೀಶ್ ಜಾರಕಿಹೊಳಿ ಮೂಢನಂಬಿಕೆಗಳ ವಿರೋಧಿ. ಹೀಗಾಗಿ ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ರಾಹುಕಾಲದಲ್ಲಿ ನಾಮಪತ್ರ ಸಲ್ಲಿಸಿದ್ದ ಅವರು, ಭಾರಿ ಮತಗಳ ಅಂತರದಿಂದ ಜಯ ಸಾಧಿಸಿದ್ದಾರೆ. ಇನ್ನು Read more…

ಭಾರತದಲ್ಲೇ ಅತ್ಯಂತ ಸುರಕ್ಷಿತವಾದ ಟಾಪ್ 5 ಕಾರುಗಳಿವು

ಕಾರು ಖರೀದಿಸಬೇಕು ಅನ್ನೋದು ಎಲ್ಲರ ಆಸೆ. ಹೊಸ ಕಾರು ಕೊಂಡುಕೊಳ್ಳುವಾಗ ಅದು ಎಷ್ಟು ಸುರಕ್ಷಿತ ಅನ್ನೋದನ್ನು ಮೊದಲು ತಿಳಿದುಕೊಳ್ಳಬೇಕು. ಭಾರತದಲ್ಲಿ ಲಭ್ಯವಿರುವ ಅತ್ಯಂತ ಸುರಕ್ಷಿತ 5 ಕಾರುಗಳ ಬಗ್ಗೆ Read more…

ಕುಡಿದ ಅಮಲಿನಲ್ಲಿ ಸ್ನೇಹಿತನಿಂದ ಕಾರು ಚಾಲನೆ: ಅಪಘಾತದಲ್ಲಿ ಗಗನಸಖಿ ಸಾವು

ನವದೆಹಲಿ: ಮುಂಬೈಗೆ ಬಂದಿದ್ದ ದೆಹಲಿ ಮೂಲದ 29 ವರ್ಷದ ಯುವತಿಯೊಬ್ಬರು ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ, ಕುಡಿದ ಅಮಲಿನಲ್ಲಿ ಬಿಎಂಡಬ್ಲ್ಯು ಚಲಾಯಿಸುತ್ತಿದ್ದ ಆಕೆಯ ಸ್ನೇಹಿತ ವಾಹನದ ನಿಯಂತ್ರಣ ಕಳೆದುಕೊಂಡ ನಂತರ ಕಾರು Read more…

BREAKING: 2 ಬೈಕ್ ಗಳಿಗೆ ಕಾರು ಡಿಕ್ಕಿ; ಮೂವರ ದುರ್ಮರಣ

ಬೆಂಗಳೂರು: 2 ಬೈಕ್ ಹಾಗೂ ಕಾರಿನ ನಡುವೆ ಭೀಕರ ಅಪಘಾತ ಸಂಭವಿಸಿದ್ದು, ಬೈಕ್ ನಲ್ಲಿ ತೆರಳುತ್ತಿದ್ದ ಮೂವರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಗದಗ ತಾಲೂಕಿನ ಅಡವಿಸೋಮಾಪುರ ತಾಲೂಕಿನಲ್ಲಿ ನಡೆದಿದೆ. Read more…

BIG NEWS: ಭೀಕರ ಅಪಘಾತ; 5 ವರ್ಷದ ಮಗು ದುರ್ಮರಣ

ಶಿವಮೊಗ್ಗ: ಡಿವೈಡರ್ ಗೆ ಕಾರು ಡಿಕ್ಕಿಯಾಗಿ ಸಂಭವಿಸಿದ ಭೀಕರ ಅಪಘಾತದಲ್ಲಿ 5 ವರ್ಷದ ಮಗು ಸಾವನ್ನಪ್ಪಿರುವ ಘಟನೆ ಹರಿಹರ-ಶಿವಮೊಗ್ಗ ರಾಜ್ಯ ಹೆದ್ದಾರಿಯಲ್ಲಿ ಸಂಭವಿಸಿದೆ. ಹೊನ್ನಾಳಿಯ ಮಾಸಡಿ ಗ್ರಾಮದ ಸೃಜನ್ Read more…

ಕಾರು-ಟಿಟಿ ವಾಹನದ ನಡುವೆ ಭೀಕರ ಅಪಘಾತ; ಮಗು ಸೇರಿ ಇಬ್ಬರು ದುರ್ಮರಣ

ಚಿಕ್ಕಮಗಳೂರು: ಕಾರು ಹಾಗೂ ಟಿಟಿ ವಾಹನದ ನಡುವೆ ಭೀಕರ ಅಪಘಾತ ಸಂಭವಿಸಿ ಮಗು ಸೇರಿ ಇಬ್ಬರು ಸಾವನ್ನಪ್ಪಿರುವ ಘಟನೆ ಬೆಂಗಳೂರು-ಶಿವಮೊಗ್ಗ ರಾಷ್ಟ್ರೀಯ ಹೆದ್ದಾರಿ ಮತ್ತಿಘಟ್ಟ ಕ್ರಾಸ್ ಬಳಿ ನಡೆದಿದೆ. Read more…

ಹುಂಡೈ ಕಾರುಗಳ ಮೇಲೆ ಭರ್ಜರಿ ಡಿಸ್ಕೌಂಟ್‌; ಆಫರ್‌ ಮುಗಿಯುವ ಮುನ್ನ ಖರೀದಿಸಿಬಿಡಿ

ಭಾರತದಲ್ಲಿನ ಅತಿದೊಡ್ಡ ಕಾರು ತಯಾರಕರಲ್ಲಿ ಒಂದಾದ ಹುಂಡೈ ಕಂಪನಿ ಈ ತಿಂಗಳು ಕೆಲವು ಕಾರುಗಳ ಮೇಲೆ ರಿಯಾಯಿತಿಗಳನ್ನು ನೀಡುತ್ತಿದೆ. ಹುಂಡೈನ Grand i10 Nios, Aura, i20, i20 Read more…

ಕಾರು-ಬೈಕ್ ನಡುವೆ ಭೀಕರ ಅಪಘಾತ; ಸಹೋದರರಿಬ್ಬರು ಸ್ಥಳದಲ್ಲೇ ದುರ್ಮರಣ

ಶಿವಮೊಗ್ಗ: ಕಾರು ಹಾಗೂ ಬೈಕ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಬೈಕ್ ನಲ್ಲಿ ತೆರಳುತ್ತಿದ್ದ ಸಹೋದರರಿಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ಉಳವಿ ಬಳಿ Read more…

ಮಾರುತಿ ಸುಜುಕಿಯ ಜಿಮ್ನಿ 5 ಬಾಗಿಲಿನ ಸ್ಪೆಷಲ್ ಕಾರು: ಇಲ್ಲಿದೆ ಬೆಲೆ ಸೇರಿದಂತೆ ಇತರೆ ಮಾಹಿತಿ

ಭಾರತದಲ್ಲಿ ಅತಿ ಹೆಚ್ಚು ಮಾರಾಟವಾಗುವ ಮತ್ತು ಅತಿ ದೊಡ್ಡ ವಾಹನ ತಯಾರಕ ಸಂಸ್ಥೆಗಳಲ್ಲಿ ಮಾರುತಿ ಸುಜುಕಿ ಕಂಪನಿ ಒಂದು. ಇದೇ ಕಂಪನಿ ಈಗ ಜಿಮ್ನಿ ಹೆಸರಿನ ವಾಹನವೊಂದನ್ನ ಮಾರುಕಟ್ಟೆಗೆ Read more…

ಕೆಟ್ಟು ನಿಂತ ಕಾರಿಗೆ ಕತ್ತೆ ಕಟ್ಟಿ ಶೋರೂಂಗೆ ಎಳೆದೊಯ್ದ ಮಾಲೀಕ

ಖರೀದಿ ಮಾಡಿದ ಕೆಲವೇ ತಿಂಗಳಲ್ಲಿ ಕೈಕೊಟ್ಟ ಕಾರೊಂದನ್ನು ಕತ್ತೆಗೆ ಕಟ್ಟಿಕೊಂಡು ಶೋರೂಂಗೆ ಎಳೆದುಕೊಂಡು ಬಂದ ವ್ಯಕ್ತಿಯೊಬ್ಬನ ವಿಡಿಯೋ ವೈರಲ್ ಆಗಿದೆ. “ಭಾರತೀಯರೊಂದಿಗೆ ಯಾವತ್ತೂ ಕಿರಿಕ್ ಮಾಡಿಕೊಳ್ಳಬೇಡಿ. 18 ಲಕ್ಷ Read more…

Viral Video | ಒಮ್ಮೆಲೇ ಅನೇಕ ವಾಹನಗಳಿಗೆ ಗುದ್ದಿದ ಕಾರು

ಕಾರೊಂದು ಮೇಲಿಂದ ಮೇಲೆ ಅನೇಕ ವಾಹನಗಳಿಗೆ ಡಿಕ್ಕಿ ಹೊಡೆಯುತ್ತಿರುವ ವಿಡಿಯೋವೊಂದು ವೈರಲ್ ಆಗಿದೆ. ದೆಹಲಿಯ ವಜ಼ೀರಾಬಾದ್ ಪ್ರದೇಶದಲ್ಲಿ ಜರುಗಿದ ಈ ಘಟನೆಯ ವಿಡಿಯೋ ವೈರಲ್ ಆಗಿದೆ. ತನ್ನ ಕಾರಿನಲ್ಲಿ Read more…

ಇನ್ನೋವಾ ಕ್ರಿಸ್ಟಾ ಪ್ರಿಯರಿಗೆ ಗುಡ್‌ ನ್ಯೂಸ್‌ ಕೊಟ್ಟ ಟೊಯೋಟಾ

ಭಾರತದಲ್ಲಿ ಭಾರೀ ಜನಪ್ರಿಯವಾಗಿರುವ ಇನ್ನೋವಾ ಕ್ರಿಸ್ಟಾ ಎಂಪಿವಿ ಕಾರುಗಳನ್ನು ಈ ವರ್ಷದಲ್ಲಿ ಮತ್ತೆ ರಸ್ತೆಗಿಳಿಸಲಾಗಿದೆ. 2016 ರಲ್ಲಿ ಬಿಡುಗಡೆಯಾದಾಗಿನಿಂದ ಇದುವರೆಗೂ ಕ್ರಿಸ್ಟಾದ ನಾಲ್ಕು ಲಕ್ಷ ಘಟಕಗಳ ಮಾರಾಟ ಮಾಡಲಾಗಿದೆ. Read more…

Video – ಈ ಶತಕೋಟ್ಯಧಿಪತಿಯ ಗ್ಯಾರೇಜ್‌ನಲ್ಲಿವೆ 100 ಕ್ಕೂ ಅಧಿಕ ಕಾರುಗಳು

ಒಂದು ಕಾಲದಲ್ಲಿ ಅಂಬಾಡರ್‌ ಹಾಗೂ ಪ್ರೀಮಿಯರ್‌ ಪದ್ಮಿನಿ ಕಾರುಗಳಿಗೆ ಸೀಮಿತವಾಗಿದ್ದ ಭಾರತದ ರಸ್ತೆಗಳಲ್ಲಿ ಇದೀಗ ವಿಶ್ವದ ಎಲ್ಲೆಡೆ ಉತ್ಪಾದಿಸಲ್ಪಡುವ ಐಶಾರಾಮಿ ಕಾರುಗಳು ಭಾರೀ ಸಂಖ್ಯೆಯಲ್ಲಿ ಓಡಾಡುತ್ತಿವೆ. ಇತ್ತೀಚೆಗೆ ಸಾಮಾಜಿಕ Read more…

ಕಾರಿನ ವಿಮೆ ಪ್ರೀಮಿಯಂ ಲೆಕ್ಕಾಚಾರ ಮಾಡುವುದು ಹೇಗೆ ? ಇಲ್ಲಿದೆ ಮಾಹಿತಿ

  ಕಾರು ಖರೀದಿ ಎನ್ನುವುದು ಬಡ ಹಾಗೂ ಮಧ್ಯಮ ವರ್ಗದ ಜನರಿಗೆ ಇಂದಿಗೂ ಸಹ ಜೀವನದ ದೊಡ್ಡ ಕನಸೇ ಆಗಿದೆ. ಕಾರು ಖರೀದಿ ಮಾಡುವುದಕ್ಕಿಂತಲೂ ಭಾರೀ ತಲೆನೋವಿನ ಸಂಗತಿ Read more…

ಬಲೆನೂ ಆರ್‌ಎಸ್‌ ಕಾರುಗಳಿಗೆ ಈ ಭಾಗವನ್ನು ಉಚಿತವಾಗಿ ಬದಲಿಸಿಕೊಡುತ್ತಿದೆ ಮಾರುತಿ ಸುಜ಼ುಕಿ

ತಾಂತ್ರಿಕ ಲೋಪಗಳ ದೂರುಗಳು ಹೆಚ್ಚಾಗಿ ಕೇಳಿ ಬರುತ್ತಿದ್ದ ಹಿನ್ನೆಲೆಯಲ್ಲಿ ಬಲೆನೋ ಆರ್‌ಎಸ್‌ನ 7,213 ಘಟಕಗಳನ್ನು ಹಿಂಪಡೆಯುವುದಾಗಿ ಮಾರುತಿ ಸುಜ಼ುಕಿ ಇಂಡಿಯಾ ತಿಳಿಸಿದ್ದಾರೆ. ಅಕ್ಟೋಬರ್‌ 27, 2016ರಿಂದ ನವೆಂಬರ್‌ 1, Read more…

ಕೆನಡಾ: ಕಾರಿನ ಕಿಟಕಿ ಒಡೆದು ಸೋಡಾ ಕ್ಯಾನ್‌ಗಳನ್ನು ಖಾಲಿ ಮಾಡಿದ ತಿಂಡಿಪೋತ ಕರಡಿ

ಕೆನಡಾದ ಬ್ರಿಟೀಷ್ ಕೊಲಂಬಿಯಾದ ಸನ್‌ಶೈನ್ ಕರಾವಳಿಯ ಮನೆಯೊಂದರಲ್ಲಿ ವಾಸಿಸುತ್ತಿದ್ದ ಮಹಿಳೆಯೊಬ್ಬರಿಗೆ ತಡರಾತ್ರಿ ಮಲಗಿದ್ದ ವೇಳೆ ತಮ್ಮ ನಾಯಿ ಜೋರಾಗಿ ಬೊಗಳುವುದು ಕೇಳಿಸಿ ಎಚ್ಚರವಾಗಿದೆ. ಏನೆಂದು ಅರಿಯಲು ಮನೆಯ ಮಹಡಿ Read more…

ನಿಮ್ಮ ಕಾರಿನಿಂದಲೂ ಬರಬಹುದು ʼಖಾಯಿಲೆʼ ಎಚ್ಚರ…!

ಧೂಳು, ಮಣ್ಣು ಮತ್ತು ಬಿಸಿಲಿನಿಂದ ಪಾರಾಗಲು ಸಾಮಾನ್ಯವಾಗಿ ಜನರು ಕಾರಿನ ಕಿಟಕಿ ಗಾಜುಗಳನ್ನು ಯಾವಾಗ್ಲೂ ಮುಚ್ಚಿಕೊಂಡೇ ಪ್ರಯಾಣಿಸ್ತಾರೆ. ಹಾಗೆ ಮಾಡಿದ್ರೆ ತಾವು ಸುರಕ್ಷಿತವಾಗಿರಬಹುದು ಎಂದುಕೊಳ್ತಾರೆ. ಆದ್ರೆ ಕೇವಲ ಹೊರಗಿನ Read more…

3.08 ಕೋಟಿ ರೂ. ಮೌಲ್ಯದ ಕಾರು ಖರೀದಿಸಿದ ಮಾಧುರಿ….!

ಸಾರ್ವಕಾಲಿಕ ಅತ್ಯಂತ ಜನಪ್ರಿಯ ಭಾರತೀಯ ನಟಿಯರಲ್ಲಿ ಒಬ್ಬರಾದ ಮಾಧುರಿ ದೀಕ್ಷಿತ್ ಮತ್ತು ಅವರ ಪತಿ ಡಾ. ಶ್ರೀರಾಮ್ ಮಾಧವ್ ನೆನೆ ಅವರು ರೂ. 3.08 ಕೋಟಿ ಮೌಲ್ಯದ ಹೊಸ Read more…

BIG NEWS: ಬಿಜೆಪಿ ಅಭ್ಯರ್ಥಿ ಕಾರಿನ ಮೇಲೆ ಕಲ್ಲು ತೂರಾಟ; ನಾಮಪತ್ರ ಸಲ್ಲಿಕೆ ವೇಳೆ ಘಟನೆ

ಗದಗ: ವಿಧಾನಸಭಾ ಚುನಾವಣೆಗೆ ಇಂದು ರಾಜಕೀಯ ಪಕ್ಷಗಳ ಘಟಾನುಘಟಿ ಅಭ್ಯರ್ಥಿಗಳಿಂದ ನಾಮಪತ್ರ ಸಲ್ಲಿಕೆಯಾಗಿದೆ. ನಾಮಪತ್ರ ಸಲ್ಲಿಕೆ ವೇಳೆ ಬಿಜೆಪಿ ಅಭ್ಯರ್ಥಿ ಕಾರಿನ ಮೇಲೆ ಕಲ್ಲು ತೂರಾಟ ನಡೆಸಿರುವ ಘಟನೆ Read more…

ಆರು ತಿಂಗಳಲ್ಲಿ 200 XC40 ಕಾರುಗಳ ಡೆಲಿವರಿ ಮಾಡಿದ ವೋಲ್ವೋ

ತನ್ನ ಮೊದಲ ಇವಿ XC40 ರೀಚಾರ್ಜ್‌ ಅನ್ನು ವೋಲ್ವೋ ಕಾರ್‌ ಇಂಡಿಯಾ ಕಳೆದ ಜುಲೈನಲ್ಲಿ ಭಾರತದಲ್ಲಿ ಪರಿಚಯಿಸಿದೆ. ಈ ಕಾರುಗಳ ಡೆಲಿವರಿ ನವೆಂಬರ್‌ 2022 ರಿಂದ ಆರಂಭಗೊಂಡಿದ್ದು, ಆರು Read more…

ರಸ್ತೆಯಲ್ಲಿ ತಪ್ಪಾಗಿ ಪಾರ್ಕ್ ಮಾಡಿದ್ದ ಕಾರನ್ನು ಬರಿಗೈಲಿ ಎತ್ತಿ ಪಕ್ಕಕ್ಕಿಟ್ಟ ಸರ್ದಾರ್‌ ಜಿ

ದೇಶದೆಲ್ಲೆಡೆ ಸ್ವಂತ ವಾಹನಗಳ ಸಂಖ್ಯೆ ವಿಪರೀತವಾದ ಕಾರಣ ಪಾರ್ಕಿಂಗ್ ಸಮಸ್ಯೆ ಪ್ರತಿಯೊಬ್ಬರನ್ನೂ ಕಾಡುತ್ತಿದೆ. ಪಾರ್ಕಿಂಗ್‌ ಸ್ಥಳಗಳಿಂದ ನಮ್ಮ ವಾಹನಗಳನ್ನು ಮರಳಿ ರಸ್ತೆಗೆ ತರುವುದು ಸಹ ಒಂದು ದೊಡ್ಡ ಸವಾಲೇ Read more…

25 ಸಾವಿರ ರೂ.ಗೆ ಈ ಬ್ಯುಸಿನೆಸ್ ಶುರು ಮಾಡಿ ತಿಂಗಳಿಗೆ ಗಳಿಸಿ 50 ಸಾವಿರ ರೂಪಾಯಿ

ಹೊಸ ಬ್ಯುಸಿನೆಸ್ ಶುರು ಮಾಡಲು ಬಯಸಿದವರಿಗೆ ಈಗ ನಾವು ಹೇಳ್ತಿರುವ ಬ್ಯುಸಿನೆಸ್ ಬೆಸ್ಟ್. ಕೇವಲ 25 ಸಾವಿರ ರೂಪಾಯಿ ಹೂಡಿಕೆ ಮಾಡಿ ಬ್ಯುಸಿನೆಸ್ ಶುರು ಮಾಡಿ ತಿಂಗಳಿಗೆ 50 Read more…

ಟೆಸ್ಟ್‌ ಡ್ರೈವ್ ವೇಳೆ ಹೊತ್ತಿ ಉರಿದ ಕಾರು: ಕಾರೊಳಗಿದ್ದವರು ಸಾವಿನಿಂದ ಜಸ್ಟ್ ಮಿಸ್

ಮಧ್ಯಪ್ರದೇಶದ ಇಂದೋರ್‌ನ ಶೆರಾಟನ್ ಗ್ಯಾಂಡ್ ಹೋಟೆಲ್ ಬಳಿ ಮಧ್ಯಾಹ್ನ 12:30 ರ ಸುಮಾರಿಗೆ ಎಸ್‌ಯುವಿ ಕಾರ್‌ಗೆ ಬೆಂಕಿ ಕಾಣಿಸಿಕೊಂಡಿದ್ದು, ಅದು ಧಗಧಗನೆ ಹೊತ್ತಿ ಉರಿದಿದೆ. ಅದೃಷ್ಟವಶಾತ್ ಬೈಪಾಸ್ ರಸ್ತೆಯಲ್ಲಿ Read more…

ಜನಪ್ರಿಯ ಕಾರುಗಳ ಉತ್ಪಾದನೆ ಸ್ಥಗಿತ; ಇಲ್ಲಿದೆ ಅವುಗಳ ವಿವರ

ಭಾರತೀಯ ಆಟೋಮೊಬೈಲ್ ಉದ್ಯಮವು ನೈಜ ಡ್ರೈವಿಂಗ್ ಎಮಿಷನ್ಸ್ (RDE) ಮಾನದಂಡಗಳ ಅನುಷ್ಠಾನದೊಂದಿಗೆ ದೊಡ್ಡ ಕ್ರಾಂತಿಯನ್ನು ಎದುರಿಸುತ್ತಿದೆ. ಏಪ್ರಿಲ್ 1, 2023 ರಿಂದ, ಅನೇಕ ಕಾರು ತಯಾರಕರು ಹೊಸ ನಿಯಮಗಳಿಗೆ Read more…

ಟೆಸ್ಲಾ ಕಾರುಗಳ ಬೆಲೆಯಲ್ಲಿ $1,000 – $5,000 ನಷ್ಟು ಇಳಿಕೆ

ಎಲೆಕ್ಟ್ರಿಕ್ ಕಾರು ದಿಗ್ಗಜ ಟೆಸ್ಲಾ ಅಮೆರಿಕದ ಮಾರುಕಟ್ಟೆಗೆ ಪೂರೈಕೆ ಮಾಡುವ ತನ್ನ ಮಾಡೆಲ್‌ಗಳ ಬೆಲೆಗಳಲ್ಲಿ $1,000-$5,000ನಷ್ಟು ಕಡಿತಗೊಳಿಸಿದೆ. ಹೆಚ್ಚಿನ ಬಡ್ಡಿದರಗಳ ನಡುವೆ ಇನ್ನಷ್ಟು ಗ್ರಾಹಕರನ್ನು ತನ್ನತ್ತ ಸೆಳೆಯುವ ಉದ್ದೇಶದಲ್ಲಿ Read more…

ನಾಯಿಯನ್ನು ಕಾರಿನಲ್ಲಿ ಕರೆದುಕೊಂಡು ಹೋಗುವ ಮುನ್ನ ಈ ವಿಡಿಯೋ ನೋಡಿ

ಮುದ್ದಿನ ಸಾಕು ನಾಯಿಯೊಂದಿಗೆ ಪ್ರಯಾಣ ಆರಂಭಿಸುವ ಮುನ್ನ ತನ್ನ ಕಾರನ್ನು ಸ್ವಚ್ಛಗೊಳಿಸುತ್ತಿರುವ ವ್ಯಕ್ತಿಯೊಬ್ಬರ ವಿಡಿಯೋವೊಂದು ವೈರಲ್ ಆಗಿದೆ. ನೀವೂ ಸಹ ಸಾಕುನಾಯಿ ಹೊಂದಿದ್ದು, ಅದನ್ನು ನಿಮ್ಮೊಂದಿಗೆ ಕಾರಿನಲ್ಲಿ ಕರೆದೊಯ್ಯುವ Read more…

ಬೆದರಿಕೆ ಕರೆ ಬೆನ್ನಲ್ಲೇ ನಿಸ್ಸಾನ್‌‌ ನ ಬುಲೆಟ್‌ ಪ್ರೂಫ್ ಎಸ್‌ಯುವಿ‌ ಖರೀದಿಸಿದ ಸಲ್ಮಾನ್ ಖಾನ್

ಈ ಸೆಲೆಬ್ರಿಟಿಗಳ ಜೀವನವೇ ಹಾಗೆ. ಅವರು ಬೆಳಿಗ್ಗೆ ಎದ್ದಾಗಿಂದ ರಾತ್ರಿ ಮಲಗೋವರೆಗೂ ಪ್ರತಿನಿತ್ಯ ಸುದ್ದಿಯಲ್ಲೇ ಇರುತ್ತಾರೆ. ನಟ/ನಟಿಯರು, ಕ್ರಿಕೆಟರುಗಳು ಖರೀದಿ ಮಾಡುವ ಕಾರುಗಳೂ ಸಹ ಅವರಂತೆಯೇ ಸುದ್ದಿ ಮಾಡುತ್ತವೆ. Read more…

ಇನ್ನೋವಾ ಬುಕ್ ಮಾಡುವ ಲೆಕ್ಕಾಚಾರದಲ್ಲಿದ್ದವರಿಗೆ ಇಲ್ಲಿದೆ ಒಂದು ಮುಖ್ಯ ಮಾಹಿತಿ

ಅತ್ಯಂತ ಜನಪ್ರಿಯ ವಾಹನ ಇನ್ನೋವಾ ಬುಕ್ ಮಾಡುವ ಲೆಕ್ಕಾಚಾರದಲ್ಲಿದ್ದವರಿಗೆ ಮಹತ್ವದ ಮಾಹಿತಿಯೊಂದು ಇಲ್ಲಿದೆ. ಶನಿವಾರದಿಂದ ಜಾರಿಗೆ ಬರುವಂತೆ ಬುಕಿಂಗ್ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ZX ಮತ್ತು ZX(O) ಅವತರಿಣಿಕೆಗಳ ಬುಕಿಂಗ್ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...