alex Certify ಕಾರು | Kannada Dunia | Kannada News | Karnataka News | India News - Part 6
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: KSRTC ಬಸ್-ಕಾರು ಭೀಕರ ಅಪಘಾತ; ತಾಯಿ-ಮಗ ಸ್ಥಳದಲ್ಲೇ ದುರ್ಮರಣ

ಚಿಕ್ಕಮಗಳೂರು: ಕೆ.ಎಸ್.ಆರ್.ಟಿ.ಸಿ ಬಸ್ ಹಾಗೂ ಕಾರಿನ ನಡುವೆ ಮುಖಾಮುಖಿ ಡಿಕ್ಕಿಯಾಗಿ ಸಂಭವಿಸಿದ ಅಪಘಾತದಲ್ಲಿ ತಾಯಿ ಹಾಗೂ ಮಗ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಮುದ್ರೆಮನೆ Read more…

Shocking: ಪರಿಚಿತರಿಂದಲೇ 9ನೇ ತರಗತಿ ವಿದ್ಯಾರ್ಥಿನಿ ಮೇಲೆ ಲೈಂಗಿಕ ದೌರ್ಜನ್ಯ

ಪರಿಚಿತ ವ್ಯಕ್ತಿಗಳೇ 9ನೇ ತರಗತಿ ವಿದ್ಯಾರ್ಥಿನಿಯನ್ನು ಅಪಹರಿಸಿ ಲೈಂಗಿಕ ದೌರ್ಜನ್ಯ ನಡೆಸಿರುವ ಆಘಾತಕಾರಿ ಘಟನೆ ರಾಜಸ್ಥಾನದ ಡುಂಗರ್ ಪುರ್ ಜಿಲ್ಲೆಯಲ್ಲಿ ನಡೆದಿದೆ. ಬುಧವಾರದಂದು ಈ ಘಟನೆ ನಡೆದಿದ್ದು, ವಿದ್ಯಾರ್ಥಿನಿ Read more…

BPL ಕಾರ್ಡ್ ತಪ್ಪುವ ಆತಂಕದಲ್ಲಿದ್ದ ‘ಯಲ್ಲೋ’ ಬೋರ್ಡ್ ಕಾರು ಹೊಂದಿದ್ದವರಿಗೆ ಇಲ್ಲಿದೆ ‘ನೆಮ್ಮದಿ’ ಸುದ್ದಿ

ಬಿಪಿಎಲ್ ಕಾರ್ಡ್ ಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಮಹತ್ವದ ತೀರ್ಮಾನ ಒಂದನ್ನು ಕೈಗೊಂಡಿದ್ದು, ಸ್ವಂತ ಕಾರು ಇದ್ದವರಿಗೆ ಬಿಪಿಎಲ್ ಕಾರ್ಡ್ ರದ್ದು ಮಾಡುವುದಾಗಿ ಆಹಾರ ಸಚಿವ ಕೆ.ಎಚ್. ಮುನಿಯಪ್ಪ Read more…

BIG NEWS: ಅಮೆರಿಕಾದಲ್ಲಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಭಾರತೀಯ ಮೂಲದ ಯುವಕ ಸಾವು !

ಅಮೆರಿಕಾದಲ್ಲಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಭಾರತದ ಗುಜರಾತ್ ಮೂಲದ ಯುವಕನೊಬ್ಬ ದಾರುಣವಾಗಿ ಸಾವನ್ನಪ್ಪಿದ್ದಾನೆ. ಪಠಾಣ್ ಜಿಲ್ಲೆಯ ದರ್ಶಿಲ್ ಥಕ್ಕರ್ ಹೂಸ್ಟನ್ ನಲ್ಲಿ ಮೃತಪಟ್ಟಿದ್ದು, ಪ್ರವಾಸಿ ವೀಸಾದಲ್ಲಿ ಇವರು Read more…

Viral Video | ವಿರುದ್ಧ ದಿಕ್ಕಿನಲ್ಲಿ ಕಾರು ಚಲಾಯಿಸಿದ ಚಾಲಕ; ಟ್ರಾಫಿಕ್ ಜಾಮ್ ಆಗಿ ಪರದಾಡಿದ ವಾಹನ ಸವಾರರು

ಸಾಮಾಜಿಕ ಜಾಲತಾಣಗಳಲ್ಲಿ ಕಳೆದ ತಿಂಗಳು ಬೆಂಗಳೂರಿನ ಬ್ಯುಸಿ ರಸ್ತೆಯಲ್ಲಿ ನಡೆದ ಘಟನೆ ಒಂದರ ವಿಡಿಯೋ ವೈರಲ್ ಆಗಿದೆ. ಕಾರು ಚಾಲಕನೊಬ್ಬ ಎರಡು ಲೇನ್ ರಸ್ತೆಯಲ್ಲಿ ವಿರುದ್ಧ ದಿಕ್ಕಿನಲ್ಲಿ ಚಾಲನೆ Read more…

ನಿಂತಿದ್ದ ಕಾರಿಗೆ ಡಿಕ್ಕಿ ಹೊಡೆದ ಟ್ರಕ್; ಪೊಲೀಸ್ ಇನ್ಸ್ ಪೆಕ್ಟರ್ ಸ್ಥಳದಲ್ಲೇ ದುರ್ಮರಣ

ನವದೆಹಲಿ: ಭೀಕರ ರಸ್ತೆ ಅಪಘಾತದಲ್ಲಿ ಪೊಲೀಸ್ ಇನ್ಸ್ ಪೆಕ್ಟರ್ ಓರ್ವರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆದಿದೆ. ರಸ್ತೆ ಬದಿ ನಿಂತಿದ್ದ ಕಾರಿಗೆ ವೇಗವಾಗಿ ಬಂದ Read more…

ಬೈಕ್ ಗೆ ಡಿಕ್ಕಿ ಹೊಡೆದು ರಸ್ತೆಯಲ್ಲಿ ಹೋಗುತ್ತಿದ್ದ ವಿದ್ಯಾರ್ಥಿನಿಯರಿಗೆ ಗುದ್ದಿದ ಕಾರು; ಭೀಕರ ಅಪಘಾತದ ದೃಶ್ಯ ಸಿಸಿ ಟಿವಿಯಲ್ಲಿ ಸೆರೆ

ರಾಯಚೂರು: ವೇಗವಾಗಿ ಬಂದ ಕಾರು ಬೈಕ್ ಗೆ ಡಿಕ್ಕಿ ಹೊಡೆದು ಬಳಿಕ ರಸ್ತೆಯಲ್ಲಿ ಹೋಗುತ್ತಿದ್ದ ವಿದ್ಯಾರ್ಥಿಯರಿಗೆ ಡಿಕ್ಕಿ ಹೊಡೆದಿರುವ ಘಟನೆ ರಾಯಚೂರಿನ ರಾಘವೇಂದ್ರ ಪೆಟ್ರೋಲ್ ಬಂಕ್ ಬಳಿ ನಡೆದಿದೆ. Read more…

ಮಳೆಗಾಲದಲ್ಲಿ ನಿಮ್ಮ ವಾಹನದ ಬ್ರೇಕ್‌ ಹೇಗೆ ನಿರ್ವಹಿಸಬೇಕು ? ನಿಮಗೆ ತಿಳಿದಿರಲಿ ಈ ಉಪಯುಕ್ತ ಮಾಹಿತಿ

ಕೆಲವೊಮ್ಮೆ ನಿಮ್ಮ ವಾಹನಗಳ ಬ್ರೇಕ್ ಅನ್ನು ನಿರ್ವಹಿಸಲು ಕೆಲವು ಸವಾಲು ಎದುರಾಗಬಹುದು. ಅದರಲ್ಲೂ ವಿಶೇಷವಾಗಿ ಮಳೆಗಾಲದ ಸಮಯದಲ್ಲಿ ನಿರ್ವಹಣೆ ಅತ್ಯಗತ್ಯೆ. ನಿಮ್ಮ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಸರಿಯಾದ ಬ್ರೇಕ್ ನಿರ್ವಹಣೆ Read more…

ಇದು ಐಷಾರಾಮಿ ಕಾರಲ್ಲ……ಓಪನ್ ಟಾಪ್ ಮಾರುತಿ ಸುಜುಕಿ 800….!

ಓಪನ್ ಟಾಪ್ ಕಾರು ತೆಗೆದುಕೊಳ್ಳಬೇಕಿದ್ದರೆ ನೀವು ಕೋಟ್ಯದಿಪತಿಯೇ ಆಗಿರಬೇಕು. ಯಾಕೆಂದರೆ ಅದರ ಬೆಲೆ 30 ಲಕ್ಷ ರೂ.ಗಿಂತ ಹೆಚ್ಚಿರುತ್ತದೆ. ಆದರೆ, ಫರಿದಾಬಾದ್ ನಲ್ಲಿ ಮಾರುತಿ ಸುಜುಕಿ 800 ಮಾದರಿಯ Read more…

ಮಾರುತಿ ಕಾರುಗಳ ಮೇಲೆ ಸಿಗ್ತಿದೆ ಭರ್ಜರಿ ಡಿಸ್ಕೌಂಟ್‌; ಜುಲೈನಲ್ಲಿ ಕಾರು ಖರೀಸುವವರಿಗೆ ಬಂಪರ್‌….!

ಕಾರು ಖರೀದಿಸುವಾಗ ಪ್ರತಿಯೊಬ್ಬರೂ ಒಳ್ಳೆಯ ಆಫರ್‌ ಮತ್ತು ಡಿಸ್ಕೌಂಟ್‌ ಬೇಕೆಂದು ಆಸೆಪಡ್ತಾರೆ. ಹೊಸ ಕಾರು ಖರೀದಿಸುವ ಮುನ್ನ ಶೋರೂಮ್‌ಗಳಿಗೆ ವಿಸಿಟ್‌ ಮಾಡಿ ಇಂತಹ ಕೊಡುಗೆಗಳ ತಿಳಿದುಕೊಳ್ಳಬೇಕು. ಈ ತಿಂಗಳು Read more…

BREAKING: ಭೀಕರ ಅಪಘಾತ; ಬೈಕ್ ಸವಾರರಿಬ್ಬರೂ ಸ್ಥಳದಲ್ಲೇ ದುರ್ಮರಣ

ಕೋಲಾರ: ಕಾರು ಹಾಗೂ ಬೈಕ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಕೋಲಾರ ಜಿಲ್ಲೆ ಶ್ರೀನಿವಾಸಪುರ ತಾಲೂಕಿನಲ್ಲಿ ನಡೆದಿದೆ. ಇಲ್ಲಿನ ತಾಡಿಗೋಲ್ ಗ್ರಾಮದಲ್ಲಿ ಈ Read more…

BIG NEWS:‌ ಅಪರಿಚಿತ ವಾಹನದ ಸಂಖ್ಯೆ ಮೂಲಕವೇ ಪತ್ತೆ ಮಾಡಬಹುದು ಮಾಲೀಕರ ವಿವರ…!

ಎಷ್ಟೋ ಬಾರಿ ನಮ್ಮ ಮನೆಯ ಮುಂದೆ ಯಾರೋ ವಾಹನ ನಿಲ್ಲಿಸಿ ಹೋಗಿಬಿಟ್ಟಿರುತ್ತಾರೆ. ಅದರ ಮಾಲೀಕರು ಯಾರು ಅನ್ನೋದು ಕೂಡ ನಮಗೆ ಗೊತ್ತಿರುವುದಿಲ್ಲ. ಅಲ್ಲಿಂದ ವಾಹನ ತೆರವು ಮಾಡಿಸೋದು ಅಸಾಧ್ಯ Read more…

‘ಎಲೆಕ್ಟ್ರಿಕ್ ವಾಹನ’ ಖರೀದಿಸುವ ಲೆಕ್ಕಾಚಾರದಲ್ಲಿದ್ದವರಿಗೆ ಬಿಗ್ ಶಾಕ್; ಶೇ.50 ರಷ್ಟು ರಸ್ತೆ ತೆರಿಗೆ ವಿಧಿಸಲು ಚಿಂತನೆ

ಇತ್ತೀಚೆಗಷ್ಟೇ ಕೇಂದ್ರ ಸರ್ಕಾರ ಎಲೆಕ್ಟ್ರಿಕ್ ವಾಹನಗಳ ಖರೀದಿಗೆ ನೀಡುತ್ತಿದ್ದ ಸಹಾಯಧನವನ್ನು ಕಡಿತಗೊಳಿಸಿದ್ದು, ಇದರ ಪರಿಣಾಮ ಇವಿ ವಾಹನಗಳ ಬೆಲೆಯಲ್ಲಿ ಭಾರಿ ಏರಿಕೆಯಾಗಿತ್ತು. ಇದೀಗ ರಾಜ್ಯ ಸರ್ಕಾರ ಮತ್ತೊಂದು ಶಾಕ್ Read more…

ದಿನವಿಡೀ ಕಾರಿನಲ್ಲಿ ಸುತ್ತಾಟ, ಜೊತೆಗೆ ಫ್ರೀ ಬಿಯರ್….! ಈ ಬಂಪರ್‌ ಆಫರ್‌ನ ಉದ್ಯೋಗಕ್ಕೆ ಶುರುವಾಗಿದೆ ಪೈಪೋಟಿ

ದಿನಪೂರ್ತಿ ಎಸಿ ಕಾರಿನಲ್ಲಿ ಸುತ್ತಾಡುತ್ತಾ ಉಚಿತವಾಗಿ ಬಿಯರ್ ಕುಡಿಯೋದೇ ಉದ್ಯೋಗವಾದರೆ ಹೇಗಿರುತ್ತೆ ಹೇಳಿ ? ಈ ಕೆಲಸಕ್ಕೆ ಕೈತುಂಬಾ ಸಂಬಳ ಬಂದರೆ ಎಂಥವರಿಗೂ ಜಾಕ್‌ಪಾಟ್‌ ಹೊಡೆದಂತೆ. ಈ ಅವರ Read more…

ರಸ್ತೆ ಮಧ್ಯೆಯೇ ರೇಂಜ್ ರೋವರ್ ಕಾರು ಬೆಂಕಿಗಾಹುತಿ: ವಿಡಿಯೋ ವೈರಲ್​

ಆಘಾತಕಾರಿ ಘಟನೆಯೊಂದರಲ್ಲಿ ರೇಂಜ್ ರೋವರ್ ಇವೊಕ್ ಕಾರು ರಸ್ತೆಯ ಮಧ್ಯದಲ್ಲಿ ಬೆಂಕಿಗೆ ಆಹುತಿಯಾಗಿದ್ದು, ಅದರ ವಿಡಿಯೋ ವೈರಲ್​ ಆಗಿದೆ. ಈ ಘಟನೆಯು ಚಲಿಸುವ ಎಸ್‌ಯುವಿಯಲ್ಲಿ ನಡೆದಿದ್ದು, ಜನನಿಬಿಡ ರಸ್ತೆಯಲ್ಲಿ Read more…

‘ಉದ್ಯೋಗ’ ಕಳೆದುಕೊಂಡಿದ್ದ ಬಸ್ ಚಾಲಕಿಗೆ ನಟ ಕಮಲ ಹಾಸನ್ ಅವರಿಂದ ಕಾರ್ ಗಿಫ್ಟ್…!

ತಮಿಳುನಾಡಿನ ಖಾಸಗಿ ಬಸ್ ಮೊದಲ ಮಹಿಳಾ ಬಸ್ ಚಾಲಕಿ ಎಂಬ ಹೆಗ್ಗಳಿಕೆ ಹೊಂದಿದ್ದ ಶರ್ಮಿಳಾ ಇತ್ತೀಚೆಗೆ ತಮ್ಮ ಬಸ್ ನಲ್ಲಿ ಡಿಎಂಕೆ ಸಂಸದೆ ಕನಿಮೋಳಿ ಸಂಚಾರ ಮಾಡಿದ ವೇಳೆ Read more…

BREAKING: ಕಾರಿನ ಮೇಲೆ ಕಾಡಾನೆ ದಾಳಿ; ಸ್ವಲ್ಪದರಲ್ಲಿ ಬಚಾವಾದ ದಂಪತಿ

ಕೊಡಗು: ಕಾಡಾನೆಯೊಂದು ಕಾರಿನ ಮೇಲೆ ದಾಳಿ ನಡೆಸಿರುವ ಘಟನೆ ಕೊಡಗು ಜಿಲ್ಲೆಯ ಮತ್ತಿಕಾಡಿನಲ್ಲಿ ನಡೆದಿದೆ. ಕಾರಿನ ಮೇಲೆ ಒಂಟಿ ಸಲಗ ದಾಳಿ ನಡೆಸುತ್ತಿದ್ದಂತೆ ತಕ್ಷಣ ಕಾರಿನಿಂದ ಇಳಿದ ದಂಪತಿ Read more…

ಕುತೂಹಲ ಕೆರಳಿಸಿದೆ ʼಮಾರುತಿ ಜಿಮ್ನಿʼಯ ಈ ಅವತಾರ…!

ಬಹುನಿರೀಕ್ಷಿತ ಮಾರುತಿ ಸುಜ಼ುಕಿ ಜಿಮ್ನಿ ಕಾರು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಿದೆ. ದೇಶದ ಆಟೋಮೊಬೈಲ್ ವಿಭಾಗದಲ್ಲೇ ಇದೊಂದು ಭಾರೀ ಕಾಯುವಿಕೆ ಆಗಿತ್ತು. ಮೂರು ಬಾಗಿಲುಗಳ ಅವತರಣಿಕೆ ಜಾಗತಿಕ ಮಾರುಕಟ್ಟೆಯಲ್ಲಿ ಬಿಡುಗಡೆಯಾದಾಗಿನಿಂದಲೂ Read more…

ಕಾರು ಖರೀದಿಸುವಾಗ ಈ ವಿಷಯಗಳು ನೆನಪಿನಲ್ಲಿದ್ರೆ ಉಳಿಸಬಹುದು ಹಣ…….!

ಕಾರು ಖರೀದಿಸುವುದು ಪ್ರತಿಯೊಬ್ಬರ ಕನಸು. ಅನೇಕರಿಗೆ ಈ ಕನಸು ನನಸಾಗುವುದೇ ಇಲ್ಲ. ಏಕೆಂದರೆ ಕಾರು ಕೊಂಡುಕೊಳ್ಳುವುದು ದುಬಾರಿ ವ್ಯವಹಾರವಾಗಿದೆ. ನಮ್ಮ ಆರ್ಥಿಕ ಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಕಾರನ್ನು ಖರೀದಿಸುವ ಬಗ್ಗೆ Read more…

ಬಹುನಿರೀಕ್ಷಿತ ಮಾರುತಿ ಜಿಮ್ನಿ ಮಾರುಕಟ್ಟೆಗೆ ಬಿಡುಗಡೆ; ಇಲ್ಲಿದೆ ಬೆಲೆ ಸೇರಿದಂತೆ ಇತರೆ ವಿಶೇಷತೆ

ಮಾರುತಿ ಸುಜುಕಿ ಇಂಡಿಯಾದ ಬಹುನಿರೀಕ್ಷಿತ ವಾಹನ ‘ಜಿಮ್ನಿ’ ಎಸ್ಯುವಿ ಬುಧವಾರದಂದು ಮಾರುಕಟ್ಟೆಗೆ ಬಿಡುಗಡೆ ಮಾಡಲಾಗಿದೆ. ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಇದರ ಬೆಲೆ 12.74 ಲಕ್ಷದಿಂದ 15.05 ಲಕ್ಷದವರೆಗೆ (ಎಕ್ಸ್ Read more…

ಮಾಜಿ ಸಚಿವರ ಮನೆ ಮುಂದೆ ನಿಲ್ಲಿಸಿದ್ದ ಕಾರು ಕಳವು

ಮಾಜಿ ಸಚಿವರ ಮನೆ ಮುಂದೆ ನಿಲ್ಲಿಸಿದ್ದ 18 ಲಕ್ಷ ರೂಪಾಯಿ ಮೌಲ್ಯದ ಕಾರನ್ನು ಮುಸುಕುಧಾರಿ ಕಳ್ಳ, ಕಳವು ಮಾಡಿಕೊಂಡು ಹೋಗಿರುವ ಘಟನೆ ಮೈಸೂರಿನಲ್ಲಿ ನಡೆದಿದೆ. ಮಾಜಿ ಸಚಿವ ಎಂ. Read more…

BIG NEWS: ಲಾರಿ-ಕಾರು ಭೀಕರ ಅಪಘಾತ; ನಾಲ್ವರ ದುರ್ಮರಣ

ಮಂಡ್ಯ: ಲಾರಿಗೆ ಹಿಂದಿನಿಂದ ಕಾರು ಡಿಕ್ಕಿ ಹೊಡೆದ ಪರಿಣಾಮ ಸಂಭವಿಸಿದ ಭೀಕರ ಅಪಘಾತದಲ್ಲಿ ಕಾರಿನಲ್ಲಿದ್ದ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ತಿರುಮಲಾಪುರ ಬಳಿ Read more…

ಮೂರು ಕೋಟಿ ಮೌಲ್ಯದ ಮರ್ಸಿಡಿಸ್‌ನಲ್ಲಿ ಮಿಂಚುತ್ತಿದ್ದಾರೆ ಕಿಯಾರಾ

ತಮ್ಮ ವೃತ್ತಿ ಜೀವನದ ಅತ್ಯುತ್ತಮ ಘಳಿಗೆಗಳನ್ನು ಜೀವಿಸುತ್ತಿರುವ ಬಾಲಿವುಡ್ ನಟಿ ಕಿಯಾರಾ ಅಡ್ವಾಣಿ ವಿಪರೀತ ಪ್ರಾಜೆಕ್ಟ್‌ಗಳನ್ನು ಕೈಯಲ್ಲಿ ಹೊಂದಿದ್ದಾರೆ. ತಮ್ಮ ದೀರ್ಘಕಾಲದ ಬಾಯ್‌ಫ್ರೆಂಡ್ ಸಿದ್ಧಾರ್ಥ ಮಲ್ಹೋತ್ರಾರನ್ನು ಮದುವೆಯಾದ ಕಿಯಾರಾ Read more…

Viral Video |‌ ಕುಡಿದ ಅಮಲಿನಲ್ಲಿ ಚಲಿಸುವ ಕಾರಿನ ಮೇಲೆ ಪುಷ್ ಅಪ್; ಯುವಕ ಅರೆಸ್ಟ್

ಕುಡಿದ ಅಮಲಿನಲ್ಲಿ ಯುವಕನೊಬ್ಬ ಚಲಿಸುತ್ತಿರುವ ಕಾರಿನ ಮೇಲೆ ಪುಷ್ ಅಪ್ ಮಾಡಿದ್ದು, ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಲೇ ಆರೋಪಿಯನ್ನು ಬಂಧಿಸಿರುವ ಪೊಲೀಸರು ಕಾರಿನ ಮಾಲೀಕನಿಗೆ ದಂಡದ Read more…

ಕ್ಯಾನ್ಸ್ ಚಲನಚಿತ್ರೋತ್ಸವದಲ್ಲಿ ಹರಾಜಾದ ಆಸ್ಟನ್ ಮಾರ್ಟಿನ್ DB12

ಇದೇ ವಾರದಲ್ಲಿ ಜಾಗತಿಕ ಪಾದಾರ್ಪಣೆ ಮಾಡಿರುವ ಆಸ್ಟನ್ ಮಾರ್ಟಿನ್ DB12‌ ಅನ್ನು ಕ್ಯಾನ್ಸ್ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಸಂದರ್ಭದಲ್ಲಿ ಹರಾಜು ಹಾಕಲಾಗಿದೆ. ಹರಾಜಿನಲ್ಲಿ $1.6 ದಶಲಕ್ಷಕ್ಕೆ (₹13.2 ಕೋಟಿ) ಈ Read more…

ಮಾಜಿ ಶಾಸಕರ ಮನೆ ದರೋಡೆ: ಮತ್ತೆ ನಾಲ್ವರ ಅರೆಸ್ಟ್

ಮಾಜಿ ಶಾಸಕ ಎಸ್.ಎಂ. ನಾಗರಾಜ್ ಅವರ ಮನೆಯಲ್ಲಿ ದರೋಡೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮತ್ತೆ ನಾಲ್ವರನ್ನು ಬಂಧಿಸಿದ್ದು, ಇವರಿಗೆ ಒಟ್ಟು 11 ಮಂದಿ ಬಂಧನಕ್ಕೊಳಗಾದಂತಾಗಿದೆ. ಮೇ 6 Read more…

ನಿಸ್ಸಾನ್ ಮ್ಯಾಗ್ನೈಟ್ ಗೆಜ಼ಾ: ಇಲ್ಲಿದೆ ಬೆಲೆ ಸೇರಿದಂತೆ ಇತರೆ ವಿವರ

ನಿಸ್ಸಾನ್ ಮ್ಯಾಗ್ನೈಟ್‌ನ ಕೆಳ ಸ್ತರದ ಅವತಾರವಾದ ಮ್ಯಾಗ್ನೈಟ್ ಗೆಜ಼ಾ ಮಾರುಕಟ್ಟೆಗೆ ಬಿಡುಗಡೆಯಾಗಿದ್ದು, ಆರಂಭಿಕ ಬೆಲೆ 7.39 ಲಕ್ಷ (ಎಕ್ಸ್‌ಶೋ ರೂಂ) ಎಂದು ನಿಗದಿ ಪಡಿಸಲಾಗಿದೆ. ಜೆಬಿಎಲ್ ಸೌಂಡ್ ವ್ಯವಸ್ಥೆಯೊಂದಿಗೆ, Read more…

ಭಾರತದ ಮಾರುಕಟ್ಟೆಗೆ ಬರುತ್ತಿದೆ ಬಿಎಂಡಬ್ಲ್ಯೂ Z4 ರೋಡ್‌ಸ್ಟರ್‌

ಆಟೋಮೊಬೈಲ್ ದಿಗ್ಗಜ ಬಿಎಂಡಬ್ಲ್ಯೂ ಭಾರತದ ಮಾರುಕಟ್ಟೆಗೆ Z4 ರೋಡ್‌ಸ್ಟರ್‌ ಬಿಡುಗಡೆ ಮಾಡಿದ್ದು, ಬೆಲೆಯನ್ನು 89.30 ಲಕ್ಷ (ಎಕ್ಸ್‌-ಶೋರೂಂ) ಎಂದು ನಿಗದಿ ಪಡಿಸಿದೆ. ಸಂಪೂರ್ಣವಾಗಿ ನಿರ್ಮಾಣಗೊಂಡ (ಸಿಬಿಯು) ಮಾಡೆಲ್‌ನಲ್ಲಿ ಭಾರತದ Read more…

ತಡೆಗೋಡೆಗೆ ಡಿಕ್ಕಿ ಹೊಡೆದು ರೇಲಿಂಗ್ ಮೇಲೆ ಹತ್ತಿ ನಿಂತ ಕಾರು….!

ಅತಿ ವೇಗವಾಗಿ ಬಂದ ಕಾರೊಂದು ತಡೆಗೋಡೆಗೆ ಡಿಕ್ಕಿ ಹೊಡೆದು ಬಳಿಕ ರೇಲಿಂಗ್ ಮೇಲೆ ಹತ್ತಿ ನಿಂತ ಘಟನೆ ಶಿವಮೊಗ್ಗದಲ್ಲಿ ನಡೆದಿದೆ. ಶಿವಮೊಗ್ಗ – ಭದ್ರಾವತಿ ರಸ್ತೆಯ ಮಲವಗೊಪ್ಪ ಬಳಿ Read more…

ಹುಟ್ಟುಹಬ್ಬಕ್ಕೆ 72 ಲಕ್ಷ ರೂ. ಮೌಲ್ಯದ ವಾಹನ ಉಡುಗೊರೆ ಪಡೆದ ಮೋಹನ್ ಲಾಲ್

ಮಲಯಾಳಂ ಚಿತ್ರರಂಗದ ಸೂಪರ್‌ಸ್ಟಾರ್‌ ಮೋಹನ್‌ಲಾಲ್ ತಮ್ಮ 63ನೇ ವರ್ಷದ ಹುಟ್ಟುಹಬ್ಬಕ್ಕೆ ಕಿಯಾ ಇವಿ6 ಕಾರನ್ನು ಉಡುಗೊರೆಯಾಗಿ ಪಡೆದಿದ್ದಾರೆ. ಮೋಹನ್‌ಲಾಲ್ ಸ್ನೇಹಿತ, ಉದ್ಯಮಿ ಅಲೆಕ್ಸ್ ಕೆ ವರ್ಗೀಸ್ 72 ಲಕ್ಷ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...