alex Certify ಕಾರು | Kannada Dunia | Kannada News | Karnataka News | India News - Part 25
ಕನ್ನಡ ದುನಿಯಾ
    Dailyhunt JioNews

Kannada Duniya

ಕಾರಿನ ಮೇಲೆ ಅಪರಿಚಿತನ ಸಂದೇಶ ಕಂಡು ಬೆರಗಾದ ಲೇಖಕಿ

ಒಂದೇ ಒಂದು ಸಣ್ಣದಾದ ಒಳ್ಳೆಯ ನಡವಳಿಕೆಯು ನಿಮ್ಮ ದಿನವನ್ನು ಹಸನಾಗಿಸಬಹುದು. ಈ ಸಂದೇಶವನ್ನು ಸಾರುವ ಪೋಸ್ಟ್‌ ಒಂದು ನೆಟ್‌ನಲ್ಲಿ ವೈರಲ್ ಆಗಿದೆ. ‘Eat Pray Love’ ಲೇಖಕಿ ಎಲಿಝಬೆತ್‌‌ Read more…

ತನ್ನ ಜಾಗ ತೆರವುಗೊಳಿಸಲು ಈತ ಮಾಡಿದ ಉಪಾಯ ಜಾಲತಾಣಗಳಲ್ಲಿ ‌ʼವೈರಲ್ʼ

ಇಂಗ್ಲೆಂಡ್‌ ನ ಕೆಂಟ್‌ ನ ಮೇಸ್ತ್ರಿಯೊಬ್ಬರು ತಮ್ಮ ಪಾರ್ಕಿಂಗ್ ಲಾಟ್‌ನಲ್ಲಿ ಕಾರು ಪಾರ್ಕ್ ಮಾಡುತ್ತಿದ್ದ ಮಹಿಳೆಯೊಬ್ಬರೊಂದಿಗೆ ಜಗಳವಾಡಿಕೊಂಡು ಪ್ರಾಂಕ್ ಒಂದನ್ನು ಮಾಡಿದ್ದಾರೆ. ಆತನ ಈ ಪ್ರಾಂಕ್‌ ಅಂತರ್ಜಾಲದಲ್ಲಿ ವೈರಲ್ Read more…

ಇನ್ಮುಂದೆ ವರ್ಷದ ಲೆಕ್ಕದಲ್ಲಿ ಬಾಡಿಗೆಗೆ ಸಿಗಲಿದೆ ‌ʼಐಷಾರಾಮಿʼ ಕಾರು

ಟೊಯೋಟಾ ಮೊಬಿಲಿಟಿ ಸೇವೆಯ ಮೂಲಕ ಕಾರು ಗುತ್ತಿಗೆ ಮತ್ತು ಚಂದಾದಾರಿಕೆ ಕಾರ್ಯಕ್ರಮವನ್ನು ಘೋಷಿಸಿದೆ. ಇದ್ರಡಿ ನೀವು ಕಂಪನಿಯ ಕಾರನ್ನು 3 ರಿಂದ 5 ವರ್ಷಗಳವರೆಗೆ ಬಾಡಿಗೆಗೆ ಬಳಸಬಹುದು. ದೆಹಲಿ-ಎನ್‌ಸಿಆರ್, Read more…

ತಮ್ಮ ಮೊದಲ ಕಾರ್ ಮರಳಿ ಪಡೆಯುವ ಇಚ್ಛೆ ವ್ಯಕ್ತಪಡಿಸಿದ ಸಚಿನ್

ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಬಳಿ ಬಿಎಂಡಬ್ಲ್ಯು, ಫೆರಾರಿ, ನಿಸ್ಸಾನ್ ಜಿಟಿ-ಆರ್ ನಂತಹ ವಿಶ್ವದ ಅತ್ಯುತ್ತಮ ಕಾರುಗಳಿವೆ. ಕಾರುಗಳ ಮೇಲೆ ಅವರಿಗಿರುವ ಪ್ರೀತಿ ವಿಶ್ವಕ್ಕೆ ಗೊತ್ತು. ಆದ್ರೆ  ಕ್ರಿಕೆಟ್ Read more…

ಐಷಾರಾಮಿ ಕಾರಿನ ಮೇಲೆ ಮೊಟ್ಟೆಯಿಟ್ಟ ಪಕ್ಷಿಗಾಗಿ ದುಬೈ ದೊರೆ ಮಾಡಿದ್ದೇನು ಗೊತ್ತಾ…?

ದುಬೈ‌ ದೊರೆ ಶೇಖ್‌ ಹಮ್ದಾನ್ ಬಿನ್ ಮೊಹಮ್ಮದ್‌ ಬಿನ್ ರಶೀದ್ ಅಲ್ ಮಕ್ತೌಮ್‌ ತಮ್ಮ ಹೆಸರಿನಷ್ಟೇ ವಿಶಾಲವಾದ ಹೃದಯವನ್ನು ತೋರುವ ಮೂಲಕ ನೆಟ್ಟಿಗರ ಮನ ಗೆದ್ದಿದ್ದಾರೆ. ತಮ್ಮ ಮರ್ಸಿಡಿಸ್-AMG Read more…

ಈ ಬ್ಯುಸಿನೆಸ್ ಶುರು ಮಾಡಿ ಕೈ ತುಂಬ ಹಣ ಗಳಿಸಿ

ಕೊರೊನಾ ವಿಶ್ವದ ಚಿತ್ರಣ ಬದಲಿಸಿದೆ. ಕೊರೊನಾ ನಂತ್ರದ ಬದುಕು ಬದಲಾಗ್ತಿದೆ. ಎಲ್ಲ ಕಡೆ ಸ್ಯಾನಿಟೈಜರ್ ಮಾಡೋದು ಈಗ ಅನಿವಾರ್ಯವಾಗಿದೆ. ಕಾರ್, ಕಚೇರಿ, ರೈಲ್ವೆ ನಿಲ್ದಾಣ, ಕಟ್ಟಡಗಳು ಸೇರಿದಂತೆ ಅನೇಕ Read more…

ಬೀಳದೆ ಹಾಗೆಯೇ ಕಾರಿನ ಮೇಲಿತ್ತು ಈರುಳ್ಳಿ ಚೀಲ…!

ನಿಮ್ಮ ಕೈತುಂಬಾ ಶಾಪಿಂಗ್ ಬ್ಯಾಗ್‌ ಗಳಿದ್ದು, ಅವುಗಳನ್ನು ನಿಮ್ಮ ಕಾರಿನ ಡಿಕ್ಕಿಗೆ ತುಂಬಿಸಬೇಕಾದಲ್ಲಿ ಏನು ಮಾಡುವಿರಿ? ಆಗ, ನೆಲದ ಮೇಲೆ ಇಡುವ ಬದಲಿಗೆ ನಮ್ಮ ಕಾರುಗಳ ಛಾವಣಿ ಮೇಲೆ Read more…

ಕಾರಿನ ಚಕ್ರದೊಳಗೆ ಸಿಲುಕಿದ್ದ ಹೆಬ್ಬಾವಿನ ರಕ್ಷಣೆ

ಮೂರು ಅಡಿ ಉದ್ದದ ಹೆಬ್ಬಾವೊಂದು ಕಾರಿನ ಚಕ್ರದೊಳಗೆ ಸಿಲುಕಿದ್ದು, ಅದರಿಂದ ಹೊರಗೆ ಬರಲು ಪರದಾಡುತ್ತಿತ್ತು. ಅಮೆರಿಕದ ನ್ಯೂ ಮೆಕ್ಸಿಕೋದ ರೋಸ್‌ವೆಲ್ ಪೊಲೀಸ್ ಇಲಾಖೆಯು ಘಟನೆ ಬಗ್ಗೆ ತಮ್ಮ ಫೇಸ್ಬುಕ್‌ Read more…

ನಕಲಿ ಚೆಕ್ ನೀಡಿ ಪೋರ್ಶ್ ಕಾರು ಖರೀದಿಸಿದ ಭೂಪ…!

ಮನೆಯ ಕಂಪ್ಯೂಟರ್‌ನಿಂದ ನಕಲಿ ಚೆಕ್‌ ಒಂದರ ಪ್ರಿಂಟ್‌ ತೆಗೆದುಕೊಂಡು, ಅದರಿಂದ ಪೋರ್ಶ್‌ ಕಾರೊಂದನ್ನು ಖರೀದಿ ಮಾಡಿದ್ದ ಫ್ಲಾರಿಡಾದ ವ್ಯಕ್ತಿಯೊಬ್ಬ ಇದೀಗ ಪೊಲೀಸರ ಅತಿಥಿಯಾಗಿದ್ದಾನೆ. ಇದೇ ರೀತಿಯಲ್ಲಿ ಆತ ಲಕ್ಸೂರಿ Read more…

ಜಗತ್ತಿನ ಅತ್ಯಂತ ದುಬಾರಿ ಕಾರಿನ ಮಾಲೀಕರಾದ ರೊನಾಲ್ಡೋ

ಫುಟ್ಬಾಲ್‌ ಜಗತ್ತಿನ ಸೂಪರ್‌ ಸ್ಟಾರ್‌, ಪೋರ್ಚುಗಲ್‌ನ ಕ್ರಿಶ್ಚಿಯಾನೋ ರೊನಾಲ್ಡೋ ಜಗತ್ತಿನ ಅತ್ಯಂತ ದುಬಾರಿ ಕಾರಿನ ಮಾಲೀಕರಾಗಿದ್ದಾರೆ. ಬುಗಾತಿ ಲಾವಾಟರ್‌ ನಾರೆ ಹೆಸರಿನ ಈ ಕಾರನ್ನು 8.5 ಮಿಲಿಯನ್ ಯೂರೋ Read more…

ಸಿಸಿ ಟಿವಿಯಲ್ಲಿ ಸೆರೆಯಾಯ್ತು ಭೀಕರ ಅಪಘಾತದ ದೃಶ್ಯ

ತಾನು ಅಪಘಾತ ಮಾಡಿ ತನ್ನ ತಪ್ಪನ್ನು ನಾಯಿ ಮೇಲೆ ಹಾಕಿದ್ದಾರೆ ಫ್ಯಾಷನ್‌ ಡಿಸೈನರ್‌ ಒಬ್ಬರು. ಈ ಘಟನೆ ನಡೆದಿರೋದು ದೆಹಲಿಯ ಕೈಲಾಶ್​ ಬಡಾವಣೆಯ ಪೂರ್ವಭಾಗದಲ್ಲಿರುವ ಸಪ್ನಾ ಚಿತ್ರಮಂದಿರದ ಬಳಿ. Read more…

ಕಾರಿನ ಇಂಜಿನ್‌ ನಲ್ಲಿ ಸಿಲುಕಿ ಪರದಾಡುತ್ತಿದ್ದ ಬೆಕ್ಕಿನ ಮರಿಯ ರಕ್ಷಣೆ

ಈ ಬೆಕ್ಕಿನ ಮರಿಗಳೇ ಹಾಗೆ. ಎಲ್ಲೆಂದರಲ್ಲಿ ಸಿಕ್ಕ ಸಿಕ್ಕ ಕಡೆಯೆಲ್ಲಾ ಹೋಗಿ ಮಲಗಿಬಿಡುತ್ತವೆ. ಕಾರಿನ ಇಂಜಿನ್‌ ಒಂದರಲ್ಲಿ ಸಿಲುಕಿದ್ದ ಬೆಕ್ಕಿನ ಮರಿಯೊಂದನ್ನು ಮಹಿಳೆಯೊಬ್ಬರು ರಕ್ಷಿಸಿದ್ದಾರೆ. ಕಾರಿನ ಇಂಜಿನ್‌ನಿಂದ ಹೊರಗೆ Read more…

ಶಾಕಿಂಗ್: ಕೊರೊನಾ ಪರಿಹಾರ ಹಣದಲ್ಲಿ ಐಷಾರಾಮಿ ಜೀವನ

ಕೊರೊನಾ ವೈರಸ್‌ನಿಂದಾಗಿ ಲಕ್ಷಾಂತರ ಜನರು ಉದ್ಯೋಗ ಕಳೆದುಕೊಂಡಿದ್ದಾರೆ. ಅನೇಕರು ಆಹಾರವಿಲ್ಲದೆ ತೊಂದರೆ ಅನುಭವಿಸುತ್ತಿದ್ದಾರೆ. ಆದರೆ ಯುಎಸ್ ನಲ್ಲಿ  ಒಬ್ಬ ವ್ಯಕ್ತಿಯು ಕೊರೊನಾ ಪರಿಹಾರ ಕಾರ್ಯಕ್ರಮದಡಿ 29.8 ಕೋಟಿ ರೂಪಾಯಿ Read more…

ಕೊರೊನಾ ಮಧ್ಯೆ ನೆಮ್ಮದಿ ಸುದ್ದಿ: ಈ ಕಾರಣಕ್ಕೆ ಆಗಸ್ಟ್‌ ನಿಂದ ಇಳಿಕೆಯಾಗಲಿದೆ ವಾಹನಗಳ ಬೆಲೆ

ಕಾರು, ದ್ವಿಚಕ್ರ ವಾಹನ ಪ್ರಿಯರಿಗೆ ಕೊರೊನಾ ಮಧ್ಯೆ ನೆಮ್ಮದಿ ಸುದ್ದಿಯೊಂದಿದೆ. ಆಗಸ್ಟ್ ನಿಂದ ಹೊಸ ಕಾರು ಅಥವಾ ದ್ವಿಚಕ್ರ ವಾಹನಗಳ ಖರೀದಿ ವೆಚ್ಛ ಸ್ವಲ್ಪ ಕಡಿಮೆಯಾಗಲಿದೆ. ವಿಮಾ ನಿಯಂತ್ರಣ Read more…

ಸಾವು-ಬದುಕಿನ ನಡುವೆ ಹೋರಾಡುತ್ತಿದ್ದ ಮಹಿಳೆಗೆ ಆಪದ್ಬಾಂಧವರಾದ ಡೆಲಿವರಿ ಬಾಯ್ಸ್

ತನ್ನ ಮೇಲೆ ಕಾರು ಹರಿದ ಪರಿಣಾಮ ಸಾವು-ಬದುಕಿನ ಮಧ್ಯೆ ಹೋರಾಟ ನಡೆಸುತ್ತಿದ್ದ ಮಹಿಳೆಯೊಬ್ಬರನ್ನು ರಕ್ಷಿಸಲು ತಕ್ಷಣ ಸ್ಪಂದಿಸಿದ ಡಝನ್‌ಗಟ್ಟಲೇ ಡೆಲಿವರಿ ಬಾಯ್ಸ್‌ಗಳ ವಿಡಿಯೋವೊಂದು ವೈರಲ್ ಆಗಿದೆ. ಚೀನಾದ ಸುದ್ದಿ Read more…

ಭಕ್ತರನ್ನು ಆಕರ್ಷಿಸುತ್ತೆ ಧರ್ಮಸ್ಥಳದಲ್ಲಿನ ಕಾರು ಮ್ಯೂಸಿಯಂ

ಧರ್ಮಸ್ಥಳದಲ್ಲೊಂದು ಕಾರು ಸಂಗ್ರಹಾಲಯವಿದೆ. ಅದು ಮಂಜೂಷಾ ವಸ್ತು ಸಂಗ್ರಹಾಲಯದ ಇನ್ನೊಂದು ಭಾಗ. ಇಲ್ಲಿ ವಾಹನಗಳಿಗೆ ಸಂಬಂಧಪಟ್ಟ ವಿಭಾಗವೊಂದಿದೆ. ಅದರಲ್ಲಿ ಕುದುರೆ ಗಾಡಿ, ಎತ್ತಿನಗಾಡಿ, ದ್ವಿಚಕ್ರ ವಾಹನ ಸೇರಿದಂತೆ ಜೊತೆಗೆ Read more…

ಇಲೆಕ್ಟ್ರಿಕ್ ಕಾರಿಗೆ ʼಪೆಟ್ರೋಲ್ʼ ತುಂಬಿಸಲು ಮುಂದಾದ ಭೂಪ…!

ಐಶಾರಾಮಿ ಇಲೆಕ್ಟ್ರಿಕ್ ಕಾರಿನಲ್ಲಿ ಪೆಟ್ರೋಲ್ ಬಂಕ್ ಗೆ ಬಂದ ವ್ಯಕ್ತಿಯೊಬ್ಬ ಕಾರಿನಲ್ಲಿ ಇಂಧನ ತುಂಬುವ ಟ್ಯಾಂಕ್ ಎಲ್ಲಿದೆ ಎಂದು ಹುಡುಕಾಡಿದ ಮೋಜಿನ ವಿಡಿಯೋ ನೆಟ್ಟಿಗರನ್ನು ನಗೆಗಡಲಲ್ಲಿ ತೇಲಿಸುತ್ತಿದೆ. ಜಾದುಗಾರ Read more…

‘COVID 19’ ನಂಬರ್‌ ಪ್ಲೇಟ್‌ ನ ಕಾರನ್ನು ಮುಟ್ಟಲೂ ಹೆದರುತ್ತಿದ್ದಾರೆ ಕಳ್ಳರು…!

ಆಸ್ಟ್ರೇಲಿಯಾದ ಅಡಿಲೇಡ್ ವಿಮಾನ ನಿಲ್ದಾಣದಲ್ಲಿ ಬಹಳ ದಿನಗಳಿಂದ ಪಾರ್ಕ್ ಮಾಡಲಾಗಿರುವ ‘COVID 19’ ನಂಬರ್‌ ಪ್ಲೇಟ್‌ ಇರುವ BMW ಕಾರೊಂದು ನಿಲ್ದಾಣದ ಸಿಬ್ಬಂದಿಗೆ ಬಹಳ ಇರುಸು ಮುರುಸುಂಟು ಮಾಡಿದೆ. Read more…

ತರಬೇತಿಗಾಗಿ ‘ದುಬಾರಿ’ ಕಾರನ್ನು ಮಾರಾಟ ಮಾಡಲು ಮುಂದಾದ ಓಟಗಾರ್ತಿ…!

ವಿಶ್ವಕ್ಕೆ ಕಂಟಕಪ್ರಾಯವಾಗಿ ಪರಿಣಮಿಸಿರುವ ಕೊರೊನಾ ಮಹಾಮಾರಿ ಎಲ್ಲ ಕ್ಷೇತ್ರಗಳ ಮೇಲೂ ಭಾರಿ ಪರಿಣಾಮ ಬೀರಿದೆ. ಇದರಿಂದಾಗಿ ಜನತೆ ತೀವ್ರ ಆರ್ಥಿಕ ಮುಗ್ಗಟ್ಟನ್ನು ಎದುರಿಸುತ್ತಿದ್ದು, ಕ್ರೀಡೆ ಹಾಗೂ ಮನೋರಂಜನಾ ಕ್ಷೇತ್ರಗಳಿಗೆ Read more…

ಕಾರು ಖರೀದಿದಾರರಿಗೆ ಟಾಟಾ ಮೋಟಾರ್ಸ್ ನಿಂದ ಭರ್ಜರಿ ‘ಬಂಪರ್’ ಆಫರ್

ಕೊರೊನಾ ಕಾಲದಲ್ಲಿ ಸಾರ್ವಜನಿಕ ಸಾರಿಗೆ ಏರಲು ಜನ ಹಿಂದೇಟು ಹಾಕುತ್ತಿದ್ದಾರೆ. ಸೋಂಕು ತಮಗೆಲ್ಲಿ ತಗುಲುವುದೋ ಎಂಬ ಭಯವೇ ಇದಕ್ಕೆ ಕಾರಣ. ಹೀಗಾಗಿ ಓಡಾಟಕ್ಕೆ ತಮ್ಮ ಸ್ವಂತ ವಾಹನಗಳನ್ನು ಬಳಸುತ್ತಿದ್ದಾರೆ. Read more…

ಕಾರು ಕಳ್ಳನನ್ನು ಬೆನ್ನಟ್ಟಿದಾಗಲೇ ಸಿಕ್ಕಿ ಬಿದ್ಲು ಮತ್ತೊಬ್ಬ ಕಳ್ಳಿ…!

ನ್ಯೂಬರ್ಗ್: ಕಾರು ಕದ್ದು ಪರಾರಿಯಾಗುತ್ತಿದ್ದ ಕಳ್ಳ ತಾನು ಸಿಕ್ಕಿ ಬೀಳುವ ಜತೆಗೆ ಇನ್ನೊಬ್ಬ ಕಾರು ಕಳ್ಳಿಯನ್ನೂ ಪೊಲೀಸರಿಗೆ ಹಿಡಿದುಕೊಟ್ಟ ವಿಚಿತ್ರ ಘಟನೆ ಅಮೆರಿಕಾದಲ್ಲಿ ನಡೆದಿದೆ. ಕಳ್ಳತನವಾದ ಕಾರಿನಲ್ಲಿ ಪರಾರಿಯಾಗುತ್ತಿದ್ದ Read more…

ನೋಡನೋಡುತ್ತಿದ್ದಂತೆ ಸುಟ್ಟು ಕರಕಲಾಯಿತು ಕಾರು…!

ಚಲಿಸುತ್ತಿದ್ದ ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡ ಪರಿಣಾಮ ನೋಡ ನೋಡುತ್ತಿದ್ದಂತೆ ಸುಟ್ಟು ಕರಕಲಾದ ಘಟನೆ ಶಿವಮೊಗ್ಗ ಜಿಲ್ಲೆಯಲ್ಲಿ ನಡೆದಿದೆ. ಮಂಗಳೂರಿನ ಶೋಧನ್ ಎಂಬವರು ಮಂಗಳೂರಿನಿಂದ ಶಿವಮೊಗ್ಗಕ್ಕೆ ಬರುವ ವೇಳೆ ತೀರ್ಥಹಳ್ಳಿ Read more…

ನದಿಗೆ ಕಾರು ಬಿದ್ದು ಒಂದೇ ಕುಟುಂಬದ ಐವರ ಸಾವು

ಜಮ್ಮು ಮತ್ತು ಕಾಶ್ಮೀರದ ದೋಡಾ ಜಿಲ್ಲೆಯ ರಗ್ಗಿನಲ ಸಮೀಪದ ನದಿಗೆ ಕಾರು ಬಿದ್ದ ಪರಿಣಾಮ ಮೂವರು ಮಕ್ಕಳು ಸೇರಿದಂತೆ ಒಂದೇ ಕುಟುಂಬದ ಐವರು ಶುಕ್ರವಾರ ದಾರುಣವಾಗಿ ಮೃತಪಟ್ಟಿದ್ದಾರೆ. ಗೂಲ್ Read more…

4 ತಿಂಗಳ ಬಳಿಕ ಬಹಿರಂಗವಾಯ್ತು ಮೂವರ ಸಾವಿನ ಹಿಂದಿನ ’ರಹಸ್ಯ’

ಬೈಕ್ ನಿಯಂತ್ರಣ ತಪ್ಪಿ ಕಾಲುವೆಯೊಂದಕ್ಕೆ ಬಿದ್ದಿದೆ. ಈ ವೇಳೆ ಬೈಕ್ ಸವಾರನನ್ನ ರಕ್ಷಣೆ ಮಾಡಲಾಗಿತ್ತು. ಆದರೆ ಬೈಕ್‌ನಲ್ಲಿದ್ದ ಮಹಿಳೆ ನೀರಿನಲ್ಲಿ ಕೊಚ್ಚಿ ಹೋಗಿದ್ದರು. ಹೀಗೆ ಬೈಕ್‌ನ ಕಾಲುವೆಯಿಂದ ಮೇಲೆತ್ತುವಾಗ Read more…

ಕಾರು ಮಾರಿ ಕೊರೊನಾ ರೋಗಿಗಳಿಗೆ ನೆರವಾದ ಉದ್ಯಮಿ

ಮುಂಬೈ: ಕೊರೊನಾ ರೋಗದಿಂದ ಬಳಲುತ್ತಿರುವವರಿಗೆ ಸಹಾಯ ಮಾಡುವ ಸಲುವಾಗಿ ಉದ್ಯಮಿಯೊಬ್ಬರು ತಮ್ಮ ಕಾರು ಮಾರಾಟ ಮಾಡಿ ಆಮ್ಲಜನಕ ಸಿಲಿಂಡರ್‌ಗಳನ್ನು ಖರೀದಿಸಿದ್ದಾರೆ. ಮುಂಬೈ ನಿವಾಸಿ 31 ವರ್ಷದ ಶಹನವಾಜ್ ಶೇಖ್ Read more…

ಕಾರಿನಲ್ಲಿದ್ದ ಹಾವನ್ನು ನೋಡಿ ಬೆಚ್ಚಿಬಿದ್ಲು ಯುವತಿ

ಕಾರಿನಲ್ಲಿ ಹೋಗುತ್ತಿರುವಾಗ ಅದರೊಳಗೆ ಅಪರಿಚಿತ ಸೇರಿಕೊಂಡಿದ್ದಾನೆ ಎಂಬುದು ಗೊತ್ತಾದರೆ ನೀವೇನು ಮಾಡುತ್ತೀರ ಯೋಚಿಸಿ…? ಪೊಲೀಸರಿಗೆ ಮಾಹಿತಿ ನೀಡುವುದಿಲ್ಲವೇ..? ಇಲ್ಲೊಬ್ಬ ಯುವತಿಗೂ ಅದೇ ಪರಿಸ್ಥಿತಿ ಎದುರಾಗಿದೆ. ಅಂತಾರಾಜ್ಯ ಹೆದ್ದಾರಿ 44 Read more…

ಬೆನ್ನಟ್ಟಿ ಬಂದ ಜಿರಾಫೆ ನೋಡಿ ಬೆಚ್ಚಿಬಿದ್ದ ಪ್ರಯಾಣಿಕರು…!

ಜಿರಾಫೆ ಎಂದರೆ ಶಾಂತ ಪ್ರಾಣಿ ಎಂದು ನೀವೆಂದುಕೊಂಡಿರಬಹುದು. ಗಂಭೀರವಾಗಿ ತಲೆಯೆತ್ತಿ ನಿಂತು ನಿಧಾನವಾಗಿ ಓಡಾಡಿಕೊಂಡಿರುವ ಈ ಶಾಂತ ಮೂರ್ತಿ ರೌದ್ರಾವತಾರ ತಾಳಿದರೆ ಹೇಗಿರುತ್ತೆ ಗೊತ್ತಾ…? ಐಎಫ್ಎಸ್ ಅಧಿಕಾರಿ ಸುಧಾ Read more…

ಈ ಕಾರಣಕ್ಕೆ ಸೆಕೆಂಡ್ ಹ್ಯಾಂಡ್ ಕಾರುಗಳಿಗೆ ಏರಿದೆ ಬೇಡಿಕೆ…!

ಐದನೇ ಹಂತದ ಕೊರೊನಾ ಲಾಕ್ಡೌನ್ ದೇಶದಾದ್ಯಂತ ಜಾರಿಯಲ್ಲಿದ್ದರೂ ಸಹ ಬಹಳಷ್ಟು ಸಡಿಲಿಕೆ ಮಾಡಿರುವ ಕಾರಣ ಆರ್ಥಿಕ ಚಟುವಟಿಕೆಗಳು ಆರಂಭವಾಗಿವೆ. ಹೀಗಾಗಿ ಬಂದ್ ಆಗಿದ್ದ ಅಂಗಡಿ-ಮುಂಗಟ್ಟು, ಹೋಟೆಲ್, ರೆಸ್ಟೋರೆಂಟ್ ಗಳು Read more…

ನಾಯಿಯ ರಕ್ಷಣೆಗಾಗಿ ಈತ ಮಾಡಿದ್ದೇನು ಗೊತ್ತಾ…?

ಪಾರ್ಕಿಂಗ್ ಲಾಟ್ ನಲ್ಲಿ ಕಾರಿನ ಒಳಗೆ ಬಂಧಿಯಾಗಿ ಬಿಸಿಲಿನ ಶಾಖದಿಂದ ನರಳಿ ಜೀವ ಉಳಿಸಿಕೊಳ್ಳಲು ಬೊಬ್ಬಿಡುತ್ತಿದ್ದ ನಾಯಿಯನ್ನು ದಾರಿಹೋಕರು ರಕ್ಷಿಸಿದ್ದಾರೆ. ಸೌತ್ ವೇಲ್ಸ್ ನಲ್ಲಿ‌ಈ ಘಟನೆ ನಡೆದಿದ್ದು, ರಕ್ಷಣಾ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...