alex Certify ಕಾರು | Kannada Dunia | Kannada News | Karnataka News | India News - Part 19
ಕನ್ನಡ ದುನಿಯಾ
    Dailyhunt JioNews

Kannada Duniya

ಎಲೆಕ್ಟ್ರಿಕ್ ವಾಹನ ಖರೀದಿ ಕುರಿತಂತೆ ಅಚ್ಚರಿಯ ಮಾಹಿತಿ ಬಹಿರಂಗ

ಭಾರತದಲ್ಲಿ ಕಳೆದ ಕೆಲವು ವರ್ಷಗಳಿಂದ ಎಲೆಕ್ಟ್ರಿಕ್ ವಾಹನಗಳು ಗಣನೀಯವಾಗಿ ಬೆಳೆದಿದೆ. ಇದು ಭಾರತೀಯ ಗ್ರಾಹಕರಲ್ಲಿ ಬೆಳೆಯುತ್ತಿರುವ ಪರಿಸರ ಕಾಳಜಿ ಮತ್ತು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಫೇಮ್-2 ಮತ್ತು Read more…

ರೊನಾಲ್ಡೋ ಹುಟ್ಟುಹಬ್ಬಕ್ಕೆ ಪ್ರೇಯಸಿಯಿಂದ ದುಬಾರಿ ಕಾರ್ ಗಿಫ್ಟ್

ಕ್ರೀಡಾ ಜಗತ್ತಿನಲ್ಲಿ ಸದ್ಯದ ಮಟ್ಟಿಗೆ ಅತ್ಯಂತ ದೊಡ್ಡ ಹೆಸರೆಂದೇ ಹೇಳಬಹುದಾದ ಕ್ರಿಸ್ಟಿಯಾನೋ ರೊನಾಲ್ಡೋ ಫೆಬ್ರವರಿ 5ರಂದು ತಮ್ಮ 37ನೇ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಮ್ಯಾಂಚೆಸ್ಟರ್‌ ಯುನೈಟೆಡ್ ಸ್ಟ್ರೈಕರ್‌ಗೆ ಈ ಸಂದರ್ಭದಲ್ಲಿ Read more…

ಮಾರುತಿ ಸುಜ಼ುಕಿ ಬಲೆನೋ ಹೊಸ ಮಾಡೆಲ್‌ ವಿವರಗಳು ಬಹಿರಂಗ

ತನ್ನ ನೆಕ್ಸಾ ಡೀಲರ್‌ಶಿಪ್‌ಗಳು ಮತ್ತು ಆನ್‌ಲೈನ್‌ ಮುಖಾಂತರ ಬಲೆನೋ ಕಾರುಗಳ ಬುಕಿಂಗ್‌ಗೆ ಮಾರುತಿ ಸುಜ಼ುಕಿ ಚಾಲನೆ ನೀಡಿದೆ. ಆರಂಭಿಕ ಮೊತ್ತ ರೂ. 11,000 ಕ್ಕೆ 2022 ಬಲೆನೋಗಳ ಬುಕಿಂಗ್ Read more…

83ರ ಇಳಿ ವಯಸ್ಸಲ್ಲಿ ಹೊಚ್ಚ ಹೊಸ ಕಾರು ಖರೀದಿಸಿ ಡ್ರೈವಿಂಗ್ ಮಾಡಿದ ವೃದ್ಧ..!

ಮುಂಬೈ: ಬಹುತೇಕ ಮಧ್ಯಮ ವರ್ಗದ ಜನತೆಗೆ ತಾವು ಕಾರು ಕೊಂಡುಕೊಳ್ಳಬೇಕೆಂಬ ಮಹದಾಸೆ ಇದ್ದೇ ಇರುತ್ತದೆ. ಹೆಚ್ಚಾಗಿ ಯುವಜನತೆಗೆ ಕಾರು ಕ್ರೇಜ್ ತುಸು ಹೆಚ್ಚೇ ಇರುತ್ತದೆ ಎಂದ್ರೆ ತಪ್ಪಾಗಲಿಕ್ಕಿಲ್ಲ. ಆದರೆ, Read more…

ಕಾರು ಖರೀದಿಸುವ ಲೆಕ್ಕಾಚಾರದಲ್ಲಿದ್ದವರಿಗೆ ಬಂಪರ್…! ಹೋಂಡಾದಿಂದ ಭರ್ಜರಿ ಡಿಸ್ಕೌಂಟ್

ಜಪಾನ್‌ನ ಆಟೋಮೊಬೈಲ್ ದಿಗ್ಗಜ ಹೋಂಡಾ ಭಾರತದಲ್ಲಿ ತನ್ನ ಕೆಲವೊಂದು ಕಾರುಗಳ ಮೇಲೆ ರಿಯಾಯಿತಿ ಘೋಷಿಸಿದ್ದು, ಜೊತೆಗೆ ಕೆಲವೊಂದು ಉಚಿತ ಅಕ್ಸೆಸರಿಗಳು, ಲಾಯಾಲ್ಟಿ ಪ್ರಯೋಜನಗಳನ್ನು ಸಹ ಘೋಷಿಸಿದೆ. ಹೋಂಡಾದ ಜನಪ್ರಿಯ Read more…

ಬಾಲಕಿಯನ್ನು ರಕ್ಷಿಸಲು ತನ್ನ ಪ್ರಾಣ ಪಣಕ್ಕಿಟ್ಟ ಮಹಿಳಾ ಪೊಲೀಸ್ ಕಾರ್ಯಕ್ಕೆ ಮೆಚ್ಚುಗೆಯ ಮಹಾಪೂರ

ಶಾಲಾ ವಿದ್ಯಾರ್ಥಿನಿಯನ್ನು ರಕ್ಷಿಸಲು ಮಹಿಳಾ ಪೊಲೀಸ್ ತನ್ನ ಪ್ರಾಣವನ್ನೇ ಪಣಕ್ಕಿಟ್ಟಿರೋ ಘಟನೆ ಅಮೆರಿಕಾದ ಮೇರಿಲ್ಯಾಂಡ್‌ನಲ್ಲಿ ನಡೆದಿದೆ. ನಾರ್ತ್ ಈಸ್ಟ್ ಮಿಡಲ್ ಸ್ಕೂಲ್ ಬಳಿಯ ರಸ್ತೆಯನ್ನು ದಾಟುತ್ತಿದ್ದ ಬಾಲಕಿಯನ್ನು ವೇಗವಾಗಿ Read more…

BIG NEWS: ಕಾರಿನ ಎಲ್ಲಾ ಸೀಟುಗಳಲ್ಲಿ ಸೀಟ್​ಬೆಲ್ಟ್​ ಕಡ್ಡಾಯಕ್ಕೆ ಮುಂದಾದ ಕೇಂದ್ರ ಸರ್ಕಾರ

ವಾಹನ ತಯಾರಕರು ಕಾರಿನ ಎಲ್ಲಾ ಸೀಟುಗಳಲ್ಲಿ ತ್ರಿ ಪಾಯಿಂಟ್​​ ಸೀಟ್​ಬೆಲ್ಟ್​​ಗಳನ್ನು ಒದಗಿಸುವ ವ್ಯವಸ್ಥೆಯನ್ನು ಶೀಘ್ರದಲ್ಲಿಯೇ ಜಾರಿಗೆ ತರಲಿದ್ದೇವೆ ಎಂದು ಕೇಂದ್ರ ರಸ್ತೆ ಸಾರಿಗೆ ಸಚಿವಾಲಯದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. Read more…

ಕಾರೆನ್ಸ್‌ ಬಿಡುಗಡೆ ದಿನಾಂಕ ಪ್ರಕಟಿಸಿದ ಕಿಯಾ, ಇಂಧನ ಕ್ಷಮತೆಯ ವಿವರಗಳು ಬಹಿರಂಗ

ಭಾರತೀಯ ಮತ್ತು ಜಾಗತಿಕ ಮಾರುಕಟ್ಟೆಗಳಿಗಾಗಿ ಕಿಯಾ ಇಂಡಿಯಾ ತನ್ನ ಕಾರೆನ್ಸ್ ಕಾರನ್ನು ಡಿಸೆಂಬರ್‌ 2021ರಲ್ಲಿ ಅನಾವರಣಗೊಳಿಸಿದೆ. ಈ ಕಾರು ಭಾರತದಲ್ಲಿ ಸೆಲ್ಟೋಸ್, ಕಾರ್ನಿವಲ್ ಮತ್ತು ಸೋನೆಟ್ ನಂತರ ದಕ್ಷಿಣ Read more…

ಬೆಂಕಿಯಲ್ಲಿ ಆಹುತಿಯಾಗಲಿದ್ದ ನಾಯಿಯನ್ನು ರಕ್ಷಿಸಿದ ಅಧಿಕಾರಿಗೆ ವ್ಯಾಪಕ ಪ್ರಶಂಸೆ

ಆಕಸ್ಮಿಕವಾಗಿ ಕಾರೊಂದಕ್ಕೆ ಬೆಂಕಿ ತಗುಲಿದ್ದು, ಅದರೊಳಗಿದ್ದ ಶ್ವಾನವು ಜೀವಕ್ಕಾಗಿ ಒದ್ದಾಡುತ್ತಿತ್ತು. ಇದನ್ನು ಗಮನಿಸಿದ ಡಗ್ಲಾಸ್ ಕೌಂಟಿಯ ಡೆಪ್ಯೂಟಿ ಮೈಕೆಲ್ ಗ್ರೆಗೊರೆಕ್ ಅವರು ಕೂಡಲೇ ಕಾರಿನತ್ತ ದೌಡಾಯಿಸಿ ಕಿಟಕಿಯನ್ನು ಒಡೆದುಹಾಕಿ Read more…

ರಾಹುಲ್ ಗಾಂಧಿಯತ್ತ ಧ್ವಜ ಎಸೆದ ವ್ಯಕ್ತಿ: ಮುಖಕ್ಕೆ ಗಾಯ

ಲುಧಿಯಾನ: ಪಂಜಾಬ್‌ನ ಲುಧಿಯಾನದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಭದ್ರತೆಯಲ್ಲಿ ದೊಡ್ಡ ಲೋಪವಾಗಿದೆ. ವ್ಯಕ್ತಿಯೊಬ್ಬ ರಾಹುಲ್ ರತ್ತ ಧ್ವಜ ಎಸೆದಿದ್ದು, ಅವರ ಮುಖಕ್ಕೆ ಗಾಯವಾಗಿದೆ ಎಂದು ಹೇಳಲಾಗಿದೆ. ರಾಹುಲ್ Read more…

BIG NEWS: ಭೀಕರ ಅಪಘಾತ; ಮಗು ಸೇರಿ ಒಂದೇ ಕುಟುಂಬದ ಮೂವರ ದುರ್ಮರಣ

ಚಿತ್ರದುರ್ಗ: ಮರಕ್ಕೆ ಕಾರು ಡಿಕ್ಕಿಹೊಡೆದ ಪರಿಣಾಮ ಸಂಭವಿಸಿದ ಭೀಕರ ಅಪಘಾತದಲ್ಲಿ 5 ವರ್ಷದ ಮಗು ಸೇರಿ ಮೂವರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಚಿತ್ರದುರ್ಗ ಜಿಲ್ಲೆ ಹೊಸದುರ್ಗ ತಾಲೂಕಿನಲ್ಲಿ ನಡೆದಿದೆ. Read more…

ಕಣ್ಮುಂದೆ ನಿಂತ ದೆವ್ವದ ಫೋಟೋ ಸೆರೆ ಹಿಡಿದ ಘೋಸ್ಟ್ ಹಂಟರ್ ತಂಡ….!

ಎಲ್ಲಿ ಧನಾತ್ಮಕ ಶಕ್ತಿ ಇರುತ್ತದೆಯೋ, ಋಣಾತ್ಮಕ ಶಕ್ತಿಯೂ ಇರುತ್ತದೆ ಅನ್ನೋದು ಆಸ್ತಿಕರ ನಂಬಿಕೆಯಾಗಿದೆ. ಪ್ರಪಂಚದೆಲ್ಲೆಡೆ ದೆವ್ವದ ಪರಿಕಲ್ಪನೆಯಿದೆ. ಇನ್ನು ಹಲವಾರು ಮಂದಿ ದೆವ್ವಗಳನ್ನು ನಂಬೋದಿಲ್ಲ. ಒಂದು ವೇಳೆ ನೀವು Read more…

ಕಾರುಗಳಂತೆ ಹಾರ್ನ್ ಹೊಡೆಯುತ್ತವೆಯಾ ವಿಮಾನಗಳು….? ನಿಮಗೆ ತಿಳಿದಿರಲಿ ಈ ಇಂಟ್ರೆಸ್ಟಿಂಗ್‌ ಮಾಹಿತಿ

ರಸ್ತೆಯಲ್ಲಿ ಚಲಿಸುವ ವಾಹನಗಳಂತೆ ವಿಮಾನಗಳು ಟ್ರಾಫಿಕ್ ಜಾಮ್‌ಗಳನ್ನು ಎದುರಿಸುವುದಿಲ್ಲವಾದ್ದರಿಂದ, ಅವುಗಳಿಗೆ ಹಾರ್ನ್ ಅಗತ್ಯವಿಲ್ಲ ಎಂಬುದಾಗಿ ನೀವು ಭಾವಿಸಿರಬಹುದು. ಆದರೆ ಕಾರು, ಬೈಕು, ಬಸ್ ಮುಂತಾದ ವಾಹನಗಳಂತೆ ವಿಮಾನಗಳಿಗೂ ಕೂಡ Read more…

ಕಾರಿನಲ್ಲಿ ಏಕಾಂಗಿಯಾಗಿ ಪ್ರಯಾಣಿಸಿದ್ರೂ ಮಾಸ್ಕ್ ಕಡ್ಡಾಯ…! ಸರ್ಕಾರದ ಆದೇಶ ಅಸಂಬದ್ಧ ಎಂದು ಬಣ್ಣಿಸಿದ ಹೈಕೋರ್ಟ್

ದೆಹಲಿ: ಕಾರಿನೊಳಗೆ ಮಾಸ್ಕ್ ಕಡ್ಡಾಯಗೊಳಿಸಿದ ಸರ್ಕಾರದ ಆದೇಶವನ್ನು ದೆಹಲಿ ಹೈಕೋರ್ಟ್ ಅಸಂಬದ್ಧ ಎಂದು ಹೇಳಿದೆ. ಖಾಸಗಿ ಕಾರಿನಲ್ಲಿ ಏಕಾಂಗಿಯಾಗಿ ಪ್ರಯಾಣಿಸುವಾಗ ಮಾಸ್ಕ್ ಧರಿಸದಿದ್ದಕ್ಕಾಗಿ ವ್ಯಕ್ತಿಯೊಬ್ಬರ ಮೇಲೆ 500 ರೂ. Read more…

ಉದ್ಯಮಿಯ ಅಡ್ಡಗಟ್ಟಿ, ಹಲ್ಲೆ ಮಾಡಿ ಹಣ ಎಗರಿಸಿ ಪರಾರಿಯಾದ ದುಷ್ಕರ್ಮಿಗಳು

ಉಡುಪಿ : ಉದ್ಯಮಿಯ ಮೇಲೆ ಹಲ್ಲೆ ನಡೆಸಿ ಹಣ ಹಾಗೂ ಚಿನ್ನ ದೋಚಿ ಪರಾರಿಯಾಗಿರುವ ಘಟನೆ ನಡೆದಿದೆ. ಈ ಘಟನೆ ಜಿಲ್ಲೆಯ ಪಡುಬಿದ್ರಿಯಲ್ಲಿ ನಡೆದಿದ್ದು, ಉದ್ಯಮಿ ಮನ್ಸೂರ್ ಗಂಭೀರವಾಗಿ Read more…

Economic Survey 2022: ಚಿಪ್ ಕೊರತೆಯಿಂದಾಗಿ 7 ಲಕ್ಷ ಕಾರುಗಳ ಆರ್ಡರ್‌ಗಳ ಡೆಲಿವರಿ ಇನ್ನೂ ಬಾಕಿ

ಸೆಮಿಕಂಡಕ್ಟರ್‌ಗಳ ಕೊರತೆಯಿಂದಾಗಿ ಡಿಸೆಂಬರ್ 2021 ರ ವೇಳೆಗೆ ಕಾರು ತಯಾರಕರು 7 ಲಕ್ಷಕ್ಕೂ ಹೆಚ್ಚು ಆರ್ಡರ್‌ಗಳನ್ನು ಮುಂದೂಡಿದ್ದಾರೆ ಎಂದು ಆರ್ಥಿಕ ಸಮೀಕ್ಷೆ ವರದಿ ಮಾಡಿದೆ. ಪೂರೈಕೆಯಲ್ಲಿನ ವಿಳಂಬದ ಪರಿಣಾಮವಾಗಿ, Read more…

ಫುಟ್ ಪಾತ್ ಮೇಲೆ ಕಾರು ಚಲಾಯಿಸಿ ನಾಲ್ವರ ಸಾವಿಗೆ ಕಾರಣನಾದ ಬಾಲಕ….!

ಹೈದರಾಬಾದ್ : ಅಪ್ರಾಪ್ತ ಬಾಲಕನೊಬ್ಬ ತಾನೇ ಕಾರು ಚಲಾಯಿಸಿಕೊಂಡು ಹೋಗಿ, ಫುಟ್ ಪಾತ್ ಮೇಲೆ ಹತ್ತಿಸಿ ನಾಲ್ವರ ಸಾವಿಗೆ ಕಾರಣನಾಗಿದ್ದಾನೆ. ಈ ಘಟನೆ ತೆಲಂಗಾಣದ ಕರೀಮ್ ನಗರ ಜಿಲ್ಲೆಯಲ್ಲಿ Read more…

ಗುಡಿಸಲಿಗೆ ಕಾರು ಡಿಕ್ಕಿ; ಓರ್ವ ಮಹಿಳೆ ಸಾವು, ಐವರ ಸ್ಥಿತಿ ಗಂಭೀರ

ಹೈದರಾಬಾದ್ : ಕರೀಂನಗರದ ಕಮಾನ್ ಪ್ರದೇಶದಲ್ಲಿನ ರಸ್ತೆ ಹತ್ತಿರ ನಿರ್ಮಿಸಿದ್ದ ಗುಡಿಸಲಿಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಅದರೊಳಗಿದ್ದ ಓರ್ವ ಮಹಿಳೆ ಸಾವನ್ನಪ್ಪಿ, ಐವರು ಗಂಭೀರವಾಗಿ ಗಾಯಗೊಂಡಿರುವ ಘಟನೆ Read more…

ಹೊಸ ರೇಂಜ್ ರೋವರ್‌ ಎಸ್‌ವಿಗೆ ಬುಕಿಂಗ್ ವಿಂಡೋ ತೆರೆದ ಕಂಪನಿ

ವಿಶೇಷ ವಿನ್ಯಾಸದ ಥೀಮ್‌ಗಳು, ವಿವರಗಳು ಮತ್ತು ವಿಶೇಷ ವಾಹನ ಕಾರ್ಯಾಚರಣೆಗಳಿರುವ ಹೊಸ ರೇಂಜ್ ರೋವರ್ ಎಸ್‌ವಿಗಾಗಿ ಲ್ಯಾಂಡ್ ರೋವರ್‌ ಬುಕಿಂಗ್ ಗವಾಕ್ಷಿ ತೆರೆದಿದೆ. ಇದೇ ಮೊದಲ ಬಾರಿಗೆ ಐದು-ಆಸನದ Read more…

ಕಾರಿಗಿಂತ ಅದರ ಬ್ಯಾಟರಿಯೇ ದುಬಾರಿ ಎಂದರಿತು ವಾಹನದ ಮಾಲೀಕ ಶಾಕ್…!

ತನ್ನ ಮರ್ಸಿಡಿಸ್‌ ಕಾರಿನ ಬ್ಯಾಟರಿಯನ್ನು ಬದಲಾಯಿಸುವ ವೆಚ್ಚವು ಖುದ್ದು ಕಾರಿನ ಮೌಲ್ಯಕ್ಕಿಂತ ಹೆಚ್ಚಾಗಿದೆ ಎಂದು ಕಂಡುಕೊಂಡ ವ್ಯಕ್ತಿಯೊಬ್ಬರು ಶಾಕ್ ಆಗಿದ್ದಾರೆ. ಬ್ರಿಟನ್‌ನ ಲೀಸೆಸ್ಟರ್‌ನ ನೈಟನ್ ಪ್ರದೇಶದಲ್ಲಿ ವಾಸಿಸುತ್ತಿರುವ 63 Read more…

ಬಂಡೆ ಅಂಚಿನಲ್ಲಿ ಯೂಟರ್ನ್ ಮಾಡಿದ ಚಾಲಕ; ಫ್ಯಾಕ್ಟ್‌ ಚೆಕ್‌ ನಲ್ಲಿ ವೈರಲ್ ವಿಡಿಯೋದ ಅಸಲಿಯತ್ತು ಬಯಲು..!

ಕಿರಿದಾದ ಪರ್ವತ ರಸ್ತೆಯಲ್ಲಿ ಚಾಲಕನು ಕಾರೊಂದನ್ನು ಪರಿಪೂರ್ಣವಾಗಿ ಯು-ಟರ್ನ್ ಮಾಡಿದ ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದೆ. ನೀಲಿ ಬಣ್ಣದ ಕಾರೊಂದು ಇಕ್ಕಟ್ಟಿನ ರಸ್ತೆಯಲ್ಲಿ ನಿಧಾನವಾಗಿ ತಿರುಗುತ್ತಾ, ಆ ರಸ್ತೆಯ Read more…

ಸೆಮಿ ಕಂಡಕ್ಟರ್‌ ಅಭಾವ: ಈ ಕಾರುಗಳಿಂದ ಸ್ವಯಂ-ಚಾಲಿತ ಕನ್ನಡಿ ಹಿಂಪಡೆದ ಸ್ಕೋಡಾ

ಚಿಪ್ ಕೊರತೆಯ ಕಾರಣದಿಂದಾಗಿ ತಮ್ಮ ಕುಶಾಕ್ ಮತ್ತು ಟೈಗುನ್ ಕಾರುಗಳಿಂದ ಸ್ವಯಂ-ಚಾಲಿತ ಕನ್ನಡಿಗಳನ್ನು ತೆಗೆದುಹಾಕಲು ಸ್ಕೋಡಾ ಮತ್ತು ಫೋಕ್ಸ್‌ವ್ಯಾಗನ್ ಕಂಪನಿಗಳು ಮುಂದಾಗಿವೆ. ಹೀಗಾಗಿ, ನೀವು ಉತ್ಕೃಷ್ಟವಾದ ಮಾಡೆಲ್‌ ಆಯ್ದುಕೊಂಡರೂ Read more…

2021 ರಲ್ಲಿ ಅತಿ ಹೆಚ್ಚು ಮಾರಾಟವಾದ ಕಾರು ಯಾವುದು ಗೊತ್ತಾ….?

ಸಾಂಕ್ರಾಮಿಕ ರೋಗದಿಂದಾಗಿ ಭಾರತೀಯ ಆಟೋಮೊಬೈಲ್ ಕ್ಷೇತ್ರವು ಇತ್ತೀಚೆಗೆ ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದೆ. ಇನ್‌ಪುಟ್ ವೆಚ್ಚದಲ್ಲಿನ ಹೆಚ್ಚಳ ಮತ್ತು ಅರೆವಾಹಕಗಳ ಪೂರೈಕೆ ಕೊರತೆಯಿಂದಾಗಿ ಕಾರು ಮಾರಾಟ ಕುಸಿತ ಕಂಡಿದೆ. ಕಠಿಣ Read more…

200 ಅಡಿ ಪ್ರಪಾತಕ್ಕೆ ಕಾರು ಉರುಳಿದರೂ ಸುರಕ್ಷಿತವಾಗಿ ಹೊರಬಂದ ಪ್ರಯಾಣಿಕರು….!

ಭಾರತದ ಅತ್ಯಂತ ಸುರಕ್ಷಿತ ಕಾರುಗಳ ಉತ್ಪಾದನೆ ಮಾಡುವ ವಿಚಾರವಾಗಿ ಖ್ಯಾತಿ ಪಡೆದಿರುವ ಟಾಟಾ ಮೋಟರ್ಸ್‌ನ ಟಾಟಾ ಹ್ಯಾರಿಯರ್‌‌ ಮತ್ತು ಟಾಟಾ ಪಂಚ್‌‌ಗಳಂಥ ಕಾರುಗಳ ಮೂಲಕ ಈ ವಿಚಾರವಾಗಿ ತನ್ನ Read more…

ಮೂತ್ರ ವಿಸರ್ಜನೆಗೆಂದು ಆಟೋ ನಿಲ್ಲಿಸಿದವರಿಗೆ ಗುದ್ದಿದ ಕಾರು; ಇಬ್ಬರು ಸ್ಥಳದಲ್ಲಿಯೇ ಸಾವು

ಬೆಂಗಳೂರು : ರಾತ್ರಿ ಹೊತ್ತು ರಾಷ್ಟ್ರೀಯ ಹೆದ್ದಾರಿಯಲ್ಲಿ ಮೂತ್ರ ವಿಸರ್ಜನೆಗೆಂದು ಆಟೋ ನಿಲ್ಲಿಸಿದ್ದ ಇಬ್ಬರ ಮೇಲೆ ಕಾರು ಹಾಯ್ದು ಸಾವನ್ನಪ್ಪಿರುವ ಘಟನೆ ನಡೆದಿದೆ. ರಾಷ್ಟ್ರೀಯ ಹೆದ್ದಾರಿ- 75ರಲ್ಲಿನ ಮಹದೇವಪುರ Read more…

ಸಿಸಿ ಟಿವಿಯಲ್ಲಿ ಸೆರೆಯಾಯ್ತು ಭಯಾನಕ ದೃಶ್ಯ: ನಿಯಂತ್ರಣ ತಪ್ಪಿ ಪಾದಚಾರಿಗಳಿಗೆ ಗುದ್ದಿದ ಕಾರ್

ವೇಗವಾಗಿ ಬಂದ ಕಾರೊಂದು ನಿಯಂತ್ರಣ ಕಳೆದುಕೊಂಡು ಪಾದಚಾರಿಗಳನ್ನ ಗುದ್ದಿರುವ ಘಟನೆ ಆಂಧ್ರಪ್ರದೇಶದಲ್ಲಿ ನಡೆದಿದೆ. ಜನವರಿ 19ರ, ಬುಧವಾರದಂದು ಕರ್ನೂಲ್ ನಲ್ಲಿ ಈ ಘಟನೆ ನಡೆದಿದ್ದು, ಕನಿಷ್ಠ ಮೂವರು ಪಾದಚಾರಿಗಳು Read more…

500 ಮೈಲಿ ಕಾರ್ ಚಾಲನೆ ಮಾಡಿದ್ರೂ ಸಿಗದ ಡ್ರೈವಿಂಗ್ ಲೈಸೆನ್ಸ್: ಮಹಿಳೆ ಕಂಗಾಲು

ವಿಶ್ವದ ಬೇರೆ ಬೇರೆ ದೇಶಗಳಲ್ಲಿ ಕಾರು ಚಲಾಯಿಸಲು ಬೇರೆ ಬೇರೆ ನಿಯಮಗಳಿವೆ. ಈ ನಿಯಮಗಳಲ್ಲಿ ಮುಖ್ಯವಾದದ್ದು ಚಾಲನಾ ಪರವಾನಗಿ. ಚಾಲನಾ ಪರವಾನಗಿ ಇಲ್ಲದೆ ಯಾವ ದೇಶದಲ್ಲೂ ವಾಹನ ಚಲಾಯಿಸುವಂತಿಲ್ಲ. Read more…

ಸುಜ಼ುಕಿ ಜಿಮ್ನಿಯ ಕಾಪಿ ಚೀನಾದ ಈ ಮೈಕ್ರೋ-ಎಸ್‌ಯುವಿ

ಚೀನಾದ ಕಂಪನಿಗಳು ಜಾಗತಿಕ ಮಟ್ಟದಲ್ಲಿ ಜನಪ್ರಿಯವಾಗಿರುವ ಕಂಪನಿಗಳ ವಸ್ತುಗಳನ್ನು ಯಥಾವತ್‌ ಕಾಪಿ ಮಾಡುವುದು ಹೊಸ ವಿಚಾರವೇನಲ್ಲ. ಆಟೋಮೊಬೈಲ್‌ ಕ್ಷೇತ್ರದಲ್ಲೂ ಸಹ ಚೀನೀ ಕಂಪನಿಗಳು ಈ ಕೆಲಸವನ್ನೇ ಮಾಡುತ್ತಿವೆ. ಚೀನಾದ Read more…

ಸೆಕೆಂಡ್ ಹ್ಯಾಂಡ್ ಕಾರು ಖರೀದಿಸಲು ಇಲ್ಲಿದೆ ಹಲವು ಕಾರಣಗಳು

ಕೊರೋನಾ ಸಾಂಕ್ರಾಮಿಕದಿಂದ, ಸೋಷಿಯಲ್ ಡಿಸ್ಟೆನ್ಸ್ ಅನ್ನೋದು ನ್ಯೂ ನಾರ್ಮಲ್ ಆಗಿದೆ. ಇದರಿಂದ ವೈಯಕ್ತಿಕ ಸಾರಿಗೆ ಅಗತ್ಯ ಹೆಚ್ಚಾಗಿದ್ದು, ದೇಶದಲ್ಲಿ ಕಾರುಗಳು ಮತ್ತು ಬೈಕ್‌ಗಳ ಬೇಡಿಕೆಯನ್ನು ಹೆಚ್ಚಿಸಿದೆ. ಹೊಚ್ಚಹೊಸ ವಾಹನಗಳಿಗೆ Read more…

ಟೆಸ್ಲಾ ಕಂಪನಿಯ 2 ಡಜನ್​ಗೂ ಅಧಿಕ ಕಾರು ಹ್ಯಾಕ್​ ಮಾಡಿದ 19ರ ಯುವಕ..!

19 ವರ್ಷ ಪ್ರಾಯದ ಯುವಕನೊಬ್ಬ ತಾನು ಟೆಸ್ಲಾ ಕೋಡ್​ಗಳಲ್ಲಿನ ದುರ್ಬಲತೆಯನ್ನು ಕಂಡು ಹಿಡಿದಿದ್ದಾಗಿ ಹೇಳಿಕೊಂಡಿದ್ದು ಈತ ಈಗಾಗಲೇ ಅನೇಕ ಟೆಸ್ಲಾ ಕಾರುಗಳ ಮೇಲೆ ನಿಯಂತ್ರಣ ಸಾಧಿಸಿದ್ದಾನೆ. ಜರ್ಮನಿಯ ಯುವ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...