alex Certify ಕಾರು | Kannada Dunia | Kannada News | Karnataka News | India News - Part 14
ಕನ್ನಡ ದುನಿಯಾ
    Dailyhunt JioNews

Kannada Duniya

ಟ್ಯಾಂಕರ್ ಗೆ ಕಾರು ಡಿಕ್ಕಿ ಇಬ್ಬರು ಯುವತಿಯರ ಸಾವು

ಹಾಲಿನ ಟ್ಯಾಂಕರ್ ಗೆ ಕಾರು ಮುಖಾಮುಖಿ ಡಿಕ್ಕಿಯಾದ ಪರಿಣಾಮ ಕಾರಿನಲ್ಲಿದ್ದ ಇಬ್ಬರು ಯುವತಿಯರು ಸಾವನ್ನಪ್ಪಿರುವ ದಾರುಣ ಘಟನೆ ಹುಣಸೂರು – ಮೈಸೂರು ಹೆದ್ದಾರಿಯ ರಂಗಯ್ಯನ ಕೊಪ್ಪಲು ಗೇಟ್ ಬಳಿ Read more…

10 ರೂ. ನಾಣ್ಯದ ರಾಶಿ ಸುರಿದು 6 ಲಕ್ಷ ರೂಪಾಯಿ ಮೌಲ್ಯದ ಕಾರು ಖರೀದಿಸಿದ ಯುವಕ..!

ಇದು ಕೆಲವು ತಿಂಗಳ ಹಿಂದಿನ ಮಾತು. ಚೆನ್ನೈನ ಯುವಕನೊಬ್ಬ ತನ್ನ ಡ್ರೀಮ್ ಬೈಕ್ ಖರೀದಿಸಲು ರಾಶಿ ರಾಶಿ ಒಂದೊಂದು ರೂಪಾಯಿ ನಾಣ್ಯ ಹೊತ್ತುಕೊಂಡು ಬೈಕ್ ಶೋ ರೂಮ್​ಗೆ ಬರುತ್ತಾನೆ. Read more…

BIG NEWS: ಮತ್ತೊಂದು ದುರಂತ; ಮದುವೆಗೆಂದು ಹೊರಟ ಕುಟುಂಬ; ಭೀಕರ ಅಪಘಾತಕ್ಕೆ ಮಹಿಳೆ ಬಲಿ

ಕಾರವಾರ: ಸಂಬಂಧಿಕರ ಮದುವೆಗೆಂದು ಕಾರಿನಲ್ಲಿ ತೆರಳುತ್ತಿದ್ದ ಕುಟುಂಬ ಅಪಘಾತಕ್ಕೀಡಾಗಿ ಮಹಿಳೆಯೊಬ್ಬರು ಸಾವನ್ನಪ್ಪಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾದಲ್ಲಿ ನಡೆದಿದೆ. ಮದುವೆಗೆಂದು ಕುಟುಂಬ ಸಮೇತರಾಗಿ ಹೊರಟಿದ್ದರು. ರಾಷ್ಟ್ರೀಯ ಹೆದ್ದಾರಿ Read more…

SHOCKING NEWS: ಧರ್ಮಸ್ಥಕ್ಕೆ ತೆರಳುತ್ತಿದ್ದ ಕುಟುಂಬ; ಭೀಕರ ರಸ್ತೆ ಅಪಘಾತ; ತಂದೆ-ಮಗ ಸ್ಥಳದಲ್ಲೇ ದುರ್ಮರಣ

ಹಾಸನ: ಕಾರಿನಲ್ಲಿ ಕುಟುಂಬ ಸಮೇತ ಧರ್ಮಸ್ಥಳಕ್ಕೆ ತೆರಳುತ್ತಿದ್ದ ವೇಳೆ ಭೀಕರ ಅಪಘಾತಕ್ಕೀಡಾಗಿ ತಂದೆ-ಮಗ ಇಬ್ಬರೂ ಸ್ಥಳದಲ್ಲೇ ಸಾವನ್ನಪ್ಪಿರುವ ಹೃದಯವಿದ್ರಾವಕ ಘಟನೆ ಹಾಸನ ಜಿಲ್ಲೆಯ ಆಲೂರು ಬಳಿ ನಡೆದಿದೆ. ತಮಿಳುನಾಡು Read more…

ʼಆಸ್ಟ್ರಿಚ್ʼ ಮಾಡಿದ ಕೆಲಸ ಕಂಡು ಯುವತಿ ಕಂಗಾಲು

ಮಿಸಿಸಿಪ್ಪಿಯಲ್ಲಿರುವ ಸಫಾರಿ ಪಾರ್ಕ್‌ಗೆ ಮಹಿಳೆಯೊಬ್ಬರು ತನ್ನ ಸ್ನೇಹಿತನೊಂದಿಗೆ ಭೇಟಿ ನೀಡಿದಾಗ ಆಸ್ಟ್ರಿಚ್ ಆಕೆಯನ್ನು ಗಾಬರಿ ಬೀಳಿಸಿದೆ. ಆಹಾರ ಹುಡುಕುತ್ತಿದ್ದ ಆಸ್ಟ್ರಿಚ್ ಕಾರಿನ ಕಿಟಕಿಯೊಳಗೆ ತಲೆ ತೂರಿಸಿದ್ದರಿಂದ ಆಕೆ ಒಂದು Read more…

ಚಲಿಸುತ್ತಿದ್ದ ಕಾರಿನಲ್ಲಿ ಬೆಂಕಿ; ಸುಟ್ಟು ಭಸ್ಮವಾದ ಓಮ್ನಿ

ಚಲಿಸುತ್ತಿದ್ದ ಮಾರುತಿ ಓಮ್ನಿಯಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡ ಪರಿಣಾಮ ಸುಟ್ಟು ಕರಕಲಾಗಿರುವ ಘಟನೆ ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲೂಕಿನ ಗೋಣಿಬೀಡು ಸಮೀಪ ನಡೆದಿದೆ. ಮಹಮ್ಮದ್ ಅರ್ಷದ್ ಎಂಬವರು ತರೀಕೆರೆಯಿಂದ Read more…

ಟ್ರಾಫಿಕ್‌ ನಿಯಮ ಉಲ್ಲಂಘಿಸಿದ್ದನ್ನು ಪ್ರಶ್ನಿಸಿದ ಪೊಲೀಸರ ಜೊತೆ ಅರವಿಂದ್‌ ಲಿಂಬಾವಳಿ ಪುತ್ರಿ ವಾಗ್ವಾದ

ಅತಿ ವೇಗವಾಗಿ ಕಾರು ಚಲಾಯಿಸಿ ಟ್ರಾಫಿಕ್‌ ನಿಯಮ ಉಲ್ಲಂಘಿಸಿದ ಶಾಸಕ ಅರವಿಂದ್‌ ಲಿಂಬಾವಳಿ ಪುತ್ರಿ ಅದನ್ನು ಪ್ರಶ್ನಿಸಿದ ಪೊಲೀಸರ ಜೊತೆ ವಾಗ್ವಾದ ನಡೆಸಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಅಲ್ಲದೇ Read more…

‘ಐಷಾರಾಮಿ’ ಕಾರು ಹೊಂದುವ ಕನಸು ಕಂಡವರಿಗೆ ಇಲ್ಲಿದೆ ಗುಡ್ ನ್ಯೂಸ್

ಕಾರು ಖರೀದಿಸಬೇಕೆಂಬ ಬಯಕೆ ಬಹುತೇಕ ಎಲ್ಲರಲ್ಲೂ ಇರುತ್ತದೆ. ಆದರೆ ಈ ಕನಸು ಕೈಗೂಡುವುದು ಕೆಲವರಿಗೆ ಮಾತ್ರ. ಒಂದೊಮ್ಮೆ ಕಾರು ಖರೀದಿಸಿದರೂ ಅಂತವರು ಆದಷ್ಟು ಐಷಾರಾಮಿ ವಾಹನಗಳತ್ತ ಒಲವು ಹೊಂದಿರುತ್ತಾರೆ. Read more…

ಕಳ್ಳತನವಾಗಿದ್ದ ಕಾರನ್ನು ರಾಜಾರೋಷವಾಗಿ ಬಳಸಿ ಸಿಕ್ಕಿಬಿದ್ದ ಪೊಲೀಸರು….!

ಕಳ್ಳತನವಾಗಿದ್ದ ಕಾರನ್ನು ಪೊಲೀಸರೇ ರಾಜಾರೋಷವಾಗಿ ಬಳಸುತ್ತಿದ್ದು, ಖುದ್ದು ಕಾರು ಮಾಲೀಕರ ಕೈಗೇ ರೆಡ್‌ ಹ್ಯಾಂಡ್‌ ಆಗಿ ಸಿಕ್ಕಿಬಿದ್ದಿದ್ದಾರೆ. ಇಂತದೊಂದು ವಿಚಿತ್ರ ಘಟನೆ ದಾವಣಗೆರೆಯಲ್ಲಿ ನಡೆದಿದೆ ಎನ್ನಲಾಗಿದ್ದು, ಹಳೆ ವಿಡಿಯೋ Read more…

ಬೈಕ್ ಗುದ್ದಿ ಸವಾರರ ಮೇಲೆಯೇ ಹರಿದ ಕಾರು: ವ್ಯಕ್ತಿಯ ಸಮಯ ಪ್ರಜ್ಞೆಯಿಂದ ಇಬ್ಬರೂ ಸೇಫ್

ಸೋಶಿಯಲ್ ಮೀಡಿಯಾದಲ್ಲಿ ಕ್ಷಣ ಕ್ಷಣಕ್ಕೂ ಒಂದಕ್ಕಿಂತ ಒಂದು ಚಿತ್ರ ವಿಚಿತ್ರ ಅಷ್ಟೆ ಇಂಟ್ರಸ್ಟಿಂಗ್ ಆಗಿರೋ ವಿಡಿಯೋಗಳು ಅಪ್ಲೋಡ್ ಆಗ್ತಾನೇ ಇರುತ್ತೆ. ಕೆಲವು ಫನ್ನಿ ಅನ್ಸಿದ್ರೆ, ಇನ್ನು ಕೆಲವು ಅದ್ಭುತ Read more…

ಅಪ್ರಾಪ್ತರಿಗೆ ವಾಹನ ಕೊಡುವ ಪೋಷಕರು ಓದಲೇಬೇಕು ಈ ಸುದ್ದಿ

ಮಕ್ಕಳು ಹಠ ಮಾಡಿದ್ರೆ ಸಾಕು, ಮಕ್ಕಳು ಸಮಾಧಾನ ಆದರೆ ಸಾಕು ಅಂತ ಪಾಲಕರು ಏನು ಬೇಕಾದ್ರೂ ಮಾಡ್ತಾರೆ. ಇಲ್ಲೂ ಕೂಡಾ 17 ವರ್ಷದ ಬಾಲಕ ಕಾರು ಓಡಿಸ್ತೇನೆ ಅಂತ Read more…

BIG BREAKING: ಹಾಡ ಹಗಲೇ ಕಾರಿನಲ್ಲಿ ಬಂದು ಯುವತಿಯನ್ನು ಕಿಡ್ನಾಪ್ ಮಾಡಿದ ಯುವಕರ ಗ್ಯಾಂಗ್

ಮಡಿಕೇರಿ: ಹಾಡ ಹಗಲೇ ಯುವಕರ ಗ್ಯಾಂಗ್ ಒಂದು ಯುವತಿಯನ್ನು ಕಿಡ್ನಾಪ್ ಮಾಡಿರುವ ಘಟನೆ ಕೊಡಗು ಜಿಲ್ಲೆ ಮಡಿಕೇರಿ ಹೊರವಲಯದಲ್ಲಿ ನಡೆದಿದೆ. ಮಧ್ಯಾಹ್ನದ ವೇಳೆ ಅಂಗಡಿಗೆ ಬಂದ ಯುವತಿಯೊಬ್ಬಳು 500 Read more…

ದಂಗಾಗಿಸುತ್ತೆ ಬಾಲಿವುಡ್‌ನ ಈ ವಿಶ್ವಸುಂದರಿಯ ಆಸ್ತಿ ಮೌಲ್ಯ, ನಟನೆ ಮಾತ್ರವಲ್ಲದೆ ಹೀಗೂ ಗಳಿಸ್ತಾರೆ ಹಣ…!

ಐಶ್ವರ್ಯಾ ರೈ ಬಚ್ಚನ್ ಹಿಂದಿ ಚಿತ್ರಂಗದ ಖ್ಯಾತನಾಮರಲ್ಲಿ ಒಬ್ಬರು. ವಿಶ್ವ ಸುಂದರಿಯಾಗಿ ಮೆರೆದಿದ್ದ ಐಶ್ವರ್ಯಾ ಸಾಕಷ್ಟು ಜನಪ್ರಿಯ ಚಿತ್ರಗಳಲ್ಲಿ ನಟಿಸಿದ್ದಾರೆ. ಬಚ್ಚನ್‌ ಕುಟುಂಬದ ಸೊಸೆ ನೂರಾರು ಕೋಟಿ ಆಸ್ತಿಗೆ Read more…

BIG NEWS: ಭೀಕರ ಅಪಘಾತ; ಒಂದೇ ಕುಟುಂಬದ ನಾಲ್ವರ ದುರ್ಮರಣ

ಬೆಳಗಾವಿ; ಲಾರಿ ಹಾಗೂ ಕಾರಿನ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಒಂದೇ ಕುಟುಂಬದ ನಾಲ್ವರು ಸಾವನ್ನಪ್ಪಿರುವ ಘಟನೆ ಬೆಳಗಾವಿ ಜಿಲ್ಲೆ ನಿಪ್ಪಾಣಿ ಹೊರವಲಯದಲ್ಲಿ ನಡೆದಿದೆ. ಇಲ್ಲಿನ ಸ್ಥವನಿಧಿ ಘಾಟ್ Read more…

ಬೈಕ್‌, ಕಾರು ಖರೀದಿಸುವ ಲೆಕ್ಕಾಚಾರದಲ್ಲಿದ್ದವರಿಗೆ ಕೇಂದ್ರದಿಂದ ಬಿಗ್ ಶಾಕ್‌….! ಜೂನ್‌ 1‌ ರಿಂದ ವಾಹನಗಳು ಮತ್ತಷ್ಟು ದುಬಾರಿ

ನೀವೇನಾದ್ರೂ ಹೊಸ ಕಾರು ಅಥವಾ ಬೈಕ್‌ ಖರೀದಿ ಮಾಡುವ ಯೋಚನೆಯಲ್ಲಿದ್ರೆ ಜೂನ್‌ 1ರಿಂದ ಇವೆಲ್ಲವೂ ಮತ್ತಷ್ಟು ದುಬಾರಿಯಾಗಲಿವೆ. ಯಾಕಂದ್ರೆ ಕೇಂದ್ರ ರಸ್ತೆ ಮತ್ತು ಸಾರಿಗೆ ಸಚಿವಾಲಯ ಮೂರನೇ ವ್ಯಕ್ತಿಯ Read more…

ನ್ಯಾನೋ ಕಾರಿನಲ್ಲಿ ತಾಜ್ ಹೋಟೆಲ್‍ಗೆ ಆಗಮಿಸಿದ ರತನ್ ಟಾಟಾ: ಅಚ್ಚರಿಗೊಂಡ ನೆಟ್ಟಿಗರು

ಮುಂಬೈ: ಟಾಟಾ ಗ್ರೂಪ್‌ನ ಅಧ್ಯಕ್ಷ ರತನ್ ಟಾಟಾ ಅವರು ಟಾಟಾ ನ್ಯಾನೋದಲ್ಲಿ ತಾಜ್ ಹೋಟೆಲ್‌ಗೆ ಆಗಮಿಸಿರುವ ವಿಡಿಯೋ ವೈರಲ್ ಆಗಿದ್ದು, ಇದು ನೆಟ್ಟಿಗರ ಹೃದಯ ಗೆದ್ದಿದೆ. ಮಧ್ಯಮವರ್ಗದವರಿಗೆಂದೇ ತಯಾರಿಸಲಾಗಿದ್ದ Read more…

ಕೊರೊನಾ ಎಫೆಕ್ಟ್: ಕಳೆದ ತಿಂಗಳು ಶಾಂಘೈನಲ್ಲಿ‌ ಮಾರಾಟವಾಗಿಲ್ಲ ಒಂದೇ ಒಂದು ಕಾರು…..!

ಕೋವಿಡ್‌ ಪುನಃ ದಾಂಗುಡಿ ಇಟ್ಟ ಕಾರಣ ಶಾಂಘೈನ ಲಾಕ್‌ಡೌನ್ ಬಿಗಿಗೊಳಿಸಲಾಗಿದೆ. ಪರಿಸ್ಥಿತಿ ಎಷ್ಟು ಬಿಗಿಯಾಗಿದೆ ಎಂಬುದಕ್ಕೆ ಪುರಾವೆಗಾಗಿ, ಈ ಒಂದು ಉದಾಹರಣೆ ಪರಿಗಣಿಸಿಸಬಹುದು. ಆ ನಗರದಲ್ಲಿ‌ ಕಳೆದ ತಿಂಗಳು Read more…

ಟೆಸ್ಟ್ ಡ್ರೈವ್ ನೆಪದಲ್ಲಿ ಶೋರೂಂನಿಂದ ಕಾರು ಸಮೇತ‌ ಖದೀಮ ಪರಾರಿ

ತಾನೊಬ್ಬ ಕಾರು ಖರೀದಿದಾರ ಎಂದು ಫೋಸ್ ಕೊಟ್ಟ ಖದೀಮನೊಬ್ಬ ಶೋ ರೂಂ ಸಿಬ್ಬಂದಿಗೆ ಚಳ್ಳೆಹಣ್ಣು ತಿನ್ನಿಸಿ ಟೆಸ್ಟ್ ಡ್ರೈವ್‌ಗೆ ಪಡೆದ ಹೊಸ ಕಾರನ್ನೇ ಎಗರಿಸಿಕೊಂಡು ಹೋದ ಆಘಾತಕಾರಿ ಘಟನೆ Read more…

ಮೈಸೂರು ಪ್ರವಾಸದ ವೇಳೆ ಅರ್ಧಕ್ಕೆ ಬಿಟ್ಟು ಹೋದ ಓಲಾ ಕ್ಯಾಬ್ ಚಾಲಕ; ಭಯಾನಕ ಕಥನ ಬಿಚ್ಚಿಟ್ಟ ಬೆಂಗಳೂರಿನ ವ್ಯಕ್ತಿ

ಬೆಂಗಳೂರು: ಆ್ಯಪ್ ಆಧಾರಿತ ಕ್ಯಾಬ್ ಸೇವೆಗಳನ್ನು ಬುಕ್ ಮಾಡುವಾಗ ಮತ್ತು ಪ್ರಯಾಣಿಸುವಾಗ ಕೆಲವರು ಕಹಿ ಅನುಭವಗಳನ್ನು ಹೊಂದಿರಬಹುದು. ಬಹಳ ತುರ್ತು ಕೆಲಸ ಇರುವಾಗ ಕ್ಯಾಬ್ ಅನ್ನು ಕ್ಯಾನ್ಸಲ್ ಮಾಡುವುದರಿಂದ Read more…

ಕಾರಿನ ಬಾನೆಟ್ ಮೇಲೆ ಕುಳಿತು ಪ್ರಪೋಸ್ ಮಾಡಿದ ವಧು….! ವಿಡಿಯೋ ಫುಲ್‌ ವೈರಲ್

ಶಾರುಖ್ ಖಾನ್ ನಟನೆಯ ʼದಿಲ್ ವಾಲೆ ದುಲೇನಿಯಾ ಲೇ ಜಾಹೆಂಗೆʼ ಅರ್ಥಾತ್ ಡಿ.ಡಿ.ಎಲ್.ಜೆ. ಚಿತ್ರ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ವರ್ಷಗಟ್ಟಲೇ ಓಡಿದ ಈ ಚಿತ್ರಕ್ಕೆ ಫಿದಾ ಆಗದವರೇ Read more…

SHOCKING NEWS: ಕಾರು ಅಡ್ಡಗಟ್ಟಿ 20 ಲಕ್ಷ ನಗದಿನೊಂದಿಗೆ ಕಾರು ಸಮೇತ ಎಸ್ಕೇಪ್ ಆದ ಖದೀಮರು

ಮಂಡ್ಯ: ಕಾರನ್ನು ಅಡ್ಡಗಟ್ಟಿದ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಕಾರಿನಲ್ಲಿದ್ದ 20 ಲಕ್ಷ ನಗದಿನೊಂದಿಗೆ ಕಾರಿನ ಸಮೇತ ಪರಾರಿಯಾಗಿರುವ ಘಟನೆ ಮಂಡ್ಯ ಜಿಲ್ಲೆಯ ಹೊಸಬೂದನೂರು ಬಳಿ ನಡೆದಿದೆ. ಬೆಂಗಳೂರಿನ Read more…

ಕಾರು ಚಲಾಯಿಸುತ್ತಿದ್ದಾಗಲೇ ಅಸ್ವಸ್ಥಳಾದ ಚಾಲಕಿ: ಮಾನವೀಯತೆ ಮೆರೆದ ವಾಹನ ಸವಾರರು

ಅಮೆರಿಕಾದ ಫ್ಲೋರಿಡಾದಲ್ಲಿ ಮಾನವೀಯತೆಯ ವಿಡಿಯೋವೊಂದು ಹೊರಬಿದ್ದಿದೆ. ಕಾರು ಚಲಾಯಿಸುತ್ತಿರಬೇಕಾದ್ರೆ ಮಹಿಳೆಯೊಬ್ಬಳು ಅಸ್ವಸ್ಥಳಾಗಿದ್ದು, ಆಕೆಯ ಸಹಾಯಕ್ಕೆ ಒಂದು ಗುಂಪು ಧಾವಿಸಿದೆ. ಘಟನೆಯ ವಿಡಿಯೋವನ್ನು ತಮ್ಮ ಫೇಸ್‌ಬುಕ್ ಪುಟದಲ್ಲಿ ಬಾಯ್ಂಟನ್ ಬೀಚ್ Read more…

ಬೈಕ್ ಸವಾರನಿಗೆ ಡಿಕ್ಕಿ ಹೊಡೆದ ಕಾರು: ಸಿಟ್ಟಿಗೆದ್ದ ಆತ ಮಾಡಿದ್ದೇನು ಗೊತ್ತಾ…..?

ಕಾರೊಂದು ಬೈಕ್ ಸವಾರನಿಗೆ ಡಿಕ್ಕಿ ಹೊಡೆದು ಆತನನ್ನು ಕೆಳಗೆ ಬೀಳಿಸಿದೆ. ಸಿಟ್ಟಿಗೆದ್ದ ಬೈಕ್ ಸವಾರ ಏನು ಮಾಡಬಹುದು ಹೇಳಿ..? ಖಂಡಿತಾ ಜಗಳವಾಡಬಹುದು ಅಥವಾ ಪೊಲೀಸ್ ಕಂಪ್ಲೇಂಟ್ ಮಾಡಬಹುದು. ಆದರೆ, Read more…

ಮೋರಿಗೆ ಡಿಕ್ಕಿ ಹೊಡೆದ ಕಾರಿಗೆ ಆಕಸ್ಮಿಕ ಬೆಂಕಿ: ಮಗು ಸೇರಿ ಇಬ್ಬರು ಸಜೀವ ದಹನ

ಬರಾನ್: ಮೋರಿಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಬೆಂಕಿ ಹೊತ್ತಿಕೊಂಡಿದ್ದು,  ಒಂದೂವರೆ ವರ್ಷದ ಮಗು ಸೇರಿದಂತೆ ಇಬ್ಬರು ಸಾವನ್ನಪ್ಪಿ ಇಬ್ಬರು ಗಂಭೀರ ಗಾಯಗೊಂಡಿದ್ದಾರೆ. ರಾಜಸ್ಥಾನದ ಬರಾನ್ ಜಿಲ್ಲೆಯ ರಾಷ್ಟ್ರೀಯ Read more…

ಪತ್ನಿಯಿದ್ದರೂ ಮತ್ತೊಬ್ಬಳೊಂದಿಗೆ ವಿವಾಹಕ್ಕೆ ಸಿದ್ದತೆ; ಮೊದಲ ಪತ್ನಿ ಬರುತ್ತಿದ್ದಂತೆ ವಧುವಿನೊಂದಿಗೆ ವರ ಪರಾರಿ…!

ದಕ್ಷಿಣ ಕನ್ನಡದ ಪಣಂಬೂರಿನಲ್ಲೊಂದು ವಿಲಕ್ಷಣ ಘಟನೆ ನಡೆದಿದೆ. ಈಗಾಗಲೇ ವಿವಾಹವಾಗಿ ಪತ್ನಿ ಇದ್ದರೂ ಸಹ ಮತ್ತೊಬ್ಬಳೊಂದಿಗೆ ವಿವಾಹವಾಗಲು ಮುಂದಾಗಿದ್ದ ವ್ಯಕ್ತಿ, ಮೊದಲ ಪತ್ನಿ ವಿವಾಹ ಸ್ಥಳಕ್ಕೆ ಬರುತ್ತಿದ್ದಂತೆ ನವವಧು Read more…

RBI ರೆಪೋ ದರ ಹೆಚ್ಚಳ: ದ್ವಿಚಕ್ರ ವಾಹನ ಸಾಲಗಳ ಮೇಲೂ ಬೀರುತ್ತೆ ಪರಿಣಾಮ

ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಬುಧವಾರ ರೆಪೊ ದರವನ್ನು ಶೇ. 0.40 ರಷ್ಟು ಹೆಚ್ಚಿಸಿದೆ. ಹಿಂದಿನ ಶೇಕಡಾ 4 ರಿಂದ ಇದೀಗ ಶೇ. 4.40 ಆಗಿದೆ. ಆದರೆ, ನಗದು Read more…

ಸುರಂಗದಲ್ಲಿ ಕಂಡುಬಂತು ಹೊಂಡ: ಆಪ್ಟಿಕಲ್ ಭ್ರಮೆಗೆ ತಲೆಕೆರೆದುಕೊಂಡ ಕಾರು ಚಾಲಕ..!

ಕೆಲವೊಮ್ಮೆ ಕಣ್ಣುಗಳು ವಾಸ್ತವಕ್ಕೆ ಹತ್ತಿರವಿಲ್ಲದ ವಿಷಯಗಳನ್ನು ಗ್ರಹಿಸಲು ಮನಸ್ಸನ್ನು ಮೋಸಗೊಳಿಸಬಹುದು. ಕೆಲವೊಮ್ಮೆ ಪರಿಸ್ಥಿತಿಗಳು ಮನಸ್ಸನ್ನು ತಳಮಳಗೊಳಿಸುವ ಭ್ರಮೆಯಾಗುತ್ತವೆ. ಇತ್ತೀಚೆಗೆ ಆಪ್ಟಿಕಲ್ ಇಲ್ಯೂಷನ್ ನಂತಹ ಚಿತ್ರಗಳು ನೆಟ್ಟಿಗರನ್ನು ಹೆಚ್ಚು ಗೊಂದಲಗೊಳಿಸುತ್ತದೆ. Read more…

ಕುಡಿದ ಅಮಲಿನಲ್ಲಿ ಯುವತಿ ಮಾಡಿದ ಅವಾಂತರಕ್ಕೆ ಪೊಲೀಸರು ಫುಲ್‌ ಸುಸ್ತು

ಹೆಚ್ಚಿನ ಜನರು ಕುಡಿದು ವಾಹನ ಚಲಾಯಿಸುತ್ತಿದ್ದರೆ, ಪೊಲೀಸರನ್ನು ತಪ್ಪಿಸುತ್ತಾ ವಾಹನ ಚಲಾಯಿಸುತ್ತಾರೆ. ಆದರೆ, ಅಮೆರಿಕಾದಲ್ಲಿ ಮಾತ್ರ ಮಹಿಳೆಯೊಬ್ಬಳು ಇದಕ್ಕೆ ತದ್ವಿರುದ್ಧವಾಗಿ ಮಾಡಿದ್ದಾಳೆ. ಒಂದು ವಿಲಕ್ಷಣ ಘಟನೆಯಲ್ಲಿ, ಕುಡಿದ ಮತ್ತಿನಲ್ಲಿ Read more…

ಕಾರಿನ ಬಾಗಿಲು ಏಕಾಏಕಿ ತೆರೆದ ವೇಳೆ ದ್ವಿಚಕ್ರ ವಾಹನಕ್ಕೆ ಬಡಿದು ಅಪಘಾತವಾದರೆ ಯಾರು ಹೊಣೆ ?

ಈ ಪ್ರಶ್ನೆಗೆ ಮುಂಬೈ ನ್ಯಾಯಾಲಯ ಉತ್ತರದ ರೀತಿಯಲ್ಲಿ ತೀರ್ಪು ನೀಡಿದ್ದು, ಅಪಘಾತಕ್ಕೆ ದ್ವಿಚಕ್ರ ವಾಹನ ಮತ್ತು ಕಾರಿನ ಪ್ರಯಾಣಿಕರು ಸಮನಾದ ಹೊಣೆಗಾರರು ಎಂದು ಹೇಳಿದೆ. ಈ ಅಪಘಾತಕ್ಕೆ ಸಂಬಂಧಿಸಿದಂತೆ Read more…

ಕ್ಷುಲ್ಲಕ ಕಾರಣಕ್ಕೆ ಕಾರು ಚಲಾಯಿಸಿ ಯುವಕನ ಹತ್ಯೆ; ಸಿಸಿ ಟಿವಿಯಲ್ಲಿ ಶಾಕಿಂಗ್‌ ದೃಶ್ಯಾವಳಿ ಸೆರೆ

ಚಂಡೀಗಢ: ತೀವ್ರ ವಾಗ್ವಾದದ ನಂತರ ಯುವಕನೊಬ್ಬನನ್ನು ಕಾರಿನ ಚಾಲಕ ತನ್ನ ಬಾನೆಟ್ ನಲ್ಲಿ ಎಳೆದೊಯ್ದು ಕೊಲೆ ಮಾಡಿರುವ ಆಘಾತಕಾರಿ ಘಟನೆ ಪಂಜಾಬ್ನ ಚಂಡೀಗಢದಲ್ಲಿ ನಡೆದಿದೆ. ಆರೋಪಿಯನ್ನು ಬಿಎಂಡಬ್ಲ್ಯು ಸವಾರ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...