alex Certify ಕಾರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BREAKING : ತುಮಕೂರಿನಲ್ಲಿ ಸ್ಯಾಂಡಲ್’ವುಡ್ ನಟ ‘ಶ್ರೇಯಸ್ ಮಂಜು’ ಕಾರು ಅಪಘಾತ!

ಸಿನಿಮಾ ಪ್ರಚಾರಕ್ಕೆ ತೆರಳಿದ್ದ ವೇಳೆ ನಟ ಶ್ರೇಯಸ್ ಮಂಜು ಕಾರು ಅಪಘಾತಕ್ಕೀಡಾಗಿರುವ ಘಟನೆ ಶಿರಾ ಬಳಿ ನಡೆದಿದೆ. ನಿರ್ಮಾಪಕ ಕೆ.ಮಂಜು ಅವರ ಪುತ್ರ ನಟ ಶ್ರೇಯಸ್ ಮಂಜು ಅಭಿನಯದ Read more…

BIG NEWS: ವಿವಾಹ ಸಮಾರಂಭಕ್ಕೆ ತೆರಳುತ್ತಿದ್ದಾಗ ದುರಂತ: ಮೂವರ ದುರ್ಮರಣ

ಮಧ್ಯಪ್ರದೇಶದ ಭಿಂದ್ ಜಿಲ್ಲೆಯಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಮತ್ತು ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ರಾಷ್ಟ್ರೀಯ ಹೆದ್ದಾರಿ 719 ರಲ್ಲಿ ಗುರುವಾರ ಮುಂಜಾನೆ ಈ Read more…

ಹೆದ್ದಾರಿಯಲ್ಲಿ ಯುವಕರ ಅಪಾಯಕಾರಿ ಸಾಹಸ; ಕಾರ್‌ – ಬೈಕ್‌ ನಲ್ಲಿ ಕುಳಿತು ಮದ್ಯ ಸೇವನೆ | Watch Video

ಉತ್ತರ ಪ್ರದೇಶದ ಅಮ್ರೋಹದಲ್ಲಿ ಯುವಕರ ಗುಂಪೊಂದು ಹೆದ್ದಾರಿಯಲ್ಲಿ ಕಾರು ಮತ್ತು ಬೈಕ್‌ಗಳಲ್ಲಿ ಅತಿವೇಗದ ಅಪಾಯಕಾರಿ ಸಾಹಸ ಮೆರೆದಿದೆ. ಈ ಘಟನೆ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. Read more…

BIG NEWS: ಮತ್ತೊಂದು ಭೀಕರ ಅಪಘಾತ: ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಕಾರು: ಇಬ್ಬರು ಸ್ಥಳದಲ್ಲೇ ದುರ್ಮರಣ

ಬೀದರ್: ಚಾಲಕನ ನಿಯಂತ್ರಣ ತಪ್ಪಿದ ಕಾರು ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಸಂಭವಿಸಿದ ಅಪಘಾತದಲ್ಲಿ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಬೀದರ್ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ತ್ರಿಪುರಾಂತ ಕೆರೆ Read more…

ಮದ್ಯದ ಅಮಲಿನಲ್ಲಿ ಯುವಕನಿಂದ ಸರಣಿ ಅಪಘಾತ: ಎಂಟು ಬೈಕ್‌ಗಳಿಗೆ ಡಿಕ್ಕಿ | Watch Video

ಹೈದರಾಬಾದ್‌ನ ಸೂರ್ಯಪೇಟೆ ರಸ್ತೆಯಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಮದ್ಯದ ಅಮಲಿನಲ್ಲಿ ವೇಗವಾಗಿ ಚಲಾಯಿಸುತ್ತಿದ್ದ ಕಾರೊಂದು ಎಂಟು ಬೈಕ್‌ಗಳಿಗೆ ಡಿಕ್ಕಿ ಹೊಡೆದ ಪರಿಣಾಮ ಮೂವರು ಗಾಯಗೊಂಡಿದ್ದಾರೆ. ಈ ಘಟನೆಯು Read more…

1 ಗಂಟೆ ಕಾರಿನ AC ಆನ್ ಮಾಡಿದ್ರೆ ಎಷ್ಟು ʼಪೆಟ್ರೋಲ್ʼ ಖರ್ಚಾಗುತ್ತೆ ? ಇಲ್ಲಿದೆ ಮಾಹಿತಿ

ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರೂ ತಮ್ಮ ಕಾರುಗಳಲ್ಲಿ ಎಸಿ ಅಳವಡಿಸಿಕೊಳ್ಳುತ್ತಿದ್ದಾರೆ. ಬೇಸಿಗೆ ಕಾಲದಲ್ಲಿ ಎಸಿ ಆನ್ ಮಾಡುವುದು ಅನಿವಾರ್ಯವಾಗುತ್ತದೆ. ಎಸಿ ಆನ್ ಮಾಡಿ ಚಾಲನೆ ಮಾಡುವುದರಿಂದ ಕಾರಿನ ಮೈಲೇಜ್ ಮೇಲೆ Read more…

ಬೆಂಗಳೂರು ಟೋಲ್‌ನಲ್ಲಿ ಭೀಕರ ದೃಶ್ಯ ; ಕಾರಿನಿಂದ 50 ಮೀಟರ್ ಎಳೆದೊಯ್ಯಲ್ಪಟ್ಟ ಯುವಕ | Shocking Video

ಬೆಂಗಳೂರಿನ ನೆಲಮಂಗಲ ಟೋಲ್ ಬೂತ್‌ನಲ್ಲಿ ಭಯಾನಕ ಘಟನೆಯೊಂದು ನಡೆದಿದೆ. ಕಾರು ಚಾಲಕನೊಬ್ಬ ಯುವಕನನ್ನು ತನ್ನ ಕಾರಿನಿಂದ ಸುಮಾರು 50 ಮೀಟರ್‌ಗಳವರೆಗೆ ಎಳೆದೊಯ್ದಿದ್ದಾನೆ. ಈ ಸಂಪೂರ್ಣ ಘಟನೆ ಟೋಲ್ ಬೂತ್‌ನಲ್ಲಿ Read more…

BIG NEWS: ಕಾರು-ಬೈಕ್ ಭೀಕರ ಅಪಘಾತ: 12 ವರ್ಷದ ಮಗ ಸ್ಥಳದಲ್ಲೇ ಸಾವು, ತಂದೆಯ ಸ್ಥಿತಿ ಗಂಭೀರ

ರಾಮನಗರ: ಕಾರು ಹಾಗೂ ಬೈಕ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ 12 ವರ್ಷದ ಬಾಲಕ ಸಾವನ್ನಪ್ಪಿದ್ದು, ಆತನ ತಂದೆ ಗಂಭೀರವಾಗಿ ಗಾಯಗೊಂಡಿರುವ ಘಟನೆ ರಾಮನಗ್ರಾ ಜಿಲ್ಲೆಯ ಎಸ್ ಪಾಳ್ಯ Read more…

ಅರ್ಧ-ಕಾರ್, ಅರ್ಧ-ಬೈಕ್ ‘ಜುಗಾಡ್’ ವೈರಲ್; ಬೆರಗಾದ ನೆಟ್ಟಿಗರು | Viral Video

ಪಾಕಿಸ್ತಾನದಲ್ಲಿ ತಯಾರಾದ ಒಂದು ವಿಚಿತ್ರ ಹೈಬ್ರಿಡ್ ವಾಹನದ ವಿಡಿಯೋ ವೈರಲ್ ಆಗಿದ್ದು, ಅಂತರ್ಜಾಲದಲ್ಲಿ ಎಲ್ಲರ ಗಮನ ಸೆಳೆದಿದೆ. ಈ ಹಿಂದೆ ಪಾಕಿಸ್ತಾನಿ ನಿರ್ಮಿತ ಟೆಸ್ಲಾ ಸೈಬರ್‌ಟ್ರಕ್‌ನ ಪ್ರತಿಕೃತಿ ವೈರಲ್ Read more…

ಮಹಾ ಕುಂಭದಿಂದ ಮರಳುವಾಗ ಭೀಕರ ಅಪಘಾತ: ದಂಪತಿ ಸಾವು, ನಾಲ್ವರಿಗೆ ಗಾಯ

ಆಗ್ರಾ: ಮಹಾ ಕುಂಭ ಮೇಳದಲ್ಲಿ ಭಾಗವಹಿಸಿ ಹಿಂತಿರುಗುತ್ತಿದ್ದ ಕುಟುಂಬವೊಂದು ಭೀಕರ ರಸ್ತೆ ಅಪಘಾತದಲ್ಲಿ ಸಿಲುಕಿ ಇಬ್ಬರು ಸಾವನ್ನಪ್ಪಿದ್ದಾರೆ ಮತ್ತು ನಾಲ್ವರು ಗಾಯಗೊಂಡಿದ್ದಾರೆ. ಈ ದುರಂತ ಸೋಮವಾರ ಆಗ್ರಾದ ಚಿತ್ರಾಹಟ್ Read more…

ನಿಮ್ಮ ಕಾರಿನಿಂದಲೂ ಬರಬಹುದು ʼಖಾಯಿಲೆʼ…! ಇರಲಿ ಈ ಎಚ್ಚರ……!!

ಧೂಳು, ಮಣ್ಣು ಮತ್ತು ಬಿಸಿಲಿನಿಂದ ಪಾರಾಗಲು ಸಾಮಾನ್ಯವಾಗಿ ಜನರು ಕಾರಿನ ಕಿಟಕಿ ಗಾಜುಗಳನ್ನು ಯಾವಾಗ್ಲೂ ಮುಚ್ಚಿಕೊಂಡೇ ಪ್ರಯಾಣಿಸ್ತಾರೆ. ಹಾಗೆ ಮಾಡಿದ್ರೆ ತಾವು ಸುರಕ್ಷಿತವಾಗಿರಬಹುದು ಎಂದುಕೊಳ್ತಾರೆ. ಆದ್ರೆ ಕೇವಲ ಹೊರಗಿನ Read more…

ದೆಹಲಿ-ಮೀರತ್ ಎಕ್ಸ್‌ಪ್ರೆಸ್‌ವೇಯಲ್ಲಿ ಭೀಕರ ಅಪಘಾತ | Shocking Video

ನೋಯ್ಡಾ: ದೆಹಲಿ-ಮೀರತ್ ಎಕ್ಸ್‌ಪ್ರೆಸ್‌ವೇಯಲ್ಲಿ ಶುಕ್ರವಾರ ಭೀಕರ ಅಪಘಾತ ಸಂಭವಿಸಿದೆ. ರಾಂಗ್ ಸೈಡ್‌ನಲ್ಲಿ ಚಲಿಸುತ್ತಿದ್ದ ಕಾರೊಂದು ಬೈಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ಈ ದುರಂತ ಸಂಭವಿಸಿದೆ. ಕಾರು ಮೊದಲು ಬೈಕ್‌ಗೆ Read more…

ರೀಲ್‌ ಗಾಗಿ ಕಾರ್‌ ಮೇಲೆ ಬೆತ್ತಲಾದ ಯುವಕ; ವಿಡಿಯೋ ವೈರಲ್‌ ಬಳಿಕ ತನಿಖೆಗೆ ಆದೇಶ | Viral Video

ಮಧ್ಯಪ್ರದೇಶದ ಜಬಲ್‌ಪುರದಲ್ಲಿ ಐಷಾರಾಮಿ ಕಾರಿನ ಮೇಲೆ ಬೆತ್ತಲೆಯಾಗಿ ಕುಳಿತಿರುವ ಯುವಕನ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ. ಮೂರು ದಿನಗಳ ಹಿಂದೆ ಮಾಧೋತಾಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ Read more…

ಚಲಿಸುತ್ತಿದ್ದ ಕಾರಿನಲ್ಲಿ ಬೆಂಕಿ ಅವಘಡ; ಅದೃಷ್ಟವಶಾತ್ ಪಾರಾದ ಮಕ್ಕಳು, ದಂಪತಿ

ರಾಮನಗರ: ಚಲಿಸುತ್ತಿದ್ದ ಕಾರಿನಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿದ್ದು, ನೋಡನೋಡುತ್ತಿದಂತೆಯೇ ಹೊತ್ತಿ ಉರಿದ ಘಟನೆ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ನಡೆದಿದೆ. ರಾಮನಗರದ ಬಿಡದಿ ಬಳಿ ಈ ಘಟನೆ ನಡೆದಿದೆ. ಕಾರಿನಲ್ಲಿ ಇದ್ದಕ್ಕಿದ್ದಂತೆ Read more…

ಚಾಲಕನ ನಿಯಂತ್ರಣ ತಪ್ಪಿ ಹೊಂಡಕ್ಕೆ ಉರುಳಿಬಿದ್ದ ಕಾರು: ಐವರು ವಿದ್ಯಾರ್ಥಿಗಳಿಗೆ ಗಾಯ

ಹಾಸನ: ಚಲಿಸುತ್ತಿದ್ದ ಕಾರಿನ ಟೈರ್ ಪಂಕ್ಚರ್ ಆದ ಪರಿಣಾಮ ಚಾಲಕನ ನಿಯಂತ್ರಣ ತಪ್ಪಿದ ಕಾರು ಹೊಂಡಕ್ಕೆ ಬಿದ್ದು, ಐವರು ವಿದ್ಯಾರ್ಥಿಗಳು ಗಾಯಗೊಂಡಿರುವ ಘಟನೆ ಹಾಸನ ಜಿಲ್ಲೆಯ ಚನ್ನರಾಯಪಟ್ಟಣದ ಬಳಿ Read more…

ಕಾರಿನಲ್ಲೇ ಪತ್ನಿ ಜೊತೆ ವೀರೇಂದ್ರ ಸೆಹ್ವಾಗ್ ತೀವ್ರ ವಾಗ್ವಾದ | Viral Video

ವೀರೇಂದ್ರ ಸೆಹ್ವಾಗ್ ಅವರ ವೈಯಕ್ತಿಕ ಜೀವನದ ಕುರಿತು ಕಳೆದ ಕೆಲವು ದಿನಗಳಿಂದ ಅಪಸ್ವರ ಕೇಳಿ ಬರುತ್ತಿದೆ. 20 ವರ್ಷಗಳ ಕಾಲ ವೈವಾಹಿಕ ಜೀವನ ನಡೆಸಿರುವ ಮಾಜಿ ಭಾರತೀಯ ಕ್ರಿಕೆಟಿಗ Read more…

BIG NEWS: ನಿಂತಿದ್ದ ಕಾರಿನಲ್ಲಿ 1.14 ಕೋಟಿ ಹಣ ಪತ್ತೆ ಪ್ರಕರಣ: ಕಾರಿನಲ್ಲಿ ಹಲವು ನಂಬರ್ ಪ್ಲೇಟ್ ಗಳು ಪತ್ತೆ; ಮಾಲೀಕನ ಬಗ್ಗೆಯೂ ಸಿಕ್ಕಿತು ಸುಳಿವು

ಅಂಕೋಲಾ: ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ರಾಮಗುಳಿ ಗ್ರಾಮದ ಬಳಿ ನಿಂತಿದ್ದ ಕಾರಿನಲ್ಲಿ ಬರ್ಬ್ಬರಿ 1.14 ಕೋಟಿ ಹಣ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನಷ್ಟು ಮಾಹಿತಿಗಳು ಲಭ್ಯವಾಗಿವೆ. Read more…

ಕಿಯಾ ಕರೆನ್ಸ್‌ಗೆ ಹೊಸ ನೋಟ, ವೈಶಿಷ್ಟ್ಯ: ಇಲ್ಲಿದೆ ವಿವರ

ಕಿಯಾ ಕಾರು ಕಂಪನಿಯ ಜನಪ್ರಿಯ ಎಂಪಿವಿ ಮಾದರಿಯಾದ ಕಿಯಾ ಕರೆನ್ಸ್‌ ಶೀಘ್ರದಲ್ಲೇ ಹೊಸ ಅವತಾರದಲ್ಲಿ ಬರಲಿದೆ. ಕಂಪನಿ ಈ ಕಾರಿಗೆ ಫೇಸ್‌ಲಿಫ್ಟ್ ನೀಡುವುದರ ಜೊತೆಗೆ, ಎಲೆಕ್ಟ್ರಿಕ್ ವೇರಿಯಂಟ್ ಅನ್ನು Read more…

BREAKING NEWS: ಚಲಿಸುತ್ತಿದ್ದ ಕಾರಿನಲ್ಲಿ ಬೆಂಕಿ ಅವಘಡ: ಇದ್ದಕ್ಕಿದ್ದಂತೆ ಹೊತ್ತಿ ಉರಿದ ಕಾರು!

ಬೆಳಗಾವಿ: ಕಾರು ಹಾಗೂ ಬೈಕ್ ಗಳಲ್ಲಿ ಇತ್ತೀಚಿನ ದಿನಗಳಲ್ಲಿ ಬೆಂಕಿ ಅವಘಡಗಳು ಹೆಚ್ಚುತ್ತಿವೆ. ನಡು ರಸ್ತೆಯಲ್ಲಿ ಚಲಿಸುತ್ತಿದ್ದ ಕಾರು ಬೆಂಕಿಯಲ್ಲಿ ಹೊತ್ತಿ ಉರಿದ ಘಟನೆ ಬೆಳಗಾವಿ ಬಳಿಯ ಜಡಶಾಪುರದಲ್ಲಿ Read more…

ಫೆ. 1 ರಿಂದ ಮಾರುತಿ ಕಾರುಗಳ ಬೆಲೆ ಏರಿಕೆ: ಯಾವ ʼಮಾಡೆಲ್‌ʼ ಗೆ ಎಷ್ಷು ಹೆಚ್ಚಳ ? ಇಲ್ಲಿದೆ ವಿವರ

ದೇಶದ ಅತಿದೊಡ್ಡ ಕಾರು ತಯಾರಕ ಕಂಪನಿಯಾದ ಮಾರುತಿ ಸುಜುಕಿ ಇಂಡಿಯಾ ಲಿಮಿಟೆಡ್ (ಎಂಎಸ್‌ಐಎಲ್) ತನ್ನ ಎಲ್ಲಾ ವಾಹನಗಳ ಬೆಲೆಯನ್ನು ಫೆಬ್ರವರಿ 1ರಿಂದ ಏರಿಸಲಿದೆ ಎಂದು ಘೋಷಿಸಿದೆ. ಇನ್‌ಪುಟ್ ಮತ್ತು Read more…

BREAKING NEWS: ಕೆ.ಎಸ್.ಆರ್.ಟಿ.ಸಿ ಬಸ್- ಕಾರು ಮುಖಾಮುಖಿ ಡಿಕ್ಕಿ: ಐವರಿಗೆ ಗಂಭೀರ ಗಾಯ

ಚಾಮರಾಜನಗರ: ಕೆ.ಎಸ್.ಆರ್.ಟಿ.ಸಿ ಬಸ್ ಹಾಗೂ ಕಾರಿನ ನಡುವೆ ಭೀಕರ ಅಪಘಾತ ಸಂಭವಿಸಿದ್ದು, ಐವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಚಾಮರಾಜನಗರದಲ್ಲಿ ನಡೆದಿದೆ. ಬಸ್ ಹಾಗೂ ಕಾರಿನ ನಡುವೆ ಮುಖಾಮುಖಿ ಡಿಕ್ಕಿಯಾಗಿದೆ. Read more…

ಕಾರು ಸ್ವಚ್ಚಗೊಳಿಸುವ ವೇಳೆ ಹ್ಯಾಂಡ್‌ ಬ್ರೇಕ್‌ ಹಾಕಲು ಮರೆತ ಮಾಲೀಕ; ಮೊದಲಂತಸ್ತಿನಿಂದ ವಾಹನ ಬಿದ್ದ ಶಾಕಿಂಗ್‌ ‌ʼವಿಡಿಯೋ ವೈರಲ್ʼ

ಪುಣೆ: ಪುಣೆಯ ವೈಮಾನಿಕ ನಗರದಲ್ಲಿ ಒಂದು ಕಾರು ಮೊದಲ ಮಹಡಿಯಿಂದ ಕೆಳಗೆ ಬಿದ್ದ ಭಯಾನಕ ಘಟನೆಯ ಸಿಸಿಟಿವಿ ದೃಶ್ಯಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ನೆಟ್ಟಿಗರನ್ನು ಬೆಚ್ಚಿ ಬೀಳಿಸಿದೆ. Read more…

ಸೌರಶಕ್ತಿಯಿಂದ ಚಲಿಸುತ್ತೆ ಈ ಕಾರು; ಪ್ರತಿ ಕಿ.ಮೀ. ಗೆ ಕೇವಲ 50 ಪೈಸೆ ವೆಚ್ಚ….!

ಪುಣೆಯ ಸ್ಟಾರ್ಟ್‌ಅಪ್ ವಾಯ್ವ್ ಮೊಬಿಲಿಟಿ ಕಂಪನಿಯು ಭಾರತೀಯ ಮಾರುಕಟ್ಟೆಯಲ್ಲಿ ಸೌರಶಕ್ತಿಯಿಂದ ಚಾಲಿತ ವಾಹನವಾದ ಇವಾವನ್ನು ಪರಿಚಯಿಸಿದೆ. ಈ ಕಾರು 2023ರ ಆಟೋ ಎಕ್ಸ್‌ಪೋದಲ್ಲಿ ತನ್ನ ಭವ್ಯ ಪ್ರವೇಶ ಮಾಡಿತ್ತು Read more…

ಪೊಲೀಸನಿಂದಲೇ ಹೀನ ಕೃತ್ಯ; ಕಾರು ಚಲಾಯಿಸಿ ನಾಯಿ ಮರಿ ಹತ್ಯೆ….!

ಉತ್ತರ ಪ್ರದೇಶದ ಬುಲಂದ್‌ಶಹರ್‌ನಲ್ಲಿ ಒಂದು ಕ್ರೂರ ಘಟನೆ ನಡೆದಿದ್ದು, ಪೊಲೀಸನೊಬ್ಬ ತನ್ನ ಕಾರನ್ನು ನಾಯಿ ಮರಿ ಮೇಲೆ ಹಲವಾರು ಬಾರಿ ಹತ್ತಿಸಿ ಹತ್ಯೆ ಮಾಡಿದ್ದಾನೆ. ಈ ಘಟನೆಯ ಸಿಸಿ Read more…

BIG NEWS: ಮೊಬೈಲ್ ನಲ್ಲಿ ಚಾಟಿಂಗ್ ಮಾಡುತ್ತಾ ಕಾರು ಚಾಲನೆ: ಸೇತುವೆಯ ತಡೆಗೋಡೆಗೆ ಗುದ್ದಿ ನದಿಗೆ ಉರುಳಿದ ಕಾರು; ಇಬ್ಬರು ದುರ್ಮರಣ

ಭೋಪಾಲ್: ವಾಹನ ಚಲಾಯಿಸುವಾಗ ಮೊಬೈಲ್ ಬಳಸುವುದು ಅಪಾಯಕಾರಿ ಎಂಬುದು ಗೊತ್ತಿದ್ದರೂ ಮೊಬೈಲ್ ನಲ್ಲಿ ಮಾತನಾಡುತ್ತಾ ಬೈಕ್, ಕಾರು ಓಡಿಸುವುದು, ವಾಟ್ಸಪ್ ಚಾಟಿಂಗ್ ಮಾಡುತ್ತಾ ಚಲಾಯಿಸುವುದು ಮಾಡುತ್ತಲೇ ಇರುತ್ತೇವೆ. ಇಲ್ಲೋರ್ವ Read more…

ಸೆಕೆಂಡ್ ಹ್ಯಾಂಡ್ ಕಾರು ಖರೀದಿಗೂ ಮುನ್ನ ನಿಮಗೆ ತಿಳಿದಿರಲಿ ಈ ಮಾಹಿತಿ

ಸೆಕೆಂಡ್ ಹ್ಯಾಂಡ್ ಕಾರು ಮಾರಾಟ ಅಥವಾ ಖರೀದಿ ಮಾಡುವುದು ಒಂದು ಸಾಮಾನ್ಯ ವ್ಯವಹಾರವಾಗಿದೆ. ಆದರೆ, ಈ ವ್ಯವಹಾರದಲ್ಲಿ ಕೆಲವು ಮುನ್ನೆಚ್ಚರಿಕೆ ವಹಿಸುವುದು ಅತ್ಯಂತ ಮುಖ್ಯ. ಈ ವರದಿಯಲ್ಲಿ, ಸೆಕೆಂಡ್ Read more…

BREAKING NEWS: ಚಲಿಸುತ್ತಿದ್ದ ಕಾರಿನಲ್ಲಿ ದಿಢೀರ್ ಬೆಂಕಿ: ಕೂದಲೆಳೆ ಅಂತರಲ್ಲಿ ದಂಪತಿ ಅಪಾಯದಿಂದ ಪಾರು

ಹಾಸನ: ಇತ್ತೀಚಿನ ದಿನಗಳಲ್ಲಿ ಚಲಿಸುತ್ತಿದ್ದ ಬೈಕ್, ಕಾರು, ಬಸ್ ಗಳಲ್ಲಿ ಬೆಂಕಿ ಅವಘಡ ಸಂಭವಿಸುತ್ತಿರುವ ಘಟನೆ ಹೆಚ್ಚುತ್ತಿದೆ. ಚಲಿಸುತ್ತಿದ್ದ ಕಾರಿನಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿರುವ ಘಟನೆ ಹಾಸನ ಜಿಲ್ಲೆಯ Read more…

BIG NEWS: ಬಗೆದಷ್ಟು ಬಯಲಾಗುತ್ತಿದೆ ಐಶ್ವರ್ಯ ವಂಚನೆ ಪ್ರಕರಣ: ಮಾಜಿ ಸಚಿವರ ಕಾರು ಬಳಸುತ್ತಿದ್ದ ಆರೋಪಿ ದಂಪತಿ

ಬೆಂಗಳೂರು: ಮಾಜಿ ಸಂಸದ ಡಿ.ಕೆ.ಸುರೇಶ್ ತಂಗಿ ಎಂದು ಹೇಳಿಕೊಂಡು ಬೆಂಗಳೂರಿನ ಚಿನ್ನದಂಗಡಿ ಮಾಲಕಿಗೆ ವಂಚಿಸಿದ್ದ ಐಶ್ವರ್ಯ ಗೌಡ ಹಾಗೂ ಪತಿ ಹರೀಶ್ ಗೌಡ ವಂಚನೆ ಪ್ರಕರಣ ಬಗೆದಷ್ಟೂ ಬಯಲಾಗುತ್ತಿದೆ. Read more…

ಟ್ರಕ್ ಹಾಗೂ ಕಾರು ಭೀಕರ ಅಪಘಾತ: ಬಿಜೆಪಿ ಇಬ್ಬರು ಮುಖಂಡರು ದುರ್ಮರಣ

ಭುವನೇಶ್ವರ: ಟ್ರಕ್ ಹಾಗೂ ಕಾರಿನ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಇಬ್ಬರು ಬಿಜೆಪಿ ಮುಖಂಡರು ಸಾವನ್ನಪ್ಪಿರ್ವ ಘಟನೆ ಒಡಿಶಾದ ಸಂಬಲ್ ಪುರ ಜಿಲ್ಲೆಯಲ್ಲಿ ನಡೆದಿದೆ. ಕಾರಿನಲ್ಲಿದ್ದ ದೇಬೇಂದ್ರ ನಾಯಕ್ Read more…

BIG NEWS: ಮಹದೇಶ್ವರ ಬೆಟ್ಟಕ್ಕೆ ತೆರಳುತ್ತಿದ್ದಾಗ ಭೀಕರ ಅಪಘಾತ: ಕೆರೆಗೆ ಬಿದ್ದ ಕಾರು; ಇಬ್ಬರು ದುರ್ಮರಣ

ಚಾಮರಾಜನಗರ: ಮಲೈ ಮಹದೇಶ್ವರ ಬೆಟ್ಟಕ್ಕೆ ತೆರಳುತ್ತಿದ್ದ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಕೆರೆಗೆ ಬಿದ್ದಿದ್ದು, ಅಪಘಾತದಲ್ಲಿ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಚಾಮರಾಜನಗರ ಜಿಲ್ಲೆಯ ಕೊಳ್ಳೆಗಾಲದ ಕುಂತೂರಿನಲ್ಲಿ ನಡೆದಿದೆ. Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...