BREAKING NEWS: ಮಕ್ಕಳಲ್ಲಿ ಬೊಜ್ಜು ನಾಲ್ಕು ಪಟ್ಟು ಹೆಚ್ಚಳ: ಪ್ರಧಾನಿ ಮೋದಿ ಕಳವಳ: ‘ಮನ್ ಕಿ ಬಾತ್’ನಲ್ಲಿ ಮಹತ್ವದ ಸಲಹೆ
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಭಾನುವಾರ ತಮ್ಮ ಮಾಸಿಕ ರೇಡಿಯೋ ಪ್ರಸಾರ "ಮನ್ ಕಿ ಬಾತ್"…
ಪುಣೆ ಆಟೋದಲ್ಲಿ ಜೀವಂತ ಅಕ್ವೇರಿಯಂ; ನೆಟ್ಟಿಗರು ಫಿದಾ | Video
ಪುಣೆಯ ಆಟೋ ರಿಕ್ಷಾದಲ್ಲಿ ಜೀವಂತ ಅಕ್ವೇರಿಯಂ ಅಳವಡಿಸಿದ್ದು, ಪ್ರಯಾಣಿಕರು ಬೆರಗಾಗಿದ್ದಾರೆ. ಅನೇಕರು ಇದರ ವಿಶಿಷ್ಟತೆಗೆ ಮೆಚ್ಚುಗೆ…
ಪತಿ-ಪತ್ನಿ ಕಲಹ ಮಕ್ಕಳ ಮನಸ್ಸಿನ ಮೇಲೆ ಪರಿಣಾಮ: ಆತ್ಮಾವಲೋಕನಕ್ಕೆ ಹೈಕೋರ್ಟ್ ಕಿವಿಮಾತು
ಬೆಂಗಳೂರು: ಪತಿ-ಪತ್ನಿ ನಡುವಿನ ಆರೋಪದಿಂದ ಮಗುವಿನ ಮನಸ್ಸಿನ ಮೇಲೆ ಎಂತಹ ನಕರಾತ್ಮಕ ಪರಿಣಾಮ ಬೀರುತ್ತದೆ ಎಂಬುದನ್ನು…
ʻAIʼ ಸಕಾರಾತ್ಮಕ ಪರಿಣಾಮಗಳನ್ನು ಹೊಂದಿದೆ ಆದರೆ……’ : ಶೃಂಗಸಭೆಯಲ್ಲಿ ʻಡೀಪ್ ಫೇಕ್ʼ ಬಗ್ಗೆ ಪ್ರಧಾನಿ ಮೋದಿ ಕಳವಳ
ನವದೆಹಲಿ: ಭಾರತ್ ಮಂಟಪದಲ್ಲಿ ಮಂಗಳವಾರ ಕೃತಕ ಬುದ್ಧಿಮತ್ತೆಯ ಜಾಗತಿಕ ಪಾಲುದಾರಿಕೆ (ಜಿಪಿಎಐ) ಶೃಂಗಸಭೆಯನ್ನು ಉದ್ಘಾಟಿಸಿದ ಪ್ರಧಾನಿ…
ಮಗುವಿಗೆ ಎದೆ ಹಾಲುಣಿಸಲು ತಾಯಂದಿರ ಹಿಂಜರಿಕೆ, ಹೆಚ್ಚುತ್ತಲೇ ಇದೆ ಅಪಾಯಕಾರಿ ಫಾರ್ಮುಲಾ ಮಿಲ್ಕ್ ಬಳಕೆ; WHO ಕಳವಳ
ಇತ್ತೀಚಿನ ದಿನಗಳಲ್ಲಿ ತಾಯಂದಿರು ಮಕ್ಕಳಿಗೆ ಎದೆಹಾಲುಣಿಸುವ ಅಭ್ಯಾಸ ಕಡಿಮೆಯಾಗುತ್ತಲೇ ಇದೆ. ಫಾರ್ಮುಲಾ ಮಿಲ್ಕ್ ಅತ್ಯಂತ ಸುಲಭವಾಗಿ…