alex Certify ಕಲೆ | Kannada Dunia | Kannada News | Karnataka News | India News - Part 2
ಕನ್ನಡ ದುನಿಯಾ
    Dailyhunt JioNews

Kannada Duniya

ಹೀಗೆ ತೆಗೆಯಿರಿ ಕನ್ನಡಕದಿಂದಾದ ಕಲೆ

ನಿತ್ಯ ಕನ್ನಡಕ ಬಳಸುವವರ ಮೂಗಿನ ಮೇಲೆ ಕಲೆಗಳು ಕಾಣಿಸಿಕೊಳ್ಳುತ್ತವೆ. ಇದನ್ನು ಹೋಗಲಾಡಿಸಲು ಮಳಿಗೆಗಳಲ್ಲಿ ಸಿಗುವ ಕ್ರೀಮ್ ಬಳಸುವ ಬದಲು ಈ ಕೆಲವು ಮನೆಮದ್ದುಗಳನ್ನು ಪ್ರಯತ್ನಿಸಿ ನೋಡಿ. ಸೌತೆಕಾಯಿ ರಸದಿಂದ Read more…

ಬಟ್ಟೆ‌ ಮೇಲಿನ ಕಲೆ ತೆಗಿಯಲು ಹೀಗೆ ಮಾಡಿ

ಮಕ್ಕಳ ಬಟ್ಟೆಯ ಕಲೆ ತೆಗೆಯಲಾರದೆ ಸೋತು ಹೋಗಿದ್ದೀರಾ. ಯಾವ ಡಿಟರ್ಜೆಂಟ್ ಕೂಡಾ ನಿಮ್ಮ ಕೈ ಹಿಡಿದಿಲ್ಲವೇ. ಹಾಗಿದ್ದರೆ ಇಲ್ಲಿ ಕೇಳಿ. ಕಲೆ ತೆಗೆಯುವ ಅತ್ಯುತ್ತಮ ಟಿಪ್ಸ್ ಗಳು ಇಲ್ಲಿವೆ. Read more…

‘ಪೇರಳೆ’ ಎಲೆಯಿಂದಲೂ ಇದೆ ಹಲವು ಪ್ರಯೋಜನ

ಪೇರಳೆ ಸೇವನೆಯಿಂದ ನಮ್ಮ ದೇಹದ ಹಲವು ಸಮಸ್ಯೆಗಳನ್ನು ದೂರ ಮಾಡಬಹುದು ಎಂಬುದು ನಿಮಗೆಲ್ಲಾ ತಿಳಿದೇ ಇದೆ. ಅದೇ ರೀತಿ ಪೇರಳೆಯ ಎಲೆ ಹಾಗೂ ಚಿಗುರಿನಿಂದಲೂ ಹಲವು ಪ್ರಯೋಜನಗಳನ್ನು ಪಡೆಯಬಹುದು. Read more…

ಸೌಂದರ್ಯ ವೃದ್ಧಿಗೆ ಬೇಕು ಕರಿಬೇವು……!

ಒಗ್ಗರಣೆಗೆ ಘಮ ಕೊಡುವ ಕರಿಬೇವಿನಸೊಪ್ಪಿನಲ್ಲಿ ಸೌಂದರ್ಯ ವರ್ಧಕ ಗುಣಗಳೂ ಅಡಗಿವೆ ಎಂಬುದು ನಿಮಗೆ ತಿಳಿದಿದೆಯೇ…? ಅದನ್ನು ಬಳಸುವ ಬಗೆ ಹೇಗೆಂದು ತಿಳಿಯೋಣ. ಎಣ್ಣೆ ತ್ವಚೆ ಹೊಂದಿರುವವರ ಮುಖದಲ್ಲಿ ಇರುವ Read more…

ಪಾತ್ರೆ ತಳ ಸೀದು ಹೋಗಿದ್ರೆ ಸ್ವಚ್ಛಗೊಳಿಸುವುದಕ್ಕೆ ಇಲ್ಲಿದೆ ಟಿಪ್ಸ್

ಅಡುಗೆ ಮಾಡುವಾಗ ಪಾತ್ರೆ ತಳ ಹಿಡಿದು ಸೀದು ಹೋಗುವುದು ಸಾಮಾನ್ಯ. ಕೆಲವೊಮ್ಮೆ ಗ್ಯಾಸ್ ಮೇಲೆ ಪಾತ್ರೆ ಇಟ್ಟಿರುವುದನ್ನು ಮರೆತು ಬಿಟ್ಟಿರುತ್ತೇವೆ ಅಥವಾ ಗ್ಯಾಸ್ ಉರಿ ಜೋರಾಗಿ ಇಟ್ಟ ಕಾರಣದಿಂದಲೂ Read more…

ಇಲ್ಲಿದೆ ಚರ್ಮದ ಮೇಲಾಗಿರುವ ಕಲೆ ಹೋಗಲಾಡಿಸುವ ಸುಲಭ ಉಪಾಯ

ಸುಂದರವಾಗಿ ಕಾಣಬೇಕೆಂದು ಪ್ರತಿಯೊಬ್ಬರು ಬಯಸ್ತಾರೆ. ಆದ್ರೆ ವಯಸ್ಸಾದಂತೆ ಚರ್ಮ ಕಾಂತಿ ಕಳೆದುಕೊಳ್ಳುತ್ತದೆ. ಹಳೆ ಕಲೆಗಳು ಕಪ್ಪು ಬಣ್ಣಕ್ಕೆ ತಿರುಗಿ ಚರ್ಮದ ಸೌಂದರ್ಯವನ್ನು ಮತ್ತಷ್ಟು ಹಾಳು ಮಾಡುತ್ತದೆ. ಇದನ್ನು ಹೋಗಲಾಡಿಸಲು Read more…

ನಿಂಬೆಹಣ್ಣು ಹಲವು ದಿನ ಹಾಳಗದಂತೆ ಹೀಗೆ ಸಂರಕ್ಷಿಸಿ

ಹಲವು ಔಷಧೀಯ ಗುಣಗಳನ್ನು ಹೊಂದಿರುವ ನಿಂಬೆಹಣ್ಣಿನಲ್ಲಿ ಸಿಟ್ರಿಕ್ ಅಂಶ ಹೇರಳವಾಗಿದೆ. ಆಹಾರದ ರುಚಿ ಹೆಚ್ಚಿಸಲು, ಸ್ವಚ್ಛತೆಗಾಗಿ, ಪಾನೀಯಕ್ಕಾಗಿ, ಔಷಧೀಯ ಪ್ರಯೋಜನಕ್ಕಾಗಿ ಹಾಗೂ ಸೌಂದರ್ಯ ಕ್ಕಾಗಿ ಬಳಕೆಯಾಗುವ ನಿಂಬೆ ಹಣ್ಣನ್ನು Read more…

ಮುಖದ ಅಂದ ಹೆಚ್ಚಿಸಲು ಈ ಟಿಪ್ಸ್‌ ಫಾಲೋ ಮಾಡಿ

ಸುಂದರವಾದ ತ್ವಚೆಯು ದೇಹದ ಸೌಂದರ್ಯವನ್ನು ಹೆಚ್ಚಿಸುತ್ತದೆ. ಆದ್ದರಿಂದ ತ್ವಚೆಯನ್ನು ಚಳಿಯಿಂದ, ಬಿಸಿಲಿನಿಂದ, ಧೂಳಿನಿಂದ ರಕ್ಷಿಸಬೇಕಾದ್ದು ಬಹು ಮುಖ್ಯ. ಮುಖದ ಅಂದವನ್ನು ಹೆಚ್ಚಿಸಲು ಚರ್ಮ, ಕಲೆರಹಿತವಾಗಿ ನುಣುಪಾಗಿ ಕಾಂತಿಯುತವಾಗಿರಬೇಕು ಇದಕ್ಕಾಗಿ Read more…

ಬಟ್ಟೆ ಮೇಲಾದ ಅರಿಶಿನದ ಕಲೆ ತೆಗಿಯಲು ಇಲ್ಲಿದೆ ಸುಲಭ ಟಿಪ್ಸ್

ಪೂಜೆಯ ವೇಳೆ ಅಥವಾ ಅಡುಗೆ ಮನೆಯ ಕೆಲಸ ಮಾಡುವಾಗ ಕೆಲವೊಮ್ಮೆ ಹೊಸ ಬಟ್ಟೆಗಳ ಮೇಲೆ ಅರಿಶಿನ ಕಲೆ ಬೀಳುತ್ತದೆ. ಈ ಕಲೆಗಳನ್ನು ಸುಲಭವಾಗಿ ತೆಗೆಯಲು ಆಗುವುದಿಲ್ಲ. ಹಾಗಾಗಿ ಅರಿಶಿನ Read more…

ಗಜಕರ್ಣ ಸಮಸ್ಯೆನಾ…….? ಹಾಗಾದ್ರೆ ಇದನ್ನು ಓದಿ

ಗಜಕರ್ಣ ಅಂದರೆ ಹುಳುಕಡ್ಡಿ. ಇದು ಕೆಲವರಿಗೆ ಕೈಯಲ್ಲಿ, ಕುತ್ತಿಗೆಯಲ್ಲಿ ಹಾಗೆ ದೇಹದ ಹಲವು ಭಾಗಗಳಲ್ಲಿ ಕಾಣಿಸುತ್ತದೆ. ಇದನ್ನು ಪ್ರಾರಂಭದಲ್ಲೇ ವಾಸಿ ಮಾಡಬೇಕು. ಇಲ್ಲವಾದರೆ ಇದು ಒಂದು ಕಡೆಯಿಂದ ಇನ್ನೊಂದು Read more…

ವಿರಾಟ್ ಕೊಹ್ಲಿಗೆ ರಾಜಸ್ಥಾನಿ ಉಡುಗೆ ತೊಡಿಸಿದ ಕಲಾವಿದ

ಕಲಾವಿದರೆಂದರೇ ಹಾಗೆ! ಅವರ ಕಲ್ಪನೆಗಳಿಗೆ ಕೊನೆ ಮೊದಲೆಂಬುದೇ ಇರೋದಿಲ್ಲ. ನಮ್ಮ ಸುಂದರ ಕಲ್ಪನೆಗಳನ್ನೆಲ್ಲಾ ಚಿತ್ರರೂಪಕ್ಕೆ ತರುವುದೇ ಕಲಾವಿದರ ಮ್ಯಾಜಿಕ್. ಭಾರತ ಕ್ರಿಕೆಟ್ ತಂಡದ ಸದ್ಯದ ಮಟ್ಟಿಗಿನ ಅತಿ ದೊಡ್ಡ Read more…

ನೈಜ ಚಿತ್ರವನ್ನೂ ಮೀರಿಸುತ್ತೆ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಕಲೆ

ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (AI) ಕಲೆಯು ಅಂತರ್ಜಾಲದ ತುಂಬಾ ಸದ್ದು ಮಾಡುತ್ತದೆ. ಕಲಾವಿದನ ಕಲ್ಪನೆಗೆ ರೆಕ್ಕೆಗಳನ್ನು ನೀಡಲು ಇದು ಪ್ರಯೋಜನಕಾರಿಯಾಗಿದೆ. ಸೃಜನಶೀಲ ಚಿತ್ರಗಳು ಅಂತರ್ಜಾಲದಲ್ಲಿ ಹೊರಹೊಮ್ಮುವುದನ್ನು ನಾವು ನೋಡಬಹುದಾಗಿದೆ. ಈಗ, Read more…

ಸುಂದರವಾಗಿ ಶೂ ಲೇಸ್ ಕಟ್ಟುವುದು ಹೇಗೆ ? ಈ ವಿಡಿಯೋದಲ್ಲಿದೆ ಟಿಪ್ಸ್

ಶೂಗಳಿಗೆ ಲೇಸ್‌ ಕಟ್ಟುವುದು ಕೆಲವರಿಗೆ ಭಾರೀ ಸವಾಲಿನ ಕೆಲಸವೆನಿಸುತ್ತದೆ. ಇದೇ ಕಾರಣಕ್ಕೆ ಕೆಲವರು ವೆಲ್‌ಕ್ರೋ ಶೂಗಳನ್ನು ಖರೀದಿಸುತ್ತಾರೆ. ಆದರೆ ಕೆಲವರು ಲೇಸ್ ಕಟ್ಟುವುದರಲ್ಲೂ ಕಲೆ ತೋರುತ್ತಾರೆ. ಶೂ ಲೇಸ್‌ಗಳನ್ನು Read more…

ಬಟ್ಟೆ ಮೇಲಿನ ಲಿಪ್ ಸ್ಟಿಕ್ ಕಲೆ ತೆಗೆಯಲು ಇಲ್ಲಿದೆ ಟಿಪ್ಸ್

ಮಹಿಳೆಯರ ಸೌಂದರ್ಯವನ್ನು ಲಿಪ್ ಸ್ಟಿಕ್ ಹೆಚ್ಚಿಸುತ್ತದೆ. ಆದ್ರೆ ತುಟಿಗೆ ಹಚ್ಚುವ ಈ ಬಣ್ಣ ಅನೇಕ ಬಾರಿ ಬಟ್ಟೆ ಮೇಲೆ ಬೀಳುತ್ತದೆ. ಇದ್ರ ಕಲೆಯನ್ನು ತೆಗೆಯೋದು ಕಷ್ಟ. ಲಿಪ್ ಸ್ಟಿಕ್ Read more…

ಹಠಮಾರಿ ಮೊಡವೆಗಳು ಮುಖದ ಅಂದ ಕೆಡಿಸುತ್ತಿವೆಯೇ……? ಇಲ್ಲಿದೆ ಸುಲಭದ ಪರಿಹಾರ…..!

ಹದಿಹರೆಯದಲ್ಲಿ ಮುಖದ ಮೇಲೆ ಮೊಡವೆಗಳು ಕಾಣಿಸಿಕೊಳ್ಳುವುದು ಸಾಮಾನ್ಯ. ಆದರೆ ಕೆಲವೊಮ್ಮೆ ಮೊಡವೆ ಕಲೆಗಳು ಹಾಗೇ ಉಳಿದುಬಿಡುತ್ತವೆ. ಇದು ನಮ್ಮ ಮುಖದ ಸೌಂದರ್ಯಕ್ಕೆ ಮಾರಕ. ಮೊಡವೆಯಿಂದ ಮುಕ್ತಿ ಪಡೆಯಲು ನಾವು Read more…

ನೇಲ್ ಪಾಲಿಶ್ ರಿಮೂವರ್ ನಿಂದ ಇದೆ ಅನೇಕ ಪ್ರಯೋಜನ

ನೇಲ್ ಪಾಲಿಶ್ ತೆಗೆಯಲು ನೇಲ್ ಪಾಲಿಶ್ ರಿಮೂವರ್ ಬಳಸ್ತಾರೆ. ಆದ್ರೆ ಈ ನೇಲ್ ಪಾಲಿಶ್ ರಿಮೂವರ್ ನಿಂದ ಇನ್ನೂ ಅನೇಕ ಪ್ರಯೋಜನಗಳಿವೆ. ನೇಲ್ ಪಾಲಿಶ್ ರಿಮೂವರನ್ನು ಇನ್ನೂ ಯಾವ್ಯಾವುದಕ್ಕೆ Read more…

ಪಾಕ್​ ವಿರುದ್ಧ ಗೆದ್ದು ಬೀಗಿದ ಕೊಹ್ಲಿಗೆ ಹೀಗೊಂದು ಅಪರೂಪದ ಅಭಿನಂದನೆ: ಮರಳು ಕಲೆಯಲ್ಲಿ ವಿರಾಟ್​ ದರ್ಶನ

ಬಲೂಚಿಸ್ತಾನ: ಟೀಂ ಇಂಡಿಯಾದ ಮಾಜಿ ನಾಯಕ ವಿರಾಟ್ ಕೊಹ್ಲಿ ಪಾಕಿಸ್ತಾನ ವಿರುದ್ಧದ ಟಿ20 ವಿಶ್ವಕಪ್ ಪಂದ್ಯದಲ್ಲಿ ತಮ್ಮ ಅದ್ಭುತ ಕೌಶಲ ಪ್ರದರ್ಶಿಸುತ್ತಿದ್ದಂತೆಯೇ ಅವರ ಅಭಿಮಾನಿಗಳ ಸಂಖ್ಯೆ ಇಮ್ಮಡಿಯಾಗತೊಡಗಿದೆ. ಕೊಹ್ಲಿ Read more…

ಗಿಡ – ಮರಗಳ ಎಲೆಯಲ್ಲಿ ಮೂಡಿಬಂದ ಮತ್ಸ್ಯಕನ್ಯೆ….! ನೆಟ್ಟಿಗರ ಮನ ಸೆಳೆದ ಕಲಾವಿದನ ಕೈಚಳಕ

ಕಲಾವಿದನ ಕಣ್ಣಿಗೆ ಎಲ್ಲವೂ ಕಲೆಯಾಗಿಯೇ ಕಾಣಿಸುತ್ತದೆ. ಚಿಕ್ಕದೊಂದು ವಸ್ತು ಸಿಕ್ಕರೂ ಅದಕ್ಕೆ ಸುಂದರ ರೂಪ ಕೊಡುವಲ್ಲಿ ಕೆಲವರು ನಿಸ್ಸೀಮರು. ಅಂಥದ್ದೇ ಒಂದು ಕಲಾವಿದನ ಕೈಯಿಂದ ಮೂಡಿಬಂದ ಚಿತ್ರಣ ಈಗ Read more…

ಸೋಫಾ ಮೇಲಿನ ಕಲೆ ತೆಗೆಯಲು ಇಲ್ಲಿದೆ ಟಿಪ್ಸ್

ಮನೆಯ ಅಂದ ಹೆಚ್ಚಿಸಲು ಗೋಡೆಯ ಬಣ್ಣಕ್ಕೆ ಹೊಂದಿಕೊಳ್ಳುವ ಸೋಫಾ ತಂದಿದ್ದೀರಾ, ಮನೆಯ ಮಕ್ಕಳು ಅದರ ಮೇಲೆ ಚಹಾ\ಕಾಫಿಯ ಕಲೆ ಮಾಡಿಬಿಟ್ಟಿದ್ದಾರಾ. ಚಿಂತೆ ಬಿಡಿ. ಅದನ್ನು ತೆಗೆಯುವ ವಿಧ ತಿಳಿಯೋಣ. Read more…

ತ್ವಚೆಯ ಕಲೆ ಮಾಯವಾಗಲು ಬಳಸಿ ಬೇವು

ಯುಗಾದಿ ದಿನ ಸಿಹಿ – ಕಹಿ ಸಮನಾಗಿರಲಿ ಎಂದುಕೊಂಡು ಬೆಲ್ಲದೊಂದಿಗೆ ಬೇವನ್ನು ಸೇವಿಸುತ್ತೇವೆ. ಇದು ಸಾಂಕೇತಿಕವಾಗಿ ಮಾತ್ರವಲ್ಲ, ಅರೋಗ್ಯದ ದೃಷ್ಟಿಯಿಂದಲೂ ಬಹುಪಕಾರಿ ಎಂಬುದು ನಿಮಗೆ ಗೊತ್ತೇ…? ಇದರಲ್ಲಿ ಉರಿಯೂತ Read more…

ಕಪ್ ಗಳಲ್ಲಿ ಉಳಿದುಕೊಂಡಿರುವ ಕಲೆ ಹೋಗಲಾಡಿಸಲು ಇಲ್ಲಿದೆ ʼಉಪಾಯʼ

ಕಾಫಿ, ಟೀ ಕಲೆಗಳು ಯಾವುದರ ಮೇಲೆ ಬಿದ್ದರೂ ಸುಲಭವಾಗಿ ಹೋಗುವುದಿಲ್ಲ. ಟೀ ಹಾಕುವ ಲೋಟ, ಕಪ್, ಸಾಸರ್ ಗಳನ್ನು ಕೂಡ ಎಷ್ಟೇ ತೊಳೆದರೂ ಕಂದು ಬಣ್ಣದ ಕಲೆಗಳು ಹಾಗೆಯೇ Read more…

ತ್ವಚೆ ಮೇಲಿನ ಕಪ್ಪು ಕಲೆ ಹೋಗಲಾಡಿಸಲು ಇಲ್ಲಿದೆ ಸುಲಭ ‘ಉಪಾಯ’

ಸುಂದರವಾಗಿ ಕಾಣಬೇಕೆಂದು ಪ್ರತಿಯೊಬ್ಬರು ಬಯಸ್ತಾರೆ. ಆದ್ರೆ ವಯಸ್ಸಾದಂತೆ ಚರ್ಮ ಕಾಂತಿ ಕಳೆದುಕೊಳ್ಳುತ್ತದೆ. ಹಳೆ ಕಲೆಗಳು ಕಪ್ಪು ಬಣ್ಣಕ್ಕೆ ತಿರುಗಿ ಚರ್ಮದ ಸೌಂದರ್ಯವನ್ನು ಮತ್ತಷ್ಟು ಹಾಳು ಮಾಡುತ್ತದೆ. ಇದನ್ನು ಹೋಗಲಾಡಿಸಲು Read more…

ಸೋಫಾದ ಕಲೆ ತೆಗೆಯಲು ಇಲ್ಲಿದೆ ಟಿಪ್ಸ್

ಮನೆಯ ಅಂದ ಹೆಚ್ಚಿಸಲು ಗೋಡೆಯ ಬಣ್ಣಕ್ಕೆ ಹೊಂದಿಕೊಳ್ಳುವ ಸೋಫಾ ತಂದಿದ್ದೀರಾ, ಮನೆಯ ಮಕ್ಕಳು ಅದರ ಮೇಲೆ ಚಹಾ\ಕಾಫಿಯ ಕಲೆ ಮಾಡಿಬಿಟ್ಟಿದ್ದಾರಾ. ಚಿಂತೆ ಬಿಡಿ. ಅದನ್ನು ತೆಗೆಯುವ ವಿಧ ತಿಳಿಯೋಣ. Read more…

ಕನ್ನಡಕ ಒತ್ತಿ ಕಲೆ ಮೂಡಿದೆಯೇ…? ಇಲ್ಲಿದೆ ಪರಿಹಾರ

ನಿತ್ಯ ಕನ್ನಡಕ ಧರಿಸುವವರ ಮೂಗಿನ ಮೇಲೆ ಒತ್ತು ಬಿದ್ದು ಅಲ್ಲೇ ಕಲೆಗಳು ಮೂಡುತ್ತವೆ. ಮತ್ತೆ ಕೆಲವರ ಮೂಗೇ ಚಟ್ಟೆಯಾಗಿ ಗುಳಿ ಬೀಳುತ್ತದೆ. ಕಾಂಟಾಕ್ಟ್ ಲೆನ್ಸ್ ಗಳನ್ನು ಬಳಸಿ ಕನ್ನಡಕ Read more…

ಹಳೆ ʼಸಾಕ್ಸ್ʼ ಗಳನ್ನು ಬಿಸಾಡುವ ಮುನ್ನ ಇದನ್ನೊಮ್ಮೆ ಓದಿ

ಯಾವುದಕ್ಕೂ ಬೇಡ ಎಂದು ಎಸೆಯುವ ವಸ್ತುಗಳನ್ನು ಉಪಯೋಗಿಸಿಕೊಂಡು ಸಾಕಷ್ಟು ಪ್ರಯೋಜನ ಪಡೆಯಬಹುದು. ಅದರಲ್ಲಿ ಒಂದು ಈ ಸಾಕ್ಸ್. ಬಳಸಿ ಕೊನೆಗೆ ಹಳತು ಆಯಿತೆಂದು ಕಸದ ಬುಟ್ಟಿಗೆ ಎಸೆದು ಬಿಡುತ್ತೀವಿ. Read more…

ಬಿಳಿ ಬಟ್ಟೆಯ ಮೇಲಿನ ಕಲೆ ಮಾಯಮಾಡುತ್ತೆ ಈ ʼಸಿಂಪಲ್‌ ಟಿಪ್ಸ್‌ʼ

ತಿಳಿ ಬಣ್ಣದ ಬಟ್ಟೆಗಳು ನಮ್ಮ ಅಂದವನ್ನು ದುಪ್ಪಟ್ಟು ಮಾಡುತ್ತವೆ ಅನ್ನೋದ್ರಲ್ಲಿ ಅನುಮಾನವೇ ಇಲ್ಲ. ಆದ್ರೆ ತಿಳಿ ಬಣ್ಣದ ಬಟ್ಟೆಗೆ ಒಂದು ಚೂರು ಕಲೆಯಾದರೂ ಅದನ್ನು ಹೋಗಲಾಡಿಸುವುದು ಸವಾಲಿನ ಕೆಲಸ. Read more…

ತಿಂಗಳ ಅವಧಿಯಲ್ಲಿ ಕಾಣಿಸಿಕೊಳ್ಳುವ ‘ಮೊಡವೆ’ಗೆ ಇಲ್ಲಿದೆ ಪರಿಹಾರ

ಪೀರಿಯಡ್ಸ್ ಸಮಯ ಸಮೀಪಿಸುತ್ತಿದ್ದಂತೆ ಮೊಡವೆ ಸಮಸ್ಯೆ ಕಾಡುತ್ತದೆ. ಕಿಬ್ಬೊಟ್ಟೆ ನೋವು, ತಲೆನೋವು, ಸೊಂಟ ನೋವಿನೊಂದಿಗೆ ಮೊಡವೆಯೂ ಮೂಡಿ ಕಿರಿಕಿರಿ ಹುಟ್ಟಿಸುತ್ತದೆ. ಮುಟ್ಟಿನ ಸಮಯದಲ್ಲಿ ಹಾರ್ಮೋನ್ ಗಳಲ್ಲಿ ಬದಲಾವಣೆ ಅಂದರೆ Read more…

ನೆಟ್ಟಿಗರ ತಲೆ ಕೆಡಿಸಿದ ಬಿಸಿ ಫಿಲ್ಟರ್ ಕಾಫಿ ಚಿತ್ರ

ಚೆನ್ನೈ: ಇಲ್ಲಿನ ಕಲಾವಿದರೊಬ್ಬರು ಟ್ವಿಟರ್‌ನಲ್ಲಿ ಹಂಚಿಕೊಂಡ ಚಿತ್ರವೊಂದು ನೆಟ್ಟಿಗರು ತಲೆ ಕೆರೆದುಕೊಳ್ಳುವಂತೆ ಮಾಡಿದೆ. ಫಿಲ್ಟರ್ ಕಾಫಿ ಯಾರಿಗೆ ಗೊತ್ತಿಲ್ಲ? ಬಿಸಿಯಾದ, ಹಬೆಯಾಡುವ ಕಾಫಿ ಯಾರಿಗೆ ತಾನೆ ಇಷ್ಟವಾಗುವುದಿಲ್ಲ? ದಿನವಿಡೀ Read more…

‘ಗ್ರೀನ್ ಟೀ’ ಬಳಸಿ ಸೌಂದರ್ಯ ಹೆಚ್ಚಿಸಿಕೊಳ್ಳಿ

ಗ್ರೀನ್ ಟೀ ಕುಡಿಯುವುದರಿಂದ ದೇಹಕ್ಕೆ ಹಲವು ಉಪಯೋಗಗಳಿವೆ ಎಂಬುದು ನಿಮಗೆ ತಿಳಿದಿರಬಹುದು. ಆದರೆ ಇದರಿಂದ ಸೌಂದರ್ಯ ವೃದ್ಧಿಯೂ ಸಾಧ್ಯ ಎಂಬುದು ನಿಮಗೆ ಗೊತ್ತೇ….? ಗ್ರೀನ್ ಟೀ ಮಾಸ್ಕ್ ನಿಂದ Read more…

ವಸ್ತು ಸಂಗ್ರಹಾಲಯ, ಕಲಾ ಗ್ಯಾಲರಿ ಸುತ್ತಿದ್ರೆ ಹೆಚ್ಚಾಗುತ್ತೆ ʼಆಯಸ್ಸುʼ

ವಸ್ತುಸಂಗ್ರಹಾಲಯಗಳು, ಚಿತ್ರಮಂದಿರಗಳು, ಸಂಗೀತ ಮತ್ತು ಕಲಾ ಗ್ಯಾಲರಿಗಳಿಗೆ ನಿಯಮಿತವಾಗಿ ಭೇಟಿ ನೀಡುವವರಿಗೊಂದು ಖುಷಿ ಸುದ್ದಿ. ಇಂಥವರ  ಜೀವಿತಾವಧಿ ಹೆಚ್ಚಾಗುತ್ತದೆ ಎಂದು ಯುಕೆಯಲ್ಲಿ ನಡೆದ ಅಧ್ಯಯನವೊಂದರಲ್ಲಿ ಬಹಿರಂಗವಾಗಿದೆ. ರಂಗಭೂಮಿ, ಸಂಗೀತ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...