alex Certify ಕಡಿಮೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಹಾ ಮಳೆಯಿಂದ ತತ್ತರಿಸಿದ ಜನತೆಗೆ ಗುಡ್ ನ್ಯೂಸ್: ಇಂದಿನಿಂದ ತಗ್ಗಲಿದೆ ಮಳೆಯ ತೀವ್ರತೆ

ಬೆಂಗಳೂರು: ಗುರುವಾರದಿಂದ ರಾಜ್ಯದಲ್ಲಿ ಮಳೆಯ ಪ್ರಮಾಣ ಕಡಿಮೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ರಾಜ್ಯದ ವಿವಿಧೆಡೆ ಸಾಧಾರಣ ಮಳೆಯಾಗುವ ಸಂಭವ ಇದೆ ಎಂದು ಮಾಹಿತಿ Read more…

ತೂಕ ಕಡಿಮೆ ಮಾಡಿಕೊಳ್ಳಲು ಬೆಸ್ಟ್‌ ಈ ಸಿಂಪಲ್ ʼಪಾನೀಯʼ

ದೇಹದಲ್ಲಿ ಕೊಬ್ಬಿನ ಅಂಶ ಜಾಸ್ತಿಯಾದ್ರೆ ತೂಕ ಕೂಡ ಮಿತಿ ಮೀರುತ್ತದೆ. ಅತಿಯಾಗಿ ದಪ್ಪಗಾಗೋದ್ರಿಂದ ಅಪಾಯ ತಪ್ಪಿದ್ದಲ್ಲ. ಕಿಡ್ನಿ, ಹೃದಯ, ಲಿವರ್ ಹಾಗೂ ಸ್ನಾಯುಗಳಲ್ಲಿ ತೊಂದರೆ ಕಾಣಿಸಿಕೊಳ್ಳುತ್ತದೆ. ನಿಯಮಿತವಾದ ವ್ಯಾಯಾಮದ Read more…

ಇಲ್ಲಿದೆ ತೂಕ ಇಳಿಸಿಕೊಳ್ಳಲು ಸರಳ ʼವ್ಯಾಯಾಮʼ

ಒಂದೇ ವಾರದಲ್ಲಿ ತೂಕ ಕಳೆದುಕೊಳ್ಳಬೇಕೇ? ಹಾಗಿದ್ದರೆ ಇಲ್ಲೊಂದಿಷ್ಟು ಸರಳ ವ್ಯಾಯಾಮಗಳಿವೆ. ಮನೆಯಲ್ಲಿ ಸಮಯ ಸಿಕ್ಕಾಗ ಇದನ್ನು ಮಾಡುತ್ತಿದ್ದರೆ ಸಾಕು, ನಿಮ್ಮ ದೇಹದ ತೂಕ ಕಡಿಮೆಯಾಗುವುದು ಖಂಡಿತ. ವೇಗವಾಗಿ ಉಸಿರಾಡುತ್ತಾ Read more…

ಇನ್ನು 2-3 ದಿನಗಳಲ್ಲಿ ಮತ್ತಷ್ಟು ಕಡಿಮೆಯಾಗಲಿದೆ 1 ತಿಂಗಳಿಂದ ಅಬ್ಬರಿಸಿದ ಮಳೆ

ಬೆಂಗಳೂರು: ರಾಜ್ಯದಲ್ಲಿ ಕಳೆದ ಒಂದು ತಿಂಗಳಿನಿಂದ ಅಬ್ಬರಿಸುತ್ತಿರುವ ಮಳೆಯ ಪ್ರಮಾಣ ಸ್ವಲ್ಪ ಮಟ್ಟಿಗೆ ಕಡಿಮೆಯಾಗಿದೆ. ಮುಂದಿನ ಎರಡು ಮೂರು ದಿನಗಳಲ್ಲಿ ಮಳೆಯ ಪ್ರಮಾಣ ಇನ್ನಷ್ಟು ಕಡಿಮೆಯಾಗುವ ಸಾಧ್ಯತೆ ಇದೆ Read more…

ಸೇರದ ಜೈಲೂಟ, ಸೊರಗಿದ ದರ್ಶನ್

ಬೆಂಗಳೂರು: ಚಿತ್ರದುರ್ಗದ ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ದರ್ಶನ್ ಪತ್ನಿ ಮತ್ತು ಮಗನನ್ನು ಭೇಟಿಯಾದ ಬಳಿಕ ರಿಲ್ಯಾಕ್ಸ್ ಮೂಡ್ ನಲ್ಲಿದ್ದಾರೆ. ಜೈಲು ಊಟ ಅವರಿಗೆ ಒಗ್ಗುತ್ತಿಲ್ಲ. Read more…

ಆಸ್ತಿ ತೆರಿಗೆ ಪಾವತಿದಾರರಿಗೆ ಗುಡ್ ನ್ಯೂಸ್

ಬೆಂಗಳೂರು: ಆಸ್ತಿ ತೆರಿಗೆ ಪಾವತಿಯಲ್ಲಿ ವಿನಾಯಿತಿ, ದಂಡದ ಮೊತ್ತ ಕಡಿಮೆ ಮಾಡುವ ಕುರಿತು ಚರ್ಚೆ ನಡೆಯುತ್ತಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ. ಗಾಂಧಿನಗರದ ಶಿರೂರು ಉದ್ಯಾನದಲ್ಲಿ ನಡೆದ Read more…

ತಿರುಪತಿ ವೈಕುಂಠ ಏಕಾದಶಿಗೆ ಈ ಬಾರಿ ಅತಿ ಕಡಿಮೆ ಭಕ್ತರು: ಹುಂಡಿ ಹಣದಲ್ಲೂ ಭಾರಿ ಇಳಿಕೆ

ತಿರುಪತಿ: ತಿರುಪತಿ ತಿರುಮಲದ ಶ್ರೀ ವೆಂಕಟೇಶ್ವರ ಸ್ವಾಮಿ ದೇವಾಲಯಕ್ಕೆ ವೈಕುಂಠ ಏಕಾದಶಿಗೆ ಈ ಬಾರಿ ಅತಿ ಕಡಿಮೆ ಸಂಖ್ಯೆಯ ಭಕ್ತರು ಆಗಮಿಸಿದ್ದಾರೆ. ಹುಂಡಿ ಹಣದಲ್ಲೂ ಭಾರಿ ಇಳಿಕೆಯಾಗಿದೆ. ದಿನಕ್ಕೆ Read more…

ರಾಜ್ಯದ 1 ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್ : ʻಬ್ಯಾಗ್ ಹೊರೆʼ ಕಡಿಮೆ ಮಾಡಲು ಮಹತ್ವದ ಕ್ರಮ

ಬೆಂಗಳೂರು :  ರಾಜ್ಯದ 1 ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ಶಿಕ್ಷಣ ಇಲಾಖೆಯು ಸಿಹಿಸುದ್ದಿ ನೀಡಿದ್ದು, ಮಕ್ಕಳ ಬ್ಯಾಗ್‌ ಹೊರೆ ಕಡಿಮೆ ಮಾಡುವ ಕುರಿತಂತೆ ಮಹತ್ವದ ಕ್ರಮಗಳನ್ನು ಕೈಗೊಂಡಿದೆ.  Read more…

ಕೆಲಸದ ಒತ್ತಡ ಕಡಿಮೆ ಮಾಡಲು ‘ಬೇರ್ ಮಿನಿಮಮ್ ಮಂಡೆ’ ಶುರು

ನವದೆಹಲಿ: ನಿಸ್ಸಂದೇಹವಾಗಿ, COVID-19 ಸಾಂಕ್ರಾಮಿಕವು ಜನರು ಹೇಗೆ ಕೆಲಸ ಮಾಡುತ್ತಾರೆ ಎಂಬುದರ ಮೇಲೆ ಭಾರಿ ಪರಿಣಾಮ ಬೀರಿದೆ. ಉದ್ಯೋಗಿಗಳು ಪ್ರತಿದಿನ ಒಂಬತ್ತರಿಂದ ಐದರವರೆಗೆ ಕಚೇರಿಯಲ್ಲಿರಬೇಕು ಎಂಬ ಸಾಂಪ್ರದಾಯಿಕ ಕಲ್ಪನೆಯು Read more…

ದುಬೈನ ಬುರ್ಜ್​ ಖಲೀಫಾ ಕುರಿತು ಇಲ್ಲಿದೆ ಇಂಟ್ರಸ್ಟಿಂಗ್‌ ಮಾಹಿತಿ

ದುಬೈನಲ್ಲಿರುವ ವಿಶ್ವದ ಅತಿ ಎತ್ತರದ ಕಟ್ಟಡ, ಅತಿದೊಡ್ಡ ಮಾನವ ನಿರ್ಮಿತ ದ್ವೀಪ, ಅತಿದೊಡ್ಡ ಮಾಲ್ ಮತ್ತು ಅತ್ಯಂತ ಐಷಾರಾಮಿ ಹೋಟೆಲ್ ಎನಿಸಿಕೊಂಡಿರುವ ಬುರ್ಜ್​ ಖಲೀಫಾ ಅಚ್ಚರಿಗಳ ಆಗರ. ನೀವು Read more…

ಬೇರೆಡೆಗಿಂತ ನಮ್ಮಲ್ಲೇ ಕಡಿಮೆ ಬಿಎಫ್‌- 7 ಸೋಂಕು: ರಾಗ ಬದಲಿಸಿದ ಚೀನಾ…!

ಕೋವಿಡ್‌-19 ರೂಪಾಂತರಿ ಬಿಎಫ್‌- 7 ಚೀನಾವನ್ನು ದಂಗುಬಡಿಸಿದೆ. ಪ್ರತಿದಿನ, ಲಕ್ಷಾಂತರ ಜನರು ವೈರಸ್‌ಗೆ ತುತ್ತಾಗುತ್ತಿದ್ದಾರೆ ಎಂಬ ಆರೋಪ ಸಾಮಾಜಿಕ ಮಾಧ್ಯಮಗಳಲ್ಲಿ ಸುತ್ತುತ್ತಿದೆ. ರೋಗಿಗಳಿಗೆ ಸ್ಥಳವಿಲ್ಲದೆ ಆಸ್ಪತ್ರೆಗಳು ತುಂಬಿವೆ. ವೈದ್ಯಕೀಯ Read more…

ಹಲ್ಲು ನೋವಿಗೆ ಈರುಳ್ಳಿ ರಾಮಬಾಣ..…!

ಸಮಸ್ಯೆಯಿಂದ ಬಳಲದವರು ಯಾರೂ ಇರಲಿಕ್ಕಿಲ್ಲವೇನೋ…?  ಈರುಳ್ಳಿಯಿಂದಲೂ ಹಲ್ಲು ನೋವನ್ನು ಕಡಿಮೆ ಮಾಡಬಹುದು. ಅದು ಹೇಗೆಂದು ನೋಡೋಣ. ಮೊದಲಿಗೆ ಈರುಳ್ಳಿಯನ್ನು ಸಣ್ಣಗೆ ಕತ್ತರಿಸಿ ಬಾಣಲೆಗೆ ಹಾಕಿ. ಸಣ್ಣ ಉರಿಯಲ್ಲಿಟ್ಟು ಎಣ್ಣೆ Read more…

ಪರೀಕ್ಷೆಯಲ್ಲಿ ಕಡಿಮೆ ಅಂಕ ನೀಡಿದ್ದಕ್ಕೆ ಶಿಕ್ಷಕಿಯನ್ನೇ ಹೊಡೆದು ಸಾಯಿಸಿದ ಬಾಲಕರು….!

ಸ್ಪೇನ್: ತಮಗೆ ಶಿಕ್ಷಕಿ ಪರೀಕ್ಷೆಯಲ್ಲಿ ಕಡಿಮೆ ಅಂಕ ನೀಡಿದ್ದಾರೆ ಎನ್ನುವ ಕಾರಣಕ್ಕೆ ಇಬ್ಬರು ವಿದ್ಯಾರ್ಥಿಗಳು ಆಕೆಯನ್ನು ಹೊಡೆದು ಸಾಯಿಸಿರುವ ಭಯಾನಕ ಘಟನೆ ಸ್ಪೇನ್​ನಲ್ಲಿ ನಡೆದಿದೆ. ಈ ಘಟನೆ ಕಳೆದ Read more…

ದಿವ್ಯೌಷಧ…! 24 ಗಂಟೆಯಲ್ಲಿ ಶೇ. 94 ರಷ್ಟು, 48 ಗಂಟೆಗಳಲ್ಲಿ ಶೇ. 99 ರಷ್ಟು ಕೊರೋನಾ ಕಡಿಮೆ ಮಾಡುತ್ತೆ ನೇಸಲ್ ಸ್ಪ್ರೇ

ನವದೆಹಲಿ: ನೇಸಲ್ ಸ್ಪ್ರೇ 24 ಗಂಟೆಗಳಲ್ಲಿ ಕೊರೋನಾ ವೈರಲ್ ಲೋಡ್ ಅನ್ನು ಶೇಕಡ 94 ರಷ್ಟು ಕಡಿಮೆ ಮಾಡುತ್ತದೆ ಎಂದು ಲ್ಯಾನ್ಸೆಟ್ ಅಧ್ಯಯನದಲ್ಲಿ ಹೇಳಲಾಗಿದೆ. ಹೆಚ್ಚಿನ ಅಪಾಯದ ವಯಸ್ಕ Read more…

ಅಂತ್ಯೋದಯ, ಬಿಪಿಎಲ್ ಪಡಿತರ ಚೀಟಿದಾರರಿಗೆ ಇಲ್ಲಿದೆ ಗುಡ್ ನ್ಯೂಸ್

ಧಾರವಾಡ: ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ, ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಅನ್ನ ಯೋಜನೆಯಡಿ ಆಹಾರ ಧಾನ್ಯ ವಿತರಿಸಲಾಗುತ್ತಿದೆ. ಜುಲೈ ತಿಂಗಳಲ್ಲಿ ಅಂತ್ಯೋದಯ ಪಡಿತರ ಚೀಟಿದಾರರಿಗೆ 15 ಕೆಜಿ Read more…

BIG NEWS: 60 ಲಕ್ಷ ರೆಮ್ ಡಿಸಿವಿರ್ ಬಾಟಲುಗಳು ನಾಶ…!?

ಕಳೆದ ವರ್ಷ ಕೋವಿಡ್ ಸಾಂಕ್ರಾಮಿಕದ ಕಾರಣಕ್ಕೆ ಹೆಚ್ಚು ಪ್ರಚಲಿತದಲ್ಲಿದ್ದ ಹಾಗೂ ಅತೀ ಬೇಡಿಕೆ ಸೃಷ್ಟಿಸಿಕೊಂಡಿದ್ದು ರೆಮ್ ಡೆಸಿವಿರ್ ಔಷಧ. ತಮ್ಮವರನ್ನು ಉಳಿಸಿಕೊಳ್ಳಲು ಕುಟುಂಬದವರು, ಸ್ನೇಹಿತರು ರೆಮ್ ಡಿಸಿವಿರ್‌ಗಾಗಿ ಸರತಿ Read more…

ಮನೆ, ಕಟ್ಟಡ ನಿರ್ಮಿಸುವವರಿಗೆ ಇಲ್ಲಿದೆ ಸಿಹಿ ಸುದ್ದಿ

ಮನೆ ನಿರ್ಮಿಸುವವರಿಗೆ ಸಿಹಿ ಸುದ್ದಿ ಇಲ್ಲಿದೆ. ನಿರಂತರ ಬೆಲೆ ಏರಿಕೆಯಿಂದ ಮಾರುಕಟ್ಟೆಯಲ್ಲಿ ಹಣದುಬ್ಬರ ಹೆಚ್ಚಾಗುತ್ತಿದ್ದು, ಇದನ್ನು ನಿಯಂತ್ರಿಸಲು ಕೇಂದ್ರ ಸರ್ಕಾರ ಕಬ್ಬಿಣ, ಪ್ಲಾಸ್ಟಿಕ್, ಉಕ್ಕು ವಸ್ತುಗಳ ಮೇಲೆ ಆಮದು Read more…

GOOD NEWS: ಭಾರತದಲ್ಲಿ ಕಡಿಮೆಯಾಗುತ್ತಿದೆ ನಿರುದ್ಯೋಗ ದರ: CMIE

ನವದೆಹಲಿ: ಸಿ.ಎಂ.ಐ.ಇ. ಅಂಕಿಅಂಶಗಳ ಪ್ರಕಾರ, ಆರ್ಥಿಕತೆಯು ನಿಧಾನವಾಗಿ ಸಹಜ ಸ್ಥಿತಿಗೆ ಮರಳುವುದರೊಂದಿಗೆ ದೇಶದಲ್ಲಿ ನಿರುದ್ಯೋಗ ದರವು ಕಡಿಮೆಯಾಗುತ್ತಿದೆ. ಸೆಂಟರ್ ಫಾರ್ ಮಾನಿಟರಿಂಗ್ ಇಂಡಿಯನ್ ಎಕಾನಮಿಯ ಮಾಸಿಕ ಸಮಯದ ಸರಣಿಯ Read more…

BIG BREAKING: 34 ದಿನಗಳ ರಷ್ಯಾ – ಉಕ್ರೇನ್ ಘೋರ ಯುದ್ಧದ ನಡುವೆ ಹೊಸ ಬೆಳವಣಿಗೆ

ಕಳೆದ 34 ದಿನಗಳಿಂದ ನಡೆಯುತ್ತಿರುವ ರಷ್ಯಾ -ಯುಕ್ರೇನ್ ಯುದ್ಧದ ನಡುವೆ ಬೆಳವಣಿಗೆಯೊಂದು ನಡೆದಿದೆ. ರಷ್ಯಾ ಮತ್ತು ಉಕ್ರೇನ್ ಶಾಂತಿ ಮಾತುಕತೆಯ ಪ್ರಯತ್ನದಲ್ಲಿ ಸ್ವಲ್ಪ ಯಶಸ್ಸು ಸಿಕ್ಕಿದೆ. ಉಕ್ರೇನ್ ನ Read more…

ಪರೀಕ್ಷೆ ವೇಳೆ ಒತ್ತಡ ಕಡಿಮೆ ಮಾಡಲು ಮಕ್ಕಳಿಗೆ ನೀಡಿ ಈ ‘ಪಾನೀಯ’

ಪರೀಕ್ಷೆ ಹತ್ತಿರ ಬರ್ತಿದ್ದಂತೆ ಮಕ್ಕಳ ಜೊತೆ ಪೋಷಕರು ಕೂಡ ಒತ್ತಡಕ್ಕೊಳಗಾಗ್ತಾರೆ. ಪರೀಕ್ಷೆ ಹತ್ತಿರ ಬರ್ತಿದ್ದಂತೆ ಓದು ಓದು ಎಂದು ಮಕ್ಕಳ ಹಿಂದೆ ಬೀಳುವ ಪೋಷಕರು ಮಕ್ಕಳ ಒತ್ತಡ ಹೆಚ್ಚು Read more…

BREAKING: ರಷ್ಯಾ ಯುದ್ಧದಿಂದ ತತ್ತರಿಸಿದ ಉಕ್ರೇನ್ ಗೆ ಮತ್ತೊಂದು ಶಾಕ್

ಕೀವ್: ಉಕ್ರೇನ್ ನಲ್ಲಿ ಇಂಟರ್ನೆಟ್ ಸೇವೆಯಲ್ಲಿ ವ್ಯತ್ಯಯ ಉಂಟಾಗಿದೆ. ರಷ್ಯಾ ದಾಳಿಯಿಂದ ನಲುಗಿದ ಉಕ್ರೇನ್ ನಲ್ಲಿ ಇಂಟರ್ ನೆಟ್ ಸಂಪರ್ಕದ ಮೇಲೆ ಪರಿಣಾಮವಾಗಿ ಹಲವೆಡೆ ಸಂಪರ್ಕ ಕಡಿತವಾಗಿದೆ. ಮತ್ತೆ Read more…

ಅಗತ್ಯಕ್ಕಿಂತ ಕಡಿಮೆ ʼನೀರುʼ ಕುಡಿಯುವುದರಿಂದ ಕಾಡುತ್ತೆ ಈ ಎಲ್ಲ ಸಮಸ್ಯೆ

ಆರೋಗ್ಯವಾಗಿ, ಶಕ್ತಿವಂತವರಾಗಿ, ಫಿಟ್ ಆಗಿರಬೇಕು ಅಂದ್ರೆ ದೇಹವನ್ನು ಹೈಡ್ರೇಟ್ ಆಗಿಟ್ಟುಕೊಳ್ಳಿ. ನೀರು ದೇಹದ ನಿರ್ವಿಶೀಕರಣ ಪ್ರಕ್ರಿಯೆಗೆ ಸಹಾಯ ಮಾಡುವ ಮೂಲಕ ಆರೋಗ್ಯ ಸಮಸ್ಯೆಗಳನ್ನು ದೂರವಿಡುತ್ತದೆ. ಹಾಗಾದ್ರೆ ನೀವು ಅಗತ್ಯವಿರುವಷ್ಟು Read more…

ಕಡಿಮೆಯಾಯ್ತು ಕಾಂಡೋಮ್ ಬಳಕೆ, ಹೆಚ್ಚಾಯ್ತು ಗರ್ಭ ಧರಿಸಿದವರ ಸಂಖ್ಯೆ

ನವದೆಹಲಿ: ದೇಶದಲ್ಲಿ ಕಳೆದ ಎರಡು ವರ್ಷಗಳ ಅವಧಿಯಲ್ಲಿ ಕಾಂಡೋಮ್ ಬಳಸುವವರ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಕುಸಿತ ಕಂಡಿದೆ. ಇದೇ ಅವಧಿಯಲ್ಲಿ ಗರ್ಭಧರಿಸಿರುವವರ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಏರಿಕೆ ಕಂಡಿದೆ. Read more…

ನೌಕರ ವರ್ಗಕ್ಕೆ ಮುಖ್ಯ ಮಾಹಿತಿ: ಕಡಿಮೆಯಾಗಲಿದೆ ಕೈಗೆ ಸಿಗುವ ಸ್ಯಾಲರಿ –ಹೆಚ್ಚಾಗಲಿದೆ ಪಿಎಫ್

ನವದೆಹಲಿ: ಕೇಂದ್ರ ಸರ್ಕಾರ 4 ಕಾರ್ಮಿಕ ಸಂಹಿತೆಗಳ ಅನುಷ್ಠಾನಕ್ಕೆ ಸಿದ್ಧತೆ ಕೈಗೊಂಡಿದೆ. ಇದರಿಂದಾಗಿ ಟೇಕ್ ಹೋಂ ವೇತನ ಇಳಿಕೆಯಾಗಲಿದೆ. ಕಾರ್ಮಿಕ ಸಂಹಿತೆಗಳು ಶೀಘ್ರವೇ ಅನುಷ್ಠಾನಕ್ಕೆ ಬರಲಿದ್ದು, ನಂತರದಲ್ಲಿ ನೌಕರರ Read more…

ಗುಡ್ ನ್ಯೂಸ್: ಬೆಂಗಳೂರಿನಲ್ಲಿ ನಿನ್ನೆಗಿಂತ 4000 ಕಡಿಮೆ ಸೋಂಕಿತರು ಪತ್ತೆ

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ನಿನ್ನೆಗಿಂತ ಕಡಿಮೆಯಾಗಿದೆ. ಇವತ್ತು 16,545 ಜನರಿಗೆ ಕೊರೋನಾ ಪಾಸಿಟಿವ್ ವರದಿ ಬಂದಿದೆ. ನಿನ್ನೆ 20,733 ಜನರಿಗೆ ಸೋಂಕು ತಗುಲಿತ್ತು. ನಿನ್ನೆಗಿಂತ Read more…

ಯಾವುದೇ ಹೂಡಿಕೆಯಿಲ್ಲದೆ ತೆರಿಗೆ ರಿಯಾಯಿತಿ ಪಡೆಯಲು ಇಲ್ಲಿದೆ ಉಪಾಯ

2020-21ರ ಆರ್ಥಿಕ ವರ್ಷದಲ್ಲಿ ಹೂಡಿಕೆ ಮಾಡಲು ಮಾರ್ಚ್ 31ರವರೆಗೆ ಕೊನೆ ಅವಕಾಶವಿದೆ. ಹೂಡಿಕೆ ಮಾಡುವ ಮೂಲಕ ನೀವು ತೆರಿಗೆ ಉಳಿಸಬಹುದು. ತೆರಿಗೆ ಉಳಿತಾಯಕ್ಕಾಗಿ ಹೂಡಿಕೆ ಪ್ಲಾನ್ ಮಾಡಿದ್ದರೆ ಅದು Read more…

BIG NEWS: ಈರುಳ್ಳಿ ಬೆಲೆ ಏರಿಕೆಯಿಂದ ತತ್ತರಿಸಿದ ಗ್ರಾಹಕರಿಗೆ ಕೊಂಚ ನೆಮ್ಮದಿ ಸುದ್ದಿ

ಬೆಂಗಳೂರು: ಅಡುಗೆಮನೆಯ ಅಗತ್ಯ ತರಕಾರಿಗಳಲ್ಲಿ ಒಂದಾದ ಈರುಳ್ಳಿ ಬೆಲೆ ಗಗನಕ್ಕೇರಿದ್ದು ಗ್ರಾಹಕರಿಗೆ ಬಿಸಿತುಪ್ಪವಾಗಿ ಪರಿಣಮಿಸಿದೆ. ಇದರ ಬೆನ್ನಲ್ಲೇ ಕೇಂದ್ರ ಸರ್ಕಾರ ಈರುಳ್ಳಿ ಬೆಲೆ ಏರಿಕೆ ತಡೆಗೆ ಆಮದು ನಿರ್ಬಂಧವನ್ನು Read more…

ಮೊಟ್ಟೆ ಪ್ರಿಯರಿಗೆ ಶಾಕಿಂಗ್ ನ್ಯೂಸ್

ಬೆಂಗಳೂರು: ಮೊಟ್ಟೆ ಪ್ರಿಯರಿಗೆ ಶಾಕಿಂಗ್ ನ್ಯೂಸ್ ಇಲ್ಲಿದೆ. ಉತ್ಪಾದನೆ ಕಡಿಮೆಯಾಗಿ ಬೇಡಿಕೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಮೊಟ್ಟೆ ದರದಲ್ಲಿ ದಾಖಲೆ ಏರಿಕೆ ಕಂಡಿದೆ. ಕೋಳಿ ಸಾಕಣೆದಾರರಿಂದ ಮೊಟ್ಟೆ ಖರೀದಿಸಲು ರಾಷ್ಟ್ರೀಯ Read more…

ಜಾಲತಾಣದಲ್ಲಿ ಹೀಗೊಂದು ಬೆಳ್ಳುಳ್ಳಿ ಪುರಾಣ…!

ತಿಂಡಿ-ತಿನಿಸುಗಳ ಬಗ್ಗೆ ಜಾಲತಾಣದಲ್ಲಿ ಸಾಕಷ್ಟು ಬಿಸಿಬಿಸಿ ಚರ್ಚೆಗಳು ಆಗಾಗ ನಡೆಯುತ್ತಿರುತ್ತವೆ. ಈಗ ಬೆಳ್ಳುಳ್ಳಿಯ ಸರದಿ. ಬೆಳ್ಳುಳ್ಳಿ ಎಷ್ಟು ಬಳಸಬೇಕು ಎಂಬ ಬಗ್ಗೆ ಟ್ವಿಟ್ಟರ್ ನಲ್ಲಿ ಭಾರೀ ಚರ್ಚೆ ನಡೆದಿದೆ. Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...