alex Certify ಕಂಪನಿ | Kannada Dunia | Kannada News | Karnataka News | India News - Part 4
ಕನ್ನಡ ದುನಿಯಾ
    Dailyhunt JioNews

Kannada Duniya

ಉದ್ಯೋಗದ ನಿರೀಕ್ಷೆಯಲ್ಲಿದ್ದವರಿಗೆ ಬಂಪರ್: ಹೆಚ್ಚುವರಿಯಾಗಿ 1 ಸಾವಿರ ನೇಮಕಾತಿಗೆ ಮುಂದಾದ ಟಾಟಾ ಟೆಕ್ನಾಲಜಿಸ್

ಟಾಟಾ ಟೆಕ್ನಾಲಜಿಸ್ ಪ್ರಸಕ್ತ ಹಣಕಾಸು ವರ್ಷದಲ್ಲಿ ಮೂರು ಸಾವಿರ ಉದ್ಯೋಗಿಗಳನ್ನು ನೇಮಕ ಮಾಡಿಕೊಳ್ಳುವುದಾಗಿ ಈ ಹಿಂದೆ ತಿಳಿಸಿತ್ತು. ಇದೀಗ ಮತ್ತೆ 1 ಸಾವಿರ ಮಂದಿಯ ಹೆಚ್ಚುವರಿ ನೇಮಕಾತಿಗೆ ಕಂಪನಿ Read more…

ಉದ್ಯೋಗಾವಕಾಶ ನಿರೀಕ್ಷೆಯಲ್ಲಿದ್ದ ವಿಕಲಚೇತನರಿಗೆ ಗುಡ್ ನ್ಯೂಸ್

ದಾವಣಗೆರೆ: ಸಮರ್ಥನಂ ಅಂಗವಿಕಲರ ಸಂಸ್ಥೆ ಬೆಂಗಳೂರು ಮತ್ತು ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಉದ್ಯೋಗಾವಕಾಶ ನಿರೀಕ್ಷೆಯಲ್ಲಿರುವ ವಿಕಲಚೇತನರಿಗೆ ಉದ್ಯೋಗ ಮೇಳ ಆಯೋಜಿಸಲಾಗಿದೆ. ಬೆಂಗಳೂರಿನ ಸಂಗೊಳ್ಳಿ Read more…

ಮತ್ತೆ ಮೋಡಿ ಮಾಡಲಿದೆ ಜಿಯೋ…! ಮಾರುಕಟ್ಟೆಗೆ ಬರ್ತಿದೆ ಲ್ಯಾಪ್ ಟಾಪ್

ರಿಲಯನ್ಸ್ ಜಿಯೋ ಟೆಲಿಕಾಂ ಕ್ಷೇತ್ರದಲ್ಲಿ ದೊಡ್ಡ ಕ್ರಾಂತಿ ಮಾಡಿತ್ತು. ಇದಾದ್ಮೇಲೆ ರಿಲಾಯನ್ಸ್ ಜಿಯೋ ಮೊಬೈಲ್ ಗ್ರಾಹಕರಿಗೆ ಕೈಗೆಟಕುವ ಬೆಲೆಯಲ್ಲಿ ಲಭ್ಯವಾಗ್ತಿದೆ. ಇದೀಗ ಕಂಪನಿ ಮತ್ತೊಂದು ಕ್ಷೇತ್ರಕ್ಕೆ ಲಗ್ಗೆಯಿಡ್ತಿದೆ. ಲ್ಯಾಪ್ Read more…

ಸಂದರ್ಶನಕ್ಕೆ ಹಾಜರಾದವನೇ ಒಬ್ಬ……ಕೆಲಸಕ್ಕೆ ಬಂದವ ಮತ್ತೊಬ್ಬ….!

ಯಾವುದೇ ಕಂಪನಿಯಲ್ಲಿ ಉದ್ಯೋಗಕ್ಕೆ ಸೇರುವ ಮುನ್ನ ಮೊದಲು ಸಂದರ್ಶನಗಳನ್ನು ನಡೆಸಿ ಉದ್ಯೋಗಿಗಳನ್ನು ಆಯ್ಕೆ ಮಾಡಲಾಗುತ್ತದೆ. ಇಲ್ಲಿ ಕೆಲವೇ ಕೆಲವು ಅರ್ಹರು ಮಾತ್ರ ಆಯ್ಕೆಯಾಗುತ್ತಾರೆ. ಆದರೆ, ವಿಚಿತ್ರ ಘಟನೆಯೊಂದರಲ್ಲಿ ಸಂದರ್ಶನಕ್ಕೆ Read more…

BIG NEWS: ಮಾನವ ಪ್ರಯೋಗ ಸನಿಹದಲ್ಲಿ ಎಲೋನ್ ಮಸ್ಕ್ ಬ್ರೈನ್ ಇಂಪ್ಲಾಂಟ್ ಕಂಪನಿ

ಸ್ಯಾನ್ ಫ್ರಾನ್ಸಿಸ್ಕೋ: ಎಲೋನ್ ಮಸ್ಕ್ ನಡೆಸುತ್ತಿರುವ ಬ್ರೈನ್-ಮೆಷಿನ್ ಇಂಟರ್ಫೇಸ್ ಕಂಪನಿ ನ್ಯೂರಾಲಿಂಕ್ ಮಾನವರಲ್ಲಿ ಮೆದುಳಿನ ಚಿಪ್‌ ಗಳನ್ನು ಅಳವಡಿಸುವ ಕ್ಲಿನಿಕಲ್ ಪ್ರಯೋಗಗಳನ್ನು ಪ್ರಾರಂಭಿಸಲು ತಯಾರಿ ನಡೆಸುತ್ತಿದೆ. dailymail.co.uk ಪ್ರಕಾರ, Read more…

ಅತ್ಯುತ್ತಮ ಹೆಲ್ತ್ ಇನ್ಶೂರೆನ್ಸ್ ಪಾಲಿಸಿ ಆಯ್ಕೆ ಹೇಗೆ….? ಇಲ್ಲಿದೆ ಸಲಹೆ

ರೋಗ ಬಂದಾಗ ಚಿಕಿತ್ಸೆ ಪಡೆಯಲು ಹಲವರು ಹೆಲ್ತ್ ಇನ್ಶೂರೆನ್ಸ್ ಮಾಡಿಸಿರುತ್ತಾರೆ. ಅದರಲ್ಲಿ ಹೆಚ್ಚಿನ ಪ್ರಯೋಜನ ಸಿಗುವಂಥ ಪಾಲಿಸಿ ಆಯ್ಕೆ ಹೇಗೆ ಎಂಬ ಪ್ರಶ್ನೆ ಹಲವರಲ್ಲಿರಬಹುದು. ಅಂಥವರಿಗಾಗಿ ಇಲ್ಲಿ ಕೆಲವು Read more…

ತನ್ನ ಮುಖ ಹೋಲುವ ಸೆಕ್ಸ್ ಗೊಂಬೆ ತಯಾರಿಸಿದ ಕಂಪನಿ ವಿರುದ್ಧ ಮಾಡೆಲ್ ಆಕ್ರೋಶ

ಕಂಪನಿಯೊಂದು ತನ್ನ ಗುರುತನ್ನು ಕದ್ದಿದ್ದಲ್ಲದೆ, ಒಪ್ಪಿಗೆಯಿಲ್ಲದೆ ತನ್ನ ಮುಖವನ್ನು ಸೆಕ್ಸ್ ಗೊಂಬೆಗಳನ್ನು ತಯಾರಿಸಲು ಬಳಸಿಕೊಂಡಿರುವುದನ್ನು ತಿಳಿದ ಮಾಡೆಲ್ ಆಘಾತ ಹಾಗೂ ಕೋಪ ವ್ಯಕ್ತಪಡಿಸಿದ್ದಾರೆ. ಇಸ್ರೇಲ್‌ನ ಜನಪ್ರಿಯ ಇನ್‌ಸ್ಟಾಗ್ರಾಮ್ ಮಾಡೆಲ್ Read more…

ಕಡಿಮೆಯಾಯ್ತು ಕಾಂಡೋಮ್ ಬಳಕೆ, ಹೆಚ್ಚಾಯ್ತು ಗರ್ಭ ಧರಿಸಿದವರ ಸಂಖ್ಯೆ

ನವದೆಹಲಿ: ದೇಶದಲ್ಲಿ ಕಳೆದ ಎರಡು ವರ್ಷಗಳ ಅವಧಿಯಲ್ಲಿ ಕಾಂಡೋಮ್ ಬಳಸುವವರ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಕುಸಿತ ಕಂಡಿದೆ. ಇದೇ ಅವಧಿಯಲ್ಲಿ ಗರ್ಭಧರಿಸಿರುವವರ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಏರಿಕೆ ಕಂಡಿದೆ. Read more…

ಬ್ಲಾಕ್‌ ಬೆರಿ ಮೊಬೈಲ್‍ ಯುಗಾಂತ್ಯಕ್ಕೆ ನಟಿ ಸಮಂತಾ ರುತ್ ಪ್ರಭು ಬೇಸರ..!

ಈ ವಾರದ ಆರಂಭದಲ್ಲಿ ಬ್ಲಾಕ್‌ ಬೆರಿ ಐಕಾನಿಕ್ ಸೆಲ್‌ಫೋನ್‌ ಕಂಪನಿ ತನ್ನ ಕಾರ್ಯನಿರ್ವಹಣೆಯನ್ನು ನಿಲ್ಲಿಸಿದೆ. ಬ್ಲಾಕ್‌ ಬೆರಿ ಯುಗದ ಅಂತ್ಯಕ್ಕೆ ಹಲವಾರು ಮಂದಿ ಬೇಸರ ವ್ಯಕ್ತಪಡಿಸಿದ್ದು, ಅವರಲ್ಲಿ ಟಾಲಿವುಡ್ Read more…

ಪ್ರತಿದಿನ 1000 ಎಲೆಕ್ಟ್ರಿಕ್ ಸ್ಕೂಟರ್ ಉತ್ಪಾದಿಸುತ್ತಿದೆ ʼಓಲಾʼ

ಓಲಾ ಎಲೆಕ್ಟ್ರಿಕ್ ಪ್ರತಿದಿನ 1000 ಸ್ಕೂಟರ್‌ಗಳನ್ನು ಉತ್ಪಾದಿಸುತ್ತಿದೆ ಎಂದು ಓಲಾ ಸಿಇಒ ಭವಿಶ್ ಅಗರ್ವಾಲ್ ಹೇಳಿದ್ದಾರೆ. ಕಂಪನಿಯ ಮುಖ್ಯಸ್ಥ ಭವಿಶ್ ಅಗರ್ವಾಲ್ ಅವರು ಚೆನ್ನೈನಲ್ಲಿರುವ ಕಂಪನಿಯ ಫ್ಯೂಚರ್ ಫ್ಯಾಕ್ಟರಿಯಲ್ಲಿ Read more…

ಟೆಲಿಕಾಂ ಕಂಪನಿಗಳು ತಿಂಗಳಿಗೆ 28 ದಿನಗಳ ಸಿಂಧುತ್ವ ನೀಡುವುದರ ಹಿಂದಿದೆ ಈ ಉಪಾಯ…!

ಟೆಲಿಕಾಂ ಕಂಪನಿಗಳು ತಮ್ಮ ಯೋಜನೆ ಬೆಲೆಯನ್ನು ದಿನದಿಂದ ದಿನಕ್ಕೆ ಏರಿಸುತ್ತಿವೆ. ಜಿಯೋ, ಏರ್ಟೆಲ್ ಮತ್ತು ವೊಡಾಫೋನ್ ಐಡಿಯಾ ಸೇರಿದಂತೆ ಎಲ್ಲ ಟೆಲಿಕಾಂ ಕಂಪನಿಗಳ ಪ್ಲಾನ್ ನಲ್ಲಿ ಏರಿಕೆಯಾಗಿದೆ. ಪ್ರತಿ Read more…

ಲೋನ್ ಬಾಕಿ ಇದೆ ಎಂಬ ಕರೆ ಬಂದರೆ ಸತ್ತು ಹೋದ ಸುದ್ದಿ ತಿಳಿಸಿ…..ಹೀಗೆ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡ ಯುವಕ

ಉಡುಪಿ : ಮೊಬೈಲ್ ಆಪ್ ನಲ್ಲಿ ವ್ಯಾಪಾರಕ್ಕಾಗಿ ಸಾಲ ಪಡೆದು, ಅದನ್ನು ತುಂಬಲಾಗದೆ ಮನನೊಂದು ಯುವಕನೊಬ್ಬ ಸಾಲ ಬಾಕಿ ಇದೆ ಎಂದು ಕರೆ ಬಂದರೆ ಆತ ಸತ್ತ ಎಂದು Read more…

ಮೆಟಾಗೆ ಸೇರ್ಪಡೆ ತಡೆಯಲು ತನ್ನ ಉದ್ಯೋಗಿಗಳಿಗೆ ಭರ್ಜರಿ ಬೋನಸ್ ನೀಡಿದ ಆಪಲ್ ಇಂಕ್..!

ಆಪಲ್ ಇಂಕ್ ಹಾಗೂ ಮೆಟಾ ಕಂಪನಿ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ. ಈ ನಡುವೆ ಆಪಲ್ ಇಂಕ್ ನಿಂದ ಉದ್ಯೋಗ ತೊರೆದು ಮೆಟಾ ಸೇರುವುದನ್ನು ತಡೆಯುವುದಕ್ಕಾಗಿ ಕಂಪನಿಯು ತನ್ನ Read more…

BIG NEWS: ಭರ್ಜರಿ ಏರಿಕೆ ಕಂಡ ಸುಪ್ರಿಯಾ ಲೈಫ್‌ ಸೈನ್ಸ್ ಷೇರುಗಳು

ಸುಪ್ರಿಯಾ ಲೈಫ್‌ಸೈನ್ಸ್ ನ ಷೇರುಗಳು ಇಂದು ದೊಡ್ಡ ಮಟ್ಟದಲ್ಲಿ ಲಿಸ್ಟಿಂಗ್ ಆಗಿದೆ. ಈ ಫಾರ್ಮಾದ ಎಪಿಐ ಮ್ಯಾನಿಫೆಕ್ಚರಿಂಗ್ ಷೇರುಗಳು ಶೇಕಡಾ 55.11 ರಷ್ಟು ಜಿಗಿತದೊಂದಿಗೆ 425 ರೂಪಾಯಿಯಾಗಿದೆ. ಇದ್ರ Read more…

ನಿರುದ್ಯೋಗ ಸಮಸ್ಯೆ ತೊಲಗಿಸುವ ನಿಟ್ಟಿನಲ್ಲಿ ಶೀಘ್ರದಲ್ಲಿಯೇ ಉದ್ಯೋಗ ನೀತಿ ಜಾರಿ – ಸಿಎಂ ಬೊಮ್ಮಾಯಿ

ಬೆಳಗಾವಿ : ರಾಜ್ಯದಲ್ಲಿ ನಿರುದ್ಯೋಗ ಸಮಸ್ಯೆ ತೊಲಗಿಸುವ ನಿಟ್ಟಿನಲ್ಲಿ ಶೀಘ್ರದಲ್ಲಿಯೇ ಉದ್ಯೋಗ ನೀತಿ ಜಾರಿಗೊಳಿಸಲಾಗುವುದು ಎಂದು ಸಿಎಂ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ. ಜಿಲ್ಲೆಯ ಗೋಗಟೆಯಲ್ಲಿನ ಎಂಜಿನಿಯರಿಂಗ್ ಕಾಲೇಜಿನಲ್ಲಿ ನಡೆದಿದ್ದ Read more…

ಇನ್ಮುಂದೆ ಯೂಟ್ಯೂಬ್‌ನಲ್ಲಿ ಡಿಸ್ನಿ ಚಾನೆಲ್ ವೀಕ್ಷಿಸಲು ಸಾಧ್ಯವಿಲ್ಲ..?  ಇಲ್ಲಿದೆ ಇದರ ಹಿಂದಿನ ಕಾರಣ

ವಿಡಿಯೊ-ಸ್ಟ್ರೀಮಿಂಗ್ ದೈತ್ಯ ಯೂಟ್ಯೂಬ್ ಲೈವ್ ಟಿವಿ ಸ್ಟ್ರೀಮಿಂಗ್ ಸೇವೆಯಲ್ಲಿ ಡಿಸ್ನಿ-ಮಾಲೀಕತ್ವದ ಚಾನಲ್‌ಗಳನ್ನು ಇರಿಸಿಕೊಳ್ಳಲು ಡಿಸ್ನಿಯೊಂದಿಗೆ ಒಪ್ಪಂದವನ್ನು ತಲುಪಲು ವಿಫಲವಾಗಿದೆ ಎಂದು ವರದಿಯಾಗಿದೆ. ಡಿಸೆಂಬರ್ 18 ರ ಹೊತ್ತಿಗೆ ಇಎಸ್‌ಪಿಎನ್ Read more…

ಪಿಎಫ್ ಖಾತೆದಾರರಿಗೆ ಇಲ್ಲಿದೆ ಮುಖ್ಯ ಮಾಹಿತಿ: PF ಬ್ಯಾಲೆನ್ಸ್ ವರ್ಗಾಯಿಸಲು ಸುಲಭ ವಿಧಾನ

ನವದೆಹಲಿ: ಉದ್ಯೋಗ ಬದಲಾಯಿಸಿದಾಗ ಅನೇಕರು ತಮ್ಮ ಪಿಎಫ್ ಬ್ಯಾಲೆನ್ಸ್ ವರ್ಗಾಯಿಸಲು ಆಗಾಗ್ಗೆ ವಿಫಲರಾಗುತ್ತಾರೆ. ನಂತರದಲ್ಲಿ ಇಪಿಎಫ್ ಕಚೇರಿಗೆ ಭೇಟಿ ನೀಡಬೇಕಿತ್ತು ಎಂದುಕೊಳ್ಳುತ್ತಾರೆ. ನೀವು 1, 2, 3, ಅಥವಾ Read more…

ಪ್ರೋತ್ಸಾಹದ ರೂಪದಲ್ಲಿ ಉದ್ಯೋಗಿಗಳಿಗೆ ಉಚಿತ ಮನೆಗಳನ್ನು ನೀಡಲು ಮುಂದಾದ ಕಂಪನಿ

ಬಹಳಷ್ಟು ಕಂಪನಿಗಳು ತಮ್ಮ ಉದ್ಯೋಗಿಗಳನ್ನು ಉಳಿಸಿಕೊಳ್ಳಲು ಬೋನಸ್ ಹಾಗೂ ಹೆಚ್ಚುವರಿ ಪಾವತಿಗಳನ್ನು ಕೊಡುತ್ತವೆ. ಆದರೆ ಫ್ಲಾರಿಡಾ ಮೂಲದ ಕಂಪನಿಯೊಂದು ತನ್ನ ಉದ್ಯೋಗಿಗಳಿಗೆ ಪ್ರೋತ್ಸಾಹದ ರೂಪದಲ್ಲಿ ಹೊಸ ಐಡಿಯಾ ಹೊರತಂದಿದೆ. Read more…

ಬಾಸ್ ಗೆ ಬೈದ್ರೂ ಮಹಿಳೆಗೆ ಸಿಕ್ಕಿದೆ ಇಷ್ಟೊಂದು ಹಣ…..!

ಆಸ್ಟ್ರೇಲಿಯಾದಲ್ಲಿ ವಿಚಿತ್ರ ಘಟನೆಯೊಂದು ನಡೆದಿದೆ. ಮಹಿಳೆಯೊಬ್ಬಳು ಬಾಸ್ ಗೆ ಬೈದಿದ್ದಾಳೆ. ಈ ಕಾರಣಕ್ಕೆ ಆಕೆಯನ್ನು ಕೆಲಸದಿಂದ ತೆಗೆಯಲಾಗಿದೆ. ಆದ್ರೆ ಪ್ರಕರಣದ ವಿಚಾರಣೆ ನಡೆಸಿದ ಕೋರ್ಟ್, ಮಹಿಳೆಗೆ 4 ಲಕ್ಷದ Read more…

ಬದಲಾಗಲಿದೆಯಾ ಉದ್ಯೋಗಿಗಳ ವೇತನ ನಿಯಮ…? ಇಲ್ಲಿದೆ ಈ ಕುರಿತ ಮಹತ್ವದ ಮಾಹಿತಿ

ಹೊಸ ವೇತನ ಸಂಹಿತೆ ಬಗ್ಗೆ ಭಾರೀ ಚರ್ಚೆ ನಡೆಯುತ್ತಿದೆ. ಇದನ್ನು ಅಕ್ಟೋಬರ್ 2021 ರಲ್ಲಿ ಜಾರಿಗೆ ತರಬೇಕಿತ್ತು. ಆದರೆ ರಾಜ್ಯ ಸರ್ಕಾರಗಳು ಇದಕ್ಕೆ ಅಡ್ಡಿಯಾದವು. ಈಗ ನಿಯಮ ಮುಂದಿನ Read more…

ಅಪಾಯದಲ್ಲಿದೆ ಈ ಕಂಪನಿ ವೈಫೈ ರೂಟರ್ಸ್

ಇದು ಇಂಟರ್ನೆಟ್ ಯುಗ. ಸಾಮಾಜಿಕ ಜಾಲತಾಣಗಳ ಬಳಕೆ ಈಗ ಹೆಚ್ಚಾಗ್ತಿದೆ. ಇದೇ ಹ್ಯಾಕರ್ಸ್ ಗೆ ಮೂಲವಾಗಿದೆ. ಅಪ್ಲಿಕೇಷನ್ ಹಾಗೂ ಸಾಮಾಜಿಕ ಜಾಲತಾಣಗಳ ಮೂಲಕ ಮೊಬೈಲ್ ಪ್ರವೇಶ ಮಾಡುವ ಹ್ಯಾಕರ್ಸ್, Read more…

ಜಿಯೋ ಗ್ರಾಹಕರಿಗೆ ನಿರಾಸೆ…..! ಬೆಲೆ ಏರಿಕೆ ಮಾಡದೆ ಸಿಂಧುತ್ವ ಕಡಿಮೆ ಮಾಡಿದ ಕಂಪನಿ

ರಿಲಾಯನ್ಸ್ ಜಿಯೋ ಗ್ರಾಹಕರಿಗೆ ಈಗಾಗಲೇ ಬೆಲೆ ಏರಿಕೆ ಶಾಕ್ ನೀಡಿದೆ. ಡಿಸೆಂಬರ್ 1ರಿಂದ ಕೆಲ ಪ್ರಿಪೇಯ್ಡ್ ಯೋಜನೆಗಳ ಬೆಲೆ ಏರಿಕೆ ಮಾಡಿದೆ. ಇದ್ರ ಜೊತೆ ಜಿಯೋ ಫೋನ್ ಯೋಜನೆ Read more…

ವ್ಯಕ್ತಿಗಳ ಮುಖ ಚಹರೆಯನ್ನು ರೋಬೋಟ್ ಗೆ ಅಳವಡಿಸಲು ಮುಂದಾದ ಕಂಪನಿ: ಒಪ್ಪಿಗೆ ನೀಡುವವರಿಗೆ ಭರ್ಜರಿ ಬಹುಮಾನ..!

ಫಿಲಡೆಲ್ಫಿಯಾ ಮೂಲದ ರೋಬೋಟ್ ತಯಾರಕರು ವ್ಯಕ್ತಿಯ ಮುಖವನ್ನು ಶಾಶ್ವತವಾಗಿ ಬಳಸಲು ಸಮ್ಮತಿ ಸೂಚಿಸುವವರಿಗೆ ಸರಿಸುಮಾರು 1.5 ಕೋಟಿ ರೂ. ಬಹುಮಾನ ಘೋಷಿಸಿದ್ದಾರೆ. ಪ್ರೋಮೊಬಾಟ್ ಕಂಪನಿಯು ಶಾಪಿಂಗ್ ಮಾಲ್‌ಗಳು, ಹೋಟೆಲ್‌ಗಳು Read more…

ಕೆಲಸಕ್ಕೆ ನೇಮಕ ಮಾಡಿಕೊಳ್ಳದ ಅಭ್ಯರ್ಥಿ ಬಗ್ಗೆ ಕಂಪನಿ ನೀಡಿದ ಕಾರಣ ಕೇಳಿ ಶಾಕ್​ ಆದ ಯುವತಿ….!

ಕಂಪನಿಯಲ್ಲಿ ಉದ್ಯೋಗವನ್ನು ಪಡೆಯಬೇಕು ಅಂದರೆ ನಾನಾ ಅರ್ಹತೆಗಳನ್ನು ಹೊಂದಿರಬೇಕು. ವಿದ್ಯಾರ್ಹತೆ, ಅನುಭವ ಎಲ್ಲವೂ ಪರಿಗಣನೆಗೆ ತೆಗೆದುಕೊಂಡು ಕೆಲಸವನ್ನು ನೀಡಲಾಗುತ್ತೆ. ಆದರೆ ಇಲ್ಲೊಂದು ಕಡೆಯಲ್ಲಿ ಅಭ್ಯರ್ಥಿ ದಪ್ಪಗಿದ್ದಾಳೆ ಎಂಬ ಕಾರಣಕ್ಕೆ Read more…

ಮಾರುಕಟ್ಟೆಗೆ ಬಂದಿದೆ ಐಫೋನ್‌ಗಿಂತ ದುಬಾರಿ ಸ್ಮಾರ್ಟ್‌ಫೋನ್‌..!

ಈಗ ಕಂಪನಿಗಳು ಒಂದೇ ಕ್ಷೇತ್ರಕ್ಕೆ ಸೀಮಿತವಾಗಿಲ್ಲ. ಕಂಪನಿಗಳು ಬೇರೆ ಬೇರೆ ಕ್ಷೇತ್ರಗಳಲ್ಲಿ ತಮ್ಮ ಛಾಪು ಮೂಡಿಸುತ್ತಿವೆ. ಆಪಲ್, ಎಲೆಕ್ಟ್ರಿಕ್ ವಾಹನಗಳು ಮತ್ತು ಡ್ರೋನ್‌  ತಯಾರಿಸುತ್ತಿದೆ. ಹಾಗೆ ಜಪಾನಿನ ಗೃಹೋಪಯೋಗಿ Read more…

ಸಿಸಿ ಟಿವಿ ದೃಶ್ಯಾವಳಿ ನೋಡಿ ಸೋಮಾರಿ ಎಂದ ಬಾಸ್; ರಾಜೀನಾಮೆ ನೀಡಿ ಹೊರ ನಡೆದ ಉದ್ಯೋಗಿ

ಕಂಪನಿಯ ಸಿಸಿ ಟಿವಿ ದೃಶ್ಯಾವಳಿಗಳನ್ನು ಗಮನಿಸಿ ಉದ್ಯೋಗಿಯೊಬ್ಬರಿಗೆ ಸೋಮಾರಿ ಎಂದು ಬಾಸ್ ಆರೋಪಿಸಿದ್ದಕ್ಕೆ ಕುಪಿತಗೊಂಡ ಉದ್ಯೋಗಿ, ತನ್ನ ಕೆಲಸಕ್ಕೆ ರಾಜೀನಾಮೆ ನೀಡಿದ್ದಾರೆ. ಅಲ್ಲದೆ, ಇದು ಅಗೌರವದ ವರ್ತನೆ ಎಂದು Read more…

ಟಿಕ್ ಟಾಕ್ ಮೂಲಕ ಉದ್ಯೋಗದ ಹುಡುಕಾಟ; ವಿಡಿಯೋ ನೋಡಿ ಜಾಬ್‌ ಆಫರ್ಸ್‌ ಸುರಿಮಳೆ

ಮಾರ್ಕೆಟಿಂಗ್ ಉದ್ಯೋಗಿಯಾಗಿರುವ ಜೇ ಬೀಚ್ ಎಂಬಾತ ಕಂಪನಿಯೊಂದರ ಉದ್ಯೋಗಿಯಾಗಿದ್ದು, ಬೇರೆ ಕೆಲಸದ ಹುಡುಕಾಟದಲ್ಲಿದ್ದ. ಈ ವೇಳೆ ಆತ ಕಠಿಣ ಪರಿಸ್ಥಿತಿ ಎದುರಿಸಬೇಕಾಯ್ತು. ಅಂತಹ ಪರಿಸ್ಥಿತಿಯಲ್ಲಿ, ಹೆಚ್ಚಿನ ಜನರು ಹೊಸ Read more…

ಉದ್ಯೋಗದ ನಿರೀಕ್ಷೆಯಲ್ಲಿದ್ದವರಿಗೆ ಇಲ್ಲಿದೆ ಖುಷಿ ಸುದ್ದಿ

ಕೊರೊನಾ ಇಡೀ ವಿಶ್ವವನ್ನು ಬದಲಿಸಿದೆ. ಕೊರೊನಾ ಮೊದಲ ಅಲೆಗಿಂತ ಎರಡನೇ ಅಲೆ ಸಾಕಷ್ಟು ನಷ್ಟಕ್ಕೆ ಕಾರಣವಾಗಿದೆ. ಎರಡನೇ ಅಲೆ ನಂತ್ರ ಮತ್ತೆ ಆರ್ಥಿಕತೆಯಲ್ಲಿ ನಿಧಾನವಾಗಿ ಸುಧಾರಣೆ ಕಂಡು ಬರ್ತಿದೆ. Read more…

ʼಐಪಿಒʼ ಮೂಲಕ ಹಣ ಗಳಿಸಲು ಇಲ್ಲಿದೆ ಸುವರ್ಣಾವಕಾಶ

ಐಪಿಒ ಮೂಲಕ ಹಣ ಗಳಿಸಲು ಬಯಸಿದ್ದರೆ ಇಲ್ಲೊಂದು ಅವಕಾಶವಿದೆ. ಯೂನಿಕಾರ್ನ್ ಕಂಪನಿಯಲ್ಲಿ ಹಣವನ್ನು ಹೂಡಿಕೆ ಮಾಡುವ ಮೂಲಕ ಹಣ  ಸಂಪಾದಿಸಬಹುದು. ಬ್ಯೂಟಿ ಸ್ಟಾರ್ಟಪ್ ನೈಕಾ, ಐಪಿಒ ಈ ತಿಂಗಳು Read more…

ʼವೇತನʼ ಹೆಚ್ಚಳದ ನಿರೀಕ್ಷೆಯಲ್ಲಿದ್ದ ನೌಕರರಿಗೆ ಇಲ್ಲಿದೆ ಬಂಪರ್‌ ಸುದ್ದಿ

ಪ್ರತಿಭೆಗಳ ಅನ್ವೇಷಣೆ ಹಾಗೂ ಉದ್ಯೋಗಿಗಳನ್ನು ಉಳಿಸಿಕೊಳ್ಳುವಲ್ಲಿ ಭಾರೀ ಸಾಹಸ ಮಾಡುತ್ತಿರುವ ಕಂಪನಿಗಳು 2022ರಲ್ಲಿ ತಮ್ಮ ಉದ್ಯೋಗಿಗಳಿಗೆ ವೇತನದಲ್ಲಿ 9.3%ರಷ್ಟು ಏರಿಕೆ ಮಾಡುವ ಸಾಧ್ಯತೆ ಇದೆ. 2021ರ ವಿತ್ತೀಯ ವರ್ಷದಲ್ಲಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...