alex Certify ಓಟ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಜಾಗಿಂಗ್ – ರನ್ನಿಂಗ್ ಗೂ ಮೊದಲು ತಿಳಿಯಿರಿ ಈ ವಿಷಯ

  ಜಾಗಿಂಗ್ ಹಾಗೂ ರನ್ನಿಂಗ್ ಒಳ್ಳೆಯ ಅಭ್ಯಾಸ. ವ್ಯಾಯಾಮದ ಜೊತೆಗೆ ನಿಯಮಿತವಾಗಿ ರನ್ನಿಂಗ್ ಮಾಡಿದ್ರೆ ದೇಹ ಆರೋಗ್ಯಕರವಾಗಿರುತ್ತದೆ. ಜಾಗಿಂಗ್ ಹಾಗೂ ರನ್ನಿಂಗ್ ನಿಂದ ಸಾಕಷ್ಟು ಲಾಭಗಳಿವೆ. ಆದ್ರೆ ಸೂಕ್ತ Read more…

ಈ ವ್ಯಾಯಾಮ ಮಾಡಿದರೆ ಕ್ಯಾಲರಿ ಖರ್ಚಾಗುತ್ತೆ ದುಡ್ಡಲ್ಲ…..!

ಜಿಮ್‌ಗೆ ಹೋಗುವುದು ದುಬಾರಿ ಕೆಲಸವೆಂದು ನಿಮಗೆ ಅನಿಸಿದರೆ, ನಿಮ್ಮದೇ ಸಾಮರ್ಥ್ಯದಲ್ಲಿ ಬೆವರಿಳಿಸಿ, ದೇಹವನ್ನು ಹಗುರಾಗಿಸಲು ನೆರವಾಗುವ ಒಂದಿಷ್ಟು ಸರಳ ವ್ಯಾಯಾಮಗಳು ಇಂತಿವೆ: ಕ್ಯಾಲರಿಗಳನ್ನು ಕಡಿಮೆಗೊಳಿಸಿ, ತೂಕ ಇಳಿಸಲು ಓಡುವುದು Read more…

ಟ್ರೆಡ್ ಮಿಲ್ ಬಳಕೆ ಮೊಣಕಾಲುಗಳಿಗೆ ಅಪಾಯಕಾರಿಯೇ…? ಮೂಳೆ ತಜ್ಞರೇ ಬಿಚ್ಚಿಟ್ಟಿದ್ದಾರೆ ಈ ಕುರಿತ ಸತ್ಯ ಸಂಗತಿ…!

ಅತಿಯಾದ ತೂಕ ಇಳಿಸಲು ಹಾಗೂ ದೇಹವನ್ನು ಫಿಟ್‌ ಆಗಿರಿಸಿಕೊಳ್ಳಲು ವ್ಯಾಯಾಮ ಮಾಡುವುದು ಸಾಮಾನ್ಯ. ಅನೇಕರು ಜಿಮ್‌ನಲ್ಲಿ ಟ್ರೆಡ್‌ಮಿಲ್‌ ನಡಿಗೆಯೊಂದಿಗೆ ವ್ಯಾಯಾಮವನ್ನು ಪ್ರಾರಂಭಿಸುತ್ತಾರೆ. ಆದರೆ ಟ್ರೆಡ್‌ಮಿಲ್‌ನಲ್ಲಿ ಹೆಚ್ಚು ಹೊತ್ತು ನಡೆಯುವುದು Read more…

ತೂಕ ಇಳಿಸಲು ರನ್ನಿಂಗ್ ಮಾಡುವುದು ಹೇಗೆ…?

ತೂಕ ಇಳಿಸಲು ವಾಕಿಂಗ್ ಜೊತೆಗೆ ರನ್ನಿಂಗ್ ಮಾಡುವುದು ಒಳ್ಳೆಯದೇ. ಆದರೆ ಕೆಲವೊಮ್ಮೆ ಈ ವಿಷಯಗಳ ಕುರಿತು ಎಚ್ಚರ ವಹಿಸುವುದರಿಂದ ಬಹುಬೇಗ ತೂಕವನ್ನು ಕಡಿಮೆ ಮಾಡಬಹುದು. ಬಹಳ ವೇಗವಾಗಿ ಓಡುವುದರಿಂದ Read more…

ಫಿಟ್‌ ಆಗಿರಲು ʼರನ್ನಿಂಗ್‌ʼ ಮಾಡುತ್ತಿದ್ದರೆ ಈ ಟಿಪ್ಸ್‌ ಫಾಲೋ ಮಾಡಿ

ತೂಕ ಕಡಿಮೆ ಮಾಡಿಕೊಳ್ಳಲು ನೆನಪಾಗುವ ವ್ಯಾಯಾಮಗಳಲ್ಲಿ ಮೊದಲಿಗೆ ಬರುವುದು ಓಡುವುದು. ಅತ್ಯಂತ ಜನಪ್ರಿಯ ಫಿಟ್ನೆಸ್ ಚಟುವಟಿಕೆಯಾಗಿರುವ ಓಟ ಸೀಮಿತ ಅವಧಿಯಲ್ಲಿ ಸಾಕಷ್ಟು ಕ್ಯಾಲೊರಿಗಳನ್ನು ಸುಟ್ಟು ಹಾಕಲು ನೆರವಾಗುತ್ತದೆ. ಕೇವಲ Read more…

ನಿರಂತರವಾಗಿ ಮೂರುವರೆ ಗಂಟೆಗಳ ಕಾಲ ಸಿಗರೇಟ್‌ ಸೇದುತ್ತಲೇ ಮ್ಯಾರಥಾನ್‌ ಓಡಿದ ಭೂಪ…!

ಸಿಗರೇಟ್ ಸೇದುವುದು ಆರೋಗ್ಯಕ್ಕೆ ಹಾನಿಕರ ಅನ್ನೋದು ಎಲ್ರಿಗೂ ಗೊತ್ತಿದೆ. ಇದೆಲ್ಲಾ ಗೊತ್ತಿದ್ದರೂ ಲಕ್ಷಾಂತರ ಮಂದಿ ಸಿಗರೇಟ್‌ಗೆ ದಾಸರಾಗಿದ್ದಾರೆ. ಚೀನಾದಲ್ಲೊಬ್ಬ ಭೂಪ ನಿರಂತರವಾಗಿ ಮೂರುವರೆ ಗಂಟೆಗಳ ಕಾಲ ಸಿಗರೇಟ್‌ ಸೇದುತ್ತ Read more…

ʼರೋಗ ನಿರೋಧಕʼ ಶಕ್ತಿ ಹೆಚ್ಚಿಸುತ್ತೆ ಈ ಹವ್ಯಾಸ

ರೋಗ ನಿರೋಧಕ ಶಕ್ತಿ ಹೆಚ್ಚಿಸುವುದರಿಂದ ಮಾತ್ರ ನೀವು ಹಲವು ರೋಗಗಳಿಂದ ನಿಮ್ಮ ದೇಹವನ್ನು ರಕ್ಷಿಸಿಕೊಳ್ಳಬಹುದು. ಆಹಾರ ಸೇವನೆಯ ಹೊರತಾಗಿ ಕೆಲವಷ್ಟು ಹವ್ಯಾಸಗಳನ್ನು ಬೆಳೆಸಿಕೊಳ್ಳುವುದರಿಂದಲೂ ನಿಮ್ಮ ರೋಗ ನಿರೋಧಕ ಶಕ್ತಿಯನ್ನು Read more…

ʼವಯಸ್ಸುʼ ದೇಹಕ್ಕೆ ಹೊರತು ಮನಸ್ಸಿಗಲ್ಲ ಎಂಬುದಕ್ಕೆ ಇಲ್ಲಿದೆ ಸಾಕ್ಷಿ

ವಯಸ್ಸು ದೇಹಕ್ಕೇ ಹೊರತು ಮನಸ್ಸಿಗಲ್ಲ ಎಂದು ಹೇಳುವವರು ಮತ್ತು ಉತ್ಸಾಹ ಭರಿತವಾಗಿ ಜೀವನ ಸಾಗಿರುವವರು ನಮ್ಮ ನಡುವೆ ಕಾಣಸಿಗುತ್ತಾರೆ. ಜಗತ್ತಿನಲ್ಲಿ ಬಹಳಷ್ಟು ಜನರು ನಮಗೆ ಸ್ಫೂತಿರ್ಯಾಗಿಯೂ ಕಾಣಿಸುತ್ತಾರೆ. ಅವರು Read more…

OMG: ಕುದುರೆಯ ವಿರುದ್ಧ 22 ಮೈಲಿ ಓಡಿ ಸ್ಪರ್ಧೆ ಗೆದ್ದ ವ್ಯಕ್ತಿ….!

ಮನುಷ್ಯನು ಕುದುರೆಯನ್ನು ಮೀರಿಸಿ ಓಡಲು ಸಾಧ್ಯವೇ ? ಬ್ರಿಟಿಷ್ ಓಟಗಾರ ರಿಕಿ ಲೈಟ್‌ಫೂಟ್ ಇದು ಸಾಧ್ಯ ಮಾಡಬಹುದು ಎಂದು ಸಾಬೀತುಪಡಿಸಿದ್ದಾರೆ. ಲೈಟ್‌ಫೂಟ್ ವಾರಾಂತ್ಯದಲ್ಲಿ ವೇಲ್ಸ್‌ನ ಲಾನ್‌ವರ್ಟಿಡ್ ವೆಲ್ಸ್‌ನಲ್ಲಿ ನಡೆದ Read more…

ಹೃದ್ರೋಗದ ಸಾಧ್ಯತೆಗಳನ್ನು ಕಡಿಮೆ ಮಾಡುತ್ತೆ ಈ ಚಟುವಟಿಕೆ

ಕಳೆದ ಕೆಲವು ದಶಕಗಳಿಂದ ಭಾರತದಲ್ಲಿ ಹೃದ್ರೋಗದ ಪ್ರಕರಣಗಳು ದಿನೇ ದಿನೇ ಹೆಚ್ಚಾಗುತ್ತಲೇ ಸಾಗಿವೆ. ಅಕಾಲಿಕ ಸಾವುಗಳಿಗೂ ಈ ಹೃದ್ರೋಗ ಕಾರಣವಾಗುತ್ತಿರುವುದು ನಮ್ಮೆಲ್ಲರಿಗೂ ಗೊತ್ತಿರುವ ವಿಚಾರ. ಆದರೆ ದೈಹಿಕವಾಗಿ ಸಕ್ರಿಯವಾಗಿರುವ Read more…

ನಿಮ್ಮ ‌ʼಆಯಸ್ಸುʼ ವೃದ್ಧಿಯಾಗ್ಬೇಕಾ..? ಹಾಗಿದ್ರೆ ತಪ್ಪದೆ ಮಾಡಿ ಈ ಕೆಲಸ

ವಾರದಲ್ಲಿ 50 ನಿಮಿಷ ಓಡಿದ್ರೂ ನಿಮ್ಮ ಆಯಸ್ಸು ಹೆಚ್ಚಾಗುತ್ತದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ. ಯಾವುದೇ ಓಟವಾಗ್ಲಿ, ವಾರದಲ್ಲಿ 50 ನಿಮಿಷ ಓಡಿದ್ರೂ ಹೆಚ್ಚು ಕಾಲ ಬದುಕುವ ಸಾಧ್ಯತೆ ಶೇಕಡಾ  Read more…

ಗಾಯಗೊಂಡ ಸೈನಿಕರ ಕಲ್ಯಾಣಕ್ಕಾಗಿ 61 ರ ವ್ಯಕ್ತಿಯಿಂದ ಕಾಶ್ಮೀರದಿಂದ ಕನ್ಯಾಕುಮಾರಿವರೆಗೂ ಮೆಗಾ ಮ್ಯಾರಾಥಾನ್

ತಮ್ಮ 61ನೇ ವಯಸ್ಸಿನಲ್ಲಿ ಜಮ್ಮು ಮತ್ತು ಕಾಶ್ಮೀರದಿಂದ ಕನ್ಯಾಕುಮಾರಿವರೆಗೂ ಒಟ್ಟಾರೆ 4,444 ಕಿಮೀಗಳಷ್ಟು ದೂರವನ್ನು ಓಡುತ್ತಾ ಸಾಗುವ ಮೂಲಕ ವಿಶ್ವ ದಾಖಲೆ ಸೃಷ್ಟಿಸಲು ಮುಂದಾಗಿದ್ದಾರೆ ಕುಮಾರ್‌ ಅಜ್ವಾನಿ. 76 Read more…

100 ಮೀ. ಓಟದ ಸ್ಪರ್ಧೆಯಲ್ಲಿ ವಿಶ್ವ ದಾಖಲೆ ಬರೆದ ಶತಾಯುಷಿ

ವಯಸ್ಸು ಕೇವಲ ಸಂಖ್ಯೆಯಷ್ಟೇ ಎಂಬುದು ಮತ್ತೆ ಮತ್ತೆ ಸಾಬೀತಾಗುತ್ತಿದೆ. ಇತ್ತೀಚೆಗೆ, ಶತಾಯುಷಿಯಾದ ಲೂಸಿಯಾನದ ಜೂಲಿಯಾ ಹಾಕಿನ್ಸ್ ಎಂಬುವವರು ಸೀನಿಯರ್ ಗೇಮ್ಸ್‌ನಲ್ಲಿ  ಹೊಸ ವಿಶ್ವ ದಾಖಲೆ ಬರೆದಿದ್ದಾರೆ. ಕುತೂಹಲಕಾರಿ ಅಂಶವೆಂದ್ರೆ Read more…

ಮದ್ಯದ ನಶೆಯಲ್ಲಿ ಇವರು ಮಾಡಿದ ಚಾಲೆಂಜ್ ಏನು ಗೊತ್ತಾ….?

ಮದ್ಯದ ನಶೆಯಲ್ಲಿ ಜನರು ಏನು ಬೇಕಾದ್ರೂ ಮಾಡ್ತಾರೆ. ಇದಕ್ಕೆ ಈ ಮೂವರು ಸ್ನೇಹಿತರು ಅತ್ಯುತ್ತಮ ಉದಾಹರಣೆ. ಮದ್ಯದ ನಶೆಯಲ್ಲಿ ಸ್ನೇಹಿತರು ಓಡ್ತಾ ಓಡ್ತಾ ಬೇರೆ ದೇಶವನ್ನು ತಲುಪಿದ್ದಾರೆ. ಒಂದಲ್ಲ Read more…

ರೇಸ್ ಮುಗಿಸಿದ ಪ್ಯಾರಾಲಿಂಪಿಕ್ ಓಟಗಾರ್ತಿಗೆ ಟ್ರ‍್ಯಾಕ್‌ ನಲ್ಲೇ ಪ್ರಪೋಸ್ ಮಾಡಿದ ಕೋಚ್

ಕೇಪ್ ವೆರ್ಡೆಯ ಓಟಗಾರ್ತಿ ಕಯುಲಾ ನಿದ್ರೆಯಾ ಪೆರೆರಿಯಾ ಟೋಕಿಯೋ ಪ್ಯಾರಾಲಿಂಪಿಕ್ಸ್‌ನ ಸೆಮಿ ಫೈನಲ್ ಸುತ್ತಿಗೆ ಅರ್ಹತೆ ಪಡೆಯಲು ವಿಫಲರಾಗಿರಬಹುದು. ಆದರೆ, ಟೋಕಿಯೋದಲ್ಲಿ ತಮ್ಮ ಜೀವಮಾನದ ದೊಡ್ಡ ಗೆಲುವಿನೊಂದಿಗೆ ತವರಿಗೆ Read more…

ಚಿನ್ನದ ಪದಕ ಗೆಲ್ಲಲು ನೆರವಾದ ಸ್ವಯಂ ಸೇವಕಿ ನೆನೆದ ಅಥ್ಲೀಟ್

ಟೋಕಿ ಒಲಿಂಪಿಕ್ಸ್‌ನ ಪುರುಷರ 110 ಮೀಟರ್‌ ಹರ್ಡಲ್ಸ್‌ ಓಟದಲ್ಲಿ ಚಿನ್ನದ ಪದಕ ಗೆದ್ದ ಜಮೈಕಾದ ಅಥ್ಲೀಟ್ ಹಾಂಸ್ಲೇ ಪಾರ್ಚ್ಮೆಂಟ್ ಈ ಇವೆಂಟ್ ನಡೆಯಲಿದ್ದ ಜಾಗದ ಬದಲು ಅಚಾನಕ್ಕಾಗಿ ಬೇರೆಲ್ಲೋ Read more…

ಅಗಲಿದ ’ಹಾರುವ ಸಿಖ್‌’ ನೆನಪಲ್ಲಿ ಟ್ರೆಂಡಿಂಗ್ ಆಯ್ತು ಈ ಹಾಡು

ಸೆಲೆಬ್ರಿಟಿ ಓಟಗಾರ ಮಿಲ್ಖಾ ಸಿಂಗ್ ಅಸ್ತಂಗತರಾದ ಬೆನ್ನಿಗೇ, ದೇಶ ಕಂಡ ಶತಮಾನದ ಕ್ರೀಡಾಪಟುವಿನ ಜೀನವಗಾಥೆ ಆಧರಿತ ಚಿತ್ರ ’ಭಾಗ್ ಮಿಲ್ಖಾ ಭಾಗ್’ ಚಿತ್ರದ ಹಾಡೊಂದು ಮತ್ತೊಮ್ಮೆ ಸದ್ದು ಮಾಡುತ್ತಿದೆ. Read more…

ವೇಗ ಪರೀಕ್ಷಿಸಿಕೊಳ್ಳಲು ಕುದುರೆ ಮರಿಯೊಂದಿಗೆ ʼರೇಸ್‌ʼ ಗಿಳಿದ ಧೋನಿ

ಫಿಟ್ನೆಸ್ ವಿಚಾರದಲ್ಲಿ ಈಗಿನ ಆಟಗಾರರಿಗೂ ಮಾದರಿಯಾಗಿರುವ ಟೀಂ ಇಂಡಿಯಾ ಕ್ಯಾಪ್ಟನ್ ಕೂಲ್ ಮಹೇಂದ್ರ ಸಿಂಗ್ ಧೋನಿ ಯಾವಾಗಲೂ ತಮ್ಮ ಓಟದ ವೇಗವನ್ನು ಪರೀಕ್ಷಿಸಿಕೊಳ್ಳಲು ಇಷ್ಟಪಡುತ್ತಾರೆ. ದೇವ ವೃಕ್ಷ ʼಅರಳಿ Read more…

ನೀವು ನಿತ್ಯ ಜಾಗಿಂಗ್ ಮಾಡುತ್ತೀರಾ…?

ದೇಹ ತೂಕ ಇಳಿಸಲು ನಿತ್ಯ ಜಾಗಿಂಗ್ ಮಾಡುವುದು ಒಳ್ಳೆಯದು ಎಂದು ಹೇಳುವುದನ್ನು ನೀವು ಕೇಳಿರಬಹುದು. ನಿಜಕ್ಕೂ ಜಾಗಿಂಗ್ ಮಾಡಿದರೆ ದೇಹ ತೂಕ ಇಳಿಯುತ್ತದೆಯೇ? ಓಡುವುದು ದೈಹಿಕ ಚಟುವಟಿಕೆಗಳಲ್ಲಿ ಅತ್ಯುತ್ತಮವಾದುದು Read more…

ಬಾಂಬ್‌ ಸೂಟ್‌ನಲ್ಲಿ ಒಂದು ಮೈಲಿ ಓಡಿ ದಾಖಲೆ ನಿರ್ಮಿಸಿದ ಮಹಿಳಾ ಸೇನಾಧಿಕಾರಿ

ಅಮೆರಿಕ ಸೇನೆಯ ಕ್ಯಾಪ್ಟನ್ ಕೆಟ್ಲಿನ್ ಹರ್ನಾಂಡೆಜ್ ಅವರು ವಿಶಿಷ್ಟವಾದ ರೇಸ್‌ನಲ್ಲಿ ದಾಖಲೆ ನಿರ್ಮಿಸಿ ಗಿನ್ನೆಸ್‌ ಪುಸ್ತಕದಲ್ಲಿ ಸೇರಿದ್ದಾರೆ. 36 ಕೆಜಿಯಷ್ಟು ತೂಕದ ಬಾಂಬ್ ಸೂಟ್ ಧರಿಸಿಕೊಂಡು ಈಕೆ ಒಂದು Read more…

‘ಗ್ರೀನ್ ಇಂಡಿಯಾ’ಕ್ಕಾಗಿ ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ಓಟ

ತಮಿಳುನಾಡಿನ‌ ವೇಲು ಎಂಬ ಸೇನಾ ಕ್ರೀಡಾಪಟು ವಿಶಿಷ್ಟ ಸಾಧನೆಗೆ ತೊಡಗಿಕೊಂಡಿದ್ದಾರೆ.‌ ಈತ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ 50 ದಿನಗಳಲ್ಲಿ ಐದು ಸಾವಿರ ಕಿಲೋಮೀಟರ್ ಓಟದ ಗುರಿ ಹೊಂದಿದ್ದಾರೆ. ಈಗಾಗಲೇ ಅವರ Read more…

ಪತಿಯಂದಿರನ್ನು ಈ ಕಾರಣಕ್ಕೆ ಹೆಗಲ ಮೇಲೆ ಹೊತ್ತು ಸಾಗಿದ ಮಹಿಳೆಯರು….!

ಮಾರ್ಚ್ 8ರಂದು ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಆಚರಿಸಲಾಗುತ್ತದೆ. ಜಗತ್ತಿನಾದ್ಯಂತ ವಿವಿಧ ಕ್ಷೇತ್ರಗಳಲ್ಲಿ ಮಹಿಳೆಯರ ಸಾಧನೆಗಳನ್ನು ಸನ್ಮಾನಿಸಲು ಈ ದಿನವನ್ನು ಮೀಸಲಿಡಲಾಗಿದೆ. ಇದೇ ದಿನದಂದು ನೇಪಾಳದಲ್ಲಿ ಜರುಗಿದ ವಿಶಿಷ್ಟ ಕಾರ್ಯಕ್ರಮವೊಂದು Read more…

2 ಕಿ.ಮೀ ಓಡಲು ವಿಫಲರಾದ್ರು ಟೀಂ ಇಂಡಿಯಾದ ಈ ಆಟಗಾರರು…!

ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ ಫಿಟ್ನೆಸ್ ವಿಷ್ಯಕ್ಕೆ ವಿಶ್ವದಾದ್ಯಂತ ಪ್ರಸಿದ್ಧವಾಗಿದೆ. ಈಗ ಬಿಸಿಸಿಐನ ಇನ್ನೊಂದು ಫಿಟ್ನೆಸ್ ಪರೀಕ್ಷೆ ಚರ್ಚೆಯಲ್ಲಿದೆ. ಇಂಗ್ಲೆಂಡ್ ವಿರುದ್ಧದ 5 ಪಂದ್ಯಗಳ ಟಿ 20 ಸರಣಿಯ Read more…

23 ಪುರುಷರನ್ನು ಹಿಂದಿಕ್ಕಿ 24 ಗಂಟೆಗಳ ರೇಸ್‌ ಗೆದ್ದ ಮುಂಬೈ ಮಹಿಳೆ

ವಿಶಿಷ್ಟ ದಾಖಲೆಯೊಂದನ್ನು ಸೃಷ್ಟಿಸಿದ ಮುಂಬೈನ 44 ವರ್ಷದ ಮಹಿಳೆಯೊಬ್ಬರು, 24 ಗಂಟೆಗಳ ಸ್ಟೇಡಿಯಂ ರೇಸ್‌‌ನಲ್ಲಿದ್ದ 23 ಸಹಸ್ಪರ್ಧಿಗಳನ್ನು ಮಣಿಸಿದ್ದಾರೆ. 44 ವರ್ಷದ ಪ್ರೀತಿ ಲತಾ ಎಂಬ ಯೋಗ ಶಿಕ್ಷಕಿ Read more…

ಆಸ್ಟ್ರಿಚ್ ‌ಗಳೊಂದಿಗೆ ಬೈಸಿಕಲ್ ರೇಸ್ ‌ಗೆ ಮುಂದಾದ ದುಬೈ ಯುವರಾಜ

ಬೈಸಿಕಲ್ ಏರಿ ಹೊರಟ ದುಬೈ ಯುವರಾಜ ಶೇಖ್‌ ಹಮ್ದಾನ್ ಬಿನ್ ಮೊಹಮ್ಮದ್ ಬಿನ್ ರಶೀದ್ ಅಲ್ ಮಕ್ತೌಮ್ ಎರಡು ದಿಗ್ಗಜ ಆಸ್ಟ್ರಿಚ್‌ಗಳೊಂದಿಗೆ ರೇಸ್‌ನಲ್ಲಿ ಭಾಗಿಯಾಗಿರುವ ಚಿತ್ರವೊಂದು ವೈರಲ್ ಆಗಿದೆ. Read more…

ಭಾರಿ ಹುಮ್ಮಸ್ಸಿನಲ್ಲಿ ಗುಡ್ಡ ಏರಿದ ಪಾಂಡಾ

ದೈತ್ಯಾಕಾರಿ ಪಾಂಡಾಗಳು ತಮ್ಮ ಆಮೆಗತಿಯ ಚಲನೆಯಿಂದಲೂ ಪರಿಚಿತವಾಗಿವೆ. ಆದರೆ ಇದಕ್ಕೆ ವ್ಯತಿರಿಕ್ತವಾದ ವಿಡಿಯೋವೊಂದು ಭಾರೀ ವೈರಲ್ ಆಗಿದೆ. ಚೀನಾದ ನೈಋತ್ಯದಲ್ಲಿರುವ ಸಿಚುವಾನ್ ಪ್ರಾಂತ್ಯದ ಯಾ’ಆನ್‌ ಪ್ರದೇಶದಲ್ಲಿ ಗುಡ್ಡವೊಂದನ್ನು ಭಾರೀ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...