alex Certify ಒಪ್ಪಂದ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BREAKING NEWS: ರಾಜ್ಯದಲ್ಲಿ 6 ಲಕ್ಷ ಉದ್ಯೋಗ ಸೃಷ್ಟಿಗೆ ‘ಹೂಡಿಕೆ’ ಒಪ್ಪಂದ: ಉತ್ತರ ಕರ್ನಾಟಕಕ್ಕೆ ಶೇ. 50ರಷ್ಟು ಪಾಲು

ಬೆಂಗಳೂರು: ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ ಮೈಲಿಗಲ್ಲಿನ ಸಾಧನೆಯಾಗಿದೆ. 10.25ಲಕ್ಷ ರೂ. ಹೂಡಿಕೆ ಒಪ್ಪಂದ ಮಾಡಿಕೊಳ್ಳಲಾಗಿದ್ದು, 6 ಲಕ್ಷ ಉದ್ಯೋಗಗಳ ಸೃಷ್ಟಿಯಾಗಲಿವೆ. ನಮ್ಮೆಲ್ಲರ ನಿರೀಕ್ಷೆಗೂ ಮೀರಿ ಇನ್ವೆಸ್ಟ್ ಕರ್ನಾಟಕ 2025 Read more…

ವೈರಲ್‌ ಆಗಿದೆ ʼಪ್ರೇಮಿಗಳ ದಿನʼ ದ ದಂಪತಿ ಒಪ್ಪಂದ; ನಿಬಂಧನೆಗಳನ್ನು ನೋಡಿ ನೀವು ಮೆಚ್ಚಿಕೊಳ್ಳದೆ ಇರಲಾರಿರಿ…!

ಪಶ್ಚಿಮ ಬಂಗಾಳದ ದಂಪತಿ ತಮ್ಮ ವಿಶಿಷ್ಟ “ಪ್ರೇಮಿಗಳ ದಿನದ ಒಪ್ಪಂದ”ದಿಂದ ಇಂಟರ್ನೆಟ್‌ನ ಗಮನ ಸೆಳೆದಿದ್ದಾರೆ. ದಾಂಪತ್ಯ ಕಲಹಗಳನ್ನು ಕಡಿಮೆಗೊಳಿಸಿ, ಸಂಬಂಧವನ್ನು ಬಲಪಡಿಸುವ ಉದ್ದೇಶದಿಂದ ಈ ಒಪ್ಪಂದವನ್ನು ಮಾಡಿಕೊಳ್ಳಲಾಗಿದೆ. ಅನನ್ಯ Read more…

ಕುಂಭಮೇಳಕ್ಕೆ ಹೋಗುವಾಗಲೇ ಗೆಳತಿ ಹತ್ಯೆ; ವಿಚಾರಣೆ ವೇಳೆ ಶಾಕಿಂಗ್‌ ಸತ್ಯ ಬಯಲು

ಮಹಾಕುಂಭ 2025ಕ್ಕೆ ಹೋಗುತ್ತಿದ್ದ ಜಾರ್ಖಂಡ್ ವ್ಯಕ್ತಿಯೊಬ್ಬ ದಾರಿ ಮಧ್ಯೆಯೇ ತನ್ನ ಗೆಳತಿಯನ್ನು ಕೊಲೆ ಮಾಡಿದ್ದಾನೆ. ಮೊದಲು ಗೆಳತಿಯನ್ನು ಉಸಿರುಗಟ್ಟಿಸಿ, ನಂತರ ಚಾಕುವಿನಿಂದ ಆಕೆಯ ಗಂಟಲನ್ನು ಸೀಳಿ ಭೀಕರವಾಗಿ ಕೊಲೆ Read more…

ಅಮಾನವೀಯ ರೀತಿಯಲ್ಲಿ ಹೊರ ಹಾಕಲಾಯಿತೆಂದ ʼಇನ್ಫೋಸಿಸ್‌ʼ ತರಬೇತಿ ಉದ್ಯೋಗಿ

ತಾಂತ್ರಿಕ ದೈತ್ಯ ಇನ್ಫೋಸಿಸ್ ತನ್ನ ಮೈಸೂರು ತರಬೇತಿ ಕೇಂದ್ರದಿಂದ ಅಂದಾಜು 400 ತರಬೇತಿ ಉದ್ಯೋಗಿಗಳನ್ನು ಫೆಬ್ರವರಿ 7 ರಂದು ವಜಾಗೊಳಿಸಿದೆ. ಮುಂಬರುವ ದಿನಗಳಲ್ಲಿ ಹೆಚ್ಚಿನ ವಜಾಗಳು ಸಂಭವಿಸುವ ಸಾಧ್ಯತೆಯಿದೆ Read more…

ʼಉದ್ಯೋಗʼ ಕ್ಕಾಗಿ ಹೊರಟ ಸಹೋದರನಿಗೆ ತಂಗಿಯ 13 ಡಿಮ್ಯಾಂಡ್‌; ಇದನ್ನು ಓದಿದ್ರೆ ನೀವೂ ಮೆಚ್ಚಿಕೊಳ್ತೀರಿ….!

ಚೆನ್ನೈನಲ್ಲಿ ಹೊಸ ಉದ್ಯೋಗಕ್ಕಾಗಿ ತೆರಳುವ ಮೊದಲು, ವ್ಯಕ್ತಿಯೊಬ್ಬರು ತಮ್ಮ ತಂಗಿಯ ಸೃಜನಶೀಲ ಹಸ್ತಕ್ಷೇಪದ ಕೇಂದ್ರಬಿಂದುವಾಗಿದ್ದರು. ತಮ್ಮದೇ ಆದ ರೀತಿಯಲ್ಲಿ, ಅವರು ವಿವರವಾದ 13-ಪಾಯಿಂಟ್ ಒಪ್ಪಂದವನ್ನು ಸಿದ್ಧಪಡಿಸಿದ್ದು, ಈ ವಿಚಿತ್ರವಾದ Read more…

ಈ ಮಾರುಕಟ್ಟೆಯಲ್ಲಿ ಬಾಡಿಗೆಗೆ ಸಿಗ್ತಾರಂತೆ ಪತ್ನಿಯರು…..!

ಮಧ್ಯಪ್ರದೇಶದ ಪ್ರಾಂತ್ಯವೊಂದರಲ್ಲಿ ವಿಚಿತ್ರವಾದ ಸಂಸ್ಕೃತಿಇದೆ. ಇಲ್ಲಿ ಹೆಂಡತಿಯರನ್ನು ಬಾಡಿಗೆಗೆ ನೀಡುವ ಒಂದು ಪದ್ಧತಿ ಇದೆ. ಇದನ್ನು ‘ಧಡಿಚಾ’ ಎಂದು ಕರೆಯಲಾಗುತ್ತದೆ. ಈ ಪದ್ಧತಿಯಲ್ಲಿ ಅವಿವಾಹಿತ ಹುಡುಗಿಯರು ಮತ್ತು ವಿವಾಹಿತ Read more…

KKRTC ನೌಕರರಿಗೂ ಒಂದು ಕೋಟಿ ರೂ. ವಿಮೆ ಸೌಲಭ್ಯ: SBI ಜೊತೆ ಒಪ್ಪಂದ

ಬೆಂಗಳೂರು: ಕಲ್ಯಾಣ ಕರ್ನಾಟಕ ಸಾರಿಗೆ ನಿಗಮ(ಕೆ.ಕೆ.ಆರ್.ಟಿ.ಸಿ.) ಸಿಬ್ಬಂದಿಗೆ ಒಂದು ಕೋಟಿ ರೂಪಾಯಿ ವಿಮೆ ಸೌಲಭ್ಯ ಕಲ್ಪಿಸಲಾಗಿದೆ. ಪ್ರೀಮಿಯಂ ರಹಿತ ಒಂದು ಕೋಟಿ ರೂಪಾಯಿ ಅಪಘಾತ ವಿಮೆ ಸೌಲಭ್ಯ ಕಲ್ಪಿಸಲು Read more…

ನಮ್ಮ ಮೆಟ್ರೋ ಎರಡನೇ ಹಂತದ ಯೋಜನೆಗೆ 3000 ಕೋಟಿ ರೂ. ಸಾಲ

ಬೆಂಗಳೂರು: ನಮ್ಮ ಮೆಟ್ರೋ ಎರಡನೇ ಹಂತದ ಯೋಜನೆಗಾಗಿ 3000 ಕೋಟಿ ರೂಪಾಯಿ ಸಾಲದ ಒಪ್ಪಂದ ಮಾಡಿಕೊಂಡಿದೆ. ಈ ಮೂಲಕ ಎರಡನೇ ಹಂತದ ಯೋಜನೆಗೆ ಪೂರ್ಣ ಬಾಹ್ಯ ಸಾಲ ಪಡೆದಂತಾಗಿದೆ. Read more…

ರಾಜ್ಯದಲ್ಲಿ ಅಧಿಕಾರ ಹಂಚಿಕೆ ಒಪ್ಪಂದದ ಬಗ್ಗೆ ಭಾರೀ ಚರ್ಚೆ: ಸಚಿವ ಸತೀಶ್ ಜಾರಕಿಹೊಳಿ ಮಹತ್ವದ ಹೇಳಿಕೆ

ಚಿತ್ರದುರ್ಗ: ಅಧಿಕಾರ ಹಂಚಿಕೆ ಬಗ್ಗೆ ಸಿಎಂ, ಡಿಸಿಎಂ ಅವರನ್ನು ಕೇಳಿ. ಅವರಿಂದ ಸ್ಪಷ್ಟ ಉತ್ತರ ಸಿಗಬಹುದು ಎಂದು ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ. ಚಿತ್ರದುರ್ಗದಲ್ಲಿ ಮಾತನಾಡಿದ ಅವರು, ನನಗೆ Read more…

BIG NEWS: ಅಧಿಕಾರ ಹಂಚಿಕೆ ಒಪ್ಪಂದ ನಿಜ, ಡಿಕೆಶಿ ಹೇಳಿದ್ದು ಸರಿ: ಸಚಿವ ಮುನಿಯಪ್ಪ ಬಾಂಬ್

ಕೋಲಾರ: ರಾಜ್ಯದಲ್ಲಿ ಅಧಿಕಾರ ಹಂಚಿಕೆ ಒಪ್ಪಂದ ಆಗಿರುವುದು ನಿಜ. ಈ ಬಗ್ಗೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿರುವುದು ಸರಿ ಇದೆ ಎಂದು ಆಹಾರ ಇಲಾಖೆ ಸಚಿವ ಕೆ.ಹೆಚ್. ಮುನಿಯಪ್ಪ Read more…

ಸರ್ಕಾರಿ ಶಾಲೆ ಮಕ್ಕಳಿಗೆ ಗುಡ್ ನ್ಯೂಸ್: ಕ್ರೀಡಾ ಸಾಮರ್ಥ್ಯ ವೃದ್ದಿಗೆ ತರಬೇತಿ

ಬೆಂಗಳೂರು: ಸರ್ಕಾರಿ ಶಾಲೆ ಮಕ್ಕಳಿಗೆ ಕ್ರೀಡಾ ತರಬೇತಿ ನೀಡಲು ಶಿಕ್ಷಣ ಇಲಾಖೆ ಕ್ರಮ ಕೈಗೊಂಡಿದೆ. ಸರ್ಕಾರಿ ಶಾಲೆಗಳ ದೈಹಿಕ ಶಿಕ್ಷಣ ಶಿಕ್ಷಕರಿಗೆ ವಿವಿಧ ಕ್ರೀಡೆಗಳ ಕುರಿತು ಇಂಗ್ಲಿಷ್ ಪ್ರೀಮಿಯರ್ Read more…

ಶಾಲಾ ಮಕ್ಕಳಿಗೆ ಗುಡ್ ನ್ಯೂಸ್: ʼಆಟ ಆಧಾರಿತ ಗಣಿತ ಪಠ್ಯಕ್ರಮʼ ಜಾರಿ

ಬೆಂಗಳೂರು: ಸರ್ಕಾರಿ ಶಾಲೆಗಳಲ್ಲಿ ಆರಂಭಿಸಿರುವ ಪೂರ್ವ ಪ್ರಾಥಮಿಕ ಶಾಲಾ ಮಕ್ಕಳಿಗೂ ʼಆಟ ಆಧಾರಿತ ಗಣಿತ ಪಠ್ಯಕ್ರಮʼ ಪರಿಚಯಿಸಲು ಶಾಲಾ ಶಿಕ್ಷಣ ಇಲಾಖೆ ಮುಂದಾಗಿದೆ. ಬುನಾದಿ ಹಂತದಿಂದಲೇ ಕಲಿಕೆ ಮತ್ತು Read more…

ಇನ್ನು ಶಾಲಾ ಮಕ್ಕಳಿಗೆ ಪ್ರತಿದಿನ ಮೊಟ್ಟೆ ವಿತರಣೆ: ಸರ್ಕಾರ- ಅಜೀಮ್ ಪ್ರೇಮ್ ಜೀ ಪ್ರತಿಷ್ಠಾನ ಒಪ್ಪಂದ

ಬೆಂಗಳೂರು: ಸರ್ಕಾರಿ ಅನುದಾನಿತ ಶಾಲೆಗಳ ಮಕ್ಕಳಿಗೆ ವಾರದಲ್ಲಿ ಎರಡು ದಿನ ಮೊಟ್ಟೆ ವಿತರಿಸುತ್ತಿದ್ದು, ಇನ್ನು ಪ್ರತಿ ದಿನ ಮೊಟ್ಟೆ ವಿತರಿಸಲಾಗುವುದು. ನಾಲ್ಕು ದಿನದ ಮೊಟ್ಟೆ ವೆಚ್ಚವನ್ನು ಅಜೀಯ್ ಪ್ರೇಮ್ Read more…

ಅಡಕೆ ಬೆಳೆಗಾರರಿಗೆ ಶಾಕಿಂಗ್ ನ್ಯೂಸ್: ಲಂಕಾದಿಂದ 5 ಲಕ್ಷ ಟನ್ ಅಡಕೆ ಆಮದಿಗೆ ಖಾಸಗಿ ಕಂಪನಿ ಡೀಲ್: ದರ ಕುಸಿತ ಆತಂಕ

ನವದೆಹಲಿ: ಅಡಕೆ ಮಾರಾಟ ಆರಂಭವಾಗಿರುವ ಸಂದರ್ಭದಲ್ಲಿಯೇ ಶ್ರೀಲಂಕಾದಿಂದ 5 ಲಕ್ಷ ಟನ್ ಅಡಕೆ ಆಮದಿಗೆ ಖಾಸಗಿ ಕಂಪನಿಯೊಂದು ಮುಂದಾಗಿದ್ದು, ಬೆಳೆಗಾರರಿಗೆ ದರ ಕುಸಿತದ ಆತಂಕ ಎದುರಾಗಿದೆ. ಎಸ್ ರಾಂ Read more…

ಪ್ರಯಾಣಿಕರಿಗೆ ಗುಡ್ ನ್ಯೂಸ್: ರೈಲುಗಳಲ್ಲಿ ಊಟ ಪೂರೈಸಲು ಸ್ವಿಗ್ಗಿಯೊಂದಿಗೆ IRCTC ಒಪ್ಪಂದ

ನವದೆಹಲಿ: IRCTC ಯ ಇ-ಕ್ಯಾಟರಿಂಗ್ ಪೋರ್ಟಲ್ ಮೂಲಕ ರೈಲು ಪ್ರಯಾಣಿಕರಿಗೆ ಪೂರ್ವ-ಆರ್ಡರ್ ಮಾಡಿದ ಊಟದ ಪೂರೈಕೆ ಮತ್ತು ವಿತರಣೆಗಾಗಿ ಸ್ವಿಗ್ಗಿ ಫುಡ್ಸ್‌ನೊಂದಿಗೆ ಒಪ್ಪಂದ ಮಾಡಿಕೊಂಡಿರುವುದಾಗಿ ಭಾರತೀಯ ರೈಲ್ವೇ ಅಡುಗೆ Read more…

BIG NEWS: ತಾಯಿ ಹಾಗೂ ನವಜಾತ ಶಿಶುವಿನ ಆರೋಗ್ಯಕ್ಕಾಗಿ ತಂತ್ರಾಜ್ಞಾನ ಬಳಸಿ ಹೊಸ ಯೋಜನೆ ಜಾರಿ; ಇನ್ಫೊಸಿಸ್ ಜೊತೆ ಒಪ್ಪಂದ

ಬೆಂಗಳೂರು: ತಾಯಿ ಹಾಗೂ ನವಜಾತ ಶಿಶುಗಳ ಆರೋಗ್ಯ ಕಾಳಜಿಗಾಗಿ ಆರೋಗ್ಯ ಇಲಾಖೆ ರಾಜ್ಯದ ಮಾಹಿತಿ ಮತ್ತು ತಂತ್ರಜ್ಞಾನ ಕಂಪನಿ ಇನ್ಫೋಸಿಸ್ ಜೊತೆ ಒಪ್ಪಂದ ಮಾಡಿಕೊಂಡಿದೆ. ಈ ಬಗ್ಗೆ ಆರೋಗ್ಯ Read more…

ರಾಜ್ಯದಲ್ಲಿ ಪ್ರಪ್ರಥಮ ಲ್ಯಾಪ್ಟಾಪ್ ತಯಾರಿಕಾ ಘಟಕ ಆರಂಭಕ್ಕೆ ವಿಸ್ಟ್ರಾನ್ ಒಪ್ಪಂದ: 3 ಸಾವಿರಕ್ಕೂ ಅಧಿಕ ಉದ್ಯೋಗ, 1500 ಕೋಟಿ ರೂ. ಹೂಡಿಕೆ

ಬೆಂಗಳೂರು: ತೈವಾನ್ ಮೂಲದ ವಿಸ್ಟ್ರಾನ್ ಕಂಪನಿ ರಾಜ್ಯದಲ್ಲಿ ಲ್ಯಾಪ್ಟಾಪ್ ಉತ್ಪಾದನಾ ಘಟಕ ಆರಂಭಿಸಲು ಮುಂದಾಗಿದೆ. 1,500 ಕೋಟಿ ರೂ. ಹೂಡಿಕೆ ಮಾಡಲಿದೆ. ಈ ಸಂಬಂಧ ವಿಸ್ಟ್ರಾನ್ ಅಧ್ಯಕ್ಷರು ರಾಜ್ಯ Read more…

ಹಜ್ ಯಾತ್ರೆ: ಈ ವರ್ಷಕ್ಕೆ 1.75 ಲಕ್ಷ ಯಾತ್ರಿಕರ ಕೋಟಾ ನಿಗದಿಪಡಿಸಿ ಭಾರತ- ಸೌದಿ ಅರೇಬಿಯಾ ಒಪ್ಪಂದ

ನವದೆಹಲಿ: ಭಾರತ ಮತ್ತು ಸೌದಿ ಅರೇಬಿಯಾ ದ್ವಿಪಕ್ಷೀಯ ಒಪ್ಪಂದಕ್ಕೆ ಸಹಿ ಹಾಕಿದ್ದು, ಅದರ ಅಡಿಯಲ್ಲಿ 2024 ರ ವಾರ್ಷಿಕ ಹಜ್ ತೀರ್ಥಯಾತ್ರೆಗಾಗಿ ನವದೆಹಲಿಗೆ 1.75 ಲಕ್ಷಕ್ಕೂ ಹೆಚ್ಚು ಯಾತ್ರಿಕರ Read more…

ಸ್ವಸಹಾಯ ಗುಂಪುಗಳ ಸದಸ್ಯರಿಗೆ ಭರ್ಜರಿ ಸುದ್ದಿ: ಉತ್ಪನ್ನಗಳ ಮಾರಾಟಕ್ಕೆ ಜಿಯೋಮಾರ್ಟ್ – ಗ್ರಾಮೀಣಾಭಿವೃದ್ಧಿ ಸಚಿವಾಲಯ ಒಪ್ಪಂದ

ನವದೆಹಲಿ: ರಿಲಯನ್ಸ್ ರೀಟೇಲ್ ನ ಜಿಯೋಮಾರ್ಟ್ ಜತೆಗೆ ಗ್ರಾಮೀಣಾಭಿವೃದ್ಧಿ ಸಚಿವಾಲಯವು ಮಹತ್ವದ ಒಪ್ಪಂದವೊಂದನ್ನು ಮಾಡಿಕೊಂಡಿದೆ. ದೀನ್ ದಯಾಳ್ ಅಂತ್ಯೋದಯ ಯೋಜನೆ- ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಮಿಷನ್(ಡಿಎವೈ-ಎನ್ ಆರ್ ಎಲ್ Read more…

BIG NEWS : ಬಾಹ್ಯಾಕಾಶ, ಯುಪಿಐ ಸೇರಿ 10 ಕ್ಷೇತ್ರಗಳಲ್ಲಿ ಒಟ್ಟಾಗಿ ಕೆಲಸ ಮಾಡಲಿವೆ ಭಾರತ- ಒಮಾನ್ | India-Oman

ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಮತ್ತು ಒಮಾನ್ ನ ಸುಲ್ತಾನ್ ಹೈತಮ್ ಬಿನ್ ತಾರಿಕ್ ಅವರು ಭವಿಷ್ಯದಲ್ಲಿ ಸ್ನೇಹವನ್ನು ಮತ್ತಷ್ಟು ಗಾಢಗೊಳಿಸುವ ಭರವಸೆಯನ್ನು ವ್ಯಕ್ತಪಡಿಸಿದರು. ಕಡಲ ವಲಯ, Read more…

ಇಸ್ರೇಲ್ ಒಪ್ಪಂದಕ್ಕೆ ಬದ್ಧವಾಗುವವರೆಗೂ ಒತ್ತೆಯಾಳುಗಳ ಹಸ್ತಾಂತರ ವಿಳಂಬ: ಹಮಾಸ್

ಇಸ್ರೇಲ್ ಒಪ್ಪಂದದ ನಿಯಮಗಳಿಗೆ ಬದ್ಧವಾಗುವವರೆಗೆ ಕದನ ವಿರಾಮ ಒಪ್ಪಂದದ ಅಡಿಯಲ್ಲಿ ಬಿಡುಗಡೆಯಾಗಬೇಕಿದ್ದ ಒತ್ತೆಯಾಳುಗಳನ್ನು ಹಸ್ತಾಂತರಿಸಲು ವಿಳಂಬ ಮಾಡಲಾಗುತ್ತಿದೆ ಎಂದು ಹಮಾಸ್ನ ಸಶಸ್ತ್ರ ವಿಭಾಗ ಶನಿವಾರ ತಿಳಿಸಿದೆ. ಗಾಝಾ ಪಟ್ಟಿಯ Read more…

ಭಾರತೀಯ ಸೇನೆಯೊಂದಿಗೆ ನಿಕಟವಾಗಿ ಕೆಲಸ ಮಾಡಲು ಪತಂಜಲಿ ಒಪ್ಪಂದ : ತಿಳುವಳಿಕಾ ಒಡಂಬಡಿಕೆಗೆ ಸಹಿ

ನವದೆಹಲಿ : ಬಾಬಾ ರಾಮದೇವ್ ಅವರ ಪತಂಜಲಿ ಯೋಗಪೀಠ ಕಂಪನಿಯು ಭಾರತೀಯ ಸೇನೆಯೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದೆ. ಈ ತಿಳಿವಳಿಕೆ ಒಪ್ಪಂದದ ಮೂಲಕ ಇನ್ನೂ ಹಲವು ಕ್ಷೇತ್ರಗಳಿಗೆ ಒಪ್ಪಿಗೆ Read more…

ಇಸ್ರೇಲ್ ಜೊತೆಗಿನ ಒಪ್ಪಂದ ರದ್ದುಗೊಳಿಸಿದ ಸೌದಿ ಅರೇಬಿಯಾ!

ಇಸ್ರೇಲ್ : ಇಸ್ರೇಲ್ ಒಂದು ವಾರದಿಂದ ಗಾಝಾದಲ್ಲಿ ವಿನಾಶವನ್ನುಂಟು ಮಾಡಿದೆ. ಮಕ್ಕಳು, ವೃದ್ಧರು ಮತ್ತು ಮಹಿಳೆಯರನ್ನು ವಿವೇಚನೆಯಿಲ್ಲದೆ ಇಸ್ರೇಲ್ ಸೈನಿಕರು ಕೊಲ್ಲುತ್ತಿದ್ದಾರೆ. ಇಸ್ರೇಲಿ ಸೈನ್ಯವು ಈ ಹಿಂದೆ ಕೇವಲ Read more…

ರಕ್ಷಣಾ ವಲಯದಲ್ಲಿ ಮಹತ್ವದ ಬೆಳವಣಿಗೆ: ನೌಕಾಪಡೆಗೆ ಆನೆಬಲ; 19,600 ಕೋಟಿ ರೂ. ಒಪ್ಪಂದಕ್ಕೆ ಸಹಿ

ನವದೆಹಲಿ: ರಕ್ಷಣಾ ವಲಯದಲ್ಲಿ ‘ಆತ್ಮನಿರ್ಭರತೆ ಸಾಧಿಸುವ ಪ್ರಮುಖ ಉತ್ತೇಜನ ಕ್ರಮದಲ್ಲಿ ರಕ್ಷಣಾ ಸಚಿವಾಲಯ ಭಾರತೀಯ ಹಡಗುಕಟ್ಟೆಗಳೊಂದಿಗೆ ಮುಂದಿನ ಪೀಳಿಗೆಯ 11 ಗಸ್ತು ಹಡಗುಗಳು ಮತ್ತು 6 ಕ್ಷಿಪಣಿ ಹಡಗುಗಳನ್ನು Read more…

ರಾಜ್ಯದಲ್ಲಿ ಫಾಕ್ಸ್ ಕಾನ್ ಕಂಪನಿಯಿಂದ ಬೃಹತ್ ಐಫೋನ್ ಘಟಕ: ಒಂದು ಲಕ್ಷ ಉದ್ಯೋಗ ಸೃಷ್ಟಿ

ಬೆಂಗಳೂರು: ತೈವಾನ್ ಮೂಲದ ಫಾಕ್ಸ್ ಕಾನ್ ಕಂಪನಿ ರಾಜ್ಯದಲ್ಲಿ ಬೃಹತ್ ಐಫೋನ್ ಉತ್ಪಾದನಾ ಘಟಕ ಆರಂಭಿಸಲು ಮುಂದಾಗಿದೆ. ಇದರಿಂದ ಒಂದು ಲಕ್ಷ ಉದ್ಯೋಗ ಸೃಷ್ಟಿಯಾಗಲಿದೆ. ವಿಶ್ವದ ಪ್ರಮುಖ ಎಲೆಕ್ಟ್ರಾನಿಕ್ಸ್ Read more…

ಎಲೆಕ್ಟ್ರಿಕ್‌ ವಾಹನಗಳಿಗೆ ಹಣಕಾಸು ನೆರವು ಒದಗಿಸಲು ICICI ಜೊತೆ ಟಾಟಾ ಮೋಟಾರ್ಸ್ ಸಹಭಾಗಿತ್ವ

ಬೆಂಗಳೂರು: ದೇಶದಲ್ಲಿ ವಿದ್ಯುತ್ ವಾಹನಗಳ(ಇವಿ) ಬಳಕೆಯನ್ನು ಪ್ರೋತ್ಸಾಹಿಸುವ ತನ್ನ ಪ್ರಯತ್ನದ ಭಾಗವಾಗಿ, ಭಾರತದ ಮುಂಚೂಣಿ ಆಟೋಮೋಟಿವ್ ತಯಾರಿಕಾ ಸಂಸ್ಥೆಯಾದ ಟಾಟಾ ಮೋಟರ್ಸ್, ತನ್ನ ಅಧಿಕೃತ ಪ್ಯಾಸೆಂಜರ್ ಇವಿ ಡೀಲ್‌ಗಳಿಗೆ Read more…

ಬ್ಯಾಂಕ್ ಠೇವಣಿ ಲಾಕರ್ ಒಪ್ಪಂದ ನವೀಕರಣ ಗಡುವು ವಿಸ್ತರಿಸಿದ ಆರ್.ಬಿ.ಐ.

ಭಾರತೀಯ ರಿಸರ್ವ್ ಬ್ಯಾಂಕ್ 2023 ರ ಡಿಸೆಂಬರ್ 31 ರೊಳಗೆ ಹಂತ ಹಂತವಾಗಿ ಅಸ್ತಿತ್ವದಲ್ಲಿರುವ ಸುರಕ್ಷಿತ ಠೇವಣಿ ಲಾಕರ್‌ಗಳಿಗೆ ಒಪ್ಪಂದಗಳ ನವೀಕರಣಕ್ಕೆ ಗಡುವು ವಿಸ್ತರಿಸಿದೆ. ಪರಿಷ್ಕೃತ ಒಪ್ಪಂದಕ್ಕೆ ಇನ್ನೂ Read more…

BIG NEWS: UAE ಜೊತೆ ಭೌಗೋಳಿಕ ರಾಜಕೀಯ ಸಂಬಂಧ ಬಲಪಡಿಸಿದ ಜೈಶಂಕರ್

ಅಬುಧಾಬಿ: ವಿದೇಶಾಂಗ ಸಚಿವ ಡಾ.ಎಸ್. ಜೈಶಂಕರ್ ಅವರು ಯುಎಇಯೊಂದಿಗೆ ಹೊಸ ಭೌಗೋಳಿಕ ರಾಜಕೀಯ ಸಂಬಂಧಗಳನ್ನು ಬಲಪಡಿಸಿದ್ದಾರೆ. ಜಾಗತಿಕ ಹವಾಮಾನ ರಕ್ಷಣೆಯ ಭಾಗವಾಗಿ ಆಯೋಜಿಸಲಾದ ಐಜಿಎಫ್ ಯುಎಇ 2022(ಗ್ಲೋಬಲ್ ಫೋರಮ್) Read more…

ಮದುವೆ ಸಮಯದಲ್ಲಿ ಮಾಡಿದ ಒಪ್ಪಂದಕ್ಕೆ ಪಿಜ್ಜಾಹಟ್ ​ನಿಂದ ಉಡುಗೊರೆ; ಪ್ರತಿ ತಿಂಗಳು ಉಚಿತವಾಗಿ ಸಿಗುತ್ತೆ ಪಿಜ್ಜಾ

ಅಸ್ಸಾಂ: ಮದುವೆಯು ಪ್ರೀತಿ, ವಿಶ್ವಾಸ ಮತ್ತು ಪ್ರಾಮಾಣಿಕತೆಯ ಅಡಿಪಾಯ ಹೊಂದಿದೆ. ಆದರೆ ಬದಲಾದ ಸನ್ನಿವೇಶದಲ್ಲಿ ಪಿಜ್ಜಾ ಕೂಡ ! ಅದೇಕೆ ಅಂತೀರಾ? ಕೆಲ ತಿಂಗಳ ಹಿಂದೆ ಅಸ್ಸಾಂನ ದಂಪತಿ Read more…

BIG BREAKING: ಟ್ವಿಟರ್ ಡೀಲ್ ಕೈಬಿಡುವುದಾಗಿ ಎಲೋನ್ ಮಸ್ಕ್ ಎಚ್ಚರಿಕೆ

ನಕಲಿ ಖಾತೆಗಳ ಬಗ್ಗೆ ಮಾಹಿತಿ ನೀಡದೆ ಟ್ವಿಟರ್ ತಮ್ಮ ವಿಲೀನ ಒಪ್ಪಂದ ಉಲ್ಲಂಘಿಸುತ್ತಿದೆ ಎಂದು ವಿಶ್ವದ ಶ್ರೀಮಂತ ಉದ್ಯಮಿ ಎಲೋನ್ ಮಸ್ಕ್ ಹೇಳಿದ್ದು, ಟ್ವಿಟರ್ ಒಪ್ಪಂದ ಕೈಬಿಡುವುದಾಗಿಯೂ ತಿಳಿಸಿದ್ದಾರೆ. Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...