alex Certify ಐಪಿಎಲ್ | Kannada Dunia | Kannada News | Karnataka News | India News - Part 18
ಕನ್ನಡ ದುನಿಯಾ
    Dailyhunt JioNews

Kannada Duniya

ಐಪಿಎಲ್ ವೇಳೆ ಶ್ರೀಶಾಂತ್ ಕೋಣೆಗೆ ಬರ್ತಿದ್ರು ಹುಡುಗಿಯರು….!

ಐಪಿಎಲ್ 2013 ಇಡೀ ಜಗತ್ತನ್ನು ಬೆಚ್ಚಿಬೀಳಿಸಿತ್ತು. ಐಪಿಎಲ್ 2013 ರಲ್ಲಿ ಸ್ಪಾಟ್ ಫಿಕ್ಸಿಂಗ್ ಬಹಿರಂಗಗೊಂಡು, ಎಸ್. ಶ್ರೀಶಾಂತ್, ಅಂಕಿತ್ ಚವಾಣ್ ಮತ್ತು ಅಜಿತ್ ಚಂಡಿಲಾ ಬಂಧನಕ್ಕೊಳಗಾಗಿದ್ದರು. ಶ್ರೀಶಾಂತ್ ನಿಷೇಧ Read more…

ಐಪಿಎಲ್ ವೀಕ್ಷಿಸಲು ತುದಿಗಾಲಲ್ಲಿ ನಿಂತಿರುವ ಅಭಿಮಾನಿಗಳಿಗೆ ಇಲ್ಲಿದೆ ಮಾಹಿತಿ

2020ರ ಐಪಿಎಲ್ ಗಾಗಿ ಬಿಸಿಸಿಐ ಅಂತಿಮ ಸಿದ್ಧತೆ ನಡೆಸುತ್ತಿದೆ. ಭಾನುವಾರ ನಡೆಯುವ ಆಡಳಿತ ಮಂಡಳಿ ಸಭೆಯಲ್ಲಿ, ಫ್ರ್ಯಾಂಚೈಸ್ ಮಾಲೀಕರು, ಪ್ರಾಯೋಜಕರು ಮತ್ತು ಪ್ರಸಾರಕರೊಂದಿಗೆ ಚರ್ಚೆ ನಡೆಯಲಿದೆ. ಈ ವರ್ಷದ Read more…

ಐಪಿಎಲ್ ಗೆ ಸಜ್ಜಾಗುತ್ತಿದ್ದಾರೆ ಸುರೇಶ್ ರೈನಾ – ರಿಷಬ್ ಪಂತ್

ಐಪಿಎಲ್ ನಲ್ಲಿ ತಮ್ಮ ಆಟ ಪ್ರದರ್ಶಿಸಲು ಸಾಕಷ್ಟು ಆಟಗಾರರು ಕಾತರದಿಂದ ಕಾಯುತ್ತಿದ್ದಾರೆ. ಇದೀಗ ಸುರೇಶ್ ರೈನಾ ಹಾಗೂ ರಿಷಬ್ ಪಂತ್ ಎಸ್ ಜಿ ಕ್ರಿಕೆಟ್ ಫ್ಯಾಕ್ಟರಿಯಲ್ಲಿ ಬ್ಯಾಟ್ ತೆಗೆದುಕೊಳ್ಳುತ್ತಿದ್ದಾರೆ. Read more…

ಈ ಬಾರಿ ‌ʼಕಪ್ ನಮ್ದೇʼ ಎಂದ ಕ್ರಿಕೆಟ್ ದಿಗ್ಗಜ

ಐಪಿಎಲ್ ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರಿಗೆ ಈವರೆಗೂ ಕಪ್ ಕನಸಾಗಿದೆ. ಆದ್ರೆ ಈ ಬಾರಿ ಕಪ್ ನಮ್ಮದೆ ಎಂಬ ಅಭಿಪ್ರಾಯ ವ್ಯಕ್ತವಾಗ್ತಿದೆ. ಆಸ್ಟ್ರೇಲಿಯಾದ ಮಾಜಿ ಸ್ಪಿನ್ನರ್ ಬ್ರಾಡ್ ಹಾಗ್ Read more…

ವಿದ್ಯುತ್ ಬಿಲ್ ನೋಡಿ ದಂಗಾದ ಬಜ್ಜಿ….!

ಭಾರತೀಯ ಸ್ಪಿನ್ನರ್ ಹರ್ಭಜನ್ ಸಿಂಗ್  ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿದ್ದಾರೆ. ಟ್ವಿಟರ್ ನಲ್ಲಿ ಅನೇಕ ಸಾಮಾಜಿಕ ವಿಷ್ಯಗಳ ಬಗ್ಗೆ ಚರ್ಚೆ ಮಾಡ್ತಿರುತ್ತಾರೆ. ಈಗ ತಮ್ಮ ಸಮಸ್ಯೆಯೊಂದನ್ನು ಬಜ್ಜಿ ಸಾಮಾಜಿಕ ಜಾಲತಾಣದಲ್ಲಿ Read more…

ಐಪಿಎಲ್ ನಲ್ಲಿ ಒಂದೇ ಒಂದು ಬೌಂಡರಿ ಬಾರಿಸಿಲ್ಲ ಈ ಭಾರತೀಯ ಆಟಗಾರರು

ಟಿ-20 ವಿಶ್ವಕಪ್ ಮುಂದೂಡಿಕೆಯಾದ್ಮೇಲೆ ಐಪಿಎಲ್ ದಾರಿ ಸುಗಮವಾಗಿದೆ. ಐಪಿಎಲ್‌ನ 13 ನೇ ಋತುವಿನ ಐಪಿಎಲ್ ಪಂದ್ಯಾವಳಿ ಯುಎಇಯಲ್ಲಿ ಸೆಪ್ಟೆಂಬರ್ 19 ರಿಂದ ನವೆಂಬರ್ 8 ರವರೆಗೆ ನಡೆಯಲಿದೆ. ಬಿಸಿಸಿಐ Read more…

ಬಿಗ್ ನ್ಯೂಸ್: ಸೆಪ್ಟೆಂಬರ್ 19 ರಿಂದ ಐಪಿಎಲ್ ಶುರು

ನವದೆಹಲಿ: ಐಪಿಎಲ್ 13ನೇ ಆವೃತ್ತಿಗೆ ಅಂತೂ ದಿನಾಂಕ ನಿಗದಿಯಾಗಿದೆ. ಸೆಪ್ಟೆಂಬರ್ 19 ರಿಂದ ಟೂರ್ನಿ ಆರಂಭವಾಗಲಿದ್ದು ನವೆಂಬರ್ 8ರಂದು ಫೈನಲ್ ಪಂದ್ಯ ನಡೆಯಲಿದೆ. 51 ದಿನಗಳ ಕಾಲ ಯುಎಇನಲ್ಲಿ Read more…

ಬಿಗ್ ನ್ಯೂಸ್: ಕ್ರಿಕೆಟ್ ಲೋಕದ ವರ್ಣರಂಜಿತ ಟೂರ್ನಿ ಐಪಿಎಲ್ ಗೆ ದಿನಾಂಕ ಫಿಕ್ಸ್

ನವದೆಹಲಿ: ಕ್ರಿಕೆಟ್ ಲೋಕದ ವರ್ಣರಂಜಿತ ಹಬ್ಬ ಎಂದೇ ಹೇಳಲಾಗುವ ಐಪಿಎಲ್ ಟೂರ್ನಿ ಆಯೋಜಿಸಲು ದಿನಾಂಕ ನಿಗದಿಯಾಗಿದ್ದು ಸೆಪ್ಟಂಬರ್ ನಲ್ಲಿ ಆರಂಭವಾಗಲಿರುವ ಟೂರ್ನಿ ನವೆಂಬರ್ ನಲ್ಲಿ ಮುಕ್ತಾಯವಾಗಲಿದೆ ಎಂದು ಹೇಳಲಾಗಿದೆ. Read more…

ಬಿಸಿಸಿಐ ವಿರುದ್ಧ ಕಿಡಿಕಾರಿದ ಅಖ್ತರ್

ಟಿ-20 ವಿಶ್ವಕಪ್ ರದ್ದಾಗ್ತಿದ್ದಂತೆ ಐಪಿಎಲ್ 13ರ ಬಗ್ಗೆ ಚರ್ಚೆ ಹೆಚ್ಚಾಗಿದೆ. ಸೆಪ್ಟೆಂಬರ್ ಕೊನೆಯ ವಾರದಿಂದ ನವೆಂಬರ್ ಮೊದಲ ವಾರದವರೆಗೆ ಐಪಿಎಲ್ ಆಯೋಜಿಸಲು ಬಿಸಿಸಿಐ ಚಿಂತಿಸುತ್ತಿದೆ.  ಏಷ್ಯಾಕಪ್ ರದ್ದಾಗಿದ್ದು, ಐಪಿಎಲ್ Read more…

ಕೊರೊನಾ ನಡುವೆಯೂ ಐಪಿಎಲ್ ಪಂದ್ಯಾವಳಿಗಳಿಗೆ ಕೊನೆಗೂ ಸ್ಥಳ ನಿಗದಿ

ಏಷ್ಯಾ ಕಪ್ ಮತ್ತು ಟಿ 20 ವಿಶ್ವಕಪ್ 2020 ರದ್ದಾದ ನಂತರ ಐಪಿಎಲ್ 2020ರ ದಾರಿ ಸುಗಮವಾಗಿದೆ. ಆದ್ರೆ ಪಂದ್ಯಾವಳಿ ಎಲ್ಲಿ ನಡೆಯಲಿದೆ ಎಂಬ ಪ್ರಶ್ನೆಗೆ ಈಗ ಉತ್ತರ Read more…

ಬಾಜಿ ಕಟ್ಟಿ ನೋಡುಬಾರಾ…! IPL ಇಲ್ಲದಿದ್ರೆ ಏನಂತೆ…? ಸದ್ದಿಲ್ಲದೇ ಶುರುವಾಗಿದೆ ʼಕೊರೋನಾ ಬೆಟ್ಟಿಂಗ್ʼ…!

ಏಪ್ರಿಲ್, ಮೇ, ಜೂನ್ ತಿಂಗಳು ಬಂತೆಂದರೆ ಕ್ರಿಕೆಟ್ ಪ್ರೇಮಿಗಳಿಗೆ ಹಬ್ಬ. ಅದರಲ್ಲಿಯೂ ಕ್ರಿಕೆಟ್ ಬೆಟ್ಟಿಂಗ್ ಅಂತು ಜೋರಾಗಿ ನಡೆಯುತ್ತದೆ. ಪ್ರತಿ ವರ್ಷ ನಡೆಯುತ್ತಿದ್ದ ಕ್ರಿಕೆಟ್ ಹಬ್ಬ ಐಪಿಎಲ್ ಈ Read more…

ನ್ಯಾಯಾಲಯದ ಮೊರೆ ಹೋದ ಮಾಜಿ ಕ್ರಿಕೆಟಿಗ

ಕೊರೊನಾದಿಂದಾಗಿ ಎಲ್ಲವೂ ಅಯೋಮಯವಾಗಿಯೇ ಉಳಿದಿದೆ. ಇತ್ತ ಕ್ರಿಕೆಟ್‌ಗೂ ಕೊರೊನಾ ಪೆಟ್ಟು ಜೋರಾಗಿಯೇ ಬಿದ್ದಿದೆ. ಇಷ್ಟೊತ್ತಿಗಾಗಲೇ ಐಪಿಎಲ್ ನಡೆಯಬೇಕಿತ್ತು. ಆದರೆ ಅದ್ಯಾವುದೂ ನಡೆಯಲಿಲ್ಲ. ಇದೆಲ್ಲದರ ನಡುವೆ ಕ್ರಿಕೆಟ್‌ನ ಮಾಜಿ ಆಟಗಾರ Read more…

ಕ್ರಿಕೆಟ್ ಪ್ರೇಮಿಗಳಿಗೆ ಸಿಹಿ ಸುದ್ದಿ: ದುಬೈನಲ್ಲಿ ಐಪಿಎಲ್ ಗ್ಯಾರಂಟಿ

ನವದೆಹಲಿ: ಶತಾಯಗತಾಯ ಈ ವರ್ಷ ಐಪಿಎಲ್ ಟಿ-20 ಟೂರ್ನಿ ನಡೆಸಲೇಬೇಕು ಎಂದು ಹಠ ಹಿಡಿದಂತಿರುವ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಮತ್ತೊಂದು ಪ್ಲಾನ್ ಮಾಡಿಕೊಂಡಿದೆ. ಭಾರತದಲ್ಲಿ ಕೊರೊನಾ ಸೋಂಕು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...