alex Certify ಐಐಟಿ | Kannada Dunia | Kannada News | Karnataka News | India News - Part 2
ಕನ್ನಡ ದುನಿಯಾ
    Dailyhunt JioNews

Kannada Duniya

ಗಂಗೆ ಶುದ್ಧಿಗೆ ಐಐಟಿ-ಹಿಂದೂ ವಿಶ್ವವಿದ್ಯಾಲಯ ವಿದ್ಯಾರ್ಥಿಗಳಿಂದ ಹೊಸ ಆವಿಷ್ಕಾರ

ತ್ಯಾಜ್ಯ ನೀರಿನಲ್ಲಿರುವ ವಿಷಯುಕ್ತವಾದ ಭಾರೀ ಲೋಹದ ಕಣಗಳನ್ನು ಹೀರಿಕೊಳ್ಳಬಲ್ಲ ಪರಿಸರ ಸ್ನೇಹಿ ’ಹೀರಕ’ (ಅಬ್ಸರ್ಬೆಂಟ್‌) ಒಂದನ್ನು ಐಐಟಿ-ಬನಾರಸ್ ಹಿಂದೂ ವಿವಿಯ ಜೀವರಾಸಾಯನಿಕ ಇಂಜಿನಿಯರಿಂಗ್ ವಿಭಾಗದ ಸಂಶೋಧಕರು ಅಭಿವೃದ್ಧಿಪಡಿಸಿದ್ದಾರೆ. ಹೆಕ್ಸಾವೇಲೆಂಟ್ Read more…

ಐಐಟಿ ಸೀಟ್ ಮಿಸ್ ಆಗಲಿದ್ದ ಹುಡುಗನ ನೆರವಿಗೆ ನಿಂತ ಸುಪ್ರೀಂ ಕೋರ್ಟ್

ಅಕಸ್ಮಾತ್‌ ಆಗಿ ತಪ್ಪು ಲಿಂಕ್ ಮೇಲೆ ಕ್ಲಿಕ್ ಮಾಡಿದ ಕಾರಣಕ್ಕೆ ಪ್ರತಿಷ್ಠಿತ ಐಐಟಿ-ಬಾಂಬೆಯಲ್ಲಿ ಎಲೆಕ್ಟ್ರಿಕಲ್ ಇಂಜಿನಿಯರಿಂಗ್ ಸೀಟು ಕೈತಪ್ಪಿ ಹೋಗಲಿದ್ದ 18 ವರ್ಷದ ವಿದ್ಯಾರ್ಥಿಯ ನೆರವಿಗೆ ಸುಪ್ರೀಂ ಕೋರ್ಟ್ Read more…

BIG BREAKING: JEE ಪರೀಕ್ಷೆಗೆ ದಿನಾಂಕ ಘೋಷಣೆ: ಜುಲೈ 3 ರಂದು ನಡೆಯಲಿದೆ ಎಕ್ಸಾಂ

ನವದೆಹಲಿ: ಜುಲೈ 3 ರಂದು ಜೀ ಅಡ್ವಾನ್ಸಡ್ ಪರೀಕ್ಷೆ ನಡೆಯಲಿದೆ ಎಂದು ಕೇಂದ್ರ ಶಿಕ್ಷಣ ಸಚಿವ ರಮೇಶ್ ಪೋಖ್ರಿಯಲ್ ನಿಶಾಂಕ್ ತಿಳಿಸಿದ್ದಾರೆ. ಜಾಯಿಂಟ್ ಎಂಟ್ರನ್ಸ್ ಎಕ್ಸಾಮಿನೇಷನ್(ಜೆಇಇ) ಅಡ್ವಾನ್ಸ್ -2021 Read more…

ಐಐಟಿ-ರೂರ್ಕಿಯಲ್ಲಿ ಚಿನ್ನದ ಪದಕದೊಂದಿಗೆ ಪದವಿ ಪೂರೈಸಿದ ದಿನಗೂಲಿ ನೌಕರನ ಮಗ

ಬಿಹಾರದ ನಳಂದಾ ಜಿಲ್ಲೆಯ ಸೊಸಂಡಿ ಗ್ರಾಮದ ವಲಸೆ ಕಾರ್ಮಿಕರೊಬ್ಬರ ಪುತ್ರ ರಾಹುಲ್ ಕುಮಾರ್‌‌ ಪ್ರತಿಷ್ಠಿತ ಐಐಟಿ-ರೂರ್ಕಿ ಸಂಸ್ಥೆಯಲ್ಲಿ ಚಿನ್ನದನ ಪದಕದೊಂದಿಗೆ ಪದವಿ ಪೂರೈಸಿದ್ದು, ಉನ್ನತ ವ್ಯಾಸಾಂಗ ಮಾಡಲು ವಿದೇಶಿ Read more…

ಕೊರೊನಾ ಸಂಕಷ್ಟದ ನಡುವೆಯೂ ವಿದ್ಯಾರ್ಥಿಗಳಿಗೆ ಬಂಪರ್‌ ವೇತನದ ಆಫರ್….!

ಕೋವಿಡ್-19 ಸಾಂಕ್ರಮಿಕದ ನಡುವೆಯೂ ಸಹ ಐಐಟಿ ಹಾಗೂ ಎನ್‌ಐಟಿಗಳಲ್ಲಿ ಪಾಸ್‌ ಔಟ್ ಆದ ವಿದ್ಯಾರ್ಥಿಗಳಿಗೆ ಭರ್ಜರಿ ಪ್ಯಾಕೇಜ್‌ನ ಆಫರ್‌ಗಳೊಂದಿಗೆ ಪ್ಲೇಸ್‌ಮೆಂಟ್‌ಗಳು ನಡೆಯುತ್ತಿವೆ. ಐಐಟಿ-ಪಟನಾದಲ್ಲಿ ನಡೆದ ಕ್ಯಾಂಪಸ್ ಪ್ಲೇಸ್‌ಮೆಂಟ್‌ನ ಮೊದಲ Read more…

ಎಡವಟ್ಟು ಮಾಡಿ ಐಐಟಿ ಸೀಟು ಕಳೆದುಕೊಂಡ ವಿದ್ಯಾರ್ಥಿ

ವೆಬ್​ಸೈಟ್​​ನಲ್ಲಿ ತಪ್ಪಾಗಿ ಕ್ಲಿಕ್​ ಮಾಡಿದ್ದರಿಂದ 18 ವರ್ಷದ ಯುವಕ ಐಐಟಿ ಮುಂಬೈನಲ್ಲಿ ಎಲೆಕ್ಟ್ರಿಕಲ್​ ಇಂಜಿನಿಯರಿಂಗ್​ ಸೀಟ್​ನ್ನ ಕಳೆದುಕೊಂಡಿದ್ದಾನೆ. ಐಐಟಿ, ಕೋರ್ಸ್​ನ ಎಲ್ಲಾ ಸ್ಥಾನಗಳು ತುಂಬಿರೋದ್ರಿಂದ ಈ ಹಂತದಲ್ಲಿ ಮಧ್ಯಪ್ರವೇಶಿಸಲು Read more…

BIG BREAKING: ವಿದ್ಯಾರ್ಥಿಗಳಿಗೆ ಭರ್ಜರಿ ಗುಡ್ ನ್ಯೂಸ್ – ಮಾತೃಭಾಷೆಯಲ್ಲೇ ಇಂಜಿನಿಯರಿಂಗ್ ಶಿಕ್ಷಣ

ನವದೆಹಲಿ: ಮುಂದಿನ ವರ್ಷದಿಂದ ಇಂಜಿನಿಯರಿಂಗ್ ಕೋರ್ಸ್ ಗಳನ್ನು ಮಾತೃಭಾಷೆಯಲ್ಲಿ ನೀಡಲಾಗುವುದು. ಭಾರತೀಯ ತಂತ್ರಜ್ಞಾನ ಸಂಸ್ಥೆ(ಐಐಟಿ) ಮತ್ತು ರಾಷ್ಟ್ರೀಯ ತಂತ್ರಜ್ಞಾನ ಸಂಸ್ಥೆ(ಎನ್ಐಟಿ) ಗಳಲ್ಲಿ ಮಾತೃಭಾಷೆಯಲ್ಲಿ ತಾಂತ್ರಿಕ ಶಿಕ್ಷಣ ನೀಡಲು ಸರ್ಕಾರ Read more…

ʼಐಐಟಿʼಯಲ್ಲಿ ಪ್ರವೇಶ ಪಡೆದ ಬಡ ರೈತನ ಪುತ್ರ

ಭಾರತೀಯ ತಾಂತ್ರಿಕ ಶಿಕ್ಷಣ ಸಂಸ್ಥೆ ಐಐಟಿಯಲ್ಲಿ ಇಂಜಿನಿಯರಿಂಗ್ ಪದವಿ ಪ್ರವೇಶಾತಿಗಾಗಿ ನಡೆದ ಜಂಟಿ ಪ್ರವೇಶ ಪರೀಕ್ಷೆ (ಜೆಇಇ) ಅಡ್ವಾನ್ಸ್ಡ್ ನಲ್ಲಿ ರೈತನ ಮಗನೊಬ್ಬ ತೇರ್ಗಡೆ ಹೊಂದುವ ಮೂಲಕ ಎಲ್ಲರ Read more…

ಈ ‘ಮಾಸ್ಕ್’ ಧರಿಸುವುದರಿಂದ ಸಿಗುತ್ತೆ ಇಷ್ಟೆಲ್ಲಾ ಲಾಭ…!

ಕೊರೊನಾ ಹಿನ್ನೆಲೆಯಲ್ಲಿ ಮಾಸ್ಕ್ ಧರಿಸುವುದು ಕಡ್ಡಾಯವಾಗುತ್ತಿದ್ದು, ಈ ಬಹು ಉದ್ದೇಶಿತ ಮಾಸ್ಕ್ ಧರಿಸಿದರೆ ಅಂತಿಂಥಾ ಪ್ರಯೋಜನ ಇಲ್ಲ. ಖಾನ್ ಪುರದ ಐಐಟಿ ಹಳೆ ವಿದ್ಯಾರ್ಥಿಗಳು ವಿಶೇಷ ಮಾಸ್ಕ್ ಒಂದನ್ನು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...