alex Certify ಐಎಎಸ್ | Kannada Dunia | Kannada News | Karnataka News | India News - Part 2
ಕನ್ನಡ ದುನಿಯಾ
    Dailyhunt JioNews

Kannada Duniya

ಅಳಿವಿನಂಚಿನಲ್ಲಿರುವ ನೀಲಗಿರಿ ತಹರ್‌ ಫೋಟೋ ಶೇರ್‌ ಮಾಡಿದ ಐಎಎಸ್‌ ಅಧಿಕಾರಿ

ಐಎಎಸ್ ಅಧಿಕಾರಿ ಸುಪ್ರಿಯಾ ಸಾಹು ಅವರು ತಮ್ಮ ಟ್ವಿಟ್ಟರ್‌ನಲ್ಲಿ ಅಳಿವಿನಂಚಿನಲ್ಲಿರುವ ನೀಲಗಿರಿ ತಹರ್‌ನ ಚಿತ್ರವನ್ನು ಹಂಚಿಕೊಂಡಿದ್ದಾರೆ. ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಅವರು ಯೋಜನೆಯನ್ನು ಘೋಷಿಸಿದ ಒಂದು ದಿನದ Read more…

ನೀರು ಉಳಿಸಲು ಐಎಎಸ್​ ಅಧಿಕಾರಿ ಮಿಲಿಯನ್ ಡಾಲರ್ ಸಂದೇಶ ವೈರಲ್​

ಐಎಎಸ್​ ಅಧಿಕಾರಿ ಅವನೀಶ್ ಶರಣ್ ನೀರು ಉಳಿಸುವ ಬಗ್ಗೆ ಮಿಲಿಯನ್ ಡಾಲರ್ ಸಂದೇಶವನ್ನು ಹಂಚಿಕೊಂಡಿದ್ದಾರೆ. ತಮ್ಮ ಟ್ವಿಟರ್​ ಖಾತೆಯಲ್ಲಿ ಅವರು ಈ ಸಂದೇಶಗಳನ್ನು ಶೇರ್​ ಮಾಡಿದ್ದಾರೆ. ಅದರಲ್ಲಿ ನೀರು Read more…

ಐಎಎಸ್, ಐಪಿಎಸ್ ಆಕಾಂಕ್ಷಿ ಪದವೀಧರರಿಗೆ ಇಲ್ಲಿದೆ ಗುಡ್ ನ್ಯೂಸ್

ಧಾರವಾಡ: ಉನ್ನತ ಹುದ್ದೆಗಳಾದ ಐಎಎಸ್, ಐಪಿಎಸ್ ಸೇರಿದಂತೆ ಯುಪಿಎಸ್‍ಸಿ ಯ ವಿವಿಧ ಹುದ್ದೆಗಳಿಗೆ ಉಚಿತ ತರಬೇತಿ ನೀಡಲು ಬೆಂಗಳೂರಿನಲ್ಲಿ ನೂತನವಾಗಿ ಆರಂಭವಾದ ಧೀ ಅಕಾಡೆಮಿಗೆ ವಿದ್ಯಾರ್ಥಿಗಳು ಅವಕಾಶ ಪಡೆಯಬಹುದು. Read more…

ಸರ್ಕಾರಿ ಆಸ್ಪತ್ರೆಯಲ್ಲಿ ಐಎಎಸ್ ಅಧಿಕಾರಿ ಪತ್ನಿಗೆ ಹೆರಿಗೆ

ಸರ್ಕಾರಿ ಆಸ್ಪತ್ರೆಗಳು ಅವ್ಯವಸ್ಥೆಗಳ ಅಗರ ಎಂದೇ ಹೇಳಲಾಗುತ್ತದೆ. ಇಲ್ಲಿ ಸಮರ್ಪಕ ಸೇವೆ ಲಭ್ಯವಾಗುವುದಿಲ್ಲ. ಸಕಾಲಕ್ಕೆ ವೈದ್ಯಕೀಯ ಸಿಬ್ಬಂದಿ ಇರುವುದಿಲ್ಲ ಎಂಬ ಕಾರಣಕ್ಕೆ ಬಹುತೇಕರು ಖಾಸಗಿ ಆಸ್ಪತ್ರೆಗಳತ್ತ ಮುಖ ಮಾಡುತ್ತಾರೆ. Read more…

10ನೇ ತರಗತಿ ಅಂಕಪಟ್ಟಿಯನ್ನು ಹಂಚಿಕೊಂಡ ಐಎಎಸ್ ಅಧಿಕಾರಿ: ಫೋಟೋ ವೈರಲ್

ಐಎಎಸ್ ಅಧಿಕಾರಿ ಶಾಹಿದ್ ಚೌಧರಿ ಅವರು ತಮ್ಮ 10ನೇ ತರಗತಿಯ ಅಂಕಪಟ್ಟಿಯನ್ನು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಅವರು 1997 ರಲ್ಲಿ ಜಮ್ಮು ಮತ್ತು ಕಾಶ್ಮೀರ ರಾಜ್ಯ ಮಂಡಳಿಯಿಂದ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಿದ್ದಾರೆ Read more…

ಕಡುಬಡತನದಲ್ಲೂ ಛಲ ಬಿಡದೆ ಐಎಎಸ್‌ ಪಾಸ್;‌ ಇಲ್ಲಿದೆ ಎಲ್ಲರಿಗೂ ಸ್ಪೂರ್ತಿಯಾಗುವ ಯುವಕನ ಯಶೋಗಾಥೆ

ಐಎಎಸ್​, ಐಪಿಎಸ್​, ಐಆರ್​ಎಸ್​ ಸೇವೆ ಸಲ್ಲಿಸಬೇಕೆಂದು ದೇಶದಲ್ಲಿ ಪ್ರತಿ ವರ್ಷ ಲಕ್ಷಾಂತರ ಯುವಕರು ಆಸೆಹೊತ್ತು ಪ್ರಯತ್ನ ನಡೆಸುತ್ತಾರೆ. ಬಹಳಷ್ಟು ಜನರು ತಮ್ಮ ಕನಸುಗಳನ್ನು ನನಸಾಗಿಸುವ ಸೂಕ್ತ ಸವಲತ್ತು ಹೊಂದಿಲ್ಲದ Read more…

ತನ್ನ ಮಗುವಿಗೆ ಆಟಿಕೆ ಸಾಮಾನು ಹೊತ್ತೊಯ್ಯುತ್ತಿರುವ ವ್ಯಕ್ತಿ ಫೋಟೋ ವೈರಲ್: ಬಾಲ್ಯದ ದಿನಗಳನ್ನು ನೆನೆದ ನೆಟ್ಟಿಗರು

ನೀವು ಚಿಕ್ಕವರಿರುವಾಗ ಬಹಳ ಆಸೆ ಪಟ್ಟ ವಸ್ತುವನ್ನು ಅಚ್ಚರಿಯಾಗಿ ತಂದೆ ತಂದಾಗ ಅದೆಷ್ಟು ಸಂತೋಷ ಪಟ್ಟಿದ್ದೀರಿ ಎಂಬುದು ನಿಮಗೆ ನೆನಪಿದೆಯೇ..? ನೀವು ಅಂಥಾ ವಸ್ತುವನ್ನು ಆಶ್ಚರ್ಯಕರವಾಗಿ ಪಡೆದರೆ, ಸಂತೋಷಕ್ಕೆ Read more…

ತಂದೆ ಸೆಕೆಂಡ್ ಹ್ಯಾಂಡ್ ಸೈಕಲ್ ಖರೀದಿಸಿದ್ದಕ್ಕೆ ಖುಷಿಯಿಂದ ಕುಪ್ಪಳಿಸಿದ ಪುಟ್ಟ ಬಾಲಕ: ಹೃದಯಸ್ಪರ್ಶಿ ವಿಡಿಯೋ ವೈರಲ್

ಸಣ್ಣ-ಸಣ್ಣ ವಿಷಯಗಳಲ್ಲಿ ಸಂತೋಷವನ್ನು ಕಂಡುಕೊಳ್ಳುವುದು ಜೀವನದ ಬಹಳ ದೊಡ್ಡ ಉಡುಗೊರೆಯಾಗಿರುತ್ತದೆ. ಅದು ಏನೇ ಆಗಿರಲಿ, ನಾವು ಕಷ್ಟಪಟ್ಟು ದುಡಿದ ಹಣದಿಂದ ಯಾವುದೇ ವಸ್ತುವನ್ನು ಖರೀದಿಸಿದ್ರೂ ಅದರ ಸಂತೋಷ ನೂರು Read more…

ಥಾಮಸ್ ಕಪ್ ಗೆದ್ದ ಭಾರತೀಯ ಬ್ಯಾಡ್ಮಿಂಟನ್ ತಂಡಕ್ಕೆ ತಮಾಷೆ ಮಾಡಿದ ಐಎಎಸ್ ಅಧಿಕಾರಿ; ನೆಟ್ಟಿಗರು ಸಿಡಿಮಿಡಿ

ಭಾರತವು ಮೊದಲ ಬಾರಿಗೆ ಥಾಮಸ್ ಕಪ್ ಗೆದ್ದ ಬಗ್ಗೆ ಮಾಡಿದ ಟ್ವೀಟ್‌ಗಾಗಿ ಐಎಎಸ್ ಅಧಿಕಾರಿಯೊಬ್ಬರು ಸಾಮಾಜಿಕ ಮಾಧ್ಯಮದಲ್ಲಿ ನೆಟ್ಟಿಗರು ಸರಿಯಾಗಿ ಝಾಡಿಸಿದ್ದಾರೆ. ಬ್ಯಾಂಕಾಕ್‌ನಲ್ಲಿ ನಡೆದ ಫೈನಲ್‌ನಲ್ಲಿ ಇಂಡೋನೇಷ್ಯಾ ವಿರುದ್ಧ Read more…

ರತನ್ ಟಾಟಾ ಆತ್ಮಚರಿತ್ರೆ ಬರೆಯಲಿರುವ ನಿವೃತ್ತ ಐಎಎಸ್ ಅಧಿಕಾರಿ

ಪಕ್ಷಿಗಳು, ಹುದ್ದೆಯಲ್ಲಿದ್ದಾಗ ಮಾಡಿದ ಅಧಿಕೃತ ಭೇಟಿಗಳು ಮತ್ತು ರಾಷ್ಟ್ರಪತಿ ಭವನದ ಅನೇಕ ಆಸಕ್ತಿಕರ ಆಯಾಮಗಳ ಕುರಿತು ಪುಸ್ತಕಗಳನ್ನು ಬರೆದಿರುವ ನಿವೃತ್ತ ಐಎಎಸ್ ಅಧಿಕಾರಿಯೊಬ್ಬರು ಇದೀಗ ದೇಶದ ಅತ್ಯಂತ ಗೌರವಾನ್ವಿತ Read more…

ಹೊಸ ವರ್ಷದ ವೇಳೆ ಡಿಸಿಗಳಿಗೆ ಸಿಎಂ ಬಿಸಿ ಮುಟ್ಟಿಸಿದ ಬೆನ್ನಲ್ಲೇ ಆಡಳಿತಕ್ಕೆ ಮೇಜರ್ ಸರ್ಜರಿ

ಬೆಂಗಳೂರು: ಹೊಸ ವರ್ಷದ ಸಂದರ್ಭದಲ್ಲಿ ಆಡಳಿತಕ್ಕೆ ಮೇಜರ್ ಸರ್ಜರಿ ಮಾಡಲಾಗಿದೆ. ಐಎಎಸ್, ಐಪಿಎಸ್ ಐಎಫ್ಎಸ್ ಅಧಿಕಾರಿಗಳ ವರ್ಗಾವಣೆ ಮಾಡಲಾಗಿದೆ. ಕೆ.ಎಸ್.ಪಿ.ಎಸ್.ನಿಂದ ಐಪಿಎಸ್ ಗೆ ಬಡ್ತಿ ಹೊಂದಿದ 26 ಅಧಿಕಾರಿಗಳಿಗೆ Read more…

ಚಹಾ ಮಾರುತ್ತಿದ್ದ ಯುವಕ ಈಗ ಐಎಎಸ್‌ ಅಧಿಕಾರಿ

ಉತ್ತರ ಪ್ರದೇಶದ ಬರೇಲಿಯಲ್ಲಿ ಚಹಾ ಮಾರಿಕೊಂಡು ಜೀವನ ಸಾಗಿಸುತ್ತಿದ್ದ ಹಿಮಾಂಶು ಗುಪ್ತಾ ಇಂದು ಭಾರತೀಯ ಆಡಳಿತ ಸೇವೆ (ಐಎಎಸ್) ಅಧಿಕಾರಿಯಾಗಿ, ಲೋಕ ಸೇವಾ ಆಯೋಗದ ಪರೀಕ್ಷೆಗಳನ್ನು ತೆಗೆದುಕೊಳ್ಳುವ ಪ್ರತಿಯೊಬ್ಬ Read more…

ಶಿಕ್ಷಕರ ದಿನಾಚರಣೆಯಂದು ಐಎಎಸ್‌ ಅಧಿಕಾರಿಯಿಂದ ವಿಶಿಷ್ಟ ರೀತಿಯಲ್ಲಿ ನುಡಿನಮನ

ದೇಶದಲ್ಲಿ ಸೆಪ್ಟೆಂಬರ್‌ 5 ರಂದು ಶಿಕ್ಷಕರ ದಿನಾಚರಣೆ ಆಚರಿಸಲಾಗಿದೆ. ನಮ್ಮ ಬದುಕುಗಳಿಗೊಂದು ರಚನಾತ್ಮಕ ಪಥ ತೋರುವ ಪ್ರತಿಯೊಬ್ಬ ಶಿಕ್ಷಕರಿಗೂ ಧನ್ಯವಾದ ಹೇಳುವ ದಿನ ಇದು. ನಮ್ಮಲ್ಲಿ ಕೆಲವರಿಗೆ ಖುದ್ದು Read more…

ರೈಲು ಚಲಾಯಿಸುತ್ತಿದ್ದಾರೆ ನಕಲಿ ಐಎಎಸ್, ಐಪಿಎಸ್ ಅಧಿಕಾರಿ….!

ಚೆನ್ನೈ: ಸೂಕ್ತ ತರಬೇತಿಯೂ ಇಲ್ಲ, ವಿಚಾರಿಸಿದರೆ ಐಎಎಸ್, ಐಪಿಎಸ್ ಅಧಿಕಾರಿಗಳು ಎಂಬ ದರ್ಪ ಬೇರೆ ತೋರುವ ಇಬ್ಬರು ರೈಲು ಚಾಲಕರನ್ನು ಸೇಲಂ ವಿಭಾಗದ ಇರೋಡ್ ನಿಲ್ದಾಣದಿಂದ ಬಂಧಿಸಲಾಗಿರುವ ಘಟನೆ Read more…

ರೋಹಿಣಿ ಸಿಂಧೂರಿ ಹರಕೆ ಹೊತ್ತು ರಥ ಎಳೆದದ್ದು ಏಕೆ…!

ಕೊರೊನಾದಿಂದಾಗಿ ಈ ವರ್ಷ ಸರಳ ದರಸ ನಡೆದಿದೆ. ಕೊರೊನಾ ನಡುವೆ ದಸರಾ ಯಶಸ್ವಿಯಾಗಬೇಕು ಎಂಬ ಬಯಕೆ ಇಡೀ ನಾಡಿನ ಜನರದ್ದಾಗಿತ್ತು. ಆತಂಕದ ನಡುವೆಯೇ ದಸರಾವನ್ನು ಆಚರಿಸಲಾಗಿದೆ. ಆದರೆ ಯಾವುದೇ Read more…

ಮಾಜಿ ಐಎಎಸ್ ಅಧಿಕಾರಿಯ ಮ್ಯೂಸಿಕ್ ವಿಡಿಯೋ ವೈರಲ್

ಭಾರತೀಯ ಆಡಳಿತ ಸೇವೆ ಹುದ್ದೆಗೆ ರಾಜೀನಾಮೆ ನೀಡಿ ನಟನೆಯ ವೃತ್ತಿ ಹಿಡಿದಿರುವ ಅಭಿಷೇಕ್ ಸಿಂಗ್‌ರ ಜನಪ್ರಿಯ ವಿಡಿಯೋ ’ದಿಲ್ ತೋಡ್‌ಕೆ’ ಇದೀಗ ವೈರಲ್ ಆಗಿದೆ. ಪಂಜಾಬಿ ಗಾಯಕ ಬಿ Read more…

BIG BREAKING: ಐಎಎಸ್‌ ಅಧಿಕಾರಿ ವಿಜಯಶಂಕರ್ ಆತ್ಮಹತ್ಯೆ

ಈ‌ ಹಿಂದೆ ಬೆಂಗಳೂರು ಜಿಲ್ಲಾಧಿಕಾರಿಯಾಗಿ ಕಾರ್ಯ ನಿರ್ವಹಿಸಿದ್ದ ಐಎಎಸ್‌ ಅಧಿಕಾರಿ ವಿಜಯಶಂಕರ್‌ ಆತ್ಮಹತ್ಯೆಗೆ ಶರಣಾಗಿದ್ದಾರೆ. ಜಯನಗರದ ತಮ್ಮ ನಿವಾಸದಲ್ಲೇ ವಿಜಯಶಂಕರ್‌ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರಾಜ್ಯವನ್ನೇ ಬೆಚ್ಚಿಬೀಳಿಸಿದ್ದ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...