alex Certify ಎಸ್ಯುವಿ | Kannada Dunia | Kannada News | Karnataka News | India News - Part 3
ಕನ್ನಡ ದುನಿಯಾ
    Dailyhunt JioNews

Kannada Duniya

‘ರೆನೋ ಡಸ್ಟರ್‌ʼ ಖರೀದಿ ಲೆಕ್ಕಾಚಾರದಲ್ಲಿದ್ದವರಿಗೆ ಭರ್ಜರಿ ಗುಡ್‌ ನ್ಯೂಸ್

’ರೆನೋ ಡಸ್ಟರ್‌ ’ ಸದ್ಯದ ಮಟ್ಟಿಗೆ ದೇಶದಲ್ಲೇ ಅತ್ಯಂತ ಜನಪ್ರಿಯ ಎಸ್‌ಯುವಿ ಎಂಬ ಖ್ಯಾತಿ ಪಡೆದಿದೆ. ಅದರ ವಿನ್ಯಾಸ, ಅತಿವೇಗವಾಗಿ ಚಲಿಸುವ ಸಾಮರ್ಥ್ಯ‌ಗಳೆಲ್ಲವೂ ಕಾರು ಚಾಲಕರ ಅಚ್ಚುಮೆಚ್ಚಿನದಾಗಿದೆ. ಅಕ್ಟೋಬರ್‌ನಲ್ಲಿ Read more…

ದುರ್ಗಾ ಪೂಜೆ ಮೆರವಣಿಗೆ ಸಂದರ್ಭದಲ್ಲೇ ದುರ್ಘಟನೆ

ದುರ್ಗಾ ಮೂರ್ತಿಯ ವಿಸರ್ಜನೆ ಮೆರವಣಿಗೆ ಹೊರಟಿದ್ದ ಗುಂಪೊಂದರ ಮೇಲೆ ಎಸ್‌ಯುವಿಯೊಂದು ನುಗ್ಗಿ ಬಂದ ಪರಿಣಾಮ ಒಬ್ಬರು ಮೃತಪಟ್ಟು 16 ಮಂದಿ ಗಾಯಗೊಂಡ ಘಟನೆ ಛತ್ತೀಸ್‌ಘಡದ ಜಶ್ಪುರದಲ್ಲಿ ಜರುಗಿದೆ. ಗಾಯಗೊಂಡ Read more…

ಕೇವಲ1 ಗಂಟೆಯಲ್ಲೇ 25 ಸಾವಿರ ಮಹೀಂದ್ರಾ XUV700 ಬುಕ್ಕಿಂಗ್​…..!

ಮಹೀಂದ್ರಾ ಎಕ್ಸ್​ಯುವಿ 700 ಎಸ್​ಯುವಿ ಕೇವಲ 1 ಗಂಟೆ ಅವಧಿಯಲ್ಲಿ 25 ಸಾವಿರ ಬುಕ್ಕಿಂಗ್​​ ಕಂಡಿದೆ ಎಂದು ಕಂಪನಿಯು ಮಾಹಿತಿ ನೀಡಿದೆ. ಇದು ಭಾರತೀಯ ಆಟೋಮೊಬೈಲ್​ ಕ್ಷೇತ್ರದಲ್ಲಿ ಬಹುದೊಡ್ಡ Read more…

’ಪಂಚ್‌’ ಮೂಲಕ ಮಿನಿ SUV ಸೆಗ್ಮೆಂಟ್‌ಗೆ ಕಾಲಿಟ್ಟ ಟಾಟಾ

ಮಿನಿ ಎಸ್‌ಯುವಿ ಕ್ಷೇತ್ರಕ್ಕೆ ಕಾಲಿಡುತ್ತಿರುವ ಟಾಟಾ ಮೋಟರ್ಸ್ ತನ್ನ ಪಂಚ್‌ ಕಾರನ್ನು ಅಕ್ಟೋಬರ್‌ 4 ರ ಇಂದು ಬಿಡುಗಡೆ ಮಾಡಲಿದೆ. ಸಮಾರಂಭವೊಂದರ ಮೂಲಕ ಎಸ್‌ಯುವಿಯನ್ನು ಬಿಡುಗಡೆ ಮಾಡಲಿದ್ದು, ಆಸಕ್ತರು Read more…

ಕ್ರೇಟಾ, ಸೆಲ್ಟೋಸ್‌ಗೆ ಪ್ರತಿಸ್ಪರ್ಧಿಯಾಗಿ ಟಾಟಾದಿಂದ ಬರುತ್ತಿದೆ ಮತ್ತೊಂದು ಎಸ್‌ಯುವಿ

ಭಾರತೀಯ ಮಾರುಕಟ್ಟೆಗೆ ಮತ್ತೊಂದು ಪ್ರೀಮಿಯಂ ಎಸ್‌ಯುವಿ ಪರಿಚಯಿಸಲಿರುವ ಟಾಟಾ ಮೋಟರ್ಸ್, ’ಬ್ಲಾಕ್‌ಬರ್ಡ್’ ಕೋಡ್‌ ಹೆಸರಿನಲ್ಲಿ ಮಧ್ಯಂತರ ಗಾತ್ರದ ಎಸ್‌ಯುವಿಯನ್ನು ಪರಿಚಯಿಸಲು ಸಿದ್ಧವಾಗಿದೆ. ಈ ಕಾರಿನ ಚಿತ್ರಗಳು ಇತ್ತೀಚೆಗೆ ಆನ್ಲೈನ್‌ನಲ್ಲಿ Read more…

ಬೆಂಟ್ಲಿ ಬೆಂಟಾಯ್ಗಾ ಕಾರು ಖರೀದಿಸಿದ ದಕ್ಷಿಣ ಭಾರತದ ಮೊದಲ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾದ ಕರ್ನಾಟಕದ ಬಿಲ್ಡರ್‌‌

ಬೆಂಗಳೂರಿನ ಅತ್ಯಂತ ದೊಡ್ಡ ಬಿಲ್ಡರ್‌ಗಳಲ್ಲಿ ಒಬ್ಬರಾದ ರೋಹನ್ ಮೊಂಟೇರಿಯೋ ಅವರು ದಕ್ಷಿಣ ಭಾರತದಲ್ಲಿ ಬೆಂಟ್ಲಿ ಬೆಂಟಾಯ್ಗಾ ಕಾರನ್ನು ಖರೀದಿ ಮಾಡಿದ ಮೊದಲ ವ್ಯಕ್ತಿ ಎಂಬ ಹೆಗ್ಗಳಿಕೆ ಪಡೆದಿದ್ದಾರೆ. ರೋಹನ್ Read more…

ಕಾರಿನ ಡ್ಯಾಶ್‌ ಕ್ಯಾಮರಾದಲ್ಲಿ ಬೆಚ್ಚಿಬೀಳಿಸುವ ದೃಶ್ಯ ಸೆರೆ

ಓವರ್‌ಟೇಕ್ ಮಾಡುವ ಭರದಲ್ಲಿ ಎಸ್‌ಯುವಿ ಕಾರೊಂದು ಬೈಕರ್‌ಗಳಿಗೆ ಗುದ್ದಿದ್ದ ಘಟನೆ ತಮಿಳು ನಾಡಿನ ಸೇಲಂನಲ್ಲಿ ಜರುಗಿದೆ. ಘಟನೆಯನ್ನು ಕ್ಯಾಮೆರಾದಲ್ಲಿ ಸೆರೆ ಹಿಡಿಯಲಾಗಿದ್ದು, ಸಾಮಾಜಿಕ ಜಾಲತಾಣಗಲ್ಲಿ ಶೇರ್‌ ಮಾಡಲಾಗಿದೆ. ಮಳೆ Read more…

ಬಾನೆಟ್‌ ಮೇಲೆ ಕುಳಿತು ಫೋಟೋ ತೆಗೆಸಿಕೊಂಡ ವಧು ವಿರುದ್ದ ಕೇಸ್

ಹುಚ್ಚು ಕ್ರೇಜ್ ನಿಂದ ಸಂಕಷ್ಟಗಳನ್ನು ಮೈಮೇಲೆ ಎಳೆದುಕೊಳ್ಳುವವರು ನಮ್ಮ‌ ನಡುವೆ ಸಾಕಷ್ಟು ಸಿಗುತ್ತಾರೆ.‌ ಇಲ್ಲೊಬ್ಬ ಮದುವೆ ಮಾಡಿಕೊಳ್ಳಲು ಹೊರಟ ವಧು ವಿಚಿತ್ರ ಕಾರಣಕ್ಕೆ ಪೊಲೀಸರಿಂದ ದಂಡನೆಗೆ ಒಳಗಾಗಿದ್ದಾಳೆ. ವಿವಾಹ Read more…

ಒಂದೇ ವರ್ಷದಲ್ಲಿ 3ನೇ ಬಾರಿಗೆ ವಾಹನಗಳ ದರ ಏರಿಕೆಗೆ ಮುಂದಾದ ಟಾಟಾ ಮೋಟರ್ಸ್

ಈ ವರ್ಷ ಬಹುತೇಕ ಎಲ್ಲಾ ಆಟೋ ಮೇಕರ್​ ಕಂಪನಿಗಳು ದೇಶದಲ್ಲಿ ತಮ್ಮ ಉತ್ಪನ್ನಗಳ ಬೆಲೆಯನ್ನ ಏರಿಕೆ ಮಾಡಿವೆ. ಫೋಲ್ಕ್ಸ್, ಟಾಟಾ ಮೋಟರ್ಸ್​ ಕೂಡ ಇದೇ ಸಾಲಿಗೆ ಸೇರಿವೆ. ಟಾಟಾ Read more…

ಒಂದೇ ದಿನದಲ್ಲಿ 100 ನಿಸಾನ್ ಕಾರುಗಳ ಡೆಲಿವರಿ…!

ನಿಸ್ಸಾನ್‌ನ ಸಬ್‌ 4-ಮೀಟರ್‌ ಕಾಂಪ್ಯಾಕ್ಟ್‌ ಎಸ್‌ಯುವಿ ಆದ ಮ್ಯಾಗ್ನೈಟ್‌ ಕಾರನ್ನು ಡಿಸೆಂಬರ್‌ 2, 2020ರಂದು ಬಿಡುಗಡೆ ಮಾಡಿದಾಗಿನಿಂದಲೂ ಭಾರೀ ಬೇಡಿಕೆ ಸೃಷ್ಟಿಯಾಗಿದೆ. ಈ ಕಾರಿನ ಎಕ್ಸ್‌ಇ ಅವತರಣಿಕೆಯ ಆರಂಭಿಕ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...