alex Certify ಎಲೋನ್ ಮಸ್ಕ್ | Kannada Dunia | Kannada News | Karnataka News | India News - Part 2
ಕನ್ನಡ ದುನಿಯಾ
    Dailyhunt JioNews

Kannada Duniya

BIG BREAKING: ಟ್ವಿಟರ್ ಡೀಲ್ ಕೈಬಿಡುವುದಾಗಿ ಎಲೋನ್ ಮಸ್ಕ್ ಎಚ್ಚರಿಕೆ

ನಕಲಿ ಖಾತೆಗಳ ಬಗ್ಗೆ ಮಾಹಿತಿ ನೀಡದೆ ಟ್ವಿಟರ್ ತಮ್ಮ ವಿಲೀನ ಒಪ್ಪಂದ ಉಲ್ಲಂಘಿಸುತ್ತಿದೆ ಎಂದು ವಿಶ್ವದ ಶ್ರೀಮಂತ ಉದ್ಯಮಿ ಎಲೋನ್ ಮಸ್ಕ್ ಹೇಳಿದ್ದು, ಟ್ವಿಟರ್ ಒಪ್ಪಂದ ಕೈಬಿಡುವುದಾಗಿಯೂ ತಿಳಿಸಿದ್ದಾರೆ. Read more…

ಮಂಗಳ ಗ್ರಹಕ್ಕೆ ಮಾನವನನ್ನು ಕರೆದೊಯ್ಯುವ ಭರವಸೆ ಏನಾಯಿತು ? ಮಸ್ಕ್‌ಗೆ ನೆಟ್ಟಿಗರ ಪ್ರಶ್ನೆ

ಟೆಸ್ಲಾ ಕಂಪನಿ ಮುಖ್ಯಸ್ಥ, ಶತಕೋಟ್ಯಧಿಪತಿ ಉದ್ಯಮಿ ಎಲೋನ್ ಮಸ್ಕ್, “10 ವರ್ಷಗಳಲ್ಲಿ ಮಂಗಳ ಗ್ರಹಕ್ಕೆ ಮನುಷ್ಯನನ್ನು ಕಳುಹಿಸುವೆ” ಎಂದು 2011 ರಲ್ಲಿ ಭರವಸೆ ನೀಡಿದರು, ಈಗ 2022. ಹೀಗಾಗಿ Read more…

ನಿಮ್ಮ ಟ್ವಿಟ್ಟರ್ ಖಾತೆಯನ್ನು ತಾನು ನಡೆಸುತ್ತಿಲ್ಲ ಎಂದು ಪುಣೆಯ ಟೆಕ್ಕಿಗೆ ಉತ್ತರಿಸಿದ ಟೆಸ್ಲಾ ಮುಖ್ಯಸ್ಥ….!

ಟೆಸ್ಲಾ ಸಿಇಒ ಎಲೋನ್ ಮಸ್ಕ್ ಟ್ವಿಟ್ಟರ್‌ ಕೊಂಡುಕೊಂಡಿರುವುದು ಎಲ್ಲರಿಗೂ ತಿಳಿದದ್ದೇ. ಇದೀಗ ಮಸ್ಕ್ ಪುಣೆಯ ಟೆಕ್ಕಿಗೆ ಟ್ವೀಟ್ ಮಾಡಿರುವ ಪೋಸ್ಟ್ ಎಲ್ಲರ ಗಮನಸೆಳೆದಿದೆ. ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ ನಲ್ಲಿ Read more…

BIG NEWS: ‘ಟ್ವಿಟರ್ ಒಪ್ಪಂದ ತಡೆಹಿಡಿಯಲಾಗಿದೆ’ ಎಂದು ಎಲೋನ್ ಮಸ್ಕ್ ಹೇಳಿದ ಬೆನ್ನಲ್ಲೇ ಕಂಪನಿ ಷೇರು ಶೇ. 20 ರಷ್ಟು ಕುಸಿತ

ಮೈಕ್ರೋ ಬ್ಲಾಗಿಂಗ್ ಸೈಟ್‌ ನಲ್ಲಿ ಸ್ಪ್ಯಾಮ್ ಅಥವಾ ನಕಲಿ ಖಾತೆಗಳು ಶೇ. 5 ಕ್ಕಿಂತ ಕಡಿಮೆ ಬಳಕೆದಾರರನ್ನು ದೃಢೀಕರಿಸುವ ವಿವರಗಳಿಗಾಗಿ ಕಾಯುತ್ತಿರುವ ಕಾರಣ ಟ್ವಿಟರ್ ಅನ್ನು ಖರೀದಿಸಲು ತನ್ನ Read more…

2007ರ ತಾಜ್ ಮಹಲ್ ಭೇಟಿಯ ಥ್ರೋಬ್ಯಾಕ್ ಚಿತ್ರ ಹಂಚಿಕೊಂಡ ಎಲಾನ್ ಮಸ್ಕ್

ಟೆಸ್ಲಾ ಸಿಇಒ ಎಲಾನ್ ಮಸ್ಕ್ ಮತ್ತು ಅವರ ತಾಯಿ ಮಾಯೆ ಮಸ್ಕ್ ಪ್ರಪಂಚದ ಅದ್ಭುತ ತಾಣಗಳಲ್ಲೊಂದಾದ ತಾಜ್ ಮಹಲ್‌ ಬಗ್ಗೆ ತಮ್ಮ ನೆನಪುಗಳನ್ನು ಹಂಚಿಕೊಂಡಿದ್ದಾರೆ. ಭಾರತಕ್ಕೆ ತಾವು ಭೇಟಿ Read more…

‘ನಿಗೂಢ ಸನ್ನಿವೇಶದಲ್ಲಿ ನಾನು ಸತ್ತರೆ…….’: ಗೊಂದಲ ಮೂಡಿಸಿದ ಎಲಾನ್ ಮಸ್ಕ್ ಟ್ವೀಟ್‌

“ನಿಗೂಢ ಸನ್ನಿವೇಶಗಳಲ್ಲಿ ನನ್ನ ಸಾವು ಸಂಭವಿಸಿದರೆ……” ಎಂದು ಎಲಾನ್‌ ಮಸ್ಕ್‌ ಮಾಡಿರುವ ಟ್ವೀಟ್‌ ಬಹಳ ಗೊಂದಲಗಳನ್ನು ಹುಟ್ಟುಹಾಕಿದೆ. ಇದಕ್ಕೆ ಅವರ ತಾಯಿ ಮಯೆ ಮಸ್ಕ್‌ ಕೋಪಗೊಂಡಿರುವುದು ಕೂಡ ಕಾರಣ Read more…

ಟ್ವಿಟರ್ ಬಳಕೆದಾರರಿಗೆ ಎಲೋನ್ ಮಸ್ಕ್ ಶಾಕ್: ಎಲ್ಲರಿಗೂ ಉಚಿತ ಇಲ್ಲ; ವಾಣಿಜ್ಯ, ಸರ್ಕಾರಿ ಬಳಕೆಗೆ ಶುಲ್ಕ

ನವದೆಹಲಿ: ಟ್ವಿಟರ್ ಎಲ್ಲರಿಗೂ ಉಚಿತವಾಗಿಲ್ಲ ಎಂದು ಹೇಳುವ ಮೂಲಕ ಎಲೋನ್ ಮಸ್ಕ್ ವಾಣಿಜ್ಯ, ಸರ್ಕಾರಿ ಬಳಕೆದಾರರಿಗೆ ಶುಲ್ಕದ ಬಗ್ಗೆ ಸುಳಿವು ನೀಡಿದ್ದಾರೆ. ಹೆಚ್ಚಿನ ಅಮೆರಿಕನ್ನರಿಗೆ ಸಾಮಾಜಿಕ ಮಾಧ್ಯಮ ಪ್ಲಾಟ್‌ Read more…

ಸ್ವಿಗ್ಗಿ ಖರೀದಿಸುವಂತೆ ಎಲೋನ್ ಮಸ್ಕ್‌ ಗೆ ಕ್ರಿಕೆಟಿಗನ ಮನವಿ: ನಿಮ್ಮ ಟಿ-20 ಬ್ಯಾಟ್‍ ಗಿಂತ ವೇಗದಲ್ಲಿದ್ದೇವೆ ಎಂದ ಆಹಾರ ವಿತರಣಾ ಸಂಸ್ಥೆ..!

ಟೆಸ್ಲಾ ಸಂಸ್ಥಾಪಕ ಎಲೋನ್ ಮಸ್ಕ್ ಟ್ವಿಟ್ಟರ್‌ ಅನ್ನು ಸುಮಾರು $ 44 ಬಿಲಿಯನ್‌ಗೆ 100 ಪ್ರತಿಶತ ಪಾಲನ್ನು ಖರೀದಿಸಿರುವ ಬಗ್ಗೆ ನಿಮಗೆ ತಿಳಿದಿರಬಹುದು. ಮೈಕ್ರೋಬ್ಲಾಗಿಂಗ್ ಫ್ಲಾಟ್ ಫಾರ್ಮ್ ಅನ್ನು Read more…

ಟ್ವಿಟ್ಟರ್ ಕಚೇರಿಯಲ್ಲಿ ಎಲೋನ್ ಮಸ್ಕ್ ಅವರ ಮೊದಲ ದಿನ ಹೇಗಿರುತ್ತಂತೆ ಗೊತ್ತಾ..? ನೆಟ್ಟಿಗರು ಹರಿಬಿಟ್ಟಿದ್ದಾರೆ ಈ ವಿಡಿಯೋ..!

ಟೆಸ್ಲಾ ಸಿಇಒ ಎಲೋನ್ ಮಸ್ಕ್ ಅವರು ಮೈಕ್ರೋ-ಬ್ಲಾಗಿಂಗ್ ಸೈಟ್ ಟ್ವಿಟ್ಟರ್ ಅನ್ನು ಖರೀದಿಸಿರುವ ವಿಚಾರ ಬಹುಶಃ ನಿಮಗೆ ತಿಳಿದಿರಬಹುದು. ಮಸ್ಕ್ ಟ್ವಿಟರ್‌ನಲ್ಲಿ ಶೇ.100 ರಷ್ಟು ಪಾಲನ್ನು ಅಮೆರಿಕನ್ ಡಾಲರ್ Read more…

5 ವರ್ಷಗಳ ಹಿಂದೆಯೇ ಟ್ವಿಟ್ಟರ್ ಖರೀದಿಸಲು ಬಯಸಿದ್ದರು ಎಲೋನ್ ಮಸ್ಕ್..!

ಟೆಸ್ಲಾ ಸಂಸ್ಥಾಪಕ ಎಲೋನ್ ಮಸ್ಕ್ ಇಂದಲ್ಲ ಐದು ವರ್ಷಗಳ ಹಿಂದೆಯೇ ಪ್ರಮುಖ ಸಾಮಾಜಿಕ ಮಾಧ್ಯಮ ಟ್ವಿಟ್ಟರ್ ಅನ್ನು ಖರೀದಿಸಲು ಬಯಸಿದ್ದರು. ಈ ಬಗ್ಗೆ ಅವರು ಮಾಡಿರುವ ಹಳೆ ಟ್ವೀಟ್ Read more…

ಅನಿಶ್ಚತತೆಗೆ ಸಿಲುಕಿದೆಯಾ ಟ್ವೀಟರ್ ಭವಿಷ್ಯ…? ಹೀಗಾಗೋದು ನಿಜವೇ…? ನಡೆದಿದೆ ಹೀಗೊಂದು ಚರ್ಚೆ

ಬಿಲಿಯನೇರ್ ಎಲಾನ್ ಮಸ್ಕ್ ಟ್ವಿಟ್ಟರ್ ಖರೀದಿ ಬಳಿಕ ಟ್ವೀಟರ್ ಭವಿಷ್ಯ ಅನಿಶ್ಚತತೆಗೆ ತಳ್ಳಲ್ಪಟ್ಟಿತೇ? ಹೀಗೊಂದು ಚರ್ಚೆ ನಡೆದಿದೆ. ಒಪ್ಪಂದವು ಮುಕ್ತಾಯಗೊಂಡ ನಂತರ ಸಾಮಾಜಿಕ ಮಾಧ್ಯಮ ಸಂಸ್ಥೆಯ ಭವಿಷ್ಯವು ಅನಿಶ್ಚಿತವಾಗಿದೆ Read more…

‌ʼಟ್ವಿಟ್ಟರ್ʼ ಸಿಇಒ ವಜಾ ಮಾಡಿದ್ರೆ ಎಲಾನ್ ಮಸ್ಕ್ ಕೊಡಬೇಕು ಇಷ್ಟು ಹಣ…!

ಸೋಮವಾರ ಬಿಲಿಯನೇರ್ ಎಲಾನ್ ಮಸ್ಕ್ ಟ್ವಿಟರ್ ಅನ್ನು $44 ಶತಕೋಟಿಗೆ ಖರೀದಿಸಲು ಒಪ್ಪಂದವನ್ನು ಮಾಡಿಕೊಂಡರು, ಈ ಮೂಲಕ‌ ಹೊಸ ಬೆಳವಣಿಗೆ, ಚರ್ಚೆಗಳು ಶುರುವಾಗಿದೆ. ಮಾಲೀಕತ್ವ ಬದಲಾಗುತ್ತಿದ್ದಂತೆ, ಅಲ್ಲಿನ ಸಿಇಒರನ್ನು Read more…

ʼಟ್ವಿಟ್ಟರ್‌ʼ ಖರೀದಿಸಿದ ನಂತರ ಎಲಾನ್‌ ಮಸ್ಕ್‌ ಮಾಡಿದ ಮೊದಲ ಟ್ವೀಟ್‌ ಏನು ಗೊತ್ತಾ…?

ಸಾಮಾಜಿಕ ವೇದಿಕೆ ಟ್ವೀಟರನ್ನು ಕೊಂಡುಕೊಂಡ ಉದ್ಯಮಿ ಎಲೋನ್ ಮಸ್ಕ್, ತಮ್ಮ‌ಮೊದಲ ಟ್ವೀ‌ಟ್‌ನಲ್ಲಿ ಕುತೂಹಲಕಾರಿ ಸಂಗತಿ ಹಂಚಿಕೊಂಡಿದ್ದಾರೆ. ಮುಖ್ಯವಾಗಿ ಟ್ವೀಟರ್ ವೇದಿಕೆಯನ್ನು ಇನ್ನಷ್ಟು ಉತ್ತಮಗೊಳಿಸಲು ಬಯಸಿರುವುದಾಗಿ ಹೇಳಿಕೊಂಡಿದ್ದಾರೆ. ಟ್ವಿಟ್ಟರ್ ಅನ್ನು Read more…

ಇಲ್ಲಿದೆ ವಿಶ್ವದ ʼಅತಿ ಶ್ರೀಮಂತʼ ಎಲೋನ್ ಮಸ್ಕ್ ಕುರಿತ ಇಂಟ್ರಸ್ಟಿಂಗ್‌ ಮಾಹಿತಿ

ಟೆಸ್ಲಾ ಮುಖ್ಯಸ್ಥ ಎಲೋನ್ ಮಸ್ಕ್ ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿ ಎಂಬುದು ನಿಮಗೆ ತಿಳಿದೇ ಇದೆ. ಇಂತಹ ಬಿಲಿಯನೇರ್ ಮಸ್ಕ್ ಅವರ ಬಂಗಲೆ ಹೇಗಿರಬಹುದು ಅನ್ನೋ ಕುತೂಹಲ ನಿಮಗಿದ್ದೇ Read more…

ವಿಶ್ವದ ಟಾಪ್-10 ಶ್ರೀಮಂತರ ಪಟ್ಟಿಯಲ್ಲಿ ಸ್ಥಾನ ಪಡೆದ ಇಬ್ಬರು ಭಾರತೀಯರು

ವಿಶ್ವದ ಟಾಪ್ 10 ಶ್ರೀಮಂತ ಬಿಲಿಯನೇರ್‌ಗಳ ಪಟ್ಟಿಯಲ್ಲಿ ಇದೀಗ ಇಬ್ಬರು ಭಾರತೀಯರು ಸ್ಥಾನ ಪಡೆದಿದ್ದಾರೆ. ಗೌತಮ್ ಅದಾನಿ ಮತ್ತು ಮುಖೇಶ್ ಅಂಬಾನಿ ಫೋರ್ಬ್ಸ್ ವಿಶ್ವದ ಟಾಪ್-10 ಶ್ರೀಮಂತರ ಪಟ್ಟಿಯಲ್ಲಿ Read more…

ನೋಡಲು ಭಯಾನಕವಾಗಿದ್ರೂ ಇದು ಸತ್ಯ; ಈ ವಿಡಿಯೋ ನೋಡಿದ್ರೆ ಎದೆಯಲ್ಲಿ ಹುಟ್ಟುತ್ತೆ ನಡುಕ..!

ಕಾದ ಎಣ್ಣೆಯಲ್ಲಿ ಬೋಂಡಾ ಕರಿಯುವಾಗ ಕೈಯಿಂದ ಬಿಸಿಬಿಸಿ ಎಣ್ಣೆಯನ್ನು ಮುಟ್ಟುತ್ತಿರುವ ವ್ಯಾಪಾರಿಯ ವಿಡಿಯೋ ಬಹುಶಃ ನೀವು ನೋಡಿರಬಹುದು. ಇದೀಗ ಇಂಥದ್ದೇ ರೀತಿಯ ಮತ್ತೊಂದು ಭಯಾನಕ ವಿಡಿಯೋ ವೈರಲ್ ಆಗಿದೆ. Read more…

ನೂತನ ಟೆಸ್ಲಾ ಪ್ಲಾಂಟ್ ಉದ್ಘಾಟನೆ ಸಮಾರಂಭದಲ್ಲಿ ಭರ್ಜರಿ ಸ್ಟೆಪ್ ಹಾಕಿದ ಸಿಇಒ ಎಲೋನ್ ಮಸ್ಕ್: ವಿಡಿಯೋ ವೈರಲ್

ಬರ್ಲಿನ್‌: ಟೆಸ್ಲಾ ತನ್ನ ಮೊದಲ ಯುರೋಪಿಯನ್ ಫ್ಯಾಕ್ಟರಿಯನ್ನು ಜರ್ಮನಿಯ ಬರ್ಲಿನ್‌ನಲ್ಲಿ ತೆರೆದಿದೆ. ಹೊಸ ಟೆಸ್ಲಾ ಪ್ಲಾಂಟ್ ಉದ್ಘಾಟನೆ ವೇಳೆ ಸಿಇಒ ಎಲೋನ್ ಮಸ್ಕ್ ಸ್ಟೆಪ್ಸ್ ಹಾಕಿದ್ದಾರೆ. ಈ ವಿಡಿಯೋ Read more…

ಎಲೋನ್ ಮಸ್ಕ್ ರನ್ನು ಹಿಂದಿಕ್ಕಿ 7 ನಿಮಿಷಗಳ ಕಾಲ ವಿಶ್ವದ ಅತಿ ಸಿರಿವಂತ ಎಂಬ ಹೆಗ್ಗಳಿಕೆಗೆ ಪಾತ್ರನಾಗಿದ್ದ ಈ ವ್ಯಕ್ತಿ…..!

ಟೆಸ್ಲಾ ಸಂಸ್ಥಾಪಕ ಎಲೋನ್ ಮಸ್ಕ್ ಪ್ರಸ್ತುತ ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿದ್ದು, 200 ಡಾಲರ್ ಶತಕೋಟಿಗಿಂತ ಹೆಚ್ಚಿನ ಸಂಪತ್ತನ್ನು ಹೊಂದಿದ್ದಾರೆ. ಆದರೆ, ಯುಕೆಯ ಮ್ಯಾಕ್ಸ್ ಫೋಶ್ ಎಂಬುವವರು ಮಸ್ಕ್‌ Read more…

ತನ್ನ ಖಾಸಗಿ ಜೆಟ್‌ ಟ್ರ‍್ಯಾಕಿಂಗ್ ಮಾಡುವುದನ್ನು ನಿಲ್ಲಿಸಲು ಯುವಕನಿಗೆ ಎಲೋನ್ ಮಸ್ಕ್‌ ರಿಂದ ಬಂಪರ್ ಆಫರ್…!

ಟೆಕ್ ಲೋಕದ ದೈತ್ಯ ಎಲೋನ್ ಮಸ್ಕ್ ತನ್ನ ಜೆಟ್‌ಗಳ ಕುರಿತು ಟ್ವೀಟ್ ಮಾಡುವುದನ್ನು ನಿಲ್ಲಿಸಲು ಜ್ಯಾಕ್‌ ಎಂಬ 19 ವರ್ಷದ ಟೀನೇಜರ್‌ಗೆ $5,000 (ಅಂದಾಜು ರೂ. 3.75 ಲಕ್ಷ) Read more…

ವರ್ಷಾರಂಭದಲ್ಲೇ ವಿಶ್ವದ ಕುಬೇರನ ಸಂಪತ್ತು ಏರಿಕೆ, ವಿಶ್ವದ ಶ್ರೀಮಂತ ಎಲಾನ್ ಮಸ್ಕ್ 30.5 ಶತಕೋಟಿ ಡಾಲರ್ ಒಡೆಯ

ವಾಲ್ ಸ್ಟ್ರೀಟ್ ಅಂದಾಜುಗಳನ್ನು ಮೀರಿದ ದಾಖಲೆಯ ತ್ರೈಮಾಸಿಕ ವಿತರಣೆಗಳನ್ನು ಟೆಸ್ಲಾ ಇಂಕ್ ವರದಿ ಮಾಡಿದೆ. ಈ ಹಿನ್ನೆಲೆಯಲ್ಲಿ ಚೀನಾ ಉತ್ಪಾದನೆಯನ್ನು ಹೆಚ್ಚಿಸಿದಂತೆ ಜಾಗತಿಕ ಚಿಪ್ ಕೊರತೆಯನ್ನು ನಿವಾರಿಸಿ, ಎಲೋನ್ Read more…

ಟೆಸ್ಲಾ ಸೇವೆಯಿಂದ ಅತೃಪ್ತಗೊಂಡು ಕಾರನ್ನೇ ಸ್ಪೋಟಿಸಿದ ಮಾಲೀಕ

ಯಾವುದೇ ಉತ್ಪನ್ನ ಹಾಗೂ ಸೇವೆಗಳ ಬಗ್ಗೆ ಅತೃಪ್ತರಾದ್ರೆ ನೀವೇನು ಮಾಡುತ್ತೀರಿ..? ಗ್ರಾಹಕರ ವೇದಿಕೆಯಲ್ಲಿ ದೂರು ನೀಡುತ್ತೀರಿ ಅಥವಾ ಮರುಪಾವತಿಗೆ ಬೇಡಿಕೆ ಇಡಬಹುದು ಅಲ್ವಾ..? ಆದರೆ, ಇಲ್ಲೊಬ್ಬ ಟೆಸ್ಲಾ ಸೇವೆಯಿಂದ Read more…

ತನಗೆ ಕಪಾಳಮೋಕ್ಷ ಮಾಡಲು ಯುವತಿ ನೇಮಿಸಿಕೊಂಡಿದ್ದರ ಹಿಂದಿನ ಕಾರಣ ಬಿಚ್ಚಿಟ್ಟ ಉದ್ಯಮಿ

ಈ ತಿಂಗಳ ಆರಂಭದಲ್ಲಿ, ಭಾರತೀಯ ಮೂಲದ ಅಮೆರಿಕನ್ ಉದ್ಯಮಿಯೊಬ್ಬರು ಫೇಸ್‌ಬುಕ್ ಬಳಸುವಾಗಲೆಲ್ಲಾ ತನಗೆ ಕಪಾಳಮೋಕ್ಷ ಮಾಡಲು ಯುವತಿಯನ್ನು ನೇಮಿಸಿಕೊಂಡಿದ್ದ ಸುದ್ದಿ ಭಾರಿ ವೈರಲ್ ಆಗಿತ್ತು. ಇದೀಗ ಅವರು ಇದರ Read more…

ವಿಶ್ವದ ಅತಿ ಶ್ರೀಮಂತ ಪಟ್ಟ ಅಲಂಕರಿಸಿದ ಎಲಾನ್​ ಮಸ್ಕ್​ ರಿಯಾಕ್ಷನ್​ ನೋಡಿ ನೆಟ್ಟಿಗರು ಶಾಕ್​..!

ಎಲೋನ್ ಮಸ್ಕ್​​ ಪ್ರಸ್ತುತ ವಿಶ್ವದ ಅತ್ಯಂತ ಶ್ರೀಮಂತರ ಪಟ್ಟಿಯಲ್ಲಿ ಮೊದಲನೇ ಸ್ಥಾನವನ್ನ ಪಡೆದಿದ್ದಾರೆ. ಆದರೆ ಇಂತಹ ಖುಷಿಯ ವಿಚಾರಕ್ಕೂ ವಿಚಿತ್ರವಾಗಿ ಟ್ವೀಟ್​ ಮಾಡುವ ಮೂಲಕ ನೆಟ್ಟಿಗರ ಹುಬ್ಬೇರುವಂತೆ ಮಾಡಿದ್ದಾರೆ Read more…

BIG NEWS: ವಿಶ್ವದ ಶ್ರೀಮಂತ ಉದ್ಯಮಿ ಹಿಂದಿಕ್ಕಿದ ಮತ್ತೊಬ್ಬ ಕುಬೇರ, ಈಗ ನಂಬರ್ ಒನ್ ಯಾರು ಗೊತ್ತಾ..?

ವಿಶ್ವದ ಶ್ರೀಮಂತ ಉದ್ಯಮಿ ಅಮೆಜಾನ್ ಡಾಟ್ ಕಾಂ ಮುಖ್ಯಸ್ಥ ಜೆಫ್ ಬೆಜೊಸ್ ಅವರನ್ನು ಹಿಂದಿಕ್ಕಿದ ಟೆಸ್ಲಾ ಇಂಕ್ ಮುಖ್ಯಸ್ಥ ಎಲೋನ್ ಮಸ್ಕ್ ವಿಶ್ವದ ಶ್ರೀಮಂತ ವ್ಯಕ್ತಿಯಾಗಿದ್ದಾರೆ. ಬ್ಲೂಂಬರ್ಗ್ ನ್ಯೂಸ್ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...