alex Certify ಎಲೆಕ್ಟ್ರಿಕ್ | Kannada Dunia | Kannada News | Karnataka News | India News - Part 2
ಕನ್ನಡ ದುನಿಯಾ
    Dailyhunt JioNews

Kannada Duniya

ಎಲೆಕ್ಟ್ರಿಕ್ ವಾಹನ ಕ್ಷೇತ್ರಕ್ಕೆ ಲಗ್ಗೆಯಿಟ್ಟ 3 ಹೊಸ ಸ್ಕೂಟರ್

ಇವೆಕ್ಟ್ರಿಕ್ ಮೋಟಾರ್ಸ್ ಎಲೆಕ್ಟ್ರಿಕ್ ವಾಹನ ಪ್ರೇಮಿಗಳಿಗೆ ಖುಷಿ ಸುದ್ದಿ ನೀಡಿದೆ. ಇವೆಕ್ಟ್ರಿಕ್ ತನ್ನ ಎಲ್ಲಾ ಹೊಸ ಮೂರು ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿದೆ. ರೈಸ್, Read more…

ಕಾರಿನಲ್ಲಿ ಸಿಗುವ ವೈಶಿಷ್ಟ್ಯವನ್ನು ಸ್ಕೂಟರ್ ಗೆ ನೀಡಿ ಗಮನ ಸೆಳೆದ ಹೀರೋ

ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳ ಬೇಡಿಕೆ ಹೆಚ್ಚಾಗಿದೆ. ಇದನ್ನು ಗಮನದಲ್ಲಿಟ್ಟುಕೊಂಡು ಎಲ್ಲ ವಾಹನ ಕಂಪನಿಗಳು ಎಲೆಕ್ಟ್ರಿಕ್ ವಾಹನಗಳನ್ನು ಮಾರುಕಟ್ಟೆಗೆ ಬಿಡ್ತಿವೆ. ಭಾರತದ ಅತಿದೊಡ್ಡ ವಾಹನ ತಯಾರಕ ಕಂಪನಿ ಹೀರೋ ಮೋಟೋಕಾರ್ಪ್‌ Read more…

ದೆಹಲಿ: 1400 ಇವಿ ಚಾರ್ಜಿಂಗ್ ಪಾಯಿಂಟ್‌ಗಳ ಅಳವಡಿಸಿದ ಟಾಟಾ ಪವರ್‌

ಎಲೆಕ್ಟ್ರಿಕ್ ವಾಹನಗಳ ಟ್ರೆಂಡ್ ಏರುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಟಾಟಾ, ದೆಹಲಿಯ ಬೀದಿಗಳಲ್ಲಿ ಇವಿ ವಾಹನಗಳಿಗೆ 1400 ಚಾರ್ಜಿಂಗ್ ಪಾಯಿಂಟ್‌ಗಳನ್ನು ಅಳವಡಿಸಿದೆ. ದಿ ಟಾಟಾ ಪವರ್‌ ದೆಹಲಿ ಡಿಸ್ಟ್ರಿಬ್ಯೂಷನ್ (ಟಿಪಿಡಿಡಿಎಲ್) Read more…

ಭಾರತದಲ್ಲಿ ಮಾರಾಟವಾಗಲಿದೆ ಟೆಸ್ಲಾದ ಈ ಮೂರು ಎಲೆಕ್ಟ್ರಿಕ್ ಕಾರ್

ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿ ಎಲಾನ್ ಮಸ್ಕ್ ಒಡೆತನದ ಎಲೆಕ್ಟ್ರಿಕ್ ಕಾರು ಉತ್ಪಾದನಾ ಕಂಪನಿಯಾದ ಟೆಸ್ಲಾ ಪ್ರೇಮಿಗಳಿಗೆ ಖುಷಿ ಸುದ್ದಿಯೊಂದಿದೆ. ಟೆಸ್ಲಾದ ಇನ್ನೂ ಮೂರು ಎಲೆಕ್ಟ್ರಿಕ್ ಕಾರುಗಳಿಗೆ ಭಾರತದಲ್ಲಿ Read more…

ಒಮ್ಮೆ ಚಾರ್ಜ್ ಮಾಡಿದ್ರೆ 425 ಕಿಮೀ ಓಡುವ ಈ ಕಾರಿನ ಬೆಲೆ ಎಷ್ಟು ಗೊತ್ತಾ…?

ಬಿಎಂಡಬ್ಲ್ಯು ಇಂಡಿಯಾ, ಕೊನೆಗೂ ದೇಶದ ಎಲೆಕ್ಟ್ರಿಕ್ ಮಾರುಕಟ್ಟೆ  ಪ್ರವೇಶಿಸಿದೆ. ಕಂಪನಿಯು ಭಾರತದಲ್ಲಿ ಐಎಕ್ಸ್ ಎಲೆಕ್ಟ್ರಿಕ್ ಎಸ್ಯುವಿಯನ್ನು ಬಿಡುಗಡೆ ಮಾಡಿದೆ. ಬಿಎಂಡಬ್ಲ್ಯು ಐಎಕ್ಸ್ ನ ಎಕ್ಸ್ ಶೋ ರೂಂ ಬೆಲೆ Read more…

ಕಾಲೇಜು ವಿದ್ಯಾರ್ಥಿಯಿಂದ ಸಿದ್ಧವಾಗಿದೆ ಎಲೆಕ್ಟ್ರಿಕ್ ವಾಹನ….! 30 ರೂ.ಗೆ 185 ಕಿ.ಮೀ. ಓಡಲಿದೆ ಕಾರ್

ಎಲೆಕ್ಟ್ರಿಕ್ ವಾಹನಗಳ ಖರೀದಿ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿದೆ. ಫುಲ್ ಚಾರ್ಜ್ ನಲ್ಲಿ ಹೆಚ್ಚು ಕಿಲೋಮೀಟರ್ ಓಡುವ ವಾಹನಗಳನ್ನು ಗ್ರಾಹಕರು ಹುಡುಕ್ತಿದ್ದಾರೆ. ಈ ಮಧ್ಯೆ ಮಧ್ಯಪ್ರದೇಶದ ಸಾಗರ್‌ನ ಕಾಲೇಜು ವಿದ್ಯಾರ್ಥಿ Read more…

ಎಲೆಕ್ಟ್ರಿಕ್ ವಾಹನದ ಚಾರ್ಜಿಂಗ್ ಚಿಂತೆ ಬಿಟ್ಟುಬಿಡಿ..! ಶೀಘ್ರದಲ್ಲೇ ಬರಲಿದೆ ಹೊಸ ಸೇವೆ

ಪೆಟ್ರೋಲ್-ಡಿಸೇಲ್ ವಾಹನಗಳಿಗಿಂತ ಎಲೆಕ್ಟ್ರಿಕ್ ವಾಹನಗಳ ಮೇಲೆ ಜನರಿಗೆ ಮೋಹ ಹೆಚ್ಚಾಗ್ತಿದೆ. ಆದ್ರೆ ಎಲೆಕ್ಟ್ರಿಕ್ ವಾಹನ ಖರೀದಿದಾರರಿಗಿರುವ ಒಂದು ಚಿಂತೆ ಚಾರ್ಜಿಂಗ್. ಮನೆಯಿಂದ ಹೊರ ಬೀಳುವಾಗ ವಾಹನಕ್ಕೆ ಫುಲ್ ಚಾರ್ಜ್ Read more…

ಎಲೆಕ್ಟ್ರಿಕ್ ಸ್ಕೂಟರ್ ಖರೀದಿ ಪ್ಲಾನ್ ನಲ್ಲಿದ್ದರೆ ಇಲ್ಲಿದೆ ಮಹತ್ವದ ಮಾಹಿತಿ

ಪೆಟ್ರೋಲ್ – ಡಿಸೇಲ್ ಬೆಲೆಗಳಲ್ಲಿ ನಿರಂತರ ಏರಿಕೆ ಕಂಡು ಬರ್ತಿದೆ. ಪರಿಸರ ಮಾಲಿನ್ಯದ ಮಾತೂ ಕೇಳಿ ಬರ್ತಿದೆ. ಹಾಗಾಗಿ ಜನರು ಎಲೆಕ್ಟ್ರಿಕ್ ವಾಹನದ ಬಗ್ಗೆ ಹೆಚ್ಚು ಆಸಕ್ತಿ ತೋರುತ್ತಿದ್ದಾರೆ. Read more…

BIG NEWS: ಜಗತ್ತಿನ ಮೊದಲ ವಿದ್ಯುತ್ ಸ್ವಯಂ-ಚಾಲಿತ ನೌಕೆ ಲೋಕಾರ್ಪಣೆ

ಸಂಪೂರ್ಣ ವಿದ್ಯುತ್‌ ಚಾಲಿತವಾದ ಹಾಗೂ ಸ್ವಯಂ-ಚಾಲಿತವಾದ ಜಗತ್ತಿನ ಮೊದಲ ಕಂಟೇನರ್‌ ಹಡಗು ತನ್ನ ಮೊದಲ ಯಾನವನ್ನು ನಾರ್ವೆಯ ದಕ್ಷಿಣ ಕರಾವಳಿಯವರೆಗೆ ಮಾಡಲು ಸಜ್ಜಾಗುತ್ತಿದೆ. ದಿ ಯಾರಾ ಬಿರ್ಕ್ಲ್ಯಾಂಡ್‌ ಹೆಸರಿನ Read more…

ಎಲೆಕ್ಟ್ರಿಕ್ ವಾಹನಕ್ಕೆ ಹೆಚ್ಚಾಗ್ತಿದೆ ಬೇಡಿಕೆ: 2ನೇ ಘಟಕ ಸ್ಥಾಪಿಸಲು ಮುಂದಾದ ಎಥರ್ ಎನರ್ಜಿ

ಹಿರೋ ಮೋಟೋ ಕ್ರಾಪ್ ಬೆಂಬಲಿತ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಎಥರ್ ಎನರ್ಜಿ, ತಮಿಳುನಾಡಿನಲ್ಲಿ ತನ್ನ ಎರಡನೇ ಉತ್ಪಾದನಾ ಘಟಕ ಸ್ಥಾಪಿಸಲು ಮುಂದಾಗಿದೆ. ಕಂಪನಿಯ ಪ್ರಕಾರ, ಈ ಘಟಕ 2022 Read more…

ಓಲಾ ಎಲೆಕ್ಟ್ರಿಕ್ ಸ್ಕೂಟರ್‌ ನಿರೀಕ್ಷೆಯಲ್ಲಿದ್ದವರಿಗೆ ಇಲ್ಲಿದೆ ಒಂದು ಮಹತ್ವದ ಮಾಹಿತಿ

ಓಲಾ ಎಲೆಕ್ಟ್ರಿಕ್ ಸ್ಕೂಟರ್‌ ನಿರೀಕ್ಷೆಯಲ್ಲಿದ್ದವರಿಗೊಂದು ಬೇಸರದ ಸುದ್ದಿಯಿದೆ. ಓಲಾ ಸ್ಕೂಟರ್ ಗೆ ಇನ್ನಷ್ಟು ದಿನ ಕಾಯಬೇಕಿದೆ. ಎಲೆಕ್ಟ್ರಿಕ್ ದ್ವಿಚಕ್ರ ವಾಹನ ತಯಾರಕ ಓಲಾ ಎಲೆಕ್ಟ್ರಿಕ್, ಆನ್‌ಲೈನ್ ಬುಕಿಂಗ್ ದಿನಾಂಕವನ್ನು Read more…

ದೆಹಲಿ ಪ್ರವೇಶಿಸಲು ಈ ಇವಿ ಕಾರುಗಳಿಗಿದೆ ಅನುಮತಿ

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಗಾಳಿಯ ಗುಣಮಟ್ಟ ಸುಧಾರಿಸುವ ಸಲುವಾಗಿ ಅಲ್ಲಿನ ಸರ್ಕಾರವು ಪೆಟ್ರೋಲ್ ಮತ್ತು ಡೀಸೆಲ್ ಕಾರು ಪ್ರವೇಶದ ಮೇಲೆ ನಿಷೇಧ ಹೇರಿದೆ. ಇದೇ ವೇಳೆ ನವೆಂಬರ್ 27ರಿಂದ Read more…

ಓಲಾಗೆ ಟಕ್ಕರ್ ನೀಡಲಿದೆ ಈ ಎಲೆಕ್ಟ್ರಿಕ್ ಸ್ಕೂಟರ್

ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಎಲೆಕ್ಟ್ರಿಕ್ ಸ್ಕೂಟರ್ ಭಾರತದ ರಸ್ತೆಯಲ್ಲಿ ಓಡಾಡ್ತಿದೆ. ಪೆಟ್ರೋಲ್-ಡಿಸೇಲ್ ಬೆಲೆ ಏರಿಕೆ ಹಾಗೂ ಪರಿಸರ ರಕ್ಷಣೆ ಹೆಸರಿನಲ್ಲಿ ಜನರು ಎಲೆಕ್ಟ್ರಿಕ್ ಸ್ಕೂಟರ್ ಖರೀದಿಗೆ ಮುಂದಾಗ್ತಿದ್ದಾರೆ. ಎಲೆಕ್ಟ್ರಿಕ್ Read more…

ಜನರ ಗಮನ ಸೆಳೆದಿದೆ ಓಲಾ ಎಲೆಕ್ಟ್ರಿಕ್ ಸ್ಕೂಟರ್..! ಕಂಪನಿಗೆ ಸಿಕ್ಕಿದೆ ಸ್ಪೆಷಲ್ ಆರ್ಡರ್

ಪೆಟ್ರೋಲ್,‌ ಡಿಸೇಲ್ ಬೆಲೆ ಹೆಚ್ಚಾಗ್ತಿದ್ದಂತೆ ಜನರು ಎಲೆಕ್ಟ್ರಿಕ್ ವಾಹನಗಳಿಗೆ ಹೆಚ್ಚು ಆದ್ಯತೆ ನೀಡ್ತಿದ್ದಾರೆ. ಇದೇ ಕಾರಣಕ್ಕೆ ಹೊಸ ಹೊಸ ಎಲೆಕ್ಟ್ರಿಕ್ ವಾಹನಗಳು ಮಾರುಕಟ್ಟೆಗೆ ಲಗ್ಗೆಯಿಡುತ್ತಿವೆ. ಓಲಾ ಕೂಡ ಎಲೆಕ್ಟ್ರಿಕ್ Read more…

ಮಹೀಂದ್ರಾ & ಮಹೀಂದ್ರಾದಿಂದ ಮಹತ್ವದ ಘೋಷಣೆ: 2027 ರ ವೇಳೆಗೆ 16 ಹೊಸ ಎಲೆಕ್ಟ್ರಿಕ್ ವಾಹನ ಬಿಡುಗಡೆಗೆ ಸಿದ್ದತೆ

ದೇಶದಲ್ಲಿ ಪೆಟ್ರೋಲ್- ಡಿಸೇಲ್ ಬೆಲೆ ಏರಿಕೆ ಕಂಡಿದೆ. ಇದ್ರಿಂದ ಎಲೆಕ್ಟ್ರಿಕ್ ವಾಹನಗಳ ಬೇಡಿಕೆ ಹೆಚ್ಚಾಗಿದೆ. ದೇಶದ ಪ್ರಮುಖ ವಾಹನ ತಯಾರಕ ಸಂಸ್ಥೆಯಾದ ಮಹೀಂದ್ರಾ & ಮಹೀಂದ್ರ, ಭಾರತದ ಎಲೆಕ್ಟ್ರಿಕ್ Read more…

ಎಲೆಕ್ಟ್ರಿಕ್ ವಾಹನಗಳ ʼಚಾರ್ಜಿಂಗ್ʼ ಬಗ್ಗೆ ಇನ್ಮುಂದೆ ಬೇಡ ಚಿಂತೆ

ಪೆಟ್ರೋಲ್ – ಡಿಸೇಲ್ ಬೆಲೆ ಗಗನಕ್ಕೇರುತ್ತಿದೆ. ಜನರು ಎಲೆಕ್ಟ್ರಿಕ್ ವಾಹನಗಳತ್ತ ಮುಖ ಮಾಡ್ತಿದ್ದಾರೆ. ಪೆಟ್ರೋಲ್-ಡಿಸೇಲ್ ಪಂಪ್ ನಮಗೆ ಎಲ್ಲ ಕಡೆ ಸಿಗ್ತಿದೆ. ಆದ್ರೆ ಎಲೆಕ್ಟ್ರಿಕ್ ವಾಹನಗಳ ಚಾರ್ಜಿಂಗ್ ದೊಡ್ಡ Read more…

ಪೆಟ್ರೋಲ್‌ ಬೆಲೆ ಏರಿಕೆಯಿಂದ ಕಂಗೆಟ್ಟಿದ್ದವರಿಗೆ ಭರ್ಜರಿ ಗುಡ್‌ ನ್ಯೂಸ್: ಡಬಲ್ ಸವಾರಿಯ ಮೊದಲ‌ ಇವಿ ಬೈಸಿಕಲ್ ಮಾರುಕಟ್ಟೆಗೆ

ದೇಶದಲ್ಲಿ ಪೆಟ್ರೋಲ್ – ಡೀಸೆಲ್ ಬೆಲೆ ಹೆಚ್ಚುತ್ತಿದೆ. ಈ ಪರಿಸ್ಥಿತಿಯಲ್ಲಿ ಎಲೆಕ್ಟ್ರಿಕ್ ವಾಹನಗಳ ಕ್ರೇಜ್ ಹೆಚ್ಚುತ್ತಿದೆ. ವೋಲ್ಟ್ರಾನ್ ಮೋಟಾರ್ಸ್ ಈಗ ತನ್ನ ವಿದ್ಯುತ್ ಚಕ್ರದ VM 50 ಮತ್ತು Read more…

ಎಲೆಕ್ಟ್ರಿಕ್ ವಾಹನ ಖರೀದಿದಾರರಿಗೆ ಗುಡ್ ನ್ಯೂಸ್ ನೀಡಿದ ಕೇಂದ್ರ ಸರ್ಕಾರ

ಎಲೆಕ್ಟ್ರಿಕ್ ವಾಹನಗಳ ಖರೀದಿಗೆ ಉತ್ತೇಜನ ನೀಡಲು ಕೇಂದ್ರ ಸರ್ಕಾರ ಈಗಾಗಲೇ ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ. ಅನೇಕ ರಿಯಾಯಿತಿಗಳು ಮತ್ತು ಪ್ರೋತ್ಸಾಹದ ಯೋಜನೆಯನ್ನು ಜಾರಿಗೆ ತಂದಿದೆ. FAME-2 ನೀತಿಯ Read more…

ಪೆಟ್ರೋಲ್ ವಾಹನಕ್ಕೆ ಎಲೆಕ್ಟ್ರಿಕ್ ಎಂಜಿನ್ ಹಾಕ್ತಿದ್ದಾರೆ ಜನ: ಹೀಗೆ ಮಾಡುವ ಮುನ್ನ ನಿಮಗೆ ತಿಳಿದಿರಲಿ ಈ ವಿಷಯ

ದೇಶದಲ್ಲಿ ಪೆಟ್ರೋಲ್ – ಡೀಸೆಲ್ ಬೆಲೆ ಆಕಾಶ ಮುಟ್ಟಿದೆ. ಕೆಲ ರಾಜ್ಯಗಳಲ್ಲಿ ಲೀಟರ್ ಪೆಟ್ರೋಲ್ ಬೆಲೆ 100 ರೂಪಾಯಿಯಾಗಿದೆ. ಬೆಲೆ ಹೆಚ್ಚಳದಿಂದ ಕಂಗಾಲಾಗಿರುವ ವಾಹನ ಸವಾರರು ಇದಕ್ಕೆ ಪರಿಹಾರ Read more…

ಭಾರತದಲ್ಲಿ ಎಲೆಕ್ಟ್ರಿಕ್‌ ಬೈಸಿಕಲ್ ಬಿಡುಗಡೆ….! ಬೆಲೆ ಎಷ್ಟು ಗೊತ್ತಾ….?

3-ಸ್ಪೀಡ್ ಎಲೆಕ್ಟ್ರಿಕ್ ಬೈಸಿಕಲ್‌ ಲಾಂಚ್‌ ಮಾಡಿರುವ ನೆಕ್ಸ್‌ಜು ಮೊಬಿಲಿಟಿ ಇದನ್ನು ಈಗ ಬಿಡುಗಡೆ ಮಾಡಿದೆ. ಈ ರಾಂಪಸ್‌+ ಹೆಸರಿನ ಬೈಸಿಕಲ್‌ 36 ವ್ಯಾಟ್‌ ಬ್ಯಾಟರಿಯಲ್ಲಿ ಚಲಿಸಲಿದೆ. 5.2 ಎಎಚ್‌‌ Read more…

ಸಿಂಗಲ್ ಚಾರ್ಜ್ ಗೆ 125 ಕಿ.ಮೀ. ಚಲಿಸಲಿದೆ ಈ ಸ್ಕೂಟರ್

ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳಿಗೆ ಬೇಡಿಕೆ ಹೆಚ್ಚಾಗಿದೆ. ಆಟೋ ಕಂಪನಿಗಳು ಎಲೆಕ್ಟ್ರಿಕ್ ವಾಹನಗಳಿಗೆ ಹೆಚ್ಚು ಗಮನ ನೀಡ್ತಿವೆ. ದೆಹಲಿಯ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಕಂಪನಿ ಕೋಮಕಿ ಹೊಸ ಹೈಸ್ಪೀಡ್ ಎಲೆಕ್ಟ್ರಿಕ್ Read more…

ಜನಸಾಮಾನ್ಯರಿಗೆ ಮತ್ತೊಂದು‌ ಶಾಕ್: ಏರಿಕೆಯಾಗಲಿದೆ ಈ ಎಲ್ಲ ವಸ್ತುಗಳ ಬೆಲೆ

ಕೊರೊನಾ ಮಧ್ಯೆ ಒಂದಾದ ಮೇಲೆ ಒಂದು ವಸ್ತುವಿನ ಬೆಲೆ ಹೆಚ್ಚಾಗ್ತಿದೆ. ಮಲ್ಟಿ ಕಮೋಡಿಟಿ ಎಕ್ಸ್ಚೇಂಜ್ ನಲ್ಲಿ ತಾಮ್ರದ ಬೆಲೆ ಪ್ರತಿ ಕೆಜಿಗೆ 638.50 ರೂಪಾಯಿಯಾಗಿದೆ. ಇದರಿಂದಾಗಿ ಮುಂದಿನ ದಿನಗಳಲ್ಲಿ Read more…

GOOD NEWS: ಎಲೆಕ್ಟ್ರಿಕ್ ಕಾರು ಖರೀದಿಸಿದ್ರೆ ಸಿಗಲಿದೆ 3 ಲಕ್ಷ ರೂ.ವರೆಗೆ ರಿಯಾಯಿತಿ

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕಾರ್ ಖರೀದಿ ಮಾಡುವ ಬಗ್ಗೆ ಆಲೋಚನೆ ಮಾಡ್ತಿದ್ರೆ ಎಲೆಕ್ಟ್ರಿಕ್ ಕಾರು ಖರೀದಿ ಮಾಡಿ. ದೆಹಲಿಯಲ್ಲಿ ಎಲೆಕ್ಟ್ರಿಕ್ ಕಾರು ಖರೀದಿಸಿದ್ರೆ ನಿಮಗೆ 3 ಲಕ್ಷ ರೂಪಾಯಿವರೆಗೆ Read more…

ಖುಷಿ ಸುದ್ದಿ….! ವಾಹನ ಸ್ಕ್ರ್ಯಾಪ್ ಮಾಡಿದ್ರೆ ಸಿಗುತ್ತೆ ಡಬಲ್ ಸಬ್ಸಿಡಿ

ದೆಹಲಿ ಸರ್ಕಾರ ವಾಹನ ಸ್ಕ್ರಾಪ್ ಗೆ ಸಂಬಂಧಿಸಿದಂತೆ ಸಬ್ಸಿಡಿ ಯೋಜನೆ ಜಾರಿಗೆ ತಂದಿದೆ. ವಾಹನ ಸ್ಕ್ಯಾಪ್ ಮಾಡುವ ಮೊದಲು ದೆಹಲಿ ಜನರು ಈ ಯೋಜನೆ ಬಗ್ಗೆ ತಿಳಿದಿರುವುದು ಒಳ್ಳೆಯದು. Read more…

ರೈತರಿಗೊಂದು ಖುಷಿ ಸುದ್ದಿ: ಮಾರುಕಟ್ಟೆಗೆ ಬಂತು ಎಲೆಕ್ಟ್ರಿಕ್ ಟ್ರಾಕ್ಟರ್‌

ಟ್ರಾಕ್ಟರ್‌ ಉದ್ಯಮದಲ್ಲಿ ಕ್ರಾಂತಿಕಾರಿ ಹೆಜ್ಜೆ ಇಟ್ಟಿರುವ ಸೊನಾಲಿಕಾ ಎಲೆಕ್ಟ್ರಿಕ್ ಟ್ರಾಕ್ಟರ್‌ ಬಿಡುಗಡೆ ಮಾಡಿದೆ. ’ಟೈಗರ್‌’ ಹೆಸರಿನಲ್ಲಿ ಬಿಡುಗಡೆ ಮಾಡಿರುವ ಸೊನಾಲಿಕಾ ಈ ವಾಹನದ ಎಕ್ಸ್ ಶೋರೂಂ ಬೆಲೆಯನ್ನು ಆರು Read more…

ಭಾರತಕ್ಕೆ ಬಂತು ಎಲೆಕ್ಟ್ರಿಕ್ ಟೂತ್ ಬ್ರಷ್

ರಿಯಲ್ಮೆ 7 ಸರಣಿಯ ಜೊತೆಗೆ  ಕಂಪನಿಯು ತನ್ನ ಹೊಸ ಎಂ 1 ಸೋನಿಕ್ ಎಲೆಕ್ಟ್ರಿಕ್ ಟೂತ್ ಬ್ರಷ್  ಬಿಡುಗಡೆ ಮಾಡಿದೆ. ಇದರ ಬೆಲೆ 1,999 ರೂಪಾಯಿ. ಗ್ರಾಹಕರು ಇದನ್ನು Read more…

ಸೈಕಲ್ ಬೆಲೆಗೆ ಸಿಗ್ತಿದೆ ಎಲೆಕ್ಟ್ರಿಕ್ ಸ್ಕೂಟರ್

ಅಗ್ಗದ ಫೋನ್ ಹಾಗೂ ಎಲ್ ಇಡಿ ಟಿವಿ ನಂತ್ರ ಡೆಟೆಲ್ ಇಂಡಿಯಾ ಭಾರತ ಮಾರುಕಟ್ಟೆಯಲ್ಲಿ ದ್ವಿಚಕ್ರ ವಾಹನ ಬಿಡುಗಡೆ ಮಾಡಿದೆ. ಈ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಬಳಕೆಯಿಂದ ಪ್ರತಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...