alex Certify ಎಣ್ಣೆ | Kannada Dunia | Kannada News | Karnataka News | India News - Part 5
ಕನ್ನಡ ದುನಿಯಾ
    Dailyhunt JioNews

Kannada Duniya

ಈ ಎಣ್ಣೆಯನ್ನು ಅಪ್ಪಿತಪ್ಪಿಯೂ ತಲೆಗೆ ಹಚ್ಚಬೇಡಿ; ಕೂದಲು ಸಂಪೂರ್ಣ ಉದುರಿ ಹೋಗಬಹುದು….!

ದಪ್ಪ ಮತ್ತು ಕಪ್ಪು ಉದ್ದನೆಯ ಕೂದಲಿಗಾಗಿ ನಾವು ಇನ್ನಿಲ್ಲದ ಕಸರತ್ತು ಮಾಡ್ತೇವೆ. ಆಹಾರ ಕ್ರಮದಲ್ಲಿ ಬದಲಾವಣೆಯ ಜೊತೆಗೆ ಕೂದಲಿನ ಬೆಳವಣಿಗೆಗೆ ಬೇಕಾದ ಉತ್ಪನ್ನಗಳನ್ನೂ ಬಳಸುತ್ತೇವೆ. ಕೂದಲಿನ ಶುಷ್ಕತೆಯ ಸಮಸ್ಯೆಯನ್ನು Read more…

ಹಾಗಲಕಾಯಿ ಚಿಪ್ಸ್ ರುಚಿ ನೋಡಿ

ಹಾಗಲಕಾಯಿ ಎಂದರೆ ಮುಖ ಕಿವುಚುವವರೇ ಜಾಸ್ತಿ. ಇದೇ ಹಾಗಲಕಾಯಿ ಬಳಸಿಕೊಂಡು ರುಚಿಕರವಾದ ಚಿಪ್ಸ್ ಮಾಡಬಹುದು. ಸಂಜೆಯ ಸ್ನ್ಯಾಕ್ಸ್ ಗೆ ಇದು ಚೆನ್ನಾಗಿರುತ್ತದೆ. ಬೇಕಾಗುವ ಸಾಮಗ್ರಿಗಳು: 1 ½ ಕಪ್ Read more…

ಸುಲಭವಾಗಿ ಮಾಡಿ ಮುಖದ ಕಾಳಜಿ

ನಿಮಗೆ ದಿನವಿಡೀ ಮುಖದ ಕಾಳಜಿ ಮಾಡಲಾಗದಷ್ಟು ಕೆಲಸವಿರುತ್ತದೆಯೇ, ಹಾಗಾದರೆ ಇಲ್ಲಿ ಕೇಳಿ. ಈ ಕೆಲವು ಎಣ್ಣೆಗಳನ್ನು ರಾತ್ರಿ ಮಲಗುವ ಮುನ್ನ ಮುಖಕ್ಕೆ ಹಚ್ಚಿ ಮಲಗಿ, ಬೆಳಗ್ಗೆ ಎದ್ದಾಗ ಮ್ಯಾಜಿಕಲ್ Read more…

ಜೀರ್ಣಕ್ರಿಯೆ ಹೆಚ್ಚಿಸಲು ಸಹಾಯ ಮಾಡುವ ತುಪ್ಪ

ತುಪ್ಪ ಆರೋಗ್ಯಕ್ಕೆ ಉತ್ತಮ ಎಂಬುದು ಎಲ್ಲರಿಗೂ ತಿಳಿದೆ ಇದೆ. ಆದರೆ ಕೆಲವರು ತುಪ್ಪವನ್ನು ಸೇವಿಸಿದರೆ ಕೆಲವು ಆರೋಗ್ಯ ಸಮಸ್ಯೆಗಳು ಉಂಟಾಗುತ್ತದೆ. ತೂಕ ಹೆಚ್ಚಾಗುತ್ತದೆ ಎಂದು ಹೇಳುತ್ತಾರೆ. ಆದರೆ ಇದು Read more…

ದೇಹದ ಮುಖ್ಯ ಭಾಗ ಲಿವರ್ ಆರೋಗ್ಯ ಕಾಪಾಡಿಕೊಳ್ಳಲು ಇಲ್ಲಿದೆ ಟಿಪ್ಸ್

ನಮ್ಮ ದೇಹದ ಎಲ್ಲಾ ಅಂಗಗಳು ಸರಿಯಾಗಿ ಕೆಲಸ ನಿರ್ವಹಿಸುತ್ತಿದ್ದರೆ ಮಾತ್ರ ನಾವು ಆರೋಗ್ಯವಂತರಾಗಿರಲು ಸಾಧ್ಯ. ಲಿವರ್ ಕೂಡಾ ನಮ್ಮ ದೇಹದ ಬಹು ಮುಖ್ಯ ಭಾಗ. ಅದರ ಆರೈಕೆಯ ಬಗ್ಗೆ Read more…

ಟೇಸ್ಟಿ ವೆಜಿಟೆಬಲ್ ಬಿರಿಯಾನಿ ಪುಡಿ ಮಾಡುವ ವಿಧಾನ

ಬಿರಿಯಾನಿ ಎಂದ ಕೂಡಲೇ ಅನೇಕರ ಬಾಯಲ್ಲಿ ನೀರು ಬರುತ್ತದೆ. ಮನೆಯಲ್ಲಿಯೇ ಸುಲಭವಾಗಿ ಮಾಡಬಹುದಾದ ವೆಜಿಟೇಬಲ್ ಬಿರಿಯಾನಿ ಪುಡಿ ಕುರಿತ ಮಾಹಿತಿ ಇಲ್ಲಿದೆ. ಬೇಕಾಗುವ ಪದಾರ್ಥಗಳು: ಅರಿಶಿಣ -1 ಚಮಚ, Read more…

ಮನೆಯಲ್ಲೆ ಮಾಡಿ ರುಚಿಕರವಾದ ʼದಹಿ ವಡಾʼ

ಬೇಕಾಗುವ ಪದಾರ್ಥಗಳು: ಉದ್ದಿನ ಬೇಳೆ- 1/2 ಕೆ.ಜಿ., ಹಸಿ ಮೆಣಸಿನಕಾಯಿ – 10, ಒಣ ಮೆಣಸಿನ ಕಾಯಿ ಪುಡಿ – 10 ಗ್ರಾಂ, ಜೀರಿಗೆ ಪುಡಿ – 1/2 Read more…

ಸೊಂಪಾಗಿ ಕೂದಲು ಬೆಳೆಯಲು ಹೀಗೆ ಬಳಸಿ ʼಕರಿಬೇವುʼ

ಮನೆಯ ಹಿತ್ತಲಲ್ಲಿ ಬೆಳೆಯುವ ಕರಿಬೇವು ಕೇವಲ ಒಗ್ಗರಣೆಗೆ ಮಾತ್ರ ಸೀಮಿತವಲ್ಲ. ಅದರಿಂದ ಆರೋಗ್ಯದ ಪ್ರಯೋಜನಗಳೂ ಹಲವಾರಿವೆ. ಬೆಳಿಗ್ಗೆ ಖಾಲಿಹೊಟ್ಟೆಯಲ್ಲಿ ಬಿಸಿನೀರಿಗೆ ನಾಲ್ಕು ಎಲೆ ಕರಿಬೇವು ಹಾಕಿ ಕುಡಿದರೆ ಕಲ್ಮಶಗಳೆಲ್ಲ Read more…

ಪೋಷಕಾಂಶಗಳ ಆಗರ ನೆಲೆಕಡಲೆ ಎಣ್ಣೆ

ಅಡುಗೆಗಾಗಿ ಸನ್ ಪ್ಲವರ್, ತೆಂಗಿನೆಣ್ಣೆ ಬಳಸುತ್ತಿದ್ದೀರೇ? ಹಾಗಿದ್ದರೆ ಒಮ್ಮೆ ನೆಲಕಡಲೆ ಬೀಜದ ಎಣ್ಣೆ ಬಳಸಿ ನೋಡಿ, ಅದೆಷ್ಟು ಪ್ರಯೋಜನಕಾರಿ ಎಂಬುದನ್ನು ತಿಳಿಯಿರಿ. ಶೇಂಗಾ ಎಣ್ಣೆ ಅಥವಾ ಕಡಲೆಬೀಜ ಎಣ್ಣೆಯಲ್ಲಿ Read more…

ಮನೆಯಲ್ಲೇ ಸುಲಭವಾಗಿ ಮಾಡಿ ʼರವಾ ದೋಕ್ಲಾʼ

1 ಕಪ್ ರವಾ ಅನ್ನು ಒಂದು ಬೌಲ್ ಗೆ ಹಾಕಿಕೊಳ್ಳಿ. ನಂತರ ಇದಕ್ಕೆ 1 ಕಪ್ ಮೊಸರು ಸೇರಿಸಿ. ನಂತರ ಇದಕ್ಕೆ ½ ಟೀ ಸ್ಪೂನ್ ಸಕ್ಕರೆ, 1 Read more…

‘ಬೆಂಡೆಕಾಯಿʼ ಸಾಂಬಾರು ಮಾಡುವ ವಿಧಾನ

ಬಿಸಿ ಅನ್ನದ ಜತೆ ಬೆಂಡೆಕಾಯಿ ಸಾಂಬಾರು ಇದ್ದರೆ ಕೇಳಬೇಕೇ…? ಊಟ ಹೊಟ್ಟೆಗೆ ಇಳಿದಿದ್ದೇ ಗೊತ್ತಾಗಲ್ಲ. ಇಲ್ಲಿ ಸುಲಭವಾಗಿ ಮಾಡುವ ಬೆಂಡೆಕಾಯಿ ಸಾಂಬಾರು ಇದೆ. ಮನೆಯಲ್ಲಿ ಮಾಡಿ ಸವಿಯಿರಿ. ಬೆಂಡೆಕಾಯಿಯನ್ನು Read more…

ಇದಕ್ಕಿದೆ ಚಳಿಗಾಲದಲ್ಲಿ ದೇಹದ ನೋವುಗಳನ್ನು ಕಡಿಮೆ ಮಾಡುವ ಶಕ್ತಿ

ಚಳಿಗಾಲ ಈಗಾಗಲೇ ಶುರುವಾಗಿದೆ. ಚಳಿಗಾಲದಲ್ಲಿ ಹೆಚ್ಚಾಗಿ ಒಣಚರ್ಮ, ಕೂದಲಿನ ಸಮಸ್ಯೆ ಮತ್ತು ಕೈ ಕಾಲು ನೋವುಗಳ ಸಮಸ್ಯೆ ಕಾಡುತ್ತದೆ. ಔಷಧಿ ಮಾತ್ರೆಗಳ ಪರಿಣಾಮ ಅಲ್ಪಾವಧಿ. ಇವುಗಳಿಗೆ ಮನೆಯಲ್ಲಿಯೇ ಮದ್ದಿದೆ. Read more…

ಅಕ್ಕಿ ಹಿಟ್ಟಿನ ʼನಿಪ್ಪಟ್ಟುʼ ಮಾಡುವ ವಿಧಾನ

ಊಟದ ಜೊತೆಗೆ ಹಾಗೂ ಬಿಡುವಿನ ವೇಳೆಯಲ್ಲಿ ಕಾಫಿ, ಟೀ ಜೊತೆಗೆ ನಿಪ್ಪಟ್ಟು ಇದ್ದರೆ ಚೆನ್ನ. ವಿಶೇಷವಾದ ಅಕ್ಕಿ ಹಿಟ್ಟಿನ ನಿಪ್ಪಟ್ಟು ಮಾಡುವ ಕುರಿತಾದ ಮಾಹಿತಿ ಇಲ್ಲಿದೆ. ನೀವೂ ಒಮ್ಮೆ Read more…

ಆರೋಗ್ಯಕರ ʼಹೆಸರುಕಾಳುʼ ಉಸುಳಿ ಮಾಡುವ ವಿಧಾನ

ಆಹಾರದಲ್ಲಿ ಕಾಳುಗಳಿದ್ದರೆ ರುಚಿ ಹೆಚ್ಚಾಗುತ್ತದೆ. ಹಸಿ ಕಾಳುಗಳು ಎಲ್ಲಾ ಕಾಲದಲ್ಲೂ ಸಿಗುವುದಿಲ್ಲ. ಒಣ ಕಾಳುಗಳನ್ನೇ ಹೆಚ್ಚಾಗಿ ಬಳಸಲಾಗುತ್ತದೆ. ಅಂತಹ ಕಾಳುಗಳಲ್ಲಿ ಒಂದಾದ ಹೆಸರುಕಾಳು ಉಸುಳಿ ಮಾಡುವ ಕುರಿತಾದ ಮಾಹಿತಿ Read more…

ಹೆರಿಗೆ ನಂತ್ರ ತಾಯಿಗೂ ಬೇಕು ಮಸಾಜ್

ಹೆರಿಗೆ ನಂತ್ರ ಬಹುತೇಕ ಮಹಿಳೆಯರಿಗೆ ತೂಕ ಏರಿಕೆ ಸಮಸ್ಯೆ ಕಾಡುತ್ತದೆ. ಇದು ಅವರ ಚಿಂತೆಗೆ ಕಾರಣವಾಗುತ್ತದೆ. ಆದ್ರೆ ಮಸಾಜ್ ಮೂಲಕ ಇದನ್ನು ನೀವು ನಿಯಂತ್ರಿಸಬಹುದು. ಎಣ್ಣೆ ಮಸಾಜ್ ನಿಂದ Read more…

ʼಎಣ್ಣೆ ಚರ್ಮʼದವರಿಗೆ ಇಲ್ಲಿದೆ ಬೆಸ್ಟ್ ಟಿಪ್ಸ್

ಕೆಲವರಿಗೆ ಡ್ರೈ ಸ್ಕಿನ್ ಇದ್ದರೆ, ಇನ್ನು ಕೆಲವರದ್ದು ಕಾಂಬಿನೇಷನ್ ಹಾಗೇ ಕೆಲವರದ್ದು ಎಣ್ಣೆ ತ್ವಚೆ ಇರುತ್ತದೆ. ಈ ಎಣ್ಣೆ ಚರ್ಮದವರು ಹೆಚ್ಚು ಸಮಸ್ಯೆ ಎದುರಿಸುತ್ತಾರೆ. ಮೊಡವೆ, ಕಲೆ, ಬ್ಲ್ಯಾಕ್ Read more…

ಚೈನೀಸ್ ʼಚಿಕನ್ʼ ಫ್ರೈಡ್ ರೈಸ್

ನಾನ್ ವೆಜ್ ಪ್ರಿಯರಿಗೆ ಇಷ್ಟವಾದ ಅಡುಗೆಗಳಲ್ಲಿ ಚೈನೀಸ್ ಚಿಕನ್ ಫ್ರೈಡ್ ರೈಸ್ ಕೂಡ ಒಂದಾಗಿದೆ. ಮನೆಯಲ್ಲಿಯೇ ಸುಲಭವಾಗಿ ಮಾಡಬಹುದಾದ ಚೈನೀಸ್ ಫ್ರೈಡ್ ರೈಸ್ ಕುರಿತ ವಿವರ ಇಲ್ಲಿದೆ. ಬೇಕಾಗುವ Read more…

ಹೀಗೆ ಮಾಡಿ ನೋಡಿ ‘ಮಶ್ರೂಮ್ʼ ಪೆಪ್ಪರ್ ಡ್ರೈ

ಅನ್ನದ ಜತೆ, ಚಪಾತಿ ಜತೆ ಏನಾದರೂ ಸೈಡ್ ಡಿಶ್  ಇದ್ದರೆ ಚೆನ್ನಾಗಿರುತ್ತದೆ. ಇಲ್ಲಿ ರುಚಿಕರವಾದ ಮಶ್ರೂಮ್ ಪೆಪ್ಪರ್ ಡ್ರೈ ಮಾಡುವ ವಿಧಾನ ಇದೆ. ಇದು ರುಚಿಕರ ಹಾಗೂ ಥಟ್ಟಂತ Read more…

ಬಾಯಿಯಲ್ಲಿ ನೀರೂರಿಸುವ ರವೆ ʼಕೋಡುಬಳೆʼ

ಕೋಡುಬಳೆ ಎಂದ ಕೂಡಲೇ ಅನೇಕರಿಗೆ ಬಾಯಿಯಲ್ಲಿ ನೀರು ಬರುತ್ತದೆ. ಬೇಕೆನಿಸಿದಾಗ ತಿನ್ನಲು ಮನೆಯಲ್ಲಿಯೇ ಕೋಡುಬಳೆಯನ್ನು ಸುಲಭವಾಗಿ ಮಾಡಿಕೊಳ್ಳಬಹುದು. ಬೇಕಾಗುವ ಪದಾರ್ಥಗಳು: ಚಿರೋಟಿ ರವೆ-500 ಗ್ರಾಂ, ಮೊಸರು-100 ಗ್ರಾಂ, ಈರುಳ್ಳಿ-50 Read more…

ಬಿಸಿ ಬಿಸಿ ಆಂಬೋಡೆ ಮಾಡಿ ನೋಡಿ

ಆಂಬೋಡೆ ಎಂದ ಕೂಡಲೇ ಅನೇಕರಿಗೆ ಬಾಯಲ್ಲಿ ನೀರು ಬರುತ್ತದೆ. ವಿಶೇಷ ತಿನಿಸುಗಳಲ್ಲಿ ಒಂದಾದ ಆಂಬೋಡೆ ಮಾಡುವ ಕುರಿತಾದ ಮಾಹಿತಿ ಇಲ್ಲಿದೆ. ಬೇಕಾಗುವ ಪದಾರ್ಥಗಳು : ಅರ್ಧ ಕೆ.ಜಿ. ಕಡಲೆಬೇಳೆ, Read more…

‘ನೆಲ್ಲಿಕಾಯಿ’ ಬಳಸಿ ನೀಳವಾದ ಕೂದಲು ಪಡೆಯಿರಿ

ನೆಲ್ಲಿಕಾಯಿಯಿಂದ ದೇಹಕ್ಕೆ ಇರುವ ಪ್ರಯೋಜನಗಳು ಲೆಕ್ಕವಿಲ್ಲದಷ್ಟು. ಇದು ಕೂದಲಿನ ಆರೈಕೆ ಮಾಡುತ್ತದೆ ಮತ್ತು ಚರ್ಮದ ಸಮಸ್ಯೆಗಳಿಗೆ ಪರಿಹಾರ ಒದಗಿಸುತ್ತದೆ. ಕೂದಲಿನ ಬೆಳವಣಿಗೆಗೆ ಮುಖ್ಯ ಕಾರಣ ಜೀವಕೋಶಗಳು. ಆಯುರ್ವೇದದಲ್ಲಿ ನೆಲ್ಲಿಕಾಯಿಯನ್ನು Read more…

ಥಟ್ಟಂತ ಮಾಡಿ ʼಈರುಳ್ಳಿʼ ಪಲ್ಯ

ಬಿಸಿ ಬಿಸಿ ಅನ್ನದ ಜತೆ ಹುಳಿ-ಸಿಹಿಯಾದ ಪಲ್ಯ ಹಾಕಿಕೊಂಡು ಊಟ ಮಾಡುತ್ತಿದ್ದರೆ ಬೇರೆ ಸಾಂಬಾರು, ಪಲ್ಯ ಯಾವುದು ಬೇಡ ಅನಿಸುತ್ತದೆ. ಇಲ್ಲಿ ರುಚಿಕರವಾದ ಈರುಳ್ಳಿ ಪಲ್ಯ ಮಾಡುವ ವಿಧಾನ Read more…

ಮೊಳಕೆ ಹೆಸರುಕಾಳಿನ ಪಲ್ಯ ಮಾಡುವ ವಿಧಾನ

ಹೆಸರುಕಾಳು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದನ್ನು ಮೊಳಕೆ ಬರಿಸಿ ಪಲ್ಯ ಮಾಡಿದರೆ ತುಂಬಾ ರುಚಿಕರವಾಗಿರುತ್ತದೆ. ಚಪಾತಿ, ಅನ್ನದ ಜತೆ ಇದು ಸಖತ್ ಆಗಿರುತ್ತದೆ. 2 ಕಪ್ ಮೊಳಕೆ ಬರಿಸಿಕೊಂಡ Read more…

ಥಟ್ಟಂತ ಮಾಡಿ ಟೊಮೆಟೊ ʼಉಪ್ಪಿನಕಾಯಿʼ

ಉಪ್ಪಿನಕಾಯಿ ಎಂದರೆ ಎಲ್ಲರ ಬಾಯಲ್ಲೂ ನೀರು ಬರುತ್ತದೆ. ಊಟದ ಜತೆ ಚೂರು ಉಪ್ಪಿನಕಾಯಿ ಇದ್ದರೆ ಸಾಕು. ಸಾಂಬಾರು ರುಚಿ ಇಲ್ಲದಿದ್ದರೂ ಅನ್ನ ಹೊಟ್ಟೆಗೆ ಇಳಿಯುತ್ತದೆ. ಇಲ್ಲಿ ಸುಲಭವಾಗಿ ಮಾಡುವ Read more…

ಪಾನ್ ಹಾಳಾಗದಂತೆ ವಹಿಸಿ ಈ ಎಚ್ಚರ…..!

ಅಡುಗೆ ಮನೆಯಲ್ಲಿ ನಿತ್ಯ ಬಳಸುವ ಪ್ಯಾನ್ ಗಳು ಕ್ರಮೇಣ ಬಣ್ಣ ಕಳೆದುಕೊಂಡು ಹಳತರಂತಾಗಿ ಬಿಡುತ್ತವೆ. ಇದರ ಮೇಲಿರುವ ಕೋಟಿಂಗ್ ಗೆ ಶೈನಿಂಗ್ ಗುಣವಿರುತ್ತದೆ. ಇದು ಹಾಳಾಗದಂತೆ ನೋಡಿಕೊಂಡರೆ ನಿಮ್ಮ Read more…

ಬಲು ರುಚಿ ಓಟ್ಸ್ – ಹೆಸರುಬೇಳೆ ಟಿಕ್ಕಿ

ಓಟ್ಸ್ ನಲ್ಲಿ ನಾರಿನಾಂಶ ಹೆಚ್ಚಿರುತ್ತದೆ. ಹಾಗೇ ಹೆಸರುಬೇಳೆಯಲ್ಲಿ ಪ್ರೋಟಿನ್ ಹೇರಳವಾಗಿರುತ್ತದೆ. ಇವೆರಡನ್ನು ಸೇರಿಸಿ ಟಿಕ್ಕಿ ಮಾಡಿದರೆ ಆರೋಗ್ಯಕ್ಕೂ ಒಳ್ಳೆಯದು ಸಂಜೆಯ ಸ್ನ್ಯಾಕ್ಸ್ ಗೂ ಚೆನ್ನಾಗಿರುತ್ತದೆ. ಮಾಡುವ ವಿಧಾನ ಹೀಗಿದೆ. Read more…

ಇಲ್ಲಿದೆ ರವಾ ದೋಕ್ಲಾ ಮಾಡುವ ವಿಧಾನ

1 ಕಪ್ ರವಾ ಅನ್ನು ಒಂದು ಬೌಲ್ ಗೆ ಹಾಕಿಕೊಳ್ಳಿ. ನಂತರ ಇದಕ್ಕೆ 1 ಕಪ್ ಮೊಸರು ಸೇರಿಸಿ. ನಂತರ ಇದಕ್ಕೆ ½ ಟೀ ಸ್ಪೂನ್ ಸಕ್ಕರೆ, 1 Read more…

‘ಟೀ ಟ್ರೀ ಆಯಿಲ್’ ಉಪಯೋಗಿಸಿ ಸೌಂದರ್ಯ ವೃದ್ಧಿಸಿಕೊಳ್ಳಿ

ಟೀ ಮರದ ಎಣ್ಣೆಯನ್ನು ಸಾಮಾನ್ಯವಾಗಿ ಶಾಂಪೂ, ಫೇಸ್ ವಾಶ್ ಮತ್ತು ಲೋಶನ್ ಉತ್ಪಾದನೆಯಲ್ಲಿ ಬಳಸುತ್ತಾರೆ. ಇದರ ಉಪಯೋಗದಿಂದ ಮೊಡವೆ, ಕೂದಲು ಉದುರುವುದು ಮುಂತಾದ ಹಲವು ಸಮಸ್ಯೆಗಳಿಂದ ಮುಕ್ತಿ ಪಡೆಯಬಹುದು. Read more…

ʼಶೇಂಗಾ ಎಣ್ಣೆʼ ಬಳಸುವುದರಿಂದಾಗುವ ಪ್ರಯೋಜನಗಳೇನು ಗೊತ್ತಾ….?

ಶೇಂಗಾ ಎಣ್ಣೆ ಅಥವಾ ಕಡಲೆಬೀಜ ಎಣ್ಣೆಯನ್ನು ಅಡುಗೆಗೆ ಬಳಸುವುದರಿಂದ ಹಲವು ಲಾಭಗಳಿವೆ. ಈ ಎಣ್ಣೆಯಲ್ಲಿ ಅನ್ ಸ್ಯಾಚುರೇಟೆಡ್ ಫ್ಯಾಟಿ ಆಸಿಡ್ ಒಮೆಗಾ 3 ಮತ್ತು 6 ಫ್ಯಾಟಿ ಆಸಿಡ್ Read more…

ಮಲಗುವ ಮೊದಲು ಹೊಕ್ಕುಳಿಗೆ ಎಣ್ಣೆ ಹಾಕುವುದರಿಂದ ಇದೆ ಸಾಕಷ್ಟು ಲಾಭ

ಹೊಕ್ಕುಳ ದೇಹದ ಕೇಂದ್ರಬಿಂದು. ಮಲಗುವ ಮುನ್ನ ಎರಡು ಹನಿ ಎಣ್ಣೆಯನ್ನು ಹೊಕ್ಕಳಿಕೆ ಹಾಕಿದ್ರೆ ಸಾಕಷ್ಟು ಲಾಭವಿದೆ. ಚರ್ಮ, ಸಂತಾನೋತ್ಪತ್ತಿ, ಕಣ್ಣುಗಳು ಮತ್ತು ಮೆದುಳಿಗೆ ಇದು ಪ್ರಯೋಜನಕಾರಿ. ಹೊಕ್ಕಳಿಗೆ ಎಣ್ಣೆ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...