alex Certify ಎಐಎಡಿಎಂಕೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಉಪ ಚುನಾವಣೆ ಬಹಿಷ್ಕರಿಸುವುದಾಗಿ ಘೋಷಿಸಿದ ಎಐಎಡಿಎಂಕೆ

ಚೆನ್ನೈ: ತಮಿಳುನಾಡಿನ ವಿಕ್ರವಾಂಡಿ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯನ್ನು ಬಹಿಷ್ಕರಿಸುವುದಾಗಿ ಎಐಎಡಿಎಂಕೆ ಘೋಷಿಸಿದೆ. ವಿಕ್ರವಾಂಡಿ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಜುಲೈ 10(ಬುಧವಾರ) ರಂದು ನಿಗದಿಯಾಗಿದೆ. ಏಪ್ರಿಲ್‌ನಲ್ಲಿ ಡಿಎಂಕೆ ಶಾಸಕ ಪುಗಳೆಂದಿ Read more…

ಏಕರೂಪ ನಾಗರಿಕ ಸಂಹಿತೆ ಜಾರಿಗೆ ಮುಂದಾಗಿದ್ದ ಬಿಜೆಪಿಗೆ ಮಿತ್ರ ಪಕ್ಷದಿಂದಲೇ ಶಾಕ್: ಮುಸ್ಲಿಂ ಕಾನೂನು ಮಂಡಳಿಯಿಂದಲೂ ವಿರೋಧ

ಚೆನ್ನೈ/ಲಖ್ನೋ: ಏಕರೂಪ ನಾಗರಿಕ ಸಂಹಿತೆ ಜಾರಿಗೆ ಬಿಜೆಪಿ ಮಿತ್ರ ಪಕ್ಷ ವಿರೋಧ ವ್ಯಕ್ತಪಡಿಸಿದೆ. 2019ರ ಚುನಾವಣೆ ವೇಳೆಯಲ್ಲಿಯೇ ನಮ್ಮ ನಿಲುವು ತಿಳಿಸಿದ್ದೇವೆ. ಈಗಲೂ ನಮ್ಮ ನಿಲುವಿಗೆ ಬದ್ಧ ಎಂದು Read more…

ರಸ್ತೆಯಲ್ಲೇ ಎಐಎಡಿಎಂಕೆ ಕಾರ್ಯಕರ್ತರ ಮಾರಾಮಾರಿ: ಕಲ್ಲು, ದೊಣ್ಣೆಗಳೊಂದಿಗೆ EPS –OPS ಬಣ ಹೊಡೆದಾಟ

ಚೆನ್ನೈ: ಚೆನ್ನೈನಲ್ಲಿ ಎಐಎಡಿಎಂಕೆ ಕಾರ್ಯಕರ್ತರ ನಡುವೆ ಘರ್ಷಣೆ ನಡೆದಿದೆ. ಪನ್ನೀರ್ ಸೆಲ್ವಂ ಮತ್ತು ಪಳನಿಸ್ವಾಮಿ ಬಣಗಳ ನಡುವೆ ಮಾರಾಮಾರಿಯೇ ನಡೆದಿದೆ. ಚೆನ್ನೈನಲ್ಲಿರುವ ಎಐಎಡಿಎಂಕ ಪಕ್ಷದ ಕಚೇರಿ ಎದುರು ಹೈಡ್ರಾಮಾ Read more…

ಮಹಿಳೆಯೊಂದಿಗೆ ಕೌನ್ಸಿಲರ್ ಪತಿ ಅನುಚಿತ ವರ್ತನೆ; ವಿಡಿಯೋ ವೈರಲ್

ಗ್ರೇಟರ್​​ ಚೆನ್ನೈ ಕಾರ್ಪೋರೇಷನ್​ ಕೌನ್ಸಿಲರ್​ ಪತಿ ಕೌನ್ಸಿಲರ್​ ಕಚೇರಿಯಲ್ಲಿ ಮಹಿಳೆಯೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆ ಎಂದು ಆರೋಪಿಸುವಂತಿದ್ದ ವಿಡಿಯೋವೊಂದು ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆದ ಬೆನ್ನಲ್ಲೇ ತಮಿಳುನಾಡು ಮಾಜಿ ಸಿಎಂ Read more…

ಪಕ್ಷದ ಮಹಾಕಾರ್ಯದರ್ಶಿ ಹುದ್ದೆ ಅಕ್ರಮ ಬಳಕೆ ಆರೋಪದಲ್ಲಿ ಶಶಿಕಲಾ ವಿರುದ್ಧ ದೂರು

ಅಣ್ಣಾ ಡಿಎಂಕೆ ಪಕ್ಷದ ಮಹಾ ಕಾರ್ಯದರ್ಶಿ ಹುದ್ದೆಯನ್ನು ಅಕ್ರಮವಾಗಿ ಬಳಸುತ್ತಿದ್ದಾರೆ ಎಂದು ಆರೋಪಿಸಿ ವಿಕೆ ಶಶಿಕಲಾ ವಿರುದ್ಧ ಪಕ್ಷದ ಮಾಜಿ ಸಚಿವ ಜಯಕುಮಾರ್‌ ದೂರು ದಾಖಲಿಸಿದ್ದಾರೆ. ಪಕ್ಷದ ಜಂಟಿ Read more…

ದಿ. ಜಯಲಲಿತಾ ಪ್ರತಿಮೆ ನಿರ್ವಹಣೆ ಜವಾಬ್ದಾರಿ ವಹಿಸಲು ಕೋರಿದ್ದ ʼಎಐಎಡಿಎಂಕೆʼ ಗೆ ಮುಖಭಂಗ..!

ದಿವಗಂತ ಜಯಲಲಿತಾ ಪುತ್ಥಳಿ ನಿರ್ವಹಣೆ ಜವಾಬ್ದಾರಿ ನೀಡುವಂತೆ ಕೋರಿ ವಿರೋಧ ಪಕ್ಷ ಎಐಎಡಿಎಂಕೆ ಸಲ್ಲಿಸಿದ್ದ ಅರ್ಜಿಯನ್ನು ತಮಿಳುನಾಡು ಸರ್ಕಾರ ತಳ್ಳಿ ಹಾಕಿದೆ. ಸರ್ಕಾರದ ಅಧೀನದಲ್ಲಿರುವ ಪುತ್ಥಳಿಗಳನ್ನು ಖಾಸಗಿ ಸಂಸ್ಥೆಗಳಿಗೆ Read more…

ಸಕ್ರಿಯ ರಾಜಕಾರಣಕ್ಕೆ ಧುಮುಕುವರೇ ಶಶಿಕಲಾ….? ವೈರಲ್‌ ಆಯ್ತು ಆಡಿಯೋ

ಜೈಲುವಾಸದಿಂದ ಬಿಡುಗಡೆಯಾಗಿ ಬಂದಿರುವ ಎಐಎಡಿಎಂಕೆ ನಾಯಕಿ ವಿ.ಕೆ. ಶಶಿಕಲಾ ಸಕ್ರಿಯ ರಾಜಕಾರಣಕ್ಕೆ ಮತ್ತೆ ಬರಲಿದ್ದಾರೆ ಎಂಬ ಮಾತುಗಳು ಪಕ್ಷದ ಆಂತರಿಕ ವಲಯದಲ್ಲಿ ಜೋರಾಗಿ ಕೇಳಲಾರಂಭಿಸಿವೆ. ಕೋವಿಡ್‌-19 ಸಂಕಷ್ಟದ ಪರಿಸ್ಥಿತಿ Read more…

BPL ಕಾರ್ಡ್ ಹೊಂದಿದವರಿಗೆ ಉಚಿತ ವಾಷಿಂಗ್ ಮಷಿನ್, 6 ಸಿಲಿಂಡರ್: ಬಡವರಿಗೆ ಮನೆ, ಸರ್ಕಾರಿ ಉದ್ಯೋಗದ ಭರವಸೆ ನೀಡಿದ AIADMK

ಚೆನ್ನೈ: ತಮಿಳುನಾಡು ವಿಧಾನಸಭೆ ಚುನಾವಣೆ ಕಾವೇರಿದ್ದು, ಮತದಾರರನ್ನು ಸೆಳೆಯಲು ಎಐಎಡಿಎಂಕೆ ಪ್ರಣಾಳಿಕೆಯಲ್ಲಿ ಜನಪ್ರಿಯ ಯೋಜನೆ ಘೋಷಣೆ ಮಾಡಲಾಗಿದೆ. ಬಿಪಿಎಲ್ ಕಾರ್ಡ್ ಹೊಂದಿದ ಎಲ್ಲರಿಗೂ ಉಚಿತವಾಗಿ ವಾಷಿಂಗ್ ಮಷಿನ್, ಸರ್ಕಾರಿ Read more…

BIG NEWS: 9, 10 ಹಾಗೂ 11ನೇ ತರಗತಿ ವಿದ್ಯಾರ್ಥಿಗಳಿಗೆ ಪರೀಕ್ಷೆಯಿಲ್ಲದೆ ಪಾಸ್‌ ಮಾಡಲು ಮುಂದಾಗಿದೆ ಈ ರಾಜ್ಯ

9, 10 ಹಾಗೂ 11ನೇ ತರಗತಿ ವಿದ್ಯಾರ್ಥಿಗಳಿಗೆ ಯಾವುದೇ ಪರೀಕ್ಷೆ ಇಲ್ಲದೆಯೇ ಮುಂದಿನ ತರಗತಿಗೆ ಬಡ್ತಿ ನೀಡಲಾಗುವುದು ಎಂದು ತಮಿಳುನಾಡು ಎಐಎಡಿಂಕೆ ಸರ್ಕಾರ ಪ್ರಕಟಣೆ ಹೊರಡಿಸಿದೆ. ಈ ವಿಚಾರವಾಗಿ Read more…

ಎಐಎಡಿಎಂಕೆ ಯಿಂದ ಟಿಕೆಟ್ ಬಯಸಿ ಅರ್ಜಿ ಸಲ್ಲಿಸಲು 15 ಸಾವಿರ ರೂ. ಶುಲ್ಕ…!

ಸದ್ಯದಲ್ಲೇ ತಮಿಳುನಾಡು ಮತ್ತು ಪುದುಚೇರಿ ವಿಧಾನಸಭೆಗೆ ಚುನಾವಣೆ ನಡೆಯಲಿದೆ. ಹೀಗಾಗಿ ಎಲ್ಲ ಪಕ್ಷಗಳು ಗೆಲುವು ಸಾಧಿಸಿ ಅಧಿಕಾರದ ಗದ್ದುಗೆಗೇರಲು ಭಾರಿ ತಯಾರಿ ನಡೆಸುತ್ತಿವೆ. ಅದರಲ್ಲೂ ಆಡಳಿತರೂಢ ಎಐಎಡಿಎಂಕೆ ಒಂದು Read more…

ಜೈಲಿಂದ ಹೊರ ಬಂದ ಬೆನ್ನಲ್ಲೇ ಎಐಎಡಿಎಂಕೆ ನಾಯಕರಿಗೆ ಶಶಿಕಲಾ ಬಿಗ್ ಶಾಕ್

ತಮಿಳುನಾಡು ಮಾಜಿ ಮುಖ್ಯಮಂತ್ರಿ ದಿ. ಜಯಲಲಿತಾ ಅವರ ಆಪ್ತೆ ಶಶಿಕಲಾ ನಾಲ್ಕು ವರ್ಷದ ಜೈಲು ಶಿಕ್ಷೆ ಪೂರ್ಣಗೊಳಿಸಿ ಬಿಡುಗಡೆಯಾಗಿದ್ದಾರೆ. ಇದೇ ವೇಳೆ ಎಐಎಡಿಎಂಕೆ ಪಕ್ಷದ ನಾಯಕರಿಗೆ ಶಾಕ್ ನೀಡಿರುವ Read more…

ವಿಕ್ಟೋರಿಯಾ ಆಸ್ಪತ್ರೆಯಲ್ಲಿ ವಿ.ಕೆ. ಶಶಿಕಲಾಗೆ ಮುಂದುವರಿದ ಕೊರೊನಾ ಚಿಕಿತ್ಸೆ

ಎಐಎಡಿಎಂಕೆ ಉಚ್ಚಾಟಿತ ನಾಯಕಿ ವಿ.ಕೆ. ಶಶಿಕಲಾ ಕೊರೊನಾ ಸೋಂಕಿಗೆ ಒಳಗಾಗಿದ್ದು, ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಡಯಾಬಿಟೀಸ್​, ಅಧಿಕ ರಕ್ತದೊತ್ತಡ, ಹೈಫೋ ಥೈರಾಯ್ಡ್​ ಸಮಸ್ಯೆಯ ಜೊತೆಗೆ ಕೊರೊನಾದಿಂದಲೂ Read more…

ರಜನಿಕಾಂತ್ ರಾಜಕೀಯ ಯಶಸ್ಸಿನ ಕುರಿತು ಕುತೂಹಲಕಾರಿ ಹೇಳಿಕೆ ನೀಡಿದ ವೀರಪ್ಪ ಮೊಯ್ಲಿ

ದ್ರಾವಿಡ ಸಂಸ್ಕೃತಿಯನ್ನ ಪ್ರತಿಪಾದಿಸುವ ದಕ್ಷಿಣ ರಾಜ್ಯಗಳಲ್ಲಿ ಸೂಪರ್​ ಸ್ಟಾರ್ ರಜನಿಕಾಂತ್​ ರಾಜಕೀಯವಾಗಿ ಯಶಸನ್ನ ಹೊಂದಲ್ಲ ಅಂತಾ ಕಾಂಗ್ರೆಸ್​ ಹಿರಿಯ ಮುಖಂಡ ವೀರಪ್ಪ ಮೊಯ್ಲಿ ಅಭಿಪ್ರಾಯ ಪಟ್ಟಿದ್ದಾರೆ. ಅಲ್ಲದೇ ಕಾಂಗ್ರೆಸ್​ Read more…

BIG BREAKING: ಅಮಿತ್ ಶಾ ಭೇಟಿ ಹೊತ್ತಲ್ಲೇ ಮಹತ್ವದ ಘೋಷಣೆ, ಚುನಾವಣೆಯಲ್ಲೂ ಬಿಜೆಪಿ – AIADMK ಮೈತ್ರಿ

ಚೆನ್ನೈ: ಕೇಂದ್ರ ಗೃಹ ಸಚಿವ ಅಮಿತ್ ಶಾ ತಮಿಳುನಾಡಿಗೆ ಭೇಟಿ ನೀಡುತ್ತಿರುವುದು ಹಲವು ರಾಜಕೀಯ ಬೆಳವಣಿಗೆಗಳಿಗೆ ಕಾರಣವಾಗಬಹುದೆಂದು ಹೇಳಲಾಗಿತ್ತು. ಅದಕ್ಕೆ ಪೂರಕವಾದ ಮಹತ್ವದ ಘೋಷಣೆ ಹೊರಬಿದ್ದಿದೆ. ಮುಂಬರುವ ತಮಿಳುನಾಡು Read more…

ಎಂಜಿಆರ್‌ ಫೋಟೋ ಬಳಸಿದ ಬಿಜೆಪಿ‌; ಮಿತ್ರ ಪಕ್ಷ ಎಡಿಎಂಕೆ ಸಿಡಿಮಿಡಿ

ಮುಂಬರುವ ವಿಧಾನಸಭಾ ಚುನಾವಣೆ ಹಿನ್ನೆಲೆ ತಮಿಳುನಾಡಿನ ಮೇಲೆ ಹೆಚ್ಚಿನ ಗಮನಹರಿಸಿರುವ ಬಿಜೆಪಿ, ಅಲ್ಲಿನ‌ ಮಾಜಿ ಮುಖ್ಯಮಂತ್ರಿ ಎಂಜಿಆರ್ ಅವರ ಫೋಟೋವನ್ನು ಬಳಸಿಕೊಂಡಿರುವುದು ಮಿತ್ರ ಪಕ್ಷ ಎಡಿಎಂಕೆಯ ಕಣ್ಣು ಕೆಂಪಾಗಿಸಿದೆ. Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...