alex Certify ಊಟ | Kannada Dunia | Kannada News | Karnataka News | India News - Part 6
ಕನ್ನಡ ದುನಿಯಾ
    Dailyhunt JioNews

Kannada Duniya

ಬೆಲೆ ಏರಿಕೆಯಿಂದ ತತ್ತರಿಸಿದ ಜನತೆಗೆ ಮತ್ತೊಂದು ಶಾಕ್: ಹೋಟೆಲ್ ಗಳಲ್ಲಿ ಊಟ-ತಿಂಡಿ ಬೆಲೆ ಹೆಚ್ಚಳ ಸಾಧ್ಯತೆ

ಬೆಂಗಳೂರು: ವಾಣಿಜ್ಯ ಬಳಕೆ ಸಿಲಿಂಡರ್ ದರ 2000 ರೂ. ಗಡಿ ದಾಟಿದ್ದು, ಅಗತ್ಯ ವಸ್ತುಗಳ ಬೆಲೆ ಕೂಡ ಗಗನಕ್ಕೇರಿದೆ. ಇದರಿಂದಾಗಿ ಹೋಟೆಲ್ ಗಳಲ್ಲಿ ಊಟ-ತಿಂಡಿ ಬೆಲೆ ಹೆಚ್ಚಳವಾಗುವ ಸಾಧ್ಯತೆ Read more…

ವ್ಯಾಯಾಮವಿಲ್ಲದೆ ʼದೇಹ ತೂಕʼ ಇಳಿಸಲು ಇಲ್ಲಿದೆ ಟಿಪ್ಸ್

ದೇಹತೂಕ ಇಳಿಸಬೇಕೆಂದು ವ್ಯಾಯಾಮ ಮಾಡಿ ಮಾಡಿ ರೋಸಿ ಹೋಗಿದ್ದೀರಾ, ಇಷ್ಟು ಮಾಡಿದರೂ ನಿಮಗೆ ನಿರೀಕ್ಷಿತ ಫಲಿತಾಂಶ ದೊರೆತಿಲ್ಲವೇ. ಹಾಗಿದ್ದರೆ ಇಲ್ಲಿ ಕೇಳಿ. ಸೂಪರ್ ಹೀರೋ: ದೆಹಲಿಯ ‘ಮಟ್ಕಾ ಮ್ಯಾನ್’ಗೆ Read more…

ನಿಮ್ಮ ಕಣ್ಣುಗಳನ್ನೇ ನಂಬದಂತೆ ಮಾಡುತ್ತೆ ಈ ವಿಡಿಯೋ…!

ಮೇಕೆ ಮಾಂಸ ತಿನ್ನುವುದನ್ನು ಊಹಿಸಿದ್ದೀರಾ ? ಹುಲ್ಲಿನ ಬದಲಿಗೆ ಮಾಂಸ ಸೇವನೆ ಮಾಡುವ ಮೇಕೆಯೇ ಎಂದು ಅಚ್ಚರಿಪಟ್ಟಿದ್ದೀರಾ ? ಏನಪ್ಪಾ ಇದು ! ಎಂದು ಉದ್ಘಾರವೆತ್ತುವಂತೆ ಮಾಡುವ ಮೇಕೆಯ Read more…

ಕೊರೊನಾ ವೇಳೆ ಪ್ರಯಾಣ ಬೆಳೆಸುವ ಮೊದಲು ಈ ತಯಾರಿ ಇರಲಿ

ದೇಶದಲ್ಲಿ ಕೊರೊನಾ ಇನ್ನೂ ಮುಗಿದಿಲ್ಲ. ಲಾಕ್ ಡೌನ್, ಕೊರೊನಾದಿಂದ ಬೇಸತ್ತ ಜನರು ಹೊರಗೆ ಪ್ರಯಾಣ ಬೆಳೆಸಲು ಶುರು ಮಾಡಿದ್ದಾರೆ. ಪ್ರವಾಸಕ್ಕೆ ತೆರಳುವ ಪ್ರಯಾಣಿಕರು, ಅನೇಕ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕಿದೆ. ಕೊರೊನಾದಿಂದಾಗಿ Read more…

ರುಚಿಕರವಾದ ʼಬಾಸುಂದಿʼ ಸವಿದಿದ್ದೀರಾ…..?

ಊಟದ ನಂತರ ಏನಾದರೂ ಸಿಹಿ ತಿನ್ನಬೇಕು ಎಂಬ ಆಸೆ ಆಗುತ್ತದೆ. ಮನೆಯಲ್ಲಿ ಹಾಲು ಇದ್ದರೆ ರುಚಿಕರವಾಗಿ ಬಾಸುಂದಿ ಮಾಡಿಕೊಂಡು ಸವಿಯಿರಿ. ಬೇಗನೆ ರೆಡಿಯಾಗುತ್ತೆ ಜತೆಗೆ ಸಖತ್ ರುಚಿಕರವಾಗಿರುತ್ತದೆ. ಬೇಕಾಗುವ Read more…

ರಾತ್ರಿ ಕಾಡುವ ಕೆಮ್ಮಿಗೆ ಇಲ್ಲಿದೆ ʼಮನೆ ಮದ್ದುʼ

ವಾತಾವರಣದ ಬದಲಾವಣೆಯಿಂದಾಗಿ ಶೀತ, ನೆಗಡಿ, ಕೆಮ್ಮು ಕಾಣಿಸಿಕೊಳ್ಳುತ್ತದೆ. ಕೆಲವರು ದಿನಪೂರ್ತಿ ಆರೋಗ್ಯವಾಗಿರ್ತಾರೆ. ರಾತ್ರಿಯಾದ್ರೆ ಕೆಮ್ಮು ಕಾಣಿಸಿಕೊಳ್ಳುತ್ತದೆ. ಇದ್ರಿಂದ ನಿದ್ರೆ ಸರಿಯಾಗಿ ಬರುವುದಿಲ್ಲ. ಜೊತೆಗೆ ಎದೆ ನೋವು ಕಾಣಿಸಿಕೊಳ್ಳುತ್ತದೆ. ನಿಮಗೂ Read more…

ಒಂದೇ ತಟ್ಟೆಯಲ್ಲಿ ಪಕ್ಷಿಯೊಂದಿಗೆ ಊಟ ಹಂಚಿಕೊಂಡ ವ್ಯಕ್ತಿ:‌ ವಿಡಿಯೋ ವೈರಲ್

ವ್ಯಕ್ತಿಯೊಬ್ಬರು ತಮ್ಮ ತಟ್ಟೆಯಲ್ಲಿರುವ ಊಟವನ್ನು ಪಕ್ಷಿಯೊಂದರ ಜೊತೆಗೆ ಹಂಚಿಕೊಳ್ಳುತ್ತಿರುವ ದೃಶ್ಯವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವಯಸ್ಸಾದರೂ ಹರೆಯದವರಂತೆ ಕಾಣಲು ಸಹಕಾರಿ ಈ ಉಪಾಯ ಪಕ್ಷಿಯು ತನ್ನ ತಟ್ಟೆಯಲ್ಲಿ Read more…

ತೂಕ ಇಳಿಸಿಕೊಳ್ಳಲು ಇಲ್ಲಿದೆ ಸರಳ ʼಉಪಾಯ’

ವ್ಯಾಯಾಮ ಮಾಡಿ, ಜಿಮ್ ಗೆ ಹೋಗಿ ಆಹಾರ ಬಿಟ್ಟರೂ ತೂಕ ಮಾತ್ರ ಇಳಿದಿಲ್ಲ ಎನ್ನುವ ಚಿಂತೆ ಅನೇಕರನ್ನು ಕಾಡುತ್ತೆ. ಆಹಾರ ಸೇವನೆ ಕಡಿಮೆ ಮಾಡಿದ್ರೆ ತೂಕ ಕಡಿಮೆಯಾಗುವುದಿಲ್ಲ. ಆಹಾರ Read more…

ಗೆಳತಿಯನ್ನು ಇಂಪ್ರೆಸ್‌ ಮಾಡಲು ಹೋದವನು ಬಿಲ್‌ ನೋಡಿ ಕಕ್ಕಾಬಿಕ್ಕಿ…!

ಡೇಟಿಂಗ್ ಆರಂಭಿಸಿದ ಮೊದಲ ದಿನಗಳಲ್ಲಿ ಸಂಗಾತಿಯನ್ನು ಇಂಪ್ರೆಸ್ ಮಾಡಲು ಮಂದಿ ಏನೇನೋ ಸಾಹಸ ಮಾಡುವುದು ಸಹಜ. ಆದರೆ ಈ ಹುಚ್ಚು ವಿಪರೀತವಾಗಿ ಕೆಲವು ಮಂದಿ ಒಂದು ಹೆಜ್ಜೆ ಮುಂದೆ Read more…

ಸಿಖ್ ಲಂಗರ್‌ನಲ್ಲಿ ಚಪಾತಿ ಮಾಡಿದ ಯುವರಾಜ ವಿಲಿಯಂ ದಂಪತಿ

ಸ್ಕಾಟ್ಲೆಂಡ್ ಮೂಲದ ಸಿಖ್ ಸಂಜೋಗದಲ್ಲಿ ಚಪಾತಿ ಹಾಗೂ ಗೊಜ್ಜು ತಯಾರಿಸಲು ಮುಂದಾದ ಯುವರಾಜ ವಿಲಿಯಮ್ ಹಾಗೂ ಕೇಟ್ ಮಿಡ್ಲ್‌ಟನ್ ಸುದ್ದಿ ಮಾಡಿದ್ದಾರೆ. ಎಡಿನ್‌ಬರ್ಗ್‌‌ನಲ್ಲಿರುವ ಅಶಕ್ತ ಸಮುದಾಯಗಳಿಗೆ ಸಹಾಯ ಮಾಡಲೆಂದು Read more…

ಕೋವಿಡ್ ವಿರುದ್ಧ ಹೋರಾಡುತ್ತಿರುವವರಿಗೆ ಮೂರು ಲಕ್ಷಕ್ಕೂ ಅಧಿಕ ಊಟದ ವ್ಯವಸ್ಥೆ ಮಾಡಿದ ಹೊಟೇಲ್ ಸಮೂಹ

ಕೋವಿಡ್‌ ಸಂಕಷ್ಟದ ನಡುವೆ ಮಾನವೀಯತೆಯ ಪರಾಕಾಷ್ಠೆ ಮೆರೆಯುತ್ತಿರುವ ಅನೇಕ ಮಂದಿ ಹಾಗೂ ಸಂಘಟನೆಗಳ ಅನುಕರಣೀಯ ನಡೆಗಳ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಆಗಾಗ ನೋಡುತ್ತಲೇ ಇರುತ್ತೇವೆ. ಇಂಥ ಕೆಲಸಗಳಲ್ಲಿ ಸದಾ Read more…

10 ಕ್ಕಿಂತ ಕಡಿಮೆ ಅತಿಥಿಗಳ ಸಮ್ಮುಖದಲ್ಲಿ ವಿವಾಹವಾಗುವವರಿಗೆ ‌ʼಬಂಪರ್ʼ‌ ಆಫರ್

ಕೋವಿಡ್ ಸಂದರ್ಭದಲ್ಲಿ ಜನರು ಗುಂಪು ಸೇರುವುದು ತಪ್ಪಿಸಲು ದೇಶಾದ್ಯಂತ ರಾಜ್ಯ ಸರ್ಕಾರಗಳು ಹರಸಾಹಸಪಡುತ್ತಿವೆ. ಕಠಿಣ ನಿಮಯ ಜಾರಿ ಮಾಡುತ್ತಿವೆ. ಪರಿಸ್ಥಿತಿ ಹೀಗಿರುವಾಗ ಮಧ್ಯಪ್ರದೇಶದ ಬಿಂದ್ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿ Read more…

ಮಾರ್ಕ್ ಜುಕರ್‌ಬರ್ಗ್‌ ಹಾಕಿದ ಪೋಸ್ಟ್‌ ಗೆ ಅವರಪ್ಪ ಕೊಟ್ಟ ಉತ್ತರ ʼವೈರಲ್ʼ

ಕೆಲಸದ ಒತ್ತಡದಲ್ಲಿ ಊಟವನ್ನೇ ಮರೆಯುವುದು ಇಂದಿನ ಯುವಜನರ ಸಾಮಾನ್ಯ ಸಮಸ್ಯೆ. ಇದರಿಂದ ಫೇಸ್ಬುಕ್ ಸಿಇಒ ಜುಕರ್‌ಬರ್ಗ್‌ ಕೂಡ ಹೊರತಲ್ಲ. ನೀವು ಕೆಲಸದಲ್ಲಿ ತಲ್ಲೀನರಾದಾಗ ಊಟ ಮರೆತು ಹೋಗಿದ್ದೀರಾ ಎಂದು Read more…

ಕೋವಿಡ್‌ ಸೋಂಕಿತರಿಗೆ ನೆರವಾಗಲು ಟೊಂಕಕಟ್ಟಿ ನಿಂತ ಜನ

ಕೊರೊನಾ ಲಾಕ್‌ಡೌನ್ ಸಂದರ್ಭದಲ್ಲಿ ದೇಶದ ಉದ್ದಗಲಕ್ಕೂ ಸಂಕಷ್ಟಕ್ಕೆ ಸಿಲುಕಿದವರಿಗೆ ಆಹಾರ ಧಾನ್ಯವನ್ನು ಮನೆ ಬಾಗಿಲಿಗೆ ತಲುಪಿಸಿದವರೆಷ್ಟೋ. ವೈಯಕ್ತಿಕವಾಗಿ, ಸಂಘಟನೆ ಮೂಲಕ‌ ಕಷ್ಟದಲ್ಲಿರುವವರಿಗೆ ನೆರವಾದರು. ಇದೀಗ ಕೋವಿಡ್ ಎರಡನೇ ಅಲೆ Read more…

ಬೇಸಿಗೆಯಲ್ಲಿ ದೇಹದ ಉಷ್ಣತೆ ನಿಯಂತ್ರಿಸಿ

ಬೇಸಿಗೆಯಲ್ಲಿ ಮೈಯ ಉಷ್ಣತೆ ವಿಪರೀತ ಏರುವುದು ಸಹಜ. ಅದನ್ನು ನಿಯಂತ್ರಿಸುವುದು ಹೇಗೆಂದು ಅಲೋಚಿಸುತ್ತಿದ್ದೀರಾ. ಇಲ್ಲಿದೆ ಕೆಲವು ಸಲಹೆಗಳು. ಬೇಸಿಗೆಯಲ್ಲಿ ಸಾಕಷ್ಟು ನೀರು ಕುಡಿಯುವ ಹೊರತಾಗಿ ಸಿಟ್ರಸ್ ಹಣ್ಣುಗಳನ್ನು ಸೇವಿಸಿ. Read more…

ಬಡವರಿಗೆ ಉಚಿತ ಬಿರಿಯಾನಿ: ಮಹಿಳೆ ಕಾರ್ಯಕ್ಕೆ ಮನಸೋತ ನೆಟ್ಟಿಗರು

ಕಠಿಣ ಪರಿಸ್ಥಿತಿಗಳಲ್ಲಿ ನಾವು ಬಹಳಷ್ಟು ಪಾಠಗಳನ್ನು ಕಲಿಯುತ್ತೇವೆ. ನಮ್ಮಂತೆಯೇ ಬೇರೆಯವರಿಗೂ ಸಹ ಭಾವನೆಗಳಿದ್ದು, ಅವರಿಗೂ ಸಹಾಯದ ಅಗತ್ಯವಿರುತ್ತದೆ ಎಂದು ನಮಗೆ ಹೆಚ್ಚು ಅರಿವಾಗುವುದೇ ಆ ಸಂದರ್ಭಗಳಲ್ಲಿ. ಕೊಯಮತ್ತೂರಿನ ಪುಲಿಯಾಕುಳಂನ Read more…

ʼಕೊರೊನಾʼ ಸೋಂಕಿತರ ಮನೆ ಬಾಗಿಲಿಗೆ ಉಚಿತ ಊಟ ತಲುಪಿಸಲು ಮುಂದಾದ ಸಹೃದಯಿ

ಕೋವಿಡ್-19 ಸಾಂಕ್ರಮಿಕ ತಂದಿಟ್ಟ ಅನೇಕ ದುರಂತ ಕಥೆಗಳ ನಡುವೆ ಮಾನವೀಯತೆಯ ಸಾಕಾರ ರೂಪದ ಅನೇಕ ವ್ಯಕ್ತಿಗಳು ಮಾಡುತ್ತಿರುವ ನಿಸ್ವಾರ್ಥ ಸೇವೆಯ ವಿಚಾರಗಳು ಸಹ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿವೆ. Read more…

ಈ ಕಾರಣದಿಂದಾಗಿ ಜಪಾನ್​ನ ಹೋಟೆಲ್​ಗಳಲ್ಲಿ ಊಟದ ಜೊತೆ ನೀಡಲ್ಲ ಪಾನೀಯ….!

ನೀವು ವಿದೇಶಿ ರೆಸ್ಟಾರೆಂಟ್​​ಗಳಿಗೆ ಭೇಟಿ ನೀಡಿದ್ರೆ ಅಲ್ಲಿ ದೊಡ್ಡ ಗ್ಲಾಸ್​​ನ್ನು ನಿಂಬೆ ಹಣ್ಣಿನ ಸ್ಲೈಸ್​ನಿಂದ ಅಲಂಕರಿಸಿ ಅದರಲ್ಲಿ ನೀರು ಹಾಗೂ ಐಸ್​ಗಳನ್ನ ಹಾಕಿ ಗ್ರಾಹಕರಿಗೆ ಸರ್ವ್​ ಮಾಡೋ ಬಗೆ Read more…

ರೈಲು ಪ್ರಯಾಣದ ವೇಳೆ ಇ-ಕೆಟರಿಂಗ್ ಸೇವೆ ಪಡೆಯುವ ಕುರಿತು ಇಲ್ಲಿದೆ ಮಾಹಿತಿ

ತನ್ನ ಇ-ಕೆಟರಿಂಗ್ ಸೇವೆಗಳನ್ನು ಮರು ಆರಂಭಿಸಿರುವ ಐಆರ್‌ಸಿಟಿಸಿ, ಫೆಬ್ರವರಿ 1, 2021ರಿಂದ ರೈಲ್ವೇ ಪ್ರಯಾಣಿಕರಿಗೆ ಪ್ರೀ-ಬುಕಿಂಗ್ ಮೂಲಕ ಆಹಾರ ಒದಗಿಸುತ್ತಿದೆ. “ಫುಡ್ ಆನ್ ಟ್ರ‍್ಯಾಕ್ ಅಪ್ಲಿಕೇಶನ್‌ ಡೌನ್ಲೋಡ್ ಮಾಡಿಕೊಳ್ಳುವ Read more…

BIG NEWS: ಇಂದಿನಿಂದ ಸಂಜೆವರೆಗೆ ಶಾಲೆ-ಕಾಲೇಜು; ಮನೆಯಿಂದಲೇ ಊಟ, ನೀರು ತನ್ನಿ

ಬೆಂಗಳೂರು: ಇಂದಿನಿಂದ ಶಾಲೆ-ಕಾಲೇಜುಗಳು ಸಂಜೆವರೆಗೆ ನಡೆಯಲಿವೆ. ಕೊರೋನಾ ಕಾರಣದಿಂದ ಅರೆಕಾಲಿಕ ಅರೆಕಾಲಿಕ ತರಗತಿಗಳನ್ನು ನಡೆಸಲಾಗುತ್ತಿತ್ತು. ಜನವರಿ 1 ರಿಂದ ಎಸ್ಎಸ್ಎಲ್ಸಿ ಮತ್ತು ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಸಾರ್ವಜನಿಕ ಶಿಕ್ಷಣ Read more…

ಥಟ್ಟಂತ ರೆಡಿಯಾಗುತ್ತೆ ‘ಹೆಸರುಬೇಳೆ ಕಿಚಡಿ’

ಬೆಳಿಗ್ಗೆ ತಿಂಡಿಗೋ, ಮಧ್ಯಾಹ್ನದ ಊಟಕ್ಕೂ ಬೇಗನೆ ಆಗುವ ಅಡುಗೆಗಳಿದ್ದರೆ ತಲೆಬಿಸಿ ಕಡಿಮೆಯಾಗುತ್ತದೆ. ರುಚಿಕರವಾದ ಹಾಗೂ ಬೇಗನೆ ಆಗುವಂತಹ ಕಿಚಡಿ ಮಾಡುವುದು ಹೇಗೆ ಇಲ್ಲಿದೆ ನೋಡಿ. ಗ್ಯಾಸ್ ಮೇಲೆ ಒಂದು Read more…

ಉತ್ತಮ ʼಆರೋಗ್ಯʼಕ್ಕಾಗಿ ಪ್ರತಿನಿತ್ಯ ಮಾಡಿ ಈ ಕೆಲಸ

ನಮ್ಮ ಉತ್ತಮವಾದ ಅಭ್ಯಾಸದಿಂದ ಉತ್ತಮವಾದ ಆರೋಗ್ಯವನ್ನು ಹೊಂದಿರಲು ಸಾಧ್ಯ, ಇದರಿಂದ ನಾವು ಅನೇಕ ಕಾಯಿಲೆಗಳಿಂದ ದೂರವಿರಬಹುದು. ಅದರಲ್ಲೂ ಪ್ರತಿದಿನ ಈ ಕೆಲಸಗಳನ್ನು ಮಾಡಿದರೆ ನಮಗೆ ಯಾವುದೇ ಆರೋಗ್ಯ ಸಮಸ್ಯೆ Read more…

ಊಟ ಮಾಡಿದ ತಕ್ಷಣ ಈ ಕೆಲಸ ಮಾಡಿದರೆ ಆರೋಗ್ಯ ಕೆಡುತ್ತದೆ

ಊಟ ಮಾಡಿದ ತಕ್ಷಣ ನಿದ್ರಿಸಬಾರದು ಹಾಗೂ ನೀರು ಕುಡಿಯಬಾರದು ಎಂಬುದು ಎಲ್ಲರಿಗೂ ತಿಳಿದೆ ಇದೆ. ಹಾಗೇ ಕೆಲವರಿಗೆ ಊಟ ಮಾಡಿದ ತಕ್ಷಣ ಏನಾದರೂ ತಿನ್ನಬೇಕು ಎಂದೆನಿಸುತ್ತದೆ. ಆದರೆ ಅಪ್ಪಿತಪ್ಪಿಯೂ Read more…

ಈ ಸಮಯದಲ್ಲಿ ಸಹಾಯ ಕೇಳಿ ಬಂದವರಿಗೆ ಅವಮಾನ ಮಾಡಿದರೆ ಪಿತೃದೋಷಕ್ಕೆ ಗುರಿಯಾಗುತ್ತೀರಿ

ಜೀವನದಲ್ಲಿ ಏಳಿಗೆಯಾಗಲು ಪ್ರತಿದಿನ , ಹಬ್ಬ ಹರಿದಿನಗಳಲ್ಲಿ ಪೂಜೆ, ವ್ರತಗಳನ್ನು ಮಾಡುತ್ತಾರೆ. ಆದರೆ ನೀವು ಈ ಒಂದು ತಪ್ಪು ಮಾಡಿದರೆ ಸಾಕು ಪಿತೃದೋಷದಿಂದ ನೀವು ಜೀವನದಲ್ಲಿ ಏಳಿಗೆ ಕಾಣುವುದಿಲ್ಲ. Read more…

ಹೋಂ ಡೆಲಿವರಿಗೆ ಹೊಸ ವಿಧಾನ ಕಂಡುಕೊಂಡ ರೆಸ್ಟೋರೆಂಟ್…!

ಕೋವಿಡ್-19 ಲಾಕ್‌ಡೌನ್ ನಡುವೆ ತಮ್ಮ ಗ್ರಾಹಕರಿಗೆ ಫುಡ್ ಡೆಲಿವರಿ ಮಾಡುವ ವಿಧಾನಗಳಲ್ಲಿ ಭಾರೀ ಬದಲಾವಣೆಗಳನ್ನು ಬ್ರಿಟನ್‌ನ ರೆಸ್ಟೋರೆಂಟ್‌ಗಳು ತಂದುಕೊಂಡಿವೆ. ಮೈಕೆಲಿನ್ ಖ್ಯಾತಿಯ ಲಂಡನ್‌ನ ಕಿಚನ್ ಟೇಬಲ್ ರೆಸ್ಟೋರೆಂಟ್‌ ಶೆಫ್‌ Read more…

ಅಮಿತ್ ಷಾ ದಲಿತ ಕುಟುಂಬದ ಜತೆ ಊಟ ಮಾಡಿದ್ರೂ ಅಡುಗೆ ತಯಾರಿಸಿದ್ದು ಬ್ರಾಹ್ಮಣರಂತೆ…!

ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಗೃಹ ಮಂತ್ರಿ ಅಮಿತ್ ಶಾ ಈ ತಿಂಗಳ‌ ಮೊದಲ ವಾರ ಪಶ್ಚಿಮ ಬಂಗಾಳದ ಪ್ರವಾಸ ನಡೆಸಿದ್ದರು. ಇದೇ ವೇಳೆ ಅವರು ದಲಿತ ಕುಟುಂಬದೊಂದಿಗೆ ಕುಳಿತು Read more…

ನಿಧಾನವಾಗಿ ʼಊಟʼ ಮಾಡೋದ್ರಿಂದಾಗುವ ಲಾಭವೇನು…? ಇಲ್ಲಿದೆ ನೋಡಿ ಮಾಹಿತಿ

ಕೆಲವರಿಗೆ ಗಬಗಬನೆ ಊಟ ಮಾಡುವ ಹವ್ಯಾಸವಿರುತ್ತದೆ. ಇನ್ನು ಕೆಲವರು ನಿಧಾನವಾಗಿ ಫುಡ್ ಎಂಜಾಯ್ ಮಾಡುತ್ತ ತಿನ್ನುತ್ತಾರೆ. ನೀವೇನಾದ್ರೂ ಬೊಜ್ಜಿನ ಸಮಸ್ಯೆಯಿಂದ ಬಳಲುತ್ತಿದ್ರೆ ಇನ್ಮೇಲೆ ನಿಧಾನವಾಗಿ ಊಟ ಮಾಡಿ. ಯಾಕಂದ್ರೆ Read more…

ಜೈಲು ಸೇರಿದ ರಾಗಿಣಿಗೆ ಸೊಳ್ಳೆಕಾಟ: ಕ್ವಾರಂಟೈನ್ ನಲ್ಲಿ ನಟಿ

ಬೆಂಗಳೂರು: ಡ್ರಗ್ಸ್ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲು ಸೇರಿದ ನಟಿ ರಾಗಿಣಿ ದ್ವಿವೇದಿ ಜೈಲಿನಲ್ಲಿ ರಾತ್ರಿ ಕಳೆದಿದ್ದಾರೆ. ರಾತ್ರಿ ರಾಗಿಣಿ ಜೈಲಿನಲ್ಲಿ ನೀಡಿದ ಊಟವನ್ನೇ ಮಾಡಿಲ್ಲ. ಸಿಸಿಬಿ ಅಧಿಕಾರಿಗಳು Read more…

ಸರಳ ವಿವಾಹದಲ್ಲೂ ನವಜೋಡಿಯಿಂದ ಜನ ಮೆಚ್ಚುವ ಕಾರ್ಯ

ಕೊರೊನಾದಿಂದಾಗಿ ಎಲ್ಲ ಸಮಾರಂಭಗಳೂ ಸರಳವಾಗುತ್ತಿವೆ.‌ ಅದ್ಧೂರಿತನಕ್ಕೆ ಬ್ರೇಕ್ ಬೀಳುತ್ತಿದೆ. ಅಮೆರಿಕದ ಟೇಲರ್ ಹಾಗೂ ಮೆಲನಿಯೆ ವೈಭವದ ವಿವಾಹ ಮಾಡಿಕೊಳ್ಳುವ ಯೋಜನೆ ರೂಪಿಸಿದ್ದರು. ಆದರೆ, ಕೊರೊನಾದಿಂದಾಗಿ ಸಿಟಿ ಮಿಷನ್ ಸಂಸ್ಥೆ Read more…

ಹೊಟ್ಟೆ ಹಸಿದಾಗ ಸಿಟ್ಟಿನಲ್ಲಿ ಪಿಯಾನೋ ಬಾರಿಸುತ್ತೆ ಬೆಕ್ಕು

ಹೊಟ್ಟೆ ಹಸಿದರೆ ನಾವೇನು ಮಾಡುತ್ತೇವೆ ? ಅಡುಗೆ ಮಾಡಿಕೊಂಡು ಊಟ ಮಾಡುತ್ತೇವೆ. ನಮ್ಮನ್ನೇ ನಂಬಿದ ಮೂಕಪ್ರಾಣಿಗಳು ಏನು ಮಾಡಬಲ್ಲವು ? ದನಕರುಗಳಾದರೆ ಅಂಬಾ ಎನ್ನುತ್ತವೆ, ನಾಯಿಯಾದರೆ ಬೊಗಳುತ್ತದೆ, ಬೆಕ್ಕುಗಳಾದರೆ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...