alex Certify ಉಳಿತಾಯ | Kannada Dunia | Kannada News | Karnataka News | India News - Part 3
ಕನ್ನಡ ದುನಿಯಾ
    Dailyhunt JioNews

Kannada Duniya

PPF money tips: ಪ್ರತಿ ತಿಂಗಳು 1,000 ರೂ. ಹೂಡಿ 26 ಲಕ್ಷ ರೂ. ಗಳಿಸಿ

ಸಣ್ಣ ವಯಸ್ಸಿನಲ್ಲೇ ವಿವೇಚನಾಶೀಲ ಹೂಡಿಕೆ ಮಾಡಿದಲ್ಲಿ ಒಳ್ಳೆಯ ರಿಟರ್ನ್ಸ್ ಪಡೆಯಬಹುದಾದ ಸಾಧ್ಯತೆ ಹೆಚ್ಚಾಗಿರುತ್ತದೆ. ಸಾರ್ವಜನಿಕ ಭವಿಷ್ಯ ನಿಧಿ ಯೋಜನೆ ಹೂಡಿಕೆಯ ವಿಚಾರಕ್ಕೆ ಬಂದರೆ ಭಾರೀ ನಂಬಿಕಸ್ಥ ಆಯ್ಕೆಗಳಲ್ಲಿ ಒಂದಾಗಿದೆ. Read more…

ಬಿಪಿಎಲ್ ಪಡಿತರ ಚೀಟಿದಾರರಿಗೆ ಬಿಗ್ ಶಾಕ್: ‘ಜನ್ಮ’ ಜಾಲಾಡಿದ ಆಹಾರ ಇಲಾಖೆ, ತಂತ್ರಾಂಶದಲ್ಲಿ ಅಕ್ರಮ ಪತ್ತೆ

ಪಡಿತರ ಚೀಟಿ ಅಕ್ರಮ ತಡೆಗೆ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಅನೇಕ ಕ್ರಮಕೈಗೊಂಡಿದ್ದು, ಈಗಾಗಲೇ ಹಲವು ಮಂದಿ ಸುಳ್ಳು ಮಾಹಿತಿ ನೀಡಿ ಪಡೆದುಕೊಂಡಿದ್ದ ಬಿಪಿಎಲ್ ಕಾರ್ಡುಗಳನ್ನು ರದ್ದುಪಡಿಸಲಾಗಿದೆ. Read more…

ಅಂಚೆ ಕಚೇರಿಯ ಈ ʼಪಿಂಚಣಿʼ ಯೋಜನೆ ಕುರಿತು ನಿಮಗೆ ತಿಳಿದಿರಲಿ ಮಾಹಿತಿ

ಉಳಿತಾಯ ಹಾಗೂ ಹೂಡಿಕೆಗಳ ಮೇಲೆ ಭದ್ರತೆಯೊಂದಿಗೆ ಉತ್ತಮ ರಿಟರ್ನ್ಸ್ ಬೇಕಾದಲ್ಲಿ ಅಂಚೆ ಕಚೇರಿಯ ಹೆಸರು ಮೊದಲಿಗೆ ನೆನಪಿಗೆ ಬರುತ್ತದೆ. ಈ ಎರಡನ್ನೂ ಕೊಡಮಾಡುವ ಅನೇಕ ಸ್ಕೀಂಗಳನ್ನು ಅಂಚೆ ಕಚೇರಿ Read more…

ಅಂಚೆ ಕಚೇರಿಯಲ್ಲಿ ಪ್ರತಿ ತಿಂಗಳು 10,000 ಹೂಡಿಕೆ ಮಾಡಿದ್ರೆ 10 ವರ್ಷದಲ್ಲಿ ಸಿಗುತ್ತೆ ಇಷ್ಟು ದುಡ್ಡು

ಸ್ಥಿರ ಠೇವಣಿಗಳಿಗಿಂತ ಉತ್ತಮ ರಿಟರ್ನ್ಸ್ ಕೊಡುವುದಲ್ಲದೇ ನಿಮ್ಮ ದುಡ್ಡಿಗೆ ಸುರಕ್ಷತೆ ನೀಡುವಲ್ಲಿ ಭಾರತೀಯ ಅಂಚೆ ಕಚೇರಿಗಳು ಸದಾ ನಂಬಿಕಾರ್ಹ ಸಂಸ್ಥೆಯಾಗಿದೆ. ಅಂಚೆ ಕಚೇರಿಯ ರೆಕರಿಂಗ್ ಠೇವಣಿಗಳು ಇದಕ್ಕೊಂದು ಉದಾಹರಣೆ. Read more…

ನಿಮಗೆ ತಿಳಿದಿರಲಿ ಅಂಚೆ ಕಚೇರಿ ಉಳಿತಾಯ ಖಾತೆಯಿಂದ ಸಿಗುವ ಪ್ರಯೋಜನ

ಕಷ್ಟಪಟ್ಟು ಸಂಪಾದಿಸಿದ ನಿಮ್ಮ ದುಡ್ಡನ್ನು ಬೆಳೆಸುವ ಆಲೋಚನೆ ನಿಮ್ಮದಾಗಿರುವುದು ಅತ್ಯಂತ ನಿರೀಕ್ಷಿತ. ಅಂಚೆ ಕಚೇರಿಯ ಉಳಿತಾಯ ಖಾತೆಗಳ ಮೂಲಕ ಹೆಚ್ಚಿನ ಬಡ್ಡಿದರ ಸಿಗುವುದಲ್ಲದೇ ವಿತ್ತೀಯ ವರ್ಷವೊಂದರಲ್ಲಿ 3,500 ರೂ.ಗಳವರೆಗೂ Read more…

ಸುರಕ್ಷಿತ ಹೂಡಿಕೆ ಬಯಸುವವರಿಗೆ ಇಲ್ಲಿದೆ ಉತ್ತಮ ಅವಕಾಶ

ಸುರಕ್ಷಿತ ಹೂಡಿಕೆ ಬಹಳ ಮುಖ್ಯ. ಜನರು ಸುರಕ್ಷಿತ ಹೂಡಿಕೆ ಜೊತೆ ಹೆಚ್ಚು ಲಾಭ ಬರುವ ಯೋಜನೆಯ ಹುಡುಕಾಟ ನಡೆಸುತ್ತಾರೆ. ಅಂಥವರಿಗೆ ಅಂಚೆ ಕಚೇರಿ ಯೋಜನೆಗಳು ದಿ ಬೆಸ್ಟ್. ಅಂಚೆ Read more…

ದಂಪತಿಗೆ ಪ್ರತಿ ತಿಂಗಳು ʼಪಿಂಚಣಿʼ ನೀಡುತ್ತೆ ಈ ಯೋಜನೆ

ನಿಮ್ಮ ನಿವೃತ್ತಿ ಜೀವನವನ್ನು ಆರ್ಥಿಕವಾಗಿ ಸುಭದ್ರವಾಗಿಸಲು ಹೂಡಿಕೆ ಮಾಡಲು ನೀವು ಯೋಚಿಸುತ್ತಿದ್ದರೆ ಸರ್ಕಾರದ ಅಟಲ್ ಪಿಂಚಣಿ ಯೋಜನೆ ಒಂದು ಒಳ್ಳೆಯ ಆಯ್ಕೆ. ಈ ಯೋಜನೆಯಲ್ಲಿ ಪತಿ ಹಾಗೂ ಪತ್ನಿಯರಿಬ್ಬರೂ Read more…

76 ರೂ. ನಿತ್ಯ ಹೂಡಿ, 10.33 ಲಕ್ಷ ರೂ. ಜೇಬಿಗಿಳಿಸಿಕೊಳ್ಳಿ

ಭವಿಷ್ಯದ ಆರ್ಥಿಕ ಸುರಕ್ಷತೆಗಾಗಿ ಹೂಡಿಕೆಯ ಉತ್ತಮ ಆಯ್ಕೆಗಳಲ್ಲಿ ಒಂದಾದ ಎಲ್‌ಐಸಿಯ ಜೀವನ್ ಆನಂದ್ ಇದೀಗ ಎರಡು ಭಿನ್ನ ಮಧ್ಯಂತರಗಳಲ್ಲಿ ಎರಡು ಬೋನಸ್ ನೀಡುವ ಸ್ಕೀಂ ಒಂದನ್ನು ಪರಿಚಯಿಸಿದೆ. ಈ Read more…

ಪ್ರತಿದಿನ 34 ರೂ. ಹೂಡಿಕೆ ಮಾಡಿ ಮೆಚ್ಯೂರಿಟಿ ಅವಧಿಗೆ 18 ಲಕ್ಷ ನಿಮ್ಮದಾಗಿಸಿಕೊಳ್ಳಿ

ಸಾರ್ವಜನಿಕ ಪಿಂಚಣಿ ನಿಧಿ (ಪಿಪಿಎಫ್‌) ಮೂಲಕ ಸುರಕ್ಷಿತವಾದ ಹೂಡಿಕೆಗೆ ನೋಡುತ್ತಿರುವ ಮಂದಿಗೆ ಸಾಕಷ್ಟು ಸಾಧ್ಯತೆಗಳಿವೆ. ಪ್ರತಿನಿತ್ಯ 34 ರೂ.ನಂತೆ ತಿಂಗಳಿಗೆ 1000 ರೂಪಾಯಿಗಳನ್ನು ಹೂಡಿಕೆ ಮಾಡುತ್ತಾ ಸಾಗಿದರೆ, ಅದು Read more…

ಇಪಿಎಫ್ ಹೂಡಿಕೆಯಿಂದ ಕೋಟ್ಯಾಧೀಶರಾಗಬೇಕೇ….? ಇಗೋ ಇಲ್ಲಿದೆ ಐಡಿಯಾ

ಸುದೀರ್ಘಾವಧಿ ಹೂಡಿಕೆ ಮೇಲೆ ಕೋಟಿ ರೂಪಾಯಿ ಸಂಪಾದಿಸಲು ಇಚ್ಛಿಸುತ್ತಿದ್ದೀರಾ? ನಿಮ್ಮ ಮಾಸಿಕ ವೇತನದ ಇಪಿಎಫ್‌ ಉಳಿತಾಯದ ಮೂಲಕ ಈ ಕನಸು ನನಸಾಗಿಸಬಹುದು. ನಿಮ್ಮ ಸಂಬಳದಿಂದ ಒಂದು ಭಾಗ ಹಾಗೂ Read more…

LICಯ ಈ ಪಾಲಿಸಿ ಮೇಲೆ ಹೂಡಿಕೆ ಮಾಡಿ ಮೆಚ್ಯೂರಿಟಿ ಬಳಿಕ 28 ಲಕ್ಷ ರೂಪಾಯಿ ನಿಮ್ಮದಾಗಿಸಿಕೊಳ್ಳಿ

ಭವಿಷ್ಯದ ಉಳಿತಾಯಕ್ಕೆಂದು ಹೂಡಿಕೆ ಮಾಡಲು ದೇಶವಾಸಿಗಳಿಗೆ ಫೇವರಿಟ್ ಆಯ್ಕೆಗಳಲ್ಲಿ ಒಂದಾದ ಎಲ್‌ಐಸಿ ಯಾವಾಗಲು ಸುರಕ್ಷಿತ ರಿಟರ್ನ್ಸ್ ನೀಡಲು ಸೇಫ್ ಬೆಟ್ ಎಂದೇ ಹೇಳಬಹುದು. ಇಂತಿಪ್ಪ ಎಲ್‌ಐಸಿಯ ಜೀವನ್ ಪ್ರಗತಿ Read more…

ಪುತ್ರಿ ಹೆಸರಿನಲ್ಲಿ ಕೇವಲ 250ರೂ. ನೀಡಿ ತೆರೆಯಿರಿ ಬ್ಯಾಂಕ್​ ಖಾತೆ: ಮೆಚ್ಯೂರಿಟಿ ಅವಧಿ ಬಳಿಕ ನಿಮ್ಮ ಕೈ ಸೇರಲಿದೆ 15 ಲಕ್ಷ ರೂ….!

ಮನೆಯಲ್ಲಿ ಪುತ್ರಿಯ ಜನನವಾಯ್ತು ಅಂದರೆ ಸಾಕು ಪೋಷಕರಿಗೆ ಉಳಿತಾಯದ ಚಿಂತೆ ಇನ್ನಷ್ಟು ಹೆಚ್ಚಾಗುತ್ತದೆ. ವಿದ್ಯಾಭ್ಯಾಸ, ಮದುವೆಗೆ ಎಷ್ಟು ಹಣ ಕೂಡಿಟ್ಟರೂ ಸಾಲದು. ಆದರೆ ಇಂತವರು ಸುಕನ್ಯಾ ಸಮೃದ್ಧಿ ಯೋಜನೆಯ Read more…

ಅಂಚೆ ಕಚೇರಿ ಮಾಸಿಕ ಆದಾಯ ಸ್ಕೀಂ: ನಿಮಗೆ ತಿಳಿದಿರಲಿ ಈ ಮುಖ್ಯ ಮಾಹಿತಿ

ಬಹಳ ಜನಪ್ರಿಯವಾದ ಮಾಸಿಕ ಆದಾಯ ಸ್ಕೀಂನ (ಎಂಐಎಸ್‌) ಹೊಸ ಖಾತೆಯೊಂದನ್ನು ಹೊರ ತಂದಿರುವ ಅಂಚೆ ಕಚೇರಿ, ಆಕರ್ಷಕ ರಿಟರ್ನ್ಸ್ ಹಾಗೂ ಬಡ್ಡಿದರಗಳನ್ನು ಕೊಡಲಿದೆ. ಹತ್ತು ವರ್ಷ ಮೇಲ್ಪಟ್ಟ ಯಾರಾದರೂ Read more…

ಗೃಹಿಣಿಯರ ʼಉಳಿತಾಯʼದ ಹಣ ಕುರಿತು ನ್ಯಾಯಾಲಯದಿಂದ ಮಹತ್ವದ ತೀರ್ಪು

ನೋಟು ಅಮಾನ್ಯೀಕರಣದ ಬಳಿಕದ ಅವಧಿಯಲ್ಲಿ ಗೃಹಿಣಿಯರು ಠೇವಣಿ ಮಾಡುವ 2.5 ಲಕ್ಷ ರೂ.ಗಳವರೆಗಿನ ನಗದಿನ ಮೇಲೆ ಆದಾಯ ತೆರಿಗೆ ಪರಿಶೀಲನೆ ಇರುವುದಿಲ್ಲ ಎಂದು ಆದಾಯ ತೆರಿಗೆ ಮೇಲ್ಮನವಿ ನ್ಯಾಯಾಲಯ Read more…

50,000 ರೂ. ಹೂಡಿಕೆ ಮಾಡಿ 3,300 ರೂ. ಪಿಂಚಣಿ ಪಡೆಯಲು ಇಲ್ಲಿದೆ ಮಾಹಿತಿ

ಭದ್ರತೆ ಹಾಗೂ ದೊಡ್ಡ ರಿಟರ್ನ್ಸ್ ಬಯಸುವ ಮಂದಿಗೆ ಅಂಚೆ ಕಚೇರಿಗಳಲ್ಲಿ ಹೂಡಿಕೆ ಮಾಡುವುದು ಭಾರೀ ಜನಪ್ರಿಯವಾದ ಆಯ್ಕೆಯಾಗಿದೆ. ಮಾಸಿಕ ಆದಾಯ ಯೋಜನೆ (ಎಂಐಎಸ್‌) ಯೋಜನೆಯೊಂದರ ಮೂಲಕ ದೊಡ್ಡ ಮೊತ್ತವೊಂದರ Read more…

ಭಾರತೀಯರ ಸ್ವಿಸ್‌ ಬ್ಯಾಂಕ್‌ ಠೇವಣಿ ಮೊತ್ತದಲ್ಲಿ ಏರಿಕೆ

ಭಾರತೀಯರು ಸ್ವಿಸ್ ಬ್ಯಾಂಕ್‌ನಲ್ಲಿ 2020ರ ವೇಳೆ ಕೂಡಿಟ್ಟ ಮೊತ್ತವು 2.55 ಸ್ವಿಸ್ ಫ್ರಾಂಕ್‌ (20,700 ಕೋಟಿ ರೂಪಾಯಿ) ದಾಟಿದ್ದು, ಭದ್ರತೆಗಳು ಹಾಗೂ ಅದೇ ರೀತಿಯ ಇನ್ನಷ್ಟು ಹೂಡಿಕೆಗಳ ರೂಪದಲ್ಲಿ Read more…

ಪ್ರತಿನಿತ್ಯ 95 ರೂ. ಹೂಡಿಕೆ ಮಾಡಿ 14 ಲಕ್ಷ ರಿಟರ್ನ್ಸ್ ಪಡೆಯಿರಿ

ದೊಡ್ಡ ಹೂಡಿಕೆ ಮಾಡದೇ ಭಾರೀ ಮೊತ್ತದ ರಿಟರ್ನ್ಸ್ ಬೇಕೇ? ಹಾಗಿದ್ದರೆ ಇಗೋ ಇಲ್ಲಿದೆ ಗ್ರಾಮ ಸುಮಂಗಲಿ ಗ್ರಾಮೀಣ ಅಂಚೆ ಜೀವ ವಿಮಾ. ಈ ಸ್ಕೀಂನಲ್ಲಿ ಗ್ರಾಹಕರು ಪ್ರತಿನಿತ್ಯ 95 Read more…

ಮನ ಕಲಕುತ್ತೆ ಸೆಕ್ಯುರಿಟಿ ಗಾರ್ಡ್‌ ಊಟದ ಚಿತ್ರ

ಭದ್ರತಾ ಸಿಬ್ಬಂದಿಯೊಬ್ಬರು ಊಟಕ್ಕೆಂದು ಬರೀ ಅನ್ನದ ಜೊತೆಗೆ ಹಸಿ ಈರುಳ್ಳಿ ಹಾಗೂ ಶುಂಠಿಯನ್ನೇ ನಂಚಿಕೊಂಡು ತಿನ್ನುತ್ತಿರುವ ಚಿತ್ರವೊಂದು ವೈರಲ್ ಆಗಿದ್ದು, ನೆಟ್ಟಿಗರು ಇದನ್ನು ಕಂಡು ಬೇಸರಪಟ್ಟುಕೊಂಡಿದ್ದಾರೆ. ಮಲೇಷ್ಯಾದ ಪೇಸ್ಬುಕ್‌ Read more…

ಈ ಸಣ್ಣ ಉಳಿತಾಯ ಯೋಜನೆಗಳಲ್ಲಿ ಯಾವುದು ಬೆಸ್ಟ್….? ಇಲ್ಲಿದೆ ಸಂಪೂರ್ಣ ಮಾಹಿತಿ

ಸರ್ಕಾರ ಅನೇಕ ಸಣ್ಣ ಉಳಿತಾಯ ಯೋಜನೆಗಳನ್ನು ನೀಡ್ತಿದೆ. ಪ್ರತಿ ತ್ರೈಮಾಸಿಕದಲ್ಲಿ ಈ ಉಳಿತಾಯ ಯೋಜನೆಗಳ ಬಡ್ಡಿ ದರವನ್ನು ಸರ್ಕಾರ ಬದಲಾವಣೆ ಮಾಡುತ್ತದೆ. ಈ ಸಣ್ಣ ಉಳಿತಾಯ ಯೋಜನೆಗಳಲ್ಲಿ ಶೇಕಡಾ Read more…

ಅಂಚೆ ಕಚೇರಿ ಈ ಯೋಜನೆ ಮೂಲಕ ನಿಮ್ಮ ‘ಗಳಿಕೆ’ ಹೆಚ್ಚಿಸಿ

ಅಂಚೆ ಕಚೇರಿಗಳು ಡಿಜಿಟಲ್ ಇಂಡಿಯಾ ಅಡಿಯಲ್ಲಿ ನಿರಂತರ ನವೀಕರಣಗೊಳ್ಳುತ್ತಿವೆ. ಈಗ ಭಾರತೀಯ ಅಂಚೆ ಕಚೇರಿ ಪೇಮೆಂಟ್ ಬ್ಯಾಂಕ್ ಮೊಬೈಲ್ ಅಪ್ಲಿಕೇಷನ್ ಪ್ರಾರಂಭಿಸಿದೆ. ಹೂಡಿಕೆದಾರರು ಅಂಚೆ ಕಚೇರಿಗೆ ಹೋಗಿ ಹೂಡಿಕೆ Read more…

ಖಾತೆ ಸ್ಥಗಿತವಾಗಿದ್ರೂ ಮರುಬಳಕೆಗೆ ಅವಕಾಶ: ಪ್ರಮುಖ ಹೂಡಿಕೆ ಯೋಜನೆಯಾದ PPF ಬಗ್ಗೆ ಇಲ್ಲಿದೆ ಮುಖ್ಯ ಮಾಹಿತಿ

ಸಾರ್ವಜನಿಕ ಭವಿಷ್ಯ ನಿಧಿ(PPF) 15 ವರ್ಷಗಳ ಹೂಡಿಕೆ ಯೋಜನೆಯಾಗಿದ್ದು, ಪಿಪಿಎಫ್​​ ಕುರಿತಾಗಿ ಸಾಮಾನ್ಯವಾಗಿ ಎಲ್ಲರಿಗೂ ಮಾಹಿತಿ ಇರುತ್ತೆ. ತೆರಿಗೆ ವಿನಾಯಿತಿ ಪಡೆಯಲು ಪಿಪಿಎಫ್​​ನಲ್ಲಿ ಠೇವಣಿ ಹೂಡುವ ಗ್ರಾಹಕರು ಬಡ್ಡಿ Read more…

ಮನೆಯಲ್ಲೇ ಕುಳಿತು ಅಂಚೆ ಕಚೇರಿ ಖಾತೆ ನಿರ್ವಹಿಸಲು ಇಲ್ಲಿದೆ ಮಾಹಿತಿ

ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ ತನ್ನ ಗ್ರಾಹಕರಿಗೆ ಐಪಿಪಿಬಿ ಮೊಬೈಲ್ ಅಪ್ಲಿಕೇಶನ್ ಮೂಲಕ ಡಿಜಿಟಲ್ ಉಳಿತಾಯ ಖಾತೆ  ತೆರೆಯುವ ಸೌಲಭ್ಯವನ್ನು ನೀಡ್ತಿದೆ. ಐಪಿಪಿಬಿ ಮೊಬೈಲ್ ಅಪ್ಲಿಕೇಶನ್ ಆಂಡ್ರಾಯ್ಡ್ ಫೋನ್‌ Read more…

SBI ಗ್ರಾಹಕರಿಗೆ ಬಂಪರ್‌ ಆಫರ್:‌ ಈ ವಹಿವಾಟುಗಳ ಮೇಲೆ ಸಿಗಲಿದೆ ಶೇ.50 ರಷ್ಟು ರಿಯಾಯಿತಿ

ದೇಶದ ಅತಿ ದೊಡ್ಡ ಗ್ರಾಹಕ ಬ್ಯಾಂಕ್ ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ ’ಯೋನೋ ಸೂಪರ್‌ ಸೇವಿಂಗ್ ಡೇಸ್’ ಹೆಸರಿನಲ್ಲಿ ಹೊಸ ಶಾಪಿಂಗ್ ಮೇಳಕ್ಕೆ ಚಾಲನೆ ಕೊಟ್ಟಿದೆ. ಫೆಬ್ರವರಿ 4ರಿಂದ Read more…

PNB ಗ್ರಾಹಕರಿಗೆ ಸಿಹಿ ಸುದ್ದಿ: ಬ್ಯಾಂಕ್ ನೀಡ್ತಿದೆ ಪ್ರತಿ ತಿಂಗಳು 30 ಸಾವಿರ ಗಳಿಸುವ ಅವಕಾಶ

ದೇಶದ ಎರಡನೇ ಅತಿದೊಡ್ಡ ಸರ್ಕಾರಿ ಬ್ಯಾಂಕ್ ಪಿಎನ್‌ಬಿ ಗ್ರಾಹಕರಿಗೆ ರಾಷ್ಟ್ರೀಯ ಪಿಂಚಣಿ ವ್ಯವಸ್ಥೆಯಡಿ ಖಾತೆ ತೆರೆಯುವ ಅವಕಾಶ ನೀಡುತ್ತಿದೆ. ಎನ್‌ಪಿಎಸ್‌ನಲ್ಲಿ ಹೂಡಿಕೆ ಮಾಡುವ ಮೂಲಕ ನಿವೃತ್ತಿ ದಿನಗಳ ಚಿಂತೆ Read more…

ಜಂಟಿ ಖಾತೆ ತೆರೆಯುವ ಮುನ್ನ ನಿಮಗಿದು ತಿಳಿದಿರಲಿ

ಬ್ಯಾಂಕ್ ನಲ್ಲಿ ಜಂಟಿ ಖಾತೆ ತೆರೆಯಲು ಅವಕಾಶವಿದೆ. ಸ್ನೇಹಿತರು, ಸಂಗಾತಿಗಳು, ಕುಟುಂಬದ ಸದಸ್ಯರು, ವ್ಯಾಪಾರ ಪಾಲುದಾರರು ಹೇಗೆ ಯಾರು ಬೇಕಾದ್ರೂ ಜಂಟಿ ಖಾತೆ ತೆರೆಯಬಹುದು. ಜಂಟಿ ಖಾತೆ ತೆರೆಯುವ Read more…

ಪೋಸ್ಟ್ ಆಫೀಸ್ ಗ್ರಾಹಕರಿಗೆ ಭರ್ಜರಿ ಗುಡ್ ನ್ಯೂಸ್: ಬ್ಯಾಂಕ್ ಗಳ ಜತೆ ಅಂಚೆ ಕಚೇರಿ ಉಳಿತಾಯ ಖಾತೆ ಲಿಂಕ್ …!

ನವದೆಹಲಿ: ಈಗಾಗಲೇ ದೇಶಾದ್ಯಂತ ಐವತ್ತು ಕೋಟಿ ಮಂದಿ ಪೋಸ್ಟ್ ಆಫೀಸ್ ನಲ್ಲೇ ಖಾತೆಯನ್ನು ತೆರೆದಿದ್ದಾರೆ. ಇಷ್ಟು ದೊಡ್ಡ ನೆಟ್ ವರ್ಕ್ ಹೊಂದಿರುವ ಅಂಚೆ ಕಚೇರಿ ಈಗ ಜನಸ್ನೇಹಿಯಾಗಲು ಹೊರಟಿದೆ. Read more…

SBI ನಲ್ಲಿ ಮಕ್ಕಳ ಖಾತೆ ತೆರೆಯುವುದು ಹೇಗೆ…? ಇಲ್ಲಿದೆ ಸಂಪೂರ್ಣ ಮಾಹಿತಿ

ಬ್ಯಾಂಕ್ ಖಾತೆ ತೆರೆಯಲು ವಯಸ್ಸಿನ ನಿರ್ಬಂಧವೇನೂ ಇಲ್ಲ ಎಂದು ಸಾರ್ವಜನಿಕ ಸ್ವಾಮ್ಯದ ಅತಿ ದೊಡ್ಡ ಬ್ಯಾಂಕ್ ಆದ ಎಸ್‌ಬಿಐ ತೋರುತ್ತಿದೆ. ಮಕ್ಕಳಿಗೆಂದೇ ವಿಶೇಷವಾದ ಉಳಿತಾಯ ಖಾತೆಯ ಆಯ್ಕೆಗಳನ್ನು ಎಸ್‌ಬಿಐ Read more…

ಹೊಸ ವರ್ಷದಲ್ಲಿ ಹಣ ಗಳಿಸಬೇಕೆಂದರೆ ಹೀಗೆ ಮಾಡಿ….!

2021 ಸಮೀಪಿಸುತ್ತಿದೆ. ಹೊಸ ವರ್ಷದಲ್ಲಿ ಅದನ್ನು ಮಾಡಬೇಕು, ಇದನ್ನು ಮಾಡಬೇಕು ಅಂತಾ ಬಹುತೇಕರ ಪಟ್ಟಿ ಸಿದ್ಧವಾಗಿರುತ್ತದೆ. ಶ್ರೀಮಂತನಾಗಬೇಕೆಂಬುದು ಪ್ರತಿಯೊಬ್ಬನ ಕನಸು. ಹೊಸ ವರ್ಷದಲ್ಲಾದ್ರೂ ಸ್ವಲ್ಪ ಆರ್ಥಿಕ ಸುಧಾರಣೆ ಮಾಡಿಕೊಳ್ಳಬೇಕೆಂದು Read more…

ತೆರಿಗೆದಾರರೇ ಗಮನಿಸಿ: ಸೆಕ್ಷನ್ 80 ಸಿ ಜೊತೆ ಇದ್ರಿಂದಲೂ ಉಳಿಸಬಹುದು ತೆರಿಗೆ

ಆದಾಯ ತೆರಿಗೆ ಉಳಿಸಲು ಸೆಕ್ಷನ್ 80 ಸಿ ಹೆಚ್ಚು ಪ್ರಯೋಜನಕಾರಿ. ಅನೇಕ ಉಳಿತಾಯ ಯೋಜನೆಗಳು ಇದ್ರ ವ್ಯಾಪ್ತಿಗೆ ಬರುತ್ತವೆ. ಆದ್ರೆ 1.5 ಲಕ್ಷ ತೆರಿಗೆಯನ್ನು ಮಾತ್ರ ಇದ್ರಿಂದ ಉಳಿಸಬಹುದಾಗಿದೆ. Read more…

ಮೋದಿ ಗಳಿಕೆ ಹೆಚ್ಚಿಸಿದೆ ಈ ಮನಿ ಮಂತ್ರ

ಪ್ರಧಾನ ಮಂತ್ರಿ ನರೇಂದ್ರ ಮೋದಿ ನಿವ್ವಳ ಆಸ್ತಿಯಲ್ಲಿ ಈ ವರ್ಷ ಹೆಚ್ಚಳವಾಗಿದೆ. ಸ್ಥಿರಾಸ್ತಿಯಲ್ಲಿ ಯಾವುದೇ ಏರಿಕೆ ಕಂಡು ಬಂದಿಲ್ಲ. ನಿವ್ವಳ ಆಸ್ತಿ ಹೆಚ್ಚಳಕ್ಕೆ ಕಾರಣವಾಗಿದ್ದು ಪಿಎಂ ಮೋದಿ ಹೂಡಿಕೆ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...