alex Certify ಉಳಿತಾಯ | Kannada Dunia | Kannada News | Karnataka News | India News - Part 2
ಕನ್ನಡ ದುನಿಯಾ
    Dailyhunt JioNews

Kannada Duniya

ಅಚ್ಚರಿಯಾದರೂ ನಿಜ…! ಬ್ಯಾಂಕ್‌ ನಲ್ಲಿದ್ದ ತನ್ನದೇ ಹಣ ಪಡೆಯಲು ಗನ್‌ ಹಿಡಿದು ಬಂದ ಭೂಪ

ಲೆಬನಾನ್​ ಪ್ರಸ್ತುತ ತನ್ನ ಇತಿಹಾಸದಲ್ಲಿ ಅತ್ಯಂತ ಕೆಟ್ಟ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿದೆ. ಹೀಗಿರುವಾಗ ಕಳೆದ ವಾರ ವ್ಯಕ್ತಿಯೊಬ್ಬ ಲೆಬನಾನ್​ನ ಬೈರುತ್​ನಲ್ಲಿ ಬ್ಯಾಂಕ್​ನೊಳಗೆ ಬ್ಯಾಂಕ್​ ಸಿಬ್ಬಂದಿಯನ್ನು ಒತ್ತೆಯಾಳಾಗಿ ಇಟ್ಟುಕೊಂಡು ತನ್ನ Read more…

ಸ್ಮಾರ್ಟ್ ಶಾಪಿಂಗ್ ಮಾಡಿ ʼಹಣʼ ಉಳಿಸಿ

ಉಳಿತಾಯ ಎನ್ನುವುದು ದುಡಿಮೆಯ ಮತ್ತೊಂದು ಮುಖ. ನೀವು ತಿಂಗಳಿಗೆ ಎಷ್ಟು ದುಡಿಯುತ್ತೀರೋ ಅದರಲ್ಲಿ ಸ್ವಲ್ಪವಾದರೂ ಉಳಿತಾಯ ಮಾಡಿ. ಗಗನಕ್ಕೇರುತ್ತಿರುವ ಬೆಲೆಯ ಕಾರಣದಿಂದ ತಿಂಗಳ ಕೊನೆಯಲ್ಲಿ ಜೇಬು ಖಾಲಿಯಾಗಿರುತ್ತದೆ. ಇನ್ನು Read more…

ಮನೆ ಕಟ್ಟುವಾಗ ಎದುರಾಗುವ ಸಮಸ್ಯೆಗಳ ನಿವಾರಣೆಗಾಗಿ ಹೀಗೆ ಮಾಡಿ

ಮನೆ ಕಟ್ಟಬೇಕು ಎಂಬ ಆಸೆ ಎಲ್ಲರಿಗೂ ಇರುತ್ತದೆ. ಕಷ್ಟಪಟ್ಟು ದುಡಿದು ನಾಲ್ಕಾಸು ಉಳಿತಾಯ ಮಾಡಿ ಸ್ವಂತದೊಂದು ಸೂರಿಗಾಗಿ ಎತ್ತಿಡುತ್ತಾರೆ. ಆದರೆ ಕೆಲವೊಂದು ಕಾರಣದಿಂದ ಮನೆ ಕಟ್ಟುವಾಗ ಸಮಸ್ಯೆಗಳು ಎದುರಾಗುತ್ತದೆ. Read more…

ದುಬಾರಿಯಾಗಿರೋ ಪೆಟ್ರೋಲ್‌, ಡೀಸೆಲ್‌ ಉಳಿತಾಯ ಮಾಡಲು ಇಲ್ಲಿದೆ ಬೆಸ್ಟ್‌ ಐಡಿಯಾ…..!

ಪೆಟ್ರೋಲ್‌ ಹಾಗೂ ಡೀಸೆಲ್‌ ಬೆಲೆಗಳು ಗಗನಕ್ಕೇರಿವೆ. ಹಾಗಾಗಿ ಈಗ ಸ್ವಂತ ವಾಹನ ಇಟ್ಕೊಳ್ಳೋದು ಬಹಳ ಕಷ್ಟ. ಅದರಲ್ಲೂ ಬಡ ಮತ್ತು ಮಧ್ಯಮವರ್ಗದವರು ವಾಹನಗಳ ಹೊಟ್ಟೆ ತುಂಬಿಸಲಾಗದೇ ಪರದಾಡುವಂಥ ಪರಿಸ್ಥಿತಿ Read more…

ದಿನಕ್ಕೆ ಕೇವಲ 50 ರೂಪಾಯಿ ಉಳಿಸಿ ಶ್ರೀಮಂತರಾಗಬಹುದು, ಸೂತ್ರದ ಬಗ್ಗೆ ಇಲ್ಲಿದೆ ಮಾಹಿತಿ

ದಿನಕ್ಕೆ ಕೇವಲ 50 ರೂಪಾಯಿ ಉಳಿಸಿ ಶ್ರೀಮಂತರಾಗಬಹುದು. ಅದು ಹೇಗೆ ಎಂಬ ಸೂತ್ರದ ಬಗ್ಗೆ ಇಲ್ಲಿದೆ ಮಾಹಿತಿ. ಭವಿಷ್ಯದ ಯಾವುದೇ ಹಣಕಾಸಿನ ಗುರಿಯನ್ನು ಪೂರೈಸಲು, ಪ್ರಸ್ತುತದಲ್ಲಿ ಉಳಿಸುವ ಅವಶ್ಯಕತೆಯಿದೆ. Read more…

ಕನಸಿನ ಮನೆ ಖರೀದಿಗಾಗಿ 4 ವರ್ಷಗಳಲ್ಲಿ 61 ಲಕ್ಷ ರೂ. ಕೂಡಿಟ್ಟ ಯುವತಿ…! ಇದಕ್ಕಾಗಿ ಈಕೆ ಏನೆಲ್ಲಾ ಮಾಡಿದ್ದಾಳೆ ಗೊತ್ತಾ…?

ಸಿಯೋಲ್: ಈ ಯುವತಿಗೆ ಇನ್ನೂ 24ರ ಹರೆಯ. ಆದರೆ, ಮನೆ ಖರೀದಿಸುವ ಕನಸಿಗಾಗಿ ಕೇವಲ 4 ವರ್ಷಗಳ ಅವಧಿಯಲ್ಲಿ ಬರೋಬ್ಬರಿ 61 ಲಕ್ಷ ರೂ. ಉಳಿತಾಯ ಮಾಡಿದ್ದಾಳೆ. ಅಲ್ಲದೆ, Read more…

ಉಳಿತಾಯದತ್ತ ಭಾರತೀಯರ ಹೆಚ್ಚಿನ ಗಮನ; ಅಧ್ಯಯನ ವರದಿಯಲ್ಲಿ ಬಹಿರಂಗ

ನವದೆಹಲಿ: ಭಾರತೀಯ ಗ್ರಾಹಕರು ಬಹಳ ಎಚ್ಚರಿಕೆಯನ್ನು ವಹಿಸುತ್ತಾರೆ. ಹಾಗೂ ಭವಿಷ್ಯಕ್ಕಾಗಿ ಹೆಚ್ಚು ಉಳಿತಾಯ ಮಾಡುತ್ತಿರುವುದರಿಂದ ವಿವೇಚನೆಯಿಲ್ಲದ ವೆಚ್ಚವನ್ನು ಸಮತೋಲನಗೊಳಿಸುತ್ತಿದ್ದಾರೆ ಎಂದು ವರದಿಯೊಂದು ತಿಳಿಸಿದೆ. ಡೆಲಾಯ್ಟ್ ಕನ್ಸ್ಯೂಮರ್ ಟ್ರ್ಯಾಕರ್ ವರದಿಯ Read more…

ಪ್ರತಿ ತಿಂಗಳು 9,250 ರೂಪಾಯಿ ಪಿಂಚಣಿ ಪಡೆಯಲು ಇಲ್ಲಿದೆ ಯೋಜನೆ

ವೃದ್ಧಾಪ್ಯದಲ್ಲಿ ದುಡಿಯೋದು ಕಷ್ಟ, ಆದ್ರೆ ಕಾಯಿಲೆ ಕಸಾಲೆ ಅಂದ್ಕೊಂಡು ಖರ್ಚು ಜಾಸ್ತಿನೇ ಇರುತ್ತೆ. ಹಾಗಾಗಿ ಈಗಲೇ ಏನಾದ್ರೂ ಉಳಿತಾಯ ಯೋಜನೆ ಮಾಡಿಕೊಳ್ಳಬೇಕು ಅಂದುಕೊಂಡವರಿಗೆ ಪ್ರಧಾನ ಮಂತ್ರಿ ವಯ ವಂದನ Read more…

ಬಿರು ಬೇಸಿಗೆಯಲ್ಲೂ ʼವಿದ್ಯುತ್‌ʼ ಬಿಲ್‌ ಉಳಿಸಲು ಇಲ್ಲಿದೆ ಟಿಪ್ಸ್‌

ಈಗಾಗ್ಲೇ ಹಲವು ನಗರಗಳಲ್ಲಿ ಬೇಸಿಗೆಯ ಸೆಖೆ ಆರಂಭವಾಗಿಬಿಟ್ಟಿದೆ. ಸೆಖೆಗಾಲದಲ್ಲಿ ಎಸಿ, ಫ್ರಿಡ್ಜ್, ಕೂಲರ್, ವಾಷಿಂಗ್ ಮಷಿನ್ ಬಳಕೆ ಜಾಸ್ತಿಯಾಗೋದ್ರಿಂದ ಕರೆಂಟ್‌ ಬಿಲ್‌ ಕೂಡ ಹೆಚ್ಚು ಬರುವುದು ನಿಶ್ಚಿತ. ಚಳಿಗಾಲದಂತೆ Read more…

ಆದಾಯ ತೆರಿಗೆ ಉಳಿಸಲು ಪ್ಲಾನ್‌ ಮಾಡ್ತಿದ್ದೀರಾ…? ಇಲ್ಲಿದೆ ನೋಡಿ ಬೆಸ್ಟ್‌ ಯೋಜನೆ

ಪ್ರತಿವರ್ಷ  ಆದಾಯ ತೆರಿಗೆ ಪಾವತಿಸುವ ಸಮಯ ಬರ್ತಿದ್ದಂತೆ ಅನೇಕರು ತೆರಿಗೆಯಲ್ಲಿ ಹಣ ಉಳಿಸಲು ವಿಧಾನಗಳನ್ನು ಹುಡುಕುತ್ತಾರೆ. ಟ್ಯಾಕ್ಸ್‌ ಉಳಿತಾಯಕ್ಕಾಗಿ ಮಾರುಕಟ್ಟೆಯಲ್ಲಿ ಹತ್ತಾರು ಬಗೆಯ ಹೂಡಿಕೆ ಯೋಜನೆಗಳಿವೆ. ಆದ್ರೆ ಸೂಕ್ತವಾದುದನ್ನು Read more…

ಉಳಿತಾಯ ಖಾತೆಗೆ ಈ ಬ್ಯಾಂಕ್ ನೀಡ್ತಿದೆ ಶೇ.7 ರ ಬಡ್ಡಿದರ..!

ಹಣ ಉಳಿತಾಯ ಮಾಡಲು ಪ್ರತಿಯೊಬ್ಬರು ಬಯಸ್ತಾರೆ. ಉಳಿತಾಯ ಮಾಡಿದ ಹಣಕ್ಕೆ ಹೆಚ್ಚು ಬಡ್ಡಿ ಸಿಗಬೇಕೆಂಬುದು ಎಲ್ಲರ ಆಸೆ. ಬ್ಯಾಂಕ್ ನಲ್ಲಿ ಉಳಿತಾಯ ಖಾತೆ ತೆರೆಯುವ ಪ್ಲಾನ್ ನಲ್ಲಿದ್ದರೆ ಹೆಚ್ಚು Read more…

ನಿಮ್ಮ ಹೂಡಿಕೆಗೆ ಹೆಚ್ಚಿನ ಆದಾಯ ನೀಡುವ ಯೋಜನೆಗಳ ಬಗ್ಗೆ ಇಲ್ಲಿದೆ ಮಾಹಿತಿ

ಪೋಸ್ಟ್ ಆಫೀಸ್‌ ನ ಈ ಯೋಜನೆಗಳಲ್ಲಿ ನೀವು ಎಫ್‌ಡಿಗಿಂತ ಹೆಚ್ಚಿನ ಆದಾಯವನ್ನು ಪಡೆಯಬಹುದು. ಬ್ಯಾಂಕ್ ಎಫ್‌ಡಿಯ ಬಡ್ಡಿದರ ಕಡಿಮೆಯಾಗುತ್ತಿರುವುದರಿಂದ ಜನರು ಇತರ ಹೂಡಿಕೆಯ ಆಯ್ಕೆಗಳನ್ನು ಹುಡುಕುತ್ತಿದ್ದಾರೆ. ಆರ್ಥಿಕ ಅಸ್ಥಿರತೆಯ Read more…

Shocking News: ಜನವರಿ 1 ರಿಂದ ಅಂಚೆ ಕಚೇರಿ ಖಾತೆದಾರರ ಜೇಬಿಗೆ ಬೀಳಲಿದೆ ಕತ್ತರಿ

2022ರ ಆರಂಭಕ್ಕೆ ಇನ್ನೊಂದು ದಿನ ಬಾಕಿಯಿದೆ. ಹೊಸ ವರ್ಷ ಆರಂಭವಾಗ್ತಿದ್ದಂತೆ ಅನೇಕ ಬದಲಾವಣೆಯಾಗಲಿದೆ. ಅದ್ರಲ್ಲಿ ಬ್ಯಾಂಕ್ ನಿಯಮಗಳು ಸೇರಿವೆ. ಅಂಚೆ ಕಚೇರಿಯಲ್ಲಿ ಖಾತೆ ಹೊಂದಿರುವ ಗ್ರಾಹಕರಿಗೆ ಹೊಸ ವರ್ಷ Read more…

ಹೆಣ್ಣು ಮಕ್ಕಳ ಪೋಷಕರಿಗೆ ಗುಡ್ ನ್ಯೂಸ್: ಗಿಫ್ಟ್ ಕೊಡಲು ‘ಸುಕನ್ಯಾ ಸಮೃದ್ಧಿ ಯೋಜನೆ’ ಉತ್ತಮ

ನವದೆಹಲಿ: ಹೆಣ್ಣು ಮಕ್ಕಳ ಪೋಷಕರಿಗೆ ಮುಖ್ಯವಾದ ಮಾಹಿತಿ ಇಲ್ಲಿದೆ. ಹೊಸ ವರ್ಷದ ಸಂದರ್ಭದಲ್ಲಿ ನಿಮ್ಮ ಮಗಳಿಗೆ ಉಡುಗೊರೆ ನೀಡಲು ನೀವು ಬಯಸಿದರೆ ಸುಕನ್ಯಾ ಸಮೃದ್ಧಿ ಯೋಜನೆ(SSY) ಉತ್ತಮ ಆಯ್ಕೆಯಾಗಿದೆ. Read more…

ಮಗಳಿಗೆ ಉಡುಗೊರೆ ಕೊಡುವ ಪೋಷಕರಿಗೆ ಗುಡ್ ನ್ಯೂಸ್: ‘ಸುಕನ್ಯಾ ಸಮೃದ್ಧಿ ಯೋಜನೆ’ ಉತ್ತಮ ಆಯ್ಕೆ

ನವದೆಹಲಿ: ಹೊಸ ವರ್ಷದ ಸಂದರ್ಭದಲ್ಲಿ ನಿಮ್ಮ ಮಗಳಿಗೆ ಉಡುಗೊರೆ ನೀಡಲು ನೀವು ಬಯಸಿದರೆ ಸುಕನ್ಯಾ ಸಮೃದ್ಧಿ ಯೋಜನೆ(SSY) ಉತ್ತಮ ಆಯ್ಕೆಯಾಗಿದೆ. ಸರ್ಕಾರದ ಸುಕನ್ಯಾ ಸಮೃದ್ಧಿ ಯೋಜನೆಯು ಉತ್ತಮ ಆದಾಯವನ್ನು Read more…

ತಿಂಗಳಿಗೆ 12,500 ಹೂಡಿಕೆ ಮಾಡಿ, 15 ವರ್ಷದಲ್ಲಿ 40 ಲಕ್ಷ ರೂ ರಿಟರ್ನ್ಸ್ ಪಡೆಯಿರಿ….!

ಅಂಚೆ ಸೇವೆಗಳೊಂದಿಗೆ ಸುರಕ್ಷಿತ ಬ್ಯಾಂಕಿಂಗ್ ಸೇವೆಗಳನ್ನೂ ಒದಗಿಸುವ ಭಾರತೀಯ ಅಂಚೆ ನಿಮ್ಮ ಭವಿಷ್ಯದ ಆರ್ಥಿಕ ಸುಭದ್ರತೆಗಾಗಿ ಒಳ್ಳೆಯ ರಿಟರ್ನ್ಸ್ ಕೊಡುವ ಅನೇಕ ಹೂಡಿಕೆಗಳ ಪ್ಲಾನ್‌ಗಳನ್ನು ಕೊಡಮಾಡುತ್ತಾ ಬಂದಿದೆ. ಇಂಥ Read more…

ʼಆರ್ಥಿಕʼ ಸ್ವಾವಲಂಬಿಯಾಗುವ ಮಹಿಳೆಯರಿಗೆ ಇದು ಒಳ್ಳೆ ಆಯ್ಕೆ

ಮಹಿಳೆಯರು ಪುರುಷರ ಸಮಾನವಾಗಿ ಕೆಲಸ ಮಾಡ್ತಿದ್ದಾರೆ. ಆದ್ರೆ ಇನ್ನೂ ನಮ್ಮ ದೇಶದಲ್ಲಿ ಅನೇಕ ಮಹಿಳೆಯರ ಆರ್ಥಿಕ ಸ್ಥಿತಿ ಉತ್ತಮವಾಗಿಲ್ಲ. ಮಹಿಳೆಯರು ಹಣಕ್ಕಾಗಿ ಪತಿ, ಮಕ್ಕಳ ಮುಂದೆ ಕೈಚಾಚಬೇಕಾಗಿದೆ. ಮಹಿಳೆಯರಿಗೆ Read more…

ಸಂಬಳದಲ್ಲಿ ಶೇ.10ರಷ್ಟು ಹಣ ಖರ್ಚು ಮಾಡಿ 2 ಮನೆ ಖರೀದಿಸಿದ್ದಾಳೆ ಈ ಮಹಿಳೆ

ಹಣದ ಖರ್ಚು ಹಾಗೂ ಉಳಿತಾಯದ ಬಗ್ಗೆ ಜನರು ತಮ್ಮದೇ ಅಭಿಪ್ರಾಯ ಹೊಂದಿರುತ್ತಾರೆ. ಕೆಲವರು ಐಷಾರಾಮಿ ಬದುಕಿಗಾಗಿ ಎಲ್ಲವನ್ನೂ ಖರ್ಚು ಮಾಡಿದ್ರೆ ಮತ್ತೆ ಕೆಲವರು ಹಣ ಖರ್ಚು ಮಾಡಲು ಹಿಂದೆ Read more…

ಅವಧಿಗೂ ಮುನ್ನ ಪಿಎಫ್ ದುಡ್ಡು ಹಿಂಪಡೆಯುವುದು ಹೇಗೆ..? ಇಲ್ಲಿದೆ ಉಪಯುಕ್ತ ಮಾಹಿತಿ

ಸರ್ಕಾರಿ ಪ್ರಾಯೋಜಿತವಾದ ಸಾರ್ವಜನಿಕ ಪಿಂಚಣಿ ನಿಧಿ (ಪಿಪಿಎಫ್) ಒಂದು ಉತ್ತಮ ರಿಟರ್ನ್ಸ್ ಕೊಡಬಲ್ಲ ಸಣ್ಣ ಉಳಿತಾಯ ಯೋಜನೆಯಾಗಿದ್ದು, ಸುದೀರ್ಘಾವಧಿಯಲ್ಲಿ ಹೂಡಿಕೆದಾರರಿಗೆ ನಿವೃತ್ತಿ ನಂತರದ ಬದುಕನ್ನ ಸರಳಗೊಳಿಸಲು ಅನುಕೂಲವಾಗಲಿದೆ. ವಿತ್ತ Read more…

ದೀಪಾವಳಿ ‌ʼಬೋನಸ್‌ʼ ಸದುಪಯೋಗಪಡಿಸಿಕೊಳ್ಳಲು ಇಲ್ಲಿದೆ ಟಿಪ್ಸ್

ಮುಂದಿನ ವಾರ ದೀಪಾವಳಿ ಸಂಭ್ರದಲ್ಲಿ ಇಡೀ ದೇಶವೇ ಮುಳುಗಿ ಏಳಲಿದೆ. ಕೊರೊನಾ ಆಪತ್ತಿನಿಂದ ಪಾರಾಗಿರುವ ಜನರು ದೀಪಾವಳಿಯ ಬೆಳಕಿನಲ್ಲಿ ತಮ್ಮ ಹಿಂದಿನ ನೋವುಗಳನ್ನು ಬದಿಗೆ ಸರಿಸುತ್ತಾ ಸಂಭ್ರಮಿಸಲು ಸಿದ್ಧತೆಯಲ್ಲಿ Read more…

10 ತಿಂಗಳಲ್ಲಿ 20 ಲಕ್ಷ ರೂ. ಉಳಿಸಿದ ಜೋಡಿ….!

ಕಷ್ಟ ಬಂದಾಗ್ಲೇ ಉಳಿತಾಯದ ಮಹತ್ವ ಗೊತ್ತಾಗುವುದು. ಪ್ರತಿಯೊಬ್ಬರ ಜೀವನದಲ್ಲೂ ಉಳಿತಾಯ ಬಹಳ ಮುಖ್ಯ. ಹಣ ನೀರಿನಂತೆ ಖರ್ಚಾಗುತ್ತಿರುತ್ತದೆ. ಎಷ್ಟೇ ಉಳಿತಾಯದ ಪ್ಲಾನ್ ಮಾಡಿದ್ರೂ, ಉಳಿತಾಯ ಸಾಧ್ಯವಿಲ್ಲ ಎನ್ನುವವರಿದ್ದಾರೆ. ಅಂತವರಿಗೆ Read more…

ಗಗನಕ್ಕೇರಿದ ಪೆಟ್ರೋಲ್ – ಡೀಸೆಲ್‌‌ ಬೆಲೆ…! ಹಣ ಉಳಿಸಲು ವಾಹನ ಮಾಲೀಕರಿಗೆ ಇಲ್ಲಿದೆ ಟಿಪ್ಸ್

ಕಳೆದೆರಡು ವಾರಗಳಿಂದ ತೀವ್ರವಾಗಿ ಏರುತ್ತಿರುವ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಗಳಿಂದ ಗ್ರಾಹಕರಿಗೆ ಭಾರೀ ಹೊಡೆತ ಬೀಳುತ್ತಿದೆ. ಇಂಧನದ ಮೇಲಿನ ತೆರಿಗೆ ಮೇಲೆ ಕಡಿತ ಮಾಡುವ ಯಾವುದೇ ಲಕ್ಷಣವಿಲ್ಲದ ಕಾರಣ Read more…

PPF money tips: ಪ್ರತಿ ತಿಂಗಳು 1,000 ರೂ. ಹೂಡಿ 26 ಲಕ್ಷ ರೂ. ಗಳಿಸಿ

ಸಣ್ಣ ವಯಸ್ಸಿನಲ್ಲೇ ವಿವೇಚನಾಶೀಲ ಹೂಡಿಕೆ ಮಾಡಿದಲ್ಲಿ ಒಳ್ಳೆಯ ರಿಟರ್ನ್ಸ್ ಪಡೆಯಬಹುದಾದ ಸಾಧ್ಯತೆ ಹೆಚ್ಚಾಗಿರುತ್ತದೆ. ಸಾರ್ವಜನಿಕ ಭವಿಷ್ಯ ನಿಧಿ ಯೋಜನೆ ಹೂಡಿಕೆಯ ವಿಚಾರಕ್ಕೆ ಬಂದರೆ ಭಾರೀ ನಂಬಿಕಸ್ಥ ಆಯ್ಕೆಗಳಲ್ಲಿ ಒಂದಾಗಿದೆ. Read more…

ಬಿಪಿಎಲ್ ಪಡಿತರ ಚೀಟಿದಾರರಿಗೆ ಬಿಗ್ ಶಾಕ್: ‘ಜನ್ಮ’ ಜಾಲಾಡಿದ ಆಹಾರ ಇಲಾಖೆ, ತಂತ್ರಾಂಶದಲ್ಲಿ ಅಕ್ರಮ ಪತ್ತೆ

ಪಡಿತರ ಚೀಟಿ ಅಕ್ರಮ ತಡೆಗೆ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಅನೇಕ ಕ್ರಮಕೈಗೊಂಡಿದ್ದು, ಈಗಾಗಲೇ ಹಲವು ಮಂದಿ ಸುಳ್ಳು ಮಾಹಿತಿ ನೀಡಿ ಪಡೆದುಕೊಂಡಿದ್ದ ಬಿಪಿಎಲ್ ಕಾರ್ಡುಗಳನ್ನು ರದ್ದುಪಡಿಸಲಾಗಿದೆ. Read more…

ಅಂಚೆ ಕಚೇರಿಯ ಈ ʼಪಿಂಚಣಿʼ ಯೋಜನೆ ಕುರಿತು ನಿಮಗೆ ತಿಳಿದಿರಲಿ ಮಾಹಿತಿ

ಉಳಿತಾಯ ಹಾಗೂ ಹೂಡಿಕೆಗಳ ಮೇಲೆ ಭದ್ರತೆಯೊಂದಿಗೆ ಉತ್ತಮ ರಿಟರ್ನ್ಸ್ ಬೇಕಾದಲ್ಲಿ ಅಂಚೆ ಕಚೇರಿಯ ಹೆಸರು ಮೊದಲಿಗೆ ನೆನಪಿಗೆ ಬರುತ್ತದೆ. ಈ ಎರಡನ್ನೂ ಕೊಡಮಾಡುವ ಅನೇಕ ಸ್ಕೀಂಗಳನ್ನು ಅಂಚೆ ಕಚೇರಿ Read more…

ಅಂಚೆ ಕಚೇರಿಯಲ್ಲಿ ಪ್ರತಿ ತಿಂಗಳು 10,000 ಹೂಡಿಕೆ ಮಾಡಿದ್ರೆ 10 ವರ್ಷದಲ್ಲಿ ಸಿಗುತ್ತೆ ಇಷ್ಟು ದುಡ್ಡು

ಸ್ಥಿರ ಠೇವಣಿಗಳಿಗಿಂತ ಉತ್ತಮ ರಿಟರ್ನ್ಸ್ ಕೊಡುವುದಲ್ಲದೇ ನಿಮ್ಮ ದುಡ್ಡಿಗೆ ಸುರಕ್ಷತೆ ನೀಡುವಲ್ಲಿ ಭಾರತೀಯ ಅಂಚೆ ಕಚೇರಿಗಳು ಸದಾ ನಂಬಿಕಾರ್ಹ ಸಂಸ್ಥೆಯಾಗಿದೆ. ಅಂಚೆ ಕಚೇರಿಯ ರೆಕರಿಂಗ್ ಠೇವಣಿಗಳು ಇದಕ್ಕೊಂದು ಉದಾಹರಣೆ. Read more…

ನಿಮಗೆ ತಿಳಿದಿರಲಿ ಅಂಚೆ ಕಚೇರಿ ಉಳಿತಾಯ ಖಾತೆಯಿಂದ ಸಿಗುವ ಪ್ರಯೋಜನ

ಕಷ್ಟಪಟ್ಟು ಸಂಪಾದಿಸಿದ ನಿಮ್ಮ ದುಡ್ಡನ್ನು ಬೆಳೆಸುವ ಆಲೋಚನೆ ನಿಮ್ಮದಾಗಿರುವುದು ಅತ್ಯಂತ ನಿರೀಕ್ಷಿತ. ಅಂಚೆ ಕಚೇರಿಯ ಉಳಿತಾಯ ಖಾತೆಗಳ ಮೂಲಕ ಹೆಚ್ಚಿನ ಬಡ್ಡಿದರ ಸಿಗುವುದಲ್ಲದೇ ವಿತ್ತೀಯ ವರ್ಷವೊಂದರಲ್ಲಿ 3,500 ರೂ.ಗಳವರೆಗೂ Read more…

ಸುರಕ್ಷಿತ ಹೂಡಿಕೆ ಬಯಸುವವರಿಗೆ ಇಲ್ಲಿದೆ ಉತ್ತಮ ಅವಕಾಶ

ಸುರಕ್ಷಿತ ಹೂಡಿಕೆ ಬಹಳ ಮುಖ್ಯ. ಜನರು ಸುರಕ್ಷಿತ ಹೂಡಿಕೆ ಜೊತೆ ಹೆಚ್ಚು ಲಾಭ ಬರುವ ಯೋಜನೆಯ ಹುಡುಕಾಟ ನಡೆಸುತ್ತಾರೆ. ಅಂಥವರಿಗೆ ಅಂಚೆ ಕಚೇರಿ ಯೋಜನೆಗಳು ದಿ ಬೆಸ್ಟ್. ಅಂಚೆ Read more…

ದಂಪತಿಗೆ ಪ್ರತಿ ತಿಂಗಳು ʼಪಿಂಚಣಿʼ ನೀಡುತ್ತೆ ಈ ಯೋಜನೆ

ನಿಮ್ಮ ನಿವೃತ್ತಿ ಜೀವನವನ್ನು ಆರ್ಥಿಕವಾಗಿ ಸುಭದ್ರವಾಗಿಸಲು ಹೂಡಿಕೆ ಮಾಡಲು ನೀವು ಯೋಚಿಸುತ್ತಿದ್ದರೆ ಸರ್ಕಾರದ ಅಟಲ್ ಪಿಂಚಣಿ ಯೋಜನೆ ಒಂದು ಒಳ್ಳೆಯ ಆಯ್ಕೆ. ಈ ಯೋಜನೆಯಲ್ಲಿ ಪತಿ ಹಾಗೂ ಪತ್ನಿಯರಿಬ್ಬರೂ Read more…

76 ರೂ. ನಿತ್ಯ ಹೂಡಿ, 10.33 ಲಕ್ಷ ರೂ. ಜೇಬಿಗಿಳಿಸಿಕೊಳ್ಳಿ

ಭವಿಷ್ಯದ ಆರ್ಥಿಕ ಸುರಕ್ಷತೆಗಾಗಿ ಹೂಡಿಕೆಯ ಉತ್ತಮ ಆಯ್ಕೆಗಳಲ್ಲಿ ಒಂದಾದ ಎಲ್‌ಐಸಿಯ ಜೀವನ್ ಆನಂದ್ ಇದೀಗ ಎರಡು ಭಿನ್ನ ಮಧ್ಯಂತರಗಳಲ್ಲಿ ಎರಡು ಬೋನಸ್ ನೀಡುವ ಸ್ಕೀಂ ಒಂದನ್ನು ಪರಿಚಯಿಸಿದೆ. ಈ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...