alex Certify ಉಪ್ಪು | Kannada Dunia | Kannada News | Karnataka News | India News - Part 2
ಕನ್ನಡ ದುನಿಯಾ
    Dailyhunt JioNews

Kannada Duniya

ಮಕ್ಕಳಿಗೂ ಆರೋಗ್ಯಕರ ಈ ʼಚಪಾತಿʼ ಒಮ್ಮೆ ಟ್ರೈ ಮಾಡಿ ನೋಡಿ

ಎಲ್ಲರ ಮನೆಯಲ್ಲೂ ಸಾಮಾನ್ಯವಾಗಿ ಚಪಾತಿ ಮಾಡುತ್ತಿರುತ್ತಾರೆ. ರಾತ್ರಿ ಊಟಕ್ಕೆ, ಮಕ್ಕಳ ಲಂಚ್ ಬಾಕ್ಸ್ ಗೆ ಚಪಾತಿಯಂತು ಬೇಕೆ ಬೇಕು. ಕೆಲವು ಮಕ್ಕಳು ತರಕಾರಿಗಳನ್ನು ಹೆಚ್ಚು ತಿನ್ನುವುದಿಲ್ಲ. ಅಂತಹ ಮಕ್ಕಳಿಗೆ Read more…

ಇಲ್ಲಿದೆ ಹಿಮ್ಮಡಿ ನೋವಿಗೆ ಕಾರಣ ಮತ್ತು ಅದಕ್ಕೆ ಪರಿಹಾರ

ದೇಹ ತೂಕ ವಿಪರೀತ ಹೆಚ್ಚಿರುವವರು ಮತ್ತು ಮಧುಮೇಹಿಗಳು ಹಿಮ್ಮಡಿ ಕಾಲಿನ ನೋವಿನಿಂದ ಬಳಲುತ್ತಿರುತ್ತಾರೆ. ಕೆಲವೊಮ್ಮೆ ಈ ನೋವು ವಿಪರೀತವಾಗಿ ಕಾಡುತ್ತೆ, ಆಟೋಟಗಳಲ್ಲಿ ಪಾಲ್ಗೊಂಡ ಕಾರಣಕ್ಕೆ ಅಥವಾ ಹೈಹೀಲ್ಸ್ ಚಪ್ಪಲಿ Read more…

‘ತೂಕ’ ಇಳಿಸಿಕೊಳ್ಳಲು ಸಹಾಯ ಮಾಡುತ್ತಾ ನೆಲಗಡಲೆ ? ಇಲ್ಲಿದೆ ವಿವರ

ನೆಲಗಡಲೆಯನ್ನು ಅಡುಗೆಗೆಗಳಲ್ಲಿ ಬಳಸುತ್ತಾರೆ. ಇದು ತಿನ್ನಲು ಬಹಳ ರುಚಿಕರವಾಗಿರುತ್ತದೆ. ಇದು ಆರೋಗ್ಯಕ್ಕೂ ಕೂಡ ತುಂಬಾ ಒಳ್ಳೆಯದು. ಆದರೆ ಈ ನೆಲಗಡಲೆಯನ್ನು ಸೇವಿಸಿದರೆ ತೂಕ ಹೆಚ್ಚಾಗುತ್ತದೆ ಎಂದು ನಮ್ಮಲ್ಲಿ ಅನೇಕರು Read more…

ಕಿಡ್ನಿ ಸ್ಟೋನ್ ಸಮಸ್ಯೆ ಕಾಡದಿರಲು ಇವುಗಳಿಂದ ದೂರವಿರಿ

ಬೇಡವೆಂದರೂ ಕೆಲವರಿಗೆ ಕಿಡ್ನಿ ಸ್ಟೋನ್ ಸಮಸ್ಯೆ ಬಿಡದೆ ಕಾಡುತ್ತದೆ. ಈ ಸಮಸ್ಯೆ ಇರುವವರು ಕಡ್ಡಾಯವಾಗಿ ಇವುಗಳಿಂದ ದೂರವಿರಿ. ಹೀಗೆ ದೂರವಿಡಬೇಕಾದ ವಸ್ತುಗಳಲ್ಲಿ ಪಾಲಕ್ ಸೊಪ್ಪು ಮೊದಲನೆಯದು. ಏಕೆಂದರೆ ಇದರಲ್ಲಿ Read more…

ಮನೆಯಲ್ಲಿ ‘ಧನಾತ್ಮಕ’ ಶಕ್ತಿ ನೆಲೆಸಲು ಈ ಕೆಲಸಗಳನ್ನು ತಪ್ಪದೇ ಮಾಡಿ

ಮನೆ ಅಂದಮೇಲೆ ಅಲ್ಲಿ ಧನಾತ್ಮಕ ಹಾಗೂ ಋಣಾತ್ಮಕ ಅಂಶಗಳೆರಡೂ ಇರುತ್ತೆ. ಕೆಲವೊಂದು ವಿಚಾರಗಳು ನಿಮಗೆ ಅದೃಷ್ಟವನ್ನು ತಂದುಕೊಟ್ಟರೆ ಇನ್ನು ಕೆಲವು ನಿಮ್ಮನ್ನು ಪಾತಾಳಕ್ಕೆ ತಳ್ಳಬಹುದು. ಆದರೆ ವಾಸ್ತು ಶಾಸ್ತ್ರದಲ್ಲಿ Read more…

ಅಕ್ಕಿಯಿಂದ ಇದೆ ಇಷ್ಟೆಲ್ಲಾ ʼಪ್ರಯೋಜನʼ

ಅಕ್ಕಿ ಪ್ರಮುಖ ಧಾನ್ಯ. ಬಹುತೇಕ ಜನರ ಪ್ರಮುಖ ಆಹಾರವಾಗಿರುವ ಅಕ್ಕಿಯ ಆರೋಗ್ಯ ಪ್ರಯೋಜನಗಳು ಎಲ್ಲರಿಗೂ ಗೊತ್ತಿದೆ. ಈ ಅಕ್ಕಿಯಿಂದ ಕೆಲವು ಇನ್ನಿತರ ಸ್ವಾರಸ್ಯಕರ ಪ್ರಯೋಜನಗಳು ಇಲ್ಲಿವೆ. * ಬೆಳ್ಳಿ Read more…

ಇಲ್ಲಿದೆ ‘ಕ್ಯಾರೆಟ್ – ಬೀನ್ಸ್’ ಪಲ್ಯ ಮಾಡುವ ವಿಧಾನ

ಚಪಾತಿ ಮಾಡಿದಾಗ ಏನಾದರೂ ಸೈಡ್ ಡಿಶ್ ಇದ್ದರೆ ಚೆನ್ನಾಗಿರುತ್ತದೆ. ಇಲ್ಲಿ ಕ್ಯಾರೆಟ್ ಹಾಗೂ ಬೀನ್ಸ್ ನಿಂದ ರುಚಿಕರವಾದ ಪಲ್ಯ ಮಾಡುವ ವಿಧಾನ ಇದೆ. ಇದನ್ನು ಅನ್ನದ ಜತೆ ಕೂಡ Read more…

ಇಲ್ಲಿದೆ ಆರೋಗ್ಯಕ್ಕೆ ಹಿತಕರ ‘ನುಗ್ಗೆಕಾಯಿʼ ಸೂಪ್ ಮಾಡುವ ವಿಧಾನ

ಈಗಂತೂ ಮಳೆಗಾಲ, ಏನಾದರೂ ಬಿಸಿಬಿಸಿಯಾಗಿರುವುದು ಮಾಡಿಕೊಂಡು ಕುಡಿಯೋಣ ಅನಿಸುತ್ತದೆ. ರುಚಿಯ ಜತೆಗೆ ಆರೋಗ್ಯಕರವಾದ ನುಗ್ಗೆಕಾಯಿ ಸೂಪ್ ಮಾಡುವ ವಿಧಾನ ಇಲ್ಲಿದೆ. ಆರೋಗ್ಯಕ್ಕೂ ತುಂಬಾ ಒಳ್ಳೆಯದು ಇದು. ಬೇಕಾಗುವ ಸಾಮಾಗ್ರಿಗಳು: Read more…

ಯಾವ ಉಪ್ಪು ಆರೋಗ್ಯಕ್ಕೆ ಉತ್ತಮ ? ಅಧಿಕ ʼಬಿಪಿʼ ನಿಯಂತ್ರಣಕ್ಕೂ ಇದೇ ಬೆಸ್ಟ್‌…!

ಅಧಿಕ ರಕ್ತದೊತ್ತಡ ಭಾರತದಲ್ಲಿ ಮಾತ್ರವಲ್ಲದೆ ಪ್ರಪಂಚದಾದ್ಯಂತ ಕೋಟಿಗಟ್ಟಲೆ ಜನರ ಮೇಲೆ ಪರಿಣಾಮ ಬೀರುತ್ತಿದೆ. ಇದು ಹೃದ್ರೋಗ, ಪಾರ್ಶ್ವವಾಯು ಮತ್ತು ಮೂತ್ರಪಿಂಡ ಕಾಯಿಲೆಯಂತಹ ಗಂಭೀರ ಸಮಸ್ಯೆಗಳಿಗೂ ಕಾರಣವಾಗುತ್ತದೆ. ಹಾಗಾಗಿ ಜೀವನಶೈಲಿಯಲ್ಲಿ Read more…

ಮಳೆಗಾಲದಲ್ಲಿ ಕೆಟ್ಟ ವಾಸನೆ ಬರದಿರಲಿ ಉಡುಪುಗಳು

ಮಳೆಗಾಲದಲ್ಲಿ ತೆಗೆದಿಟ್ಟಿರುವ ಉಡುಪು ಕೆಟ್ಟ ವಾಸನೆ ಬರುವುದು ಸಹಜ, ಇದನ್ನು ತಡೆಗಟ್ಟಲು ಏನು ಮಾಡಬಹುದು ಎಂಬುದು ನಿಮಗೆ ಗೊತ್ತೇ..? ಮಳೆಗಾಲದಲ್ಲಿ ತೇವಾಂಶ ಹೆಚ್ಚುವುದರಿಂದ ಶಿಲೀಂಧ್ರಗಳ ಸಮಸ್ಯೆ ಹೆಚ್ಚುತ್ತದೆ. ಎಲ್ಲಾ Read more…

‘ಚಿಕನ್ ಸ್ಟಾಕ್’ ಮಾಡುವ ವಿಧಾನ

ನಾನ್ ವೆಜ್ ಸೂಪ್ ಮಾಡುವಾಗ ಚಿಕನ್ ಸ್ಟಾಕ್ ಉಪಯೋಗಿಸುತ್ತೇವೆ. ಇದನ್ನು ಒಮ್ಮೆ ಮಾಡಿಟ್ಟುಕೊಂಡರೆ ಸೂಪ್ ಕುಡಿಯಬೇಕು ಅನಿಸಿದಾಗಲೆಲ್ಲಾ ಇದನ್ನು ಬಳಸಬಹುದು. ಮಾಡುವ ವಿಧಾನ ಕೂಡ ಸುಲಭವಿದೆ ಟ್ರೈ ಮಾಡಿ. Read more…

ಈ ಆಹಾರದ ಜೊತೆ ನಿಂಬೆರಸ ಬೆರೆಸುವುದು ಆರೋಗ್ಯಕ್ಕೆ ಹಾನಿಕರ….!

ಆಯುರ್ವೇದದಲ್ಲಿ ಸರಿಯಾದ ಆಹಾರ ಸಂಯೋಜನೆಗೆ ಹೆಚ್ಚಿನ ಪ್ರಾಮುಖ್ಯತೆ ಇದೆ. ನೀವು ಎರಡು ವಿಭಿನ್ನ ಶಕ್ತಿಯ ಆಹಾರವನ್ನು ಒಟ್ಟಿಗೆ ಸೇವಿಸಿದರೆ ಗ್ಯಾಸ್ ಅಥವಾ ಅಲರ್ಜಿ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ. ಹಾಗಾಗಿ ಸರಿಯಾದ Read more…

ತರಕಾರಿ ಸಾಂಬಾರು ಹೆಚ್ಚು ನೀರಾದರೆ ಅದನ್ನು ಈ ರೀತಿಯಲ್ಲಿ ಸರಿಪಡಿಸಿ

ಕೆಲವೊಮ್ಮೆ ಅಡುಗೆ ಮಾಡುವಾಗ ಕೆಲವು ತಪ್ಪುಗಳು ಸಂಭವಿಸುತ್ತದೆ. ಕೆಲವೊಮ್ಮೆ ಅಡುಗೆ ಮಾಡುವಾಗ ಉಪ್ಪು, ಹುಳಿ, ಖಾರ, ಸಿಹಿ ಹೆಚ್ಚಾಗುತ್ತದೆ. ಆದರೆ ತರಕಾರಿಗಳನ್ನು ಬಳಸಿ ಅಡುಗೆ ಮಾಡುವಾಗ, ತರಕಾರಿ ಬೇಯುತ್ತಿರುವಾಗ Read more…

ಮೆಹಂದಿ ಬೇಗನೆ ಕೆಂಪಾಗಲು ಇದನ್ನು ಮಿಕ್ಸ್ ಮಾಡಿ ಹಚ್ಚಿ

ಮನೆಯಲ್ಲಿ ಶುಭ ಸಮಾರಂಭಗಳು ಇದ್ದಾಗ ಕೈಗೆ ಮೆಹಂದಿ ಹಾಕಿಕೊಳ್ಳುತ್ತೇವೆ, ಮೆಹಂದಿ ಕೆಂಪಾಗಿ ಬಂದರೆ ಇದು ಕೈಗಳ ಅಂದವನ್ನು ಹೆಚ್ಚಿಸುತ್ತದೆ. ಆದರೆ ಕೆಲವರ ಕೈಗೆ ಹಚ್ಚಿದ ಮೆಹಂದಿ ಕೆಂಪಾಗುವುದಿಲ್ಲ. ಅಂತವರು Read more…

ಹಲ್ಲು ನೋವು ನಿವಾರಣೆಗೆ ಇಲ್ಲಿದೆ ಮನೆ ಮದ್ದು

ಹಲ್ಲುಗಳು ನಿತ್ಯ ಜೀವನದಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತವೆ. ಹಾಗಾಗಿ ಅವುಗಳ ರಕ್ಷಣೆ ಅಷ್ಟೇ ಅಗತ್ಯ. ಅದಕ್ಕಾಗಿ ಕೆಲವೊಂದು ಕ್ರಮಗಳನ್ನು ಅನುಸರಿಸಿದರೆ ಹಲ್ಲುಗಳ ಸ್ವಾಸ್ಥ್ಯ ಕಾಪಾಡಿಕೊಳ್ಳಬಹುದು. ಹೇಗೆ ಅಂತ ತಿಳಿದುಕೊಳ್ಳೋಣ. Read more…

ರುಚಿ ಜೊತೆ ಸೌಂದರ್ಯ ಹೆಚ್ಚಿಸುತ್ತೆ ಉಪ್ಪು

ಉಪ್ಪಿಗಿಂತ ರುಚಿ ಬೇರೆ ಇಲ್ಲ. ಇದು ಎಲ್ಲರಿಗೂ ತಿಳಿದಿರುವ ಸಂಗತಿ. ಅಡುಗೆಗೆ ಉಪ್ಪು ಬೇಕೇ ಬೇಕು. ಅನೇಕರು ಉಪ್ಪನ್ನು ಅಡುಗೆಗೆ ಮಾತ್ರ ಬಳಸ್ತಾರೆ. ಆದ್ರೆ ಒಂದು ಚಮಚ ಉಪ್ಪಿನಿಂದ Read more…

ಗಲೀಜಾದ ಮಿಕ್ಸಿ ಹೊಸದರಂತೆ ಹೊಳೆಯಲು ಈ ರೀತಿ ಸ್ವಚ್ಛಗೊಳಿಸಿ

ಅಡುಗೆ ಮನೆಯಲ್ಲಿ ಮಿಕ್ಸಿ ಬಹಳ ಮುಖ್ಯವಾದ ವಸ್ತುವಾಗಿದೆ. ಇದನ್ನು ಮಸಾಲೆ, ಬೇಳೇಕಾಳಗಳು ಹಾಗೂ ಇನ್ನಿತರ ವಸ್ತುಗಳನ್ನು ರುಬ್ಬಲು ಬಳಸುತ್ತಾರೆ. ಹಾಗಾಗಿ ಇದರ ಮೇಲೆ ಮಸಾಲೆಗಳು ಬಿದ್ದು ಬೇಗನೆ ಗಲೀಜು Read more…

ಕಿವಿನೋವಿಗೆ ಇಲ್ಲಿದೆ ಮನೆಮದ್ದು

ಕಿವಿ ನೋವಿಗೆ ಆರಂಭಿಕ ಹಂತದಲ್ಲಿ ಕೆಲವು ಮನೆಮದ್ದುಗಳನ್ನು ಪ್ರಯತ್ನಿಸಿ ನೋಡಬಹುದು. ನೋವಿನ ಸಮಸ್ಯೆ ತೀವ್ರ ತರದ್ದಾದರೆ ವೈದ್ಯರನ್ನೇ ಸಂಪರ್ಕಿಸುವುದು ಒಳ್ಳೆಯದು. ಅಂಥ ಕೆಲವು ಮನೆಮದ್ದುಗಳು ಇಲ್ಲಿವೆ ಕೇಳಿ. ಕಿವಿ Read more…

ಬಿಸಿ ಬಿಸಿ ಕ್ಯಾರೆಟ್ – ಪಾಲಾಕ್ ಸೂಪ್ ಮಾಡುವ ವಿಧಾನ

ರಾತ್ರಿ ಹೆಚ್ಚು ಊಟ ಮಾಡಿದರೆ ತೂಕ ಏರುತ್ತದೆ ಎಂಬ ಭಯ ಇರುತ್ತದೆ. ಹಾಗಂತ ಸ್ವಲ್ಪ ಊಟ ಮಾಡಿದರೆ ಮತ್ತೆ ಹಸಿವಾಗುತ್ತದೆ ಎಂಬ ಚಿಂತೆ. ಹಾಗಿದ್ದವರು ರುಚಿಕರ ಹಾಗೂ ಆರೋಗ್ಯಕರವಾದ Read more…

ಮುಳ್ಳುಸೌತೆಯ ಕಹಿ ಹೋಗಿಸಲು ಇಲ್ಲಿದೆ ಉಪಾಯ

ಮಾರುಕಟ್ಟೆಯಲ್ಲಿ ದುಬಾರಿ ಹಣ ತೆತ್ತು ತಂದ ಮುಳ್ಳುಸೌತೆ ಕಹಿಯಾಗಿದ್ದಾಗ ಬಹಳ ಬೇಸರವಾಗುತ್ತದೆ. ಹೀಗಾದಾಗ ನೇರವಾಗಿ ಮುಳ್ಳುಸೌತೆಯನ್ನು ಎಸೆಯದಿರಿ. ಮೊದಲು ಅದರ ತಲೆ ಹಾಗೂ ಬುಡದ ಒಂದಿಂಚು ಭಾಗವನ್ನು ಕತ್ತರಿಸಿ Read more…

ಉತ್ತಮ ಆರೋಗ್ಯಕ್ಕೆ ಹಾಲನ್ನು ಈ ರೀತಿ ಸೇವಿಸಿ

ಹಾಲು ಆರೋಗ್ಯಕ್ಕೆ ತುಂಬಾ ಉತ್ತಮ ನಿಜ. ಆದರೆ ಹಾಲನ್ನು ಸರಿಯಾಗಿ ಸೇವಿಸಿದರೆ ಅದರಿಂದ ದುಪ್ಪಟ್ಟು ಲಾಭವನ್ನು ಪಡೆಯಬಹುದು. ಇಲ್ಲವಾದರೆ ಅದರಿಂದ ಅಜೀರ್ಣ ಸಮಸ್ಯೆ ಕಾಡಬಹುದು. *ಕೆಲವರು ತಿಂಡಿ ತಿನ್ನುವ Read more…

ಬಾಯಲ್ಲಿ ನೀರು ತರಿಸುತ್ತೆ ಹೀಗೆ ಮಾಡುವ ಫಿಶ್ ಕರಿ

ನಾನ್ ವೆಜ್ ಪ್ರಿಯರಿಗೆ ಚೈನೀಸ್ ಫುಡ್ ಎಂದರೆ ಬಲು ಇಷ್ಟ. ನೆನಪಿಸಿಕೊಂಡ ಕೂಡಲೇ ಬಾಯಲ್ಲಿ ನೀರು ತರಿಸುವ ಚೈನೀಸ್ ಫಿಶ್ ಕರಿ ಮಾಡುವ ಕುರಿತಾದ ಮಾಹಿತಿ ಇಲ್ಲಿದೆ. ಬೇಕಾಗುವ Read more…

ಆರೋಗ್ಯದ ಜೊತೆಗೆ ಸೌಂದರ್ಯಕ್ಕೂ ಬಳಸಬಹುದು ಉಪ್ಪು

ಉಪ್ಪು ಅಡಿಗೆ ಮನೆಯಲ್ಲಿ ಮಾತ್ರ ರಾಜನಲ್ಲ. ಸೌಂದರ್ಯ ಮೀಮಾಂಸೆಯಲ್ಲೂ ಉಪ್ಪಿಗೆ ಮಹತ್ತರವಾದ ಸ್ಥಾನವಿದೆ. ದೇಹದ ಆರೋಗ್ಯಕ್ಕೂ ಸೌಂದರ್ಯಕ್ಕೂ ಉಪ್ಪನ್ನು ಹೇಗೆ ಬಳಸಬಹುದು ಎಂಬುದನ್ನು ತಿಳಿಯೋಣ ಬನ್ನಿ. ಸ್ನಾನ ಮಾಡುವಾಗ Read more…

ಯುರೋಪ್‌ ನಲ್ಲಿ ಲಕ್ಷಾಂತರ ಜನರ ಸಾವಿಗೆ ಕಾರಣವಾಗ್ತಿದೆ ಅಡುಗೆ ಮನೆಯಲ್ಲಿರುವ ಈ ವಸ್ತು…!

ಆಹಾರ ಸಮತೋಲನದಲ್ಲಿದ್ದರೆ ಮಾತ್ರ ಆರೋಗ್ಯ ಚೆನ್ನಾಗಿರುತ್ತದೆ. ಉಪ್ಪು, ಹುಳಿ, ಸಿಹಿ ಹೀಗೆ ಯಾವುದೇ ವಸ್ತುಗಳ ಸೇವನೆ ಅತಿಯಾದರೂ ಅದು ಅಪಾಯಕಾರಿಯೇ. ಇದರಿಂದ ಆರೋಗ್ಯ ಸಮಸ್ಯೆಗಳು ಶುರುವಾಗುತ್ತವೆ. ಮಿತಿಮೀರಿದ ಪ್ರಮಾಣದಲ್ಲಿ Read more…

ಬೇಸಿಗೆಯಲ್ಲಿ ದೇಹಕ್ಕೆ ಹಿತ ನೀಡುವ ‘ಮೊಸರನ್ನ’

ಬೇಸಿಗೆ ಕಾಲದಲ್ಲಿ ಜಾಸ್ತಿ ಮಸಾಲೆಯಿಂದ ಕೂಡಿದ ಆಹಾರ ಪದಾರ್ಥಗಳನ್ನು ಸೇವಿಸಲು ಆಗುವುದಿಲ್ಲ. ಅದೂ ಅಲ್ಲದೇ ಅಡುಗೆ ಮಾಡುವುದಕ್ಕೆ ಯಾವುದೇ ತರಕಾರಿ ಇಲ್ಲದಿದ್ದಾಗ ಒಂದು ಕಪ್ ಮೊಸರು ಇದ್ದರೆ ಸಾಕು Read more…

ಇಲ್ಲಿದೆ ʼವೆಜ್ ಬಿರಿಯಾನಿʼ ಮಾಡುವ ವಿಧಾನ

ದಿನಾ ಸಾಂಬಾರು, ರಸಂ ತಿಂದು ಬೇಜಾರಾಗಿದ್ದರೆ ಒಮ್ಮೆ ಈ ವೆಜ್ ಬಿರಿಯಾನಿ ಮಾಡಿಕೊಂಡು ಸವಿಯಿರಿ. ಇದು ಮಾಡುವುದಕ್ಕೂ ಸುಲಭವಿದೆ. ಹಾಗೇಯೇ ರುಚಿ ಕೂಡ ಸಖತ್ ಆಗಿರುತ್ತದೆ. ಬೇಕಾಗುವ ಸಾಮಗ್ರಿಗಳು: Read more…

ಹುಳುಕು ಹಲ್ಲು ನೋವಿನ ʼಪರಿಹಾರʼಕ್ಕೆ ಹೀಗೆ ಮಾಡಿ

ಅತಿಯಾಗಿ ಸಿಹಿ ಪದಾರ್ಥಗಳನ್ನು ಸೇವಿಸಿದಾಗ, ಸರಿಯಾಗಿ ಬ್ರಷ್ ಮಾಡದಿದ್ದಾಗ ಹಲ್ಲು ಹುಳುಕಾಗುತ್ತವೆ. ಇದರಿಂದ ಕೆಲವೊಮ್ಮೆ ಹಲ್ಲಿನಲ್ಲಿ ವಿಪರೀತ ನೋವು ಕಾಣಿಸಿಕೊಳ್ಳುತ್ತದೆ. ಈ ಸಮಸ್ಯೆಯನ್ನು ನಿವಾರಿಸಲು ಈ ಮನೆಮದ್ದನ್ನು ಹಚ್ಚಿ. Read more…

ಮನೆಯಲ್ಲೇ ಮಾಡಿ ರುಚಿಕರ ಗೋಧಿ ಬಿಸ್ಕೇಟ್

ಮಕ್ಕಳಿಗೆ ಹೊರಗಡೆಯಿಂದ ಬಿಸ್ಕೆಟ್ ತಂದು ಕೊಡುತ್ತಿವಿ. ಅದರ ಬದಲು ಮನೆಯಲ್ಲಿ ಮಾಡಿದ್ದು ಕೊಟ್ಟರೆ ಅವರ ಆರೋಗ್ಯಕ್ಕೂ ಒಳ್ಳೆಯದು ಜತೆಗೆ ರುಚಿಯಾಗಿಯೂ ಇರುತ್ತದೆ. ಬೇಕಾಗುವ ಸಾಮಾಗ್ರಿಗಳು: 1 ಕಪ್- ಗೋಧಿ Read more…

ಇಲ್ಲಿದೆ ಸಿರಿಧಾನ್ಯದ ‘ನುಚ್ಚಿನುಂಡೆ’ ಮಾಡುವ ವಿಧಾನ

ಬಾಯಿರುಚಿಗೆ ಮಾತ್ರವಲ್ಲ, ಆರೋಗ್ಯಕ್ಕೂ ಒಳ್ಳೆಯದು ಸಿರಿಧಾನ್ಯ. ಆರ್ಕ, ನವಣೆ, ಸಾಮೆ, ಕೊರ್ಲೆ, ಊದಲು ಮೊದಲಾದವುಗಳನ್ನು ಬಳಸಿ ಅಡುಗೆ ಮಾಡುವುದನ್ನು ಸಿರಿಧಾನ್ಯದ ಪಾಕ ಅಥವಾ ಸಿರಿಪಾಕ ಎಂದು ಕರೆಯಲಾಗುತ್ತದೆ. ಸಿರಿಧಾನ್ಯದ Read more…

ʼರಕ್ತದೊತ್ತಡʼ ಸಮಸ್ಯೆ ನಿವಾರಣೆಯಾಗಲು ಅನುಸರಿಸಿ ಈ ಟಿಪ್ಸ್

ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಜನರು ರಕ್ತದೊತ್ತಡ ಸಮಸ್ಯೆಯಿಂದ ಬಳಲುತ್ತಿರುತ್ತಾರೆ. ಜೀವನಶೈಲಿ, ಒತ್ತಡದ ಜೀವನದಿಂದಾಗಿ ಈ ಸಮಸ್ಯೆ ಕಂಡುಬರುತ್ತದೆ. ಹಾಗಾಗಿ ಈ ಕಾಯಿಲೆಯಿಂದ ದೂರವಿರಲು ಈ ಟಿಪ್ಸ್ ಫಾಲೋ ಮಾಡಿ. Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...