alex Certify ಉಪಯೋಗ | Kannada Dunia | Kannada News | Karnataka News | India News - Part 2
ಕನ್ನಡ ದುನಿಯಾ
    Dailyhunt JioNews

Kannada Duniya

ಪೋಷಕಾಂಶಗಳ ನಿಧಿ ಈ ಕಪ್ಪು ಒಣದ್ರಾಕ್ಷಿ: ಈ ರೀತಿ ಬಳಸಿದ್ರೆ ಸಿಗುತ್ತೆ ಅದ್ಭುತ ಪ್ರಯೋಜನ

ಒಣದ್ರಾಕ್ಷಿ ಬಹು ಉಪಯೋಗಿ ಡ್ರೈಫ್ರೂಟ್‌ಗಳಲ್ಲೊಂದು. ರುಚಿಯನ್ನು ಹೆಚ್ಚಿಸಲು ಇದನ್ನು ಪಾಯಸ, ಸಿಹಿತಿಂಡಿಗಳು ಮತ್ತು ಇತರ ಭಕ್ಷ್ಯಗಳಿಗೆ ಸೇರಿಸಲಾಗುತ್ತದೆ. ಒಣದ್ರಾಕ್ಷಿಗಳನ್ನು ನೆನೆಸಿ ಪ್ರತಿದಿನ ಬೆಳಿಗ್ಗೆ ಸೇವಿಸುವುದರಿಂದ ಜೀರ್ಣಾಂಗ ವ್ಯವಸ್ಥೆಯು ಉತ್ತಮವಾಗಿರುತ್ತದೆ. Read more…

ತ್ವಚೆಯ ಆರೈಕೆಗೆ ಬಳಸಿ ಈ ಮ್ಯಾಜಿಕಲ್‌ ಆಯಿಲ್‌, ಇದ್ರಿಂದ ದುಪ್ಪಟ್ಟಾಗುತ್ತೆ ನಿಮ್ಮ ಸೌಂದರ್ಯ

ಇತ್ತೀಚಿನ ದಿನಗಳಲ್ಲಿ ಮನುಷ್ಯರು ಪ್ರಕೃತಿಯಿಂದ ತಮ್ಮನ್ನು ಪ್ರತ್ಯೇಕಿಸಿಕೊಂಡಿದ್ದಾರೆ. ಪರಿಣಾಮ ಅನೇಕ ರೀತಿಯ ನೈಸರ್ಗಿಕ ವಿಕೋಪಗಳು ಸಂಭವಿಸುತ್ತಿವೆ. ನೈಸರ್ಗಿಕ ವಸ್ತುಗಳಲ್ಲಿರುವ ಉತ್ತಮ ಗುಣಗಳು ಎಷ್ಟೇ ಹಣ ಕೊಟ್ಟರೂ ಮಾರುಕಟ್ಟೆಯಲ್ಲಿ ಸಿಗುವುದಿಲ್ಲ. Read more…

ಕಾಫಿ ಚರಟದಿಂದಲೂ ಇದೆ ಇಷ್ಟೆಲ್ಲಾ ʼಉಪಯೋಗʼ

ಬಿಸಿ ಬಿಸಿ ಕಾಫಿ ಸೋಸಿದ ಬಳಿಕ ಉಳಿಯುವ ಚರಟವನ್ನು ಬಹುತೇಕ ಜನರು ಕಸದ ಬುಟ್ಟಿಗೆ ಎಸೆದು ಬಿಡುತ್ತಾರೆ. ಆದರೆ ಇದನ್ನು ಸಂಗ್ರಹಿಸಿಟ್ಟರೆ ಅನೇಕ ಪ್ರಯೋಜನಗಳಿವೆ. * ಫ್ರಿಡ್ಜ್ ವಾಸನೆ Read more…

ತುಂಬೆ ಗಿಡದ ‘ಉಪಯೋಗʼಗಳು ನಿಮಗೆ ಗೊತ್ತಾ…..?

ತುಂಬೆ ಹೂವು  ಶಿವನಿಗೆ ಪ್ರಿಯವಾದ ಹೂವು. ಶಿವರಾತ್ರಿ ದಿನದಂದು ಭಕ್ತರು ಈ ಹೂವನ್ನು ಹುಡುಕಿ ಶಿವನಿಗೆ ಅರ್ಪಿಸುತ್ತಾರೆ. ಈ ಸಣ್ಣ ಗಿಡದಲ್ಲಿ ಸಾಕಷ್ಟು ಔಷಧೀಯ ಗುಣಗಳಿವೆ. ಇದರ ಬಿಳಿ Read more…

ಸೌಂದರ್ಯ ಹೆಚ್ಚಿಸುವ ‘ಅಡುಗೆ ಸೋಡಾ’

ಅಡುಗೆ ಸೋಡಾದ ಉಪಯೋಗ ನಿಮಗೆಲ್ಲಾ ತಿಳಿದೇ ಇದೆ. ಇದನ್ನು ಇತಿಮಿತಿಯಲ್ಲಿ ಬಳಸಿ, ಸೊಗಸಾದ ಇಡ್ಲಿ, ರುಚಿಕರ ಬನ್ಸ್, ಮೃದುವಾದ ದೋಸೆ ಮತ್ತಿತರ ತಿನಿಸುಗಳನ್ನು ತಯಾರಿಸಬಹುದು. ಆದರೆ ಸೌಂದರ್ಯ ಹೆಚ್ಚಿಸುವಲ್ಲಿಯೂ Read more…

ಆರೋಗ್ಯಪೂರ್ಣ ಜೇನುತುಪ್ಪದ ಹಲವು ಉಪಯೋಗಗಳು

ಇತ್ತೀಚಿನ ದಿನಗಳಲ್ಲಿ ಜೇನನ್ನು ಕೇವಲ ಸಿಹಿಯಾಗಿ ಮಾತ್ರ ಉಪಯೋಗಿಸುವುದಲ್ಲದೇ, ಇದರಿಂದ ಸಾಕಷ್ಟು ಪ್ರಯೋಜನಕಾರಿ ಅಂಶಗಳನ್ನು ಪಡೆಯಬಹುದಾಗಿದೆ. ಜೇನುನೊಣಗಳು ವಿವಿಧ ಹೂವುಗಳ ಪರಾಗಸ್ಪರ್ಶದಿಂದ ಮಕರಂದವನ್ನು ಹೀರಿ, ಜೇನುತುಪ್ಪವನ್ನು ಸಂಗ್ರಹಿಸುತ್ತವೆ. ಜೇನಿನಲ್ಲಿ Read more…

ಇಲ್ಲಿದೆ ‘ಕಾಂಡೋಮ್’ ಕುರಿತಾದ ಕುತೂಹಲಕಾರಿ ಸಂಗತಿ

ಕಾಂಡೋಮ್ ಅನ್ನೋದು ಲೈಂಗಿಕ ಆರೋಗ್ಯಕ್ಕೆ ಬಹಳವೇ ಮುಖ್ಯ. ಸುರಕ್ಷಿತ ಲೈಂಗಿಕತೆ ಹಾಗೂ ಸಂತಾನ ತಡೆಗಟ್ಟಲು ಉಪಯೋಗಕಾರಿಯಾಗುವ ಈ ಕಾಂಡೋಮ್ ಬಗ್ಗೆ ಕುತೂಹಲಕಾರಿ ಅಂಶಗಳು ಬಹಳಷ್ಟಿದೆ. ಕ್ರಿಸ್ತಪೂರ್ವ ಕಾಲದಲ್ಲೇ ಕಾಂಡೋಮ್ Read more…

ಆರೋಗ್ಯಪೂರ್ಣ ಜೇನುತುಪ್ಪದ ಹಲವು ಉಪಯೋಗಗಳು

ಇತ್ತೀಚಿನ ದಿನಗಳಲ್ಲಿ ಜೇನನ್ನು ಕೇವಲ ಸಿಹಿಯಾಗಿ ಮಾತ್ರ ಉಪಯೋಗಿಸುವುದಲ್ಲದೇ, ಇದರಿಂದ ಸಾಕಷ್ಟು ಪ್ರಯೋಜನಕಾರಿ ಅಂಶಗಳನ್ನು ಪಡೆಯಬಹುದಾಗಿದೆ. ಜೇನುನೊಣಗಳು ವಿವಿಧ ಹೂವುಗಳ ಪರಾಗಸ್ಪರ್ಶದಿಂದ ಮಕರಂದವನ್ನು ಹೀರಿ, ಜೇನುತುಪ್ಪವನ್ನು ಸಂಗ್ರಹಿಸುತ್ತವೆ. ಜೇನಿನಲ್ಲಿ Read more…

ಪಠ್ಯ ಪುಸ್ತಕದಲ್ಲಿ ವರದಕ್ಷಿಣೆ ಪ್ರಯೋಜನಗಳ ಪಟ್ಟಿ ; ರೊಚ್ಚಿಗೆದ್ದ ಟ್ವೀಟಿಗರು

ವರದಕ್ಷಿಣೆಯು ಪಿಡುಗೆಂಬುದು ಸರ್ವವಿಧಿತ. ಈ ಪದ್ಧತಿಯನ್ನು ನಿಷೇಧಿಸುವ ಕಾನೂನುಗಳ ಹೊರತಾಗಿಯೂ ಅನಿಷ್ಟವು ಭಾರತದಲ್ಲಿ ಇನ್ನೂ ಹಾಸುಹೊಕ್ಕಾಗಿದೆ. ಅಸಹಾಯಕ ಯುವತಿಯರು ಮತ್ತು ಅವರ ಕುಟುಂಬಗಳನ್ನು ವರದಕ್ಷಿಣೆ ಪದ್ಧತಿ ಪೀಡಿಸುತ್ತಲೇ ಇದೆ. Read more…

ಸೌಂದರ್ಯಕ್ಕೆ ಮಾತ್ರವಲ್ಲ ʼಆರೋಗ್ಯʼಕ್ಕೂ ಬೇಕು ಕಾಲ್ಗೆಜ್ಜೆ

ಕಾಲ್ಗೆಜ್ಜೆ ಭಾರತೀಯ ಮಹಿಳೆಯರ ಸುಂದರ ಆಭರಣಗಳಲ್ಲೊಂದು. ಶೃಂಗಾರ ಸಾಧನದ ರೂಪದಲ್ಲಿ ಮಹಿಳೆಯರು ಇದನ್ನು ಧರಿಸ್ತಾರೆ. ಕಾಲ್ಚೈನು ಧರಿಸೋದ್ರಿಂದ ಇರುವ ಲಾಭಗಳ ಬಗ್ಗೆ ಹೆಚ್ಚಿನ ಜನರಿಗೆ ತಿಳಿದಿಲ್ಲ. ಇದು ಕೇವಲ Read more…

ʼಆಹಾರʼದಲ್ಲಿ ಸುಣ್ಣಕ್ಕೂ ಇರಲಿ ಜಾಗ

ಕ್ಯಾಲ್ಸಿಯಂನ ಸ್ವಾಭಾವಿಕ ಶಕ್ತಿ ಹೊಂದಿರುವ ಸುಣ್ಣದ ಸೇವನೆಯಿಂದ ಸುಮಾರು 60 ರಿಂದ 70 ಕಾಯಿಲೆಗಳನ್ನು ಗುಣ ಪಡಿಸಬಹುದು ಎನ್ನುತ್ತದೆ ಆಯುರ್ವೇದ. ದೇಹದಲ್ಲಿ ಉಷ್ಣ ಅಥವಾ ಪಿತ್ತ ಜಾಸ್ತಿ ಆಗಿ Read more…

ಹೀಗಿದೆ ‌ʼಗರ್ಭಿಣಿʼಯರ ಫ್ಯಾಷನ್ ಟ್ರೆಂಡ್

ತಾಯಿಯಾಗುವುದು ಪ್ರತಿಯೊಬ್ಬ ಮಹಿಳೆ ಜೀವನದ ಮಹತ್ವದ ಘಟ್ಟ. ಹೊಟ್ಟೆಯಲ್ಲೊಂದು ಮಗು ಬೆಳೆಯುತ್ತಿದೆ ಎಂಬ ವಿಷ್ಯ ತಿಳಿದಾಗಿನಿಂದ ಮಗು ಹೊರಗೆ ಬರುವವರೆಗೂ ಮಹಿಳೆಗೆ ಆತಂಕದ ಜೊತೆ ಆನಂದ ಮನೆ ಮಾಡಿರುತ್ತದೆ. Read more…

ಅನ್ನವನ್ನು ಇಷ್ಟಪಡುವವರಿಗೆ ಇಲ್ಲಿದೆ ‘ಖುಷಿ ಸುದ್ದಿ’

ಸಾಮಾನ್ಯವಾಗಿ ತೂಕ ಹೆಚ್ಚಾದವರಿಗೆ ಡಾಕ್ಟರ್ ಅನ್ನ ತಿನ್ನಬೇಡಿ, ರೊಟ್ಟಿ, ಮೊಳಕೆಕಾಳು ತಿನ್ನಿ ಅಂತ ಸಲಹೆ ನೀಡುತ್ತಾರೆ. ಅನ್ನ ಊಟ ಮಾಡಿದರೆ ತೂಕ ಹೆಚ್ಚುತ್ತದೆ ಎಂಬುದು ಹಲವರ ಅಭಿಮತ. ಆದರೆ Read more…

‘ಒಂದೆಲಗ’ ಸೊಪ್ಪಿನ ಆರೋಗ್ಯ ಉಪಯೋಗಗಳು…

ಒಂದೆಲಗ ಅಥವಾ ಬ್ರಾಹ್ಮಿ ಔಷಧಿಯಾಗಿಯೂ, ಆಹಾರವಾಗಿಯೂ ಉಪಯೋಗಕ್ಕೆ ಬರುವ ಒಂದು ಸಸ್ಯ. ಹೆಸರೇ ಸೂಚಿಸುವಂತೆ ಒಂದೇ ಎಲೆಯಿಂದ ಕಂಗೊಳಿಸುತ್ತದೆ. ಇದು ನೆಲದಲ್ಲಿ ನೀರಿನ ಆಶ್ರಯವಿರುವಲ್ಲಿ ಹೆಚ್ಚಾಗಿ ಬೆಳೆಯುತ್ತದೆ. ಇದರ Read more…

‘ಮೊಡವೆ’ ನಿವಾರಣೆಗೆ ಇಲ್ಲಿದೆ ಮನೆ ಮದ್ದು

ಇದ್ದಿಲು ಅನೇಕ ಔಷಧೀಯ ಗುಣಗಳಿಂದ ಕೂಡಿದೆ. ಇದ್ದಿಲಿನ ಅಂತಹ ಕೆಲವು ಔಷಧೀಯ ಗುಣಗಳು ಹೀಗಿವೆ. ಇದ್ದಿಲಿನಿಂದ ಹಲ್ಲುಗಳನ್ನು ತಿಕ್ಕಿದಲ್ಲಿ ಹಲ್ಲು ಹೊಳಪನ್ನು ಪಡೆಯುತ್ತದೆ. ಹೀಗೆ ಹಲ್ಲುಗಳನ್ನು ತಿಕ್ಕುವ ಇದ್ದಿಲು ತೆಂಗಿನ Read more…

ಗುಪ್ತಾಂಗದ ದುರ್ವಾಸನೆಯನ್ನು ಹೀಗೆ ದೂರ ಮಾಡಿ

ಮಹಿಳೆಯರಿಗೆ ಗುಪ್ತಾಂಗದ ಸಮಸ್ಯೆ ಸಾಮಾನ್ಯ. ಖಾಸಗಿ ಅಂಗದಲ್ಲಿ ಯಾವುದೇ ಸಮಸ್ಯೆ ಕಾಣಿಸಿಕೊಂಡ್ರೂ ತಕ್ಷಣ ವೈದ್ಯರನ್ನು ಭೇಟಿಯಾಗಬೇಕು. ನಿರ್ಲಕ್ಷ್ಯ ಮಾಡಿದ್ರೆ ಸಮಸ್ಯೆ ದೊಡ್ಡದಾಗುತ್ತದೆ. ಕೆಲ ಮಹಿಳೆಯರಿಗೆ ಗುಪ್ತಾಂಗದಲ್ಲಿ ದುರ್ವಾಸನೆ ಬರುತ್ತದೆ. Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...