alex Certify ಉದ್ಯೋಗ | Kannada Dunia | Kannada News | Karnataka News | India News - Part 16
ಕನ್ನಡ ದುನಿಯಾ
    Dailyhunt JioNews

Kannada Duniya

PES ವಿವಿ ಇತಿಹಾಸದಲ್ಲೇ ಮೊದಲ ಬಾರಿಗೆ ವಿದ್ಯಾರ್ಥಿಗೆ 1.5 ಕೋಟಿ ಪ್ಯಾಕೇಜ್

ಬೆಂಗಳೂರು: ಪಿಇಎಸ್ ವಿಶ್ವವಿದ್ಯಾಲಯದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ದೊಡ್ಡಮಟ್ಟದ ಪ್ಯಾಕೇಜ್ ಪಡೆದುಕೊಂಡ ಕೀರ್ತಿಗೆ ಸಾರಂಗ್ ರವೀಂದ್ರ ಎಂಬ ವಿದ್ಯಾರ್ಥಿ ಪಾತ್ರರಾಗಿದ್ದಾರೆ. ಕ್ಯಾಂಪಸ್ ಪ್ಲೇಸ್ ಮೆಂಟ್ ನಲ್ಲಿ ಲಂಡನ್ Read more…

ಉದ್ಯೋಗಾಕಾಂಕ್ಷಿಗಳಿಗೆ ಭರ್ಜರಿ ಗುಡ್ ನ್ಯೂಸ್: 40000 ಉದ್ಯೋಗಿಗಳ ನೇಮಕಕ್ಕೆ ಟಿಸಿಎಸ್ ಸಜ್ಜು

ಕೊರೊನಾ ಸಂಕಷ್ಟದಿಂದಾಗಿ ಈಗಾಗಲೇ ಸಾವಿರಾರು ಮಂದಿ ಉದ್ಯೋಗ ಕಳೆದುಕೊಂಡಿದ್ದಾರೆ. ಇನ್ನು ಉದ್ಯೋಗದಲ್ಲಿರುವವರು ತಮ್ಮ ಕೆಲಸ ಉಳಿದರೆ ಸಾಕು ಎಂಬ ಆತಂಕದಿಂದಲೇ ದಿನ ದೂಡುತ್ತಿದ್ದಾರೆ. ಇದರ ಮಧ್ಯೆ ಐಟಿ ದಿಗ್ಗಜ Read more…

ನೌಕರಿ ನಿರೀಕ್ಷೆಯಲ್ಲಿರುವವರಿಗೆ ಭರ್ಜರಿ ಗುಡ್‌ ನ್ಯೂಸ್:‌ ಸಿಇಟಿ ಮೂಲಕ ಕೇಂದ್ರ ಸರ್ಕಾರದ ಉದ್ಯೋಗಗಳಿಗೆ ನೇಮಕಾತಿ

ಉದ್ಯೋಗದ ನಿರೀಕ್ಷೆಯಲ್ಲಿರುವವರಿಗೆ ಭರ್ಜರಿ ಸಿಹಿ ಸುದ್ದಿಯೊಂದು ಇಲ್ಲಿದೆ. ಕೇಂದ್ರ ಸರ್ಕಾರದ ವಿವಿಧ ಉದ್ಯೋಗಗಳಿಗೆ ಸಾಮಾನ್ಯ ಅರ್ಹತಾ ಪರೀಕ್ಷೆ ಮೂಲಕ ನೇಮಕಾತಿ ಮಾಡಿಕೊಳ್ಳಲು ಸರ್ಕಾರ ತೀರ್ಮಾನಿಸಿದೆ. ಕೇಂದ್ರ ಸಚಿವ ಜಿತೇಂದ್ರ Read more…

8 ಗಂಟೆ ಮಾಡಬೇಕಾದ ಕೆಲಸ 2 ಗಂಟೆಯಲ್ಲಿ ಕಂಪ್ಲೀಟ್:‌ ಗೆಳತಿ ಮುಂದೆ ಗುಟ್ಟು ಬಿಚ್ಚಿಟ್ಟವನಿಗೆ ಕಾದಿತ್ತು ಶಾಕ್

ಮನೆಯಿಂದ ಕೆಲಸ ಮಾಡುವ ವೇಳೆ 8 ಗಂಟೆಗಳಲ್ಲಿ ಮಾಡಬೇಕಾದ ಕೆಲಸವನ್ನು ಎರಡೇ ಗಂಟೆಗಳಲ್ಲಿ ಮುಗಿಸಿ ಜಾಲಿ ಮಾಡುವ ಬಗೆಯನ್ನು ಕಂಡುಕೊಂಡಿದ್ದ ವ್ಯಕ್ತಿಯೊಬ್ಬ ತನ್ನ ಪ್ಲಾನ್‌ ಅನ್ನು ರೆಡ್ಡಿಟ್‌ನಲ್ಲಿ ಹಂಚಿಕೊಂಡಿದ್ದಾನೆ. Read more…

ಉದ್ಯೋಗಾಕಾಂಕ್ಷಿಗಳಿಗೆ ಗುಡ್ ನ್ಯೂಸ್: ಬೆಸ್ಕಾಂ ನಲ್ಲಿ ಅರ್ಜಿ ಆಹ್ವಾನ

ಬೆಂಗಳೂರು: ಬೆಸ್ಕಾಂ (ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ನಿಯಮಿತ) ನಲ್ಲಿ ಕಂಪನಿ ಸಕ್ರೆಟರಿ ಹುದ್ದೆ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದ್ದು, ಆಸಕ್ತ ಅಭ್ಯರ್ಥಿಗಳು ಜುಲೈ 5ರೊಳಗೆ ಅರ್ಜಿ ಸಲ್ಲಿಸಬಹುದಾಗಿದೆ. ತಕ್ಷಣ Read more…

BIG NEWS: ಎಲ್ಲಾ ಸರ್ಕಾರಿ ಉದ್ಯೋಗದಲ್ಲಿ ಮಂಗಳಮುಖಿಯರಿಗೆ ಶೇಕಡ 1 ರಷ್ಟು ಮೀಸಲಾತಿ

ಬೆಂಗಳೂರು: ಮಂಗಳಮುಖಿಯರಿಗೆ ಉದ್ಯೋಗದಲ್ಲಿ ಶೇಕಡ 1 ರಷ್ಟು ಮೀಸಲಾತಿ ನೀಡಲು ಸರ್ಕಾರ ಮುಂದಾಗಿದೆ. ಹೈಕೋರ್ಟ್ ಗೆ ರಾಜ್ಯ ಸರ್ಕಾರದಿಂದ ಈ ಬಗ್ಗೆ ಮಾಹಿತಿ ನೀಡಲಾಗಿದೆ. ಎಲ್ಲಾ ಸರ್ಕಾರಿ ಉದ್ಯೋಗಗಳಲ್ಲಿ Read more…

ಕೊರೋನಾ ಲಸಿಕೆ ಎರಡನೇ ಡೋಸ್ ಅವಧಿ ಕಡಿತ, ವಿದೇಶಕ್ಕೆ ತೆರಳುವವರಿಗೆ ಮಾತ್ರ ಅನ್ವಯ

ವಿದೇಶಕ್ಕೆ ತೆರಳುವವರಿಗೆ ಕೋವಿಡ್ ಲಸಿಕೆಯ ಅವಧಿಯನ್ನು ಕಡಿತಗೊಳಿಸಲಾಗಿದೆ. ಮೊದಲ ಡೋಸ್ ಪಡೆದುಕೊಂಡ 24 ದಿನಗಳ ಒಳಗೆ ಎರಡನೇ ಲಸಿಕೆ ಪಡೆದುಕೊಳ್ಳಬಹುದು. ವಿದೇಶಕ್ಕೆ ತೆರಳುವವರಿಗೆ ಮಾತ್ರ ಅನ್ವಯವಾಗಲಿದೆ. ಕೋವಿಶೀಲಡ್ ಲಸಿಕೆ Read more…

ಈ ಉದ್ಯೋಗಿಗಳಿಗೆ ಭಾರತದಲ್ಲಿ ಸಿಗುತ್ತೆ ಅತಿ ಹೆಚ್ಚು ಸಂಬಳ…! ಇಲ್ಲಿದೆ ಈ ಕುರಿತ ಸಂಪೂರ್ಣ ವಿವರ

ದೇಶದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ಉದ್ಯೋಗ ಹೊಂದಿರುವ ನಗರ ಬೆಂಗಳೂರು ಎಂದು ರಾಂಡ್‌ಸ್ಟಾಡ್ ಇನ್ಸೈಟ್ ಸ್ಯಾಲರಿ ಟ್ರೆಂಡ್ ವರದಿ ಬಹಿರಂಗಪಡಿಸಿದೆ. ನಂತರದ ಸ್ಥಾನಗಳಲ್ಲಿ ಮುಂಬೈ, ಹೈದರಾಬಾದ್, ದೆಹಲಿ Read more…

ಸೆಕೆಂಡ್ ಡೋಸ್ 12 ವಾರದಿಂದ 1 ತಿಂಗಳಿಗೆ ಇಳಿಕೆ, ವಿದೇಶಕ್ಕೆ ಹೋಗುವವರಿಗೆ ಲಸಿಕೆ

ಬೆಂಗಳೂರು: ವಿದೇಶದಲ್ಲಿ ಉದ್ಯೋಗ ಮತ್ತು ವ್ಯಾಸಂಗ ಮಾಡುವವರಿಗೆ ಕೊರೋನಾ ಲಸಿಕೆಯನ್ನು ಆದ್ಯತೆಯ ಮೇಲೆ ನೀಡಲಾಗುತ್ತದೆ. ಇಂದಿನಿಂದ ಆದ್ಯತಾ ಗುಂಪಿನವರಿಗೆ ಕೋವಿಡ್ ಲಸಿಕೆ ನೀಡಲಾಗುವುದು ಎಂದು ಡಿಸಿಎಂ, ಲಸಿಕೆ ಕಾರ್ಯಪಡೆ Read more…

ಅಬ್ಬಬ್ಬಾ……! 707 ಹುದ್ದೆಗಳಿಗೆ 4.71 ಲಕ್ಷ ಅರ್ಜಿ

ನೂರೈವತ್ತು ಕೋಟಿ ಜನಸಂಖ್ಯೆ ಇರುವ ಭಾರತದಲ್ಲಿ ಪುಟ್ಟದೊಂದು ಕೆಲಸ ಸಿಕ್ಕರೆ ಸಾಕು ಎಂದು ಹಾತೊರೆಯುವ ಕೋಟ್ಯಂತರ ಜೀವಗಳನ್ನು ನೋಡುತ್ತಲೇ ಇರುತ್ತೇವೆ. ಅತಿ ಸಣ್ಣ, ಸಣ್ಣ ಹಾಗೂ ಮಧ್ಯಮ ಉದ್ಯಮಗಳ Read more…

EPFO ಅಲರ್ಟ್…! ಪ್ರಧಾನ ಉದ್ಯೋಗದಾತರಿಗೆ ಎಲೆಕ್ಟ್ರಾನಿಕ್ ಸೌಲಭ್ಯ

ನೌಕರರ ಭವಿಷ್ಯ ನಿಧಿ ಸಂಸ್ಥೆ ಪ್ರಧಾನ ಉದ್ಯೋಗದಾತರಿಗೆ ಎಲೆಕ್ಟ್ರಾನಿಕ್ ಸೌಲಭ್ಯವನ್ನು ಪರಿಚಯಿಸಿದೆ. ಈ ಸೌಲಭ್ಯವು ಪ್ರಮುಖ ಉದ್ಯೋಗದಾತರಿಗೆ ತಮ್ಮ ಗುತ್ತಿಗೆದಾರರ ಇಪಿಎಫ್ ಅನುಪಾತವನ್ನು ನೋಡಲು ನೆರವಾಗಲಿದೆ. ಇಪಿಎಫ್‌ಒ ಟ್ವಿಟರ್ Read more…

ಈ ಸ್ಟಾರ್ಟ್ ಅಪ್ ಐಡಿಯಾದಿಂದ ಗಳಿಸಿ ಲಕ್ಷಾಂತರ ರೂ. ಹಣ

ಕೊರೊನಾ ಅನೇಕರ ಪ್ರಾಣ ತೆಗೆದಿದೆ. ಕೊರೊನಾದಿಂದಾಗಿ ಲಕ್ಷಾಂತರ ಮಂದಿ ಕೆಲಸ ಕಳೆದುಕೊಂಡಿದ್ದಾರೆ. ಇದೇ ಕೊರೊನಾ ಸಂಬಂಧ, ವ್ಯವಹಾರದಲ್ಲಿ ಬದಲಾವಣೆ ತಂದಿದೆ. ಸದಾ ನೌಕರಿ ಕನಸು ಕಾಣ್ತಿದ್ದ ಜನರು ಈಗ Read more…

ಅಬ್ಬಬ್ಬಾ…..! ಬೆರಗಾಗಿಸುತ್ತೆ ಹೊಸ ಉದ್ಯೋಗದಲ್ಲಿ ಯುವತಿ ಪಡೆಯಲಿರುವ ವೇತನ

ಮೈಕ್ರೋಸಾಫ್ಟ್‌ನಲ್ಲಿ ವಾರ್ಷಿಕ ಎರಡು ಕೋಟಿ ರೂ. ವೇತನದ ಉದ್ಯೋಗವೊಂದಕ್ಕೆ ಆಯ್ಕೆಯಾದ ಹೈದರಾಬಾದ್‌ ನಿವಾಸಿ ದೀಪ್ತಿ ನಾರ್ಕುತಿ ಭಾರೀ ಸದ್ದು ಮಾಡುತ್ತಿದ್ದಾರೆ. ಸಾಫ್ಟ್‌ವೇರ್‌ ಅಭಿವೃದ್ಧಿ ಇಂಜಿನಿಯರ್‌ ಆಗಿ ಮೈಕ್ರೋಸಾಫ್ಟ್‌ನ ಪ್ರಧಾನ Read more…

ಬೆರಳಚ್ಚಿನಿಂದ ಬಯಲಾಯ್ತು ರಹಸ್ಯ: ಪೊಲೀಸ್ ಇಲಾಖೆಗೆ ಸೇರಿದ ಅಭ್ಯರ್ಥಿ ಸಿಕ್ಕಿಬಿದ್ದಿದ್ದು ಹೀಗೆ…

ಧಾರವಾಡ: ಎಪಿಸಿ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿ ಶಿವಪ್ಪ ಎಫ್. ಪಡೆಪ್ಪನವರ ಈತನ ಬದಲಾಗಿ ಬೇರೆ ವ್ಯಕ್ತಿ ದೈಹಿಕ ಸಾಮಥ್ರ್ಯ ಮತ್ತು ದೇಹದಾಢ್ರ್ಯತೆ ಪರೀಕ್ಷೆ[ET/PST] ಗೆ ಹಾಜರಾಗಿ ವಂಚನೆ ಎಸಗಿದ್ದು, Read more…

ಲಾಕ್ಡೌನ್ ನಿಂದ ಊರಿಗೆ ಮರಳಿದವರಿಗೆ ಸಿಹಿ ಸುದ್ದಿ: ಊರಿನಲ್ಲೇ ಉದ್ಯೋಗಾವಕಾಶ, ನರೇಗಾ ಯೋಜನೆಯಡಿ ಕೆಲಸ

ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಸೋಂಕು ತೀವ್ರಗೊಂಡಿದ್ದು, ಲಾಕ್ಡೌನ್ ಜಾರಿಯಾದ ಪರಿಣಾಮ ಕೆಲಸ ಮಾಡುತ್ತಿದ್ದ ಸ್ಥಳದಿಂದ ಬಹುತೇಕರು ಊರಿಗೆ ಮರಳಿದ್ದಾರೆ. ಬೆಂಗಳೂರು ತೊರೆದ ಜನ ಹಳ್ಳಿಗಳಿಗೆ ಮರಳಿದ್ದು, ಹೀಗೆ ಊರಿಗೆ Read more…

ಅದಾನಿ ಗ್ರೂಪ್ ಜೊತೆ ಫ್ಲಿಪ್ಕಾರ್ಟ್ ಒಪ್ಪಂದ: ಸೃಷ್ಟಿಯಾಗಲಿದೆ 2,500 ಕ್ಕೂ ಅಧಿಕ ಉದ್ಯೋಗ

ವಾಲ್ಮಾರ್ಟ್ ಒಡೆತನದ ಇ-ಕಾಮರ್ಸ್ ವಿಭಾಗದ ಕಂಪನಿ ಫ್ಲಿಪ್‌ಕಾರ್ಟ್, ಅದಾನಿ ಗ್ರೂಪ್‌ನೊಂದಿಗೆ ಮಹತ್ವದ ಒಪ್ಪಂದ ಮಾಡಿಕೊಂಡಿದೆ. ಇದರಿಂದ ಫ್ಲಿಪ್ಕಾರ್ಟ್ನ ಲಾಜಿಸ್ಟಿಕ್ಸ್ ಮತ್ತು ಡೇಟಾ ಸೆಂಟರ್ ಸಾಮರ್ಥ್ಯಗಳನ್ನು ಬಲಪಡಿಸುವ ಗುರಿ ಹೊಂದಲಾಗಿದೆ. Read more…

GOOD NEWS: 10,12ನೇ ತರಗತಿ ಪಾಸ್ ಆದವರಿಗೆ ಇಲ್ಲಿದೆ ಉದ್ಯೋಗವಕಾಶ

ಉದ್ಯೋಗ ಬಯಸುವ ಯುವಕರಿಗೆ ಖುಷಿ ಸುದ್ದಿಯೊಂದಿದೆ. ಭಾರತೀಯ ವಾಯುಪಡೆಯು ಸ್ಟೆನೋಗ್ರಾಫರ್, ಸೀನಿಯರ್ ಕಂಪ್ಯೂಟರ್ ಆಪರೇಟರ್, ಕುಕ್, ಹೌಸ್ ಕೀಪಿಂಗ್ ಸ್ಟಾಫ್, ಎಂಟಿಎಸ್, ಎಲ್‌ಡಿಸಿ, ಸಿಎಸ್ ಮತ್ತು ಎಸ್‌ಎಂಡಬ್ಲ್ಯು, ಕಾರ್ಪೆಂಟರ್, Read more…

RTPS ನಿಂದ ಭರ್ಜರಿ ಗುಡ್ ನ್ಯೂಸ್: ಸ್ಥಳೀಯರಿಗೆ ಉದ್ಯೋಗ ನೀಡಲು ಮುಂದಾದ ಘಟಕ

ರಾಯಚೂರು ಶಾಖೋತ್ಪನ್ನ ವಿದ್ಯುತ್ ಘಟಕ ರಾಜ್ಯಕ್ಕೆ ಬೆಳಕು ನೀಡುವ ಕಾರ್ಯದಲ್ಲಿದ್ದರೂ ಸಹ ಸ್ಥಳೀಯರಿಗೆ ಇಲ್ಲಿ ಉದ್ಯೋಗಾವಕಾಶ ಸಿಗುತ್ತಿಲ್ಲ ಎಂಬ ಕೊರಗು ಬಹುಕಾಲದಿಂದ ಕಾಡುತ್ತಿತ್ತು. ಕರ್ನಾಟಕ ವಿದ್ಯುತ್ ನಿಗಮ ಇದಕ್ಕೆ Read more…

ಮಹಿಳೆಯರಿಗೆ ಉದ್ಯೋಗಾವಕಾಶ….! ಇಲ್ಲಿ ನಡೆಯಲಿದೆ ಅಭ್ಯರ್ಥಿಗಳ ಭರ್ತಿ

ಕೆಎಫ್ಸಿ ಮಹಿಳೆಯರಿಗೆ ಖುಷಿ ಸುದ್ದಿ ನೀಡಿದೆ. ಕೆಎಫ್ಸಿ ತನ್ನ ರೆಸ್ಟೋರೆಂಟ್ ನಲ್ಲಿ ಮಹಿಳಾ ಉದ್ಯೋಗಿಗಳ ಸಂಖ್ಯೆಯನ್ನು ದ್ವಿಗುಣಗೊಳಿಸುವ ಘೋಷಣೆ ಮಾಡಿದೆ. ಮುಂದಿನ 3 -4 ವರ್ಷದಲ್ಲಿ ಭಾರತದ ಕೆಎಫ್ಸಿ Read more…

ವರ್ಕ್ ಫ್ರಂ ಹೋಮ್ ಮಾಡುವವರಿಗೊಂದಿಷ್ಟು ಕಿವಿಮಾತು

ಕೊರೊನಾ ಕೆಲಸದ ವಿಧಾನವನ್ನು ಬದಲಿಸಿದೆ. ಅನೇಕ ಕಂಪನಿಗಳು ಕಳೆದ ಒಂದು ವರ್ಷದಿಂದ ವರ್ಕ್ ಫ್ರಂ ಹೋಮ್ ಗೆ ಆಧ್ಯತೆ ನೀಡಿವೆ. ಕೊರೊನಾ ಮತ್ತೆ ಹೆಚ್ಚಾಗ್ತಿರುವ ಕಾರಣ ಇನ್ನೂ ಕೆಲ Read more…

ಬ್ಯುಸಿನೆಸ್ ಶುರು ಮಾಡುವ ಆತುರದಲ್ಲಿ ಇರುವ ಕೆಲಸ ಬಿಡಬೇಡಿ

ಕಾರ್ಪೋರೇಟ್ ಜೀವನ ಅನೇಕರನ್ನು ಬೇಸರಗೊಳಿಸುತ್ತಿದೆ. ಅತಿಯಾದ ಕೆಲಸ, ಒತ್ತಡದಿಂದ ಬಳಲುತ್ತಿರುವ ಜನರು ಸ್ವಂತ ಉದ್ಯೋಗ ಶುರು ಮಾಡುವ ತಯಾರಿ ನಡೆಸುತ್ತಿದ್ದಾರೆ. ವರದಿಯೊಂದರ ಪ್ರಕಾರ ಮುಂಬೈ ಒಂದರಲ್ಲೇ ಕಳೆದ ಒಂದು Read more…

ಯುಎಎನ್ ಸಂಖ್ಯೆ ಇಲ್ಲದೆ ಪಿಎಫ್ ಬಾಕಿ ನೋಡುವುದು ಹೇಗೆ…? ಇಲ್ಲಿದೆ ಮಾಹಿತಿ

ಮಧ್ಯಮ ವರ್ಗದ ಮಂದಿಗೆ ಅತ್ಯಂತ ಮುಖ್ಯವಾದ ಸಾಮಾಜಿಕ ಭದ್ರತೆಯ ಹೂಡಿಕೆಗಳಲ್ಲಿ ಒಂದು ಭವಿಷ್ಯ ನಿಧಿ. ಇದೀಗ ಸಾರ್ವತ್ರಿಕ ಖಾತೆ ಸಂಖ್ಯೆ ನೆರವಿಲ್ಲದೇ ನಿಮ್ಮ ಪಿಎಫ್‌ ಖಾತೆಯಲ್ಲಿರುವ ಬಾಕಿ ಮೊತ್ತ Read more…

ಉದ್ಯೋಗಾಕಾಂಕ್ಷಿಗಳಿಗೆ ಗುಡ್ ನ್ಯೂಸ್: ಅತಿಥಿ ಉಪನ್ಯಾಸಕರ ನೇಮಕಕ್ಕೆ ಗ್ರೀನ್ ಸಿಗ್ನಲ್

ಉದ್ಯೋಗದ ನಿರೀಕ್ಷೆಯಲ್ಲಿರುವವರಿಗೆ ಸಿಹಿ ಸುದ್ದಿಯೊಂದು ಇಲ್ಲಿದೆ. ಗೌರವ ಧನದ ಆಧಾರದ ಮೇಲೆ ಅತಿಥಿ ಉಪನ್ಯಾಸಕರ ನೇಮಕಕ್ಕೆ ರಾಜ್ಯ ಸರ್ಕಾರ ಅನುಮತಿ ನೀಡಿದೆ. 2020 – 21 ನೇ ಸಾಲಿನ Read more…

ಮನೆಯಲ್ಲೇ ಕುಳಿತು ಕಡಿಮೆ ಖರ್ಚಿನಲ್ಲಿ ಶುರು ಮಾಡಿ ಈ ಬ್ಯುಸಿನೆಸ್

ಮನೆಯಲ್ಲಿ ಕುಳಿತು ವ್ಯಾಪಾರ ಶುರು ಮಾಡುವ ಆಲೋಚನೆಯಲ್ಲಿದ್ದರೆ ಬ್ರೆಡ್ ತಯಾರಿಸುವ ಬ್ಯುಸಿನೆಸ್ ಶುರು ಮಾಡಿ. ಮನೆಯಲ್ಲೇ ಬ್ರೆಡ್ ತಯಾರಿಸಿ ಗಳಿಕೆ ಮಾಡಬಹುದು. ಬ್ರೆಡ್ ತಯಾರಿಸಲು ಹೆಚ್ಚು ಸಮಯ ಬೇಕಾಗಿಲ್ಲ. Read more…

ಕೆಲಸ ಕೊಡಿಸುವುದಾಗಿ ನಂಬಿಸಿ 300 ಜನರಿಗೆ ವಂಚನೆ ಮಾಡಿದ ಮಹಿಳೆಯರು ಅರೆಸ್ಟ್

ನಕಲಿ ಪ್ಲೇಸ್‌ಮೆಂಟ್ ಏಜೆನ್ಸಿ ನಡೆಸಿಕೊಂಡು 300ಕ್ಕೂ ಹೆಚ್ಚು ಮಂದಿಗೆ ಉದ್ಯೋಗ ಕೊಡಿಸುವುದಾಗಿ ಭರವಸೆ ಹುಟ್ಟಿಸಿ ಮೋಸ ಮಾಡಿದ್ದ ಏಳು ಮಹಿಳೆಯರನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ. ವಿಮಾನಯಾನ ಸಂಸ್ಥೆಗಳಲ್ಲಿ ಉದ್ಯೋಗ Read more…

‘ಮಹಿಳಾ ದಿನಾಚರಣೆ’ಯಂದು ಖುಷಿ ಸುದ್ದಿ ನೀಡಿದೆ ಈ ಕಂಪನಿ

ರಾಷ್ಟ್ರೀಯ ಉಷ್ಣ ವಿದ್ಯುತ್ ನಿಗಮ, ಮಹಿಳೆಯರಿಗೆ ಖುಷಿ ಸುದ್ದಿ ನೀಡಿದೆ. ಮಹಿಳಾ ಅಧಿಕಾರಿಗಳ ವಿಶೇಷ ನೇಮಕಾತಿ ಬಗ್ಗೆ ಘೋಷಣೆ ಮಾಡಿದೆ. ಮಹಿಳಾ ದಿನಾಚರಣೆಯ ಸಂದರ್ಭದಲ್ಲಿ, ಭಾರತದ ಅತಿದೊಡ್ಡ ವಿದ್ಯುತ್ Read more…

ಸಮೀಕ್ಷೆಯಲ್ಲಿ ಮಹತ್ವದ ಮಾಹಿತಿ ಬಹಿರಂಗ: ಶೇ.37ರಷ್ಟು ಭಾರತೀಯ ಮಹಿಳೆಯರಿಗೆ ಪುರುಷರಿಗಿಂತ ಕಡಿಮೆ ಸಂಬಳ

ಪ್ರಪಂಚದಾದ್ಯಂತದ ಕೊರೊನಾ ವಿರುದ್ಧದ ಹೋರಾಟ ಮುಂದುವರೆದಿದೆ. ಕೊರೊನಾ ಅನೇಕರ ಉದ್ಯೋಗದ ಮೇಲೆ ಪರಿಣಾಮ ಬೀರಿದೆ. ಅದ್ರಲ್ಲೂ ಭಾರತೀಯ ಮಹಿಳೆಯರು ಹೆಚ್ಚು ಒತ್ತಡ ಅನುಭವಿಸಿದ್ದಾರೆಂಬುದು ಸಮೀಕ್ಷೆಯಿಂದ ಹೊರ ಬಿದ್ದಿದೆ. LinkedIn Read more…

ಶಿಕ್ಷಕ ಹುದ್ದೆಯ ನಿರೀಕ್ಷೆಯಲ್ಲಿದ್ದವರಿಗೆ ಭರ್ಜರಿ ‘ಗುಡ್ ನ್ಯೂಸ್’

ಶಿಕ್ಷಕ ಹುದ್ದೆಯ ನಿರೀಕ್ಷೆಯಲ್ಲಿದ್ದವರಿಗೆ ಸಿಹಿ ಸುದ್ದಿಯೊಂದು ಇಲ್ಲಿದೆ. ವಿವಿಧ ಕಾರಣಗಳಿಂದಾಗಿ ಖಾಲಿಯಾಗಿದ್ದ ಅನುದಾನಿತ ಪದವಿ ಪೂರ್ವ ಕಾಲೇಜುಗಳ 173 ಉಪನ್ಯಾಸಕರು ಮತ್ತು ಅನುದಾನಿತ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ 257 Read more…

ವಿಡಿಯೋ ವೀಕ್ಷಿಸಿದಾಗ ‘ಅಸಲಿ’ ಅಭ್ಯರ್ಥಿ ಬಣ್ಣ ಬಯಲು

ಪೊಲೀಸ್ ಪೇದೆಯಾಗಿ ಆಯ್ಕೆಗೊಂಡಿದ್ದ ‘ಅಸಲಿ’ ಅಭ್ಯರ್ಥಿಯೊಬ್ಬನ ‘ನಕಲಿ’ ಬಣ್ಣ ವಿಡಿಯೋ ವೀಕ್ಷಣೆ ವೇಳೆ ಬಹಿರಂಗವಾಗಿದೆ. ಇಂಥದ್ದೊಂದು ವಿಚಿತ್ರ ಘಟನೆ ಬೆಳಗಾವಿಯಲ್ಲಿ ನಡೆದಿದೆ. ಪೊಲೀಸ್ ನೇಮಕಾತಿಯಲ್ಲಿ ಗೋಕಾಕ ತಾಲೂಕು ಕಳ್ಳಿಗುದ್ದಿ Read more…

11 ಲಕ್ಷ‌ ಜನರಿಗೆ ಉದ್ಯೋಗ ನಷ್ಟ ಭೀತಿ….?

ನವದೆಹಲಿ: ಫ್ಯೂಚರ್ ರೀಟೇಲ್ ಹಾಗೂ ರಿಲಾಯನ್ಸ್ ನಡುವಿನ ವ್ಯವಹಾರ‌ ಒಪ್ಪಂದ ಮುರಿದು ಬಿದ್ದಲ್ಲಿ 11 ಲಕ್ಷ ಉದ್ಯೋಗಿಗಳು ಕೆಲಸ ಕಳೆದುಕೊಳ್ಳುವ ಭೀತಿ ಇದೆ ಎಂದು ಎಫ್ಎಂಸಿಜಿ ವಿತರಕರು ಹಾಗೂ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...