alex Certify ಉದ್ಯೋಗಿಗಳ ವಜಾ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ದೆಹಲಿ ಮಹಿಳಾ ಆಯೋಗದ 223 ಉದ್ಯೋಗಿಗಳಿಗೆ ಬಿಗ್‌ ಶಾಕ್

ದೆಹಲಿ ಮಹಿಳಾ ಆಯೋಗದ 223 ಗುತ್ತಿಗೆ ನೌಕರರನ್ನು ಲೆಫ್ಟಿನೆಂಟ್ ಗವರ್ನರ್ ವಿ ಕೆ ಸಕ್ಸೇನಾ ಅವರ ಆದೇಶದ ಮೇರೆಗೆ ತಕ್ಷಣದಿಂದ ಜಾರಿಗೆ ಬರುವಂತೆ ತೆಗೆದುಹಾಕಲಾಗಿದೆ. ಆಯೋಗದ ಮಾಜಿ ಅಧ್ಯಕ್ಷೆ Read more…

ಮುಂದುವರೆದ ಉದ್ಯೋಗಿಗಳ ವಜಾ: ಬೃಹತ್ ಪ್ರಮಾಣದ ಲೇ ಆಫ್ ಘೋಷಿಸಿದ ಮತ್ತೊಂದು ಬಯೋಟೆಕ್ ಕಂಪನಿ

ಮತ್ತೊಂದು ಬಯೋಟೆಕ್ ಕಂಪನಿಯು ಬೃಹತ್ ಪ್ರಮಾಣದಲ್ಲಿ ಉದ್ಯೋಗಿಗಳ ವಜಾ ಮಾಡುವ ಬಗ್ಗೆ ಘೋಷಿಸಿದೆ. ಕಾರ್ಯಪಡೆಯನ್ನು ಕಡಿಮೆ ಮಾಡುವುದು ಕಠಿಣ ನಿರ್ಧಾರವಾಗಿದೆ Novavax ಸಿಇಒ ಹೇಳಿದ್ದಾರೆ. Novavax ತನ್ನ ನಾವೆಲ್ Read more…

Twitter Layoffs: ಸಾಮಾಜಿಕ ಮಾಧ್ಯಮ ದೈತ್ಯ ಟ್ವಿಟರ್ ನಿಂದ ಹೆಚ್ಚಿನ ಉದ್ಯೋಗಿಗಳ ವಜಾ

ಸಾಮಾಜಿಕ ಮಾಧ್ಯಮ ದೈತ್ಯ ಟ್ವಿಟರ್ ಮಾರಾಟ ಮತ್ತು ಮಾರ್ಕೆಟಿಂಗ್ ತಂಡದಿಂದ ಹೆಚ್ಚಿನ ಉದ್ಯೋಗಿಗಳನ್ನು ವಜಾ ಮಾಡಿದೆ. ಟೆಕ್ ವಲಯದಲ್ಲಿ ಉದ್ಯೋಗ ಕಡಿತವು ಪ್ರತಿ ದಿನವೂ ಕೇಳಿ ಬರುತ್ತಿದೆ. ಹೊಸ Read more…

12,000 ಉದ್ಯೋಗಿಗಳ ವೇತನ ಲೆಕ್ಕಾಚಾರವೇ ತಪ್ಪಾಯ್ತು: ನೌಕರರ ವಜಾ ವೇಳೆ ಗೂಗಲ್ ಪ್ರಮಾದ

12,000 ಉದ್ಯೋಗಿಗಳನ್ನು ವಜಾ ಮಾಡುವಾಗ ಗೂಗಲ್ ಬೇರ್ಪಡಿಕೆ ವೇತನವನ್ನು ತಪ್ಪಾಗಿ ಲೆಕ್ಕಾಚಾರ ಮಾಡಿದೆ ಎಂದು ಹೇಳಲಾಗಿದೆ. ಸಾವಿರಾರು ಉದ್ಯೋಗಗಳನ್ನು ಕಡಿತಗೊಳಿಸಿದ ಒಂದು ತಿಂಗಳ ನಂತರ, ಗೂಗಲ್‌ನ ಅನೇಕ ಮಾಜಿ Read more…

ಮುಂದುವರೆದ ಉದ್ಯೋಗಿಗಳ ವಜಾ: ಜೂಮ್ ನಿಂದ 1,300 ಉದ್ಯೋಗಿಗಳಿಗೆ ಗೇಟ್ ಪಾಸ್

ಅನೇಕ ಕಂಪನಿಗಳು ಉದ್ಯೋಗಿಗಳನ್ನು ವಜಾಗೊಳಿಸುತ್ತಿರುವ ಪ್ರಕ್ರಿಯೆ ಮುಂದುವರೆದಿದ್ದು, ಸೇವೆಗಳ ಬೇಡಿಕೆ ನಿಧಾನವಾಗಿರುವುದರಿಂದ ಜೂಮ್ ವಿಡಿಯೋ ಕಮ್ಯುನಿಕೇಷನ್ಸ್ ಇಂಕ್ 1,300 ಉದ್ಯೋಗಗಳನ್ನು ಕಡಿತಗೊಳಿಸಲು ನಿರ್ಧರಿಸಿದೆ. ವಜಾಗೊಳಿಸುವಿಕೆಯು ಕಂಪನಿಯ ಸುಮಾರು 15% Read more…

ಪ್ರತಿನಿತ್ಯ 3 ಸಾವಿರ ಉದ್ಯೋಗಿಗಳ ವಜಾ…! ಕೆಲಸ ಕಳೆದುಕೊಂಡವರು ಈ ಒತ್ತಡ ಎದುರಿಸಲು ಇಲ್ಲಿದೆ ಟಿಪ್ಸ್

ಬಹುರಾಷ್ಟ್ರೀಯ ಕಂಪನಿಗಳು, ಸ್ಟಾರ್ಟಪ್‌ಗಳು ಸಾವಿರಾರು ಉದ್ಯೋಗಿಗಳನ್ನು ವಜಾಗೊಳಿಸಿವೆ. ಜನವರಿ ತಿಂಗಳ ಆರಂಭದಲ್ಲಿ ಗೂಗಲ್, ಮೈಕ್ರೋಸಾಫ್ಟ್, ಅಮೆಜಾನ್ ಮತ್ತು ವಿಪ್ರೊದಂತಹ ದೊಡ್ಡ ಟೆಕ್ ಕಂಪನಿಗಳು ಅನೇಕ ಉದ್ಯೋಗಿಗಳನ್ನು ಕೆಲಸದಿಂದ ಕಿತ್ತು Read more…

ಬೃಹತ್ ಪ್ರಮಾಣದಲ್ಲಿ ಉದ್ಯೋಗಿಗಳ ವಜಾ ಬೆನ್ನಲ್ಲೇ ಖಾಲಿ ಹೊಡೆಯುತ್ತಿವೆ ಕಚೇರಿಗಳು: ಕಡಿಮೆ ಬೆಲೆಗೆ ಮಾರಲು ಚಿಂತನೆ, ಖರೀದಿದಾರರಿಗಿಂತ ಮಾರಾಟಗಾರರೇ ಹೆಚ್ಚು

ಕ್ಯಾಲಿಫೋರ್ನಿಯಾ: ಫೇಸ್‌ ಬುಕ್ ಪೋಷಕ ಮೆಟಾ ಮತ್ತು ಮೈಕ್ರೋಸಾಫ್ಟ್ ವಾಷಿಂಗ್ಟನ್‌ನ ಸಿಯಾಟಲ್ ಮತ್ತು ಬೆಲ್ಲೆವ್ಯೂನಲ್ಲಿ ಕಚೇರಿ ಕಟ್ಟಡಗಳು ಖಾಲಿಯಾಗಿವೆ. ಟೆಕ್ ವಲಯದಲ್ಲಿನ ಬದಲಾವಣೆ, ಉದ್ಯೋಗಿಗಳ ಬೃಹತ್ ವಜಾ ಪರಿಣಾಮದಿಂದ Read more…

18 ಸಾವಿರ ಉದ್ಯೋಗಿಗಳ ಪಾಲಿಗೆ ಕಹಿಯಾಗಿದೆ 2022, ಬಹಿರಂಗವಾಗಿದೆ ನೌಕರರ ವಜಾ ಕುರಿತಾದ ಶಾಕಿಂಗ್‌ ಡಿಟೇಲ್ಸ್….‌!

ಇನ್ನೇನು 2022 ಮುಗಿದೇ ಹೋಯ್ತು. ಈ ವರ್ಷ ಕೆಲವರ ಪಾಲಿಗೆ ಸಿಹಿಯಾಗಿದ್ದರೆ ಇನ್ನು ಕೆಲವರಿಗೆ ಕಹಿಯನ್ನೇ ನೀಡಿದೆ. ಉದ್ಯೋಗಿಗಳ ವಿಚಾರಕ್ಕೆ ಬಂದರೆ ಅನೇಕರು ಸಂಬಳ ಹೆಚ್ಚಳ, ಬಡ್ತಿಯ ಖುಷಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...