EPF ಖಾತೆದಾರರಿಗೆ ಗುಡ್ ನ್ಯೂಸ್: ಉದ್ಯೋಗದಾತರ ಅನುಮೋದನೆ ಇಲ್ಲದೆ ವೈಯಕ್ತಿಕ ವಿವರ ಬದಲಾಯಿಸಲು ಅವಕಾಶ
ನಿಮ್ಮ EPF ಖಾತೆಯಲ್ಲಿ ನಿಮ್ಮ ವೈಯಕ್ತಿಕ ವಿವರಗಳನ್ನು ನವೀಕರಿಸುವುದು ಈಗ ಸುಲಭವಾಗಿದೆ. ಉದ್ಯೋಗಿಗಳ ಭವಿಷ್ಯ ನಿಧಿ…
BIG NEWS: ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಗೆ ವಿಶೇಷ ಕೊಡುಗೆ ; ಮಹಿಳಾ ಉದ್ಯೋಗಿಗಳಿಗೆ ಮುಟ್ಟಿನ ರಜೆ ಘೋಷಿಸಿದ ಎಲ್ & ಟಿ
ಇಂಜಿನಿಯರಿಂಗ್, ಖರೀದಿ ಮತ್ತು ನಿರ್ಮಾಣ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ಲಾರ್ಸೆನ್ ಮತ್ತು ಟೂಬ್ರೊ (ಎಲ್ & ಟಿ)…
ಚಾಲಕನಿಗೆ ಚಪ್ಪಲಿಯಿಂದ ಥಳಿಸಿದ ಮಾಜಿ ಸಿಎಂ ಪುತ್ರಿ ; ವಿಡಿಯೋ ವೈರಲ್ | Watch
ಅಸ್ಸಾಂನ ಮಾಜಿ ಮುಖ್ಯಮಂತ್ರಿಯ ಪುತ್ರಿ ಚಾಲಕನ ಮೇಲೆ ಹಲ್ಲೆ ನಡೆಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್…
BIG NEWS: ಉದ್ಯೋಗಿಗಳ ನಿಧಿ ಮೇಲೆ ಕಣ್ಣು; EPF ಬಡ್ಡಿ ದರದಲ್ಲಿ ಬದಲಾವಣೆ ಸಾಧ್ಯತೆ
ಹಣಕಾಸು ವರ್ಷ 2025ಕ್ಕೆ ನೌಕರರ ಭವಿಷ್ಯ ನಿಧಿ (ಇಪಿಎಫ್) ಬಡ್ಡಿ ದರವನ್ನು ಪ್ರಸಕ್ತ 8.25 ಪ್ರತಿಶತದಿಂದ…
ದುಬಾರಿ ಬಾಡಿಗೆಗೆ ಬೈ ಬೈ: ಕೆಲಸದ ಸ್ಥಳವನ್ನೇ ಮನೆ ಮಾಡಿಕೊಂಡ ಮಹಿಳೆ !
ಬಾಡಿಗೆ ಕಟ್ಟಲಾಗದೆ ಬೇಸತ್ತ ಮಹಿಳೆಯೊಬ್ಬರು, ಕೆಲಸದ ಸ್ಥಳದಲ್ಲೇ ವಾಸಿಸುವ ಮೂಲಕ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದಾರೆ.…
BIG NEWS: ಇಪಿಎಫ್‌ಒ ಖಾತೆದಾರರಿಗೆ ಸಿಹಿ ಸುದ್ದಿ; ಈ ವಾರ ಬಡ್ಡಿ ದರ ಘೋಷಣೆ ಸಾಧ್ಯತೆ !
ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆಯ (ಇಪಿಎಫ್‌ಒ) 7 ಕೋಟಿ ಖಾತೆದಾರರಿಗೆ ಈ ವಾರ ಸಿಹಿ ಸುದ್ದಿ…
’ಉತ್ಪಾದಕತೆ ಹೆಚ್ಚಿಸಲು’ ಉದ್ಯೋಗಿಗಳಿಗೆ ಕುರ್ಚಿ ಇಲ್ಲದಂತೆ ಮಾಡಿದ ಮಾಲೀಕ….!
ಉದ್ಯೋಗಿಗಳ ಉತ್ಪಾದಕತೆಯನ್ನು ಹೆಚ್ಚಿಸಲೆಂದು ಕಚೇರಿಯಲ್ಲಿರುವ ಕುರ್ಚಿಗಳನ್ನೇ ಕಿತ್ತೊಗೆದ ಬಾಸ್ ಒಬ್ಬರು ಸುದ್ದಿ ಮಾಡಿದ್ದಾರೆ. ಸ್ಟೋರ್ ಒಂದರಲ್ಲಿರುವ…