alex Certify ಉತ್ತರ ಪ್ರದೇಶ | Kannada Dunia | Kannada News | Karnataka News | India News - Part 11
ಕನ್ನಡ ದುನಿಯಾ
    Dailyhunt JioNews

Kannada Duniya

ಚೆಸ್‌ ಬೋರ್ಡ್‌‌ ನಂತಿದೆಯಾ ಈ ರೈಲು ನಿಲ್ದಾಣ ? ಚರ್ಚೆಗೆ ಕಾರಣವಾಗಿದೆ ಟ್ವಿಟ್ಟರ್ ಪೋಸ್ಟ್

ತನ್ನ ಸುಂದರ ವಾಸ್ತುಶೈಲಿಯಿಂದ ಪ್ರಯಾಣಿಕರ ಮನಸೂರೆಗೊಳ್ಳುವ ಲಖನೌದ ಚಾರ್‌ಬಾಗ್ ರೈಲ್ವೇ ನಿಲ್ದಾಣದ ಕುರಿತು ರೈಲ್ವೇ ಸಚಿವಾಲಯ ಆಸಕ್ತಿಕರ ವಿಷಯವೊಂದನ್ನು ಹಂಚಿಕೊಂಡಿದೆ. “ವೈಮಾನಿಕ ನೋಟದಿಂದ ಚಾರ್‌ಬಾಗ್ ರೈಲ್ವೇ ನಿಲ್ದಾಣ ಚೆಸ್‌ Read more…

WATCH VIDEO | ಸಂಪ್ರದಾಯಬದ್ಧವಾಗಿ ಶ್ರೀ ಕೃಷ್ಣ ವಿಗ್ರಹದೊಂದಿಗೆ ವಿವಾಹವಾದ ಶಿಕ್ಷಕಿ

ಭಗವಾನ್ ಶ್ರೀ ಕೃಷ್ಣನನ್ನು ಆರಾಧಿಸುತ್ತಿದ್ದ ಶಿಕ್ಷಕಿಯೊಬ್ಬರು ಶ್ರೀ ಕೃಷ್ಣನ ವಿಗ್ರಹದೊಂದಿಗೆ ಸಂಪ್ರದಾಯಬದ್ಧವಾಗಿ ವಿವಾಹವಾಗಿರುವ ಘಟನೆ ಉತ್ತರ ಪ್ರದೇಶದ ಔರಿಯಾ ಜಿಲ್ಲೆಯಲ್ಲಿ ನಡೆದಿದೆ. ಈ ವಿವಾಹದ ವಿಡಿಯೋ ಈಗ ಸಾಮಾಜಿಕ Read more…

ಜಾತ್ರೆಯಿಂದ ಮನೆಗೆ ಹೋಗುತ್ತಿದ್ದ ಹುಡುಗಿಯರ ಎಳೆದೊಯ್ದು ಸಾಮೂಹಿಕ ಅತ್ಯಾಚಾರ

ಉತ್ತರ ಪ್ರದೇಶದ ಫತೇಪುರ್ ಜಿಲ್ಲೆಯಲ್ಲಿ ಅಪ್ರಾಪ್ತ ಸೋದರ ಸಂಬಂಧಿಗಳ ಮೇಲೆ ಆರು ಮಂದಿ ಸಾಮೂಹಿಕ ಅತ್ಯಾಚಾರವೆಸಗಿದ್ದಾರೆ. ಭಾನುವಾರ ತಡರಾತ್ರಿ ಜಾತ್ರೆಯಿಂದ ಮನೆಗೆ ಹಿಂದಿರುಗುತ್ತಿದ್ದಾಗ 17 ಮತ್ತು 15 ವರ್ಷ Read more…

ಮೂವರು ಮಕ್ಕಳು ಸೇರಿ ಕುಟುಂಬದ ಐವರ ಸಜೀವ ದಹನ

ಕಾನ್ಪುರ: ಕಾನ್ಪುರ್ ದೇಹತ್‌ನಲ್ಲಿ ಗುಡಿಸಲಿಗೆ ಬೆಂಕಿ ತಗುಲಿ ದಂಪತಿ ಮತ್ತು ಮೂವರು ಮಕ್ಕಳು ಸಜೀವ ದಹನಗೊಂಡಿದ್ದಾರೆ. ರೂರಾ ಪೊಲೀಸ್ ಠಾಣೆ ವ್ಯಾಪ್ತಿಯ ಹರಾಮೌ ಗ್ರಾಮದ ಬಂಜಾರರ ದೊಡ್ಡ ಗುಡಿಸಲಿನಲ್ಲಿ Read more…

ಉತ್ತರ ಪ್ರದೇಶದಲ್ಲಿ ಮತ್ತೆ ಕಾಮುಕರ ಅಟ್ಟಹಾಸ: ಅಮಾನುಷ ಅತ್ಯಾಚಾರಕ್ಕೊಳಗಾದ 6 ವರ್ಷದ ಬಾಲಕಿ ಸಾವು

ಹರ್ದೋಯಿ(ಉತ್ತರ ಪ್ರದೇಶ): ಉತ್ತರ ಪ್ರದೇಶದ ಹರ್ದೋಯಿಯಲ್ಲಿ ಅಮಾನುಷ ಅತ್ಯಾಚಾರಕ್ಕೊಳಗಾದ ಆರು ವರ್ಷದ ಬಾಲಕಿ ಸಾವನ್ನಪ್ಪಿದ್ದಾಳೆ. ಹಲ್ಲೆ ನಡೆಸಿ ಅತ್ಯಾಚಾರ ಎಸಗಿದ ನಂತರ ಬಾಲಕಿಯನ್ನು ಆಕೆಯ ಮನೆಯ ಬಳಿ ಪ್ರಜ್ಞಾಹೀನ Read more…

SHOCKING: ಅಕ್ರಮ ಸಂಬಂಧ ಬೆಳೆಸಿದ ಅಣ್ಣ –ತಂಗಿಯಿಂದ ಘೋರ ಕೃತ್ಯ: ಜೊತೆಯಾಗಿರುವಾಗಲೇ ನೋಡಿದ ತಾಯಿ ಹತ್ಯೆ

ಉನ್ನಾವ್: ಉತ್ತರ ಪ್ರದೇಶದ ಉನ್ನಾವೋ ಜಿಲ್ಲೆಯಲ್ಲಿ ಮಲ-ಸಹೋದರ, ಸಹೋದರಿ ನಡುವಿನ ಅಕ್ರಮ ಸಂಬಂಧ ವಿರೋಧಿಸಿದ ಮಹಿಳೆಯನ್ನು ಹತ್ಯೆ ಮಾಡಲಾಗಿದೆ. ಕೊಲೆಯ ನಂತರ ಮಹಿಳೆಯ ಮಗಳು ಮತ್ತು ಮಲಮಗ ಸ್ಥಳದಿಂದ Read more…

ಸ್ಮಾರ್ಟ್ ಫೋನ್ ಖರೀದಿಸಿದವರಿಗೆ ಬಿಯರ್ ಕ್ಯಾನ್ ಉಚಿತ; ಆಫರ್ ಗಾಗಿ ಮುಗಿಬಿದ್ದ ಯುವಜನತೆ….!

ಉತ್ತರ ಪ್ರದೇಶದ ಬದೋಹಿಯಲ್ಲಿ ವಿಲಕ್ಷಣ ಘಟನೆಯೊಂದು ನಡೆದಿದೆ. ಮೊಬೈಲ್ ಅಂಗಡಿ ಒಂದರ ಮಾಲೀಕ ಸ್ಮಾರ್ಟ್ ಫೋನ್ ಖರೀದಿಸುವವರಿಗೆ ಎರಡು ಬಿಯರ್ ಕ್ಯಾನ್ ಉಚಿತವಾಗಿ ನೀಡುವುದಾಗಿ ಘೋಷಣೆ ಮಾಡಿದ್ದು, ಈ Read more…

ಆಸ್ಪತ್ರೆಗೆ ಬಂದ ರೋಗಿಗಳಿಗೆಲ್ಲಾ ಒಂದೇ ಸಿರಿಂಜ್ ನಲ್ಲಿ ಇಂಜೆಕ್ಷನ್ ನೀಡಿದ ವೈದ್ಯ: ಮಗುವಿಗೆ HIV ಪಾಸಿಟಿವ್

ನವದೆಹಲಿ: ಆಸ್ಪತ್ರೆಗೆ ಬಂದ ಅನೇಕ ರೋಗಿಗಳಿಗೆ ಒಂದೇ ಸಿರಿಂಜ್ ಬಳಸಿದ ಪರಿಣಾಮ ಹೆಣ್ಣು ಮಗುವಿಗೆ ಹೆಚ್‌ಐವಿ ಸೋಂಕು ತಗುಲಿದೆ ಎಂಬ ವರದಿಗಳ ಹಿನ್ನೆಲೆಯಲ್ಲಿ ಇಟಾಹ್‌ ನ ರಾಣಿ ಅವಂತಿ Read more…

ಆಸ್ತಿ ವಿಚಾರದಲ್ಲಿ ಸಂಕಷ್ಟಕ್ಕೆ ಸಿಲುಕಿದ ಶಾರುಖ್ ಪತ್ನಿ ಗೌರಿ ಖಾನ್…!

ಖ್ಯಾತ ಬಾಲಿವುಡ್ ನಟ ಶಾರುಖ್ ಖಾನ್ ಪತ್ನಿ ಗೌರಿ ಖಾನ್, ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇವರು ರಾಯಭಾರಿಯಾಗಿರುವ ಕಂಪನಿಯೊಂದು ಹೇಳಿದಂತೆ ಫ್ಲ್ಯಾಟ್ ನೀಡದ ಕಾರಣ ಕ್ರಿಮಿನಲ್ Read more…

ಚಲಿಸುತ್ತಿದ್ದ ಜೀಪ್ ಮೇಲೆ ಕುಳಿತು ಯುವಕರ ಡಾನ್ಸ್; ಪೊಲೀಸರಿಂದ ಕೇಸ್…!

ದೊಡ್ಡ ಧ್ವನಿಯಲ್ಲಿ ಮ್ಯೂಸಿಕ್ ಹಾಕಿಕೊಂಡು ಚಲಿಸುತ್ತಿದ್ದ ಜೀಪ್ ರೂಫ್ ಮೇಲೆ ಡಾನ್ಸ್ ಮಾಡುತ್ತಿದ್ದ ಯುವಕರ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಉತ್ತರ ಪ್ರದೇಶದ ಗಾಜಿಯಾಬಾದ್ ನಲ್ಲಿ Read more…

ಬೋರ್ವೆಲ್ ಗೆ ಬಿದ್ದ ಬಾಲಕಿ; ಪವಾಡಸದೃಶ ರೀತಿಯಲ್ಲಿ ರಕ್ಷಣೆ

ಮೂರು ವರ್ಷದ ಬಾಲಕಿಯೊಬ್ಬಳು ಆಕಸ್ಮಿಕವಾಗಿ ಬೋರ್ವೆಲ್ ಗೆ ಬಿದ್ದಿದ್ದು, ಆಕೆಯನ್ನು ಪವಾಡಸದೃಶ್ಯ ರೀತಿಯಲ್ಲಿ ರಕ್ಷಿಸಲಾಗಿದೆ. ಇಂತಹದೊಂದು ಘಟನೆ ಭಾನುವಾರದಂದು ಮಧ್ಯಪ್ರದೇಶದ ಛತ್ತಾರ್ಪೂರ ಜಿಲ್ಲೆಯಲ್ಲಿ ನಡೆದಿದೆ. ಬಿಜಾವರ ಪೊಲೀಸ್ ಠಾಣೆ Read more…

ವೇಗವಾಗಿ ಬಂದ ಬೈಕುಗಳ ನಡುವೆ ಡಿಕ್ಕಿ; ಹಾರಿ ಬಿದ್ದ ಸವಾರರ ಶಾಕಿಂಗ್ ವಿಡಿಯೋ ಸೆರೆ

ಉತ್ತರ ಪ್ರದೇಶದ ಖುಷಿ ನಗರದಲ್ಲಿ ಶುಕ್ರವಾರ ರಾತ್ರಿ ಭೀಕರ ಅಪಘಾತ ನಡೆದಿದೆ. ಬೈಕುಗಳ ನಡುವೆ ಸಂಭವಿಸಿದ ಅಪಘಾತದಲ್ಲಿ ಸವಾರರು ಗಾಳಿಯಲ್ಲಿ ಹಾರಿ ಹೋಗಿದ್ದಾರೆ. ಸಾಮಾಜಿಕ ಜಾಲತಾಣ ಟ್ವಿಟ್ಟರ್ ನಲ್ಲಿ Read more…

Caught on Cam: ಹಾಡಹಗಲೇ ಬಿ.ಎಸ್.ಪಿ. ಶಾಸಕನ ಕೊಲೆ ಪ್ರಕರಣದ ಪ್ರಮುಖ ಸಾಕ್ಷಿಯಾಗಿದ್ದವನ ಹತ್ಯೆ

2005 ರಲ್ಲಿ ನಡೆದಿದ್ದ ಉತ್ತರ ಪ್ರದೇಶ ಬಹುಜನ ಸಮಾಜವಾದಿ ಪಕ್ಷದ ಶಾಸಕ ರಾಜು ಪಾಲ್ ಅವರ ಕೊಲೆ ಪ್ರಕರಣದಲ್ಲಿ ಪ್ರಮುಖ ಸಾಕ್ಷಿಯಾಗಿದ್ದ ಉಮೇಶ್ ಪಾಲ್ ಎಂಬವರನ್ನ ಹಾಡಹಗಲೇ ಅವರ Read more…

BIG NEWS: ಹಾಡಿನ ಮೂಲಕ ಯೋಗಿ ಸರ್ಕಾರದ ಕಾರ್ಯವೈಖರಿ ಪ್ರಶ್ನೆ; ಉತ್ತರ ಪ್ರದೇಶ ಪೊಲೀಸರಿಂದ ಗಾಯಕಿಗೆ ನೋಟಿಸ್

ಪ್ರಸಿದ್ಧ ಭೋಜಪುರಿ ಗಾಯಕಿ ನೇಹಾ ಸಿಂಗ್ ರಾಥೋಡ್, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸರ್ಕಾರದ ಕಾರ್ಯವೈಖರಿಯನ್ನು ಹಾಡಿನ ಮೂಲಕ ಪ್ರಶ್ನಿಸಿದ್ದು, ಇದು ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ Read more…

WATCH: ವಿಡಿಯೋ ಮಾಡುವಾಗಲೇ ನೀರಿನಲ್ಲಿ ಮುಳುಗಿ ಯುವಕ ಸಾವು

ರಾಷ್ಟ್ರೀಯ ರಕ್ಷಣಾ ಅಕಾಡೆಮಿಯ ಪರೀಕ್ಷೆ ಬರೆಯಲು ತರಬೇತಿ ಪಡೆಯುತ್ತಿದ್ದ ಯುವಕನೊಬ್ಬ ಗಂಗಾ ನದಿಯಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಉತ್ತರಾಖಂಡದ ಹರಿದ್ವಾರದಲ್ಲಿ ನಡೆದಿದೆ. ಈತ ವಿಡಿಯೋ ಮಾಡುವಾಗಲೇ ಈ ದುರಂತ Read more…

ಶಿವಭಕ್ತರಿಗೆ ಬಿಯರ್ ನೀಡಲು ಮುಂದಾದ ಯುವಕ: ಉತ್ತರ ಪ್ರದೇಶದ ಅಲಿಘಡ್‌ನಲ್ಲಿ ನಡೆದ ಘಟನೆ

ಮಹಾಶಿವರಾತ್ರಿ ಭಾರತದ ಪಂಚಾಂಗದಲ್ಲಿ ಅತ್ಯಂತ ಮಹತ್ವದ ಅಚರಣೆಯಾಗಿದೆ. ಹಿಂದೂ ಧರ್ಮದ ಪ್ರಕಾರ ಈ ದಿನ ಪವಿತ್ರ ದಿನ ಎಂದು ನಂಬಲಾಗಿದೆ. ಇದೇ ದಿನದಂದು ಶಿವನ ಭಕ್ತರು ಕನ್ವರ್ ಯಾತ್ರೆಯಲ್ಲಿ Read more…

ಬೀದಿ ನಾಯಿಗಳ ಕಡಿತಕ್ಕೆ ಮತ್ತೊಬ್ಬ ಬಾಲಕ ಬಲಿ; ಉತ್ತರ ಪ್ರದೇಶದಲ್ಲೊಂದು ದಾರುಣ ಘಟನೆ

ಇತ್ತೀಚಿನ ದಿನಗಳಲ್ಲಿ ಬೀದಿ ನಾಯಿಗಳ ಕಡಿತಕ್ಕೊಳಗಾಗಿ ಚಿಕ್ಕ ಬಾಲಕರು ಸಾವನ್ನಪ್ಪಿರುವ ಅನೇಕ ಪ್ರಕರಣಗಳು ನಡೆದಿದ್ದವು. ಇದೀಗ ಅಂತಹುದೇ ಒಂದು ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದ್ದು, ಬೀದಿ ನಾಯಿಗಳ ದಾಳಿಗೆ Read more…

On camera:: ದೇಗುಲದ ಹೊರಗೆ ಹೂ ಮಾರಾಟ ಮಾಡುತ್ತಿದ್ದ ಬಡ ಮಹಿಳೆಗೆ ಪೊಲೀಸ್ ಅಧಿಕಾರಿಯಿಂದ ಥಳಿತ

ಮಹಾ ಶಿವರಾತ್ರಿ ದಿನದಂದು ದೇಗುಲದ ಹೊರಗೆ ಹೂ ಮಾರಾಟ ಮಾಡುತ್ತಿದ್ದ ಬಡ ಮಹಿಳೆಗೆ ಪೊಲೀಸ್ ಅಧಿಕಾರಿ ಕಪಾಳ ಮೋಕ್ಷ ಮಾಡಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಇದರ ವಿಡಿಯೋ Read more…

ಶಿವರಾತ್ರಿ ದಿನವೇ ಘೋರ ದುರಂತ: ಸ್ನಾನಕ್ಕೆಂದು ನದಿಗಿಳಿದ ಮೂವರು ವಿದ್ಯಾರ್ಥಿಗಳು ಸಾವು

ಬದೌನ್: ಉತ್ತರ ಪ್ರದೇಶದ ಕಛ್ಲಾ ಗಂಗಾ ಘಾಟ್‌ ನಲ್ಲಿ ಸ್ನಾನ ಮಾಡುತ್ತಿದ್ದಾಗ 3 ಎಂಬಿಬಿಎಸ್ ವಿದ್ಯಾರ್ಥಿಗಳು ನದಿಯಲ್ಲಿ ಮುಳುಗಿ ಸಾವುಕಂಡಿದ್ದಾರೆ. ಸರ್ಕಾರಿ ವೈದ್ಯಕೀಯ ಕಾಲೇಜಿನ ದುರದೃಷ್ಟಕರ ಘಟನೆಯೊಂದರಲ್ಲಿ ಮೂವರು Read more…

‘ಪರೀಕ್ಷೆ’ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಮಹತ್ವದ ತೀರ್ಮಾನ ಕೈಗೊಂಡ ಮುಜಾಫರ್ ನಗರ ಜಿಲ್ಲಾಡಳಿತ

ಉತ್ತರ ಪ್ರದೇಶದಲ್ಲಿ ಸೆಕೆಂಡರಿ ಬೋರ್ಡ್ ಪರೀಕ್ಷೆಗಳು ಆರಂಭವಾಗಿದ್ದು, ಈ ಹಿನ್ನೆಲೆಯಲ್ಲಿ ಮುಜಾಫರ್ ನಗರ ಜಿಲ್ಲಾಡಳಿತ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಮಹತ್ವದ ತೀರ್ಮಾನವೊಂದನ್ನು ಕೈಗೊಂಡಿದೆ. ಫೆಬ್ರವರಿ 16 ರಿಂದ ಮಾರ್ಚ್ 4ರ Read more…

UP horror: ಹುಟ್ಟುಹಬ್ಬದ ಪಾರ್ಟಿಯಲ್ಲಿ ನೃತ್ಯ ಮಾಡಲು ಬಂದಿದ್ದ ಯುವತಿ ಮೇಲೆ ಗ್ಯಾಂಗ್ ರೇಪ್

ಹುಟ್ಟುಹಬ್ಬದ ಪಾರ್ಟಿಯಲ್ಲಿ ನೃತ್ಯ ಮಾಡಲು ಬಂದಿದ್ದ ಯುವತಿಯನ್ನು ಆರು ಮಂದಿಯಿದ್ದ ಗುಂಪು ಕಾರಿನಲ್ಲಿ ಅಪಹರಿಸಿ ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿರುವ ಘಟನೆ ಉತ್ತರ ಪ್ರದೇಶದ ಉನ್ನಾವೋದಲ್ಲಿ ನಡೆದಿದೆ. ಉನ್ನಾವೋ Read more…

2 ಗೂಡ್ಸ್ ರೈಲುಗಳು ಮುಖಾಮುಖಿ ಡಿಕ್ಕಿ; ಹಳಿ ತಪ್ಪಿದ ಬೋಗಿ

ಉತ್ತರಪ್ರದೇಶದ ಸುಲ್ತಾನ್‌ಪುರ ಜಂಕ್ಷನ್ ಬಳಿ ಎರಡು ಗೂಡ್ಸ್ ರೈಲುಗಳು ಮುಖಾಮುಖಿ ಡಿಕ್ಕಿಯಾಗಿರೋ ಘಟನೆ ನಡೆದಿದೆ. ಅಪಘಾತದಲ್ಲಿ ರೈಲಿನ ಪೈಲಟ್ ಗಾಯಗೊಂಡಿದ್ದು, ಆರು ಬೋಗಿಗಳು ಹಳಿತಪ್ಪಿವೆ. ಐಎಎನ್‌ಎಸ್‌ನ ಮೂಲಗಳ ಪ್ರಕಾರ, Read more…

Shocking: 3ನೇ ತರಗತಿ ವಿದ್ಯಾರ್ಥಿಯನ್ನು ಮರೆತು ಶಾಲೆಯಲ್ಲೇ ಬಿಟ್ಟು ಹೋದ ಶಿಕ್ಷಕರು

ಉತ್ತರ ಪ್ರದೇಶದಲ್ಲೊಂದು ಆಘಾತಕಾರಿ ಘಟನೆ ನಡೆದಿದೆ. ಮೂರನೇ ತರಗತಿ ವಿದ್ಯಾರ್ಥಿ ಶಾಲೆಯಲ್ಲಿರುವುದನ್ನು ಮರೆತು ಶಿಕ್ಷಕರು ಹಾಗೂ ಸಿಬ್ಬಂದಿ ಬೀಗ ಹಾಕಿಕೊಂಡು ಹೋಗಿದ್ದಾರೆ. ಲಕ್ನೋ ಜಿಲ್ಲೆಯ ಚಾರ್ಗವಾನ್ ಬ್ಲಾಕ್ ನ Read more…

ಉತ್ತರ ಪ್ರದೇಶದಲ್ಲೊಂದು ಅಮಾನವೀಯ ಕೃತ್ಯ: ಬಾಟಲ್‌ ನೀರು ಕುಡಿದಿದ್ದಕ್ಕಾಗಿ ದಲಿತ ವಿದ್ಯಾರ್ಥಿಗೆ ಪ್ರಾಂಶುಪಾಲರಿಂದ ಥಳಿತ

ದೇಶದ ವಿವಿಧ ಕಡೆ ದಲಿತರ ಮೇಲಿನ ದೌರ್ಜನ್ಯ ಪ್ರಕರಣವಾಗಿ ಮುಂದುವರಿದಿದ್ದು, ದೇವಸ್ಥಾನ ಪ್ರವೇಶಕ್ಕೆ ತಡೆ ಹಾಕುವುದು, ಕುಡಿಯಲು ನೀರು ಕೊಡಲು ಸತಾಯಿಸುವುದು, ಹೋಟೆಲ್‌ಗಳಲ್ಲಿ ಅವಕಾಶ ಕೊಡದೇ ಇರುವ ಉದಾಹರಣೆ Read more…

ಕೇವಲ 10 ನಿಮಿಷದಲ್ಲಿ 3 ಕ್ವಾಟರ್ ಮದ್ಯ ಸೇವನೆ: ಚಾಲೆಂಜ್ ಗೆದ್ದ ನಂತರ ನಡೆದಿದೆ ಬೆಚ್ಚಿ ಬೀಳಿಸುವ ಘಟನೆ

ಉತ್ತರ ಪ್ರದೇಶದ ಆಗ್ರಾದಲ್ಲಿ ಕುಡಿತದ ಚಾಲೆಂಜ್ ವ್ಯಕ್ತಿಯೊಬ್ಬನ ಪ್ರಾಣವನ್ನೇ ತೆಗೆದಿದೆ. 10 ನಿಮಿಷದಲ್ಲಿ ಮೂರು ಕ್ವಾರ್ಟರ್ ಮದ್ಯವನ್ನು ಕುಡಿಯಬೇಕು ಎಂದು ಅವನ ಇಬ್ಬರು ಸ್ನೇಹಿತರು ಬಾಜಿ ಕಟ್ಟಿದ್ದು, ಷರತ್ತನ್ನು Read more…

ಬೆಚ್ಚಿಬೀಳಿಸುವಂತಿದೆ ಭೀಕರ ಅಪಘಾತದ ವಿಡಿಯೋ

ಉತ್ತರ ಪ್ರದೇಶದ ರಾಜಧಾನಿ ಲಕ್ನೋದಲ್ಲಿ ನಿಯಂತ್ರಣ ತಪ್ಪಿದ ಬೈಕ್ ಸ್ಕೂಟರ್‌ಗೆ ಡಿಕ್ಕಿ ಹೊಡೆದು ಭೀಕರ ಅಪಘಾತ ಸಂಭವಿಸಿದ ಘಟನೆ ಕ್ಯಾಮರಾದಲ್ಲಿ ಸೆರೆಯಾಗಿದೆ. ಅಪಘಾತದಲ್ಲಿ ಓರ್ವ ಸವಾರ ಸಾವನ್ನಪ್ಪಿದ್ದಾನೆ. ಭೀಕರ Read more…

ಮದುವೆ ಮೆರವಣಿಗೆ ಮೇಲೆಯೇ ನುಗ್ಗಿದ ವ್ಯಾನ್: ಮೂವರ ಸಾವು

ಉತ್ತರ ಪ್ರದೇಶದ ಮೀರತ್ ಜಿಲ್ಲೆಯ ಸಿಸೌಲಾ ಖುರ್ದ್ ಗ್ರಾಮದಲ್ಲಿ ಮದುವೆ ಮೆರವಣಿಗೆ ಸಾಗುತ್ತಿದ್ದ ವೇಳೆ  ವೇಗವಾಗಿ ಬಂದ ವ್ಯಾನ್ ನುಗ್ಗಿದ ಪರಿಣಾಮ ಮೂವರು ಸಾವನ್ನಪ್ಪಿದ್ದಾರೆ. ಹಲವರು ಗಾಯಗೊಂಡಿದ್ದಾರೆ. 18 Read more…

ಕೋರ್ಟ್ ಆವರಣಕ್ಕೇ ನುಗ್ಗಿದ ಚಿರತೆ; ಹಲವರ ಮೇಲೆ ದಾಳಿ

ಉತ್ತರ ಪ್ರದೇಶದ ಗಾಜಿಯಾಬಾದ್ ಜಿಲ್ಲಾ ನ್ಯಾಯಾಲಯದ ಆವರಣಕ್ಕೆ ಚಿರತೆಯೊಂದು ನುಗ್ಗಿದ್ದು, ಹಲವು ಮಂದಿ ಮೇಲೆ ದಾಳಿ ನಡೆಸಿದೆ. ಸಂಜೆ 4 ಗಂಟೆ ಸುಮಾರಿಗೆ ಚಿರತೆಯೊಂದು ನ್ಯಾಯಾಲಯದ ಆವರಣಕ್ಕೆ ಪ್ರವೇಶಿಸಿದ್ದು, Read more…

ಮೂಢನಂಬಿಕೆಗೆ ಮತ್ತೊಂದು ಬಲಿ: ನ್ಯುಮೋನಿಯಾದಿಂದ ಬಳಲುತ್ತಿದ್ದ ಮಗುವಿಗೆ ಕಾದ ಕಬ್ಬಿಣದಿಂದ ಬರೆ…!

ಮೂಢನಂಬಿಕೆಗೆ ಒಳಗಾಗಿ ಕೆಲವರು ತಮ್ಮ ಮಕ್ಕಳ ಪ್ರಾಣವನ್ನೇ ಪಣವಾಗಿಟ್ಟ ಹಲವು ಘಟನೆಗಳು ಈ ಹಿಂದೆ ನಡೆದಿವೆ. ಚಿಕ್ಕ ಮಕ್ಕಳು ತೀವ್ರ ಅನಾರೋಗ್ಯದಿಂದ ಬಳಲುತ್ತಿರುವಾಗ ಆಸ್ಪತ್ರೆಗೆ ಹೋಗುವ ಬದಲು ಮಂತ್ರವಾದಿಯ Read more…

ಚಿನ್ನದಂಗಡಿಗೆ ಕಳ್ಳತನಕ್ಕೆಂದು ಬಂದವರು ಬರಿಗೈಯ್ಯಲ್ಲಿ ವಾಪಾಸ್; ಕ್ಷಮಿಸಿ ಎಂದು ಟಿಪ್ಪಣಿ ಬರೆದಿಟ್ಟ ಗ್ಯಾಂಗ್

ಕಳ್ಳತನಕ್ಕೆಂದು ಆಭರಣ ಅಂಗಡಿಗೆ ಕನ್ನ ಹಾಕಿದವ್ರು ಏನೂ ಸಿಗದ ನಂತರ ಅಂಗಡಿ ಮಾಲೀಕರಿಗೆ ಸಾರಿ ಎಂದು ಟಿಪ್ಪಣಿ ಬರೆದಿಟ್ಟು ಹೋದ‌ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ. ಮೀರತ್‌ನಿಂದ ವರದಿಯಾದ ವಿಲಕ್ಷಣ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...