alex Certify ಉತ್ತರಾಖಂಡ | Kannada Dunia | Kannada News | Karnataka News | India News - Part 3
ಕನ್ನಡ ದುನಿಯಾ
    Dailyhunt JioNews

Kannada Duniya

ತನ್ನೆಲ್ಲಾ ಆಸ್ತಿಯನ್ನು ರಾಹುಲ್ ಗಾಂಧಿ ಹೆಸರಿಗೆ ವರ್ಗಾಯಿಸಿದ 78 ವರ್ಷದ ವೃದ್ದೆ…!

ಡೆಹ್ರಾಡೂನ್‌: 78 ವರ್ಷದ ವೃದ್ಧೆಯೊಬ್ಬರು ತನ್ನೆಲ್ಲಾ ಆಸ್ತಿಯನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೆಸರಿಗೆ ವರ್ಗಾಯಿಸಿದ್ದಾರೆ. ದೇಶಕ್ಕೆ ರಾಹುಲ್ ಅವರ ಅಗತ್ಯವಿದೆ ಎಂದು ಹೇಳಿರುವ ಅವರು, 50 ಲಕ್ಷ Read more…

ಉತ್ತರಾಖಂಡ್​ನಲ್ಲಿ ಬಿಜೆಪಿ ಮುಖ್ಯಮಂತ್ರಿ ಪುಷ್ಕರ್​ ಸಿಂಗ್​ ಧಾಮಿ ಪರಾಭವ

ಪಂಜಾಬ್​ನಲ್ಲಿ ಹಾಲಿ ಸಿಎಂ ಚರಣ್​ಜೀತ್​ ಸಿಂಗ್​ ಚನ್ನಿ ಎರಡೂ ಕ್ಷೇತ್ರಗಳಲ್ಲಿ ಸೋಲು ಕಂಡ ಬೆನ್ನಲ್ಲೇ ಉತ್ತರಾಖಂಡ್​ನಲ್ಲೂ ಕೂಡ ಹಾಲಿ ಸಿಎಂ ಪುಷ್ಕರ್​ ಸಿಂಗ್​ ಧಾಮಿ ಸೋಲನ್ನು ಕಂಡಿದ್ದಾರೆ. ಖತಿಮಾ Read more…

ಬಿಜೆಪಿ ಸರ್ಕಾರ ರಚನೆಯಾದ ತಕ್ಷಣ ಏಕರೂಪ ನಾಗರಿಕ ಸಂಹಿತೆ ಜಾರಿ; ಉತ್ತರಾಖಂಡ ಸಿಎಂ ಹೇಳಿಕೆ..!

ಉತ್ತರಾಖಂಡ ಚುನಾವಣೆಗೆ ಎರಡು ತಿಂಗಳು ಬಾಕಿ ಇರುವಾಗ, ಸಿಎಂ ಪುಷ್ಕರ್ ಸಿಂಗ್ ಧಾಮಿ ಅತಿದೊಡ್ಡ ಹೇಳಿಕೆ‌ ನೀಡಿದ್ದಾರೆ. ಈ ಬಾರಿ ಚುನಾವಣೆಯಲ್ಲಿ ಗೆದ್ದು, ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚನೆಯಾದ Read more…

ಪುಷ್ಕರ್ ಅಂದ್ರೆ ಫ್ಲವರ್ ಅಂದುಕೊಂಡ್ರಾ, ಅದು ಫೈಯರ್…! ಚುನಾವಣಾ ಪ್ರಚಾರದಲ್ಲಿ ʼಪುಷ್ಪಾʼ ಡೈಲಾಗ್ ಹೊಡೆದ ರಾಜನಾಥ್ ಸಿಂಗ್

ಪುಷ್ಪ ಚಿತ್ರ ರಿಲೀಸ್ ಆಗಿ ತಿಂಗಳುಗಳೇ ಆಗಿದ್ರು, ಟ್ರೆಂಡಿಂಗ್ ಲಿಸ್ಟ್ ನಲ್ಲಿ ಈಗಲೂ ನಂ 1 ಆಗಿದೆ. ಪುಷ್ಪ ಚಿತ್ರದ ಹಾಡುಗಳು, ಡೈಲಾಗ್ ಗಳು ಇಡೀ ಭಾರತ ಮಾತ್ರವಲ್ಲ,‌ Read more…

ಗಣರಾಜ್ಯೋತ್ಸವದಂದು ಉತ್ತರಾಖಂಡದ ಟೋಪಿ, ಮಣಿಪುರದ ಶಾಲ್ ಧರಿಸಿದ ಪ್ರಧಾನಿ ಮೋದಿ

ಜನವರಿ 26, ಗಣರಾಜ್ಯೋತ್ಸವದ ಸಂದರ್ಭದಲ್ಲಿ ಹುತಾತ್ಮರಿಗೆ ಶ್ರದ್ಧಾಂಜಲಿ ಸಲ್ಲಿಸಲು ರಾಷ್ಟ್ರೀಯ ಯುದ್ಧ ಸ್ಮಾರಕಕ್ಕೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ ಅವರು ಉತ್ತರಾಖಂಡದ ಸಾಂಪ್ರದಾಯಿಕ ಟೋಪಿ ಧರಿಸಿ ಕಾಣಿಸಿಕೊಂಡರು. ಗಣರಾಜ್ಯೋತ್ಸವದ Read more…

ತಾಜ್‌ಮಹಲ್‌ ವೀಕ್ಷಣೆಗೆ ನಕಲಿ ಆನ್‌ಲೈನ್ ಟಿಕೆಟ್‌; ಸಾಫ್ಟ್‌ವೇರ್ ಇಂಜಿನಿಯರ್‌‌ ಅರೆಸ್ಟ್

ತಾಜ್‌ಮಹಲ್‌ ವೀಕ್ಷಣೆಗೆ ನಕಲಿ ಆನ್‌ಲೈನ್ ಟಿಕೆಟ್‌ಗಳನ್ನು ಮಾರಾಟ ಮಾಡಿ, ನೂರಾರು ಜನರನ್ನು ವಂಚಿಸಿದ ಸಾಫ್ಟ್‌ವೇರ್ ಇಂಜಿನಿಯರ್‌ ಓರ್ವನನ್ನು ದೆಹಲಿಯ ಸೈಬರ್ ಕ್ರೈಂ ಬ್ರಾಂಚ್ ಬಂಧಿಸಿದೆ. ಆರೋಪಿಯನ್ನು ಸಂದೀಪ್ ಚಂದ್ Read more…

BIG NEWS: ಬಿಜೆಪಿಗೆ ಸೇರ್ಪಡೆಯಾದ CDS ಬಿಪಿನ್ ರಾವತ್ ಸಹೋದರ ಕರ್ನಲ್ ವಿಜಯ್ ರಾವತ್

ಸಿಡಿಎಸ್ ದಿವಂಗತ ಬಿಪಿನ್ ರಾವತ್ ಅವರ ಕಿರಿಯ ಸಹೋದರ ಕರ್ನಲ್ ವಿಜಯ್ ರಾವತ್ ಅವರು ಬುಧವಾರ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ವಿಜಯ್ ರಾವತ್ ಉತ್ತರಾಖಂಡ ಸಿಎಂ ಪುಷ್ಕರ್ ಸಿಂಗ್ ಧಮಿ Read more…

ಬಿಜೆಪಿಯಿಂದ ವಜಾಗೊಂಡ ಬಳಿಕ ಮಾಧ್ಯಮಗಳ ಎದುರು ಕಣ್ಣೀರು ಸುರಿಸಿದ ಮಾಜಿ ಸಚಿವ..!

ಉತ್ತರಾಖಂಡ ವಿಧಾನಸಭಾ ಚುನಾವಣೆಗೂ ಮುನ್ನ ರಾಜ್ಯ ಸಂಪುಟದಿಂದ ಹಾಗೂ ಬಿಜೆಪಿ ಪ್ರಾಥಮಿಕ ಸದಸ್ಯತ್ವದಿಂದ ಆರು ವರ್ಷಗಳ ಕಾಲ ಉಚ್ಛಾಟನೆಗೊಂಡ ಬಗ್ಗೆ ಮಾಧ್ಯಮಗಳ ಜೊತೆ ಮಾತನಾಡುವ ವೇಳೆಯಲ್ಲಿ ಸಚಿವ ಹರಕ್​ Read more…

ಮಾಜಿ ಸಿಎಂ ಇದ್ದ ವೇದಿಕೆ ಮೇಲೆ ಚಾಕು ಹಿಡಿದ ವ್ಯಕ್ತಿಯಿಂದ ದಾಂಧಲೆ…!

ಉತ್ತರಾಖಂಡದ ಉಧಮ್ ಸಿಂಗ್ ನಗರ ಜಿಲ್ಲೆಯ ಕಾಶಿಪುರದಲ್ಲಿ ಮಾಜಿ ಮುಖ್ಯಮಂತ್ರಿ ಹರೀಶ್ ರಾವತ್ ಅವರ ಕಾರ್ಯಕ್ರಮದ ವೇದಿಕೆಯನ್ನು ಹತ್ತಿದ ನಂತರ ಚಾಕು ಹಿಡಿದು ದಾಂಧಲೆ ನಡೆಸಿದ ಆರೋಪದ ಮೇಲೆ Read more…

ಕಾರ್ಬೆಟ್ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಅಕ್ರಮ ಚಟುವಟಿಕೆ, ಕೇಂದ್ರದ ಖಡಕ್‌ ಎಚ್ಚರಿಕೆ

ಕಾರ್ಬೆಟ್ ಹುಲಿ ಸಂರಕ್ಷಿತ ಪ್ರದೇಶದಲ್ಲಿ ನಡೆಯುತ್ತಿರುವ ಅಕ್ರಮಗಳಿಗೆ ಕಡಿವಾಣ ಹಾಕಿ ಎಂದು ಕೇಂದ್ರ ಅರಣ್ಯ ಸಚಿವಾಲಯ ಡೆಹ್ರಾಡೂನ್ ಪ್ರಾದೇಶಿಕ ಕಚೇರಿಗೆ ಖಡಕ್ ಎಚ್ಚರಿಕೆ ನೀಡಿದೆ‌. ಜೊತೆಗೆ ಕಾರ್ಬೆಟ್ ನಲ್ಲಿ Read more…

ಉತ್ತರಾಖಾಂಡ‌ ಸರ್ಕಾರದ ಪ್ರಚಾರ ರಾಯಭಾರಿಯಾದ ರಿಶಬ್ ಪಂತ್‌

ಭಾರತ ಕ್ರಿಕೆಟ್ ತಂಡದ ವಿಕೆಟ್ ಕೀಪರ್‌ ರಿಶಬ್ ಪಂತ್‌ರನ್ನು ಉತ್ತರಾಖಂಡ ಸರ್ಕಾರದ ಪ್ರಚಾರ ರಾಯಭಾರಿಯಾಗಿ ರಾಜ್ಯದ ಮುಖ್ಯಮಂತ್ರಿ ಪುಷ್ಕರ್‌ ಸಿಂಗ್ ಧಾಮಿ ಘೋಷಿಸಿದ್ದಾರೆ. ಈ ಬಗ್ಗೆ ಟ್ವಿಟರ್‌ನಲ್ಲಿ ಘೋಷಣೆ Read more…

ರೈತನ ಮಗನಿಗೆ ಬರೋಬ್ಬರಿ 2.5 ಕೋಟಿ ರೂ. ಉದ್ಯೋಗದ ಆಫರ್

ಡೆಹ್ರಾಡೂನ್: ಉತ್ತರಾಖಂಡದ ಕೋಟ್‌ದ್ವಾರದ ರೈತನ ಮಗ ರೋಹಿತ್ ನೇಗಿಗೆ ಬಹುರಾಷ್ಟ್ರೀಯ ಕಂಪನಿ ಉಬರ್‌ನಿಂದ 2.5 ಕೋಟಿ ರೂ. ಮೊತ್ತದ ಉದ್ಯೋಗ ಆಫರ್ ಬಂದಿದೆ. 22 ವರ್ಷದ ರೋಹಿತ್ ಇಂಜಿನಿಯರಿಂಗ್ Read more…

ಚಳಿಗಾಲದ ಋತುವಿನಲ್ಲಿ ಹಿಮದ ಹೊದಿಕೆಯಿಂದ ಕಂಗೊಳಿಸಿದ ಹಿಮಾಚಲ ಪ್ರದೇಶ

ಮಳೆಗಾಲದ ಋತು ಮುಗಿದು ಚಳಿಗಾಲ ಬಂದೇಬಿಟ್ಟಿದೆ. ಇದು ಹಿಮಪಾತದ ಸಮಯ ! ಡಿಸೆಂಬರ್ 6 ಮತ್ತು 7 ರಂದು, ಹಿಮಾಚಲ ಪ್ರದೇಶ, ಜಮ್ಮು ಮತ್ತು ಕಾಶ್ಮೀರ ಮತ್ತು ಭಾರತದ Read more…

ಸುದೀರ್ಘ ಕಾನೂನು ಹೋರಾಟದ ಫಲವಾಗಿ 30 ವರ್ಷಗಳ ಬಳಿಕ ಸಿಕ್ತು ಶಿಕ್ಷಕ ಹುದ್ದೆ..!

ಡೆಹ್ರಾಡೂನ್: ಇದು ಬರೋಬ್ಬರಿ 30 ವರ್ಷಗಳ ಸುದೀರ್ಘ ಕಾನೂನು ಹೋರಾಟ ಮಾಡಿರುವ ವ್ಯಕ್ತಿಯೊಬ್ಬರ ಜೀವನಗಾಥೆ. ಮೆರಿಟ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದರೂ ಶಿಕ್ಷಕರ ಹುದ್ದೆಗೆ ನೇಮಕವಾಗದ ಜೆರಾಲ್ಡ್ ಜಾನ್ ಅವರಿಗೆ ಕೊನೆಗೂ Read more…

ಸಂಪನ್ಮೂಲ ಹಂಚಿಕೆಯ ಹಳೆ ವಿವಾದಕ್ಕೆ ಅಂತ್ಯ ಹಾಡಲು ಮುಂದಾದ ಉತ್ತರ ಪ್ರದೇಶ – ಉತ್ತರಾಖಂಡ

ಪ್ರತ್ಯೇಕ ರಾಜ್ಯಗಳಾಗಿ 21 ವರ್ಷಗಳು ಕಳೆದರೂ ಕೆಲವೊಂದು ಸಂಪನ್ಮೂಲಗಳ ಹಂಚಿಕೆ ವಿಚಾರದಲ್ಲಿ ಇನ್ನೂ ನಿರ್ಣಯಕ್ಕೆ ಬಂದಿರದ ಉತ್ತರ ಪ್ರದೇಶ ಹಾಗೂ ಉತ್ತರಾಖಂಡ ರಾಜ್ಯಗಳ ನಡುವಿನ ಹಲವಾರು ವಿಚಾರಗಳಿಗೆ ಉಭಯ Read more…

ಅಪಾಯ ಮಟ್ಟ ಮೀರಿ ಹರಿಯುತ್ತಿರುವ ನದಿಯಲ್ಲಿ ಸಿಲುಕಿಕೊಂಡ ಆನೆ

ಕಳೆದ ಎರಡು ದಿನಗಳಿಂದ, ಉತ್ತರಾಖಂಡದ ಪರಿಸ್ಥಿತಿ ಹದಗೆಡುತ್ತಿದೆ. ರಾಜ್ಯದ ಹಲವು ಪ್ರದೇಶಗಳಲ್ಲಿ ಧಾರಾಕಾರ ಮಳೆಯಿಂದ ಪ್ರವಾಹ ಉಂಟಾಗಿದೆ. ಗೌಳಾ ನದಿಯು ಉಗ್ರಸ್ವರೂಪಿಯಾಗಿ ತುಂಬಿ ಹರಿಯುತ್ತಿದೆ. ಈ ನಡುವೆ ನೈನಿತಾಲ್‌ನ Read more…

BIG NEWS: ಉತ್ತರಾಖಂಡ ಜಲಪ್ರಳಯದಲ್ಲಿ ಸಿಲುಕಿರುವ ಕನ್ನಡಿಗರು; ಊರಿಗೆ ಬರಲಾಗದೇ ಪರದಾಟ; ಸರ್ಕಾರದಿಂದ ಸಹಾಯವಾಣಿ ಆರಂಭ

ಡೆಹ್ರಾಡೂನ್: ಮೇಘಸ್ಫೋಟಕ್ಕೆ ಉತ್ತರಾಖಂಡ ತತ್ತರಿಸಿದ್ದು, ಜಲಪ್ರಳಯದಲ್ಲಿ ಈವರೆಗೆ 42ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ರಣಭೀಕರ ಮಳೆಗೆ ಒಂದೆಡೆ ಪ್ರವಾಹ, ಇನ್ನೊಂದೆಡೆ ಭೂಕುಸಿತವುಂಟಾಗುತ್ತಿದ್ದು, ರಸ್ತೆ ಸಂಪರ್ಕ ಕಡಿತಗೊಂಡಿದೆ. ಉತ್ತರಾಖಂಡ ಜಲಪ್ರವಾಹದಲ್ಲಿ Read more…

ʼಮಾನ್ಸೂನ್ʼ ಮುಗಿದರೂ ಈ ಪ್ರಮಾಣದಲ್ಲಿ ಮಳೆಯಾಗುತ್ತಿರುವುದೇಕೆ…?

ಮೇಘಸ್ಫೋಟದ ಕಾರಣ ಉತ್ತರಾಖಂಡದಲ್ಲಿ ಕನಿಷ್ಠ 16 ಮಂದಿ ಮೃತಪಟ್ಟಿದ್ದು, ರಾಜ್ಯದ ಕುಮಾಂವ್ ಸೇರಿದಂತೆ ಅನೇಕ ಭಾಗಗಳು ಜಲಾವೃತಗೊಂಡಿವೆ. ಮಾನ್ಸೂನ್ ಅದಾಗಲೇ ಕಳೆದುಹೋಗಿದ್ದರೂ ಭಾರೀ ಮಳೆ ಏಕಾಗುತ್ತಿದೆ ಎಂದು ಅನೇಕರಲ್ಲಿ Read more…

ಮೇಘಸ್ಫೋಟಕ್ಕೆ ನಲುಗಿದ ಉತ್ತರಾಖಂಡ: ಸರಣಿ ಭೂಕುಸಿತ, ಎಲ್ಲೆಲ್ಲೂ ಮಳೆ ನೀರು, ಏರುತ್ತಲೇ ಇದೆ ಸಾವಿನ ಸಂಖ್ಯೆ

ಉತ್ತರಾಖಂಡದಲ್ಲಿ ಮೇಘಸ್ಪೋಟದಿಂದ ಆದ ಅನಾಹುತ ಅಷ್ಟಿಷ್ಟಲ್ಲ. ರಾಜ್ಯದ ವಿವಿಧ ಭಾಗಗಳಲ್ಲಿ, ಅದರಲ್ಲೂ ಕುಮಾನ್ ಪ್ರದೇಶದಲ್ಲಿ ನಿರಂತರವಾಗಿ ಮಳೆ ಸುರಿಯುತ್ತಿದ್ದು, ಮನೆಗಳ ಛಾವಣಿವರೆಗೂ ನೀರು ಆವರಿಸಿದೆ. ಅನೇಕ ಮನೆಗಳು ಕುಸಿದಿವೆ. Read more…

ಉತ್ತರಾಖಂಡದಲ್ಲಿ ಭಾರಿ ಮಳೆ: ಲಂಬಗಡ ಚರಂಡಿಯಲ್ಲಿ ಸಿಲುಕಿಕೊಂಡಿದ್ದ ಕಾರು ಎಳೆದ ಬಿಆರ್‌ಒ, ವಿಡಿಯೋ ವೈರಲ್

ಡೆಹ್ರಾಡೂನ್: ಉತ್ತರಾಖಂಡದಲ್ಲಿ ಭಾರಿ ಮಳೆಯಿಂದಾಗಿ ಭೂಕುಸಿತ ಉಂಟಾಗಿದ್ದು, ಸೋಮವಾರ ಬದರಿನಾಥ ಹೆದ್ದಾರಿಯಲ್ಲಿ ಲಂಬಗಡ ಚರಂಡಿಯಲ್ಲಿ ಸಿಲುಕಿಕೊಂಡಿದ್ದ ಕಾರನ್ನು ಗಡಿ ರಸ್ತೆ ಸಂಸ್ಥೆ (ಬಿಆರ್‌ಒ) ಸುರಕ್ಷಿತವಾಗಿ ಎಳೆದಿದೆ. ಈ ರಕ್ಷಣಾ Read more…

BREAKING: ಉತ್ತರಾಖಂಡದಲ್ಲಿ ಮೇಘ ಸ್ಫೋಟ: ಹಲವೆಡೆ ಭೂಕುಸಿತ, ಐವರ ಸಾವು; ಚರಂಡಿಯಲ್ಲಿ ಸಿಲುಕಿದ್ದ ಪ್ರಯಾಣಿಕರ ರಕ್ಷಣೆ

ಡೆಹ್ರಾಡೂನ್; ಉತ್ತರಾಖಂಡದಲ್ಲಿ ಭಾರಿ ಮಳೆಯಿಂದಾಗಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ. ಹಲವೆಡೆಗಳಲ್ಲಿ ಭೂಕುಸಿತವುಂಟಾಗಿದ್ದು, ಮಳೆ ಅವಘಡದಲ್ಲಿ ಐದಕ್ಕೂ ಹೆಚ್ಚು ನಜರು ಸಾವನ್ನಪ್ಪಿದ್ದಾರೆ. ಉತ್ತರಾಖಂಡ ಮೇಘಸ್ಫೋಟದಿಂದ ತತ್ತರಿಸಿದ್ದು, ಬದರಿನಾಥ ಹೆದ್ದಾರಿಯಲ್ಲಿ ಸಂಭವಿಸಿದ Read more…

ಸ್ನೇಹಿತನ ಮಗಳ ಮದುವೆಯಲ್ಲಿ ಮಾಜಿ ಮುಖ್ಯಮಂತ್ರಿಯಿಂದ ಸಖತ್‌ ಸ್ಟೆಪ್ಸ್

ತಮ್ಮ ಸ್ನೇಹಿತನ ಮಗಳ ಮದುವೆಗೆಂದು ರಾಜಸ್ಥಾನದ ಹುನುಮಾನ್‌ಘಡಕ್ಕೆ ಆಗಮಿಸಿರುವ ಉತ್ತರಾಖಂಡ ಮಾಜಿ ಮುಖ್ಯಮಂತ್ರಿ ತೀರತ್‌ ಸಿಂಗ್ ರಾವತ್‌‌ ಇದೇ ವೇಳೆ ಸ್ನೇಹಿತನೊಂದಿಗೆ ಕುಣಿದು ಸಂಭ್ರಮಿಸಿದ್ದಾರೆ. ತೀರತ್‌ ಸ್ನೇಹಿತ ಹರೀಶ್ Read more…

ಬದಲಾಗಲಿದೆಯಂತೆ ʼಜಿಮ್‌ ಕಾರ್ಬೆಟ್‌ʼ ನ್ಯಾಷನಲ್‌ ಪಾರ್ಕ್‌ ಹೆಸರು

ಉತ್ತರಾಖಂಡದ ಪ್ರಖ್ಯಾತ ’ಹುಲಿ ಸಂರಕ್ಷಿತ ಅರಣ್ಯಧಾಮ’ ಎಂದರೆ ಜಿಮ್‌ ಕಾರ್ಬೆಟ್‌ ನ್ಯಾಷನಲ್‌ ಪಾರ್ಕ್‌. ಇದು ವಿಶ್ವವಿಖ್ಯಾತವಾಗಿದೆ ಕೂಡ. ಹುಲಿಗಳ ಕುರಿತು ಅಧ್ಯಯನ ನಡೆಸಲು ಬಯಸುವವರಿಗೆ, ಪ್ರಾಣಿಪ್ರಿಯರಿಗೆ, ಅರಣ್ಯ ತಜ್ಞರಿಗೆ Read more…

BIG NEWS: 2022ರ ವಿಧಾನಸಭಾ ಚುನಾವಣೆ; ಬಿಜೆಪಿ ಉಸ್ತುವಾರಿಗಳ ನೇಮಕ; ಉತ್ತರಾಖಂಡ್ ಜವಾಬ್ದಾರಿ ಪ್ರಹ್ಲಾದ್ ಜೋಶಿ ಹೆಗಲಿಗೆ

ನವದೆಹಲಿ: 2022ರ ವಿಧಾನಸಭಾ ಚುನಾವಣೆಗೆ ಭರ್ಜರಿ ಸಿದ್ಧತೆ ನಡೆಸಿರುವ ಬಿಜೆಪಿ ಐದು ರಾಜ್ಯಗಳ ಚುನಾವಣಾ ಉಸ್ತುವಾರಿಗಳನ್ನು ನೇಮಕ ಮಾಡಿದೆ. ಉತ್ತರ ಪ್ರದೇಶ, ಉತ್ತರಾಖಂಡ, ಮಣಿಪುರ, ಪಂಜಾಬ್ ಹಾಗೂ ಗೋವಾ Read more…

12,000 ಅಡಿ ಎತ್ತರದಲ್ಲಿ ಸಿಲುಕಿದ್ದ ಸ್ಥಳೀಯರನ್ನು ರಕ್ಷಿಸಿದ ಐಟಿಬಿಪಿ ಸಿಬ್ಬಂದಿ

ಉತ್ತರಾಖಂಡದ ಮಿಲಾಮ್ ಬಳಿ ಸಿಲುಕಿದ್ದ ಸ್ಥಳೀಯರನ್ನು ಇಂಡೋ-ಟಿಬೆಟಿಯನ್ ಗಡಿ ಪೊಲೀಸ್ ಸಿಬ್ಬಂದಿ 12,000 ಅಡಿ ಎತ್ತರದಿಂದ ರಕ್ಷಿಸಿದ್ದಾರೆ. ಪೊಲೀಸ್ ಸಿಬ್ಬಂದಿ ಜನರನ್ನು ರಕ್ಷಿಸುತ್ತಿರುವ ಈ ಕಾರ್ಯಾಚರಣೆಯ ವಿಡಿಯೋ ಸದ್ಯ Read more…

ನಿಸರ್ಗ ಸೌಂದರ್ಯ ಸವಿಯಲು ರೈಲ್ವೆ ಇಲಾಖೆಯಿಂದ ಟೂರ್ ಪ್ಯಾಕೇಜ್

ಕೆಂಪ್ಟಿ ಜಲಪಾತ, ರಿಷಿಕೇಶ್, ಮಾಂಟೆಸ್ಸರಿ, ಪಲ್ಟಾನ್ ಬಜಾರ್, ಲಕ್ಷ್ಮಣ್ ಝೂಲಾ, ಕೇದಾರನಾಥ, ಹರಿದ್ವಾರದಲ್ಲಿ ಗಂಗಾ ಆರತಿಯನ್ನು ಖುದ್ದು ಎದುರು ನಿಂತು ಕಾಣಬೇಕೇ..? ಅದು ಕೂಡ ಅಗ್ಗದ ದರದ ಪ್ರಯಾಣದಲ್ಲಿ..! Read more…

ಅಪರೂಪದ ಎರಡು ತಲೆ ನಾಗರಹಾವಿನ ರಕ್ಷಣೆ

ಅತ್ಯಪರೂಪದ ಎರಡು ತಲೆ ನಾಗರ ಹಾವೊಂದನ್ನು ಉತ್ತರಾಖಂಡದ ಡೆಹರಾಡೂನ್ ಜಿಲ್ಲೆಯ ಕಾಲ್ಸಿ ಅರಣ್ಯ ವಿಭಾಗದಲ್ಲಿ ರಕ್ಷಿಸಲಾಗಿದೆ. ಇಲ್ಲಿನ ವಿಕಾಸ್ ನಗರದ ಕೈಗಾರಿಕಾ ಘಟಕವೊಂದರ ಆವರಣದಲ್ಲಿ ಕಂಡು ಬಂದ ಈ Read more…

BIG NEWS: ನಾಲ್ಕು ತಿಂಗಳಲ್ಲಿ ಬಿಜೆಪಿಯ 4 ʼಸಿಎಂʼಗಳ ಬದಲಾವಣೆ

ಬಹುದಿನಗಳ ಅನಿಶ್ಚಿತತೆ ಬಳಿಕ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಟ್ಟ ಬಿ.ಎಸ್. ಯಡಿಯೂರಪ್ಪ ಕೊನೆಗೂ ಸಿಎಂ ಪದವಿಯಲ್ಲಿ ಒಂದು ಅವಧಿ ಪೂರ್ಣಗೊಳಿಸುವುದರಿಂದ ವಂಚಿತರಾಗಿದ್ದಾರೆ. ಕಳೆದ ನಾಲ್ಕು ತಿಂಗಳ ಅವಧಿಯಲ್ಲಿ ಬಿಜೆಪಿಯ Read more…

ಮೃತನಾಗಿದ್ದಾನೆಂದು ತಿಳಿದ ವ್ಯಕ್ತಿ 24 ವರ್ಷಗಳ ಬಳಿಕ ದಿಢೀರ್ ಪ್ರತ್ಯಕ್ಷ….! ಹೊಸದಾಗಿ ಆಗಬೇಕಿದೆ ನಾಮಕರಣ

ಹಲವು ದಶಕದ ಹಿಂದೆಯೇ ಮೃತನಾದನೆಂದು ಇಡೀ ಗ್ರಾಮ ಭಾವಿಸಿದ್ದ ವ್ಯಕ್ತಿ ದಿಢೀರ್ ಎಂದು‌ ಕುಟುಂಬದ ಎದುರು ಪ್ರತ್ಯಕ್ಷನಾಗಿ ಅಚ್ಚರಿಗೆ ಕಾರಣನಾದ ಘಟನೆಯೊಂದು ನಡೆದಿದೆ. ಉತ್ತರಾಖಂಡ್‌ನ ಅಲ್ಮೋರಾ ಜಿಲ್ಲೆಯ ರಾಣಿಖೇತ್ Read more…

ಗಿರಿಧಾಮಗಳತ್ತ ದಾಖಲೆ ಪ್ರಮಾಣದಲ್ಲಿ‌ ಪ್ರವಾಸಿಗರ ದೌಡು

ಕೋವಿಡ್ ಲಾಕ್‌ಡೌನ್ ಸಡಿಲಿಸುತ್ತಲೇ ಅಗಾಧ ಸಂಖ್ಯೆಯಲ್ಲಿ ಗಿರಿಧಾಮಗಳತ್ತ ಬರುತ್ತಿರುವ ಜನರ ಫೋಟೋಗಳು ವೈರಲ್ ಆದ ಬಳಿಕ ಕೇಂದ್ರ ಸರ್ಕಾರ ಈ ನಿಟ್ಟಿನಲ್ಲಿ ಅಲರ್ಟ್ ಘೋಷಣೆ ಮಾಡಿದ್ದು, ಕುತೂಹಲಕಾರಿ ಸಂಖ್ಯೆಗಳು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...