alex Certify ಈಶಾನ್ಯ | Kannada Dunia | Kannada News | Karnataka News | India News - Part 2
ಕನ್ನಡ ದುನಿಯಾ
    Dailyhunt JioNews

Kannada Duniya

ಸುಳ್ಳು ಸುದ್ದಿ ಪೋಸ್ಟ್‌ ಮಾಡುವವರಿಗೆ ಪೊಲೀಸರಿಂದ ಸಖತ್ ʼಟಾಂಗ್ʼ

ಕಾನೂನು ಪಾಲನೆ ಸಂಬಂಧ ಜನರಲ್ಲಿ ಅರಿವು ಮೂಡಿಸಲು ಅದೇ ಹಳೆಯ ನೊಟೀಸ್‌ಗಳನ್ನು ಬಳಸುವ ಕಾಲ ಈಗಿಲ್ಲ. ಸಾಮಾಜಿಕ ಜಾಲತಾಣದ ಇಂದಿನ ಯುಗದಲ್ಲಿ ಕಾನೂನು ಪಾಲನಾ ಪಡೆಗಳೂ ಸಹ ಸಾರ್ವಜನಿಕರನ್ನು Read more…

ಅನಿರೀಕ್ಷಿತ ಅತಿಥಿ ಆಗಮನದಿಂದ ಬೆಚ್ಚಿಬಿದ್ದ ಹಾಸ್ಟೆಲ್ ಹುಡುಗಿಯರು…!

ಅಸ್ಸಾಂನ ಗುವಾಟಿಯಲ್ಲಿರುವ ಮಹಿಳಾ ಹಾಸ್ಟೆಲ್‌ ಒಂದಕ್ಕೆ ನುಗ್ಗಿದ ಚಿರತೆಯೊಂದು ಅಲ್ಲಿದ್ದ ಎಲ್ಲರನ್ನೂ ಬೆಚ್ಚಿ ಬೀಳಿಸಿದೆ. ಮೂರು ಗಂಟೆಗಳ ಸತತ ಯತ್ನದೊಂದಿಗೆ ಈ ದೊಡ್ಡ ಬೆಕ್ಕಿಗೆ ಅರವಳಿಕೆ ಕೊಡಲಾಗಿದೆ. ಸೋಮವಾದ Read more…

ಒಂದೇ ಕಾಲಿನಲ್ಲಿ ಫುಟ್ಬಾಲ್ ಆಡುವ 9ರ ಪೋರ

ಬದ್ಧತೆ ಹಾಗೂ ಪರಿಶ್ರಮದಿಂದ ಜೀವನದಲ್ಲಿ ಏನೇ ಹಿನ್ನಡೆಯಾದರೂ ಸಹ ನಮ್ಮ ಕನಸನ್ನು ಈಡೇರಿಸಿಕೊಳ್ಳುವುದು ಸಾಧ್ಯ ಎಂದು ಮಣಿಪುರದ ನಾಲ್ಕನೇ ತರಗತಿ ಬಾಲಕನೊಬ್ಬ ತೋರಿಸಿದ್ದಾನೆ. ಕುನಾಲ್ ಶ್ರೇಷ್ಠ ಎಂಬ ಹೆಸರಿನ Read more…

ಮರದ ಕಲಾಕೃತಿಯಲ್ಲಿ ಅರಳಿದ ಗ್ರಾಮೀಣ ಸೌಂದರ್ಯ

ತಮ್ಮೂರಿನ ಪರಿಸರದ ಕಿರುಚಿತ್ರವನ್ನೇ ಮರದ ಕಲಾಕೃತಿಯಲ್ಲಿ ಮೂಡಿಸಿರುವ ನಾಗಾಲ್ಯಾಂಡ್‌ನ ಶಿಲ್ಪಿಯೊಬ್ಬರು ನೆಟ್ಟಿಗರ ಹೃದಯ ಗೆಲ್ಲುತ್ತಿದ್ದಾರೆ. ಈಶಾನ್ಯ ರಾಜ್ಯದ ಉಖ್ರುಲ್ ಜಿಲ್ಲೆಯ ತಮ್ಮ ಗ್ರಾಮದ ಸೌಂದರ್ಯವನ್ನು ಕಲಾಕೃತಿಯ ರೂಪದಲ್ಲಿ ಕಟ್ಟಿಕೊಟ್ಟಿರುವ Read more…

ಕೋವಿಡ್-19 ಮಣಿಸಿದ 100 ವರ್ಷದ ಹಿರಿಯ ಜೀವ

ಅಸ್ಸಾಂನ 100 ವರ್ಷದ ವೃದ್ಧೆಯೊಬ್ಬರು ಕೋವಿಡ್-19 ವಿರುದ್ಧದ ಹೋರಾಟದಲ್ಲಿ ಗೆದ್ದು ಬಂದಿದ್ದಾರೆ. ಮಾಯಿ ಹಂದಿಕ್ ಹೆಸರಿನ ಈ ಮಹಿಳೆ ಅಸ್ಸಾಂನ ಅತ್ಯಂತ ಹಿರಿಯ ಕೋವಿಡ್ ಸೋಂಕಿತರಾಗಿದ್ದರು. ಗುವಾಹಟಿಯ ಮಹೇಂದ್ರ Read more…

ಕಮಲದ ಕಾಂಡದಿಂದ ನೂಲು ತಯಾರಿಸಿದ ಮಣಿಪುರ ಮಹಿಳೆ

ಕೊರೊನಾ ವೈರಸ್‌ ಲಾಕ್‌ಡೌನ್‌ನಿಂದ ಜಗತ್ತಿನಾದ್ಯಂತ ಸಾಕಷ್ಟು ಜನರಿಗೆ ಜೀವನೋಪಾಯ ಕಷ್ಟವಾಗಿದೆ. ಆದರೂ ಸಹ ಇದೇ ಖಾಲಿ ಸಮಯದಲ್ಲಿ ಜನರ ಕ್ರಿಯಾಶೀಲತೆಯೂ ಸಹ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಕಾಣಿಸಿಕೊಳ್ಳುತ್ತಿದೆ. ಕಮಲದ Read more…

ಸರ್‌ ನೇಮ್ ಕಾರಣಕ್ಕೆ ಕೆಲಸಕ್ಕೆ ಅರ್ಜಿ ಸಲ್ಲಿಸಲಾಗುತ್ತಿಲ್ಲ ಯುವತಿಗೆ…!

ಉಪನಾಮ ಸರಿಯಿಲ್ಲ ಎಂದು ಕಾರಣ ನೀಡಿದ ರಾಷ್ಟ್ರೀಯ ಬೀಜ ನಿಗಮ ನಿಯಮಿತವು (NSCL) ಅಸ್ಸಾಂನ ಪ್ರಿಯಾಂಕಾ ಚುತಿಯಾ ಹೆಸರಿನ ಯುವತಿಯೊಬ್ಬರು ಸಲ್ಲಿಸಿದ ಅರ್ಜಿಯನ್ನು ಪಡೆಯಲು ನಿರಾಕರಿಸಿದೆ. ಇಲ್ಲಿನ ಗೊಗಾಮುಖ್ Read more…

ಸಾಮಾಜಿಕ ಅಂತರದ ಜಾಗೃತಿ ಮೂಡಿಸಲು ಅಸ್ಸಾಂ ರೈಫಲ್ಸ್‌ನಿಂದ ವಿನೂತನ ಅಭಿಯಾನ

ಕೋವಿಡ್-19 ಸೋಂಕು ಹಬ್ಬುವುದನ್ನು ತಪ್ಪಿಸಲು ಸಾಮಾಜಿಕ ಅಂತರದ ಮಹತ್ವ ತಿಳಿಸುತ್ತಿರುವ ಅಸ್ಸಾಂ ರೈಫಲ್ಸ್‌ ಈಶಾನ್ಯ ರಾಜ್ಯವಾದ ಮಿಝೋರಾಂನಲ್ಲಿ ವಿಶೇಷವಾದ ಅಭಿಯಾನಕ್ಕೆ ಮುಂದಾಗಿದೆ. ಕೇಂದ್ರ ಸಶಸ್ತ್ರ ಮೀಸಲು ಪೊಲೀಸ್ ಪಡೆಗಳ Read more…

ಪ್ರಾಣದ ಹಂಗು ತೊರೆದು ಬಾಲಕರನ್ನು ರಕ್ಷಿಸಿದ ಪೊಲೀಸ್ ಗೆ ನೆಟ್ಟಿಗರ ಸಲಾಂ

ನೀರಿನಲ್ಲಿ ಮುಳುಗುತ್ತಿದ್ದ ಇಬ್ಬರು ಹುಡುಗರನ್ನು ರಕ್ಷಿಸಲು ಪೊಲೀಸ್ ಪೇದೆಯೊಬ್ಬರು ತಮ್ಮ ಜೀವದ ಹಂಗನ್ನೇ ತೊರೆದು ನೀರಿಗೆ ಧುಮುಕಿದ ಘಟನೆ ಅಸ್ಸಾಂನ ಡಿಬ್ರೂಗಢದಲ್ಲಿ ಜರುಗಿದೆ. ASI ಪೂರ್ಣಾನಂದ ಸೈಕಾ ಎಂಬ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...