Tag: ಈಶಾನ್ಯ ಪದವೀಧರರ ಕ್ಷೇತ್ರ

ಈಶಾನ್ಯ ಪದವೀಧರ ಕ್ಷೇತ್ರ : ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆಗೆ ಅವಕಾಶ

ಕರ್ನಾಟಕ ಈಶಾನ್ಯ ಪದವೀಧರ ಕ್ಷೇತ್ರದ ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯ ನಡೆದಿದ್ದು, ಮತದಾರರ ಪಟ್ಟಿಗೆ ಹೆಸರು ಸೇರಿಸಲು ಕ್ಷೇತ್ರದ ಚುನಾವಣೆ ಘೋಷಣೆಯ ನಂತರ‌ ನಾಮಪತ್ರ ಸಲ್ಲಿಕೆಗೆ ಕೊನೆ ದಿನಾಂಕದ ವರೆಗೆ ಅರ್ಹ ಮತದಾರರು ಮತದಾರರ ಪಟ್ಟಿಯಲ್ಲಿ ಹೆಸರು ಸೇರಿಸಲು ಅವಕಾಶ ಇದೆ ಎಂದು ಕ್ಷೇತ್ರದ ಚುನಾವಣಾಧಿಕಾರಿ ಮತ್ತು ಕಲಬುರಗಿ ವಿಭಾಗದ ಪ್ರಾದೇಶಿಕ ಆಯುಕ್ತ ಕೃಷ್ಣ ಭಾಜಪೇಯಿ ತಿಳಿಸಿದ್ದಾರೆ. ಅರ್ಹತಾ ದಿ.01.11.2023ಕ್ಕೆ ಅನ್ವಯಿಸುವಂತೆ ದಿ.01.11.2020 ಕ್ಕಿಂತ ಪೂರ್ವದಲ್ಲಿ ಪದವಿ ಪಡೆದಿರುವ ಅರ್ಹ…