alex Certify ಈಜಿಪ್ಟ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಿಮಾನ ಹಾರುವಾಗ ಪೈಲೆಟ್‌ ಕಣ್ಣಿಗೆ ಬಿತ್ತಾ UFO ? ಕುತೂಹಲಕಾರಿ ವಿಡಿಯೋ ವೈರಲ್

ಹಾರುವ ತಟ್ಟೆಗಳ ಕುರಿತು ಮಾನವನ ಕುತೂಹಲಕ್ಕೆ ಇನ್ನೂ ತೆರೆ ಬಿದ್ದಿಲ್ಲ. ಇದರ ಮಧ್ಯೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿರುವ ವಿಡಿಯೋ ಒಂದು ಈ ಕುತೂಹಲವನ್ನು ಮತ್ತಷ್ಟು ಹೆಚ್ಚುವಂತೆ ಮಾಡಿದೆ. Read more…

ಈಜಿಪ್ಟ್ ನಲ್ಲಿ ಎರಡು ಪ್ರಯಾಣಿಕ ರೈಲುಗಳು ಡಿಕ್ಕಿ: ಭೀಕರ ದುರಂತದಲ್ಲಿ ಕನಿಷ್ಠ 3 ಮಂದಿ ಸಾವು, 50 ಮಂದಿ ಗಾಯ

ಕೈರೋ: ಈಜಿಪ್ಟ್‌ನ ನೈಲ್ ಡೆಲ್ಟಾದಲ್ಲಿ ಶನಿವಾರ ಎರಡು ಪ್ರಯಾಣಿಕ ರೈಲುಗಳು ಡಿಕ್ಕಿ ಹೊಡೆದು ಕನಿಷ್ಠ ಮೂವರು ಸಾವನ್ನಪ್ಪಿದ್ದಾರೆ. ಸುಮಾರು 50 ಮಂದಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಶರ್ಕಿಯಾ Read more…

Israel-Hamas War : ಇಸ್ರೇಲ್-ಹಮಾಸ್ ಸಂಘರ್ಷದ ಕುರಿತು ಇಂದು `ಕೈರೋ ಶಾಂತಿ ಶೃಂಗಸಭೆ’

ಗಾಝಾ : ಹಮಾಸ್-ಇಸ್ರೇಲ್ ನಡುವೆ ಭೀಕರ ಯುದ್ಧ ಮುಂದುವರೆದಿದ್ದು, ಯುದ್ಧದ ನಡುವೆ ಶಾಂತಿ ನೆಲೆಸಲು ಇಂದು ಕೈರೋ ಶಾಂತಿ ಸಭೆಯನ್ನು ಆಯೋಜಿಸಲಾಗಿದೆ. ಗಾಝಾದಲ್ಲಿ ಇಸ್ರೇಲ್ ಮತ್ತು ಫೆಲೆಸ್ತೀನ್ ಗುಂಪು Read more…

BREAKING : ಈಜಿಪ್ಟ್ ನಲ್ಲಿ ಇಸ್ರೇಲಿ ಪ್ರವಾಸಿಗರ ಮೇಲೆ ಗುಂಡಿನ ದಾಳಿ : ಇಬ್ಬರು ಸಾವು!

ಈಜಿಪ್ಟ್ : ಹಮಾಸ್ ಉಗ್ರರು ಇಸ್ರೇಲ್ ಮೇಲೆ ದಾಳಿ ನಡೆಸಿದ ನಂತರ ಈಜಿಪ್ಟ್ ನಲ್ಲಿ ಇಸ್ರೇಲಿ ಪ್ರವಾಸಿಗರ ಮೇಲೆ ದಾಳಿ ನಡೆದಿದೆ. ಬಂದೂಕುಧಾರಿಯೊಬ್ಬ ಪ್ರವಾಸಿ ಬಸ್ ಮೇಲೆ ಗುಂಡು Read more…

BIGG NEWS : ಶಾಲಾ-ಕಾಲೇಜುಗಳಲ್ಲಿ `ಹಿಜಾಬ್’ ನಿಷೇಧ : ಮುಸ್ಲಿಂ ದೇಶದಿಂದಲೇ ಹೊಸ ಆದೇಶ!

  ಈಜಿಪ್ಟ್ ಸರ್ಕಾರವು ಶಾಲೆಗಳಲ್ಲಿ ಬುರ್ಖಾ, ಹಿಜಾಬ್, ನಿಖಾಬ್ ಇತ್ಯಾದಿಗಳನ್ನು ಧರಿಸುವುದನ್ನು ನಿಷೇಧಿಸಿದೆ. ಸೆಪ್ಟೆಂಬರ್ 30 ರಿಂದ ಮುಂದಿನ ಅಧಿವೇಶನದ ಆರಂಭದಿಂದ ಶಾಲೆಗಳಲ್ಲಿ ಮುಖ ಮುಚ್ಚುವುದನ್ನು ನಿಷೇಧಿಸುವುದಾಗಿ ಸರ್ಕಾರ Read more…

ಐದು ಅಂತಸ್ತಿನ ಕಟ್ಟಡ ಕುಸಿದು ಘೋರ ದುರಂತ : 12 ಮಂದಿ ಸ್ಥಳದಲ್ಲೇ ಸಾವು

ಕೈರೋ : ಐದು ಅಂತಸ್ತಿನ ಕಟ್ಟಡ ಕುಸಿದು ಘೋರ ದುರಂತವೊಂದು ಸಂಭವಿಸಿದ್ದು, 12 ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿರುವ ಘಟನೆ ಈಜಿಪ್ಟ್ ನ ರಾಜಧಾನಿ ಕೈರೋದಲ್ಲಿ ನಡೆದಿದೆ. Read more…

‘ಹೇ ದೋಸ್ತಿ ಹಮ್ ನಹೀ ತೋಡೆಂಗೆ’ ಮೂಲಕ ಈಜಿಪ್ಟ್ ಯುವತಿಯಿಂದ ಪ್ರಧಾನಿ ಮೋದಿಯವರಿಗೆ ಅದ್ದೂರಿ ಸ್ವಾಗತ | Watch

ಅಮೆರಿಕಾದ ಯಶಸ್ವಿ ಭೇಟಿ ಬಳಿಕ ಪ್ರಧಾನಿ ನರೇಂದ್ರ ಮೋದಿಯವರು ಶನಿವಾರದಂದು ಈಜಿಪ್ಟ್ ನ ಕೈರೋದಲ್ಲಿ ಬಂದಿಳಿದಿದ್ದಾರೆ. ಈಜಿಪ್ಟ್ ಅಧ್ಯಕ್ಷ ಅಬ್ದೆಲ್ ಫತಾ ಅಲ್ ಸಿಸಿ ಅವರ ಆಹ್ವಾನದ ಮೇರೆಗೆ Read more…

BREAKING NEWS: ಗಣರಾಜ್ಯೋತ್ಸವ ಮುಖ್ಯ ಅತಿಥಿಯಾಗಿ ಈಜಿಪ್ಟ್ ಅಧ್ಯಕ್ಷ ಅಬ್ದೆಲ್ ಫತಾಹ್

2023ರ ಜನವರಿ 26ರಂದು ನಡೆಯಲಿರುವ ಗಣರಾಜ್ಯೋತ್ಸವದಲ್ಲಿ ಈಜಿಪ್ಟ್ ಅಧ್ಯಕ್ಷರು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ. ಈಜಿಪ್ಟ್ ಅಧ್ಯಕ್ಷ ಅಬ್ದೆಲ್ ಫತಾಹ್ ಅಲ್ ಸಿಸಿ ಗಣರಾಜ್ಯೋತ್ಸವದ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು Read more…

1,700 ವರ್ಷಗಳಷ್ಟು ಹಳೆಯ ದೇಗುಲ ಪತ್ತೆ…! ಅಚ್ಚರಿ ಮೂಡಿಸುತ್ತಿವೆ ತಲೆಗಳಿಲ್ಲದ ಗಿಡುಗಗಳು

ಈಜಿಪ್ಟ್‌ನ ಪುರಾತತ್ವಶಾಸ್ತ್ರಜ್ಞರು ಕೆಂಪು ಸಮುದ್ರದ ಪುರಾತನ ಬಂದರು ಬೆರೆನಿಕೆಯಲ್ಲಿ 1,700 ವರ್ಷಗಳಷ್ಟು ಹಳೆಯದಾದ ‘ಗಿಡುಗಗಳ ದೇಗುಲ’ವನ್ನು ಪತ್ತೆ ಮಾಡಿದ್ದಾರೆ. ಆಕರ್ಷಕ ದೇವಾಲಯದ ಪೀಠದ ಮೇಲೆ 15 ತಲೆಯಿಲ್ಲದ ಗಿಡುಗಗಳನ್ನು Read more…

ಚರ್ಚ್ ನಲ್ಲಿ ಭಾರಿ ಅಗ್ನಿ ಅವಘಡ: 41 ಜನ ಸಾವು

ಕೈರೋ: ಈಜಿಪ್ಟ್‌ನ ರಾಜಧಾನಿ ಕೈರೋದಲ್ಲಿರುವ ಕಾಪ್ಟಿಕ್ ಕ್ರಿಶ್ಚಿಯನ್ ಚರ್ಚ್‌ ನಲ್ಲಿ ಭಾನುವಾರ ಸಂಭವಿಸಿದ ಬೆಂಕಿಯಲ್ಲಿ 41 ಜನರು ಸಾವನ್ನಪ್ಪಿದ್ದಾರೆ. ರಾಜಧಾನಿಯ ವಾಯುವ್ಯ ಜಿಲ್ಲೆಯ ಕಾರ್ಮಿಕ ವರ್ಗದ ಇಂಬಾಬಾದಲ್ಲಿರುವ ಅಬು Read more…

ಈಜಿಪ್ಟಿನ ‘ಯಾ ಮುಸ್ತಫಾ’ ದ ಹಾಡು ಪ್ಲೇ ಮಾಡಿದ ಮುಂಬೈ ಪೊಲೀಸ್ ಬ್ಯಾಂಡ್..!

ಮುಂಬೈ ಪೊಲೀಸರ ಸಾಮಾಜಿಕ ಮಾಧ್ಯಮ ಖಾತೆಗಳು ಮ್ಯೂಸಿಕ್ ಗೆ ಹೆಸರುವಾಸಿಯಾಗಿದೆ. ಏಕೆಂದರೆ ಅದರ ಬ್ಯಾಂಡ್ ಆಗಾಗ್ಗೆ ಟ್ರೆಂಡಿಂಗ್ ಹಾಡುಗಳನ್ನು ಪ್ಲೇ ಮಾಡುತ್ತದೆ. ಮುಂಬೈ ಪೊಲೀಸ್ ಬ್ಯಾಂಡ್ ಖಾಕಿ ಸ್ಟುಡಿಯೋ, Read more…

ಕ್ಯಾಬ್​ ಚಾಲಕನಿ​ಗೆ ಚಾಕುವಿನಿಂದ ಇರಿದ ವಿದೇಶಿ ಮಹಿಳೆ ಅರೆಸ್ಟ್​

ತನ್ನನ್ನು ತಾನು ವಿದೇಶಿ ಎಂದು ಹೇಳಿಕೊಂಡ ಮಹಿಳೆಯು ಗುರುಗಾಂವ್​ನಲ್ಲಿ ಕ್ಯಾಬ್​ ಚಾಲಕನಿಗೆ ಚಾಕುವಿನಿಂದ ಇರಿದಿದ್ದಾಳೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಗುರ್ಗಾಂವ್​​ನ ರಾಜೀವ್​ ಚೌಕ್​​ನಲ್ಲಿ ಮಂಗಳವಾರ ಮಧ್ಯಾಹ್ನದ ಸುಮಾರಿಗೆ Read more…

ಈಜಿಪ್ಟ್ ಮೂಲದ ಶಾರುಖ್ ಅಭಿಮಾನಿಯಿಂದ ಸಂಕಷ್ಟಕ್ಕೆ ಸಿಲುಕಿದ್ದ ಭಾರತೀಯ ಮಹಿಳೆಗೆ ಸಹಾಯಹಸ್ತ

ಬಾಲಿವುಡ್ ಕಿಂಗ್ ಖಾನ್ ಶಾರುಖ್ ಖಾನ್ ಗೆ ಭಾರತ ಮಾತ್ರವಲ್ಲದೆ ಪ್ರಪಂಚದೆಲ್ಲೆಡೆ ಅಸಂಖ್ಯಾತ ಅಭಿಮಾನಿಗಳಿದ್ದಾರೆ. ಶಾರುಖ್ ಖಾನ್ ಅವರ ಅಭಿಮಾನಿಗಳು ಎಂಬ ಕಾರಣಕ್ಕೆ ವಿದೇಶದಲ್ಲಿ ಅದೆಷ್ಟೋ ಜನ ಸಹಾಯ Read more…

ಇಲ್ಲಿ ಉಪ್ಪು ಕೇಳಿದರೆ ಅಪಶಕುನ ಅಂತೆ….!

ಊಟಕ್ಕೆ ಉಪ್ಪು ಬಹಳ ಮುಖ್ಯ. ಅನೇಕರು ಊಟಕ್ಕೆ ಪ್ರತ್ಯೇಕವಾಗಿ ಉಪ್ಪು ಹಾಕಿಕೊಳ್ತಾರೆ. ಆದ್ರೆ ಪ್ರಪಂಚದಾದ್ಯಂತ ಬೇರೆ ಬೇರೆ ದೇಶಗಳಲ್ಲಿ ಬೇರೆ ಬೇರೆ ಪದ್ಧತಿ ಜಾರಿಯಲ್ಲಿದೆ. ಆಚಾರ-ವಿಚಾರಗಳಿಂದ ಹಿಡಿದು ಉಡುಗೆ-ತೊಡುಗೆಗಳವರೆಗೆ Read more…

ಫೇಸ್ ​ಬುಕ್​ ಲೈವ್​ ನಲ್ಲಿ ಸೆರೆಯಾಯ್ತು ಕಳ್ಳನ ಕರಾಮತ್ತು..! ಪತ್ರಕರ್ತನ ಮೊಬೈಲ್​ ಕದ್ದು ಸಿಕ್ಕಿಬಿದ್ದ ಪರಿಯೇ ರೋಚಕ

ಈಜಿಪ್ಟ್​ ರಾಜಧಾನಿ ಕೈರೋದಲ್ಲಿ ಸಂಭವಿಸಿದ ಭೂಕಂಪದ ಬಗ್ಗೆ ವರದಿ ಮಾಡುತ್ತಿದ್ದ ವೇಳೆ ಪತ್ರಕರ್ತನ ಮೊಬೈಲ್​ ಕದ್ದು ಕಳ್ಳ ಪರಾರಿಯಾಗಲು ಯತ್ನಿಸಿದ್ದಾನೆ. ಆದರೆ ಪತ್ರಕರ್ತ ಮೊಬೈಲ್​ನಲ್ಲಿ ಭೂಕಂಪದ ವರದಿ ಮಾಡುತ್ತಿದ್ದ Read more…

6 ತಿಂಗಳಿನಿಂದ ಹೊಟ್ಟೆಯಲ್ಲಿತ್ತು ಮೊಬೈಲ್……! ಎಕ್ಸ್ ರೇ ನೋಡಿ ವೈದ್ಯರು ಶಾಕ್

ಹೊಟ್ಟೆ ನೋವೆಂದು ವ್ಯಕ್ತಿಯೊಬ್ಬ ಆಸ್ಪತ್ರೆಗೆ ಬಂದಿದ್ದಾನೆ. ಆರಂಭದಲ್ಲಿ ಸಾಮಾನ್ಯ ಚಿಕಿತ್ಸೆ ನಡೆಸಿದ ವೈದ್ಯರು, ಚಿಕಿತ್ಸೆ ಫಲ ನೀಡದ ಕಾರಣ ಎಕ್ಸ್ ರೇ ಗೆ ಮುಂದಾಗಿದ್ದಾರೆ. ಆಗ ಹೊಟ್ಟೆಯಲ್ಲಿ ಕಂಡ Read more…

4.3 ಕೋಟಿ ವರ್ಷ ಹಿಂದಿನ ನಾಲ್ಕು ಕಾಲಿನ ತಿಮಿಂಗಿಲದ ಅಸ್ಥಿ ಪತ್ತೆ

ಇತಿಹಾಸ ಪೂರ್ವ ಕಾಲಘಟ್ಟಕ್ಕೆ ಸೇರಿದ, 4.3 ಕೋಟಿ ವರ್ಷಗಳಷ್ಟು ಹಳೆಯದು ಎನ್ನಲಾದ ನಾಲ್ಕು ಕಾಲುಗಳಿರುವ ತಿಮಿಂಗಿಲವೊಂದರ ಅಸ್ಥಿಯ ಪಳೆಯುಳಿಕೆಯನ್ನು ಈಜಿಪ್ಟಿಯನ್ ವಿಜ್ಞಾನಿಗಳು ಪತ್ತೆ ಮಾಡಿರುವುದಾಗಿ ಹೇಳಿಕೊಂಡಿದ್ದಾರೆ. ಈಜಿಪ್ಟ್‌‌ನ ಮರುಭೂಮಿ Read more…

ಲಿಂಗ ಬಹಿರಂಗ ಕಾರ್ಯಕ್ರಮ ಏರ್ಪಡಿಸಿ ಸಂಕಷ್ಟಕ್ಕೆ ಸಿಲುಕಿದ ಯೂಟ್ಯೂಬರ್‌

ಲಿಂಗ ಬಹಿರಂಗ ಪಾರ್ಟಿಯೊಂದನ್ನು ಆಯೋಜಿಸಿ, ಈಜಿಪ್ಟ್‌ನ ಗಿಜ಼ಾ ಪಿರಮಿಡ್‌ಗಳ ಮೆಲೆ ನೀಲಿ ಬಣ್ಣ ಚೆಲ್ಲಿದ ಯೂಟ್ಯೂಬರ್‌ ಒಬ್ಬರು ಕಾನೂನು ಕ್ರಮಕ್ಕೆ ಗುರಿಯಾಗಿದ್ದಾರೆ. ಸಯಾಮಂಡ್‌ ಮುಸ್ತಫಾ ಹೆಸರಿನ ಈತ ತನ್ನ Read more…

ಈಜಿಪ್ಷಿಯನ್‌ ಮಮ್ಮಿ ರಹಸ್ಯ ಅರಿಯಲು ಸಿಟಿ ಸ್ಕ್ಯಾನಿಂಗ್…!

ಈಜಿಪ್ಷಿಯನ್ ನಾಗರೀಕತೆಯ ಅತ್ಯಂತ ಜ್ವಲಂತ ಕುರುಹುಗಳಲ್ಲಿ ಒಂದಾದ ಮಮ್ಮಿಗಳಲ್ಲಿ ಒಂದನ್ನು ಇಟಲಿಯ ಆಸ್ಪತ್ರೆಯಲ್ಲಿ ಸಿಟಿ ಸ್ಕ್ಯಾನಿಂಗ್‌ಗೆ ಒಳಪಡಿಸಲಾಗಿದ್ದು, ಒಳಗೆ ಇರುವ ರಹಸ್ಯಗಳನ್ನು ಅರಿಯಲು ಯತ್ನಿಸಲಾಗುತ್ತಿದೆ. ಆಟೋ, ಟ್ಯಾಕ್ಸಿ ಸೇರಿ Read more…

ಬಾಹ್ಯಾಕಾಶ ನಿಲ್ದಾಣದಿಂದ ಸೆರೆಯಾಯ್ತು ಅಪರೂಪದ ಫೋಟೋ

ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿರುವ ಅನೇಕ ಗಗನಯಾತ್ರಿಗಳು ಸಾಮಾನ್ಯವಾಗಿ ಅಲ್ಲಿಂದ ಭೂಮಿಯ ಫೋಟೋವನ್ನ ಕ್ಲಿಕ್ಕಿಸುತ್ತಾರೆ. ಅಲ್ಲದೇ ಈ ಫೋಟೋಗಳು ನೋಡೋಕೆ ತುಂಬಾನೇ ಕುತೂಹಲಕಾರಿಯಾಗಿರೋದ್ರಿಂದ ಇಂತಹ ಫೋಟೋಗಳು ಸಖತ್​​ ವೈರಲ್​ ಆಗುತ್ತವೆ. Read more…

ರೈಲು ಹಳಿತಪ್ಪಿ ಭೀಕರ ಅಪಘಾತ: ಕನಿಷ್ಠ 11 ಮಂದಿ ಸಾವು, 100 ಜನರಿಗೆ ಗಾಯ –ಈಜಿಪ್ಟ್ ನಲ್ಲಿ ದುರಂತ

ಕೈರೋ: ಈಜಿಪ್ಟ್ ರಾಜಧಾನಿ ಕೈರೋ ಉತ್ತರ ಭಾಗದಲ್ಲಿ ಭಾನುವಾರ ರಾತ್ರಿ ಸಂಭವಿಸಿದ ರೈಲು ಅಪಘಾತದಲ್ಲಿ ಕನಿಷ್ಠ 11 ಜನ ಸಾವನ್ನಪ್ಪಿದ್ದು 100 ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ ಎಂದು Read more…

ಇಲ್ಲಿ ಪತ್ತೆಯಾಗಿದೆ ವಿಶ್ವದ ಅತ್ಯಂತ ಹಳೆಯ ಮದ್ಯ ಉತ್ಪಾದನಾ ಘಟಕ

ಈಜಿಪ್ಟ್​ನ ಪುರಾತತ್ವ ಇಲಾಖೆಯು ಪ್ರಾಚೀನ ನಗರವಾದ ಅಬಿಡೋಸ್​​ನಲ್ಲಿ ವಿಶ್ವದ ಅತ್ಯಂತ ಹಳೆಯ ಸಾಮೂಹಿಕ ಮದ್ಯ ಉತ್ಪಾದನಾ ಘಟಕವನ್ನ ಪತ್ತೆ ಮಾಡಿದೆ ಎಂದು ವರದಿಯಾಗಿದೆ. 5000 ವರ್ಷಕ್ಕಿಂತ ಹಳೆಯದು ಎಂದು Read more…

ಚಿನ್ನದ ನಾಲಗೆ ಹೊಂದಿದ್ದ 2000 ವರ್ಷದ ಹಿಂದಿನ ʼಮಮ್ಮಿʼ ಪತ್ತೆ

ಸಾವಿನ ಬಳಿಕವೂ ಜೀವನ ಇದೆ ಎಂದು ನಂಬಿದ್ದ ಪ್ರಾಚೀನ ಈಜಿಪ್ಷಿಯನ್ನರು ಮಮ್ಮಿ ಹೆಸರಿನ ವಿಶೇಷ ಸಮಾಧಿಗಳಲ್ಲಿ ಮೃತಪಟ್ಟವರನ್ನು ಹೂಳುತ್ತಿದ್ದ ವಿಷಯ ನಮ್ಮೆಲ್ಲರಿಗೂ ತಿಳಿದಿದೆ. ಅದರಲ್ಲೂ ರಾಜ ಮನೆತನದ ಮಂದಿ Read more…

ಆಮ್ಲಜನಕದ ಕೊರತೆಯಿಂದ ಆಸ್ಪತ್ರೆಯಲ್ಲಿ ರೋಗಿ ಸಾವು: ವಿಡಿಯೋದಲ್ಲಿ ಮನಕಲಕುವ ದೃಶ್ಯ ಸೆರೆ

ಶಾರ್ಕಿಯಾ: ಈಜಿಪ್ಟ್ ಸರ್ಕಾರಿ ಆಸ್ಪತ್ರೆಯಲ್ಲಿ ಆಮ್ಲಜನಕ ಕೊರತೆಯಿಂದ ರೋಗಿಗಳು ಸಾವನ್ನಪ್ಪುತ್ತಿರುವ ವಿಡಿಯೋಗಳು ಜಾಲತಾಣದಲ್ಲಿ ಹರಿದಾಡುತ್ತಿವೆ. ಜನರನ್ನು ಆತಂಕಕ್ಕೀಡುಮಾಡಿದೆ. ಆದರೆ, ಆರೋಗ್ಯ ಸಚಿವರ ಕಚೇರಿ ಇದನ್ನು ನಿರಾಕರಿಸಿದೆ. ದೇಶದ ರಾಜಧಾನಿ Read more…

35 ವರ್ಷದ ಯುವಕನನ್ನು ಮದುವೆಯಾದ 81ರ ವೃದ್ಧೆಗೆ ಕಾಡ್ತಿದೆ ಈ ಸಮಸ್ಯೆ

ವಯಸ್ಸಿಗೆ ಬಂದ ಯುವಕ-ಯುವತಿಯರಲ್ಲಿ ಪ್ರೀತಿ ಚಿಗುರುವುದು ಮಾಮೂಲಿ. ಆದ್ರೆ 81ನೇ ವಯಸ್ಸಿನಲ್ಲಿ ಪ್ರೀತಿಗೆ ಬಿದ್ದು ಮದುವೆಯಾಗುವುದು ವಿಶೇಷ. ಅದ್ರಲ್ಲೂ ವೃದ್ಧೆಯೊಬ್ಬಳು 35 ವರ್ಷದ ಯುವಕನ್ನು ಮದುವೆಯಾಗುವುದು ಅಪರೂಪದ ಸಂಗತಿ. Read more…

ನೆಟ್ಟಿಗರನ್ನು ಬೆಚ್ಚಿಬೀಳಿಸಿದೆ ಈ ಸ್ಪೆಷಲ್ ಮಸಾಜ್….!

ಮಸಾಜ್ ಎಂದರೆ ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ…? ಆದರೆ ಈಜಿಪ್ಟ್‌‌ನ ಸ್ಪಾ ಒಂದು ಕೊಡ ಮಾಡುತ್ತಿರುವ ಈ ವಿಶೇಷ ಮಸಾಜ್ ಎಂದರೆ ಯಾರಾದರೂ ಬೆಚ್ಚಿ ಬೀಳಲೇಬೇಕು. ಈ Read more…

ಪಿರಾಮಿಡ್​ ಎದುರು ಫೋಟೋಶೂಟ್​ ಮಾಡಿದ ಮಾಡೆಲ್…!

ಈಜಿಪ್ಟ್ ರಾಜಧಾನಿ ಕೈರೋ ಹೊರವಲಯದಲ್ಲಿರುವ ಜೋಜರ್ನ್​ ಪಿರಾಮಿಡ್​​ನಲ್ಲಿ ಸೂಕ್ತವಲ್ಲದ ಫೋಟೋಶೂಟ್​ ಮಾಡಿದ್ದಾರೆ ಎಂದು ಆರೋಪಿಸಿ ಮಾಡೆಲ್​ ಹಾಗೂ ಫೋಟೋಗ್ರಾಫರ್​ರನ್ನ ವಶಪಡಿಸಿಕೊಂಡ ಈಜಿಪ್ಟ್ ಅಧಿಕಾರಿಗಳ ವಿರುದ್ಧ ಸಾಮಾಜಿಕ ಜಾಲತಾಣದ ಮಂದಿ Read more…

145 ಗಂಟೆಗೂ ಹೆಚ್ಚು ಕಾಲ ನೀರಿನಲ್ಲಿ ಮುಳುಗೇ ಇದ್ದು ವಿಶ್ವ ದಾಖಲೆ..!

ಈಜಿಪ್ಟ್​ನ ಸದ್ದಾಂ ಅಲಿ ಕಿಲಾನಿ ಎಂಬವರು 145 ಗಂಟೆಗಳ ಕಾಲ ಕೆಂಪು ಸಮುದ್ರದಲ್ಲಿ ಮುಳುಗಿರುವ ಮೂಲಕ ಸ್ಕೂಬಾ ಡೈವಿಂಗ್​ನಲ್ಲಿ ವಿಶ್ವ ದಾಖಲೆ ನಿರ್ಮಿಸಿದ್ದು ಈ ವಿಡಿಯೋ ಈಗ ವೈರಲ್​ Read more…

2500 ವರ್ಷಗಳ ಹಿಂದಿನ 100ಕ್ಕೂ ಹೆಚ್ಚು ಮರದ ಶವಪೆಟ್ಟಿಗೆ ಈಜಿಪ್ಟ್ ನಲ್ಲಿ ಪತ್ತೆ

ಕಳೆದ ಸೆಪ್ಟೆಂಬರ್ ನಲ್ಲಿ ಈಜಿಪ್ಟ್ ನ ಸಮಾಧಿ ಸ್ಥಳದಿಂದ ಹೊರತೆಗೆದ 13 ಮರದ ಶವಪೆಟ್ಟಿಗೆಯು ಸುಮಾರು 2500 ವರ್ಷಗಳಷ್ಟು ಹಳೆಯದ್ದು ಎಂದು ಅಂದಾಜಿಸಲಾಗಿದೆ. ಇವುಗಳು ಸಖಾರಾದ ಮರುಭೂಮಿ ನೆಕ್ರೋಪೊಲಿಸ್ Read more…

ಐದು ಕಟ್ಟಡಗಳ ಮಾಲಕಿಯಾಗಿದ್ದರೂ ಭಿಕ್ಷೆ ಬೇಡುತ್ತಿದ್ದ ಮಹಿಳೆ

ಐದು ಕಟ್ಟಡಗಳನ್ನು ಹೊಂದಿದ್ದರೂ ಸಹ ಭಿಕ್ಷೆ ಬೇಡುತ್ತಿದ್ದ ಮಹಿಳೆಯೊಬ್ಬರನ್ನು ಈಜಿಪ್ಟ್‌ ಪೊಲೀಸರು ಬಂಧಿಸಿದ್ದರು. ಇದೇ ವೇಳೆ ಆಕೆಗೆ ಸೇರಿದ 3 ದಶಲಕ್ಷ ಈಜಿಪ್ಷಿಯನ್ ಪೌಂಡ್ (1.4 ಕೋಟಿ ರೂ.ಗಳು) Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...