Tag: ಇ-ಕೆವೈಸಿ

ಪಡಿತರ ಚೀಟಿದಾರರೇ ಗಮನಿಸಿ: ಏ.30 ರೊಳಗೆ ಇ-ಕೆವೈಸಿ ಮಾಡಿಸದಿದ್ರೆ ಆಹಾರಧಾನ್ಯ ಸ್ಥಗಿತ

ಪಡಿತರ ಚೀಟಿದಾರರು ನ್ಯಾಯಬೆಲೆ ಅಂಗಡಿ ಹಂತದಲ್ಲಿ ಆಧಾರ್ ದೃಢೀಕರಣ(ಇ-ಕೆವೈಸಿ) ಯನ್ನು ಉಚಿತವಾಗಿ ಮಾಡಲು ಅವಕಾಶ ಕಲ್ಪಿಸಿಕೊಡಲಾಗಿದೆ.…