alex Certify ಇಂಡಿಗೋ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಇಂಡಿಗೋ ವಿಮಾನ ಡಿಕ್ಕಿ: ರನ್ ವೇನಲ್ಲೇ ಮುರಿದು ಬಿದ್ದ ಏರ್ ಇಂಡಿಯಾ ರೆಕ್ಕೆ: ತನಿಖೆಗೆ ಆದೇಶ

ನವದೆಹಲಿ: ಟ್ಯಾಕ್ಸಿಯಿಂಗ್ ಇಂಡಿಗೋ ಮತ್ತು ಏರ್ ಇಂಡಿಯಾ ಎಕ್ಸ್‌ ಪ್ರೆಸ್ ವಿಮಾನಗಳು ಇಂದು ಬೆಳಿಗ್ಗೆ ಕೋಲ್ಕತ್ತಾದ ರನ್‌ ವೇಯಲ್ಲಿ ತೀರಾ ಸಮೀಪಕ್ಕೆ ಬಂದು ರೆಕ್ಕಿಗೆ ಟಚ್ ಆಗಿದ್ದು, ಅದೃಷ್ಟವಶಾತ್ Read more…

ಕಪ್ಪಗಿನ ಕೂದಲು ಪಡೆಯಲು ನೈಸರ್ಗಿಕ ಹೇರ್ ಡೈ…!

ಕಪ್ಪಗಿನ ಕೂದಲು ತಮ್ಮದಾಗಬೇಕು ಎಂಬ ಆಸೆ ಎಲ್ಲರಿಗೂ ಇರುತ್ತದೆ. ಆದರೆ ವರ್ಷ ಮೂವತ್ತರ ಗಡಿ ದಾಟುತ್ತಿದ್ದಂತೆ ನಿಧಾನಕ್ಕೆ ಬಿಳಿ ಕೂದಲಿನ ಹಾವಳಿ ಹೆಚ್ಚಾಗುತ್ತದೆ. ಯಾವುದಾದರೂ ಕಾರ್ಯಕ್ರಮಕ್ಕೆ ಚೆನ್ನಾಗಿ ಹೇರ್ Read more…

ರನ್ ವೇಯಲ್ಲಿಯೇ ಕುಳಿತು ಊಟ ಮಾಡಿದ ಪ್ರಯಾಣಿಕರು; ಇಂಡಿಗೋ ವಿಮಾನ ಸಂಸ್ಥೆಗೆ ಬರೋಬ್ಬರಿ 1.20 ಕೋಟಿ ದಂಡ ವಿಧಿಸಿದ BCAS

ಮುಂಬೈ: ದಟ್ಟವಾದ ಮಂಜು, ಹವಾಮಾನ ವೈಪರೀತ್ಯದಿಂದಾಗಿ ಮುಂಬೈ, ಬೆಂಗಳೂರು ಹಾಗೂ ಉತ್ತರ ಭಾರತದ ಹಲವೆಡೆಗಳಲ್ಲಿ ವಿಮಾನ ಹಾರಾಟ, ರೈಲು ಸಂಚಾರದಲ್ಲಿ ಭಾರಿ ವ್ಯತ್ಯಯವಾಗಿದೆ. ಹಲವೆಡೆ ವಿಮಾನ ಹಾರಾಟ ವಿಳಂಬವಾಗಿದ್ದರಿಂದ Read more…

ವಿಮಾನ ಪ್ರಯಾಣಿಕರಿಗೆ ಗುಡ್ ನ್ಯೂಸ್: ಇಂಧನ ಬೆಲೆ ಇಳಿಕೆ ಹಿನ್ನೆಲೆ ಟಿಕೆಟ್ ದರ ಕಡಿಮೆ ಮಾಡಿದ ಇಂಡಿಗೋ

ನವದೆಹಲಿ: ದೇಶದ ಅತಿ ದೊಡ್ಡ ವಿಮಾನಯಾನ ಸಂಸ್ಥೆ ಇಂಡಿಗೋ ಟಿಕೆಟ್ ಮೇಲಿನ ಇಂಧನ ಶುಲ್ಕ ಕೈಬಿಟ್ಟಿರುವುದಾಗಿ ಗುರುವಾರ ತಿಳಿಸಿದೆ. ವಿಮಾನಯಾನ ಟರ್ಬೈನ್ ಇಂಧನ ದರ(ಎಟಿಎಫ್) ಬೆಲೆಗಳಲ್ಲಿ ಇತ್ತೀಚೆಗೆ ಇಳಿಕೆಯಾಗಿದ್ದು, Read more…

ಕುಂದಾನಗರಿಯ ಜನರ ಬಹುದಿನಗಳ ಕನಸು ನನಸು…

ಬೆಳಗಾವಿ: ಕುಂದಾನಗರಿಯ ಜನರ ಬಹುದಿನಗಳ ಬೇಡಿಕೆ ಈಡೇರಿಕೆಯಾಗಿದೆ. ದೆಹಲಿ-ಬೆಳಗಾವಿ ಹಾಗೂ ಪುಣೆ-ಬೆಳಗಾವಿ ನಡುವೆ ವಿಮಾನ ಹಾರಾಟಕ್ಕೆ ಮುಹೂರ್ತ ಫಿಕ್ಸ್ ಆಗಿದೆ. ಸತತ ಪ್ರಯತ್ನಗಳ ಫಲವಾಗಿ ಇಂಡಿಗೋ ಏರ್‌ಲೈನ್ಸ್ ಸಂಸ್ಥೆಯು Read more…

BREAKING: ಪಾಟ್ನಾ ಏರ್ಪೋರ್ಟ್ ನಲ್ಲಿ ಇಂಡಿಗೋ ವಿಮಾನ ಎಮರ್ಜೆನ್ಸಿ ‘ಲ್ಯಾಂಡಿಂಗ್’

ಪಾಟ್ನಾ ವಿಮಾನ ನಿಲ್ದಾಣದಲ್ಲಿ ಇಂಡಿಗೋ ಸಂಸ್ಥೆಗೆ ಸೇರಿದ ವಿಮಾನ ಇಂದು ಎಮರ್ಜೆನ್ಸಿ ಲ್ಯಾಂಡಿಂಗ್ ಆಗಿದೆ. ಇಂಡಿಗೋ ವಿಮಾನ 6E 2433 ತುರ್ತು ಕಾರಣಕ್ಕಾಗಿ ಬಂದಿಳಿದಿದೆ ಎಂದು ವಿಮಾನ ನಿಲ್ದಾಣದ Read more…

ಮೊದಲ ವಿಮಾನದಲ್ಲಿ ಸಂಚರಿಸಿದ ಹೆಮ್ಮೆ ತಮ್ಮದಾಗಿಸಿಕೊಳ್ಳುವ ತವಕ; ಟಿಕೆಟ್ ಬುಕ್ಕಿಂಗ್ ಗೆ ಹೆಚ್ಚಿದ ಬೇಡಿಕೆ

ಶಿವಮೊಗ್ಗದ ನೂತನ ವಿಮಾನ ನಿಲ್ದಾಣದ ಉದ್ಘಾಟನೆ ಈಗಾಗಲೇ ನೆರವೇರಿದ್ದು, ವಿಮಾನ ಸಂಚಾರಕ್ಕೆ ಸಿದ್ಧತೆ ನಡೆದಿದೆ. ಈ ಮೊದಲು ಆಗಸ್ಟ್ 11 ರಿಂದ ವಿಮಾನ ಹಾರಾಟ ನಡೆಸಲಿದೆ ಎಂದು ಹೇಳಲಾಗಿತ್ತಾದರೂ Read more…

BIG NEWS: ಶಿವಮೊಗ್ಗ ಏರ್ ಪೋರ್ಟ್ ನಿಂದ ಬೆಂಗಳೂರಿಗೆ ಇಂಡಿಗೋ ವಿಮಾನ ಹಾರಾಟ; ಇಲ್ಲಿದೆ ಟಿಕೆಟ್ ದರದ ಮಾಹಿತಿ

ಶಿವಮೊಗ್ಗ: ಶಿವಮೊಗ್ಗ ನೂತನ ವಿಮಾನ ನಿಲ್ದಾಣದಿಂದ ಬೆಂಗಳೂರಿಗೆ ಆಗಸ್ಟ್ 11ರಿಂದ ಇಂಡಿಗೋ ವಿಮಾನ ಹಾರಾಟ ನಡೆಸಲಿದೆ ಎಂದು ಸಂಸದ ಬಿ.ವೈ. ರಾಘವೆಂದ್ರ ತಿಳಿಸಿದ್ದಾರೆ. ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಂಸದ Read more…

’ನಾನು ಧೋನಿಯ ದೊಡ್ಡ ಅಭಿಮಾನಿ’: ವಿಮಾನದಲ್ಲಿದ್ದ ಸಿ.ಎಸ್‌.ಕೆ. ತಂಡಕ್ಕೆ ಅನೌನ್ಸ್ ಮಾಡಿ ಹೇಳಿದ ಇಂಡಿಗೋ ಪೈಲಟ್

ಐಪಿಎಲ್ ಋತು ಆರಂಭಗೊಂಡಿದ್ದು, ದೇಶದೆಲ್ಲೆಡೆ ಕ್ರಿಕೆಟ್ ಜ್ವರ ಜೋರಾಗಿದೆ. ತಂತಮ್ಮ ನಗರಗಳ ಹೆಸರಿನ ತಂಡಗಳಿಗೆ ಪ್ರೋತ್ಸಾಹಿಸುವ ದೇಶವಾಸಿಗಳು, ಐಪಿಎಲ್ ಜಾತ್ರೆ ವೇಳೆ ತಮ್ಮ ಮೆಚ್ಚಿನ ತಂಡಗಳ ಕ್ರಿಕೆಟರುಗಳನ್ನು ಇನ್ನೂ Read more…

’ರಘು’ವಿನ ಪೋಷಕರಿಗೆ ಸ್ವಾಗತ ಕೋರಿ ಸನ್ಮಾನಿಸಿದ ಇಂಡಿಗೋ ಪೈಲಟ್‌

ಆಸ್ಕರ್‌ ವಿಜೇತ ಡಾಕ್ಯುಮೆಂಟರಿಯ ನಿಜ ಜೀವನದ ಜೋಡಿ ಬೊಮ್ಮನ್ ಹಾಗೂ ಬೆಲ್ಲಿರ ಹೊಸ ವಿಡಿಯೋವೊಂದು ವೈರಲ್ ಆಗಿದೆ. ಆನೆ ಮರಿಯ ಪೋಷಕರಾದ ಬೊಮ್ಮನ್ ಹಾಗೂ ಬೆಲ್ಲಿ ಆಸ್ಕರ್‌ ಬಂದ Read more…

ವಿಮಾನದ ತುರ್ತು ನಿರ್ಗಮನ ದ್ವಾರ ತೆರೆದ ತೇಜಸ್ವಿ ಸೂರ್ಯಗೆ ಕುಟುಕಿದ ಓವೈಸಿ

ಚೆನ್ನೈ: ಬಿಜೆಪಿ ಯುವ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷ ಹಾಗೂ ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ವಿಮಾನದ ತುರ್ತು ನಿರ್ಗಮನ ದ್ವಾರ ತೆರೆದು ಟೀಕೆಗೆ ಗುರಿಯಾಗಿದ್ದಾರೆ. ಚೆನ್ನೈನಿಂದ Read more…

ಇಂಡಿಗೋ ವಿಮಾನದಲ್ಲಿ ಗಗನಸಖಿ – ಪ್ರಯಾಣಿಕನ ನಡುವೆ ಮಾತಿನ ಚಕಮಕಿ; ವಿಡಿಯೋ ವೈರಲ್​

ಇಸ್ತಾಂಬುಲ್-ದೆಹಲಿ ವಿಮಾನದಲ್ಲಿ ಇಂಡಿಗೋ ಏರ್ ಹೋಸ್ಟೆಸ್ ಪ್ರಯಾಣಿಕನೊಂದಿಗೆ ತೀವ್ರ ವಾಗ್ವಾದಕ್ಕಿಳಿದ ಘಟನೆಯ ವಿಡಿಯೋ ಇದೀಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ವಿಮಾನದಲ್ಲಿ ನೀಡಲಾದ ಊಟಕ್ಕೆ ಸಂಬಂಧಿಸಿದಂತೆ ಪ್ರಯಾಣಿಕರು ಮತ್ತು Read more…

ಇಂಡಿಗೋ ಏರ್‌ಲೈನ್ಸ್‌ ಪ್ರಯಾಣಿಕರಿಗೆ ವಾರ್ಷಿಕೋತ್ಸವದ ಆಫರ್‌, ಟಿಕೆಟ್‌ ಮೇಲೆ ಸಿಗಲಿದೆ ಭರ್ಜರಿ ಡಿಸ್ಕೌಂಟ್‌…..!

ಭಾರತ ಪ್ರಮುಖ ವಿಮಾನಯಾನ ಸಂಸ್ಥೆಗಳಲ್ಲೊಂದಾದ ʼಇಂಡಿಗೋ ಏರ್‌ಲೈನ್ಸ್‌ʼ 16ನೇ ವಾರ್ಷಿಕೋತ್ಸವದ ಸಂಭ್ರಮದಲ್ಲಿದೆ. ಹಾಗಾಗಿ ಎಲ್ಲಾ ದೇಶೀಯ ವಿಮಾನ ಪ್ರಯಾಣಿಕರಿಗಾಗಿ ‘ಸ್ವೀಟ್ 16’ ಹೆಸರಿನಲ್ಲಿ ವಾರ್ಷಿಕೋತ್ಸವದ ಕೊಡುಗೆಯನ್ನು ಘೋಷಿಸಿದೆ. 16 Read more…

BIG NEWS: ಇಂಡಿಗೋ ವಿಮಾನದ ಕೆಳಗಡೆಯೇ ಚಲಿಸಿದ ಕಾರು; ಕೂದಲೆಳೆ ಅಂತರದಲ್ಲಿ ತಪ್ಪಿದ ಅನಾಹುತ

ದೆಹಲಿಯ ಇಂದಿರಾಗಾಂಧಿ ಅಂತರಾಷ್ಟ್ರೀಯ ವಿಮಾನದಲ್ಲಿ ನಿಲ್ದಾಣದಲ್ಲಿ ಮಂಗಳವಾರದಂದು ಅನಾಹುತವೊಂದು ಸ್ವಲ್ಪದರಲ್ಲೇ ತಪ್ಪಿದೆ. ಸ್ಟ್ಯಾಂಡ್ ಸಂಖ್ಯೆ 201ರಲ್ಲಿ ನಿಲ್ಲಿಸಲಾಗಿದ್ದ ಇಂಡಿಗೋ ವಿಮಾನದ ಕೆಳಗಡೆಗೆ ಗೋ ಫಸ್ಟ್ ಏರ್ ಲೈನ್ಸ್ ಗೆ Read more…

ಇಂಡಿಗೋ ಪ್ರಯಾಣಿಕರಿಂದ ಕ್ಯೂಟ್ ಚಾರ್ಜ್ ವಸೂಲಿ: ಏರ್ ಟಿಕೆಟ್ ದರದ ಫೋಟೋ ವೈರಲ್..!

ಇತ್ತೀಚೆಗೆ, ಇಂಡಿಗೋ ತಮ್ಮ ಏರ್‌ಲೈನ್ ಟಿಕೆಟ್‌ಗಳಲ್ಲಿ ‘ಕ್ಯೂಟ್ ಶುಲ್ಕ’ ವಿಧಿಸಿರುವುದನ್ನು ಗಮನಿಸಿದ ನಂತರ ಹಲವಾರು ಪ್ರಯಾಣಿಕರು ಗೊಂದಲಕ್ಕೊಳಗಾಗಿದ್ದರು. ಇಂಡಿಗೋ ‘ಕ್ಯೂಟ್ ಶುಲ್ಕ’ ವಿಧಿಸಿದೆ ಎಂದು ಬಳಕೆದಾರರು ತಮ್ಮ ವಿಮಾನ Read more…

ಈಡೇರಿದ ಬಹು ದಿನಗಳ ಬೇಡಿಕೆ: ಮಂಗಳೂರು -ದೆಹಲಿ ನೇರ ವಿಮಾನ ಸಂಚಾರ

ಮಂಗಳೂರು: ಕರಾವಳಿ ಜಿಲ್ಲೆಗಳ ಜನರ ಬಹುದಿನಗಳ ಬೇಡಿಕೆ ಈಡೇರಿದೆ. ದೆಹಲಿ -ಮಂಗಳೂರು ನಡುವೆ ನೇರ ವಿಮಾನ ಸಂಚಾರ ಶುಕ್ರವಾರ ಆರಂಭವಾಗಿದೆ. ದೆಹಲಿ -ಮಂಗಳೂರು -ದೆಹಲಿ ಮಾರ್ಗದಲ್ಲಿ ವಿಮಾನಯಾನ ಸೌಲಭ್ಯ Read more…

ಗಗನಸಖಿಯ ಕಣ್ಣೀರಿನ ವಿದಾಯ; ನೆಟ್ಟಿಗರೂ ಭಾವುಕ

ಸಾಮಾಜಿಕ ಜಾಲತಾಣದಲ್ಲಿ ರಂಜನೀಯ ವೀಡಿಯೊಗಳಿಗೇನು ಎಂದಿಗೂ ಕೊರತೆ ಇರದು. ಆಗಿಂದಾಗೆ ಭಾವನಾತ್ಮಕ ವಿಡಿಯೋಗಳೂ ಸಹ ಕಾಣಿಸಿಕೊಳ್ಳುತ್ತದೆ. ಈಗ ಗಗನ ಸಖಿಯ ವೃತ್ತಿ ಜೀವನದ ಕೊನೆಯ ದಿನದ ವಿಡಿಯೋ ನೆಟ್ಟಿಗರನ್ನು Read more…

ಅರ್ಥ್ ಅವರ್ ಬಗ್ಗೆ ಜಾಗೃತಿ ಮೂಡಿಸಲು‌ ‘ಡೈನ್ ಇನ್ ದಿ ಡಾರ್ಕ್ʼ

ರಾತ್ರಿ ವೇಳೆ ನೂರಾರು ರೆಸ್ಟೋರೆಂಟ್‌ಗಳು ಗ್ರಾಹಕರಿಗೆ ‘ಡೈನ್ ಇನ್ ದಿ ಡಾರ್ಕ್’ ಪರಿಚಯಿಸಲು ಮುಂದಾಗಿವೆ. ಸ್ಮೋಕ್ ಹೌಸ್ ಡೆಲಿ, ಪ್ಯಾರಡೈಸ್ ಬಿರಿಯಾನಿ, ಫ್ಯಾಟಿ ಬಾವೊ, ಹಿಚ್ಕಿ, ಮೇನ್‌ಲ್ಯಾಂಡ್ ಚೀನಾ, Read more…

BIG NEWS: ‘ಇಂಡಿಗೋ’ ಸಹ ಪ್ರವರ್ತಕ ರಾಕೇಶ್ ಗಂಗ್ವಾಲ್ ರಾಜೀನಾಮೆ

ನವದೆಹಲಿ: ಇಂಡಿಗೋದ ಸಹ ಪ್ರವರ್ತಕ ರಾಕೇಶ್ ಗಂಗ್ವಾಲ್ ಅವರು ಮಾತೃ ಸಂಸ್ಥೆ ಇಂಟರ್ ಗ್ಲೋಬ್ ಏವಿಯೇಷನ್‌ ನ ನಿರ್ದೇಶಕರ ಮಂಡಳಿಗೆ ಶುಕ್ರವಾರ ರಾಜೀನಾಮೆ ನೀಡಿದ್ದು, ಮುಂದಿನ ಐದು ವರ್ಷಗಳಲ್ಲಿ Read more…

ಟಿಕೆಟ್‌ ಬುಕ್‌ ಮಾಡಿದ್ದ ಪ್ರಯಾಣಿಕರಿಗೆ ಖುಷಿ ಸುದ್ದಿ ನೀಡಿದ ಇಂಡಿಗೋ

ದೇಶದ ಅತಿ ದೊಡ್ಡ ಬಜೆಟ್ ವಿಮಾನಯಾನ ಸೇವಾದಾರ ಇಂಡಿಗೋ ಒಮಿಕ್ರಾನ್ ಕಾಟದ ನಡುವೆ ತನ್ನೆಲ್ಲಾ ಬುಕಿಂಗ್‌ಗಳ ಮರು-ನಿಗದಿ ಮಾಡಿಕೊಳ್ಳಲು ಅವಕಾಶ ಕೊಡುವುದಾಗಿ ತಿಳಿಸಿದೆ. ಜನವರಿ 3ರಿಂದ ಮಾರ್ಚ್ 31ರ Read more…

ವಿಮಾನ ಪ್ರಯಾಣ ಮಾಡಲು ಮುಂದಾಗುವವರಿಗೆ ಇಲ್ಲಿದೆ ಖುಷಿ ಸುದ್ದಿ….!

ಎಲ್ಲೆಡೆ ಸಾಂಕ್ರಮಿಕದ ಭೀತಿ ಇರುವ ಕಾರಣದಿಂದ ತಂತಮ್ಮ ವಿಮಾನಗಳು ಖಾಲಿ ಓಡಬೇಕಾದ ಪ್ರಮೇಯಕ್ಕೆ ಕಡಿವಾಣ ಹಾಕಲೆಂದು ದರಗಳ ಪೈಪೋಟಿಗೆ ಇಳಿದಿವೆ ವಿಮಾನಯಾನ ಸಂಸ್ಥೆಗಳು. ಡಿಸೆಂಬರ್‌ನಲ್ಲಿ ಪ್ರತಿನಿತ್ಯ 3,80,000ದಷ್ಟು ಪ್ರಯಾಣಿಕರು Read more…

ಮುಂಬೈ – ಮಂಗಳೂರು ವಿಮಾನದಲ್ಲಿ ತುಳು ಭಾಷೆಯಲ್ಲಿ ಘೋಷಣೆ ಮಾಡಿದ ಅಧಿಕಾರಿ: ವಿಡಿಯೋ ವೈರಲ್

ಮಂಗಳೂರು: ಇತ್ತೀಚೆಗಷ್ಟೇ ಮುಂಬೈನಿಂದ ಮಂಗಳೂರಿಗೆ ಹೊರಟಿದ್ದ ಇಂಡಿಗೋ ವಿಮಾನದಲ್ಲಿ ಪೈಲಟ್ ಟೇಕಾಫ್ ಆಗುವ ಮುನ್ನ ತುಳು ಭಾಷೆಯಲ್ಲಿ ವಿಮಾನ ಹಾರಾಟದ ಪೂರ್ವ ಘೋಷಣೆ ಮಾಡಿದ್ದು, ಅದರಲ್ಲಿದ್ದ ಪ್ರಯಾಣಿಕರಿಗೆ ಅಚ್ಚರಿ Read more…

‘ಮನಿಕೆ ಮಗೆ ಹಿತೆ’ ಆಯ್ತು ಈಗ ಜುಗ್ನು ಫೀವರ್…! ವೈರಲ್ ಆಯ್ತು ಗಗನಸಖಿಯ ಸ್ಟೆಪ್ಸ್

ಇಂಡಿಗೋ ಗಗನಸಖಿಯು ವಿಮಾನದಲ್ಲಿ ಸಿಂಹಳೀಯ ಹಾಡು ಮನಿಕೆ ಮಗೆ ಹಿತೆಗೆ ನೃತ್ಯ ಮಾಡಿದ ಬಳಿಕ ಈ ವಿಡಿಯೋ ಸಖತ್ ವೈರಲ್ ಆಗಿತ್ತು. ಆಕೆಯ ನೃತ್ಯವು ಎಷ್ಟು ಜನಪ್ರಿಯವಾಯಿತು ಎಂದರೆ Read more…

‘ಲೇಜಿ ಲಾಡ್‌’ಗೆ ಸೊಂಟ ಬಳುಕಿಸಿದ ಗಗನಸಖಿ: ವಿಡಿಯೋ ವೈರಲ್

ಇಂಡಿಗೋ ಗಗನಸಖಿಯೊಬ್ಬರು ಪ್ರಯಾಣಿಕರಿಲ್ಲದೇ ಇದ್ದಾಗ ವಿಮಾನದಲ್ಲಿ ಮನಿಕೆ ಮಗೆ ಹಿತೆಗೆ ನೃತ್ಯ ಮಾಡಿದ ವಿಡಿಯೋ ಆನ್‌ಲೈನ್‌ನಲ್ಲಿ ವೈರಲ್ ಆದ ನಂತರ, ಇದೀಗ ಇತರ ಕ್ಯಾಬಿನ್ ಸಿಬ್ಬಂದಿ ಬೇರೆ-ಬೇರೆ ಹಾಡುಗಳಿಗೆ Read more…

ಕೇವಲ 1400 ರೂ.ಗೆ ಮಾಡಿ ವಿಮಾನ ಪ್ರಯಾಣ..! ಇಂಡಿಗೋ ನೀಡ್ತಿದೆ ಆಫರ್

ದೇಶದ ಸುಂದರ ಸ್ಥಳಗಳನ್ನು ಸುತ್ತುವ ಪ್ಲಾನ್ ನಲ್ಲಿದ್ದರೆ ನಿಮಗೊಂದು ಖುಷಿ ಸುದ್ದಿಯಿದೆ. ಅಗ್ಗದ ದರದಲ್ಲಿ ಸುಂದರ ಪ್ರದೇಶ ವೀಕ್ಷಣೆಯ ಅವಕಾಶ ಸಿಗ್ತಿದೆ. ಅದೂ ವಿಮಾನದಲ್ಲಿ ಕಡಿಮೆ ದರದಲ್ಲಿ ನೀವು Read more…

ವೈದ್ಯನಾಗಿ ಸಹ ಪ್ರಯಾಣಿಕನ ಜೀವ ರಕ್ಷಣೆ ಮಾಡಿದ ಕೇಂದ್ರ ಸಚಿವ

ಕೇಂದ್ರ ವಿತ್ತ ಸಚಿವಾಲಯದ ರಾಜ್ಯ ಖಾತೆ ಸಚಿವ ಡಾ. ಭಗ್ವತ್‌ ಕರದ್‌ ಮಾನವೀಯ ಸ್ಪಂದನೆಯೊಂದರ ಮೂಲಕ ಸುದ್ದಿ ಮಾಡಿದ್ದಾರೆ. ದೆಹಲಿಯಿಂದ ಮುಂಬಯಿಗೆ ತಾವು ಪ್ರಯಾಣಿಸುತ್ತಿದ್ದ ಫ್ಲೈಟ್‌ನಲ್ಲಿ ಸಹ ಪ್ರಯಾಣಿಕರೊಬ್ಬರು Read more…

ಉದ್ಯೋಗದ ಹೆಸರಲ್ಲಿ ವಂಚನೆ…! ಉದ್ಯೋಗಾಕಾಂಕ್ಷಿಗಳಿಗೆ ‌ʼಇಂಡಿಗೋʼ ವಾರ್ನಿಂಗ್

ತನ್ನ ಹೆಸರನ್ನು ಬಳಸಿಕೊಂಡು ಕೆಲಸ ಕೊಡಿಸುವುದಾಗಿ ವಂಚನೆ ಮಾಡುವ ವಂಚಕರ ಬಗ್ಗೆ ಜಾಗೃತಿಯಿಂದ ಇರುವಂತೆ ವಿಮಾನಯಾನ ಸಂಸ್ಥೆ ಇಂಡಿಗೋ ಎಚ್ಚರಿಸಿದೆ. ಸಂದರ್ಶನ, ತರಬೇತಿ ಹಾಗೂ ಕೆಲಸದ ನೆಪದಲ್ಲಿ ದುಡ್ಡು Read more…

ಟೇಕಾಫ್ ಆಗಬೇಕಿದ್ದ ಫ್ಲೈಟ್‌ ನಲ್ಲಿತ್ತು ಹಾವು……!

ರಾಯ್ಪುರದಿಂದ ಕೋಲ್ಕತ್ತಾಗೆ ಬಂದಿಳಿದ ಇಂಡಿಗೋ ವಿಮಾನವೊಂದು ಇನ್ನೇನು ಮುಂಬಯಿಗೆ ಹೊರಡಬೇಕು ಎನ್ನುವಷ್ಟರಲ್ಲಿ ಬ್ಯಾಗೇಜ್ ಬೆಲ್ಟ್‌ನಲ್ಲಿ ಭಾರೀ ಹಾವೊಂದು ಕಂಡಿದೆ. ರಿಮೋಟ್ ಬೇನಲ್ಲಿ ನಿಲ್ಲಿಸಲಾಗಿದ್ದ ವಿಮಾನದಲ್ಲಿ ಹಾವನ್ನು ಕಂಡ ವಿಮಾನ Read more…

ʼಚಿನ್ನʼದ ಹುಡುಗನಿಗೆ ಒಂದು ವರ್ಷ ಉಚಿತ ಪ್ರಯಾಣದ ಆಫರ್‌ ಕೊಟ್ಟ ಇಂಡಿಗೋ

ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಚಿನ್ನ ಗೆದ್ದುಕೊಟ್ಟ ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾಗೆ ಉಡುಗೊರೆಗಳ ಸುರಿಮಳೆಯೇ ಹರಿದುಬರುತ್ತಿದೆ. ದೇಶದ ಮುಂಚೂಣಿ ವಾಯುಯಾನ ಸೇವಾದಾರ ಇಂಡಿಗೋ ಏರ್‌ ತನ್ನ ವಿಮಾನಗಳಲ್ಲಿ ನೀರಜ್‌ Read more…

ನೀರಜ್‌ ಚೋಪ್ರಾಗೆ ಭರಪೂರ ಬಹುಮಾನಗಳ ಘೋಷಣೆ

ಒಲಿಂಪಿಕ್ಸ್‌ನ ಅಥ್ಲೆಟಿಕ್ಸ್‌ ಇವೆಂಟ್‌ನಲ್ಲಿ ಭಾರತಕ್ಕೆ ಮೊದಲ ವೈಯಕ್ತಿಕ ಚಿನ್ನ ಗೆದ್ದುಕೊಟ್ಟ ನೀರಜ್ ಚೋಪ್ರಾಗೆ ಬಹುಮಾನಗಳ ಸುರಿಮಳೆಯೇ ಬರುತ್ತಿವೆ. ಪುರುಷರ ಜಾವೆಲಿನ್ ಎಸೆತದ ಫೈನಲ್‌ನಲ್ಲಿ ಎರಡನೇ ಪ್ರಯತ್ನದಲ್ಲಿ 87.58 ಮೀಟರ್‌‌ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...