alex Certify ಇಂಗ್ಲೆಂಡ್ | Kannada Dunia | Kannada News | Karnataka News | India News - Part 4
ಕನ್ನಡ ದುನಿಯಾ
    Dailyhunt JioNews

Kannada Duniya

16 ವರ್ಷದ ವಿದ್ಯಾರ್ಥಿನಿಯೊಂದಿಗೆ ದೈಹಿಕ ಸಂಬಂಧ ಬೆಳೆಸಿದ ಶಿಕ್ಷಕ, ಸಿಕ್ಕಿಬೀಳುವ ಭಯದಲ್ಲಿ ಮಾಡಿದ್ದಾನೆ ನೀಚ ಕೃತ್ಯ !

ಇಂಗ್ಲೆಂಡ್‌ನಲ್ಲಿ 32ರ ಹರೆಯದ ಶಿಕ್ಷಕನೊಬ್ಬ 16 ವರ್ಷದ ವಿದ್ಯಾರ್ಥಿನಿಯೊಂದಿಗೆ ದೈಹಿಕ ಸಂಬಂಧ ಹೊಂದಿರುವುದು ಬೆಳಕಿಗೆ ಬಂದಿದೆ. ಪ್ರಕರಣ ಬಯಲಾಗುತ್ತಿದ್ದಂತೆ ಯಾವುದೇ ಶಾಲೆಯಲ್ಲಿ ಬೋಧನೆ ಮಾಡದಂತೆ ಶಿಕ್ಷಕನಿಗೆ ನಿರ್ಬಂಧ ವಿಧಿಸಲಾಗಿದೆ. Read more…

BIG NEWS: ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾಗೆ ‘ಕೊರೊನಾ’

ಕ್ರಿಕೆಟ್ ಟೂರ್ನಿಗಾಗಿ ಟೀಮ್ ಇಂಡಿಯಾ ಇಂಗ್ಲೆಂಡ್ ಗೆ ತೆರಳಿದ್ದು, ಜುಲೈ 1ರಂದು 5ನೇ ಟೆಸ್ಟ್ ಪಂದ್ಯವನ್ನು ಇಂಗ್ಲೆಂಡ್ ವಿರುದ್ಧ ಆಡಬೇಕಾಗಿತ್ತು. ಇದರ ಮಧ್ಯೆ ಟೀಮ್ ಇಂಡಿಯಾ ನಾಯಕ ರೋಹಿತ್ Read more…

ಅಮೋಘ…! ಅದ್ಭುತ…!! ಏಕದಿನ ಕ್ರಿಕೆಟ್ ನಲ್ಲಿ 498 ರನ್ ಗಳಿಸಿ ವಿಶ್ವದಾಖಲೆ, ಹೊಸ ಇತಿಹಾಸ ಬರೆದ ಇಂಗ್ಲೆಂಡ್; ಮೂವರಿಂದ ಶತಕ

ಆಮ್ಸ್ಟೆಲ್ವೀನ್(ನೆದರ್ಲೆಂಡ್ಸ್): ನೆದರ್ಲೆಂಡ್ಸ್ ವಿರುದ್ಧ 498/4 ರನ್ ಗಳಿಸುವ ಮೂಲಕ ಏಕದಿನ ಅಂತಾರಾಷ್ಟ್ರೀಯ ಕ್ರಿಕೆಟ್ ಇತಿಹಾಸದಲ್ಲಿ ಅತಿ ಹೆಚ್ಚು ಸ್ಕೋರ್ ಮಾಡಿದ ಇಂಗ್ಲೆಂಡ್ ತನ್ನದೇ ದಾಖಲೆಯನ್ನು ಮುರಿದಿದೆ. ಹೊಸ ವಿಶ್ವ Read more…

ಅಮೆರಿಕಾ ಯೂಟ್ಯೂಬರ್ ಸಹಾಯದಿಂದ ನಕಲಿ ಕಾಲ್ ಸೆಂಟರ್ ಮೇಲೆ ಪಶ್ಚಿಮ ಬಂಗಾಳ ಪೊಲೀಸರಿಂದ ದಾಳಿ

ಪಶ್ಚಿಮ ಬಂಗಾಳ ಪೊಲೀಸರು ಇತ್ತೀಚೆಗೆ ಅಮೆರಿಕಾದ ಯೂಟ್ಯೂಬರ್, ಮಾರ್ಕ್ ರಾಬರ್ ನೀಡಿದ ಮಾಹಿತಿ ಆಧಾರದ ಮೇಲೆ ನಕಲಿ ಕಾಲ್ ಸೆಂಟರ್ ಮೇಲೆ ದಾಳಿ ಮಾಡಿದ್ದಾರೆ. ನ್ಯೂ ಟೌನ್ ಆಧಾರಿತ Read more…

ಮೊದಲ ‘ಇಫ್ತಾರ್’ ಕೂಟ ಆಯೋಜಿಸಿದ ವೇಲ್ಸ್ ಕ್ರಿಕೆಟ್ ಮಂಡಳಿ: ಕ್ರಿಕೆಟಿಗರಿಂದ ಮೆಚ್ಚುಗೆ

ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ (ಇಸಿಬಿ) ಆಶ್ರಯದಲ್ಲಿ ಲಾರ್ಡ್ಸ್ ಕ್ರಿಕೆಟ್ ಮೈದಾನವು ರಂಜಾನ್ ಆಚರಿಸುವ ಮೊದಲ ಇಫ್ತಾರ್ ಕಾರ್ಯಕ್ರಮವನ್ನು ಆಯೋಜಿಸಿದೆ. ಏಪ್ರಿಲ್ 21 ರಂದು ಲಾರ್ಡ್ಸ್ ಕ್ರಿಕೆಟ್ Read more…

ಎಲೆಕ್ಟ್ರಿಕ್ ವಾಹನಗಳ ಚಾರ್ಜಿಂಗ್ ಸ್ಟೇಷನ್ ಸ್ಕ್ರೀನ್‌ ಹ್ಯಾಕ್: ಅಶ್ಲೀಲ ಫೋಟೋ ಬಿತ್ತರಿಸಿದ ಕಿಡಿಗೇಡಿಗಳು..!

ಚಾರ್ಜಿಂಗ್ ಸ್ಟೇಷನ್ ಸ್ಕ್ರೀನ್‌ಗಳು ಹ್ಯಾಕ್ ಮಾಡಿದ್ದಲ್ಲದೆ, ಅದರಲ್ಲಿ ಅಶ್ಲೀಲ ಚಿತ್ರಗಳನ್ನು ಪ್ರದರ್ಶಿಸಿದ್ದನ್ನು ಕಂಡ ಇವಿ ಮಾಲೀಕರು ಆಘಾತಗೊಂಡ ಘಟನೆ ಇಂಗ್ಲೆಂಡ್‌ನಲ್ಲಿ ನಡೆದಿದೆ. ಇಲ್ಲಿನ ಐಲ್ ಆಫ್ ವೈಟ್‌ನಲ್ಲಿರುವ ಕೌನ್ಸಿಲ್ Read more…

ಬರೋಬ್ಬರಿ 35 ವರ್ಷಗಳ ನಂತರ ಸಿಕ್ಕಿತು ಪತಿಯ ಕಳೆದುಹೋಗಿದ್ದ ಉಂಗುರ: ಭಾವುಕರಾದ 90ರ ವೃದ್ಧೆ…!

ಬರೋಬ್ಬರಿ 35 ವರ್ಷಗಳ ನಂತರ ತನ್ನ ಪತಿಯ ಮದುವೆಯ ಉಂಗುರ 90 ವರ್ಷದ ವೃದ್ಧೆಗೆ ಮರಳಿ ದೊರೆತಿದೆ. ಇದು ಆಕೆಯ ಸಂತೋಷಕ್ಕೆ ಪಾರವೇ ಇಲ್ಲದಂತಾಗಿದೆ. ಇಂಗ್ಲೆಂಡ್‌ನ ನೈಋತ್ಯ ಭಾಗದಲ್ಲಿರುವ Read more…

ಮಹಿಳಾ ವಿಶ್ವಕಪ್ 2022: ಫೈನಲ್ ನಲ್ಲಿ ಇಂಗ್ಲೆಂಡ್ ಮಣಿಸಿ ದಾಖಲೆಯ 7 ನೇ ಬಾರಿಗೆ ಆಸ್ಟ್ರೇಲಿಯಾ ಚಾಂಪಿಯನ್

ಕ್ರೈಸ್ಟ್‌ ಚರ್ಚ್‌: ಮಹಿಳಾ ವಿಶ್ವಕಪ್ 2022 ಫೈನಲ್‌ ನಲ್ಲಿ ಇಂಗ್ಲೆಂಡ್ ಸೋಲಿಸಿದ ಆಸ್ಟ್ರೇಲಿಯಾ ದಾಖಲೆಯ 7 ನೇ ಬಾರಿಗೆ ಚಾಂಪಿಯನ್‌ ಕಿರೀಟವನ್ನು ಗೆದ್ದುಕೊಂಡಿದೆ. ಭಾನುವಾರ ಕ್ರೈಸ್ಟ್‌ ಚರ್ಚ್‌ ನ Read more…

ಅಕ್ಕಪಕ್ಕದ ಶೌಚಾಲಯದ ನಡುವೆ ಬಾಗಿಲು ಕಂಡು ಗಾಬರಿಬಿದ್ದ ಮಹಿಳೆ..!

ಇಂಗ್ಲೆಂಡ್‌ನ ಹ್ಯಾಂಪ್‌ಶೈರ್‌ನಲ್ಲಿರುವ ಪಬ್‌ ನಲ್ಲಿ ಶೌಚಾಲಯದ ಕ್ಯುಬಿಕಲ್‌ಗಳ ನಡುವೆ ಇರುವ ಸಣ್ಣ ಬಾಗಿಲನ್ನು ಕಂಡು ಮಹಿಳೆಯೊಬ್ಬರು ಆಘಾತಕ್ಕೊಳಗಾಗಿರುವ ಘಟನೆ ನಡೆದಿದೆ. ಮಹಿಳೆಯು ಸಣ್ಣ ಸ್ಲೈಡಿಂಗ್ ಬಾಗಿಲಿನ ವಿಡಿಯೋ ಮಾಡಿದ್ದು, Read more…

ಬೇಸಿಗೆಯಲ್ಲಿ ಕೋಟ್ ಧರಿಸಿದ್ದವನನ್ನು ತಡೆದ ಪೊಲೀಸರು….!

ಕಡು ಬೇಸಿಗೆಯಲ್ಲಿ ಕೋಟ್ ಧರಿಸಿ ರಸ್ತೆಯಲ್ಲಿ ಸಂಚರಿಸುತ್ತಿದ್ದ ವ್ಯಕ್ತಿಯನ್ನು ಲಂಡನ್‌ನಲ್ಲಿ ಪೊಲೀಸರು ತಡೆದು ವಿಚಾರಣೆ ಮಾಡಿದ ವಿಡಿಯೋ ಈಗ ವೈರಲ್ ಆಗಿದ್ದು, ಈ ಪ್ರಕರಣಕ್ಕೆ ವರ್ಣಬೇಧ ನೀತಿಯ ಲೇಪನವಾಗಿದೆ. Read more…

ಕುಡಿದ ಅಮಲಿನಲ್ಲಿ ಇಂಥಾ ಯಡವಟ್ಟು ಮಾಡಿಕೊಂಡಿದ್ದಾಳೆ ಮಹಿಳೆ..!

ಕುಡಿದ ಅಮಲಿನಲ್ಲಿ ಮಹಿಳೆಯೊಬ್ಬಳು ಮಕ್ಕಳನ್ನೂ ಕೂರಿಸಿಕೊಂಡು ಕಾರು ಚಲಾಯಿಸಿದ್ದಾಳೆ. ನಂತರ ವ್ಯಕ್ತಿಯೊಬ್ಬನಿಗೆ ಡಿಕ್ಕಿ ಹೊಡೆದು ಅಲ್ಲಿಂದ ಪರಾರಿಯಾಗಿದ್ದಾಳೆ. ಅಪಘಾತದಲ್ಲಿ ಗಾಯಗೊಂಡಿರೋ ವ್ಯಕ್ತಿ ಈಗ ಸಾವು ಬದುಕಿನ ಮಧ್ಯೆ ಹೋರಾಡ್ತಿದ್ದಾನೆ. Read more…

ಶಾಕಿಂಗ್…!‌ ಒಂದು ನಿಮಿಷ ಈ ಕೆಲಸ ಮಾಡಿದ ದಂಪತಿಗೆ ಬಂತು 19 ಸಾವಿರ ಕೋಟಿ ರೂ. ಬಿಲ್‌

ಗ್ಯಾಸ್‌ ಹಾಗೂ ಕರೆಂಟ್‌ ಬಿಲ್‌ ಅಬ್ಬಬ್ಬಾ ಅಂದ್ರೆ ಎಷ್ಟು ಬರಬಹುದು ಹೇಳಿ?  ದೊಡ್ಡ ದೊಡ್ಡ ಫ್ಯಾಕ್ಟರಿ ಕಂಪನಿಗಳಲ್ಲಿ 1 ಲಕ್ಷ ರೂಪಾಯಿ ಕಟ್ಟಬೇಕಾಗಬಹುದು. ಆದ್ರೆ ಇಂಗ್ಲೆಂಡ್‌ ನಲ್ಲಿ ಯುವ Read more…

ಬಹಾಮಾಸ್‌ನಿಂದ ಇಂಗ್ಲೆಂಡ್‌ಗೆ ಪ್ರಯಾಣಿಸಿದ ಬಾಟಲಿಯಲ್ಲಿತ್ತು 21 ವರ್ಷಗಳ ಹಿಂದಿನ ಪತ್ರ..!

ಬರೋಬ್ಬರಿ 21 ವರ್ಷದ ಹಳೆ ಸಂದೇಶವು ಬಾಟಲಿಯಲ್ಲಿ ಬಹಾಮಾಸ್‌ನಿಂದ ಇಂಗ್ಲೆಂಡ್‌ಗೆ ಪ್ರಯಾಣಿಸಿರೋ ರೋಚಕ ಕಥೆಯಿದು. ಹೌದು, ಬಹಾಮಾಸ್‌ನಿಂದ ಅಟ್ಲಾಂಟಿಕ್ ಸಮುದ್ರಯಾನವನ್ನು ಮಾಡಿದ 21 ವರ್ಷದ ಹಳೆ ಸಂದೇಶವನ್ನು ಹೊಂದಿರುವ Read more…

ಯುಕೆಯಲ್ಲಿ ಅಪರೂಪದ ಐದು ಕಾಲಿನ ಕುರಿಮರಿ ಜನನ..!

ಐದು ಕಾಲುಗಳಿರುವ ಕುರಿಮರಿಯೊಂದು ಯುಕೆಯಲ್ಲಿ ಜನಿಸಿದೆ. ಮಾರ್ಪೆತ್‌ನಲ್ಲಿರುವ ಫಾರ್ಮ್‌ನಲ್ಲಿ, ಜನಿಸಿದ ಕುರಿಮರಿಗೆ ಅದರ ಮುಂಭಾಗದ ಎಡಭಾಗದಲ್ಲಿ ಹೆಚ್ಚುವರಿ ಕಾಲೊಂದು ಚಾಚಿಕೊಂಡಿದೆ. ಅಪರೂಪದ ಕುರಿಮರಿಯನ್ನು ನೋಡಲು ವೈಟ್‌ಹೌಸ್ ಫಾರ್ಮ್ ಜನರಿಂದ Read more…

ಮೀನು ಹಿಡಿಯುವಾಗ ಬಲೆಗೆ ಬಿತ್ತು ಪುರಾತನ ವೂಲಿ ಮ್ಯಾಮತ್‍ನ ಬೃಹದಾಕಾರದ ಹಲ್ಲು…..!

ಕ್ಯಾಪ್ಟನ್ ಟಿಮ್ ರೈಡರ್ ಎಂಬುವವರು ಎಂದಿನಂತೆ ಮೀನುಗಾರಿಕೆಯಲ್ಲಿ ತೊಡಗಿದ್ದ ವೇಳೆ ಸುಮಾರು 12,000 ವರ್ಷಗಳಷ್ಟು ಹಳೆಯದಾದ ವೂಲಿ ಮ್ಯಾಮತ್ ನ ಬೃಹದಾಕಾರದ ಹಲ್ಲನ್ನು ಸೆರೆಹಿಡಿದಿದ್ದಾರೆ. ಮ್ಯಾಸಚೂಸೆಟ್ಸ್‌ನ ನ್ಯೂಬರಿಪೋರ್ಟ್‌ನ ಕರಾವಳಿಯಲ್ಲಿ Read more…

ಬಾಲಕನ ಭಾವನಾತ್ಮಕ ಪತ್ರ ಹಂಚಿಕೊಂಡ ಇಂಗ್ಲೆಂಡ್ ಫುಟ್‌ಬಾಲ್ ಕ್ಲಬ್: ಅಷ್ಟಕ್ಕೂ ಪತ್ರದಲ್ಲೇನಿದೆ ಗೊತ್ತಾ..?

ಫುಟ್ಬಾಲ್ ಆಟಗಾರರಿಗೆ ತಮ್ಮದೇ ಆದ ಅಭಿಮಾನಿಗಳ ಬಳಗವಿದೆ. ಅದೆಷ್ಟೋ ಜನ ಫುಟ್ಬಾಲ್ ಆಟವನ್ನು ಹುಚ್ಚೆದ್ದು ನೋಡುತ್ತಾರೆ. ಇದೀಗ ಬ್ರಿಟಿಷ್ ಕ್ಲಬ್ ಗೆ ಬಂದಿರುವ ಪತ್ರದ ಜೊತೆ ಮೂರು ನಾಣ್ಯಗಳು Read more…

ಮಾಡೆಲ್ ತೆಗೆದುಕೊಂಡಿದ್ದಾಳೆ ಡ್ರೈವರ್ ಆಗುವ ನಿರ್ಧಾರ….!

ಕೆಲವೊಂದು ಕೆಲಸಗಳನ್ನು ಮಹಿಳೆಯರು ಮಾಡುವುದು ಅಸಾಧ್ಯವಲ್ಲವಾದ್ರೂ ಕಷ್ಟ. ಆ ಕೆಲಸ ಮಾಡುವಾಗ ಮಹಿಳೆಯರು ಅನೇಕ ಸವಾಲುಗಳನ್ನು ಎದುರಿಸಬೇಕಾಗುತ್ತದೆ. ಅದ್ರಲ್ಲಿ ಟ್ರಕ್ ಚಾಲನೆ ಕೂಡ ಒಂದು. ರಂಗು ರಂಗಿನ ಜಗತ್ತಿನಲ್ಲಿ Read more…

ಜಗದಾದ್ಯಂತ ಪ್ರೇಮ ಸಂದೇಶ ಸಾರಲು ಸಜ್ಜಾಗುತ್ತಿದೆ ಈ ’ಲವರ್‌’ ಗ್ರಾಮ

ಜಗತ್ತಿನ ಅತ್ಯಂತ ರೊಮ್ಯಾಂಟಿಕ್ ಗ್ರಾಮ ಎನ್ನಲಾಗುವ ಬ್ರಿಟನ್‌ನ ’ಲವರ್‌’ ಗ್ರಾಮದ ಮಂದಿ ಪ್ರೇಮಿಗಳ ದಿನದಂದು ಕಾರ್ಡ್‌ಗಳನ್ನು ತಮ್ಮ ಪ್ರೀತಿಪಾತ್ರರಿಗೆ ಕಳುಹಿಸಲು ಜನರಲ್ಲಿ ಕೋರುತ್ತಿದೆ. ಜಗತ್ತಿನಾದ್ಯಂತ ಪ್ರೇಮದ ಸಂದೇಶ ಹಬ್ಬಿಸಲು Read more…

ನಿವೃತ್ತ ಬೋಯಿಂಗ್ 747 ವಿಮಾನದಲ್ಲಿ ಮಾಡಬಹುದು ಪಾರ್ಟಿ….!

ಹಾರಾಟ ನಡೆಸಿ ನಿವೃತ್ತಿಯಾಗಿರುವ ಬೋಯಿಂಗ್ 747 ವಿಮಾನವನ್ನು ವ್ಯಕ್ತಿಯೊಬ್ಬರು ಡಾಲರ್ 2ಕ್ಕಿಂತ ಕಡಿಮೆ ಬೆಲೆಗೆ ಖರೀದಿಸಿ, ಅದನ್ನು ಪಾರ್ಟಿ ಮತ್ತು ಈವೆಂಟ್ ಸ್ಥಳವಾಗಿ ಪರಿವರ್ತಿಸಿದ್ದಾರೆ. ಹೌದು, ನಿವೃತ್ತ 747 Read more…

ಚರ್ಚ್ ಆಫ್ ಇಂಗ್ಲೆಂಡ್‌ನಲ್ಲಿ ಬಿಷಪ್ ಆದ ಭಾರತ ಮೂಲದ ಪ್ರೀಸ್ಟ್

ಭಾರತದಲ್ಲಿ ಜನಿಸಿದ ಪಾದ್ರಿಯೊಬ್ಬರನ್ನು ಚರ್ಚ್ ಆಫ್ ಇಂಗ್ಲೆಂಡ್‌ನ ಬಿಷಪ್ ಆಗಿ ನೇಮಕ ಮಾಡಲಾಗಿದೆ. ಲಂಡನ್‌ನ ಸೇಂಟ್ ಪೌಲ್ಸ್‌ ಕೆಥೆಡ್ರಲ್‌ನಲ್ಲಿ ಈ ನಿಮಿತ್ತ ಆಯೋಜಿಸಿದ್ದ ಸಮಾರಂಭವೊಂದರಲ್ಲಿ, 43 ವರ್ಷ ವಯಸ್ಸಿನ Read more…

ಮಹಿಳೆಯ ಅದೃಷ್ಟವನ್ನೇ ಬದಲಿಸಿದೆ ಗುಜರಿಯಲ್ಲಿ ಕೊಂಡ 500 ರೂಪಾಯಿ ಕುರ್ಚಿ…!

ಗುಜರಿ ಅಂಗಡಿಯಿಂದ ಮರದ ಕುರ್ಚಿಯನ್ನು ಕೇವಲ 5 ಪೌಂಡ್ ( 500 ರೂ.) ಗೆ ಖರೀದಿಸಿದ ಮಹಿಳೆಯೊಬ್ಬರು ಅದನ್ನು ಹರಾಜಿನಲ್ಲಿ £16,250 (ರೂ. 16.4 ಲಕ್ಷ) ಗೆ ಮಾರಾಟ Read more…

ಐಸಿಸಿ ಟೆಸ್ಟ್ ಆಟಗಾರನಾಗಿ ಆಯ್ಕೆಯಾದ ಇಂಗ್ಲೆಂಡ್ ನ ಜೋ ರೂಟ್

ಈ ವರ್ಷದ ಐಸಿಸಿ ಟೆಸ್ಟ್ ಆಟಗಾರ ಎಂಬ ಹೆಗ್ಗಳಿಕೆಗೆ ಭಾರತೀಯ ಕ್ರಿಕೆಟ್ ತಂಡದ ಬೌಲರ್ ಆರ್. ಅಶ್ವಿನ್ ಆಯ್ಕೆಯಾಗಬಹುದು ಎಂಬ ನಿರೀಕ್ಷೆ ಎಲ್ಲರಲ್ಲಿಯೂ ಇತ್ತು. ಆದರೆ, ಅಳೆದು ತೂಗಿ Read more…

ಐಸೋಲೇಶನ್ ಅವಧಿ ಹೆಚ್ಚಿಸದಿದ್ದರೆ ಕಾದಿದೆ ಆಪತ್ತು; ವರದಿ

ಬ್ರಿಟನ್: ಸೋಂಕಿತರ ಆಸೋಲೇಶನ್ ಅವಧಿ ಹೆಚ್ಚಿಸದಿದ್ದರೆ ಮತ್ತೆ ಅಂತಹ ವ್ಯಕ್ತಿಗಳಿಂದ ಹೆಚ್ಚಿನ ಜನರಿಗೆ ಸೋಂಕು ಹರಡುವ ಸಾಧ್ಯತೆ ದಟ್ಟವಾಗಿರುತ್ತದೆ ಎಂದು ವರದಿಯೊಂದು ಹೇಳಿದೆ. ಕೊರೊನಾ ಸೋಂಕಿಗೆ ಒಳಗಾದ ವ್ಯಕ್ತಿ Read more…

ಪ್ರೇಮ ಪತ್ರಗಳಿಂದ ನೆನಪಾದ ಹಳೆ ಪ್ರೇಮಿ, ಬಾಲ್ಯದ ಗೆಳತಿಯನ್ನ ಫೇಸ್ಬುಕ್ ಮೂಲಕ ಹುಡುಕಲು ಮುಂದಾದ 25ರ ಯುವಕ

ಇಂಗ್ಲೆಂಡ್ ನ 25 ವರ್ಷದ ಜೋರ್ಡನ್ ಎನ್ನುವ ಯುವಕ‌ ತನ್ನ ಬಾಲ್ಯದ ಪ್ರೀತಿಯನ್ನ ಮರಳಿ ಪಡೆಯಲು ಕಾತುರನಾಗಿದ್ದಾನೆ. ಹನ್ನೆರಡು ವರ್ಷದ ಹಿಂದೆ ಫ್ರಾನ್ಸ್ ನಲ್ಲಿ ಭೇಟಿಯಾದ ತನ್ನ ಪ್ರೀತಿಯ Read more…

ಒಪ್ಪಿಗೆಯಿಲ್ಲದೆ ಹಾಲುಣಿಸುವ ಮಹಿಳೆಯರ ಫೋಟೋ ತೆಗೆದರೆ ಜೈಲು ಗ್ಯಾರಂಟಿ

ವೇಲ್ಸ್: ತಮ್ಮ ಒಪ್ಪಿಗೆಯಿಲ್ಲದೆ ಸಾರ್ವಜನಿಕವಾಗಿ ಹಾಲುಣಿಸುತ್ತಿರುವ ಮಹಿಳೆಯರ ಫೋಟೋ ತೆಗೆಯುವುದನ್ನು ಬ್ರಿಟಿಷ್ ಸಂಸತ್ತು ಮಂಗಳವಾರ ಕಾನೂನುಬಾಹಿರಗೊಳಿಸಿದೆ. ಬ್ರಿಟನ್ ಸಂಸತ್ತಿನಲ್ಲಿ ಮಂಡಿಸಲಾದ ನಿರ್ಣಯದ ಪ್ರಕಾರ, ಈ ನಿಯಮ ಉಲ್ಲಂಘಿಸುವವರಿಗೆ ಎರಡು Read more…

ಅಭಿಮಾನಿಯ ಬೋಳು ತಲೆಯ ಮೇಲೆ ಆಟೋಗ್ರಾಫ್ ಹಾಕಿದ ಆಟಗಾರ…!

ಕೆಲವರಿಗೆ ಸೆಲೆಬ್ರಿಟಿಗಳೆಂದರೆ ತುಂಬಾ ಪ್ರೀತಿ. ಅವರು ತಮ್ಮಷ್ಟೇ ತಮ್ಮ ನೆಚ್ಚಿನ ಸೆಲೆಬ್ರಿಟಿಯನ್ನು ಪ್ರೀತಿಸುತ್ತಿರುತ್ತಾರೆ ಹಾಗೂ ಗೌರವಿಸುತ್ತಿರುತ್ತಾರೆ. ಅವರನ್ನು ಜೀವಮಾನದಲ್ಲಿ ಒಮ್ಮೆಯಾದರೂ ಕಂಡು, ಅವರಿಂದ ಸೆಲ್ಫಿ, ಫೋಟೋ ಅಥವಾ ಆಟೋಗ್ರಾಫ್ Read more…

ಕೊರೊನಾದಿಂದ ಕೋಮಾಕ್ಕೆ ಹೋಗಿದ್ದ ರೋಗಿಯ ಪ್ರಾಣ ಉಳಿಸಿದ ವಯಾಗ್ರ…!

ಮಹಾಮಾರಿಯಿಂದಾಗಿ ಕೋಮಾಕ್ಕೆ ಹೋಗಿದ್ದ ಮಹಿಳೆಯೊಬ್ಬರ ಪ್ರಾಣವನ್ನು ವಯಾಗ್ರ ಉಳಿಸಿರುವ ಅಚ್ಚರಿಯ ಘಟನೆ ಬೆಳಕಿಗೆ ಬಂದಿದೆ. ಕೊರೊನಾದಿಂದಾಗಿ ಮಹಿಳಾ ನರ್ಸ್ ಒಬ್ಬರು ಕೋಮಾಕ್ಕೆ ಹೋಗಿದ್ದರು. ಕೋವಿಡ್ ರೋಗಿಗಳ ಆರೈಕೆ ಮಾಡುತ್ತಿದ್ದ Read more…

ವಿಭಿನ್ನವಾಗಿ ಕ್ರಿಸ್ಮಸ್ ಟ್ರೀ ಅಲಂಕರಿಸಿದ ವ್ಯಕ್ತಿಗೆ ಜೈಲುಶಿಕ್ಷೆ..! ಅಷ್ಟಕ್ಕೂ ಆಗಿದ್ದೇನು ಗೊತ್ತಾ..?

ಲಂಡನ್: ಮನೆಯಲ್ಲಿ ಕ್ರಿಸ್ಮಸ್ ಮರದ ಅಲಂಕಾರ ಮಾಡಿದ್ದರೆ ಯಾರಾದ್ರೂ ಅರೆಸ್ಟ್ ಆಗ್ತಾರಾ? ಖಂಡಿತ, ಇಲ್ಲ ಎನ್ನಬಹುದು. ಆದರೆ, ನಕ್ಷತ್ರ, ಬಾಬಲ್ಸ್, ಲೈಟಿಂಗ್ಸ್ ಅಲಂಕಾರ ಮಾಡುವುದನ್ನು ಬಿಟ್ಟು ಯಾರಾದ್ರೂ ಹಣ Read more…

ಆಂಗ್ಲರನ್ನು ಬಗ್ಗು ಬಡಿದು ಸರಣಿ ಕೈ ವಶ ಮಾಡಿಕೊಂಡ ಆಸ್ಟ್ರೇಲಿಯಾ!

ಇಂಗ್ಲೆಂಡ್ ಹಾಗೂ ಆಸ್ಟ್ರೇಲಿಯಾ ನಡುವೆ ನಡೆಯುತ್ತಿರುವ ಟೆಸ್ಟ್ ಸರಣಿಯಲ್ಲಿ ಇನ್ನೂ ಎರಡು ಪಂದ್ಯಗಳು ಬಾಕಿ ಇರುವಾಗಲೇ ಆಸ್ಟ್ರೇಲಿಯಾ ಪ್ರಶಸ್ತಿಗೆ ಮುತ್ತಿಕ್ಕಿದೆ. ಇಂಗ್ಲೆಂಡ್ ತಂಡವು ಮೊದಲೆರಡು ಪಂದ್ಯಗಳಲ್ಲಿಯೂ ಕೆಟ್ಟ ಪ್ರದರ್ಶನ Read more…

SHOCKING: ಕೆಎಫ್‌ಸಿ ಹಾಟ್ ವಿಂಗ್ಸ್ ಬಾಕ್ಸ್‌ನಲ್ಲಿ ಕೊಕ್ಕಿನೊಂದಿಗೆ ಕೋಳಿಯ ತಲೆ…!

ಹೋಟೆಲ್‍ಗಳಲ್ಲಿ ಆಹಾರ ಆರ್ಡರ್ ಮಾಡಿದ ಬಳಿಕ ಸಾಂಬಾರಿನಲ್ಲಿ ಜಿರಳೆ ಬಿದ್ದಿರುವ ಇತ್ಯಾದಿ ನ್ಯೂಸ್ ಗಳ ಬಗ್ಗೆ ನೀವು ಈಗಾಗಲೇ ಕೇಳಿರುತ್ತೀರಿ. ಹಾಗೆಯೇ ಜ್ಯೂಸ್ ಬಾಟಲಿಯಲ್ಲಿ ಹುಳವಿರುವ ದೃಶ್ಯಗಳು ಕೂಡ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...