alex Certify ಆಹ್ವಾನ | Kannada Dunia | Kannada News | Karnataka News | India News - Part 2
ಕನ್ನಡ ದುನಿಯಾ
    Dailyhunt JioNews

Kannada Duniya

ಕಂಬಿಯ ಹಿಂದಿದ್ದ ಯುವಕನ ಹಾಡಿಗೆ ಪೊಲೀಸರು ಫಿದಾ: ಸಂಗೀತ ಕಂಪನಿಯಿಂದ ಆಹ್ವಾನ…..!

ಬಿಹಾರ: ಮದ್ಯದ ಅಮಲಿನಲ್ಲಿ ಉತ್ತರ ಪ್ರದೇಶದಿಂದ ಗಡಿ ಜಿಲ್ಲೆಗೆ ಪ್ರವೇಶಿಸಿದ ಆರೋಪದ ಮೇಲೆ ಬಕ್ಸೂರ್ ಪೊಲೀಸರಿಂದ ಬಂಧಿಸಲ್ಪಟ್ಟ ಅಮನ್​ನ ಯುವಕ ಸಂಚಲನ ಮೂಡಿಸಿದ್ದಾನೆ. 24 ವರ್ಷದ ಕನ್ಹಯ್ಯಾ ಕುಮಾರ್ Read more…

ಫ್ರಾನ್ಸ್ ಎದುರು ಸೋತ ಬೆನ್ನಲ್ಲೇ ಮೈದಾನದಲ್ಲೇ ನಮಾಜ್ ಮಾಡಿದ ಮೊರೊಕ್ಕೊ ಆಟಗಾರರು; ಇಸ್ಲಾಂ ಸೇರಲು ಆಹ್ವಾನ

FIFA ವಿಶ್ವಕಪ್ ನಲ್ಲಿ ಮೊರೊಕ್ಕೊ ಫುಟ್ಬಾಲ್ ಆಟಗಾರರು ಸೋಲಿನ ನಂತರ ಅಲ್ಲಾಹುವಿಗೆ ಸಾಷ್ಟಾಂಗ ನಮಸ್ಕಾರ ಮಾಡಿದ್ದಾರೆ. ಬುಧವಾರ, ಮೊರೊಕ್ಕೊ ಫುಟ್‌ಬಾಲ್ ಆಟಗಾರರು ‘ಸಜ್ದಾ ಅಲ್ ಶುಕ್ರ್’ ಅನ್ನು ಅರ್ಪಿಸಿದರು. Read more…

ಭಾರತೀಯ ತೈಲ ನಿಗಮದಲ್ಲಿ 1760 ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

ಭಾರತೀಯ ತೈಲ ನಿಗಮ (ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್) ಟೆಕ್ನಿಷಿಯನ್, ಗ್ರಾಜುಯೇಟ್ ಮತ್ತು ಟ್ರೇಡ್ ಅಪ್ರೆಂಟಿಸ್ (ತಾಂತ್ರಿಕ ಮತ್ತು ತಾಂತ್ರಿಕೇತರ) ಹುದ್ದೆಗೆ ನೇಮಕಾತಿಗಾಗಿ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ಆಸಕ್ತ Read more…

ಮದುವೆಗೆ ಬರಲು ಭಾರತೀಯ ಸೇನೆಗೆ ನವಜೋಡಿಯಿಂದ ಆಹ್ವಾನ; ನೆಟ್ಟಿಗರ ಮೆಚ್ಚುಗೆಗೆ ಪಾತ್ರವಾಗಿದೆ ಪ್ರತ್ಯುತ್ತರ

ತಿರುವನಂತಪುರ: ಮದುವೆ ಸಂದರ್ಭದಲ್ಲಿ ನೆಂಟರಿಷ್ಟರು, ಸ್ನೇಹಿತರನ್ನು ಕರೆಯುವುದು ಮಾಮೂಲು. ಆದರೆ ಇಲ್ಲೊಂದು ಜೋಡಿ ಮದುವೆಗೆ ಭಾರತೀಯ ಸೇನೆಯನ್ನು ಆಹ್ವಾನಿಸಿ ಈಗ ಭಾರಿ ಸುದ್ದಿಯಾಗಿದ್ದಾರೆ. ನಿಮ್ಮ ದೇಶಸೇವೆಗೆ ಋಣಿಯಾಗಿದ್ದೇವೆ. ನಿಮ್ಮ Read more…

ಹೆದ್ದಾರಿಗಳಲ್ಲಿನ ಅಪಘಾತದ ಕುರಿತು ಶಾಕಿಂಗ್‌ ಸಂಗತಿ ಬಹಿರಂಗ

ಕಳೆದ ವರ್ಷ ಅಂದರೆ 2021 ರಲ್ಲಿ ನಡೆದ ಅಪಘಾತಗಳಲ್ಲಿ ಉಂಟಾಗಿರುವ 5,081 ಮಂದಿ ಸಾವಿನ ಪ್ರಕರಣದಲ್ಲಿ ಸುಮಾರು 25 ಪ್ರತಿಶತವು ಹೆದ್ದಾರಿಗಳಲ್ಲಿ ಅಕ್ರಮವಾಗಿ ನಿಲುಗಡೆ ಮಾಡಿದ ಟ್ರಕ್‌ಗಳಿಗೆ ಡಿಕ್ಕಿ Read more…

ರೇಷ್ಮೆ ಕೃಷಿ ಪ್ರಶಸ್ತಿಗೆ ಅರ್ಜಿ ಆಹ್ವಾನ

ಶಿವಮೊಗ್ಗ: ರೇಷ್ಮೆ ಇಲಾಖೆ ವತಿಯಿಂದ 2021-22 ನೇ ಸಾಲಿನ ರೇಷ್ಮೆ ಕೃಷಿ ಪ್ರಶಸ್ತಿ ನೀಡಲು ಉತ್ತಮ ಪ್ರಗತಿ ಸಾಧಿಸಿದ ರೇಷ್ಮೆ ಬೆಳೆಗಾರರಿಂದ ಅರ್ಜಿ ಆಹ್ವಾನಿಸಲಾಗಿದೆ. ಕನಿಷ್ಟ ಒಂದು ಎಕರೆ Read more…

ಫಾರ್ಮಸಿಸ್ಟ್​ ಮದುವೆ ಆಮಂತ್ರಣ ಪತ್ರಕ್ಕೆ ಹರ್ಷ್​ ಗೋಯೆಂಕಾ ಫಿದಾ

ಉದ್ಯಮಿ ಹರ್ಷ್​ ಗೋಯೆಂಕಾ ಅವರು ಸಾಕಷ್ಟು ಅತ್ಯಾಸಕ್ತಿಯ ವಿಷಯಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿರುತ್ತಾರೆ. ಆಗಸ್ಟ್​ 20ರಂದು ಅವರು ಮದುವೆ ಆಹ್ವಾನ ಪತ್ರಿಕೆಯನ್ನು ಪೋಸ್ಟ್​ ಮಾಡಿದ್ದು, ನೆಟ್ಟಿಗರ ಗಮನ ಸೆಳೆಯುವಂತೆ Read more…

ವಯಸ್ಕರ ಸೈಟ್​ಗೆ ಡೈರೆಕ್ಟ್​ ಆದ ವಿವಾಹ ಆಮಂತ್ರಣ; ವಧು ಮಾಡಿದ ಯಡವಟ್ಟಿನಿಂದ ಅತಿಥಿಗಳು ಕಂಗಾಲು

ಮದುವೆಯ ಸಿದ್ಧತೆಗಳು ತರಾತುರಿಯಲ್ಲಿ ನಡೆಯುತ್ತಿರುತ್ತದೆ, ವಧು – ವರರು ಹಾಗೂ ಕುಟುಂಬ ಸದಸ್ಯರಿಗೆ ಒಂದಷ್ಟು ಒತ್ತಡವೂ ಇರುತ್ತದೆ. ಹೀಗಾಗಿ ಸಣ್ಣಪುಟ್ಟ ತಪ್ಪುಗಳು ಸಹಜ. ಆದರೆ, ಇಲ್ಲೊಂದು ಮಹಾ ಪ್ರಮಾದವಾಗಿದೆ. Read more…

BIG NEWS: ಹನುಮ ಜನ್ಮಭೂಮಿ ಅಂಜನಾದ್ರಿ ಮೇಲೆ ಕಾಂಗ್ರೆಸ್ ಕಣ್ಣು; ಬಿಜೆಪಿ ಬಳಿಕ ಕಾಂಗ್ರೆಸ್ ನಿಂದಲೂ ಭಜರಂಗಿ ಜಪ

ಕೊಪ್ಪಳ: ವಿಧಾನಸಭಾ ಚುನಾವಣೆಗೆ ಈಗಿನಿಂದಲೇ ಭರ್ಜರಿ ಸಿದ್ಧತೆ ಆರಂಭಿಸಿರುವ ಆಡಳಿತಾರೂಢ ಬಿಜೆಪಿ, ವಿಪಕ್ಷ ಕಾಂಗ್ರೆಸ್ ಹಾಗೂ ಜೆಡಿಎಸ್ ಮತಬೇಟೆಗಾಗಿ ಇನ್ನಿಲ್ಲದ ಕಸರತ್ತು ನಡೆಸಿವೆ. ಇದೀಗ ಹನುಮ ಜನ್ಮಭೂಮಿ ಅಂಜನಾದ್ರಿ Read more…

ʼದಿ ಕಾಶ್ಮೀರ್ ಫೈಲ್ಸ್ʼ ಚಿತ್ರತಂಡಕ್ಕೆ ಬ್ರಿಟಿಷ್ ಸಂಸತ್ ಆಹ್ವಾನ

ದೇಶದ ರಾಜಕೀಯ ಕ್ಷೇತ್ರದಲ್ಲಿ ಹಾಗೂ ಚಲನಚಿತ್ರ ರಂಗದಲ್ಲೂ ಬಿರುಗಾಳಿ ಎಬ್ಬಿಸಿದ‌ ದಿ ಕಾಶ್ಮೀರ್ ಫೈಲ್ಸ್ ತಂಡ ಸಾಗರದಾಚೆಗೂ ಸದ್ದು ಮಾಡುತ್ತಿದೆ. 1990ರಲ್ಲಿ ಕಾಶ್ಮೀರ ಕಣಿವೆಯಿಂದ ಪಂಡಿತರ ವಲಸೆಯನ್ನು ಆಧರಿಸಿ ರೂಪುಗೊಂಡ Read more…

ಗೆಳತಿಯನ್ನೇ ವಿವಾಹವಾಗಲಿದ್ದಾರೆ ದಂಪತಿ; ಹೀಗೊಂದು ಅಚ್ಚರಿ….!

ಮನುಷ್ಯ ಸಂಬಂಧಗಳ ಬಗ್ಗೆ ಸಾಕಷ್ಟು ನೀತಿ ನಿರೂಪಣೆಗಳಿವೆ. ಅದನ್ನು‌ ಮೀರಿದ ಅಸಾಮಾನ್ಯ ಸಂಬಂಧ ಏರ್ಪಡುವ ಉದಾಹರಣೆ ಅಲ್ಲಲ್ಲಿ ಅಪರೂಪಕ್ಕೆ ಕಾಣ ಸಿಗುತ್ತದೆ. ಇಂಗ್ಲೆಂಡ್‌ನಲ್ಲಿ ದಂಪತಿ ತಮ್ಮ ಗೆಳತಿಯಾಗಲು ಮಹಿಳೆಯನ್ನು Read more…

BIG NEWS: ಜನಾರ್ಧನ ರೆಡ್ಡಿ ಹೇಳಿದ್ರೆ ಕಾಂಗ್ರೆಸ್ ಸೇರ್ಪಡೆ; ಸಿದ್ಧರಾಮಯ್ಯ ಭೇಟಿ ವೇಳೆ ಸೋಮಶೇಖರ ರೆಡ್ಡಿ ಹೇಳಿಕೆ

ಬೆಂಗಳೂರು: ಬಿಜೆಪಿ ಶಾಸಕ ಸೋಮಶೇಖರ ರೆಡ್ಡಿ ಅವರಿಗೆ ಕಾಂಗ್ರೆಸ್ ಸೇರುವಂತೆ ಪಕ್ಷದ ಸದಸ್ಯರು ಬಹಿರಂಗವಾಗಿ ಆಹ್ವಾನ ನೀಡಿದ್ದಾರೆ. ಸದನದಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯನವರ ಜೊತೆಗೆ ಮಾತನಾಡುವಾಗ ಸೋಮಶೇಖರ ರೆಡ್ಡಿ Read more…

‘ಜೀವನದೊಂದಿಗೆ ಜೀವವೂ ಮುಖ್ಯ…’; ಎಲ್ಲರನ್ನು ಆಕರ್ಷಿಸಿದ ಸಿಎಂ ದಸರಾ ಸಂದೇಶ

ಬೆಂಗಳೂರು: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ದಿನಗಣನೆ ಆರಂಭವಾಗಿದೆ. ದಸರಾ ಆಹ್ವಾನ ಪತ್ರಿಕೆ ಕೂಡ ಸಿದ್ಧಗೊಂಡಿದ್ದು, ಸಿಎಂ ಬಸವರಾಜ್ ಬೊಮ್ಮಾಯಿ ಅವರ ಸಂದೇಶ ಎಲ್ಲರ ಗಮನ ಸೆಳೆಯುತ್ತಿದೆ. ಇಡೀ Read more…

BIG NEWS: ಬಾಂಬೆ ಟೀಂಗೆ ಆಹ್ವಾನ; ಕಾಂಗ್ರೆಸ್ – ಬಿಜೆಪಿಯಲ್ಲಿ ಭಾರಿ ಸಂಚಲನ ತಂದ ಡಿಕೆಶಿ ಹೇಳಿಕೆ

ಬೆಂಗಳೂರು: ಕಾಂಗ್ರೆಸ್ ತೊರೆದು ಬಿಜೆಪಿಗೆ ಸೇರಿದ ಶಾಸಕರಿಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಪರೋಕ್ಷ ಸಂದೇಶ ರವಾನಿಸಿ ಪಕ್ಷಕ್ಕೆ ಸೇರಲು ಆಹ್ವಾನಿಸಿದ್ದಾರೆ. ವಲಸಿಗರು ಕೂಡ ಅರ್ಜಿ ಹಾಕಬಹುದು ಎಂದು Read more…

ಜೆಡಿಎಸ್ ಕಾರ್ಯಕರ್ತರ ಸಭೆ ವೇಳೆ ಹೊಸ ಬಾಂಬ್ ಸಿಡಿಸಿದ ಕುಮಾರಸ್ವಾಮಿ…!

ವಿಧಾನಸಭಾ ಚುನಾವಣೆಯಲ್ಲಿ ಯಾವುದೇ ಪಕ್ಷಕ್ಕೆ ಬಹುಮತ ಬಾರದ ಕಾರಣ ಕಾಂಗ್ರೆಸ್ ಜೊತೆ ಜೆಡಿಎಸ್ ಕೈಜೋಡಿಸಿದ್ದು, ಮುಖ್ಯಮಂತ್ರಿಯಾಗಿ ಹೆಚ್.ಡಿ. ಕುಮಾರಸ್ವಾಮಿ ಪ್ರಮಾಣ ವಚನ ಸ್ವೀಕರಿಸಿದ್ದರು. ಆ ನಂತರ ನಡೆದ ಬೆಳವಣಿಗೆಯಲ್ಲಿ Read more…

ಅಯೋಧ್ಯೆ ರಾಮಮಂದಿರ ನಿರ್ಮಾಣಕ್ಕೆ ಭೂಮಿ ಫೂಜೆ: ನಿರ್ಮಲಾನಂದನಾಥ ಸ್ವಾಮೀಜಿಗೆ ಆಹ್ವಾನ

ಅಯೋಧ್ಯೆಯಲ್ಲಿ ಆಗಸ್ಟ್ 5 ರಂದು ಶ್ರೀ ರಾಮಮಂದಿರದ ನಿರ್ಮಾಣಕ್ಕೆ ಭೂಮಿಪೂಜೆ ಕಾರ್ಯಕ್ರಮಕ್ಕೆ ಆದಿಚುಂಚನಗಿರಿ ಪುಣ್ಯಕ್ಷೇತ್ರದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿಯವರನ್ನು ಆಹ್ವಾನಿಸಲಾಗಿದೆ. ವಿಶ್ವ ಹಿಂದು ಪರಿಷದ್ ನ ಪ್ರಾಂತ ಸಂಘಟನಾ Read more…

ಆರತಕ್ಷತೆಗೆ ತೆರಳಲು ಆಹ್ವಾನ ಪತ್ರಿಕೆಯಲ್ಲಿ ಐಎಎಸ್ ಎಂದು ಮುದ್ರಿಸಿಕೊಂಡ ಭೂಪ…!

ತಮಿಳುನಾಡಿನಲ್ಲಿ ಕೊರೋನಾ ವೈರಸ್ ಇನ್ನೂ ನಿಯಂತ್ರಣಕ್ಕೆ ಬಂದಿಲ್ಲ. ಹೀಗಾಗಿ ಜನರ ಸಂಚಾರ ನಿಯಂತ್ರಿಸಲು ಸರ್ಕಾರ ಇ- ಪಾಸ್ ಗಳನ್ನು ನೀಡುತ್ತಿದೆ. ಇಲ್ಲೊಬ್ಬ ಭೂಪ ತನ್ನ ಸುಗಮ ಸಂಚಾರಕ್ಕಾಗಿ ಆಹ್ವಾನ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...