alex Certify ಆಹಾರ | Kannada Dunia | Kannada News | Karnataka News | India News - Part 12
ಕನ್ನಡ ದುನಿಯಾ
    Dailyhunt JioNews

Kannada Duniya

ʼಮಲ್ಟಿ ವಿಟಮಿನ್ʼ ಮಾತ್ರೆ ಸೇವಿಸ್ತೀರಾ……? ಹಾಗಾದ್ರೆ ಇರಲಿ ಈ ಬಗ್ಗೆ ಗಮನ

ದೇಹದಲ್ಲಿನ ಪೌಷ್ಟಿಕಾಂಶಗಳ ಕೊರತೆಯನ್ನು ಪೂರೈಸಲು ಕೆಲವರು ಮಲ್ಟಿ ವಿಟಮಿನ್ ಅನ್ನು ತೆಗೆದುಕೊಳ್ಳುತ್ತಾರೆ. ದೇಹಕ್ಕೆ ವಿಟಮಿನ್ ಗಳು ಬಹಳ ಮುಖ್ಯ ನಿಜ. ಆದರೆ ಕೆಲವೊಮ್ಮೆ ಹೆಚ್ಚಿನ ವಿಟಮಿನ್ ಗಳು ದೇಹಕ್ಕೆ Read more…

ಮಹಿಳೆಯರು ಆರೋಗ್ಯಕ್ಕಾಗಿ ಸೇವಿಸ್ಬೇಕು ಈ ಆಹಾರ

ಮಹಿಳೆಯರು ದೇಹದ ಎಲ್ಲ ಅಂಗಗಳಂತೆ ಸ್ತನಗಳ ಆರೋಗ್ಯದ ಬಗ್ಗೆಯೂ ಹೆಚ್ಚು ಕಾಳಜಿ ವಹಿಸಬೇಕು. ಇಲ್ಲವಾದ್ರೆ ಅನೇಕ ಸ್ತನದ ಸಮಸ್ಯೆ ಎದುರಿಸಬೇಕಾಗುತ್ತದೆ. ಜೊತೆಗೆ ಸ್ತನ ಕ್ಯಾನ್ಸರ್ ಅಪಾಯ ಹೆಚ್ಚಾಗುತ್ತದೆ. ಮಹಿಳೆಯರು Read more…

ನೀವು ʼಪನ್ನೀರ್ʼ ಪ್ರಿಯರಾ….? ತಿಳಿಯಿರಿ ಈ ಮಹತ್ವದ ಸುದ್ದಿ

ಅನೇಕರಿಗೆ ಪನ್ನೀರ್ ಬಹಳ ಇಷ್ಟ. ಸಸ್ಯಹಾರಿಗಳು ಹೆಚ್ಚಾಗಿ ಪನ್ನೀರ್ ಬಳಕೆ ಮಾಡ್ತಾರೆ. ಪ್ರೋಟಿನ್ ಹೆಚ್ಚಿರುವ ಪನ್ನೀರ್ ಅತಿಯಾದ ಸೇವನೆ ಆರೋಗ್ಯಕ್ಕೆ ಹಾನಿಕರ. ತಜ್ಞರ ಪ್ರಕಾರ, ಹೆಚ್ಚು ಪನ್ನೀರ್ ಸೇವನೆ Read more…

ಅಳಿದುಳಿದ ʼಆಹಾರʼ ಫ್ರಿಜ್‌ ನಲ್ಲಿಟ್ಟು ತಿನ್ನುವ ಮೊದಲು ಇದು ತಿಳಿದಿರಲಿ

ಕೆಲಸದ ಒತ್ತಡದಲ್ಲಿ ಜನರು ಸರಿಯಾದ ಸಮಯಕ್ಕೆ ಆಹಾರ ಸೇವನೆ ಮಾಡುವುದಿಲ್ಲ. ಅಷ್ಟೇ ಅಲ್ಲ ಸರಿಯಾದ ಆಹಾರವನ್ನೂ ಸೇವನೆ ಮಾಡುವುದಿಲ್ಲ. ಆಹಾರ ತಯಾರಿಸಿದ ತಕ್ಷಣ ಸೇವನೆ ಮಾಡುವ ಬದಲು ಅದನ್ನು Read more…

ಮುದ್ರಿತ ಕಾಗದಗಳಲ್ಲಿ ಕಟ್ಟಿ ಕೊಟ್ಟ ಆಹಾರ ತಿನ್ನುವುದರಿಂದ ಗಂಭೀರ ಆರೋಗ್ಯ ಸಮಸ್ಯೆ: ವ್ಯಾಪಾರಿಗಳಿಗೆ FSSAI ಮಹತ್ವದ ಸೂಚನೆ

ನವದೆಹಲಿ: ಮುದ್ರಿತ ಕಾಗದಗಳಲ್ಲಿ ಆಹಾರ ಕಟ್ಟಿಕೊಡುವುದು, ಸಂಗ್ರಹಿಸುವುದನ್ನು ಕೂಡಲೇ ನಿಲ್ಲಿಸುವಂತೆ ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ(FSSAI) ಮಾರಾಟಗಾರರಿಗೆ ಸೂಚನೆ ನೀಡಿದೆ. ಮುದ್ರಿತ ಕಾಗದಗಳಲ್ಲಿ ಆಹಾರ ಕೊಡುವುದು, Read more…

ʼಥೈರಾಯ್ಡ್ʼನಿಂದ ತೂಕ ಹೆಚ್ಚುತ್ತಿದ್ದರೆ ನಿಯಂತ್ರಿಸಲು ಇಲ್ಲಿದೆ ಸಿಂಪಲ್ ಟಿಪ್ಸ್

ಥೈರಾಯ್ಡ್ ಗ್ರಂಥಿಯಲ್ಲಿ ಥೈರಾಕ್ಸಿನ್ ಹಾರ್ಮೋನ್ ಗಳು ಕಡಿಮೆಯಾದಾಗ ಅದನ್ನು ಹೈಪೋಥೈರಾಯ್ಡಿಸಮ್ ಎಂದೂ ಮತ್ತು ಹಾರ್ಮೋನುಗಳು ಹೆಚ್ಚಾದಾಗ ಹೈಪರ್ಥೈರೈಡಿಸಮ್ ಎಂದೂ ಕರೆಯಲಾಗುತ್ತದೆ. ಇದು  ಜೀರ್ಣಕ್ರಿಯೆಯನ್ನು  ನಿಧಾನಗೊಳಿಸುತ್ತದೆ. ಇದ್ರಿಂದ ತೂಕ ಹೆಚ್ಚಾಗುತ್ತದೆ. Read more…

ತ್ರಿಫಲಾ ಚೂರ್ಣ ನೀಡುತ್ತೆ ಈ ಸಮಸ್ಯೆಗೆ ಪರಿಹಾರ

ಅನೇಕರು ತೂಕ ಇಳಿಸಿಕೊಳ್ಳಲು ಬಾಯಿ ಕಟ್ಟಿದ್ರೆ ಮತ್ತೆ ಕೆಲವರು ಹಸಿವೆ ಆಗ್ತಿಲ್ಲ ಎಂಬ ಚಿಂತೆಯಲ್ಲಿರ್ತಾರೆ. ನಿಮಗೂ ಹಸಿವಾಗ್ತಿಲ್ಲ, ಊಟ ಸೇರುತ್ತಿಲ್ಲ ಎಂಬ ಸಮಸ್ಯೆಯಿದ್ರೆ ಇದನ್ನು ಓದಿ. ಸಮಯಕ್ಕೆ ಸರಿಯಾಗಿ Read more…

ಗರ್ಭದಲ್ಲೇ ಮಗು ಸ್ಮಾರ್ಟ್ ಆಗಿ ಬೆಳೆಯಲು ತಾಯಿಯ ಈ ಹವ್ಯಾಸ ಕಾರಣ

ಮಗುವನ್ನು ಗರ್ಭದಲ್ಲಿಟ್ಟುಕೊಂಡು ಪಾಲನೆ ಮಾಡುವುದು ಮಾತ್ರ ಗರ್ಭಿಣಿಯ ಕೆಲಸವಲ್ಲ. ಇದೊಂದು ದೊಡ್ಡ ಜವಾಬ್ದಾರಿ. ಗರ್ಭಿಣಿಯನ್ನು ಮಾತನಾಡಿಸಲು ಸ್ನೇಹಿತರು, ಸಂಬಂಧಿಕರು ಬರ್ತಿರ್ತಾರೆ. ಬಂದವರು ಒಂದೊಂದು ಸಲಹೆ ನೀಡ್ತಾರೆ. ಗರ್ಭಿಣಿಯ ಜೊತೆ Read more…

ಅವಸರವಸರವಾಗಿ ʼಆಹಾರʼ ಸೇವಿಸ್ತೀರಾ…..? ಹಾಗಾದ್ರೆ ತಪ್ಪದೆ ಇದನ್ನು ಓದಿ

ಅಯ್ಯೋ ನನಗೆ ಸಮಯವೇ ಸಾಕಾಗುತ್ತಿಲ್ಲ. ಎಷ್ಟರ ಮಟ್ಟಿಗೆಂದರೆ ಸರಿಯಾಗಿ ತಿಂಡಿ, ಊಟ ಮಾಡಲು ಸಮಯ ಸಿಗುತ್ತಿಲ್ಲ ಎಂದು ಹೇಳುವವರಿದ್ದಾರೆ. ಬೇಗ ಬೇಗ ತಿನ್ನುವುದರಿಂದ ಗಂಟಲ ಮೂಲಕ ಬೇಗ ಆಹಾರ Read more…

ʼಡೆಂಗ್ಯೂʼ ಜ್ವರವಿದ್ದಾಗ ನಿಮ್ಮ ಡಯಟ್‌ ಹೇಗಿರಬೇಕು ? ಇಲ್ಲಿದೆ ಸಂಪೂರ್ಣ ವಿವರ

ಇತ್ತೀಚಿನ ದಿನಗಳಲ್ಲಿ ಡೆಂಗ್ಯೂ ಹಾವಳಿ ಹೆಚ್ಚಾಗಿದೆ. ಇದೊಂದು ವೈರಲ್ ಜ್ವರ, ಈಡಿಸ್ ಸೊಳ್ಳೆಗಳ ಕಡಿತದಿಂದ ಹರಡುತ್ತದೆ. ಡೆಂಗ್ಯೂ ಸೋಂಕಿಗೆ ಒಳಗಾದ ನಂತರ ತೀವ್ರ ಜ್ವರ, ತಲೆನೋವು, ಸ್ನಾಯು ಮತ್ತು Read more…

ಇಷ್ಟೆಲ್ಲಾ ಆರೋಗ್ಯ ಲಾಭ ತಂದುಕೊಡುತ್ತೆ ʼಸ್ವೀಟ್ ಕಾರ್ನ್ʼ

ಬೇಯಿಸಿ ಲೈಟಾಗಿ ಉಪ್ಪು-ಕಾರ, ಮೆಣಸಿನ ಪುಡಿ ಸಿಂಪಡಿಸಿದ ಸ್ವೀಟ್ ಕಾರ್ನ್ ನೋಡಿದರೆ ಬಾಯಲ್ಲಿ ನೀರೂರದೆ ಇರದು. ಇದನ್ನು ಸೇವಿಸುವುದರ ಹಿಂದಿನ ಲಾಭಗಳು ಏನು ತಿಳಿಯಿರಿ. * ಇದರಲ್ಲಿ ಆಹಾರ Read more…

ಜಿಮ್ ಗೆ ಹೋಗುವವರು ಇದನ್ನು ಸೇವಿಸುವುದು ಬೆಸ್ಟ್

ಉತ್ತಮ ಆರೋಗ್ಯ ಹಾಗೂ ಸದೃಢ ದೇಹಕ್ಕಾಗಿ ಜನ ಜಿಮ್ ಗೆ ಹೋಗ್ತಾರೆ. ಕೆಲವರಿಗೆ ಸದೃಢ ದೇಹ ಹೊಂದುವ ಆಸೆ ಸಿಕ್ಕಾಪಟ್ಟೆ ಇರುತ್ತೆ. ಹಾಗಾಗಿ ಏನೂ ತಿನ್ನದೆ ಜಿಮ್ ಗೆ Read more…

ರಾತ್ರಿ ಒಳ್ಳೆ ನಿದ್ರೆ ಬರಲು ಇದನ್ನು ಸೇವಿಸಿ

ನಾವು ದಿನವಿಡಿ ಸೇವಿಸುವ ಆಹಾರ ರಾತ್ರಿ ನಮ್ಮ ನಿದ್ರೆ ಮೇಲೆ ಪ್ರಭಾವ ಬೀರುತ್ತದೆ. ಶೇಕಡಾ 66ರಷ್ಟು ಮಂದಿ ವಾರದಲ್ಲಿ ಮೂರು ದಿನ ಆಯಾಸಕ್ಕೊಳಗಾಗ್ತಿದ್ದಾರೆ. ನಿದ್ರೆಯ ಗುಣಮಟ್ಟದ ಬಗ್ಗೆ ಪರೀಕ್ಷೆ Read more…

ಸುಂದರ ಕಣ್ಣು ರೆಪ್ಪೆ ಬಯಸುವವರು ತಿನ್ನಿ ಈ ಆಹಾರ

ಕಣ್ಣು ರೆಪ್ಪೆ ದಪ್ಪಗೆ, ಕಪ್ಪಗೆ ಇರಬೇಕೆಂಬುದು ಎಲ್ಲ ಮಹಿಳೆಯರ ಆಸೆ. ಸಮಾರಂಭಗಳಲ್ಲಿ ಸೌಂದರ್ಯ ಹೆಚ್ಚಿಸಿಕೊಳ್ಳಲು ಮಹಿಳೆಯರು ನಕಲಿ ಕಣ್ರೆಪ್ಪೆ ಹಾಕಿಕೊಂಡು ಹೋಗ್ತಾರೆ. ಇದು ತಾತ್ಕಾಲಿಕ ಮಾತ್ರ. ಕಣ್ಣಿನ ರೆಪ್ಪೆ Read more…

ಅಧಿಕ ತೂಕ ಸಮಸ್ಯೆಯಿಂದ ಹೊರಬರಲು ಸೇವಿಸಿ ‌ʼಕಾರ್ನ್ʼ

ತೂಕ ಹೆಚ್ಚಾದ್ರೆ ಅನೇಕ ಸಮಸ್ಯೆ ಎದುರಾಗುತ್ತದೆ. ಅಧಿಕ ತೂಕಕ್ಕೆ ನಿಮ್ಮ ಆಹಾರ ಪದ್ಧತಿ, ಅನಾರೋಗ್ಯ, ಒತ್ತಡ, ಕುಳಿತಲ್ಲೇ ಕುಳಿತು ಕೆಲಸ ಮಾಡುವುದು ಕಾರಣವಾಗಬಹುದು ಈ ಸಮಸ್ಯೆಯಿಂದ ಸುಲಭವಾಗಿ ಹೊರ Read more…

ಹೊಟ್ಟೆಯಲ್ಲಿರುವ ತ್ಯಾಜ್ಯ ಹೊರ ಹೋಗಿ ಆರೋಗ್ಯವಾಗಿರಲು ಸೇವಿಸಿ ಈ ಆಹಾರ

ಹೊಟ್ಟೆ ಕ್ಲೀನ್ ಆಗಿದ್ದರೆ ನೀವು ಆರೋಗ್ಯವಂತರಾಗಿರುತ್ತೀರಿ. ಇಲ್ಲವಾದರೆ ಹೊಟ್ಟೆ ನೋವು, ಅತಿಸಾರ, ಮಲಬದ್ಧತೆ, ಅಜೀರ್ಣದಂತಹ ಸಮಸ್ಯೆ ಕಾಡುತ್ತದೆ. ಹಾಗಾಗಿ ಹೊಟ್ಟೆಯನ್ನು ಯಾವಾಗಲೂ ಕ್ಲೀನ್ ಆಗಿ ಇಟ್ಟುಕೊಳ್ಳಿ. ಹೊಟ್ಟೆ ಕ್ಲೀನ್ Read more…

ಇಲ್ಲಿದೆ ರುಚಿಕರ ಮಟನ್ ಫ್ರೈ ರೆಸಿಪಿ

ಕೇರಳದ ನಾನ್ ವೆಜ್ ಅಡುಗೆಗಳು ಸಾಕಷ್ಟು ಜನಪ್ರಿಯವಾಗಿದ್ದು, ಅದರ ರುಚಿ ತಿಂದವರಷ್ಟೇ ಬಲ್ಲರು. ನೀವೂ ನಾನ್ ವೆಜ್ ಪ್ರಿಯರಾಗಿದ್ದು ನಿಮಗೂ ಕೇರಳ ಶೈಲಿಯ ಮಟನ್ ಫ್ರೈ ಮಾಡಿ ಸವಿಯಬೇಕು Read more…

ಆರೋಗ್ಯಕ್ಕೆ ಉತ್ತಮ ಮೆಂತ್ಯ ಸೊಪ್ಪಿನ ನಿಯಮಿತ ಸೇವನೆ

ಮೆಂತ್ಯಕಾಳುಗಳು ಆರೋಗ್ಯಕ್ಕೆ ತುಂಬಾ ಉತ್ತಮ. ಅದೇ ರೀತಿ ಮೆಂತ್ಯ ಸೊಪ್ಪು ಕೂಡ ಆರೋಗ್ಯಕ್ಕೆ ತುಂಬಾ ಉತ್ತಮ. ಹಾಗಾಗಿ ಇದನ್ನು ನಿಯಮಿತವಾಗಿ ಬಳಸುವುದರಿಂದ ಹಲವು ಆರೋಗ್ಯ ಪ್ರಯೋಜನಗಳನ್ನು ಪಡೆಯಬಹುದು. *ಇದು Read more…

ಲಿವರ್ ʼಆರೋಗ್ಯʼ ಕಾಪಾಡುವ ಆಹಾರಗಳಿವು

ಲಿವರ್‌ ಹಲವಾರು ರೀತಿಯ ಕಾರ್ಯಗಳನ್ನು ನಿರ್ವಹಿಸುತ್ತದೆ. ಪ್ರೋಟೀನ್‌, ಕೊಲೆಸ್ಟ್ರಾಲ್‌ ಮತ್ತು ಪಿತ್ತರಸ ಬಿಡುಗಡೆ, ವಿಟಮಿನ್‌, ಖನಿಜಾಂಶ ಮತ್ತು ಕಾರ್ಬೋಹೈಡ್ರೇಟ್ಸ್‌ ಶೇಖರಣೆ ಇದರ ಪ್ರಮುಖ ಕಾರ್ಯವಾಗಿದೆ. ಇದರ ಆರೋಗ್ಯ ಕೂಡ Read more…

ಕೂದಲುದುರುವ ಸಮಸ್ಯೆ ನಿವಾರಣೆಗೆ ಬೇಕು ಪ್ರೋಟೀನ್ ಜೊತೆಗೆ ವಿಟಮಿನ್

ತಲೆ ಕೂದಲು ಬೆಳವಣಿಗೆಯಲ್ಲಿ ಪ್ರೋಟೀನ್ ಮಹತ್ವದ ಪಾತ್ರ ವಹಿಸುತ್ತದೆ. ಮನುಷ್ಯನ ಕೂದಲಿನಲ್ಲಿ ಶೇಕಡಾ 65-95 ರಷ್ಟು ಪ್ರೋಟೀನ್ ಇರುತ್ತದೆ. ಕೂದಲು ಗಟ್ಟಿಯಾಗಿ, ಹೇರಳವಾಗಿ, ಕಪ್ಪಾಗಿ ಬೆಳೆಯಲು ಪ್ರೋಟೀನ್ ಜೊತೆಗೆ Read more…

ಚಿಕ್ಕ ಮಕ್ಕಳಿಗೆ ಬೆಳ್ಳಿ ಬಟ್ಟಲಿನಲ್ಲಿ ಆಹಾರ ನೀಡಿದರೆ ಏನು ಪ್ರಯೋಜನ ಗೊತ್ತಾ…..?

ಚಿಕ್ಕ ಮಕ್ಕಳಿಗೆ ಆಹಾರ ತಿನ್ನಿಸುವಾಗ ಬೆಳ್ಳಿ ಪಾತ್ರೆಯಲ್ಲಿ ತಿನ್ನಿಸುತ್ತಾರೆ. ಆದರೆ ಚಿಕ್ಕ ಮಕ್ಕಳಿಗೆ ಬೆಳ್ಳಿ ಪಾತ್ರೆಯಲ್ಲಿ ತಿನ್ನಿಸುವುದು ಉತ್ತಮವೇ ಎಂಬುದನ್ನು ತಿಳಿದುಕೊಳ್ಳಿ. ಪ್ಲಾಸ್ಟಿಕ್ ಹಾಗೂ ಇತರ ಪಾತ್ರೆಗಳಲ್ಲಿ ಕೆಲವು Read more…

ಯಾವಾಗಲೂ ಫಿಟ್ ಆಗಿರಲು ನೆರವಾಗುತ್ತೆ ಈ ಆಹಾರ

ಎಲ್ಲರಿಗೂ ತಾವು ಫಿಟ್ ಆಗಿರಬೇಕು ಎಂಬ ಆಸೆ ಇರುತ್ತದೆ. ಅದಕ್ಕಾಗಿ ಹೊಟ್ಟೆ ಸ್ವಲ್ಪ ದಪ್ಪವಾಗಿದೆ ಅಂದಾಕ್ಷಣ ಡಯಟ್ ಮಾಡಿ ದೇಹವನ್ನು ದಂಡಿಸುತ್ತಾರೆ. ಅದರ ಬದಲು ಬಾಯಿಗೆ ರುಚಿಸುವಂತಹ ಈ Read more…

BREAKING: ಚಲಿಸುತ್ತಿದ್ದ ರೈಲಿನಲ್ಲಿ ಅನುಮಾನಾಸ್ಪದವಾಗಿ ಪ್ರಜ್ಞೆ ತಪ್ಪಿದ ಪ್ರಯಾಣಿಕರು

ಬೆಳಗಾವಿ: ಚಲಿಸುತ್ತಿದ್ದ ರೈಲಿನಲ್ಲಿ ಪ್ರಯಾಣಿಕರು ಅನುಮಾನವಾಗಿ ಪ್ರಜ್ಞೆ ತಪ್ಪಿದ್ದಾರೆ. ಗೋವಾದಿಂದ ದೆಹಲಿಗೆ ತೆರಳುತ್ತಿದ್ದ ನಿಜಾಮುದ್ದೀನ್ ಎಕ್ಸ್ಪ್ರೆಸ್ ರೈಲ್ ನಲ್ಲಿ ಘಟನೆ ನಡೆದಿದೆ. ರೈಲು ಬೆಳಗಾವಿ ನಿಲ್ದಾಣಕ್ಕೆ ಬರುತ್ತಿದ್ದಂತೆ ರೈಲಿನ Read more…

ಸಂಪೂರ್ಣ ಪೋಷಕಾಂಶ ನಮ್ಮ ದೇಹ ಸೇರಬೇಕೆಂದ್ರೆ ಊಟವಾದ ತಕ್ಷಣ ಮಾಡಬೇಡಿ ಈ ಕೆಲಸ

ಆಹಾರ ಸೇವನೆಯಿಂದ ಪೋಷಕಾಂಶ ನಮ್ಮ ದೇಹ ಸೇರುತ್ತದೆ. ಆಹಾರ ಶಕ್ತಿಯನ್ನು ನೀಡುತ್ತದೆ. ನಾವು ಸೇವಿಸಿದ ಆಹಾರದ ಸಂಪೂರ್ಣ ಪೋಷಕಾಂಶ ನಮ್ಮ ದೇಹ ಸೇರಬೇಕೆಂದ್ರೆ ಊಟವಾದ ನಂತ್ರ ನಾವು ಕೆಲವೊಂದು Read more…

ಬೊಜ್ಜು ಬರದಂತೆ ದೇಹವನ್ನು ಕಾಪಾಡಿಕೊಳ್ಳೋದು ಹೇಗೆ…..? ಇಲ್ಲಿವೆ ಟಿಪ್ಸ್

ಕೊಬ್ಬು ಅಥವಾ ಬೊಜ್ಜು ಬಹುತೇಕ ಎಲ್ಲರನ್ನೂ ಕಾಡುವ ಸಮಸ್ಯೆ. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ಇತ್ತೀಚಿಗೆ ಒಬೆಸಿಟಿಯಿಂದ ಬಳಲುತ್ತಿರುವವರ ಸಂಖ್ಯೆ ದುಪ್ಪಟ್ಟಾಗಿದೆ. ಒಬೆಸಿಟಿ ಪರಿಹಾರವೇ ಇಲ್ಲದ ಖಾಯಿಲೆಯಲ್ಲ. ಬೊಜ್ಜು Read more…

ಪುರುಷರಲ್ಲಿ ಲೈಂಗಿಕ ದುರ್ಬಲತೆಗೆ ಕಾರಣವಾಗಬಹುದು ಈ ಆಹಾರ…!

ದಂಪತಿಗಳು ಖುಷಿಯಾಗಿ ಬದುಕಬೇಕೆಂದರೆ ಅವರ ನಡುವಿನ ಲೈಂಗಿಕ ಸಂಬಂಧ ಕೂಡ ಚೆನ್ನಾಗಿರಬೇಕು. ನಿಯಮಿತ ಲೈಂಗಿಕ ಕ್ರಿಯೆಯಿಂದ ಪರಸ್ಪರರನ್ನು ಅರ್ಥಮಾಡಿಕೊಂಡು ಸೌಹಾರ್ದಯುತವಾಗಿ ಇರಲು ಸಾಧ್ಯ. ಈ ಸಂಬಂಧ ಇಬ್ಬರ ಲೈಂಗಿಕ Read more…

ಏನಿದು ‘ವಾಟರ್ ಥೆರಪಿ’ ಇಲ್ಲಿದೆ ಈ ಕುರಿತು ಮಾಹಿತಿ

ತೂಕ ನಷ್ಟ ಮಾಡಿಕೊಳ್ಳು ಬಹಳ ಉತ್ತಮವಾದ, ಸುಲಭವಾದ ವಿಧಾನವೆಂದರೆ ನೀರಿನ ಉಪವಾಸ ಮಾಡುವುದು. ಅಂದರೆ ಆಹಾರ ಸೇವಿಸದೆ ಬರೀ ನೀರಿನಿಂದ ಹೊಟ್ಟೆ ತುಂಬಿಸಿಕೊಳ್ಳುವುದು. ನೀವು ಈ ವಿಧಾನವನ್ನು ಅನುಸರಿಸುವುದಾದರೆ Read more…

ವಿಶೇಷ ಫಲಕ್ಕಾಗಿ ವಿಧಿ-ವಿಧಾನದಿಂದ ಮಾಡಿ ʼಶ್ರಾವಣ ಸೋಮವಾರʼ ವ್ರತ

ಶ್ರಾವಣ ಸೋಮವಾರ ಯಾರು ವಿಧಿ-ವಿಧಾನದಿಂದ ಶಿವನ ಪೂಜೆ ಮಾಡುತ್ತಾರೋ ಅವರಿಗೆ ವಿಶೇಷ ಫಲ ಲಭಿಸುತ್ತದೆ. ವೃತದಿಂದಾಗಿ ಪ್ರತಿಯೊಂದು ದುಃಖ, ಕಷ್ಟ, ಸಮಸ್ಯೆಗಳಿಂದ ಪರಿಹಾರ ಸಿಗುತ್ತದೆ. ಸುಖಿ, ನಿರೋಗಿ ಹಾಗೂ Read more…

ಕೇವಲ ʼವ್ಯಾಯಾಮʼದಿಂದ ಇಳಿಯದು ದೇಹ ತೂಕ….!

ವ್ಯಾಯಾಮದ ಮುಖ್ಯ ಉದ್ದೇಶ ದೇಹವನ್ನು ಫಿಟ್ ಆಗಿ ಇಟ್ಟುಕೊಳ್ಳುವುದು ಮತ್ತು ದೇಹ ತೂಕ ಕಡಿಮೆ ಮಾಡುವುದು. ಆದರೆ ವ್ಯಾಯಾಮವಾದ ಬಳಿಕ ನೀವು ಈ ತಪ್ಪುಗಳನ್ನು ಮಾಡುವುದರಿಂದ ನಿಮ್ಮ ವ್ಯಾಯಾಮದ Read more…

ರೋಗನಿರೋಧಕ ಶಕ್ತಿ ಹೆಚ್ಚಿಸುವ ʼಆಹಾರʼಗಳಿವು

ವಾತಾವರಣ ಬದಲಾದಂತೆ ನೆಗಡಿ, ಕೆಮ್ಮು, ಜ್ವರ ಕಾಣಿಸಿಕೊಳ್ಳುವುದು ಸಾಮಾನ್ಯ. ಆದ್ರೆ ಅಗಸೆಬೀಜ ಅನೇಕ ರೋಗಗಳ ಅಪಾಯದಿಂದ ನಮ್ಮನ್ನು ರಕ್ಷಿಸುತ್ತವೆ. ಇದು ಕೊಲೆಸ್ಟ್ರಾಲ್ ಕಡಿಮೆ ಮಾಡುತ್ತದೆ. ಕ್ಯಾನ್ಸರ್ ನಂತಹ ಮಾರಕ ಕಾಯಿಲೆಯ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...