Tag: ಆರೋಗ್ಯ

ಈ ವಿಶಿಷ್ಟ ನೀರು ಕುಡಿಯುವುದರಿಂದ ಇದೆ ಸಾಕಷ್ಟು ಪ್ರಯೋಜನ

ಬೆಂಡೆಕಾಯಿ ಅತ್ಯಂತ ರುಚಿಕರವಾದ ತರಕಾರಿಗಳಲ್ಲೊಂದು. ಬಹುತೇಕ ಎಲ್ಲರ ಫೇವರಿಟ್‌ ಕೂಡ. ಬೆಂಡೆಕಾಯಿ ಸೇವನೆಯಿಂದ ಸಾಕಷ್ಟು ಆರೋಗ್ಯಕ್ಕೆ…

ʼಸಾಕ್ಸ್ʼ ತೊಳೆಯದೇ ಮೂರ್ನಾಲ್ಕು ದಿನ ಧರಿಸ್ತೀರಾ…..? ಹಾಗಿದ್ರೆ ನೀವಿದನ್ನು ಓದ್ಲೇಬೇಕು..…!

ದಿನನಿತ್ಯದ ಬದುಕಿನಲ್ಲಿ ನಾವು ಧರಿಸೋ ಬಟ್ಟೆ, ಶೂಗಳು ಮಹತ್ವದ ಪಾತ್ರ ವಹಿಸುತ್ತವೆ. ಈಗಿನ ಡಿಜಿಟಲ್ ದುನಿಯಾದಲ್ಲಂತೂ…

ಖಾಲಿ ಹೊಟ್ಟೆಯಲ್ಲಿ ಇವುಗಳನ್ನು ಸೇವಿಸಿದ್ರೆ ಉಂಟಾಗುತ್ತೆ ಅನಾರೋಗ್ಯ

ಕೆಲವು ಆಹಾರಗಳನ್ನು ಖಾಲಿ ಹೊಟ್ಟೆಯಲ್ಲಿ ಸೇವಿಸುವುದರಿಂದ ಆರೋಗ್ಯಕ್ಕೆ ಹಾನಿಯುಂಟಾಗುತ್ತದೆ. ಇದರಿಂದ ಎಸಿಡಿಟಿ ಮುಂತಾದ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ.…

ದೇಹ ಹಾಗೂ ಮನಸ್ಸು ಎರಡರ ಮೇಲೂ ಪರಿಣಾಮ ಬೀರುತ್ತೆ ಮತ್ತಿನಲ್ಲಿ ತೇಲಾಡಿಸುವ ಆಲ್ಕೋಹಾಲ್

ಆಲ್ಕೋಹಾಲ್ ಆರೋಗ್ಯಕ್ಕೆ ಹಾನಿಕರ. ಈ ವಿಷ್ಯ ತಿಳಿದಿದ್ದರೂ ಅನೇಕರು ಮಿತಿಮೀರಿ ಆಲ್ಕೋಹಾಲ್ ಸೇವನೆ ಮಾಡ್ತಾರೆ. ಆಲ್ಕೋಹಾಲ್…

ಆರೋಗ್ಯ ಕಾಪಾಡಲು ಮಲಗುವ ಮೊದಲು ಕೇವಲ 8 ನಿಮಿಷ ಮಾಡಿ ಈ ಕೆಲಸ

ಬದಲಾದ ಜೀವನ ಶೈಲಿಯಲ್ಲಿ ವ್ಯಾಯಾಮ ಮಾಡಲು ಸಮಯ ಸಿಗ್ತಿಲ್ಲ. ಜಿಮ್ ಗೆ ಹೋಗಲು ಸಾಧ್ಯವಿಲ್ಲ. ಇಂಥ…

ಮೈಕ್ರೋವೇವ್ ಬಗ್ಗೆ ಕೆಲವರಿಗೆ ಇವೆ ಈ ತಪ್ಪು ಕಲ್ಪನೆಗಳು

ಇತ್ತೀಚಿನ ದಿನಗಳಲ್ಲಿ ಹೆಚ್ಚಿನವರು ಮೈಕ್ರೋವೇವ್ ಗಳ ಮೂಲಕ ಆಹಾರ ತಯಾರಿಸುತ್ತಾರೆ. ಇದರಲ್ಲಿ ಅಡುಗೆಗಳನ್ನು ಸುಲಭವಾಗಿ, ಬಹಳ…

ಇಲ್ಲಿವೆ ಆರೋಗ್ಯಕರ ಅಡುಗೆ ಮಾಡುವ ʼಟಿಪ್ಸ್ʼ

ಅಡುಗೆ ಕೇವಲ ರುಚಿಯಾಗಿದ್ದರೆ ಸಾಲದು, ಆರೋಗ್ಯಕರವಾಗಿಯೂ ಇದ್ದರೆ ಅದನ್ನು ಸವಿಯುವ ಮಜವೇ ಬೇರೆ. ತರಕಾರಿಗಳಲ್ಲಿನ ಪೋಷಕಾಂಶಗಳನ್ನು…

ರಾತ್ರಿ 9 ಗಂಟೆಯ ಬದಲು 6 ಗಂಟೆಗೆ ಊಟ ಮಾಡಲು ಆರಂಭಿಸಿ; ದೇಹದಲ್ಲಿ ಆಗುತ್ತೆ ಇಷ್ಟೆಲ್ಲಾ ಬದಲಾವಣೆ…!

ಭಾರತೀಯ ಮನೆಗಳಲ್ಲಿ ತಡರಾತ್ರಿಯ ಊಟ ಸಾಮಾನ್ಯವಾಗಿದೆ. ಕುಟುಂಬದ ಬಹುತೇಕ ಸದಸ್ಯರು ಒಟ್ಟಿಗೆ ಕುಳಿತು ರಾತ್ರಿ 9…

ಪ್ರತಿ ದಿನ ರಾತ್ರಿ ಮಲಗುವ ಮುನ್ನ ನೀವು ಸ್ನಾನ ಮಾಡ್ತೀರಾ…?

  ನೈರ್ಮಲ್ಯದ ದೃಷ್ಟಿಯಿಂದ ಒಂದೇ ಅಲ್ಲ ಆರೋಗ್ಯದ ದೃಷ್ಟಿಯಿಂದಲೂ ಸ್ನಾನ ಒಳ್ಳೆಯದು. ಪ್ರತಿಯೊಬ್ಬರೂ ಪ್ರತಿ ದಿನ…

ಯಾವ ಉಪ್ಪು ಆರೋಗ್ಯಕ್ಕೆ ಉತ್ತಮ ? ಅಧಿಕ ʼಬಿಪಿʼ ನಿಯಂತ್ರಣಕ್ಕೂ ಇದೇ ಬೆಸ್ಟ್‌…!

ಅಧಿಕ ರಕ್ತದೊತ್ತಡ ಭಾರತದಲ್ಲಿ ಮಾತ್ರವಲ್ಲದೆ ಪ್ರಪಂಚದಾದ್ಯಂತ ಕೋಟಿಗಟ್ಟಲೆ ಜನರ ಮೇಲೆ ಪರಿಣಾಮ ಬೀರುತ್ತಿದೆ. ಇದು ಹೃದ್ರೋಗ,…