alex Certify ಆರೋಗ್ಯ | Kannada Dunia | Kannada News | Karnataka News | India News - Part 72
ಕನ್ನಡ ದುನಿಯಾ
    Dailyhunt JioNews

Kannada Duniya

ಕೋವಿಡ್-19: ಈ ರೋಗ ಲಕ್ಷಣಗಳ ಬಗ್ಗೆ ನಿಮಗಿರಲಿ ಅರಿವು

ನಾವೆಲ್ ಕೊರೋನಾ ವೈರಸ್‌ ಸಾಂಕ್ರಮಿಕರ ಎರಡನೇ ಅಲೆ ಭಾರತವನ್ನು ಆವರಿಸುತ್ತಿದ್ದು, ದಿನೇ ದಿನೇ ಕೋವಿಡ್-19 ಪಾಸಿಟಿವ್‌ ಮಂದಿಯ ಸಂಖ್ಯೆಯಲ್ಲಿ ಏರಿಕೆಯಾಗುತ್ತಿದೆ. ದೇಶಾದ್ಯಂತ ಒಟ್ಟಾರೆ ಸೋಂಕಿತರ ಸಂಖ್ಯೆಯು 1,32,05,926 ತಲುಪಿದ್ದು Read more…

ಯಾವ ಸಮಯದಲ್ಲಿ ಹಾಲು ಕುಡಿಯುವುದು ಸೂಕ್ತ…? ನಿಮಗೆ ತಿಳಿದಿರಲಿ ಈ ಸಂಗತಿ

ಹಾಲು ಆರೋಗ್ಯಕ್ಕೆ ಒಳ್ಳೆಯದು. ಕೆಲವರು ಬೆಳಿಗ್ಗೆ ಹಾಲು ಕುಡಿದು ದಿನ ಶುರು ಮಾಡಿದ್ರೆ ಮತ್ತೆ ಕೆಲವರು ರಾತ್ರಿ ಮಲಗುವ ವೇಳೆ ಹಾಲು ಕುಡಿಯುತ್ತಾರೆ. ಬೆಳಿಗ್ಗೆ ಹಾಗೂ ರಾತ್ರಿ ಹಾಲು Read more…

ಕೊರೊನಾ ಲಸಿಕೆ ಹಾಕಿಸಿಕೊಂಡ ತಕ್ಷಣ ಮಾಡಬೇಡಿ ಈ ಕೆಲಸ

ಕೊರೊನಾ ನಿಯಂತ್ರಣಕ್ಕೆ ಲಸಿಕೆ ಮದ್ದು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಮೋದಿ ಲಸಿಕೆಯ ಎರಡನೇ ಡೋಸ್ ಹಾಕಿಸಿಕೊಂಡಿದ್ದಾರೆ. ಕೊರೊನಾ ಲಸಿಕೆ ಹಾಕಿದ ತಕ್ಷಣ ಕೆಲವೊಂದು ಕೆಲಸಗಳನ್ನು ಮಾಡಬಾರದು. Read more…

ಕೊರೊನಾ ಲಸಿಕೆ ಹಾಕಿಸಿಕೊಳ್ಳುವ ಮೊದಲು ಮಾಡಬೇಡಿ ಈ ಕೆಲಸ

ಕೊರೊನಾ ಸೋಂಕಿತರ ಸಂಖ್ಯೆ ದೇಶದಲ್ಲಿ ಹೆಚ್ಚಾಗ್ತಿದೆ. ಇದ್ರ ಜೊತೆಯಲ್ಲೇ ಕೊರೊನಾ ಲಸಿಕೆ ಅಭಿಯಾನ ನಡೆಯುತ್ತಿದೆ. ಕೊರೊನಾ ಲಸಿಕೆ ಕೆಲವರ ಮೇಲೆ ಅಡ್ಡ ಪರಿಣಾಮ ಬೀರಿದೆ. ಇದು ಅನೇಕರಲ್ಲಿ ಭಯ Read more…

ಬೆರಗಾಗಿಸುವಂತಿದೆ ವಿಕಲ ಚೇತನ ಯುವತಿಯ ಅದ್ಬುತ ಸಾಧನೆ

ಒಂದು ಕಾಲು ಕಳೆದುಕೊಂಡ ಯುವತಿಯೊಬ್ಬರು ಒಂದೇ ಕಾಲಿನ ಮೇಲೆ ನಿಂತು ಡೆಡ್ ‌ಲಿಫ್ಟಿಂಗ್ ಮಾಡುತ್ತಿರುವ ವಿಡಿಯೋವೊಂದು ವೈರಲ್ ಆಗಿದೆ. ತಮ್ಮ ಗುರಿ ಸಾಧನೆಯ ಹಾದಿಯಲ್ಲಿ ಬರುವ ಹಲವಾರು ಅಡೆತಡೆಗಳನ್ನು Read more…

ಎಲ್ಲರಿಗೂ ಕೋವಿಡ್ ʼಲಸಿಕೆʼ ಹಾಕದಿರುವುದರ ಹಿಂದಿನ ಕಾರಣ ತಿಳಿಸಿದ ಕೇಂದ್ರ

ವಿಪರೀತ ಬೇಡಿಕೆ ಇದ್ದರೂ ಸಹ ಎಲ್ಲಾ ವಯೋಮಾನದ ಮಂದಿಗೂ ಕೋವಿಡ್ ಲಸಿಕೆ ಏಕೆ ನೀಡುತ್ತಿಲ್ಲ ಎಂಬ ವಿಚಾರವಾಗಿ ಕೇಂದ್ರ ಸರ್ಕಾರ ಸ್ಪಷ್ಟನೆ ಕೊಟ್ಟಿದೆ. ಕೇಂದ್ರ ಆರೋಗ್ಯ ಇಲಾಖೆ ಕಾರ್ಯದರ್ಶಿ Read more…

ನಿತ್ಯ ಮೊಸರು ಸೇವಿಸುವುದು ಆರೋಗ್ಯಕ್ಕೆ ಎಷ್ಟು ಒಳ್ಳೆಯದು ಗೊತ್ತಾ….?

ಬಹಳ ಮಂದಿ ಮಹಿಳೆಯರು ಹಾಲು ಮಾತ್ರವಲ್ಲ, ಮೊಸರು ಕೂಡ ತಿನ್ನುವುದಿಲ್ಲ. ದಪ್ಪಗಾಗುತ್ತೇವೆ ಎಂಬ ಭಯ ಅವರದ್ದು. ಆದರೆ ಮೊಸರು ತಿನ್ನುವುದರಿಂದ ಎಷ್ಟು ಲಾಭವಿದೆ ಎಂದು ತಿಳಿಯಿರಿ. * ಮೊಸರಿನ Read more…

ಬೇಸಿಗೆ ಬೇಗೆಗೆ ತಂಪಾದ ‘ಸೌತೆಕಾಯಿ’ ಚಟ್ನಿ

ಬೇಸಿಗೆಯ ಉರಿ ಹೆಚ್ಚುತ್ತಿದೆ. ಈ ಸಮಯದಲ್ಲಿ ಸೌತೆಕಾಯಿಯ ಬಳಕೆ ಆರೋಗ್ಯಕ್ಕೆ ಒಳ್ಳೆಯದು. ಹೆಚ್ಚು ನೀರಿನ ಅಂಶವಿರುವುದರಿಂದ ಇದರ ಸೇವನೆ ಒಳ್ಳೆಯದು. ಸಾಮಾನ್ಯವಾಗಿ ಸೌತೆಕಾಯಿಯನ್ನು ಸಿಪ್ಪೆ ತೆಗೆದು ಬಳಸುತ್ತೇವೆ. ನಂತರ Read more…

ಅಜೀರ್ಣ ಸಮಸ್ಯೆಗೆ ಮನೆಯಲ್ಲೇ ಇದೆ ಮದ್ದು

ಆಹಾರ ಜೀರ್ಣವಾಗದೇ ಅಜೀರ್ಣದ ಸಮಸ್ಯೆಯಿಂದ ಹೊಟ್ಟೆನೋವು, ಹೊಟ್ಟೆ ಉಬ್ಬುವುದು ಮುಂತಾದ ಸಮಸ್ಯೆಗಳಿಗೆ ಮನೆಯಲ್ಲೇ ಸಿಗುವಂತಹ ಔಷಧ ಇಲ್ಲಿದೆ ನೋಡಿ. ಸ್ವಲ್ಪ ನೀರಿಗೆ ಒಂದು ಚಮಚ ನಿಂಬೆ ರಸ ಹಾಕಿ Read more…

ʼಕಿಡ್ನಿ ಸ್ಟೋನ್ʼ ಸಮಸ್ಯೆ ಇರುವವರು ಈ ಆಹಾರದಿಂದ ದೂರವಿರಿ

ಕಿಡ್ನಿ ಕಲ್ಲು ಸಮಸ್ಯೆಯಿಂದ ಬಳಲುತ್ತಿರುವವರು ಅತಿಯಾದ ಹೊಟ್ಟೆ ನೋವು, ಉರಿ‌ ಮೂತ್ರ ತೊಂದರೆ ಅನುಭವಿಸುತ್ತಾರೆ. ಈ ಸಮಸ್ಯೆಯಿಂದ ಕೊಂಚ ಪಾರಾಗಲು ಕೆಲ ಆಹಾರಗಳನ್ನು ಸೇವಿಸಬಾರದು. ಆ ಆಹಾರಗಳ ವಿವರ Read more…

ಕಟ್ ಮಾಡಿದ ಹಣ್ಣು ಫ್ರಿಡ್ಜ್ ಬಳಸದೇ ಹೀಗೆ ಫ್ರೆಶ್ ಆಗಿಡಿ

ಹಣ್ಣುಗಳು ಆರೋಗ್ಯಕ್ಕೆ ಉತ್ತಮವಾದರೂ ಅದನ್ನು ಅತಿ ಹೆಚ್ಚು ತಿನ್ನಲು ಆಗುವುದಿಲ್ಲ. ಅದರಲ್ಲೂ ಸೇಬು, ಕಿವಿ ಹಣ್ಣುಗಳಂತಹ ಸಣ್ಣ ಸಣ್ಣ ಹಣ್ಣುಗಳನ್ನು ಒಂದೇ ಸಮಯದಲ್ಲಿ ತಿಂದು ಮುಗಿಸಬಹುದು. ಆದರೆ ಪಪ್ಪಾಯ, Read more…

ಬೇಸಿಗೆಯಲ್ಲಿರಲಿ ಆರೋಗ್ಯದ ಬಗ್ಗೆ ಗಮನ

ಉರಿ ಬಿಸಿಲಿಗೆ ಜನರು ಬಸವಳಿದಿದ್ದಾರೆ. ಬಿಸಿಲ ಝಳ ಜಾಸ್ತಿಯಾಗಿದ್ದು, ದಾಖಲೆ ಪ್ರಮಾಣದಲ್ಲಿ ಉಷ್ಣಾಂಶ ಹೆಚ್ಚಾಗಿದೆ. ಈ ಸಂದರ್ಭದಲ್ಲಿ ಆರೋಗ್ಯ ಕಾಪಾಡಿಕೊಳ್ಳುವುದು ಒಂದು ಸವಾಲಿನ ಕೆಲಸವಾಗಿದ್ದು, ಅನೇಕ ಖಾಯಿಲೆಗಳಿಂದ ಜನರು Read more…

ಪುಟ್ಟ ಮಕ್ಕಳಲ್ಲಿ ಕಂಡುಬರುವ ಈ ರೋಗ ಪತ್ತೆ ಹಚ್ಚುವುದು ಹೇಗೆ…..?

ಮಕ್ಕಳ ಆರೋಗ್ಯದ ಬಗ್ಗೆ ಗಮನ ಹರಿಸುವುದು ಪಾಲಕರ ಜವಾಬ್ದಾರಿ. ಕೆಲವೊಂದು ರೋಗಗಳು ಹುಟ್ಟಿನಿಂದಲೇ ಮಗುವನ್ನು ಕಾಡುತ್ತೆ. ಅದರಲ್ಲಿ ಸ್ವಲೀನತೆ ಅಂದ್ರೆ ಆಟಿಸಂ ಕೂಡ ಒಂದು. ಆಟಿಸಂ ಒಂದು ಮಾನಸಿಕ Read more…

BIG NEWS: ʼಆರೋಗ್ಯ ವಿಮೆʼ ಹಕ್ಕಿಗೆ ಸಂಬಂಧಿಸಿದಂತೆ IRDA ಯಿಂದ ಮಹತ್ವದ ಸೂಚನೆ

ಆರೋಗ್ಯ ವಿಮೆಗೆ ಸಂಬಂಧಿಸಿದಂತೆ ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ ಮಹತ್ವದ ಸೂಚನೆ ನೀಡಿದೆ. ಆರೋಗ್ಯ ವಿಮೆಗೆ ಸಂಬಂಧಿಸಿದಂತೆ ವಿಮಾ ಕಂಪನಿಗಳು ಹಕ್ಕನ್ನು ತಿರಸ್ಕರಿಸಿದರೆ ಅದ್ರ ಬಗ್ಗೆ ವಿಮಾದಾರರಿಗೆ Read more…

‘ಬೇಸಿಗೆ’ಯಲ್ಲಿ ಮಕ್ಕಳಿಗೆ ಅವಶ್ಯವಾಗಿ ಕುಡಿಸಿ ಈ ಡ್ರಿಂಕ್ಸ್

ಕಾಲ ಯಾವುದೇ ಇರಲಿ. ನಮ್ಮ ಆರೋಗ್ಯದ ಜೊತೆ ಮಕ್ಕಳ ಆರೋಗ್ಯದ ಬಗ್ಗೆ ವಿಶೇಷ ಗಮನ ನೀಡಬೇಕಾಗುತ್ತದೆ. ಬೇಸಿಗೆಯಲ್ಲಂತೂ ಆರೋಗ್ಯ ಹದಗೆಡುವುದು ಜಾಸ್ತಿ. ದೇಹವನ್ನು ತಂಪಾಗಿರಿಸಲು ಕೆಲವೊಂದು ಪಾನೀಯಗಳ ಸೇವನೆ Read more…

ಬೇಸಿಗೆಯಲ್ಲಿ ಆರೋಗ್ಯ ಕಾಪಾಡಿಕೊಳ್ಳಲು ಅಗತ್ಯವಾಗಿ ಇವುಗಳನ್ನು ಸೇವಿಸಿ

ಪ್ರತಿದಿನ 3 ರಿಂದ 5 ಲೀಟರ್‌ ನೀರನ್ನು ಕುಡಿಯಿರಿ. ಬೇಸಿಗೆಯಲ್ಲಿ ಡಿ ಹೈಡ್ರೇಶನ್‌‌ ಹೆಚ್ಚಾಗುತ್ತದೆ. ಇದಕ್ಕಾಗಿ ಹೆಚ್ಚು ನೀರು ಕುಡಿಯುವುದು ಅವಶ್ಯಕವಾಗಿರುತ್ತದೆ. ವ್ಯಾಯಾಮ ಮಾಡುವ ಮೊದಲು ಮತ್ತು ನಂತರ Read more…

ಯಾವ ಅಂಶ ಕಡಿಮೆಯಾದ್ರೆ ಶರೀರ ಏನು ತಿನ್ನಲು ಬಯಸುತ್ತದೆ ಗೊತ್ತಾ…?

ಇವತ್ತು ಚಾಕಲೇಟ್ ತಿನ್ನಬೇಕು ಅನ್ನಿಸ್ತಾ ಇದೆ. ಏನಾದ್ರೂ ಸ್ಪೈಸಿ ಬೇಕಿತ್ತು. ಹೀಗೆ ಹೇಳದವರೇ ಇಲ್ಲ. ಇದ್ದಕ್ಕಿದ್ದಂತೆ ತಿನ್ನುವ ಬಯಕೆ ಶುರುವಾಗಿ ಬಿಡುತ್ತದೆ. ಉಪ್ಪಿನಕಾಯಿ ನೆಕ್ಕೋಕೆ ನಾಲಿಗೆ ಚಡಪಡಿಸ್ತಾ ಇದೆ Read more…

45 ವರ್ಷ ಮೇಲ್ಪಟ್ಟವರಿಗೆ ʼಕೊರೊನಾʼ ಲಸಿಕೆ ನೀಡುವುದರ ಹಿಂದಿದೆ ಈ ಕಾರಣ

ಭಾರತದಲ್ಲಿ ಕೋವಿಡ್-19ನಿಂದ ಸಂಭವಿಸಿದ ಸಾವುಗಳ ಪೈಕಿ 88% ಮಂದಿ 45 ವರ್ಷ ಮೇಲ್ಪಟ್ಟವರಾಗಿದ್ದು, ಈ ಸೋಂಕಿಗೆ ಈ ವಯೋಮಾನದ ಮಂದಿ ಸಿಲುಕುವ ಸಾಧ್ಯತೆ ಹೆಚ್ಚಿದೆ ಎಂದು ಕೇಂದ್ರ ಆರೋಗ್ಯ Read more…

ಬೇಸಿಗೆಯಲ್ಲಿರಲಿ ಆಹಾರದ ಬಗ್ಗೆ ಕಾಳಜಿ

ಆರೋಗ್ಯವನ್ನು ಕಾಪಾಡಿಕೊಳ್ಳುವುದು ಇತ್ತೀಚೆಗಂತೂ ಸವಾಲಿನ ಕೆಲಸವಾಗಿದೆ. ಬೇಸಿಗೆಯ ರಣ ಬಿಸಿಲಿಗೆ ಸುಸ್ತಾಗುತ್ತದೆ ಎಂದು ಹೇಳುವುದನ್ನು ಸಾಮಾನ್ಯವಾಗಿ ಕೇಳಿರುತ್ತೀರಿ. ಕಾಲಕ್ಕೆ ತಕ್ಕಂತೆ ಆಹಾರ ಸೇವಿಸುವುದರಿಂದ ಅನುಕೂಲವಾಗುತ್ತದೆ. ಜೊತೆಗೆ ಆರೋಗ್ಯವನ್ನು ಕಾಪಾಡಿಕೊಳ್ಳಬಹುದಾಗಿದೆ. Read more…

ಕೊರೊನಾ ಬಗ್ಗೆ ಮಹತ್ವದ ವಿಷ್ಯ ಬಿಚ್ಚಿಟ್ಟ ತಜ್ಞರು

ಕೊರೊನಾ ವೈರಸ್ ನಿಯಂತ್ರಣಕ್ಕೆ ಸಿಗ್ತಿಲ್ಲ. ಕೊರೊನಾ ಸೋಂಕಿತರ ಸಂಖ್ಯೆ ನಿರಂತರವಾಗಿ ಹೆಚ್ಚಾಗ್ತಿದೆ. ಕೊರೊನಾ ಲಸಿಕೆ ಅಭಿಯಾನ ಕೂಡ ನಡೆಯುತ್ತಿದೆ. ವಿಶ್ವದ ಅನೇಕ ದೇಶಗಳಲ್ಲಿ ಕೊರೊನಾ ಲಸಿಕೆ ಅಭಿಯಾನ ನಡೆದಿದೆ. Read more…

ಕಿಡ್ನಿಗೆ ಅಪಾಯ ತರುವ 10 ‘ಸಂಗತಿ’ಗಳು

ನಮ್ಮ ಜೀವನಶೈಲಿ ನಮ್ಮ ಆರೋಗ್ಯದ ಮೇಲೆ ತುಂಬಾನೇ ಪರಿಣಾಮ ಬೀರುತ್ತೆ. ದೇಹದ ಎಲ್ಲ ಅಂಗಗಳ ಜೊತೆಗೆ ಕಿಡ್ನಿ ಕೂಡ ಬಹುಮುಖ್ಯ ಅಂಗ. ಕಿಡ್ನಿಗಳಿಗೆ ಡ್ಯಾಮೇಜ್ ಆದರೆ ಜೀವನ ನರಕವಾಗುತ್ತೆ. Read more…

ಗುತ್ತಿಗೆ ವೈದ್ಯರಿಗೆ ಗುಡ್ ನ್ಯೂಸ್: ಸೇವೆ ಮುಂದುವರಿಸಲು ರಾಜ್ಯ ಸರ್ಕಾರದ ಆದೇಶ

ದೇಶದಲ್ಲಿ ಕೊರೊನಾ ಎರಡನೇ ಅಲೆ ಆರಂಭವಾಗಿದೆ. ರಾಜ್ಯದಲ್ಲೂ ಕೂಡ ಇಳಿಕೆಯಾಗಿದ್ದ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಮತ್ತೆ ಹೆಚ್ಚಳ ಕಂಡುಬಂದಿದ್ದು, ಈ ಹಿನ್ನಲೆಯಲ್ಲಿ ರಾಜ್ಯ ಸರ್ಕಾರ ಇದರ ತಡೆಗೆ ಹಲವು Read more…

ಈ ಕಾಯಿಲೆಯವರು ಮಾವಿನಹಣ್ಣು ಸೇವನೆ ಮಾಡಬೇಡಿ

ಇದು ಮಾವಿನ ಋತು. ಹಣ್ಣಿನ ರಾಜ ಮಾವು ಯಾರಿಗೆ ಇಷ್ಟವಿಲ್ಲ. ಸಿಹಿಸಿಹಿ ಮಾವು ತಿನ್ನಲು ಎಲ್ಲರೂ ಇಷ್ಟಪಡ್ತಾರೆ. ಮಾವಿನ ಹಣ್ಣು ಆರೋಗ್ಯಕ್ಕೆ ಒಳ್ಳೆಯದು ನಿಜ. ಆದ್ರೆ ಕೆಲವೊಂದು ರೋಗದಿಂದ, Read more…

ಇಂದು ವಿಶ್ವ ನಿದ್ರಾ ದಿನ: ನಿದ್ರೆಯ ಮಹತ್ವದ ಕುರಿತು ಇಲ್ಲಿದೆ ಮಾಹಿತಿ

ನಿದ್ದೆ ಒಂದು ಸರಿಯಾಗಿ ಆಯ್ತು ಅಂದರೆ ಇಡೀ ದಿನದ ಕಾರ್ಯಗಳು ಸರಾಗವಾಗಿ ಸಾಗುತ್ತೆ. ಈ ನಿದ್ದೆ ಅನ್ನೋದು ಜೀವನದಲ್ಲಿ ತುಂಬಾನೇ ಮಹತ್ವವಾದದ್ದು. ಹಾಗಂತ ಅತಿ ನಿದ್ದೆ ನಮ್ಮನ್ನ ಸೋಮಾರಿತನಕ್ಕೆ Read more…

ಮಹಿಳೆ ಮೊಗದಲ್ಲಿ ನಗು ಮರಳಿಸಿದ ದಂತವೈದ್ಯ

ದಂತದ ಆರೋಗ್ಯ ಎನ್ನುವುದು ಬಹಳ ಮುಖ್ಯ. ದಂತದ ಆರೋಗ್ಯ ಸರಿಯಿಲ್ಲದೇ ಇದ್ದಲ್ಲಿ ಕೆಟ್ಟ ಉಸಿರು ಹಾಗೂ ಹಲ್ಲುಗಳು ಉದುರುವುದು ಮಾತ್ರವಲ್ಲದೇ ಹೃದ್ರೋಗದಂಥ ಗಂಭೀರ ಸಮಸ್ಯೆಗಳೂ ಸಹ ಎದುರಾಗುವ ಸಾಧ್ಯತೆಗಳು Read more…

ಕೋವಿಡ್‌ ಲಸಿಕೆ: ದೇಶವಾಸಿಗಳಿಗಿಂತ ರಫ್ತು ಮಾಡಲು ಹೆಚ್ಚು ಆದ್ಯತೆ….?

ಭಾರತವು 70 ದೇಶಗಳಿಗೆ ಒಟ್ಟು 5.84 ಕೋಟಿ ಕೋವಿಡ್-19 ಲಸಿಕೆಗಳನ್ನು ರಫ್ತು ಮಾಡಿದೆ. ಇದೇ ವೇಳೆ ದೇಶದೊಳಗಿನ ಮಂದಿಗೆ 3.48 ಕೋಟಿಯಷ್ಟು ಲಸಿಕೆಗಳನ್ನು ಹಾಕಿದೆ. ಕೇಂದ್ರ ಆರೋಗ್ಯ ಹಾಗೂ Read more…

ಮಹಿಳೆ ಅಥವಾ ಪುರುಷ ಹಾಸಿಗೆ ಮೇಲೆ ಮಾಡಲೇಬೇಡಿ ಈ ಕೆಲಸ

ಈಗಿನ ಜೀವನ ಶೈಲಿ ಬದಲಾಗಿದೆ. ಜನರು ಸಮಯದ ಜೊತೆ ಓಡುತ್ತಿದ್ದಾರೆ. ಪದ್ಧತಿ, ಸಂಪ್ರದಾಯಗಳು ಮೂಲೆ ಗುಂಪಾಗಿವೆ. ಇದರಿಂದಾಗಿ ಅನೇಕ ಸಮಸ್ಯೆಗಳು ಕಾಣಿಸಿಕೊಳ್ತಾ ಇವೆ. ಮಲಗುವುದರಿಂದ ಹಿಡಿದು ಊಟ, ಪಾಠ Read more…

ನಿಮಗಿಂತ ಬೇಗ ನಿಮ್ಮ ತ್ವಚೆಗೆ ಮುಪ್ಪು ಬಂದೀತು ಜೋಕೆ…..!

ಸುಂದರವಾದ ಹೊಳೆಯುವ ಚರ್ಮ ಸದಾ ಹೀಗೇ ಇರಬೇಕು ಅನ್ನೋ ಆಸೆ ಯಾರಿಗಿರಲ್ಲ ಹೇಳಿ. ಆದ್ರೆ ವಯಸ್ಸಾಗ್ತಿದ್ದಂತೆ ಚರ್ಮ ಕೂಡ ಸುಕ್ಕುಗಟ್ಟುತ್ತೆ. ಆದ್ರೆ ಮುಪ್ಪು ಆವರಿಸುವ ಮುನ್ನವೇ ಚರ್ಮ ಸುಕ್ಕುಗಟ್ಟಿದ್ರೆ Read more…

ಕಣ್ಣಂಚನ್ನು ತೇವಗೊಳಿಸುತ್ತೆ ಈ ಭಾವುಕ ಕ್ಷಣದ ವಿಡಿಯೋ

ಕ್ಯಾನ್ಸರ್‌ ವಿರುದ್ಧ ಹೋರಾಡುತ್ತಿರುವ ಮರ್ಸಿ ಹೆಸರಿನ ಬಾಲಕಿಯೊಬ್ಬಳು ಸಿಯಾಟಲ್‌ನ ಮಕ್ಕಳ ಆಸ್ಪತ್ರೆಯೊಂದಕ್ಕೆ ತನ್ನ ಕೊನೆಯ ಕೆಮೋಥೆರಪಿಗೆಂದು ಹೋಗುವ ವೇಳೆ ಅಲ್ಲಿನ ಸ್ಥಳೀಯರು ಸೇರಿ ತನಗೆ ಚಿಯರ್‌ ಮಾಡಿದ್ದನ್ನು ಕಂಡು Read more…

ಅಸ್ಟ್ರಾಜೆಂಕಾ ‘ಲಸಿಕೆ’ ಬಳಕೆಗೆ ತಡೆಯೊಡ್ಡಿದ ಮತ್ತೊಂದು ದೇಶ

ಅಸ್ಟ್ರಾಜೆಂಕಾ ಕೋವಿಡ್ ಲಸಿಕೆ ಪಡೆದ ಅನೇಕ ರೋಗಿಗಳ ರಕ್ತ ಹೆಪ್ಪುಗಟ್ಟಲು ಆರಂಭಿಸಿದ ಕಾರಣ ಈ ಲಸಿಕೆಯ ಬಳಕೆಗೆ ಡೆನ್ಮಾರ್ಕ್‌ನ ಆರೋಗ್ಯ ಇಲಾಖೆ ನಿಷೇಧ ಹೇರಿದೆ. “ಅಸ್ಟ್ರಾಜೆಂಕಾ ಲಸಿಕೆ ಹಾಕಲಾದ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...