alex Certify ಆರೋಗ್ಯ | Kannada Dunia | Kannada News | Karnataka News | India News - Part 43
ಕನ್ನಡ ದುನಿಯಾ
    Dailyhunt JioNews

Kannada Duniya

ಆರೋಗ್ಯವಂತರಾಗಿ ಬದುಕಲು ಇಲ್ಲಿದೆ ಟಿಪ್ಸ್…..!

ಬದುಕುವಷ್ಟು ದಿನ ಆರೋಗ್ಯಕರವಾಗಿ ಬಾಳಲು ಬೇಕಾದ ಕೆಲವು ಆರೋಗ್ಯ ಸೂತ್ರಗಳನ್ನು ತಿಳಿದುಕೊಳ್ಳೋಣ. ಪ್ರತಿ ದಿನವು ಸೂರ್ಯ ಹುಟ್ಟುವುದಕ್ಕಿಂತ ಮುಂಚೆಯೇ ಏಳಬೇಕು. ಕನಿಷ್ಠ ಆರು ಗಂಟೆಗೆ ಎದ್ದು ಉಗುರು ಬೆಚ್ಚಗಿನ Read more…

ಚಹಾ ಜೊತೆ ಇವುಗಳನ್ನು ಸೇವಿಸ್ತೀರಾ……? ಇದರಿಂದ ಆಗಬಹುದು ಆರೋಗ್ಯ ಸಮಸ್ಯೆ…!

ಅನೇಕರು ಚಹಾವನ್ನು ಇಷ್ಟಪಡುತ್ತಾರೆ. ಚಹಾದೊಂದಿಗೆ ದಿನವನ್ನು ಪ್ರಾರಂಭಿಸ್ತಾರೆ. ಕೆಲವರು ಬೆಳಗಿನ ಉಪಹಾರದ ಜೊತೆಗೆ ಟೀ ಕುಡಿಯುವುದನ್ನು ಅಭ್ಯಾಸ ಮಾಡಿಕೊಂಡಿರ್ತಾರೆ. ಆದರೆ ಕೆಲವೊಂದು ನಿರ್ದಿಷ್ಟ ಆಹಾರ ಪದಾರ್ಥಗಳ ಜೊತೆಗೆ ಅಪ್ಪಿತಪ್ಪಿಯೂ Read more…

‘ಜಿಮ್’ ಗೆ ಹೋಗುವವರನ್ನು ಬೆಚ್ಚಿ ಬೀಳಿಸುತ್ತೆ ಈ ಸುದ್ದಿ

ಫಿಟ್ನೆಸ್ ಕಾಪಾಡಿಕೊಳ್ಳುವ ಸಲುವಾಗಿ ಬಹುತೇಕರು ಜಿಮ್ ಗಳಿಗೆ ಹೋಗುತ್ತಾರೆ. ಅಲ್ಲದೆ ತಮ್ಮ ದೇಹ ಸೌಂದರ್ಯವನ್ನು ಮೆಂಟೇನ್ ಮಾಡಲು ಕೆಲವೊಂದು ಜಿಮ್ ಗಳಲ್ಲಿ ನೀಡಲಾಗುವ ಪ್ರೋಟೀನ್ ಯುಕ್ತ ಪೌಡರ್ ಅನ್ನು Read more…

ಉತ್ತಮ ಆರೋಗ್ಯಕ್ಕೆ ಬೇಕು ಬ್ಲಾಕ್‌ ಟೀ; ಅನೇಕ ಕಾಯಿಲೆಗಳಿಗೆ ಇದು ರಾಮಬಾಣ….!

ಭಾರತದಲ್ಲಿ ಚಹಾ ಪ್ರಿಯರು ಸಾಕಷ್ಟಿದ್ದಾರೆ. ಚಹಾ ಅತ್ಯಂತ ಜನಪ್ರಿಯ ಪಾನೀಯಗಳಲ್ಲಿ ಒಂದಾಗಿದೆ. ಆದರೆ ಹಾಲು ಸಕ್ಕರೆ ಬೆರೆಸಿದ ಚಹಾಕ್ಕಿಂತ ಹೆಚ್ಚು ಆರೋಗ್ಯಕರ ಬ್ಲಾಕ್‌ ಟೀ. ನೀರು ಬಿಟ್ಟರೆ ಜಗತ್ತಿನಲ್ಲಿ Read more…

ಬೆಳಗ್ಗೆ ಹಲ್ಲುಜ್ಜುವ ಮೊದಲು ಅಥವಾ ಹಲ್ಲುಜ್ಜಿದ ನಂತರ, ಯಾವಾಗ ನೀರು ಕುಡಿಯುವುದು ಹೆಚ್ಚು ಪ್ರಯೋಜನಕಾರಿ……? ಇಲ್ಲಿದೆ ಆರೋಗ್ಯ ತಜ್ಞರ ಸಲಹೆ

ನಮ್ಮ ಜೀವನಶೈಲಿ ಮತ್ತು ದೇಹದ ಅಗತ್ಯಗಳಿಗೆ ಅನುಗುಣವಾಗಿ ವೈದ್ಯರು ದಿನಕ್ಕೆ 8 ರಿಂದ 10 ಗ್ಲಾಸ್ ನೀರು ಕುಡಿಯುವಂತೆ ಶಿಫಾರಸು ಮಾಡುತ್ತಾರೆ. ಬಹುತೇಕರು  ತಣ್ಣೀರನ್ನು ಕುಡಿಯುತ್ತಾರೆ. ಆಯುರ್ವೇದದ ಪ್ರಕಾರ Read more…

ಈ ಎಣ್ಣೆಯನ್ನು ಅಪ್ಪಿತಪ್ಪಿಯೂ ತಲೆಗೆ ಹಚ್ಚಬೇಡಿ; ಕೂದಲು ಸಂಪೂರ್ಣ ಉದುರಿ ಹೋಗಬಹುದು….!

ದಪ್ಪ ಮತ್ತು ಕಪ್ಪು ಉದ್ದನೆಯ ಕೂದಲಿಗಾಗಿ ನಾವು ಇನ್ನಿಲ್ಲದ ಕಸರತ್ತು ಮಾಡ್ತೇವೆ. ಆಹಾರ ಕ್ರಮದಲ್ಲಿ ಬದಲಾವಣೆಯ ಜೊತೆಗೆ ಕೂದಲಿನ ಬೆಳವಣಿಗೆಗೆ ಬೇಕಾದ ಉತ್ಪನ್ನಗಳನ್ನೂ ಬಳಸುತ್ತೇವೆ. ಕೂದಲಿನ ಶುಷ್ಕತೆಯ ಸಮಸ್ಯೆಯನ್ನು Read more…

ʼಲೈಟ್ʼ ಹಾಕಿಕೊಂಡೇ ನಿದ್ರಿಸುವವರಿಗೊಂದು ಬ್ಯಾಡ್ ನ್ಯೂಸ್

ಅನೇಕರಿಗೆ ಕತ್ತಲೆಂದ್ರೆ ಭಯ. ಸಂಪೂರ್ಣ ಕತ್ತಲ ರೂಮಿನಲ್ಲಿ ಮಲಗಿದ್ರೆ ನಿದ್ರೆ ಬರಲ್ಲ ಎನ್ನುವ ಕಾರಣಕ್ಕೆ ಬೆಡ್ ಲೈಟ್ ಹಾಕಿ ಮಲಗ್ತಾರೆ. ಬೆಡ್ ಲೈಟ್ ಇಲ್ಲವೆಂದ್ರೆ ನಿದ್ರೆ ಹತ್ತಿರವೂ ಸುಳಿಯಲ್ಲ Read more…

ರುಚಿ ಜೊತೆಗೆ ಆರೋಗ್ಯಕ್ಕೂ ಬೇಕು ʼಕೊತ್ತಂಬರಿ ಸೊಪ್ಪುʼ

ಭಾರತದಲ್ಲಂತೂ ಬಹುತೇಕ ಎಲ್ಲಾ ಅಡುಗೆಗೂ ಕೊತ್ತಂಬರಿ ಸೊಪ್ಪು ಬಳಸುತ್ತೇವೆ. ಕೊತ್ತಂಬರಿ ಸೊಪ್ಪು ಇಲ್ಲದಿದ್ರೆ ಅಡುಗೆ ಮಾಡುವುದೇ ಕಷ್ಟ. ಯಾಕಂದ್ರೆ ತಿನಿಸುಗಳ ರುಚಿ ಅಪೂರ್ಣವಾಗುತ್ತದೆ. ಕೆಲವರು ಇದನ್ನು ಹಸಿಯಾಗಿ ಹಾಗೇ Read more…

ಈ ಹಣ್ಣುಗಳನ್ನು ಸಿಪ್ಪೆ ಸುಲಿದು ತಿನ್ನುವ ತಪ್ಪನ್ನು ಮಾಡಬೇಡಿ; ಯಾಕೆ ಗೊತ್ತಾ ?

ಹಣ್ಣುಗಳಲ್ಲಿ ಆರೋಗ್ಯದ ಖಜಾನೆಯೇ ಇದೆ. ಹಾಗಾಗಿ ನಾವು ಪ್ರತಿನಿತ್ಯ ಹಣ್ಣುಗಳನ್ನು ಸೇವಿಸಬೇಕು. ಆದರೆ ಕೇವಲ ಹಣ್ಣುಗಳನ್ನು ತಿನ್ನುವುದು ಉತ್ತಮ ಆರೋಗ್ಯಕ್ಕೆ ಸಾಕಾಗುವುದಿಲ್ಲ, ಅವುಗಳ ಸಿಪ್ಪೆ ಸಮೇತ ಸರಿಯಾದ ರೀತಿಯಲ್ಲಿ Read more…

ರುಚಿಕರವಾದ ‘ಸಜ್ಜೆ ಲಡ್ಡು’ ಸವಿದು ನೋಡಿ

ಸಿರಿಧಾನ್ಯಗಳು ದೇಹದ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದು ಬಳಸಿ ರುಚಿಕರವಾದ ಲಡ್ಡು ಮಾಡುವ ವಿಧಾನ ಇಲ್ಲಿದೆ ಒಮ್ಮೆ ಟ್ರೈ ಮಾಡಿ ನೋಡಿ. 1 ಕಪ್ ಸಜ್ಜೆಯನ್ನು ತೆಗೆದುಕೊಂಡು ಅದನ್ನು Read more…

ತಿಂಡಿ ತಿನ್ನದೇ ಶಾಲೆಗೆ ಹೋಗುವ ಮಕ್ಕಳಿಗೊಂದು ಆರೋಗ್ಯಕರ ಪೇಯ.

ಬೆಳ್ಳಂಬೆಳಗ್ಗೆ ಶಾಲೆಗೆ ಓಡುವ ಪುಟಾಣಿಗಳು ಸರಿಯಾಗಿ ತಿಂಡಿ ತಿನ್ನುವುದೇ ಇಲ್ಲ ಎಂಬ ಚಿಂತೆ ಎಲ್ಲಾ ಪೋಷಕರದ್ದು. ತಮ್ಮ ಮಕ್ಕಳು ದಿನದಿಂದ ದಿನಕ್ಕೆ ಸರಿಯಾದ ಆಹಾರ, ಪೋಷಣೆ ಇಲ್ಲದೆ ಸೊರಗುತ್ತಿದ್ದಾರೆ Read more…

ಈ ಕಾಯಿಲೆ ಇರುವವರು ಮೂಲಂಗಿಯಿಂದ ದೂರವಿರಿ; ಇಲ್ಲದಿದ್ದರೆ ಸಮಸ್ಯೆ ಖಂಡಿತ…!

ಚಳಿಗಾಲದಲ್ಲಿ ಕೆಲವು ತರಕಾರಿಗಳನ್ನು ಹಸಿಯಾಗಿ ತಿನ್ನುವುದು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಈ ತರಕಾರಿಗಳು ಬಹಳ ಸಹಾಯಕವಾಗಿವೆ. ಮೂಲಂಗಿ, ಕ್ಯಾರೆಟ್ ಮತ್ತು ಬೀಟ್ರೂಟ್ ಸೇರಿದಂತೆ ಅನೇಕ Read more…

ಮೈದಾ ಸೇವಿಸಿ ಹೆಚ್ಚಿಸಿಕೊಳ್ಳಬೇಡಿ ಅನಾರೋಗ್ಯ

ಎಲ್ಲರ ಮನೆಯಲ್ಲೂ ಸಾಮಾನ್ಯವಾಗಿ ಮೈದಾ ಇದ್ದೆ ಇರುತ್ತದೆ. ಗೋಧಿಯನ್ನು ಪರಿಷ್ಕರಿಸಿ ಅದರ ಹೊಟ್ಟು ತೆಗೆದು ಮೈದಾ ತಯಾರಿಸಲಾಗುತ್ತದೆ. ಫೈಬರ್ ಪ್ರತ್ಯೇಕಿಸಿದ ಬಳಿಕ ಅದನ್ನು ಬ್ಲೀಚ್ ಮಾಡಿ ಬಿಳಿ ಬಣ್ಣ Read more…

ಪ್ರಾಣಕ್ಕೇ ಸಂಚಕಾರ ತರುತ್ತದೆ ಕಾರ್ಡಿಯಾಕ್‌ ಅರೆಸ್ಟ್‌; ಈ ಲಕ್ಷಣಗಳು ಕಾಣಿಸಿಕೊಂಡರೆ ಎಚ್ಚರದಿಂದಿರಿ….!

ಕಾರ್ಡಿಯಾಕ್‌ ಅರೆಸ್ಟ್‌ ಅತ್ಯಂತ ಅಪಾಯಕಾರಿ ಆರೋಗ್ಯ ಸಮಸ್ಯೆ. ಯಾವುದೇ ಸೂಚನೆಯಿಲ್ಲದೆ ದಿಢೀರನೆ ಸಂಭವಿಸುತ್ತದೆ. ಇತ್ತೀಚಿನ ದಿನಗಳಲ್ಲಿ ಹೃದಯ ಸ್ತಂಭನ ಪ್ರಕರಣಗಳು ನಿರಂತರವಾಗಿ ಹೆಚ್ಚುತ್ತಿವೆ. ವಯೋವೃದ್ಧರು ಮಾತ್ರವಲ್ಲದೆ ಯುವಕರು ಕೂಡ Read more…

ಅಜ್ಜನ ಬೆನ್ನ ಮೇಲೇರಿ ಕುಳಿತ ಮೊಮ್ಮಗಳು: ಪುಟ್ಟ ಕಂದಮ್ಮನ ಜೊತೆಯೇ ಪುಶ್‌ಅಪ್ ಮಾಡಿದ ವೃದ್ಧ

ಸಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗೋ ಕೆಲ ವಿಡಿಯೋಗಳು ಮನಸ್ಸಿನ ಮೇಲೆ ತುಂಬಾ ಪ್ರಭಾವ ಬೀರಿರುತ್ತೆ. ಅದರಲ್ಲೂ ಇಂದಿನ ಭಾವನಾ ರಹಿತ ಜಮಾನಾದಲ್ಲಿ, ಕೆಲ ಭಾವನೆಗಳುಳ್ಳ ವಿಡಿಯೋಗಳು ಜನರನ್ನ ಭಾವನಾ Read more…

ಒಂದು ರೂ. ನಾಣ್ಯದಿಂದ ಈ ಉಪಾಯ ಮಾಡಿದ್ರೆ ವೃದ್ಧಿಸುತ್ತೆ ʼಆರೋಗ್ಯʼ

ಈಗಿನ ಜೀವನ ಶೈಲಿ ಆರೋಗ್ಯದ ಮೇಲೆ ಪರಿಣಾಮ ಬೀರ್ತಿದೆ. ಆರೋಗ್ಯವಾಗಿದ್ದೇವೆ ಎನ್ನುವವರ ಸಂಖ್ಯೆ ಬಹಳ ಕಡಿಮೆ. ಒಂದಲ್ಲ ಒಂದು ಆರೋಗ್ಯ ಸಮಸ್ಯೆ ಜನರನ್ನು ಕಾಡ್ತಿದೆ. ಅನಾರೋಗ್ಯ ದೂರವಾಗಿ ಆರೋಗ್ಯ Read more…

ಮಹಿಳೆಯರು ಸೌಭಾಗ್ಯವತಿಯಾಗಿರಲು ಪ್ರತಿದಿನ ಪಾಲಿಸಿ ಈ ನಿಯಮ

ಮಹಿಳೆಯರಿಗೆ ತಾವು ಸಾಯುವವರೆಗೂ ಸೌಭಾಗ್ಯವತಿಯಾಗಿರಬೇಕು ಎಂಬ ಆಸೆ ಇರುತ್ತದೆ. ಹಾಗಾಗಿ ಮಹಿಳೆಯರು ತಾವು ಸೌಭಾಗ್ಯವತಿಯಾಗಿರಲು ಮತ್ತು ತಮ್ಮ ಆರೋಗ್ಯ ವೃದ್ಧಿಸಲು ಪ್ರತಿದಿನ ಈ ನಿಯಮವನ್ನು ಪಾಲಿಸಿ. ಮಹಿಳೆಯರು ಯಾವಾಗಲೂ Read more…

ನೆನೆಸಿದ ಹಸಿರು ಕಡಲೆಯಲ್ಲಿದೆ ಆರೋಗ್ಯದ ಗುಟ್ಟು, ಅನೇಕ ರೋಗಗಳಿಗೂ ಇದು ಮದ್ದು!

ಈಗ ಹಸಿರು ಕಡಲೆಯ ಸೀಸನ್‌. ಇದು ಚಳಿಗಾಲದ ತರಕಾರಿ. ಪ್ರೋಟೀನ್, ಫೈಬರ್ ಮತ್ತು ಕಬ್ಬಿಣದಂತಹ ಖನಿಜಗಳ ಉಗ್ರಾಣ ಈ ಹಸಿರು ಕಡಲೆ. ಅದಕ್ಕಾಗಿಯೇ ಅವು ಆರೋಗ್ಯದ ದೃಷ್ಟಿಯಿಂದ ತುಂಬಾ Read more…

ಚಳಿಗಾಲದಲ್ಲಿ ಮಕ್ಕಳ ಆರೋಗ್ಯಕ್ಕೆ ಒಳ್ಳೆಯದು ಈ ‘ಮಿಲ್ಕ್ ಮಸಾಲ ಪೌಡರ್’

ಮಕ್ಕಳಿಗೆ ಹಾರ್ಲಿಕ್ಸ್, ಬೂಸ್ಟ್ ಕೊಡುವ ಬದಲು ಮನೆಯಲ್ಲಿ ಒಮ್ಮೆ ಈ ಮಿಲ್ಕ್ ಮಸಾಲ ಪೌಡರ್ ಮಾಡಿ ಕೊಡಿ. ಇದು ಆರೋಗ್ಯಕ್ಕೂ ತುಂಬಾ ಒಳ್ಳೆಯದು. ಜತೆಗೆ ಮಳೆಗಾಲ, ಚಳಿಗಾಲಕ್ಕೂ ಇದು Read more…

ಸಾಮಾನ್ಯ ತಾಪಮಾನದಲ್ಲೂ ವಿಪರೀತ ಚಳಿ ಎನಿಸುತ್ತಿದೆಯೇ….? ಇದು ಗಂಭೀರ ಕಾಯಿಲೆಯ ಸಂಕೇತವೂ ಇರಬಹುದು….!

ಚಳಿಗಾಲದಲ್ಲಿ ಕೈಕಾಲು ತಣ್ಣಗಾಗುವುದು ಸಹಜ. ಆದರೆ ಕೆಲವರಿಗೆ ವಿಪರೀತ ಚಳಿಯ ಅನುಭವವಾಗುತ್ತದೆ. ಈ ವಿಷಯವನ್ನು ನಿರ್ಲಕ್ಷಿಸಬೇಡಿ. ಇದರ ಹಿಂದೆ ಅನೇಕ  ಕಾರಣಗಳಿರಬಹುದು. ಅತಿಯಾದ ಚಳಿಯ ಅನುಭವ ಅನಾರೋಗ್ಯದ ಸಂಕೇತವೂ Read more…

ʼಹಾಗಲಕಾಯಿʼ ಕಹಿ ನಿವಾರಿಸುವುದಕ್ಕೆ ಇಲ್ಲಿದೆ ಟಿಪ್ಸ್

ಹಾಗಲಕಾಯಿ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಮಧುಮೇಹದವರಿಗೆ ಇದು ತುಂಬಾನೇ ಉತ್ತಮವಾದ ತರಕಾರಿಯಾಗಿದೆ ಎನ್ನಬಹುದು. ಆದರೆ ಇದರಲ್ಲಿರುವ ಕಹಿಯ ಕಾರಣದಿಂದ ಕೆಲವರು ತಿನ್ನುವುದಕ್ಕೆ ಇಷ್ಟಪಡುವುದಿಲ್ಲ. ಮಕ್ಕಳಂತೂ ಹಾಗಲಕಾಯಿ ನೋಡಿದರೆ ಮುಖ Read more…

ಈ ವರ್ಷ ರಾಜ್ಯದಲ್ಲಿ ಕೊರೊನಾಗೆ ಮೊದಲ ಬಲಿ

ಕೊರೊನಾ ಸೋಂಕಿಗೀಡಾಗಿದ್ದ ವೃದ್ಧೆಯೊಬ್ಬರು ಜನವರಿ 15ರಂದು ಕೊಪ್ಪಳದಲ್ಲಿ ಮೃತಪಟ್ಟಿದ್ದು, ಈ ಮೂಲಕ 2023ರಲ್ಲಿ ಕೊರೊನಾಗೆ ಮೊದಲ ಬಲಿಯಾಗಿದೆ 65 ವರ್ಷದ ಈ ವೃದ್ಧೆ ಕೊರೋನಾ ಸೋಂಕಿನಿಂದ ಬಳಲುತ್ತಿದ್ದು, ಜನವರಿ Read more…

ಕಸೂತಿ ಕೆಲಸ ಮಾಡುವುದರಿಂದಲೂ ಶಾಂತವಾಗಿರುತ್ತೆ ನಿಮ್ಮ ಮನಸ್ಸು

ವ್ಯಾಯಾಮ ಮಾಡುವುದು ಆರೋಗ್ಯಕ್ಕೆ ಬಹಳ ಒಳ್ಳೆಯದು. ವ್ಯಾಯಾಮದಿಂದ ದೇಹ ಫಿಟ್ ಆಗಿರುವ ಜೊತೆಗೆ ಆರೋಗ್ಯಕರ ದೇಹ ನಮ್ಮದಾಗುತ್ತದೆ. ಆದ್ರೆ ಕೆಲವು ಮಹಿಳೆಯರು ವ್ಯಾಯಾಮ ಮಾಡೋದೇ ಇಲ್ಲ. ಆದ್ರೂ ಆರೋಗ್ಯವಾಗಿ, Read more…

ಅಕ್ಕಿ ಕುದಿಸಿದ ನೀರನ್ನು ಕುಡಿಯುವುದರಿಂದ ಇದೆ ಈ ಆರೋಗ್ಯ ಪ್ರಯೋಜನ

ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚಾಗಿ ಅಕ್ಕಿಯನ್ನು ಕುದಿಸಿದ ನೀರನ್ನು ಬಸಿದು ಬಳಿಕ ಹೊರಗೆ ಎಸೆಯುತ್ತಾರೆ. ಆದರೆ, ಹಾಗೇ ಮಾಡದೆ ಇದನ್ನು ಸೇವಿಸಿ. ಯಾಕೆಂದರೆ ಅಕ್ಕಿಯಲ್ಲಿರುವ ಪೋಷಕಾಂಶಗಳು ಇದರಲ್ಲಿರುತ್ತದೆ. ಇದರಿಂದ ಹಲವು Read more…

ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿಯಿರಿ ಬೆಲ್ಲದ ಪಾನಕ; ಇದರಿಂದ ಸಿಗುತ್ತೆ ಅಚ್ಚರಿಯ ಫಲಿತಾಂಶ…..!

ಬೆಲ್ಲವು ನೈಸರ್ಗಿಕ ಸಿಹಿಕಾರಕ. ಅನೇಕರು ಇದನ್ನು ಚಳಿಗಾಲದಲ್ಲಿ ಚಹಾ ಮಾಡಲು ಬಳಸುತ್ತಾರೆ. ಬೆಲ್ಲ ನಮ್ಮ ದೇಹದಲ್ಲಿ ಉಷ್ಣತೆಯನ್ನು ಉಂಟುಮಾಡುತ್ತದೆ. ಹಾಗಾಗಿ ಚಳಿಗಾಲದಲ್ಲಿ ಇದನ್ನು ಸೇವಿಸುವುದು ತುಂಬಾ ಪ್ರಯೋಜನಕಾರಿಯಾಗಿದೆ. ಚಹಾದ Read more…

ಮೋಮೋಸ್‌ ಪ್ರಿಯರಿಗೆ ಬ್ಯಾಡ್‌ ನ್ಯೂಸ್‌: ಈ ಟೇಸ್ಟಿ ಫುಡ್‌ನಲ್ಲಿದೆ ಇಷ್ಟೆಲ್ಲಾ ಅಪಾಯ….!

ಬಗೆಬಗೆಯ ಚೈನೀಸ್‌ ತಿನಿಸುಗಳು ಭಾರತದಲ್ಲೂ ದೊರೆಯುತ್ತವೆ. ಮೋಮೋಸ್‌ ಕೂಡ ಯುವ ಜನತೆಯ ಫೇವರಿಟ್‌ ಆಗಿಬಿಟ್ಟಿದೆ. ಬಹುತೇಕ ಎಲ್ಲರೂ ಇಷ್ಟಪಡುವಂತಹ ಫಾಸ್ಟ್‌ ಫುಡ್‌ ಇದು. ರಸ್ತೆ ಬದಿಯಲ್ಲೂ ಮೋಮೋಸ್‌ ಅಂಗಡಿಗಳನ್ನು Read more…

ಸರಳವಾಗಿ ಮಾಡಿ ರುಚಿಕರ, ಆರೋಗ್ಯಕರ ಬೀನ್ಸ್ ರೋಸ್ಟ್ ರೆಸಿಪಿ

ಬೀನ್ಸ್ ಆರೋಗ್ಯಕ್ಕೆ ಒಳ್ಳೆಯದು. ಬೀನ್ಸ್ ತರಕಾರಿಯನ್ನು ಮತ್ತಷ್ಟು ರುಚಿಕರವಾಗಿ ಸವಿಯುವ ವಿಧಾನವಿದೆ. ಪಲ್ಯ, ಸಾಂಬಾರಿಗಿಂತ ಇದು ತುಂಬಾ ರುಚಿಯಾಗಿರುತ್ತದೆ. ಕೇವಲ ರೋಸ್ಟ್ ಮಾಡಿದ್ರೆ ಸಾಕು. ಹಾಗಾದರೆ ಬೀನ್ಸ್ ರೋಸ್ಟ್ Read more…

ವಿಟಮಿನ್‌ ಸಿ ಅತಿಯಾದ ಸೇವನೆ ಅಪಾಯಕಾರಿ, ದೇಹಕ್ಕೆ ಇಷ್ಟೆಲ್ಲಾ ಹಾನಿ ಮಾಡಬಲ್ಲದು ಈ ಪೋಷಕಾಂಶ….!

ವಿಟಮಿನ್ ಸಿ ನಮ್ಮ ದೇಹಕ್ಕೆ ಬಹಳ ಮುಖ್ಯ. ಈ ಪೋಷಕಾಂಶವು ರೋಗನಿರೋಧಕ ಶಕ್ತಿಯನ್ನು ಬಲಪಡಿಸಲು ಮತ್ತು ಚರ್ಮ, ಕೂದಲನ್ನು ಆರೋಗ್ಯಕರವಾಗಿಡಲು ಸಹಾಯ ಮಾಡುತ್ತದೆ. ಆದರೆ ವಿಟಮಿನ್‌ ಸಿಯನ್ನು ವಿವೇಚನೆಯಿಲ್ಲದೆ Read more…

ಚಳಿಗಾಲದಲ್ಲಿ ಈ ಕಾರಣಕ್ಕೆ ಬರುತ್ತೆ ಹೊಟ್ಟೆನೋವು……!

ಚಳಿಯ ಅಬ್ಬರ ದಿನೇ ದಿನೇ ಹೆಚ್ಚುತ್ತಲೇ ಇದೆ. ಚಳಿಯ ತೀವ್ರತೆಯಿಂದಾಗಿ ಮೈಕೈ ನೋವು, ತಲೆನೋವು, ಹೊಟ್ಟೆ ನೋವು, ಅತಿಸಾರ, ಅಸಿಡಿಟಿ, ಹೊಟ್ಟೆ ಉಬ್ಬರಿಸುವುದು, ವೈರಲ್ ಜ್ವರ ಮತ್ತು ಗಂಟಲು Read more…

ಕೊರೆಯುವ ಚಳಿಯಲ್ಲಿ ರಾತ್ರಿ ಸಾಕ್ಸ್‌ ಧರಿಸಿ ಮಲಗುತ್ತೀರಾ…..? ಹಾಗಿದ್ದಲ್ಲಿ ಈ ತಪ್ಪನ್ನು ಮಾಡಬೇಡಿ…..!

ಈ ಭಾರಿ ಭಾರತದಲ್ಲಿ ದಾಖಲೆಯ ಪ್ರಮಾಣದಲ್ಲಿ ಚಳಿ ಬೀಳುತ್ತಿದೆ. ಉತ್ತರ ಭಾರತದಾದ್ಯಂತ ತಾಪಮಾನ ನಿರಂತರವಾಗಿ ಕುಸಿಯುತ್ತಿದೆ. ಚಳಿ ಮತ್ತು ಶೀತಗಾಳಿ  ಜನರನ್ನು ಕಂಗಾಲಾಗಿಸಿದೆ. ಗುಡ್ಡಗಾಡು ಪ್ರದೇಶಗಳಲ್ಲಂತೂ ಮಳೆ ಮತ್ತು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...