alex Certify ಆರೋಗ್ಯ | Kannada Dunia | Kannada News | Karnataka News | India News - Part 29
ಕನ್ನಡ ದುನಿಯಾ
    Dailyhunt JioNews

Kannada Duniya

ಪ್ರತಿದಿನ ಒಂದು ಏಲಕ್ಕಿಯನ್ನು ಜಗಿದು ತಿನ್ನಿ, ಇದರಿಂದ ಆರೋಗ್ಯಕ್ಕಿದೆ ಹತ್ತಾರು ಲಾಭ…!

ಏಲಕ್ಕಿ ಸಿಹಿ ತಿನಿಸುಗಳ ರುಚಿಯನ್ನು ದುಪ್ಪಟ್ಟು ಮಾಡಬಲ್ಲ ಮಸಾಲೆಗಳಲ್ಲೊಂದು. ಕೇವಲ ಸಿಹಿಯಲ್ಲಿ ಮಾತ್ರವಲ್ಲದೆ ಇನ್ನೂ ಅನೇಕ ಇತರ ಭಕ್ಷ್ಯಗಳಲ್ಲೂ ಇದನ್ನು ಬಳಸಲಾಗುತ್ತದೆ. ಪಲಾವ್, ಬಿರಿಯಾನಿ, ಹಲ್ವಾ, ಪಾಯಸ ಹೀಗೆ Read more…

ನಿಂತು ನೀರು ಕುಡಿದರೆ ಹೆಚ್ಚಾಗುತ್ತಾ ಕೀಲು ನೋವು ? ಇಲ್ಲಿದೆ ಮಾಹಿತಿ

ಬಾಯಾರಿಕೆಯಾದಾಗ, ಸುಸ್ತಾದಾಗ ನೀರು ಕುಡಿಯುತ್ತೇವೆ. ಆದರೆ ನೀರು ಕುಡಿಯಬೇಕು ಅನಿಸಿದ ತಕ್ಷಣ ನಿಂತುಕೊಂಡೇ ನೀರು ಕುಡಿದರೆ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ ಎಂಬುದು ನಿಮಗೆ ಗೊತ್ತಾ ? ಕುಳಿತುಕೊಂಡು Read more…

‘ಹಿಮೋಗ್ಲೋಬಿನ್’ ಸಮಸ್ಯೆ ದೂರ ಮಾಡುತ್ತೆ ಈ ಹಣ್ಣು

ಹಿಮೋಗ್ಲೋಬಿನ್ ನಮ್ಮ ದೇಹಕ್ಕೆ ಬಹಳ ಮುಖ್ಯ. ದೇಹದಲ್ಲಿ ಹಿಮೋಗ್ಲೋಬಿನ್ ಕಡಿಮೆಯಾದ್ರೆ ಅನೇಕ ಸಮಸ್ಯೆಗಳು ಕಾಡಲು ಶುರುವಾಗುತ್ತದೆ. ದೇಹದ ಎಲ್ಲ ಭಾಗಕ್ಕೂ ಸರಿಯಾಗಿ ಆಮ್ಲಜನಕ ಹೋಗುವುದಿಲ್ಲ. ರಕ್ತದಲ್ಲಿರು ಕೆಂಪು ಜೀವಕೋಶಗಳ Read more…

ಈರುಳ್ಳಿ ಜೊತೆ ಇದನ್ನು ಸೇವಿಸಿ ದುಪ್ಪಟ್ಟು ಲಾಭ ಪಡೆಯಿರಿ

ಈರುಳ್ಳಿ ಆರೋಗ್ಯಕ್ಕೆ ಒಳ್ಳೆಯದು. ಬೇಸಿಗೆಯ ಬಿಸಿಲನ್ನು ತಡೆಯಲು ಈರುಳ್ಳಿ ಸೇವನೆ ಮಾಡುವಂತೆ ಸಲಹೆ ನೀಡಲಾಗುತ್ತದೆ. ಸಲಾಡ್ ನಲ್ಲಿ ಈರುಳ್ಳಿ ಇಲ್ಲವೆಂದ್ರೆ ರುಚಿ ಇರುವುದಿಲ್ಲ. ಬರೀ ಈರುಳ್ಳಿ ಸೇವಿಸುವ ಬದಲು Read more…

ದುಂಡು ಮೆಣಸಿನಕಾಯಿ ಸೇವನೆಯಿಂದ ನಿಯಂತ್ರಣದಲ್ಲಿರುತ್ತೆ ಮಧುಮೇಹ

ಇಂದು ಬಹುತೇಕ ಮಂದಿ ಮಧುಮೇಹದಿಂದ ಬಳಲುತ್ತಿದ್ದು, ಅಧಿಕ ರಕ್ತದೊತ್ತಡ, ಬೊಜ್ಜು ಸೇರಿದಂತೆ ಹಲವು ಸಮಸ್ಯೆಗೆ ತುತ್ತಾಗುತ್ತಿದ್ದಾರೆ. ಇದೀಗ ಆಹಾರ ಪದ್ದತಿಯಲ್ಲಿಯೇ ಮಧುಮೇಹವನ್ನು ನಿಯಂತ್ರಿಸುವ ಕುರಿತು ಸಂಶೋಧನೆ ಮಾಡಿದ್ದು, ನಾವು Read more…

ಅಕ್ಕಿ ತೊಳೆದ ನೀರಿನಲ್ಲಿದೆ ಆಶ್ಚರ್ಯಕರ ಪ್ರಯೋಜನ

ಭಾರತದ ಪ್ರತಿಯೊಬ್ಬರ ಮನೆಯಲ್ಲೂ ಅಕ್ಕಿ ಬಳಕೆ ಮಾಡಲಾಗುತ್ತದೆ. ದಿನದಲ್ಲಿ ಮೂರೂ ಹೊತ್ತು ಅನ್ನ ತಿನ್ನುವವರಿದ್ದಾರೆ. ಅಕ್ಕಿ ತೊಳೆದು ಸ್ವಚ್ಛಗೊಳಿಸಿದ ನಂತ್ರ ಆ ನೀರನ್ನು ಎಸೆಯುತ್ತಾರೆ. ಆದ್ರೆ ಅಕ್ಕಿ ತೊಳೆದ Read more…

ವಿಟಮಿನ್ ಮತ್ತು ಮಿನರಲ್ ಹೆಚ್ಚಿರುವ ದ್ರಾಕ್ಷಿ ಸೇವಿಸಿ ಲಿವರ್ ತೊಂದರೆಯಿಂದ ಪಾರಾಗಿ

2 ಕಪ್ (400 ಎಂಎಲ್) ನೀರನ್ನು ಕುದಿಸಿ. ಅದರಲ್ಲಿ 150 ಗ್ರಾಂ ಒಣದ್ರಾಕ್ಷಿಯನ್ನು ನೆನೆಹಾಕಿ. ರಾತ್ರಿ ಪೂರ್ತಿ ದ್ರಾಕ್ಷಿ ನೀರಿನಲ್ಲೇ ಇರಲಿ. ಮುಂಜಾನೆ ದ್ರಾಕ್ಷಿ ಹಾಕಿಟ್ಟ ನೀರನ್ನು ಸೋಸಿದ Read more…

ಒಂದು ದಿನ ‘ಥೈರಾಯ್ಡ್’ ಔಷಧಿ ಮರೆತರೆ ದೇಹದ ಮೇಲೆ ಆಗುತ್ತೆ ಇಂಥಾ ಪರಿಣಾಮ..!

ಥೈರಾಯ್ಡ್ ಸಮಸ್ಯೆ ಇರುವವರು ನಿಯಮಿತವಾಗಿ ಔಷಧಿಗಳನ್ನು ಸೇವಿಸುವುದು ಬಹಳ ಮುಖ್ಯ. ಆದರೆ ಕೆಲವೊಮ್ಮೆ ಈ ಔಷಧಿ ಸೇವನೆ ಮರೆತು ಹೋಗುವುದುಂಟು. ಕೇವಲ ಒಂದು ದಿನ ಥೈರಾಯ್ಡ್‌ ಔಷಧ ತೆಗೆದುಕೊಳ್ಳುವುದನ್ನು Read more…

ಪ್ರತಿನಿತ್ಯ ಅನ್ನ ತಿಂದರೆ ಪರಿಣಾಮ ಏನಾಗುತ್ತೆ ಗೊತ್ತಾ ? ಇಲ್ಲಿದೆ ತಜ್ಞರ ಅಭಿಪ್ರಾಯ

ಅಕ್ಕಿ ಭಾರತೀಯರ ಪ್ರಮುಖ ಆಹಾರ ಧಾನ್ಯಗಳಲ್ಲೊಂದು. ಅಕ್ಕಿ ಸೇವನೆಯಿಂದ ಆರೋಗ್ಯಕ್ಕೆ ಅನೇಕ ಪ್ರಯೋಜನಗಳಿವೆ. ಆದರೆ ಹೆಚ್ಚಿನ ಪ್ರಮಾಣದಲ್ಲಿ ಅನ್ನವನ್ನು ತಿನ್ನುವುದರಿಂದ ಸಮಸ್ಯೆ ಕೂಡ ಆಗಬಹುದು. ಆರ್ಸೆನಿಕ್ ಎಂಬ ವಿಷಕಾರಿ Read more…

30 ವರ್ಷ ದಾಟಿದ ನಂತರ ಮಹಿಳೆಯರು ಸೇವಿಸಲೇಬೇಕು ಈ ‘ಆಹಾರ’

ವಯಸ್ಸಾಗುತ್ತಾ ಹೋದಂತೆ ದೇಹದಲ್ಲಿ ಹಲವಾರು ಬದಲಾವಣೆಗಳು ಆಗುತ್ತವೆ. 30 ವರ್ಷ ದಾಟಿದ ಬಳಿಕ ದೇಹದಲ್ಲಿ ಹಾರ್ಮೋನ್ ಗಳ ವ್ಯತ್ಯಯ ಕಂಡು ಬರುತ್ತದೆ. ಇದು ತೂಕದಲ್ಲಿ ಏರುಪೇರು ಉಂಟು ಮಾಡುತ್ತದೆ. Read more…

ಅಡುಗೆ ಮನೆಯಲ್ಲಿರೋ ಈ ಮಸಾಲೆಯನ್ನು ಜೇನುತುಪ್ಪದೊಂದಿಗೆ ಬಳಸಿ ಇಳಿಸಬಹುದು ತೂಕ !

ಮೆಂತ್ಯ ಮತ್ತು ಜೇನುತುಪ್ಪ ಇವೆರಡೂ ಆರೋಗ್ಯಕ್ಕೆ ವರದಾನವಿದ್ದಂತೆ. ಅನೇಕ ಕಾಯಿಲೆಗಳಿಗೆ ಇವು ಪರಿಣಾಮಕಾರಿ ಔಷಧಿಗಳು. ಬೀಟಾ-ಗ್ಲುಕೋಸಿನ್ ಮೆಂತ್ಯ ಬೀಜಗಳಲ್ಲಿ ಕಂಡುಬರುತ್ತದೆ. ಇದು ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ Read more…

ಉತ್ತಮ ಆರೋಗ್ಯಕ್ಕೆ ಮೂಲ ನಗು; ಇಲ್ಲಿದೆ ನಾವು ತಿಳಿಯಲೇಬೇಕಾದ ಖುಷಿಯ ಮಹತ್ವ….!

ವಿಶ್ವ ಸ್ಮೈಲ್ ದಿನಾಚರಣೆ ಬಹಳ ವಿಶೇಷವಾದ ಅರ್ಥವನ್ನು ಹೊಂದಿದೆ. ನಗುವಿನ ಮೂಲಕ ಸದ್ಭಾವನೆ ಮತ್ತು ಸಕಾರಾತ್ಮಕತೆಯನ್ನು ಉತ್ತೇಜಿಸುವುದು ಇದರ ಉದ್ದೇಶ. ಅಮೆರಿಕದ ವಾಣಿಜ್ಯ ಕಲಾವಿದ ಹಾರ್ವೆ ಬಾಲ್ ಈ Read more…

ವಿಶ್ವಕಪ್‌ನ ಆರಂಭದಲ್ಲೇ ಡೆಂಗ್ಯೂಗೆ ತುತ್ತಾಗಿದ್ದಾರೆ ಭಾರತದ ಸ್ಟಾರ್‌ ಆಟಗಾರ, ಈ ಕಾಯಿಲೆ ಬರದಂತೆ ತಡೆಯೋದು ಹೇಗೆ ಗೊತ್ತಾ….?

ಡೆಂಗ್ಯೂ ಒಂದು ವೈರಲ್ ಕಾಯಿಲೆ. ಪ್ರತಿವರ್ಷ ಪ್ರಪಂಚದಾದ್ಯಂತ ಲಕ್ಷಾಂತರ ಜನರ ಮೇಲೆ ಪರಿಣಾಮ ಬೀರುತ್ತದೆ. ಮಳೆಗಾಲ ಮತ್ತು ಬದಲಾಗುತ್ತಿರುವ ಹವಾಮಾನದಲ್ಲಿ ಡೆಂಗ್ಯೂ ಅಪಾಯ ಹೆಚ್ಚು. ಈಡಿಸ್ ಈಜಿಪ್ಟಿ ಎಂಬ Read more…

ಥೈರಾಯ್ಡ್‌ ಸಮಸ್ಯೆಗೆ ಪರಿಹಾರ ಅಲೋವೆರಾ ಜ್ಯೂಸ್‌……!

ಥೈರಾಯ್ಡ್ ನಮ್ಮ ಕುತ್ತಿಗೆಯಲ್ಲಿರುತ್ತದೆ. ಇದರಿಂದ ಥೈರಾಕ್ಸಿನ್ ಎಂಬ ಹಾರ್ಮೋನ್ ಬಿಡುಗಡೆಯಾಗುತ್ತದೆ. ಈ ಹಾರ್ಮೋನ್ ನಮ್ಮ ದೇಹದ ಅನೇಕ ಕಾರ್ಯಗಳನ್ನು ನಿಯಂತ್ರಿಸುತ್ತದೆ. ಥೈರಾಯ್ಡ್‌ ಏರುಪೇರಾದರೆ ಬೊಜ್ಜು, ತೂಕ ನಷ್ಟ, ಹೃದಯ Read more…

ಆರೋಗ್ಯಕ್ಕೆ ವರದಾನ ʼಬಾಳೆಕಾಯಿʼ……!

ಬಾಳೆಹಣ್ಣು ಪೋಷಕಾಂಶಗಳ ಆಗರವಿದ್ದಂತೆ. ಬಡ-ಮಧ್ಯಮ ವರ್ಗದವರು ಕೂಡ ಖರೀದಿಸಿ ತಿನ್ನಬಹುದಾದಷ್ಟು ಅಗ್ಗ ಕೂಡ. ಬಾಳೆಹಣ್ಣು ಮಾತ್ರವಲ್ಲ, ಬಾಳೆಕಾಯಿಯಿಂದ ಕೂಡ ಅನೇಕ ಬಗೆಯ ಭಕ್ಷ್ಯಗಳನ್ನು ತಯಾರಿಸಲಾಗುತ್ತದೆ. ಬಾಳೆಕಾಯಿ ಚಿಪ್ಸ್, ಬಜ್ಜಿ, Read more…

ಹಲ್ಲುಗಳ ಆರೈಕೆಗೆ ಸರಳ ʼಉಪಾಯʼ

ಕೂದಲು ಮತ್ತು ಚರ್ಮದ ಜೊತೆಜೊತೆಗೆ ಹಲ್ಲುಗಳ ಬಗೆಗೂ ಕಾಳಜಿ ವಹಿಸಲೇಬೇಕು. ಹಲ್ಲುಗಳ ಆರೈಕೆ ಮತ್ತು ರೋಗಗಳಿಂದ ಅವುಗಳನ್ನು ರಕ್ಷಿಸಲು ಅತ್ಯಂತ ಸರಳ ಉಪಾಯಗಳಿವೆ. ಸಾಮಾನ್ಯವಾಗಿ ಹಲ್ಲುಗಳಿಗೆ ಕಾಡುವ ರೋಗಗಳು Read more…

ಈ ಪಂಚಸೂತ್ರ ಅಳವಡಿಸಿಕೊಂಡು ಕಣ್ಣಿನ ಸಮಸ್ಯೆಗಳಿಗೆ ಹೇಳಿ ಗುಡ್‌ ಬೈ

ಇತ್ತೀಚೆಗಿನ ನಮ್ಮ ಜೀವನ ಶೈಲಿ ಬದಲಾವಣೆಯಿಂದ ಕಣ್ಣಿನ ಆರೋಗ್ಯ ಕಾಪಾಡುವುದು ಬಹಳ ಮುಖ್ಯವಾಗಿದೆ. ಮೊಬೈಲ್, ಟೆಲಿವಿಷನ್, ಕಂಪ್ಯೂಟರ್ ಬಳಕೆಯಿಂದಾಗಿ ದೃಷ್ಟಿ ಕ್ಷೀಣಿಸುತ್ತಿರುವುದು ಸಾಮಾನ್ಯವಾಗಿದೆ. ಅಷ್ಟೆ ಅಲ್ಲ. ಶುಷ್ಕ ಕಣ್ಣುಗಳು, Read more…

ಮಧುಮೇಹಿಗಳಿಗೆ ಉತ್ತಮ ಕೆಸುವಿನ ಎಲೆಯಿಂದ ತಯಾರಿಸಿದ ಖಾದ್ಯ

ಮಧುಮೇಹ ಒಂದು ಗಂಭೀರ ಕಾಯಿಲೆಯಾಗಿದೆ. ಡಯಾಬಿಟೀಸ್​ ಸಮಯದಲ್ಲಿ ನಿಮ್ಮ ಇನ್​ಸುಲಿನ್​ ಮಟ್ಟ ಕಡಿಮೆ ಇರುತ್ತೆ. ಸಣ್ಣ ನಿರ್ಲಕ್ಷ್ಯದಿಂದ ಈ ಕಾಯಿಲೆ ಗಂಭೀರ ಸ್ವರೂಪವನ್ನೇ ಪಡೆದುಕೊಳ್ಳಬಹುದು. ಹೀಗಾಗಿ ಮಧುಮೇಹಿಗಳು ತಮ್ಮ Read more…

ಎಲ್ಲರಿಗೂ ಅನ್ವಯಿಸಲ್ಲ ʼಆರೋಗ್ಯʼಕ್ಕೆ ಸಂಬಂಧಿಸಿದ ಈ ನಿಯಮಗಳು

ಕೊರೊನಾ ವೈರಸ್ ಸಂದರ್ಭದಲ್ಲಿ ಜನರು ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ಮಾಡ್ತಿದ್ದಾರೆ. ಸಾಮಾಜಿಕ ಜಾಲತಾಣದ ಸೇರಿದಂತೆ ಎಲ್ಲೆಡೆ ಆರೋಗ್ಯದ ಬಗ್ಗೆ ಮಾಹಿತಿ ಹರಿದಾಡ್ತಿದೆ. ಆದ್ರೆ ಇದ್ರಲ್ಲಿ ಬರುವ ಎಲ್ಲ Read more…

ಈ ವಿಧಾನದಲ್ಲಿ ಕಿವಿ ಸ್ವಚ್ಛಗೊಳಿಸುತ್ತಿದ್ದರೆ ತಪ್ಪಿದ್ದಲ್ಲ ಅಪಾಯ

ಶರೀರದ ಕೆಲವು ಅಂಗಗಳು ತುಂಬ ಸೂಕ್ಷ್ಮವಾಗಿರುತ್ತವೆ. ಅವನ್ನು ಸ್ವಚ್ಛಗೊಳಿಸುವಲ್ಲಿ ನಾವು ತುಂಬ ಕಾಳಜಿ ವಹಿಸಬೇಕು. ಅಂತಹ ಒಂದು ಅಂಗ ಕಿವಿ. ಕಿವಿಯಲ್ಲಿರುವ ಕುಗ್ಗಿಯನ್ನು ಜನ ಹೇಗ್ಹೇಗೋ ತೆಗೆಯುತ್ತಾರೆ. ಅದು Read more…

ಗರ್ಭಿಣಿಯರು ಕೊನೆಯ ಎರಡು ತಿಂಗಳು ವಹಿಸಿ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ

ಗರ್ಭಧಾರಣೆಯಿಂದ ಹೆರಿಗೆಯವರೆಗೆ ಮಹಿಳೆಯರಲ್ಲಿ ಸಾಕಷ್ಟು ಬದಲಾವಣೆಗಳಾಗುತ್ತವೆ. ಆರಂಭದ ಮೂರು ತಿಂಗಳ ಜೊತೆಗೆ ಕೊನೆಯ ಎರಡು ತಿಂಗಳು ಗರ್ಭಿಣಿಯಾದವಳು ತನ್ನ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕಾಗುತ್ತದೆ. ಆ ಸಮಯದಲ್ಲಿ Read more…

ಹೈಪರ್‌ಟೆನ್ಷನ್‌ ನಿಯಂತ್ರಿಸಲು ಇಲ್ಲಿದೆ ಟಿಪ್ಸ್

’ಸೈಲೆಂಟ್ ಕಿಲ್ಲರ್‌’ ಎಂದೇ ಕರೆಯಲಾಗುವ ಹೈಪರ್‌ಟೆನ್ಷನ್‌ ಜಗತ್ತಿನಲ್ಲಿರುವ ಅತ್ಯಂತ ಸಾಮಾನ್ಯ ಅನಾರೋಗ್ಯಗಳಲ್ಲಿ ಒಂದಾಗಿದೆ. ಅಧಿಕ ರಕ್ತದೊತ್ತಡ ಎಂದು ಕರೆಯಲಾಗುವ ಈ ಪರಿಸ್ಥಿತಿಯಲ್ಲಿ, ಅಪಧಮನಿಯಲ್ಲಿ ಹರಿಯುವ ರಕ್ತದ ಮೇಲೆ ಅಧಿಕ Read more…

ಮಹಿಳೆಯರು ಆರೋಗ್ಯಕ್ಕಾಗಿ ಸೇವಿಸ್ಬೇಕು ಈ ಆಹಾರ

ಮಹಿಳೆಯರು ದೇಹದ ಎಲ್ಲ ಅಂಗಗಳಂತೆ ಸ್ತನಗಳ ಆರೋಗ್ಯದ ಬಗ್ಗೆಯೂ ಹೆಚ್ಚು ಕಾಳಜಿ ವಹಿಸಬೇಕು. ಇಲ್ಲವಾದ್ರೆ ಅನೇಕ ಸ್ತನದ ಸಮಸ್ಯೆ ಎದುರಿಸಬೇಕಾಗುತ್ತದೆ. ಜೊತೆಗೆ ಸ್ತನ ಕ್ಯಾನ್ಸರ್ ಅಪಾಯ ಹೆಚ್ಚಾಗುತ್ತದೆ. ಮಹಿಳೆಯರು Read more…

ಮಧುಮೇಹಿಗಳಿಗೂ ಆರೋಗ್ಯಕರ ರಾಗಿ, ನುಗ್ಗೆಸೊಪ್ಪಿನ ‘ರೊಟ್ಟಿ’

ರಾಗಿ ಹಾಗೂ ನುಗ್ಗೆಸೊಪ್ಪು ಎರಡೂ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಈಗ ಎಲ್ಲರೂ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸುತ್ತಾರೆ. ಇಲ್ಲಿ ಸುಲಭವಾಗಿ ರಾಗಿ, ನುಗ್ಗೆಸೊಪ್ಪು ಸೇರಿಸಿ ಮಾಡುವ ರೊಟ್ಟಿ Read more…

ತೆಂಗಿನಕಾಯಿ ವಿನೆಗರ್ ಸೇವನೆಯಿಂದ ಸಿಗುತ್ತೆ ಇಷ್ಟೆಲ್ಲಾ ಪ್ರಯೋಜನ…!

ತೆಂಗಿನಕಾಯಿಯನ್ನು ಪ್ರಪಂಚದಾದ್ಯಂತ ಸೂಪರ್‌ ಫುಡ್ ಎಂದು ಕರೆಯಲಾಗುತ್ತದೆ. ಅದರ ಪ್ರತಿಯೊಂದು ಭಾಗವೂ  ಪ್ರಯೋಜನಕಾರಿ. ತೆಂಗಿನಕಾಯಿಯನ್ನು ನಾವು ಹಲವು ವಿಧಗಳಲ್ಲಿ ಬಳಸುತ್ತೇವೆ. ಇದರ ತಿರುಳು, ನೀರು, ಚಿಪ್ಪು ಮತ್ತು ಸಿಪ್ಪೆಗಳು Read more…

ಅಸಿಡಿಟಿ ಸಮಸ್ಯೆಗೆ ನಮ್ಮ ಅಡುಗೆ ಮನೆಯಲ್ಲೇ ಇದೆ ಸುಲಭದ ಪರಿಹಾರ…!

  ಕೊತ್ತಂಬರಿ ಸೊಪ್ಪಿನ ಆರೋಗ್ಯಕಾರಿ ಅಂಶಗಳ ಬಗ್ಗೆ ನಾವು ಈಗಾಗ್ಲೇ ತಿಳಿದುಕೊಂಡಿದ್ದೇವೆ. ಅದೇ ರೀತಿ ಕೊತ್ತಂಬರಿ ಬೀಜ ಕೂಡ ಯಾವುದೇ ಔಷಧಕ್ಕಿಂತ ಕಡಿಮೆಯೇನಿಲ್ಲ. ಹತ್ತಾರು ಆರೋಗ್ಯ ಸಮಸ್ಯೆಗಳಿಗೆ ಇದು Read more…

ವಾಕಿಂಗ್ ಮಾಡುವಾಗ ಈ ತಪ್ಪು ಮಾಡಿದ್ರೆ ಹಾಳಾಗುತ್ತೆ ಆರೋಗ್ಯ

ವಾಕಿಂಗ್ ಆರೋಗ್ಯಕ್ಕೆ ಬಹಳ ಪ್ರಯೋಜನಕಾರಿ. ದಿನಕ್ಕೆ 30 ನಿಮಿಷಗಳ ಕಾಲ ವಾಕಿಂಗ್ ಮಾಡುವುದು ಬಹಳ ಒಳ್ಳೆಯದು. ಅನೇಕ ಗಂಭೀರ ಕಾಯಿಲೆಗಳಿಗೆ ವಾಕಿಂಗ್ ಮುಕ್ತಿ ನೀಡಬಲ್ಲದು. ವಾಕಿಂಗ್ ಹೃದಯ ಕಾಯಿಲೆ, Read more…

ಚರ್ಮದ ಆರೋಗ್ಯ ಮತ್ತು ಸೌಂದರ್ಯದ ಬಗ್ಗೆ ಕಾಳಜಿ ವಹಿಸಲು ಇಲ್ಲಿದೆ ʼಸಿಂಪಲ್ ಟಿಪ್ಸ್ʼ

ವಾರವಿಡೀ ಕೆಲಸ ಕೆಲಸ, ವೀಕೆಂಡ್ ಬಂತಂದ್ರೆ ಮನೆ ಕ್ಲೀನಿಂಗ್. ಟೈಮ್ ಸಿಕ್ರೆ ಸ್ವಲ್ಪ ವಿಶ್ರಾಂತಿ ತೆಗೆದುಕೊಳ್ಳೋಣ ಅನಿಸೋದು ಸಹಜ. ಈ ಬ್ಯುಸಿ ಲೈಫ್ ನಲ್ಲಿ ನಮ್ಮ ಚರ್ಮದ ಆರೋಗ್ಯ Read more…

ತೂಕ ಇಳಿಸಿಕೊಳ್ಳಲು ಬಯಸುವವರಿಗೆ ಇದು ಬೆಸ್ಟ್

ಮಧುಮೇಹಿ ರೋಗಿಗಳು ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕಾಗುತ್ತದೆ. ಮಧುಮೇಹಿಗಳಿಗೆ ಹೆಚ್ಚು ಹಸಿವು ಕಾಡುತ್ತದೆ. ಹಾಗಾಗಿ ಬೇಗ ಹಸಿವಾಗದ ಹೊಟ್ಟೆ ತುಂಬಿರುವ ಅನುಭವ ನೀಡುವ ಆಹಾರವನ್ನು ಸೇವಿಸಬೇಕು. ಇದಕ್ಕೆ Read more…

ನೀವು ʼಪನ್ನೀರ್ʼ ಪ್ರಿಯರಾ….? ತಿಳಿಯಿರಿ ಈ ಮಹತ್ವದ ಸುದ್ದಿ

ಅನೇಕರಿಗೆ ಪನ್ನೀರ್ ಬಹಳ ಇಷ್ಟ. ಸಸ್ಯಹಾರಿಗಳು ಹೆಚ್ಚಾಗಿ ಪನ್ನೀರ್ ಬಳಕೆ ಮಾಡ್ತಾರೆ. ಪ್ರೋಟಿನ್ ಹೆಚ್ಚಿರುವ ಪನ್ನೀರ್ ಅತಿಯಾದ ಸೇವನೆ ಆರೋಗ್ಯಕ್ಕೆ ಹಾನಿಕರ. ತಜ್ಞರ ಪ್ರಕಾರ, ಹೆಚ್ಚು ಪನ್ನೀರ್ ಸೇವನೆ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...