alex Certify ಆರೋಗ್ಯ | Kannada Dunia | Kannada News | Karnataka News | India News - Part 2
ಕನ್ನಡ ದುನಿಯಾ
    Dailyhunt JioNews

Kannada Duniya

ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ ʼಪಪ್ಪಾಯʼ

ಪಪ್ಪಾಯಿ ಹಣ್ಣಿನಲ್ಲಿ ಬರೀ ಪೋಷಕಾಂಶಗಳು ಮಾತ್ರವಲ್ಲ, ವ್ಯಾಧಿ ನಿಯಂತ್ರಿಸುವ ಶಕ್ತಿಯು ಅಡಗಿದೆ. ಮುಖ್ಯವಾಗಿ ಇದರಲ್ಲಿರುವ ಜಿಯೋ ಕ್ಯಾಂಟೀನ್ ಎಂಬ ಆಂಟಿ ಆಕ್ಸಿಡೆಂಟ್ ವೃದ್ಧಾಪ್ಯದ ಕಾಯಿಲೆಗಳು ಕಾಡದಂತೆ, ಆಸ್ತಮ ವ್ಯಾಧಿ Read more…

ಮೊಸರಿನೊಂದಿಗೆ ಇದನ್ನು ಸೇವಿಸಿದ್ರೆ ಮಾಯವಾಗುತ್ತವೆ ಅನೇಕ ಕಾಯಿಲೆ

ಮೊಸರು ಆರೋಗ್ಯಕರ ಆಹಾರ ಅನ್ನೋದು ನಿಮಗೆಲ್ಲಾ ಗೊತ್ತೇ ಇದೆ. ಮೊಸರಿನ ಜೊತೆಗೆ ಇನ್ನು ಕೆಲವೊಂದು ಪದಾರ್ಥಗಳನ್ನು ಬೆರೆಸಿ ಸೇವಿಸಿದ್ರೆ ಹಲವಾರು ಕಾಯಿಲೆಗಳು ಗುಣವಾಗುತ್ತವೆ. ಮೊಸರಿನಲ್ಲಿ ಕ್ಯಾಲ್ಸಿಯಂ, ಪ್ರೋಟೀನ್ ಮತ್ತು Read more…

ಪುರುಷರಲ್ಲಿನ ಹೃದಯ ಸಮಸ್ಯೆಗೆ ಇದೂ ಇರಬಹುದು ಮುನ್ಸೂಚನೆ

ಬೇಗನೆ ತಲೆ ಬೋಳಾಗುವುದು, ಕೂದಲು ಬೆಳ್ಳಗಾಗುವುದು ಇವೆಲ್ಲ ಪುರುಷರಲ್ಲಿ ಹೃದಯದ ಸಮಸ್ಯೆಯ ಲಕ್ಷಣಗಳು. 40 ವರ್ಷದೊಳಗೆ ಈ ರೀತಿ ಸಮಸ್ಯೆಯ ಜೊತೆಗೆ ಬೊಜ್ಜು ಕೂಡ ಇದ್ದಲ್ಲಿ ವೈದ್ಯರನ್ನು ಸಂಪರ್ಕಿಸುವುದು Read more…

ಕಿಡ್ನಿಗೆ ಅಪಾಯ ತರಬಲ್ಲ 10 ಸಂಗತಿಗಳಿವು

ನಮ್ಮ ಜೀವನಶೈಲಿ ನಮ್ಮ ಆರೋಗ್ಯದ ಮೇಲೆ ತುಂಬಾನೇ ಪರಿಣಾಮ ಬೀರುತ್ತೆ. ದೇಹದ ಎಲ್ಲ ಅಂಗಗಳ ಜೊತೆಗೆ ಕಿಡ್ನಿ ಕೂಡ ಬಹುಮುಖ್ಯ ಅಂಗ. ಕಿಡ್ನಿಗಳಿಗೆ ಡ್ಯಾಮೇಜ್ ಆದರೆ ಜೀವನ ನರಕವಾಗುತ್ತೆ. Read more…

ನೀವು ನಿತ್ಯ ʼಮದ್ಯಪಾನʼ ಮಾಡ್ತೀರಾ ? ಹಾಗಾದ್ರೆ ಈ ವಿಚಾರ ತಿಳಿಯದಿದ್ರೆ ʼಸಂಕಷ್ಟʼ ಖಚಿತ

ʼಮದ್ಯಪಾನ ಆರೋಗ್ಯಕ್ಕೆ ಹಾನಿಕರʼ ಎಂದು ತಿಳಿದಿದ್ದರೂ, ಹೆಚ್ಚಿನವರು ಅದರ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ಇತ್ತೀಚಿನ ದಿನಗಳಲ್ಲಿ ಮದ್ಯಪಾನ ಮಾಡುವುದು ಫ್ಯಾಷನ್ ಆಗಿಬಿಟ್ಟಿದೆ. ಮದ್ಯವು ಆನಂದ, ವಿಶ್ರಾಂತಿಯ ಸಂಕೇತವಾಗಿ ಮಾರ್ಪಟ್ಟಿದೆ. ಪುರುಷರು Read more…

ಅನೇಕ ಕಾಯಿಲೆಗಳನ್ನೂ ದೂರವಿಡಬಲ್ಲ ಆಹಾರ ಬ್ರೌನ್‌ ರೈಸ್‌

ಅನ್ನ ಆರೋಗ್ಯಕ್ಕೆ ಒಳ್ಳೆಯದಲ್ಲ, ಅಕ್ಕಿಯನ್ನು ಜಾಸ್ತಿ ಬಳಸಬಾರದು ಅನ್ನೋ ಚರ್ಚೆಗಳನ್ನು ಸಾಕಷ್ಟು ಕೇಳಿದ್ದೇವೆ. ಇವೆಲ್ಲದಕ್ಕಿಂತ ಮುಖ್ಯವಾಗಿ ಬ್ರೌನ್ ರೈಸ್ ನಲ್ಲಿರುವ ಆರೋಗ್ಯಕಾರಿ ಅಂಶಗಳ ಬಗ್ಗೆ ಎಲ್ಲರೂ ತಿಳಿದುಕೊಳ್ಳಬೇಕು. ಬ್ರೌನ್‌ Read more…

ʼಲೈಂಗಿಕ ದೌರ್ಬಲ್ಯʼ ಕ್ಕೆ ಈ ಆಯುರ್ವೇದದಲ್ಲಿದೆಯಂತೆ ಪರಿಹಾರ | Watch Video

ಇತ್ತೀಚಿನ ದಿನಗಳಲ್ಲಿ ಯುವಕರು ಲೈಂಗಿಕ ದೌರ್ಬಲ್ಯದಿಂದ ಬಳಲುತ್ತಿದ್ದಾರೆ. ಇದಕ್ಕೆ ಕಾರಣ ಆಧುನಿಕ ಜೀವನ ಶೈಲಿ, ಕಳಪೆ ಆಹಾರ, ಒತ್ತಡ ಮತ್ತು ವ್ಯಾಯಾಮದ ಕೊರತೆ. ಈ ಸಮಸ್ಯೆಗೆ ಪರಿಹಾರವಾಗಿ ರಾಮದೇವ್ Read more…

ನಿಮ್ಮ ಹೃದಯ ಫಿಟ್‌ ಆಗಿರಲು ಸರಿಯಾದ ಸಮಯದಲ್ಲಿ ಮಾಡಿ ನಿದ್ದೆ

ಬದಲಾದ ಜೀವನ ಶೈಲಿ, ರಾಸಾಯನಿಕಗಳುಳ್ಳ ಆಹಾರ ಪದಾರ್ಥಗಳಿಂದಾಗಿ ಹೃದಯಾಘಾತಕ್ಕೊಳಗಾಗುವವರ ಸಂಖ್ಯೆ ಹೆಚ್ಚುತ್ತಲೇ ಇದೆ. ಹೃದಯವನ್ನು ಫಿಟ್‌ ಆಗಿಡಲು ಆರೋಗ್ಯಕರ ಆಹಾರದ ಜೊತೆಗೆ ಉತ್ತಮ ನಿದ್ರೆಯೂ ಅತ್ಯವಶ್ಯ. ಸರಿಯಾಗಿ ನಿದ್ದೆ Read more…

ʼವೇಪ್ ಪೋಡ್ʼ ನುಂಗಿದ ಶ್ವಾನಕ್ಕೆ ಶಸ್ತ್ರ ಚಿಕಿತ್ಸೆ ಮೂಲಕ ಮರುಜನ್ಮ ನೀಡಿದ ವೈದ್ಯರು…!

ಇಂಗ್ಲೆಂಡ್‌ನಲ್ಲಿ 13 ವರ್ಷದ ನಾಯಿಯೊಂದು ವೇಪ್ ಪೋಡ್ ನುಂಗಿದ ಕಾರಣ ಆಪರೇಷನ್ ಮಾಡುವ ಮೂಲಕ ಪ್ರಾಣ ಉಳಿಸಲಾಗಿದೆ. ಡಾಲಿ ಎಂಬ ಹೆಸರಿನ ಈ ನಾಯಿ ಇತ್ತೀಚೆಗೆ ವಿಚಿತ್ರವಾಗಿ ವರ್ತಿಸುತ್ತಿತ್ತು. Read more…

ಮಣ್ಣಿನ ಮಡಿಕೆಯಲ್ಲಿ ತಯಾರಿಸಿದ ಆಹಾರ ಸೇವಿಸುವುದು ಆರೋಗ್ಯಕ್ಕೆ ಬೆಸ್ಟ್

ಎಲ್ಲರ ಅಡುಗೆ ಮನೆಯಲ್ಲೂ ಅಲ್ಯೂಮಿನಿಯಂ, ಸ್ಟೀಲ್ ಮತ್ತು ನಾನ್-ಸ್ಟಿಕ್ ಪಾತ್ರೆಗಳನ್ನು ಕಾಣಬಹುದು. ಜನರ ಜೀವನ ಶೈಲಿ ಬದಲಾದಂತೆ ಜನರು ಮಣ್ಣಿನ ಮಡಿಕೆಯಿಂದ ದೂರವಾಗಿ ಸ್ಟೀಲ್, ನಾನ್ ಸ್ಟಿಕ್ ಪಾತ್ರೆ Read more…

ರಕ್ತಹೀನತೆಯಿಂದ ಬಳಲುತ್ತಿದ್ರೆ ತಿನ್ನಿ ಈ ಹಣ್ಣು

  ಆರೋಗ್ಯ ಚೆನ್ನಾಗಿರಬೇಕಂದ್ರೆ ಹಣ್ಣುಗಳನ್ನು ತಿನ್ನಬೇಕು. ಕೆಲವು ಹಣ್ಣುಗಳಂತೂ ಅದೆಷ್ಟೋ ಕಾಯಿಲೆಗಳನ್ನು ಕೂಡ ದೂರ ಮಾಡುವ ಶಕ್ತಿ ಹೊಂದಿವೆ. ದ್ರಾಕ್ಷಿ ಕೂಡ ಇವುಗಳಲ್ಲೊಂದು. ದ್ರಾಕ್ಷಿ ಹಣ್ಣುಗಳನ್ನು ತಿನ್ನುವುದರಿಂದ ದೇಹದಲ್ಲಿನ Read more…

ಆರೋಗ್ಯಕರ “ಅಪ್ಪೆಹುಳಿ” ಮಾಡುವ ವಿಧಾನ

ಅಪ್ಪೆ ಹುಳಿ ಅಥವಾ ನೀರ್ಗೊಜ್ಜು ಶಿವಮೊಗ್ಗ ಮತ್ತು ಉತ್ತರ ಕನ್ನಡ ಜಿಲ್ಲೆಯ ಹವ್ಯಕರ ಮನೆಗಳಲ್ಲಿ ಮಾಡುವ ಸಾರಿನಂತಹ ವಿಶಿಷ್ಟ ಪದಾರ್ಥ. ಸ್ವಲ್ಪ ಹುಳಿಯಾಗಿದ್ದು ವಿಶೇಷ ರುಚಿ ಹೊಂದಿರುವ ಈ Read more…

‘ಮಧುಮೇಹ’ದವರಿಗೆ ಇಲ್ಲಿದೆ ನೋಡಿ ಸೂಪರ್ ಟಿಪ್ಸ್

ಒಮ್ಮೆ ಶುಗರ್ ಬಂತೆಂದರೆ ಅವರು ತಮ್ಮ ಬಾಯಿಗೆ ಬೇಕೆನಿಸಿದ್ದನ್ನು ತಿನ್ನುವ ಹಾಗೇ ಇಲ್ಲ. ಎಲ್ಲದಕ್ಕೂ ನಿಯಂತ್ರಣ ಹೇರಬೇಕು. ಸಿಹಿ ತಿನಿಸುಗಳು, ಕೆಲವು ಹಣ್ಣುಗಳನ್ನು ಮುಟ್ಟುವ ಹಾಗೇ ಇಲ್ಲ. ಹಾಗಿದ್ದರೆ Read more…

ಹೃದ್ರೋಗದ ಸಾಧ್ಯತೆಗಳನ್ನು ಕಡಿಮೆ ಮಾಡುತ್ತವೆ ಈ ಚಟುವಟಿಕೆಗಳು

ಕಳೆದ ಕೆಲವು ದಶಕಗಳಿಂದ ಭಾರತದಲ್ಲಿ ಹೃದ್ರೋಗದ ಪ್ರಕರಣಗಳು ದಿನೇ ದಿನೇ ಹೆಚ್ಚಾಗುತ್ತಲೇ ಸಾಗಿವೆ. ಅಕಾಲಿಕ ಸಾವುಗಳಿಗೂ ಈ ಹೃದ್ರೋಗ ಕಾರಣವಾಗುತ್ತಿರುವುದು ನಮ್ಮೆಲ್ಲರಿಗೂ ಗೊತ್ತಿರುವ ವಿಚಾರ. ಆದರೆ ದೈಹಿಕವಾಗಿ ಸಕ್ರಿಯವಾಗಿರುವ Read more…

ದಿನಕ್ಕೆ 30 ನಿಮಿಷ ನಡೆದರೆ ದೇಹಕ್ಕೆ ಏನಾಗುತ್ತದೆ ? ಇಲ್ಲಿದೆ ಖುಷಿ ಪಡುವ ಸುದ್ದಿ

ಪ್ರತಿದಿನ 30 ನಿಮಿಷಗಳ ಕಾಲ ನಡೆದರೆ ದೇಹಕ್ಕೆ ಅನೇಕ ಪ್ರಯೋಜನಗಳಿವೆ. ತಜ್ಞರ ಪ್ರಕಾರ, ಇದು ನಿಮ್ಮ ಆರೋಗ್ಯದ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆ. ದೈಹಿಕ ಆರೋಗ್ಯಕ್ಕೆ ಸಹಾಯ ತೂಕ Read more…

ʼನಿಂಬೆ ನೀರು -ಜೇನುʼ ತೂಕ ಇಳಿಸುತ್ತಾ ? ಹರ್ಷ ಗೋಯೆಂಕಾ ಹಾಸ್ಯಾತ್ಮಕ ʼಟ್ವೀಟ್ʼ ವೈರಲ್

RPG ಗ್ರೂಪ್‌ನ ಅಧ್ಯಕ್ಷರಾದ ಹರ್ಷ ಗೋಯೆಂಕಾ ಅವರು ಇತ್ತೀಚೆಗೆ ನಿಂಬೆ ನೀರು – ಜೇನು ತೂಕ ಇಳಿಸಲು ಸಹಾಯ ಮಾಡುತ್ತದೆ ಎಂಬ ಜನಪ್ರಿಯ ನಂಬಿಕೆಯ ಬಗ್ಗೆ ಹಾಸ್ಯಾತ್ಮಕ ಟ್ವೀಟ್ Read more…

ಮಾನಸಿಕ ಒತ್ತಡ ನಿವಾರಕ ಬಲುಪಯೋಗಿ ಬ್ರಾಹ್ಮಿ

ಇಂದು ಅಸ್ತವ್ಯಸ್ತವಾಗಿರುವ ನಮ್ಮ ಜೀವನಶೈಲಿಯಲ್ಲಿ ಅತಂಕ ಮತ್ತು ಒತ್ತಡಗಳು ಸಾಮಾನ್ಯ ಸಮಸ್ಯೆ ಎಂಬಂತಾಗಿದೆ. ಹಾಗಿದ್ದರೆ ಆಯುರ್ವೇದದಲ್ಲಿ ಇದಕ್ಕಿರುವ ಔಷಧಗಳ ಬಗ್ಗೆ ತಿಳಿಯೋಣ. ಒತ್ತಡವನ್ನು ಕಡಿಮೆ ಮಾಡಲು ಬ್ರಾಹ್ಮಿ ಬಲುಪಯೋಗಿ. Read more…

ʼಹೃದಯಾಘಾತʼ ದಿಂದ ಪ್ರಜ್ಞೆ ತಪ್ಪಿದ್ದವನು ಎಚ್ಚರಗೊಂಡು ಬಳಿಕ ಹೇಳಿದ್ದು ಈ ಮಾತು….!

ಚೀನಾದ ಚಾಂಗ್‌ಶಾದಲ್ಲಿ ರೈಲು ನಿಲ್ದಾಣದಲ್ಲಿ ವ್ಯಕ್ತಿಯೊಬ್ಬರು ಹೃದಯಾಘಾತದಿಂದ ಕುಸಿದು ಬಿದ್ದ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಗ್ರಾಸವಾಗಿದೆ. ವಸಂತ ಉತ್ಸವದ ರಜೆಯ ಕೊನೆಯ ದಿನದಂದು ಈ ಘಟನೆ ಸಂಭವಿಸಿದೆ. Read more…

ʼಏಲಕ್ಕಿ ಪುಡಿʼಯಿಂದ ಸಿಗುತ್ತೆ ಈ ಆರೋಗ್ಯ ಸಮಸ್ಯೆಗಳಿಗೆ ತಕ್ಷಣ ಪರಿಹಾರ

ಸುವಾಸನೆಭರಿತ ಏಲಕ್ಕಿ ಕೇವಲ ಅಡುಗೆಗೆ ಮಾತ್ರವಲ್ಲ, ಆರೋಗ್ಯಕ್ಕೂ ಒಳ್ಳೆಯದು. ಸಮಯ ಸಿಕ್ಕಾಗ ಏಲಕ್ಕಿ ಪುಡಿಯನ್ನು ಮಾಡಿಟ್ಟುಕೊಂಡರೆ ಕೆಲ ಆರೋಗ್ಯ ಸಮಸ್ಯೆಗಳಿಂದ ತಕ್ಷಣ ಪರಿಹಾರ ಕಂಡುಕೊಳ್ಳಬಹುದು. ಅದು ಹೇಗೆ ಅಂತ Read more…

ಇಲ್ಲಿದೆ ‘ಆರೋಗ್ಯ’ಕರವಾಗಿ ಅಡುಗೆ ಮಾಡುವ ಟಿಪ್ಸ್

ಅಡುಗೆ ಕೇವಲ ರುಚಿಯಾಗಿದ್ದರೆ ಸಾಲದು, ಆರೋಗ್ಯಕರವಾಗಿಯೂ ಇದ್ದರೆ ಅದನ್ನು ಸವಿಯುವ ಮಜವೇ ಬೇರೆ. ತರಕಾರಿಗಳಲ್ಲಿನ ಪೋಷಕಾಂಶಗಳನ್ನು ಹಾಗೇ ಉಳಿಸಿ ಆರೋಗ್ಯಕರವಾಗಿ ಹೇಗೆ ಅಡುಗೆ ಮಾಡಬೇಕು ಅಂತ ತಿಳಿಯಿರಿ. ಆಲೂಗಡ್ಡೆ Read more…

ನಿಮ್ಮ ಕಾರಿನಿಂದಲೂ ಬರಬಹುದು ʼಖಾಯಿಲೆʼ…! ಇರಲಿ ಈ ಎಚ್ಚರ……!!

ಧೂಳು, ಮಣ್ಣು ಮತ್ತು ಬಿಸಿಲಿನಿಂದ ಪಾರಾಗಲು ಸಾಮಾನ್ಯವಾಗಿ ಜನರು ಕಾರಿನ ಕಿಟಕಿ ಗಾಜುಗಳನ್ನು ಯಾವಾಗ್ಲೂ ಮುಚ್ಚಿಕೊಂಡೇ ಪ್ರಯಾಣಿಸ್ತಾರೆ. ಹಾಗೆ ಮಾಡಿದ್ರೆ ತಾವು ಸುರಕ್ಷಿತವಾಗಿರಬಹುದು ಎಂದುಕೊಳ್ತಾರೆ. ಆದ್ರೆ ಕೇವಲ ಹೊರಗಿನ Read more…

ಆರೋಗ್ಯಪೂರ್ಣ ಜೇನುತುಪ್ಪದಿಂದಾಗುತ್ತೆ ಹಲವು ಉಪಯೋಗ

ಇತ್ತೀಚಿನ ದಿನಗಳಲ್ಲಿ ಜೇನನ್ನು ಕೇವಲ ಸಿಹಿಯಾಗಿ ಮಾತ್ರ ಉಪಯೋಗಿಸುವುದಲ್ಲದೇ, ಇದರಿಂದ ಸಾಕಷ್ಟು ಪ್ರಯೋಜನಕಾರಿ ಅಂಶಗಳನ್ನು ಪಡೆಯಬಹುದಾಗಿದೆ. ಜೇನುನೊಣಗಳು ವಿವಿಧ ಹೂವುಗಳ ಪರಾಗಸ್ಪರ್ಶದಿಂದ ಮಕರಂದವನ್ನು ಹೀರಿ, ಜೇನುತುಪ್ಪವನ್ನು ಸಂಗ್ರಹಿಸುತ್ತವೆ. ಜೇನಿನಲ್ಲಿ Read more…

ತುಂಬಾ ಸಮಯ ʼಮೂತ್ರʼ ಕಟ್ಟಿಕೊಳ್ಳೋದ್ರಿಂದ ಯಾವ ಅಪಾಯವಿದೆ ಗೊತ್ತಾ….?

ದೀರ್ಘಕಾಲದವರೆಗೆ ಮೂತ್ರವನ್ನು ಹಿಡಿದಿಟ್ಟುಕೊಳ್ಳೋದು ಬಹಳ ಅಪಾಯಕಾರಿ. ಮೂತ್ರ ಬಂದಾಗಲೆಲ್ಲ ತಕ್ಷಣವೇ ಬಾತ್ ರೂಮಿಗೆ ಹೋಗಿ. ಕಾಲಕಾಲಕ್ಕೆ ಸರಿಯಾಗಿ ಮೂತ್ರ ವಿಸರ್ಜಿಸಿ. ನಿಮಗೆ ಮೂತ್ರ ವಿಸರ್ಜನೆ ಮಾಡಬೇಕು ಎನಿಸಿದೆ ಅಂದ್ರೆ Read more…

ವ್ಯಾಯಾಮವಿಲ್ಲದೆ ಬೊಜ್ಜು ಕರಗಿಸಲು ಇಲ್ಲಿದೆ ‘ಉಪಾಯ’

ಸ್ಥೂಲಕಾಯವು ಒಂದು ಗಂಭೀರ ಸಮಸ್ಯೆಯಾಗಿದೆ. ಪ್ರತಿ ಮೂರರಲ್ಲಿ ಒಬ್ಬ ವ್ಯಕ್ತಿ ಸ್ಥೂಲಕಾಯದಿಂದ ಬಳಲುತ್ತಾರೆ. ಈ ತೊಂದರೆ ಮಹಿಳೆಯರಲ್ಲಿ ಹೆಚ್ಚಾಗಿದ್ದು, ತೊಡೆ ಮತ್ತು ಸೊಂಟದ ಕೊಬ್ಬಿನಿಂದಾಗಿ ಇತರರ ಮುಂದೆ ಅನೇಕ Read more…

ನಿಮಗಿಂತ ನಿಮ್ಮ ತ್ವಚೆಗೆ ಬೇಗ ಮುಪ್ಪು ಬಂದೀತು ಜೋಕೆ…..!

ಸುಂದರವಾದ ಹೊಳೆಯುವ ಚರ್ಮ ಸದಾ ಹೀಗೇ ಇರಬೇಕು ಅನ್ನೋ ಆಸೆ ಯಾರಿಗಿರಲ್ಲ ಹೇಳಿ. ಆದ್ರೆ ವಯಸ್ಸಾಗ್ತಿದ್ದಂತೆ ಚರ್ಮ ಕೂಡ ಸುಕ್ಕುಗಟ್ಟುತ್ತೆ. ಆದ್ರೆ ಮುಪ್ಪು ಆವರಿಸುವ ಮುನ್ನವೇ ಚರ್ಮ ಸುಕ್ಕುಗಟ್ಟಿದ್ರೆ Read more…

‘ಋತುಬಂಧ’ದ ಸಮಯದಲ್ಲಿ ಮಹಿಳೆ ಅನುಭವಿಸ್ತಾಳೆ ಈ ಕಿರಿಕಿರಿ

ಜನನ-ಮರಣ ನಿಶ್ಚಿತ. ಇದ್ರ ಮಧ್ಯೆ ಅನೇಕ ಸ್ತರಗಳು ಬಂದು ಹೋಗುತ್ವೆ. ಮಹಿಳೆಯರ ಮುಟ್ಟು ಕೂಡ ಒಂದು ನೈಸರ್ಗಿಕ ಸಂಗತಿ. ಆದ್ರೆ ವಯಸ್ಸು ಹೆಚ್ಚಾಗ್ತಿದ್ದಂತೆ ಈ ಮುಟ್ಟು ನಿಂತು ಹೋಗುತ್ತದೆ. Read more…

ಎಚ್ಚರ: ತಜ್ಞರ ಪ್ರಕಾರ ಇವು ಅತಿ ಅಪಾಯಕಾರಿ ಔಷಧ

ಜನರು ತಮ್ಮ ದೀರ್ಘಕಾಲೀನ ಆರೋಗ್ಯ ಸಮಸ್ಯೆಗಳನ್ನು ನಿರ್ವಹಿಸಲು, ತಕ್ಷಣದ ವೈದ್ಯಕೀಯ ಅಗತ್ಯಗಳನ್ನು ಪೂರೈಸಲು ಮತ್ತು ತಮ್ಮ ಒಟ್ಟಾರೆ ಯೋಗಕ್ಷೇಮವನ್ನು ಕಾಪಾಡಿಕೊಳ್ಳಲು ಪ್ರತಿದಿನ ಔಷಧಿಗಳನ್ನು ಅವಲಂಬಿಸಿರುತ್ತಾರೆ. ಆದಾಗ್ಯೂ, ಕೆಲವು ಔಷಧಿಗಳು Read more…

ಉಳುಕಿನ ನೋವು ನಿವಾರಿಸಲು ಇಲ್ಲಿದೆ ‘ಮನೆ ಮದ್ದು’

ನಡೆಯುವಾಗ ಅಥವಾ ಓಡುವಾಗ ಕಾಲು ಉಳುಕುವುದು ಸಾಮಾನ್ಯ ಸಂಗತಿ. ಕಾಲು ಯಾವಾಗ ಉಳುಕುತ್ತೆ ಅಂತಾ ಹೇಳೋಕೆ ಸಾಧ್ಯವಿಲ್ಲ. ಉಳುಕು ಕಣ್ಣಿಗೆ ಕಾಣದ ಬೇನೆ. ಕೆಲವರಿಗ ಊದಿಕೊಂಡು ಕೆಂಪಾದ್ರೆ ಮತ್ತೆ Read more…

ಜನನಾಂಗಗಳಲ್ಲಿ ಉರಿ: ನಿರ್ಲಕ್ಷಿಸದೇ ವಹಿಸಿ ಎಚ್ಚರ !

ಜನನಾಂಗಗಳಲ್ಲಿ ಉರಿ ಒಂದು ಸಾಮಾನ್ಯ ಸಮಸ್ಯೆ. ಇದು UTI ಯಿಂದ ಹಿಡಿದು STI ಗಳವರೆಗೆ ವಿವಿಧ ಕಾರಣಗಳಿಂದ ಉಂಟಾಗಬಹುದು. ಈ ಸಮಸ್ಯೆಯನ್ನು ನಿರ್ಲಕ್ಷಿಸುವುದು ಅಪಾಯಕಾರಿ. UTI ಗಳು ಜನನಾಂಗಗಳಲ್ಲಿ Read more…

ನಿಮ್ಮದು ʼO ಪಾಸಿಟಿವ್ʼ ರಕ್ತದ ಗುಂಪಾ ? ಹಾಗಾದ್ರೆ ಹೀಗಿರಬಹುದು ನಿಮ್ಮ ʼವ್ಯಕ್ತಿತ್ವʼ

ಒ ಪಾಸಿಟಿವ್ ರಕ್ತದ ಗುಂಪು ಹೊಂದಿರುವ ವ್ಯಕ್ತಿಗಳು ಸಾಮಾನ್ಯವಾಗಿ ತಮ್ಮ ಜೀವನದ ವಿವಿಧ ಅಂಶಗಳಲ್ಲಿ ಯಶಸ್ಸಿಗೆ ಕೊಡುಗೆ ನೀಡುವ ವಿಶಿಷ್ಟವಾದ ವ್ಯಕ್ತಿತ್ವದ ಗುಣಲಕ್ಷಣಗಳನ್ನು ಹೊಂದಿರುತ್ತಾರೆ. ಅವರ ರಕ್ತದ ಪ್ರಕಾರವು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...