alex Certify ಆರೋಗ್ಯ | Kannada Dunia | Kannada News | Karnataka News | India News - Part 19
ಕನ್ನಡ ದುನಿಯಾ
    Dailyhunt JioNews

Kannada Duniya

ಅಪಾಯಕಾರಿ ಕಾಯಿಲೆಗಳಿಗೆ ಮದ್ದು ಹಸಿ ಪನೀರ್‌

ಪನೀರ್‌ ಅತ್ಯಂತ ಪೋಷಕಾಂಶ ಭರಿತ ಆಹಾರಗಳಲ್ಲೊಂದು. 100 ಗ್ರಾಂ ಪನೀರ್‌ನಲ್ಲಿ 21.43 ಗ್ರಾಂ ಪ್ರೋಟೀನ್ ಇರುತ್ತದೆ. ವಿಟಮಿನ್ ಎ ಮತ್ತು ಕ್ಯಾಲ್ಸಿಯಂ ಸಹ ಇದರಲ್ಲಿ ಹೇರಳವಾಗಿ ಕಂಡುಬರುತ್ತದೆ. ಹಾಗಾಗಿ Read more…

ಥೈರಾಯ್ಡ್‌ ರೋಗಿಗಳಿಗೆ ಹಾನಿಕಾರಕ ಈ ಆರೋಗ್ಯಕರ ಆಹಾರಗಳು…!

ಇತ್ತೀಚಿನ ದಿನಗಳಲ್ಲಿ ಥೈರಾಯ್ಡ್ ಬಹಳ ಸಾಮಾನ್ಯ ಸಮಸ್ಯೆಯಾಗಿ ಮಾರ್ಪಟ್ಟಿದೆ. ಥೈರಾಯ್ಡ್ ಕುತ್ತಿಗೆಯಲ್ಲಿ ಇರುವ ಸಣ್ಣ ಗ್ರಂಥಿ, ಇದು ದೇಹಕ್ಕೆ ಅಗತ್ಯವಾದ ಹಾರ್ಮೋನುಗಳನ್ನು ಉತ್ಪಾದಿಸುತ್ತದೆ. ಈ ಗ್ರಂಥಿಯು ಅಗತ್ಯಕ್ಕಿಂತ ಕಡಿಮೆ Read more…

ಬೆಡ್ ಶೀಟ್ ನಿಂದಲೂ ಕಾಡುತ್ತೆ ಅನೇಕ ರೋಗ…..!

ಇಡೀ ದಿನ ಸಮಯದ ಹಿಂದೆ ಓಡುವ ಜನರಿಗೆ ನೆಮ್ಮದಿ ನೀಡುವ ಜಾಗ ಹಾಸಿಗೆ. ಎಲ್ಲ ಕೆಲಸ ಮುಗಿಸಿ ಹಾಸಿಗೆಗೆ ಬರ್ತಿದ್ದಂತೆ ಹಿತವೆನ್ನಿಸುತ್ತದೆ. ಆದ್ರೆ ನೀವು ಇಷ್ಟಪಟ್ಟು ಮಲಗುವ ಈ Read more…

ಮೊಟ್ಟೆ, ಚಿಕನ್ ತಿನ್ನಲ್ವಾ….? ಟೆನ್ಷನ್ ಬೇಡ……ಈ ಒಂದು ಆಹಾರ ಸಾಕು

ಮಾಂಸಹಾರಿಗಳಿಗೆ ಸಾಕಷ್ಟು ಪ್ರೋಟೀನ್ ಮತ್ತು ಕಾರ್ಬೋಹೈಡ್ರೇಟ್‌ ಸಿಗುತ್ತದೆ. ಅವರು ಕೋಳಿ, ಮೀನು, ಹಂದಿ ಮಾಂಸದಿಂದ ಈ ಪೋಷಕಾಂಶಗಳನ್ನು ಪಡೆಯುತ್ತಾರೆ. ಮಾಂಸಹಾರಿಗಳಿಗೆ ಹೋಲಿಕೆ ಮಾಡಿದ್ರೆ ಸಸ್ಯಹಾರಿಗಳಿಗೆ ಈ ಪೋಷಕಾಂಶಗಳು ಕಡಿಮೆ Read more…

ಟ್ರೆಡ್ಮಿಲ್ ಅಥವಾ ಪಾರ್ಕ್ ನಲ್ಲಿ ರನ್ನಿಂಗ್….. ಯಾವುದು ಬೆಸ್ಟ್…..?

ರನ್ನಿಂಗ್‌ ಬಹಳ ಪ್ರಯೋಜನಕಾರಿ. ಇದು ನಮ್ಮ ದೇಹವನ್ನು ಆರೋಗ್ಯವಾಗಿಡುವ ಜೊತೆಗೆ ತೂಕವನ್ನು ನಿಯಂತ್ರಿಸಿಕೊಳ್ಳಲು ಸಹಕಾರಿ. ಮೂಳೆಗಳನ್ನು ಬಲಗೊಳಿಸುವ ಕೆಲಸ ಕೂಡ ಮಾಡುತ್ತದೆ. ಅನೇಕ ಜನರು ಪ್ರತಿ ದಿನ ಬೆಳಿಗ್ಗೆ Read more…

ಉಗುರಿನ ಬಣ್ಣ ತಿಳಿಸುತ್ತೆ ಆರೋಗ್ಯ ಸಮಸ್ಯೆ

ನಮ್ಮ ದೇಹದ ಒಂದೊಂದು ಅಂಗಗಳು ನಮ್ಮ ಆರೋಗ್ಯದ ಬಗ್ಗೆ ಮಾಹಿತಿ ನೀಡುತ್ತದೆ, ಕಣ್ಣು, ನಾಲಿಗೆ, ಚರ್ಮ, ಹೀಗೆ ಹಲವು ಭಾಗಗಳಲ್ಲಾಗುವ ಬದಲಾವಣೆಯ ಮೂಲಕ ನಮ್ಮ ಆರೋಗ್ಯ ಹೇಗಿದೆ ಎಂಬುದನ್ನು Read more…

ಇಷ್ಟಾರ್ಥಕ್ಕಾಗಿ ʼಶಿವರಾತ್ರಿʼಯಂದು ದೀಪ ಹಚ್ಚುವಾಗ ಹೀಗೆ ಮಾಡಿ

ಇಂದು ಮಹಾಶಿವರಾತ್ರಿಯ ವಿಶೇಷ ದಿನವಾಗಿದೆ. ಇಂದು ಶಿವನನ್ನು ಭಕ್ತಿಯಿಂದ ಪೂಜಿಸಿದರೆ ನಿಮ್ಮ ಇಷ್ಟಾರ್ಥಗಳು ಈಡೇರುತ್ತದೆ. ಹಾಗಾಗಿ ಇಂದು ಶಿವನಿಗೆ ದೀಪ ಹಚ್ಚುವಾಗ ದೀಪದ ಕೆಳಗೆ ಈ ಒಂದು ವಸ್ತುವನ್ನು Read more…

ರಾತ್ರಿ ಮಲಗುವ ಮೊದಲು ಹುರಿದ ಬೆಳ್ಳುಳ್ಳಿ ತಿನ್ನುವುದರಿಂದ ಎಷ್ಟೆಲ್ಲಾ ಲಾಭವಿದೆ ಗೊತ್ತಾ…..?

ಅಡುಗೆ ಮನೆಯಲ್ಲಿರುವ ಬೆಳ್ಳುಳ್ಳಿ ಸಾಕಷ್ಟು ಔಷಧಿ ಗುಣಗಳನ್ನು ಹೊಂದಿದೆ. ಕಡಿಮೆ ಕ್ಯಾಲೋರಿಯ ಬೆಳ್ಳುಳ್ಳಿಯಲ್ಲಿ ಪ್ರೋಟೀನ್, ವಿಟಮಿನ್ ಸಿ, ಎ ಮತ್ತು ಬಿ, ಮೆಗ್ನೀಸಿಯಮ್, ಕ್ಯಾಲ್ಸಿಯಂ, ಜಿಂಕ್ ಅಂಶವಿರುತ್ತದೆ. ಕ್ಯಾನ್ಸರ್ Read more…

ಹೊಳೆಯುವ ‘ಚರ್ಮ’ ನಿಮ್ಮದಾಗಬೇಕೆಂದರೆ ಇಲ್ಲಿದೆ ಟಿಪ್ಸ್

ಹೊಳೆಯುವ ಚರ್ಮವನ್ನ ಪಡೆಯುವುದಕ್ಕಾಗಿ ನೀವು ಯಾವಾಗಲೂ ದುಬಾರಿ ಫೇಶಿಯಲ್‌ ಮಾಡಿಸಬೇಕು ಅಂತೇನೂ ಇಲ್ಲ. ತಾಳ್ಮೆಯಿಂದ ಮನೆಯಲ್ಲಿಯೇ ಕೆಲವು ಬ್ಯೂಟಿ ಟ್ರೀಟ್ ಮೆಂಟ್ ಪಡೆದುಕೊಳ್ಳುವುದರಿಂದಲೂ ಆರೋಗ್ಯವಂತ ಮತ್ತು ಹೊಳೆಯುವ ಸುಂದರ Read more…

ಹರಳೆಣ್ಣೆಯಲ್ಲಿವೆ ಈ ಔಷಧೀಯ ಗುಣಗಳು

ಮನುಷ್ಯನ ದೇಹಕ್ಕೆ ಅದರಲ್ಲೂ ಸಸ್ಯಹಾರಿಗಳಿಗೆ ಎಣ್ಣೆ ಸೇವನೆ ಅತ್ಯಗತ್ಯ. ಶರೀರದ ನರಗಳಿಗೆ ಶಕ್ತಿ ಒದಗಿಸುವ ಕಾರ್ಯವನ್ನು ಇವು ಮಾಡುತ್ತವೆ. ತೆಂಗಿನೆಣ್ಣೆ, ಸೂರ್ಯಕಾಂತಿ ಎಣ್ಣೆ, ಎಳ್ಳೆಣ್ಣೆ ಹೀಗೆ ಎಲ್ಲ ರೀತಿಯ Read more…

‘ಬೇಸಿಗೆ’ಯಲ್ಲಿ ಮಾಡಲೇಬೇಕು ಕಣ್ಣಿನ ರಕ್ಷಣೆ

ಬೇಸಿಗೆಯಲ್ಲಿ ಅನೇಕ ಆರೋಗ್ಯ ಸಂಬಂಧಿ ಸಮಸ್ಯೆ ಕಾಡುತ್ತದೆ. ಬಿಸಿಲ ಝಳದಿಂದ ತಪ್ಪಿಸಿಕೊಳ್ಳಲು ಹಾಗೂ ಆರೋಗ್ಯವಾಗಿರಲು ಏನೆಲ್ಲ ಕಸರತ್ತು ಮಾಡ್ತೇವೆ. ಆದ್ರೆ ಕಣ್ಣನ್ನು ಮಾತ್ರ ಮರೆತು ಬಿಡುತ್ತೇವೆ. ಬಿಸಿಲ ಪರಿಣಾಮ Read more…

ತೂಕ ಇಳಿಸಲು ಪ್ರಯತ್ನ ಮಾಡಿ ಸೋತಿದ್ದೀರಾ…..? ಇಲ್ಲಿದೆ ನೋಡಿ ಪರಿಹಾರ

ದೇಹದ ಆರೋಗ್ಯ ಸಮತೋಲನದಲ್ಲಿ ಇರಬೇಕು ಅಂದರೆ ಪ್ರೋಟಿನ್​ಯುಕ್ತ ಆಹಾರವನ್ನ ಸೇವಿಸೋದು ಅತ್ಯಗತ್ಯ. ಆಹಾರ ಕ್ರಮದಲ್ಲಿ ನೀವು ಪ್ರೋಟಿನ್​ಯುಕ್ತ ಆಹಾರವನ್ನೇ ಸೇವಿಸೋದ್ರಿಂದ ನಿಮಗೆ ಯಾವಾಗಲೂ ಹೊಟ್ಟೆ ತುಂಬಿರುವಂತೆ ಅನುಭವವಾಗುತ್ತೆ. ಇದರಿಂದಾಗಿ Read more…

ತಂಗಳನ್ನ ‘ಆರೋಗ್ಯ’ಕ್ಕೆ ಒಳ್ಳೆಯದು ಹೇಗೆ ಗೊತ್ತಾ….?

ಬೆಳಗ್ಗೆ ಎದ್ದು ಮುಖ ತೊಳೆದು, ಮುಂಜಾನೆಯ ನಿತ್ಯಕರ್ಮ ಮುಗಿಸಿದ ಮೇಲೆ ಹಳ್ಳಿಗಾಡಿನ ಅದರಲ್ಲೂ ರೈತಾಪಿ ಜನರು ತಂಗಳನ್ನು ಉಣ್ಣುತ್ತಾರೆ. ರಾತ್ರಿ ಉಳಿದ ಅನ್ನಕ್ಕೆ ಉಪ್ಪಿನಕಾಯಿ ಇಲ್ಲವೇ ಚಟ್ನಿಪುಡಿ ಅಥವಾ Read more…

ಪ್ರತಿ ದಿನವೂ ಒಂದು ‘ಬಾಳೆಹಣ್ಣು’ ತಿನ್ನಿ ಪಡೆಯಿರಿ ಇಷ್ಟೆಲ್ಲಾ ಲಾಭ

ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರು ಫಿಟ್ನೆಸ್ ಗೆ ಮಹತ್ವ ನೀಡ್ತಾರೆ. ಆರೋಗ್ಯವಾಗಿರಲು ಪ್ರಯತ್ನಿಸ್ತಾರೆ. ಆದ್ರೆ ಸಮಯದ ಅಭಾವ ಹಾಗೂ ಕೆಲಸದ ಒತ್ತಡದಿಂದಾಗಿ ಪ್ರತಿ ದಿನ ವ್ಯಾಯಾಮ, ಆಹಾರ ಪದ್ಧತಿಯನ್ನು ಅನುಸರಿಸುವುದು Read more…

ಹತ್ತಾರು ಕಾಯಿಲೆಗಳಿಗೆ ರಾಮಬಾಣ ಸೋರೆಕಾಯಿ

ಬೇಸಿಗೆಯಲ್ಲಿ ವಿಪರೀತ ಸೆಖೆ ನಮ್ಮನ್ನು ಹಿಂಡಿ ಹಿಪ್ಪೆ ಮಾಡಿಬಿಡುತ್ತದೆ. ಸೆಖೆಗಾಲದಲ್ಲಿ ಡಿಹೈಡ್ರೇಶನ್‌ ಕಾಮನ್.‌ ಜೊತೆಗೆ ಸದಾ ಆಯಾಸದ ಅನುಭವವಾಗುತ್ತಿರುತ್ತದೆ. ಹಾಗಾಗಿ ಬೇಸಿಗೆಯಲ್ಲಿ ಹೆಚ್ಚು ಜಾಗರೂಕರಾಗಿರಬೇಕು. ಸೂಕ್ತವಾದ ಆಹಾರ ಮತ್ತು Read more…

ಸಕ್ಕರೆ ಮಟ್ಟ ಸ್ಥಿರವಾಗಿರಿಸಲು ಕುಡಿಯಿರಿ ಎಳನೀರು

ಮಧುಮೇಹ ಈಗ ಬಹುತೇಕ ಎಲ್ಲರನ್ನೂ ಕಾಡುತ್ತಿರುವ ಖಾಯಿಲೆ. ಡಯಾಬಿಟಿಸ್ ಬಂದ್ರೆ ದೀರ್ಘಕಾಲದ ವರೆಗೆ ನರಕಯಾತನೆ ಅನುಭವಿಸಬೇಕಾಗುತ್ತದೆ. ಆಗಾಗ್ಗೆ ಮೂತ್ರ ವಿಸರ್ಜನೆ ಮಾಡಬೇಕು.  ಆಯಾಸ, ತೂಕದಲ್ಲಿ ಇಳಿಕೆ, ದೃಷ್ಟಿ ಮಸುಕಾಗುವುದು Read more…

ಹಸಿ ಹಾಲು ಸೇವನೆ ಆರೋಗ್ಯಕ್ಕೆ ಪ್ರಯೋಜನಕಾರಿಯೋ ಅಥವಾ ಹಾನಿಕರವೋ….? ಇಲ್ಲಿದೆ ತಜ್ಞರ ಸಲಹೆ

ಹಾಲನ್ನು ಸಂಪೂರ್ಣ ಆಹಾರವೆಂದು ಪರಿಗಣಿಸಲಾಗುತ್ತದೆ. ಹಾಲಿನಲ್ಲಿ ಎಲ್ಲಾ ರೀತಿಯ ಪೋಷಕಾಂಶಗಳಿವೆ. ಮಕ್ಕಳಿಂದ ವೃದ್ಧರವರೆಗೆ ಎಲ್ಲರೂ ಹಾಲು ಸೇವನೆ ಮಾಡಬೇಕೆಂದು ಆರೋಗ್ಯ ತಜ್ಞರು ಸಲಹೆ ನೀಡ್ತಾರೆ. ಹಾಲನ್ನು ಹಲವು ವಿಧಗಳಲ್ಲಿ Read more…

ದೇಹದಲ್ಲಿ ಕಬ್ಬಿಣದಂಶ ಕಡಿಮೆಯಿದ್ರೆ ಈ ಪಾತ್ರೆಯಲ್ಲಿ ಆಹಾರ ತಯಾರಿಸಿ ಸೇವಿಸಿ

ಹಿಂದೆ ಜನರು ಕಬ್ಬಿಣದ ಪಾತ್ರೆಗಳನ್ನು ಹೆಚ್ಚು ಬಳಸುತ್ತಿದ್ದರು. ಕಬ್ಬಿಣದ ಪಾತ್ರೆಗಳಲ್ಲಿ ಆಹಾರ ತಯಾರಿಸುತ್ತಿದ್ದರು. ಆದ್ರೀಗ ಕಾಲ ಬದಲಾಗಿದೆ. ಮಾರುಕಟ್ಟೆಗೆ, ಉಕ್ಕು, ನಾನ್ ಸ್ಟಿಕ್ ಸೇರಿದಂತೆ ನಾನಾ ಬಗೆಯ ಪಾತ್ರೆಗಳು Read more…

ಪದೇ ಪದೇ ಬಿಕ್ಕಳಿಕೆ ಕಾಡುತ್ತಿದ್ದರೆ ಹೀಗೆ ಹೇಳಿ ʼಗುಡ್ ಬೈʼ

ಪ್ರತಿಯೊಬ್ಬರಿಗೂ ಅಪರೂಪಕ್ಕೊಮ್ಮೆಯಾದ್ರೂ ಬಿಕ್ಕಳಿಕೆ ಬರುತ್ತದೆ. ಬಿಕ್ಕಳಿಸುವಿಕೆ ನೈಸರ್ಗಿಕ ಪ್ರಕ್ರಿಯೆ. ಇದು  ಯಾವಾಗ ಬೇಕಾದರೂ, ಯಾರಿಗಾದರೂ ಬರಬಹುದು. ಬಿಕ್ಕಳಿಕೆ ದೀರ್ಘಕಾಲದವರೆಗೆ ಮುಂದುವರಿದರೆ ಕಿರಿಕಿರಿಯಾಗುತ್ತದೆ. ಬಿಕ್ಕಳಿಕೆ ನಿಲ್ಲಿಸಲು ಇನ್ನಿಲ್ಲದ ಪ್ರಯತ್ನ ಶುರು Read more…

ಮಹಿಳೆಯರಿಗೆ ಏಕೆ ಹೆಚ್ಚಾಗ್ತಿದೆ ಪಿಸಿಓಡಿ ? ಇಲ್ಲಿದೆ ವಿವರ

ಬದಲಾಗುತ್ತಿರುವ ಜೀವನಶೈಲಿ, ಆಹಾರದಲ್ಲಿ ವ್ಯತ್ಯಾಸ, ಫಿಟ್ನೆಸ್‌ ಕೊರತೆ ಹಾಗೂ ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ಮಹಿಳೆಯರಿಗೆ ದುಬಾರಿಯಾಗಿ ಪರಿಗಣಿಸುತ್ತಿದೆ. ಇದೇ ಕಾರಣಕ್ಕೆ ಅನೇಕ  ಪಾಲಿ ಸಿಸ್ಟಿಕ್ ಓವೇರಿಯನ್ ಡಿಸೀಸ್ ಅಂದರೆ Read more…

ವೈನ್ ಆರೋಗ್ಯಕ್ಕೆ ಒಳ್ಳೆಯದಾ…..? ಇಲ್ಲಿದೆ ಉಪಯುಕ್ತ ಮಾಹಿತಿ

ಟೈಪ್ 2 ಡಯಾಬಿಟಿಸ್ ಪೀಡಿತರಿಗೆ ಮದ್ಯಪಾನ ಮಾಡುವ ವಿಚಾರದಲ್ಲಿ ಏನು ಹೇಳಬೇಕೆಂದು ವೈದ್ಯರಿಗೂ ಭಾರೀ ತಲೆನೋವು ಕೊಡುವ ಸಂಗತಿ. ಸೀಮಿತ ಪ್ರಮಾಣದಲ್ಲಿ ಮದ್ಯಪಾನ ಮಾಡುವುದರಿಂದ ಹೃದಯಾಘಾತದ ರಿಸ್ಕ್‌ ಕಡಿಮೆಯಾಗುವ Read more…

ಈ ಪದಾರ್ಥಗಳ ಅತಿಯಾದ ಸೇವನೆಯಿಂದ ಹಾಳಾಗುತ್ತೆ ನಿಮ್ಮ ಹಲ್ಲು ಎಚ್ಚರ….!

ನಮ್ಮ ದಿನನಿತ್ಯದ ಜಂಜಾಟದಲ್ಲಿ ಆರೋಗ್ಯದ ಬಗ್ಗೆ ಗಮನ ನೀಡಲು ಮರೆಯುತ್ತೇವೆ. ನಮ್ಮ ಹಲ್ಲುಗಳಿಗೆ ನಾವು ಕೊಡುವುದಕ್ಕಿಂತ ಇನ್ನಷ್ಟು ಹೆಚ್ಚಿನ ಮಹತ್ವ ನೀಡಬೇಕಾದ ಅಗತ್ಯವಿದೆ. ಇದರಲ್ಲಿ ಬಹಳ ಮುಖ್ಯವಾದದ್ದು ತಿನ್ನುವ Read more…

ಆಹಾರ ಸೇವನೆ ಮಾಡಿದ ಎಷ್ಟು ಸಮಯದ ನಂತ್ರ ಮಾತ್ರೆ ನುಂಗಬೇಕು ? ಇಲ್ಲಿದೆ ಉಪಯುಕ್ತ ಮಾಹಿತಿ

ಖಾಯಿಲೆಗೆ ತಕ್ಕಂತೆ ಮಾತ್ರೆಗಳನ್ನು ವೈದ್ಯರು ನೀಡ್ತಾರೆ. ಕೆಲ ಖಾಯಿಲೆಗೆ ಆಹಾರಕ್ಕಿಂತ ಮೊದಲೇ ಮಾತ್ರೆ ಸೇವನೆ ಮಾಡಬೇಕಾಗುತ್ತದೆ. ಆಹಾರ ಸೇವನೆಗೆ ಅರ್ಧ ಗಂಟೆ ಮೊದಲು ಮಾತ್ರೆ ಸೇವನೆ ಮಾಡಿ ಎಂದೇ Read more…

ಮೊಸರು ಹುಳಿಯಾಗದಂತೆ ತಡೆಯಲು ಇಲ್ಲಿವೆ ಸಲಹೆ

ಮೊಸರು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದನ್ನು ಸೇವಿಸಲು ಎಲ್ಲರೂ ಇಷ್ಟಪಡುತ್ತಾರೆ. ಆದರೆ ಮೊಸರು ತುಂಬಾ ಹುಳಿಯಾಗಿದ್ದರೆ ಅದನ್ನು ಸೇವಿಸಲು ಆಗುವುದಿಲ್ಲ. ಹಾಗಾಗಿ ಮೊಸರು ತುಂಬಾ ಹುಳಿಯಾಗದಂತೆ ತಡೆಯಲು ಈ Read more…

ಸಕ್ಕರೆ ಕಾಯಿಲೆ ಬರುವುದು ಸಿಹಿ ಸೇವನೆಯಿಂದಲ್ಲ; ನೀವು ಸೇವಿಸುವ ಆಹಾರದಲ್ಲೇ ಇದೆ ರೋಗ ನಿಯಂತ್ರಣದ ಸೂತ್ರ….!

ಸಕ್ಕರೆ ಸೇವನೆಯಿಂದ ಮಧುಮೇಹ ಬರುತ್ತದೆ ಎಂಬ ಭಾವನೆ ಅನೇಕರಲ್ಲಿದೆ. ಆದರೆ ಇದು ಸಂಪೂರ್ಣವಾಗಿ ತಪ್ಪು. ಇತ್ತೀಚಿನ ಸಂಶೋಧನೆಯ ಪ್ರಕಾರ ಸಕ್ಕರೆ ಕಾಯಿಲೆಗೆ ಇನ್ನೂ ಅನೇಕ ಕಾರಣಗಳಿವೆ. ನಮ್ಮ ಜೀವನ Read more…

ಋತುಬಂಧದ ನಂತ್ರ ಈ ಕಿರಿಕಿರಿ ಅನುಭವಿಸ್ತಾಳೆ ಮಹಿಳೆ

ಜನನ-ಮರಣ ನಿಶ್ಚಿತ. ಇದ್ರ ಮಧ್ಯೆ ಅನೇಕ ಸ್ತರಗಳು ಬಂದು ಹೋಗುತ್ವೆ. ಮಹಿಳೆಯರ ಮುಟ್ಟು ಕೂಡ ಒಂದು ನೈಸರ್ಗಿಕ ಸಂಗತಿ. ಆದ್ರೆ ವಯಸ್ಸು ಹೆಚ್ಚಾಗ್ತಿದ್ದಂತೆ ಈ ಮುಟ್ಟು ನಿಂತು ಹೋಗುತ್ತದೆ. Read more…

ಪ್ರತಿ ದಿನ ಈ ಕೆಲಸ ಮಾಡಿ ನೀವೂ ಸದಾ ಫಿಟ್‌ ಆಗಿರಿ

ದೇಹದ ಆರೋಗ್ಯ ಕಾಪಾಡಿಕೊಳ್ಳಲು ಏನೆಲ್ಲ ಕಸರತ್ತು ಮಾಡ್ತೇವೆ. ವ್ಯಾಯಾಮ, ವಾಕಿಂಗ್, ಜಾಗಿಂಗ್ ಹೀಗೆ ನಾನಾ ವಿಧಾನಗಳನ್ನು ಅನುಸರಿಸುತ್ತೇವೆ. ಆದ್ರೆ ಒಂದೇ ಒಂದು ಥೆರಪಿ ಅನೇಕ ರೋಗಗಳಿಂದ ನಿಮ್ಮನ್ನು ದೂರವಿರಿಸುತ್ತದೆ. Read more…

ಆರೋಗ್ಯಕ್ಕಷ್ಟೇ ಅಲ್ಲ ‘ತ್ವಚೆ’ ರಕ್ಷಣೆ ಮಾಡುತ್ತೆ ಬಾಳೆಎಲೆ

ಬಾಳೆ ಎಲೆಯಲ್ಲಿ ಊಟ ಮಾಡಿದರೆ ಆರೋಗ್ಯಕ್ಕೆ ಒಳ್ಳೆಯದು ಅಂತ ತಿಳಿದೇ ಇದೆ. ಕೇವಲ ಆರೋಗ್ಯಕ್ಕಷ್ಟೇ ಅಲ್ಲದೇ ಚರ್ಮಗಳಲ್ಲಿ ಕಾಣಿಸುವ ಅನೇಕ ಸಮಸ್ಯೆಗಳನ್ನು ಬಾಳೆ ಎಲೆಗಳಿಂದ ದೂರ ಮಾಡಿಕೊಳ್ಳಬಹುದು. ಬಾಳೆ Read more…

ಈ ಕಾರಣಕ್ಕೆ ಅಪಾಯಕಾರಿ ಊಟವಾದ ತಕ್ಷಣ ನೀರು ಕುಡಿಯುವ ಅಭ್ಯಾಸ…..!

ಆಹಾರ ಮತ್ತು ನೀರು ಎರಡೂ ಆರೋಗ್ಯಕ್ಕೆ ಬಹಳ ಮುಖ್ಯ. ಆರೋಗ್ಯ ತಜ್ಞರ ಪ್ರಕಾರ ಪ್ರತಿನಿತ್ಯ 3-4 ಲೀಟರ್ ನೀರು ಕುಡಿದರೆ ಅನೇಕ ರೋಗಗಳಿಂದ ದೂರವಿರಬಹುದು. ಹೆಚ್ಚಿನ ಜನರು ಊಟ-ಉಪಹಾರ Read more…

ಗರ್ಭಿಣಿಯರು ದಿನಕ್ಕೆ ಎಷ್ಟು ವ್ಯಾಯಾಮ ಮಾಡ್ಬೇಕು ಗೊತ್ತಾ ? ಇಲ್ಲಿದೆ ಉಪಯುಕ್ತ ಮಾಹಿತಿ

ಪ್ರತಿಯೊಬ್ಬರೂ ನಿಯಮಿತವಾಗಿ ವಾಕಿಂಗ್‌ ಮಾಡಬೇಕು. ಇದು ದೈಹಿಕ ಹಾಗೂ ಮಾನಸಿಕ ಎರಡೂ ಆರೋಗ್ಯವನ್ನು ಕಾಪಾಡುತ್ತದೆ. ಗರ್ಭಿಣಿಯರು ಕೂಡ ವಾಕಿಂಗ್‌ ಮಾಡಬೇಕೆಂದು ಸಲಹೆ ನೀಡಲಾಗುತ್ತದೆ. ಇದು ಅಜೀರ್ಣ ಮತ್ತು ಮಲಬದ್ಧತೆ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...