alex Certify ಆನ್ಲೈನ್ | Kannada Dunia | Kannada News | Karnataka News | India News - Part 8
ಕನ್ನಡ ದುನಿಯಾ
    Dailyhunt JioNews

Kannada Duniya

EPFO ಅಲರ್ಟ್…! ಪ್ರಧಾನ ಉದ್ಯೋಗದಾತರಿಗೆ ಎಲೆಕ್ಟ್ರಾನಿಕ್ ಸೌಲಭ್ಯ

ನೌಕರರ ಭವಿಷ್ಯ ನಿಧಿ ಸಂಸ್ಥೆ ಪ್ರಧಾನ ಉದ್ಯೋಗದಾತರಿಗೆ ಎಲೆಕ್ಟ್ರಾನಿಕ್ ಸೌಲಭ್ಯವನ್ನು ಪರಿಚಯಿಸಿದೆ. ಈ ಸೌಲಭ್ಯವು ಪ್ರಮುಖ ಉದ್ಯೋಗದಾತರಿಗೆ ತಮ್ಮ ಗುತ್ತಿಗೆದಾರರ ಇಪಿಎಫ್ ಅನುಪಾತವನ್ನು ನೋಡಲು ನೆರವಾಗಲಿದೆ. ಇಪಿಎಫ್‌ಒ ಟ್ವಿಟರ್ Read more…

ಆನ್ಲೈನ್ ಇ-ಪಾಸ್ ಪಡೆಯುವ ಕುರಿತು ಇಲ್ಲಿದೆ ಮಾಹಿತಿ

ದೇಶದಲ್ಲಿ ಕೊರೊನಾ ಸೋಂಕು ನಿಯಂತ್ರಣಕ್ಕೆ ಅನೇಕ ರಾಜ್ಯಗಳಲ್ಲಿ ಲಾಕ್ ಡೌನ್ ಜಾರಿಯಲ್ಲಿದೆ. ಲಾಕ್ ಡೌನ್ ಸಂದರ್ಭದಲ್ಲಿ ರಾಜ್ಯದ ಗಡಿಗಳನ್ನು ಬಂದ್ ಮಾಡಲಾಗಿದೆ. ಕೆಲ ರಾಜ್ಯಗಳಲ್ಲಿ ಜಿಲ್ಲಾ ಗಡಿಗಳು ಬಂದ್ Read more…

ಸಾರಿಗೆ ಇಲಾಖೆಯಿಂದ ಮತ್ತೊಂದು ಗುಡ್ ನ್ಯೂಸ್: DL, RC ದಿನಾಂಕ ವಿಸ್ತರಣೆ – ಸಂಪೂರ್ಣ ಆನ್ಲೈನ್ ಸೇವೆ

ಕೋವಿಡ್ 19ರ ಎರಡನೇ ಅಲೆಯ ಕಾರಣದಿಂದ ಕರ್ಫ್ಯೂ ಮತ್ತು ಲಾಕ್‌ಡೌನ್‌ ಬಹುತೇಕ ರಾಜ್ಯಗಳಲ್ಲಿದೆ. ಇಂತಹ ಸಂದರ್ಭದಲ್ಲಿ ಅನೇಕರು ತಮ್ಮ ಡಿಎಲ್ (ಚಾಲನಾ ಪರವಾನಗಿ) ಪ್ರಕ್ರಿಯೆ ಪೂರ್ಣಗೊಳಿಸಲು ಅಥವಾ ಆರ್‌ಸಿ Read more…

ಕೊರೊನಾ, ಲಾಕ್ ಡೌನ್ ಮಧ್ಯೆ ಹೆಚ್ಚಾಗಿದೆ ಇದಕ್ಕೆ ಬೇಡಿಕೆ

ಕೊರೊನಾ ವೈರಸ್, ಲಾಕ್ ಡೌನ್ ನಿಂದಾಗಿ ಜನರು ಮನೆಯಲ್ಲಿ ಬಂಧಿಯಾಗಿದ್ದಾರೆ. ಅನೇಕರು ಮನೆಯಲ್ಲಿ ಕೆಲಸ ಮಾಡ್ತಿದ್ದಾರೆ. ಮನೆಯಲ್ಲಿ ಖಾಲಿ ಕುಳಿತಿರುವ ಜನರಿಗೆ ಏನು ಮಾಡ್ಬೇಕೆಂದು ಗೊತ್ತಾಗ್ತಿಲ್ಲ. ಮನೆ ಅಲಂಕಾರಿಕ್ಕೆ Read more…

ಕೊರೊನಾ ಲಸಿಕೆ ಪಡೆಯಲು ‘ಆಧಾರ್’ ಅನಿವಾರ್ಯವೆ….?

ಮೇ 1 ರಿಂದ 18 ವರ್ಷ ಮೇಲ್ಪಟ್ಟವರಿಗೆ ಕೊರೊನಾ ಲಸಿಕೆ ಹಾಕಲಾಗ್ತಿದೆ. ಕೊರೊನಾ ಲಸಿಕೆ ಪಡೆಯಲು ಬಯಸುವವರು ಕೋವಿನ್ ಪೋರ್ಟಲ್ ನಲ್ಲಿ ಹೆಸರು ನೋಂದಾಯಿಸುವುದು ಕಡ್ಡಾಯವಾಗಿರುತ್ತದೆ. ಕೋವಿಡ್ -19 Read more…

ಮದ್ಯದಂಗಡಿ ಮುಂದೆ ನಿಲ್ಲಬೇಕಾಗಿಲ್ಲ ಕ್ಯೂ….! ಮನೆಗೆ ಬರಲಿದೆ ಆಲ್ಕೋಹಾಲ್

ದೇಶದ ಅನೇಕ ಭಾಗಗಳಲ್ಲಿ ಲಾಕ್ಡೌನ್ ಜಾರಿಯಲ್ಲಿದೆ. ಲಾಕ್ ಡೌನ್ ಘೋಷಣೆ ಮಾಡ್ತಿದ್ದಂತೆ ಜನರು ವಸ್ತುಗಳ ಖರೀದಿಗೆ ಮುಗಿ ಬಿದ್ದಿದ್ದರು. ಮದ್ಯದಂಗಡಿ ಮುಂದೆ ದೊಡ್ಡ ಸಾಲಿತ್ತು. ಇದನ್ನು ಗಮನಿಸಿದ ಛತ್ತೀಸ್ಗಢ Read more…

ಆನ್ಲೈನ್ ಮೀಟಿಂಗ್ ವೇಳೆ‌ ಕೌನ್ಸಿಲರ್‌ ನಿಂದ ಬೈಗುಳದ ಸುರಿಮಳೆ

ಕೋವಿಡ್ ಲಾಕ್‌ಡೌನ್ ಕಾರಣದಿಂದಾಗಿ ಜಗತ್ತಿನಾದ್ಯಂತ ಜನರು ತಂತಮ್ಮ ಮನೆಗಳಿಂದಲೇ ಕೆಲಸ ಮಾಡುವುದಕ್ಕೆ ಅದಾಗಲೇ ಹೊಂದಿಕೊಂಡಿದ್ದಾರೆ. ಜೂಮ್ ಮೀಟಿಂಗ್‌ನಂಥ ಅಪ್ಲಿಕೇಶನ್‌ಗಳು ಈ ಅವಧಿಯಲ್ಲಿ ಸಾಕಷ್ಟು ಉಪಯೋಗಕ್ಕೆ ಬರುತ್ತಿವೆ. ಆದರೂ ಸಹ Read more…

ಲಾಕ್ ಆಗಿದ್ದ ಜಿಮೇಲ್ ಖಾತೆಯನ್ನು ಅನ್‌ಲಾಕ್ ಮಾಡಲು ಗ್ರಾಹಕ ಸೇವಾ ಪ್ರತಿನಿಧಿಗೇ ನೆರವಾದ ಬಳಕೆದಾರ

ಸಾಮಾನ್ಯವಾಗಿ ಯಾವುದೇ ವಸ್ತು ಅಥವಾ ಸೇವೆಯ ಸಂಬಂಧ ಗ್ರಾಹಕ ಸೇವಾ ಪ್ರತಿನಿಧಿಗಳಿಗೆ ಕರೆ ಮಾಡಿದಿರೆಂದರೆ ನಿಮಗೆ ಆ ಸಮಸ್ಯೆಯನ್ನು ಪರಿಹರಿಸಿಕೊಳ್ಳಲು ತಿಳಿದ ಮಾರ್ಗಗಳು ಕೆಲಸ ಮಾಡಿಲ್ಲವೆಂದೇ ಅರ್ಥ. ಕೆಲವೊಮ್ಮೆ Read more…

ನಾಲ್ಕರ ಪೋರನ ಕಾರ್ಟೂನ್ ಪ್ರೀತಿ ತಂದಿಟ್ತು ಫಜೀತಿ….!

ಸ್ಪಾಂಜ್‌ಬಾಬ್‌ ಅನ್ನು ನಗರ ಪ್ರದೇಶದ ಮೇಲ್ಮಧ್ಯಮ ವರ್ಗಕ್ಕೆ ಸೇರಿದ ಯಾವ ಮಕ್ಕಳು ತಾನೇ ಇಷ್ಟಪಡುವುದಿಲ್ಲ? ನ್ಯೂಯಾರ್ಕ್‌‌ನ ನಾಲ್ಕು ವರ್ಷದ ಪೋರ ನೋವಾ ಇದಕ್ಕೆ ಹೊರತಲ್ಲ. ಈ ಕಾರ್ಟೂನ್ ಪಾತ್ರವೆಂದರೆ Read more…

ಕೊರೋನಾ ಎರಡನೇ ಅಲೆ ಅಬ್ಬರ: ಎಲ್ಲಾ ಪರೀಕ್ಷೆಗಳು ಮುಂದೂಡಿಕೆ

ನವದೆಹಲಿ: ದೇಶದಲ್ಲಿ ಕೊರೋನಾ ಎರಡನೇ ಅಲೆ ಭಾರೀ ಆತಂಕವನ್ನುಂಟು ಮಾಡಿದ್ದು, ಈ ತಿಂಗಳು ನಡೆಯಬೇಕಿದ್ದ ಎಲ್ಲಾ ಪರೀಕ್ಷೆಗಳನ್ನು ಮುಂದೂಡಲಾಗಿದೆ. ಸುರಕ್ಷತೆ ಮತ್ತು ಆರೋಗ್ಯದ ದೃಷ್ಟಿಯಿಂದ ದೇಶಾದ್ಯಂತ ಆಫ್ಲೈನ್ ಪರೀಕ್ಷೆಗಳನ್ನು Read more…

ಎಟಿಎಂ ಕಾರ್ಡ್ ನಂತಹ ʼಆಧಾರ್ʼ ಗೆ ಇಲ್ಲಿ ಸಲ್ಲಿಸಿ ಅರ್ಜಿ

ಭಾರತದ ಪ್ರಮುಖ ಗುರುತಿನ ದಾಖಲೆಗಳಲ್ಲಿ ಅಧಾರ್ ಕಾರ್ಡ್ ಒಂದು. ಸರ್ಕಾರಿ ಕೆಲಸದಿಂದ ಹಿಡಿದು ಖಾಸಗಿ ಕೆಲಸದವರೆಗೆ ಅನೇಕ ಕಡೆ ಗುರುತಿನ ಚೀಟಿಯಾಗಿ ಕೆಲಸ ಮಾಡುತ್ತದೆ. ಬ್ಯಾಂಕ್ ಸೇರಿದಂತೆ ಬಹುತೇಕ Read more…

ವರ್ಗಾವಣೆ ನಿರೀಕ್ಷೆಯಲ್ಲಿದ್ದ ಶಿಕ್ಷಕರಿಗೆ ಸಿಹಿ ಸುದ್ದಿ: ‘ಶಿಕ್ಷಕ ಮಿತ್ರ’ ಆಪ್ ಮೂಲಕ ಆನ್ಲೈನ್ ನಲ್ಲಿ ಪ್ರಕ್ರಿಯೆ

ಬೆಂಗಳೂರು: ವರ್ಗಾವಣೆ ನಿರೀಕ್ಷೆಯಲ್ಲಿ ಶಿಕ್ಷಕರಿಗೆ ಕೊನೆಗೂ ಸಿಹಿ ಸುದ್ದಿ ಸಿಕ್ಕಿದೆ. 72 ಸಾವಿರ ಶಿಕ್ಷಕರ ವರ್ಗಾವಣೆ ಅರ್ಜಿಗಳನ್ನು ಶಿಕ್ಷಕ ಮಿತ್ರ ಆಪ್ ಮೂಲಕವೇ ನಿರ್ವಹಿಸಲಾಗುವುದು. ಸಂಪೂರ್ಣ ಆನ್ಲೈನ್ ಮೂಲಕ Read more…

ಕಂಪನಿ ಬದಲಿಸಿದಾಗ ಪಿಎಫ್ ಬ್ಯಾಲೆನ್ಸ್ ವರ್ಗಾಯಿಸುವುದು ಹೇಗೆ…? ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್

ಉದ್ಯೋಗಿಗಳು ಸಾಮಾನ್ಯವಾಗಿ ತಮ್ಮ ಉದ್ಯೋಗ ಬದಲಾಯಿಸಿದಾಗ ಹಿಂದಿನ ಸಂಸ್ಥೆಯ ಪಿಎಫ್ ಬ್ಯಾಲೆನ್ಸ್ ವರ್ಗಾಯಿಸಲು ಮರೆತುಬಿಡುತ್ತಾರೆ. ಕೆಲವರು ಪ್ರೊಸೀಜರ್‌ಗಳ ಗೋಜಿಗೆ ಹೋಗದೇ ಸುಮ್ಮನಿರುತ್ತಾರೆ. ಆದರೆ ಅತೀ ಸುಲಭದಲ್ಲಿ ತಮ್ಮದೇ ಉಳಿಕೆ Read more…

10 ನೇ ತರಗತಿ, ಪದವಿ, ಸ್ನಾತಕೋತ್ತರ ಪದವೀಧರರಿಗೆ ಗುಡ್ ನ್ಯೂಸ್: BECIL ನಲ್ಲಿ ಉದ್ಯೋಗಾವಕಾಶ

ಬ್ರಾಡ್‌ ಕಾಸ್ಟ್ ಇಂಜಿನಿಯರಿಂಗ್ ಕನ್ಸಲ್ಟೆಂಟ್ಸ್ ಇಂಡಿಯಾ ಲಿಮಿಟೆಡ್ (BECIL)ನಲ್ಲಿ 463 ವಿವಿಧ ಹುದ್ದೆಗಳ ನೇಮಕಾತಿಗೆ ಅರ್ಹ ಅರ್ಜಿ ಆಹ್ವಾನಿಸಲಾಗಿದೆ. ಪದವಿ, ಸ್ನಾತಕೋತ್ತರ ಪದವಿ ಮತ್ತು 10ನೇ ತರಗತಿ ವಿದ್ಯಾರ್ಹತೆ Read more…

ಮನೆಯಲ್ಲೇ ಕುಳಿತು ಕೈತುಂಬ ಹಣ ಗಳಿಸಲು ಮತ್ತಷ್ಟು ಟಿಪ್ಸ್

ಮನೆಯಲ್ಲಿ ಕುಳಿತು ಕೈತುಂಬ ಹಣ ಗಳಿಸಲು ಎಲ್ಲರೂ ಬಯಸ್ತಾರೆ. ಈಗಾಗಲೇ ಕೆಲವರು ಮನೆಯಲ್ಲಿ ಕುಳಿತು ಕೆಲಸ ಮಾಡುತ್ತಿದ್ದಾರೆ. ಮನೆಯಲ್ಲಿ ಕುಳಿತು ಆನ್ಲೈನ್ ನಲ್ಲಿ ಕೆಲಸ ಪಡೆಯುವುದು ಹೇಗೆ…? ಯಾವ Read more…

ಆನ್ಲೈನ್ ನಲ್ಲಿ ಶಾಪಿಂಗ್ ಮಾಡುವವರಿಗೆ ಖುಷಿ ಸುದ್ದಿ..! ಭರ್ಜರಿ ರಿಯಾಯಿತಿ ನೀಡ್ತಿದೆ ಈ ಬ್ಯಾಂಕ್

ದೇಶದ ಅತಿ ದೊಡ್ಡ ಸರ್ಕಾರಿ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಪ್ ಇಂಡಿಯಾ ಗ್ರಾಹಕರಿಗೆ ಖುಷಿ ಸುದ್ದಿ ನೀಡಿದೆ. ಆನ್ಲೈನ್ ಶಾಪಿಂಗ್ ಪ್ರಿಯರಿಗೆ ಬ್ಯಾಂಕ್ ಭರ್ಜರಿ ಆಫರ್ ನೀಡ್ತಿದೆ. ಎಸ್ಬಿಐ Read more…

ಫೇಸ್ಬುಕ್ ಬಳಕೆದಾರರಿಗೆ ಶಾಕಿಂಗ್ ನ್ಯೂಸ್: ಆನ್ಲೈನ್ನಲ್ಲಿ ಹೆಸರು, ಫೋನ್ ನಂಬರ್, ಜನ್ಮದಿನಾಂಕ ಸೇರಿ ಖಾಸಗಿ ಮಾಹಿತಿ ಸೋರಿಕೆ

ನವದೆಹಲಿ: ಬಹುದೊಡ್ಡ ಪ್ರಮಾಣದಲ್ಲಿ ಡೇಟಾ ಸೋರಿಕೆಯಾಗಿದೆ. 500 ದಶಲಕ್ಷ ಕ್ಕೂ ಹೆಚ್ಚು ಫೇಸ್ಬುಕ್ ಬಳಕೆದಾರರ ವೈಯಕ್ತಿಕ ಮಾಹಿತಿಯನ್ನು ಹ್ಯಾಕಿಂಗ್ ಫೋರಮ್ ನಲ್ಲಿ ಪ್ರಕಟಿಸಲಾಗಿದೆ. ಹೀಗೆ ಸೋರಿಕೆಯಾದ ಡೇಟಾದಲ್ಲಿ ಫೋನ್ Read more…

ಗ್ರಾಹಕರಿಗೆ ಗುಡ್‌ ನ್ಯೂಸ್: ಇನ್ಮುಂದೆ ಅಂಚೆ ಕಚೇರಿಯಲ್ಲೂ ಸಿಗಲಿದೆ ಈ ಸೇವೆ

ಇನ್ನೂ ಪಾನ್ ಕಾರ್ಡ್ ಮಾಡಿಸಿಲ್ಲ ಎನ್ನುವವರಿಗೆ ಇಲ್ಲೊಂದು ನೆಮ್ಮದಿ ಸುದ್ದಿಯಿದೆ. ಇನ್ಮುಂದೆ ಅಂಚೆ ಕಚೇರಿಗೆ ಹೋಗಿ ನೀವು ಪಾನ್ ಕಾರ್ಡ್ ಗೆ ಅರ್ಜಿ ಸಲ್ಲಿಸಬಹುದು. ಇಂಡಿಯಾ ಪೋಸ್ಟ್ ಈ Read more…

ಪಿಎಫ್ ಖಾತೆದಾರರಿಗೆ ಬಿಗ್ ಶಾಕ್..! ಇನ್ಮುಂದೆ ಕಠಿಣವಾಗಲಿದೆ ಈ ನಿಯಮ

ನೌಕರರ ಭವಿಷ್ಯ ನಿಧಿ ಸಂಸ್ಥೆ  ಕೆಲ ನಿಯಮಗಳಲ್ಲಿ ಬದಲಾವಣೆ ಮಾಡಿದೆ. ಈ ಹಿಂದೆ ಉದ್ಯೋಗಿಗಳಿಗೆ ಪಿಎಫ್ ಖಾತೆಯಲ್ಲಾದ ತಪ್ಪನ್ನು ಆನ್ಲೈನ್ ನಲ್ಲಿ ಸರಿಪಡಿಸಲು ಅವಕಾಶ ನೀಡಿತ್ತು. ಪಿಎಫ್ ಖಾತೆಯಲ್ಲಿ Read more…

ನಿಮ್ಮ ಬಳಿ ಇದೆಯಾ ಹಳೆ 100 ರೂ. ನೋಟು….? ಸಿಗ್ತಿದೆ 50 ಸಾವಿರ ಗಳಿಸುವ ಅವಕಾಶ

ಹೊಸ ನೋಟುಗಳು ಬಂದಂತೆ ಹಳೆ ನೋಟುಗಳ ಚಾಲ್ತಿ ಕಡಿಮೆಯಾಗುತ್ತದೆ. ಆದ್ರೆ ಕೆಲವರ ಮನೆಯಲ್ಲಿ ಇನ್ನೂ ಹಳೆ ಕಾಲದ ನೋಟುಗಳಿರುತ್ತವೆ. ನಿಮ್ಮ ಬಳಿಯೂ ಹಳೆಯ 100 ರೂಪಾಯಿ ನೋಟಿದ್ದರೆ 50 Read more…

ಆನ್ಲೈನ್ ‘ಡೇಟಿಂಗ್’ ವೇಳೆ ಮಾಡಬೇಡಿ ಈ ತಪ್ಪು

ಆನ್ಲೈನ್ ಡೇಟಿಂಗ್ ಹುಡುಕುವವರ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ. ಗೂಗಲ್ ಸರ್ಚ್ ನಿಂದ ಇದು ಗೊತ್ತಾಗಿದೆ. ಮಾಹಿತಿ ಪ್ರಕಾರ, ಆನ್ಲೈನ್ ಡೇಟ್ ಹುಡುಕಾಟದಲ್ಲಿ ಮಹಿಳೆಯರೂ ಹಿಂದೆ ಬಿದ್ದಿಲ್ಲ. ಆದ್ರೆ ಡೇಟಿಂಗ್ ಉತ್ಸಾಹದಲ್ಲಿ Read more…

ಗೇಮಿಂಗ್ ಗೀಳಿಗೆ ಮಾಡಿದ ಸಾಲ ತೀರಿಸಲಾಗದೇ ಕೊಲೆಯಾದ ಟೀನೇಜರ್‌

ಆನ್ಲೈನ್ ಗೇಮ್ ಒಂದರ ಹೆಚ್ಚುವರಿ ಫೀಚರ್‌ಗಳನ್ನು ಖರೀದಿಸಲು ಸ್ನೇಹಿತನೊಬ್ಬನಿಂದ 75,000 ರೂ ಸಾಲ ಪಡೆದಿದ್ದ 17 ವರ್ಷದ ಟೀನೇಜರ್‌ ಒಬ್ಬ, ಸಾಲ ಮರುಪಾವತಿ ಮಾಡಲಾಗದ ಕಾರಣಕ್ಕೆ ಕೊಲೆಯಾಗಿದ್ದಾನೆ. ಛತ್ತೀಸ್‌ಘಡದ Read more…

ವಿದ್ಯಾರ್ಥಿಗಳಿಗೆ ಮುಖ್ಯ ಮಾಹಿತಿ: ಇಂಜಿನಿಯರಿಂಗ್ ಪ್ರವೇಶಕ್ಕೆ ಜೂನ್ 20 ರಿಂದ ಕಾಮೆಡ್-ಕೆ ಪರೀಕ್ಷೆ

ಬೆಂಗಳೂರು: ಇಂಜಿನಿಯರಿಂಗ್ ಕೋರ್ಸ್ ಗಳಿಗೆ ಪ್ರವೇಶ ಪಡೆಯಲು ಕಾಮೆಡ್-ಕೆ ಯೂನಿಗೇಜ್ ಪರೀಕ್ಷೆ ಜೂನ್ 20 ರಂದು ನಡೆಯಲಿದೆ. ಕರ್ನಾಟಕ ಪ್ರೊಫೆಷನಲ್ ಕಾಲೇಜಸ್ ಫೌಂಡೇಶನ್ ಟ್ರಸ್ಟ್ ಮತ್ತು ಯೂನಿಗೇಜ್ ನಿಂದ Read more…

ಸಿಲಿಂಡರ್ ʼಸಬ್ಸಿಡಿʼ ಮಾಹಿತಿ ತಿಳಿಯೋದು ಹೇಗೆ…? ಇಲ್ಲಿದೆ ನೋಡಿ ಸಂಪೂರ್ಣ ವಿವರ

ಗೃಹ ಬಳಕೆ ಎಲ್‌ಪಿಜಿ ಸಿಲಿಂಡರ್‌ ಬೆಲೆ ಏರಿಕೆಯಾಗುತ್ತಲೇ ಇದೆ. ಕೇಂದ್ರ ಸರ್ಕಾರ ಪ್ರತಿ ತಿಂಗಳೂ ಬೆಲೆ ಪರಿಷ್ಕರಿಸುತ್ತಿದೆ. ಕೇಂದ್ರವು ತಮ್ಮ ಮನೆಯ ಸಿಲಿಂಡರ್‌ಗೆ ಸಬ್ಸಿಡಿ ಕೊಡುತ್ತಿದೆಯೋ ಇಲ್ಲವೋ ಎಂಬ Read more…

‘ಗೂಗಲ್ ಪೇ’ ಬಳಕೆದಾರರಿಗೊಂದು ಗುಡ್ ನ್ಯೂಸ್

ಬಳಕೆದಾರರ ಖಾಸಗಿ ಮಾಹಿತಿ ರಕ್ಷಣೆಗೆ ಹೊಸ ಕ್ರಮವೊಂದನ್ನು ತೆಗೆದುಕೊಂಡಿರುವ ಗೂಗಲ್ ಪೇ, ಡಿಜಿಟಲ್ ಪಾವತಿ ಪ್ಲಾಟ್‌ಫಾರಂ ಮುಖಾಂತರ ಮಾಡುವ ವ್ಯವಹಾರಗಳ ಮಾಹಿತಿಯನ್ನು ನಿಯಂತ್ರಿಸುವ ಆಯ್ಕೆಯನ್ನು ಬಳಕೆದಾರರಿಗೆ ಕೊಡಲಾಗಿದೆ. account.google.comಗೆ Read more…

ಆಧಾರ್ ಕಾರ್ಡ್ ಹೊಂದಿದವರಿಗೆ ಭರ್ಜರಿ ಗುಡ್ ನ್ಯೂಸ್: DL ಸೇರಿ RTO ಕಚೇರಿಯ 18 ಸೇವೆ ಆನ್ಲೈನ್ ನಲ್ಲೇ

ನವದೆಹಲಿ: ಡ್ರೈವಿಂಗ್ ಲೈಸೆನ್ಸ್ ಸೇರಿದಂತೆ ಆರ್.ಟಿ.ಒ. ಕಚೇರಿ 18 ಸೇವೆಗಳು ಇನ್ನುಮುಂದೆ ಆನ್ಲೈನ್ನಲ್ಲಿ ಲಭ್ಯವಿರುತ್ತವೆ. ಚಾಲನಾ ಪರವಾನಿಗೆ, ವಾಹನ ಪರವಾನಿಗೆ, ನವೀಕರಣ, ನೋಂದಣಿ ಮೊದಲಾದ ಕಾರ್ಯಗಳಿಗೆ ಸಾರಿಗೆ ಇಲಾಖೆ Read more…

ವಾಹನ ಮಾಲೀಕರಿಗೆ ಗುಡ್‌ ನ್ಯೂಸ್: DL ಸೇರಿದಂತೆ ಈ ಎಲ್ಲ ಸೇವೆಗಳು ಇನ್ಮುಂದೆ ‌ʼಆನ್‌ ಲೈನ್ʼ ನಲ್ಲಿ ಲಭ್ಯ

ಡಿಎಲ್ ನವೀಕರಣ, ಡುಪ್ಲಿಕೇಟ್ ಪರವಾನಗಿ, ವಾಹನಗಳ ಆರ್‌ಸಿ ಸೇರಿದಂತೆ 18 ಕೆಲಸಗಳಿಗೆ ನೀವು ಇನ್ನು ಮುಂದೆ ಆರ್‌ಟಿಒ ಕಚೇರಿಗೆ ಹೋಗಬೇಕಾಗಿಲ್ಲ. ರಸ್ತೆ ಮತ್ತು ಸಾರಿಗೆ ಸಚಿವಾಲಯವು ಆಧಾರ್ ದೃಢೀಕರಣ Read more…

BIG NEWS: ವಿಮೆ ಪಾಲಿಸಿದಾರರ ದೂರುಗಳಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದಿಂದ ಮಹತ್ವದ ತೀರ್ಮಾನ

ಇತ್ತೀಚಿನ ದಿನಗಳಲ್ಲಿ ವಿಮಾ ಪಾಲಿಸಿ ಮಾಡಿಸುತ್ತಿರುವವರ ಸಂಖ್ಯೆ ಹೆಚ್ಚಾಗಿದೆ. ಇದನ್ನು ಗಮನದಲ್ಲಿಟ್ಟುಕೊಂಡಿರುವ ಸರ್ಕಾರ ವಿಮೆಗೆ ಸಂಬಂಧಿಸಿದ ಹೊಸ ನಿಯಮಗಳನ್ನು ಜಾರಿಗೆ ತಂದಿದೆ. ಇದು ಪಾಲಿಸಿದಾರರ ಸಮಸ್ಯೆಯನ್ನು ಕಡಿಮೆ ಮಾಡಲಿದೆ. Read more…

BPL, APL ಕಾರ್ಡ್ ಬೇಕಾದವರಿಗೆ ಗುಡ್ ನ್ಯೂಸ್: ಹೊಸ ಪಡಿತರ ಚೀಟಿಗಳಿಗೆ ಅರ್ಜಿ ಆಹ್ವಾನ

ಯಾದಗಿರಿ: ಸ್ಥಗಿತಗೊಂಡಿರುವ ಹೊಸ ಆನ್‌ಲೈನ್ ಪಡಿತರ ಚೀಟಿಗಳ ಸ್ವೀಕಾರ ಕಾರ್ಯವನ್ನು ಪುನರಾಂಭಿಸಿದ್ದು, ಆಹಾರ ಇಲಾಖೆ ತಂತ್ರಾಂಶದಲ್ಲಿ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಸರ್ಕಾರದ ಮಾನದಂಡಗಳಿಗೆ ಅನುಗುಣವಾಗಿ ಹೊಸ ಆದ್ಯತಾ( Read more…

ಯೂಟ್ಯೂಬ್ ಹೊಸ ನಿಯಮ: ಪೋಷಕರಿಗೆ ಸಿಗಲಿದೆ ಮಕ್ಕಳ ವೀಕ್ಷಣೆ ಮೇಲಿನ ನಿರ್ಬಂಧದ ಅವಕಾಶ

ಆನ್ಲೈನ್ ವಿಡಿಯೋ ಶೇರಿಂಗ್ ಪ್ಲಾಟ್‌ಫಾರಂ ಯೂಟ್ಯೂಬ್‌ ಹೊಸ ಫೀಚರ್‌ ಒಂದು ಲಾಂಚ್‌ ಮಾಡುತ್ತಿದ್ದು, ಈ ಮೂಲಕ ತಮ್ಮ ಮಕ್ಕಳು ಏನೆಲ್ಲಾ ಕಂಟೆಂಟ್ ನೋಡಬಹುದು ಎಂದು ಪೋಷಕರು ನಿರ್ಧರಿಸಬಹುದಾಗಿದೆ. ’ಸೂಪರ್ವೈಸ್ಡ್‌ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...