alex Certify ಆನೆ | Kannada Dunia | Kannada News | Karnataka News | India News - Part 5
ಕನ್ನಡ ದುನಿಯಾ
    Dailyhunt JioNews

Kannada Duniya

ಶಾಕಿಂಗ್​: ಮಾವುತನನ್ನು ಏಕಾಏಕಿ ನೆಲಕ್ಕೆ ಕೆಡವಿದ ಆನೆ..!

ಕೆರಳಿದ ಆನೆಯೊಂದು ತನ್ನ ಮಾವುತನನ್ನು ನೆಲಕ್ಕೆ ಕೆಡವಿದ ಆಘಾತಕಾರಿ ಘಟನೆಯೊಂದು ತ್ರಿಶ್ಯೂರಿನ ತಿರುವಿಲ್ವಾಮಲ ವಿಲ್ವಾದ್ರಿನಾಥ ದೇವಸ್ಥಾನದಲ್ಲಿ ನಡೆದಿದೆ. ನೆಲಕ್ಕೆ ಬಿದ್ದು ಇನ್ನೇನು ಆನೆಯ ಕಾಲ್ತುಳಿತಕ್ಕೆ ಸಿಲುಕುವ ಮುನ್ನ ಕೂದಲೆಳೆ Read more…

ಮನೆ ಬಾಗಿಲಿಗೆ ಬಂದ ಆನೆಗೆ ಕೈತುತ್ತು ಕೊಟ್ಟ ವೃದ್ದೆ

ತಾಯಿ ಹೃದಯದಲ್ಲಿ ಎಲ್ಲರಿಗೂ ಮಮತೆಯ ಬೆಚ್ಚನೆಯ ಆಶ್ರಯವಿದೆ. ಹಾಗಾಗಿಯೇ ಮಹಿಳೆಗೆ ಸಮಾಜದಲ್ಲಿ ಗೌರವಯುತ ಸ್ಥಾನವಿದೆ. ತನ್ನ ಮಕ್ಕಳಾದರೂ ಸರಿಯೇ, ಬೇರೆಯವರ ಮಕ್ಕಳಾದರೂ ಸರಿಯೇ ’ಅಮ್ಮಾ ಹಸಿವು’ ಎಂದ ಕೂಡಲೇ Read more…

ನೀರಿನ ಸಂರಕ್ಷಣೆ ಕುರಿತು ಆನೆಯಿಂದ ಮಹತ್ವದ ಪರೋಕ್ಷ ಸಂದೇಶ

ಬಹಳಷ್ಟು ಜನರು ನೀರನ್ನು ವ್ಯರ್ಥ ಮಾಡುತ್ತಾರೆ. ಈ ಬಗ್ಗೆ ಎಷ್ಟೇ ಜಾಗೃತಿ ಮೂಡಿಸಿದರೂ ಕೂಡ ಯಾವುದೇ ಪ್ರಯೋಜನವಾಗಿಲ್ಲ. ಇದೀಗ ಜಲಶಕ್ತಿ ಸಚಿವಾಲಯವು ನೀರನ್ನು ಉಳಿಸುವುದು ಹೇಗೆ ಎಂಬುದನ್ನು ಆನೆಯಿಂದ Read more…

ಬಲು ಮುದ್ದಾಗಿದೆ ಆನೆ ಮರಿಗಳಿಗೆ ಬಾಟಲಿಯಲ್ಲಿ ಹಾಲುಣಿಸುತ್ತಿರುವ ಸಿಬ್ಬಂದಿ ವಿಡಿಯೊ

ಮರಿ ಆನೆಗಳಿಗೆ ಬಾಟಲಿಯಲ್ಲಿ ಹಾಲುಣಿಸುತ್ತಿರುವ ಅರಣ್ಯ ಸಿಬ್ಬಂದಿಯ ವಿಡಿಯೋವೊಂದು ನೆಟ್ಟಿಗರಿಗೆ ಭಾರೀ ಲೈಕ್ ಆಗಿದೆ. 23 ಸೆಕಂಡ್‌ಗಳ ಈ ವಿಡಿಯೋವನ್ನು ಶೆಲ್ಡ್ರಿಕ್ ವನ್ಯಧಾಮ ಟ್ರಸ್ಟ್‌‌ನ ಪ್ರೊಫೈಲ್‌ನಲ್ಲಿ ಶೇರ್‌ ಮಾಡಲಾಗಿದೆ. Read more…

ರೈಲ್ವೆ ಚಾಲಕರ ಸಮಯ ಪ್ರಜ್ಞೆಯಿಂದ ಉಳಿಯಿತು ಗಜರಾಜನ ಜೀವ..!

ರೈಲ್ವೆ ಹಳಿಯ ಮೇಲೆ ದಾಟುತ್ತಿರುವಾಗ ಪ್ರಾಣ ಕಳೆದುಕೊಂಡ ಅದೆಷ್ಟೋ ಆನೆಗಳ ಬಗ್ಗೆ ನೀವು ಕೇಳಿರ್ತೀರಾ. ಇದೊಂದು ದುಃಖಕರ ಸುದ್ದಿಯಾಗಿದ್ದರೂ ಸಹ ಇಂತಹ ಘಟನೆಗಳು ಪದೇ ಪದೇ ಮರುಳಿಸುತ್ತಲೇ ಇರುತ್ತದೆ. Read more…

ಪೂಲ್‌‌ ನಲ್ಲಿ ಮೋಜು ಮಾಡುತ್ತಾ ಹುಟ್ಟುಹಬ್ಬ ಆಚರಿಸಿಕೊಂಡ ಸಲಗ

ನೀವು ಸಾಮಾಜಿಕ ಜಾಲತಾಣದ ರೆಗ್ಯುಲರ್‌ ಬಳಕೆದಾರರಾಗಿದ್ದರೆ ಆನೆಗಳ ವಿಡಿಯೋಗಳು ಅದೆಷ್ಟು ಜನಪ್ರಿಯವಾಗಿವೆ ಎಂದು ಬಿಡಿಸಿ ಹೇಳಬೇಕಿಲ್ಲ. ಆನೆಗಳ ಸ್ವಚ್ಛಂದ ವಿಹಾರ ಹಾಗೂ ಆನೆ ಮರಿಗಳ ಚಿನ್ನಾಟಗಳ ಅಸಂಖ್ಯ ವಿಡಿಯೋಗಳನ್ನು Read more…

ಕೆಸರಿನ ಕೊಳದಲ್ಲಿ ಜಲಕ್ರೀಡೆಯಾಡಿದ ಗಜಪಡೆ: ವಿಡಿಯೋ ವೈರಲ್

ಆನೆಗಳಿಗೆ ನೀರಿನಲ್ಲಿ ಆಟವಾಡುವುದು ಎಷ್ಟು ಇಷ್ಟ ಎಂದು ತೋರುವ ಅನೇಕ ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ನೋಡುತ್ತಲೇ ಇರುತ್ತೇವೆ. ಅಂಥದ್ದೇ ವಿಡಿಯೋವೊಂದನ್ನು ಶೆಲ್ಡ್ರಿಕ್ ವೈಲ್ಡ್‌ಲೈಫ್‌ ಟ್ರಸ್ಟ್‌ನ ಟ್ವಿಟರ್‌ ಹ್ಯಾಂಡಲ್‌ನಲ್ಲಿ ಶೇರ್‌ Read more…

ಕುರುಡು ಆನೆಗೆ ಕಣ್ಣಾದ ಮರಿಯಾನೆ..! ವೈರಲ್​ ಆಯ್ತು ವಿಡಿಯೋ

ಆನೆಗಳಿಗೆ ಸಂಬಂಧಿಸಿದ ಸಾಕಷ್ಟು ವಿಡಿಯೋಗಳನ್ನ ನಾವು ಸೋಶಿಯಲ್​ ಮೀಡಿಯಾದಲ್ಲಿ ನೋಡುತ್ತಿರುತ್ತೇವೆ. ಅಲ್ಲದೇ ಅವುಗಳ ಬಗ್ಗೆ ಸಾಕಷ್ಟು ವಿಚಾರಗಳನ್ನೂ ತಿಳಿದುಕೊಂಡಿರ್ತೇವೆ. ಆನೆಗಳು ಮನುಷ್ಯನ ಉತ್ತಮ ಸ್ನೇಹಿತರು, ದಯಾಗುಣ ಹೊಂದಿರುವ ಪ್ರಾಣಿ Read more…

ಚಿಮ್ಮುತ್ತಿರುವ ನೀರಿನಲ್ಲಿ ಮೋಜಿನಾಟವಾಡುತ್ತಿರುವ ಆನೆ ವಿಡಿಯೋ ವೈರಲ್

ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುವ ವಿಡಿಯೋ ಪೋಸ್ಟ್‌ಗಳಲ್ಲಿ ಆನೆಗಳ ಚಿನ್ನಾಟವೇ ಬೇರೆ ಮಟ್ಟದಲ್ಲಿರುತ್ತವೆ. ಇಂಥದ್ದೇ ಒಂದು ವಿಡಿಯೋದಲ್ಲಿ ಆನೆಗಳ ಧಾಮದಲ್ಲಿರುವ ಪುಟಾಣಿ ಆನೆಯೊಂದು ಮುರಿದುಹೋದ ಪೈಪ್‌ ಒಂದರಿಂದ ಚಿಮ್ಮುತ್ತಿರುವ Read more…

ಬಿಸಿಲ ಧಗೆಯಿಂದ ಪಾರಾಗಲು ʼಸ್ವಿಮ್ಮಿಂಗ್​​ ಪೂಲ್ʼ​​ಗಿಳಿದ ಆನೆಗಳು..!

ಆಗ್ರಾ – ದೆಹಲಿ ರಾಷ್ಟ್ರೀಯ ಹೆದ್ದಾರಿಯ ಸಮೀಪದಲ್ಲಿರುವ ವೈಲ್ಡ್​ ಲೈಫ್​​ ಎಸ್​​ಓಎಸ್​​ ಆನೆ ಸಂರಕ್ಷಣಾ ಕೇಂದ್ರದಲ್ಲಿ ಆನೆಗಳು ಬೇಸಿಗೆ ಧಗೆಯನ್ನ ಕಡಿಮೆ ಮಾಡಲು ಸ್ವಿಮ್ಮಿಂಗ್​ ಪೂಲ್​ನಲ್ಲಿ ಎಂಜಾಯ್​ ಮಾಡಿದ್ದು Read more…

ಬಾಟಲಿಗಳಲ್ಲಿ ಹಾಲಿದೆಯೇ ಎಂಬುದನ್ನು ಪರೀಕ್ಷಿಸಿದ ಗಜರಾಜ

ಸಾಮಾಜಿಕ ಜಾಲತಾಣಗಳಲ್ಲಿ ಎಲ್ಲಕ್ಕಿಂತ ಹೆಚ್ಚು ವೈರಲ್ ಆಗುವುದು ಎಂದರೆ ಪ್ರಾಣಿಗಳ ಚೇಷ್ಟೆಗಳ ವಿಡಿಯೋಗಳು. ಅದರಲ್ಲೂ ಆನೆಗಳು ಮಾಡುವ ಕ್ಯೂಟ್ ಚೇಷ್ಟೆಗಳು ನೆಟ್ಟಿಗರಿಗೆ ಬಲು ಅಚ್ಚುಮೆಚ್ಚು. ಮಕ್ಕಳ ಅಶ್ಲೀಲ ವಿಡಿಯೋ Read more…

ಮನ ಮುದಗೊಳಿಸುತ್ತೆ ಮರಿಯಾನೆ ಚಿನ್ನಾಟದ ವಿಡಿಯೋ

ಬಾಂಡೇನಿ ಹೆಸರಿನ ಈ ಮುದ್ದಾದ ಆನೆ ಮರಿಯ ಚಿನ್ನಾಟಗಳು ನಿಮ್ಮ ಮನಗೆಲ್ಲುತ್ತದೆ. ರಂಗುರಂಗಿನ ಬ್ಲಾಂಕೆಟ್‌ನಲ್ಲಿ ಕಂಗೊಳಿಸುತ್ತಿರುವ ಈ ಆನೆ ಮರಿ ಮೈದಾನದಲ್ಲಿ ಆಟವಾಡಿಕೊಂಡು, ತನ್ನ ಸೊಂಡಿಲಿನಿಂದ ಮುರಿದುಬಿದ್ದ ಮರವೊಂದನ್ನು Read more…

ಕಳೆದ 2 ತಿಂಗಳಲ್ಲಿ ಬರೋಬ್ಬರಿ 16 ಮಂದಿಯನ್ನ ಹತ್ಯೆ ಮಾಡಿದೆ ಈ ನರಹಂತಕ ಆನೆ..!

ಜಾರ್ಖಂಡ್​​ನಲ್ಲಿ ಆನೆಯೊಂದು ಕಳೆದ 2 ತಿಂಗಳಲ್ಲಿ ಬರೋಬ್ಬರಿ 16 ಮಂದಿ ಗ್ರಾಮಸ್ಥರನ್ನ ಹತ್ಯೆಗೈದಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಸುಮಾರು 15 ರಿಂದ 16 ವರ್ಷ Read more…

ಅಡುಗೆಮನೆ ಗೋಡೆ ಒಡೆದು ಒಳ ನುಗ್ಗಿದ ಗಜರಾಜ

ಥಾಯ್ಲೆಂಡ್‌ನ ದಕ್ಷಿಣ ಭಾಗದಲ್ಲಿರುವ ಚಲೆರ್ಮ್‌‌ಕಿಯಾಟ್ಪಟ್ಟಣ ಎಂಬ ಊರಿನಲ್ಲಿ ಪುಂಡಾನೆಯೊಂದು ಮನೆಯೊಂದರ ಅಡುಗೆ ಮನೆಗೆ ನುಗ್ಗಿದ್ದು, ಅಲ್ಲೇನಾದರೂ ತಿನ್ನಲು ಇದೆಯಾ ಎಂದು ನೋಡುತ್ತಿರುವ ವಿಡಿಯೋ ವೈರಲ್ ಆಗಿದೆ. ಗ್ರಾಮದ ನಿವಾಸಿ Read more…

ಮಂಡಗದ್ದೆಯಲ್ಲಿ ಶುರುವಾಗಿದೆ ʼಪಕ್ಷಿʼಗಳ ಕಲರವ

ಶಿವಮೊಗ್ಗದಿಂದ ತೀರ್ಥಹಳ್ಳಿಗೆ ಸಾಗುವ ಮಾರ್ಗ ಮಧ್ಯೆ ಇರುವ ಮಂಡಗದ್ದೆ ಪಕ್ಷಿಧಾಮ ಪಕ್ಷಿಪ್ರಿಯರಿಗೆ ಹೆಚ್ಚು ಇಷ್ಟವಾಗುತ್ತದೆ. ವಿವಿಧ ಕಡೆಗಳಿಂದ ವಲಸೆ ಬರುವ ಪಕ್ಷಿಗಳು ಇಲ್ಲಿ ಸಂತಾನೋತ್ಪತ್ತಿ ಮಾಡಿಕೊಂಡು ಮತ್ತೆ ತಮ್ಮ Read more…

ಮಣ್ಣಿನ ’ಸ್ಪಾ’ ಥೆರಪಿ ಎಂಜಾಯ್ ಮಾಡುತ್ತಿರುವ ಗಜರಾಜನ ವಿಡಿಯೋ ವೈರಲ್

ಪ್ರಾಣಿಗಳು ಎಂಜಾಯ್ ಮಾಡುವ ವಿಡಿಯೋಗಳು ನೆಟ್ಟಿಗರಿಗೆ ಯಾವಾಗಲೂ ಫೇವರಿಟ್. ಒರೆಗಾನ್ ಮೃಗಾಲಯದ ಆನೆಯೊಂದು ಒದ್ದೆ ಮಣ್ಣಿನಲ್ಲಿ ’ಸ್ಪಾ’ ಥೆರಪಿ ಎಂಜಾಯ್ ಮಾಡುತ್ತಿರುವ ವಿಡಿಯೋವೊಂದು ವೈರಲ್‌ ಆಗಿದೆ. 1.10 ನಿಮಿಷದ Read more…

ಟೂರ್‌ ಮುಂದುವರೆಸಿದ ಚೀನಾ ಗಜಪಡೆ: ಅಧಿಕಾರಿಗಳು ಹೈರಾಣು

ಚೀನಾದ ಖ್ಯಾತ ಅಲೆಮಾರಿ ಆನೆಗಳ ಹಿಂಡು ತಮ್ಮ ಸಂಚಾರವನ್ನು ಮುಂದುವರೆಸಿದ್ದು, ಸದ್ಯ ನೈಋತ್ಯ ದಿಕ್ಕಿನೆಡೆಗೆ ಸಾಗುತ್ತಿದ್ದರೆ, ಗುಂಪಿನಿಂದ ಪ್ರತ್ಯೇಕಗೊಂಡಿರುವ ಸಲಗವೊಂದು ಹಾಗೇ ಅಂತರ ಕಾಯ್ದುಕೊಂಡಿದೆ. ವರ್ಷದ ಹಿಂದೆ ಯುನ್ನಾನ್ Read more…

ಬೆಚ್ಚಿಬೀಳಿಸುವಂತಿದೆ ಮದುವೆ ಸಮಾರಂಭದಲ್ಲಿ ಗಜರಾಜ ದಾಂಧಲೆ ನಡೆಸಿದ ದೃಶ್ಯ

ಸಂಭ್ರಮಾಚಣೆಯಲ್ಲಿ ಭಾಗಿಯಾಗಲೆಂದು ಕರೆತರಲಾಗಿದ್ದ ಆನೆಯೊಂದು ಪಟಾಕಿಯ ಸದ್ದಿಗೆ ಗಾಬರಿಗೊಂಡು ಸಿಕ್ಕಸಿಕ್ಕಲ್ಲೆಲ್ಲಾ ಅಡ್ಡಾಡಿದ ಪರಿಣಾಮ ಸಮಾರಂಭಕ್ಕೆ ಆಗಮಿಸಿದ್ದ ಅತಿಥಿಗಳು ಕಕ್ಕಾಬಿಕ್ಕಿಯಾದ ಘಟನೆ ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ನಡೆದಿದೆ. ʼಲಸಿಕೆʼ ಕುರಿತಂತೆ Read more…

ಪಂಪ್‌ ಹೊಡೆದು ಬೋರ್ವೆಲ್‌ ನೀರು ಕುಡಿದ ಗಜರಾಜ….!

ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಆತ್ಮನಿರ್ಭರತೆಯ ಕೂಗನ್ನು ಬಹಳ ಸೀರಿಯಸ್ ಆಗಿ ತೆಗೆದುಕೊಂಡಂತೆ ಕಾಣುವ ಆನೆಯೊಂದು ದಾಹ ನೀಗಿಸಿಕೊಳ್ಳಲು ಖುದ್ದು ತಾನೇ ಕೈಪಂಪ್‌ ಒತ್ತಿಕೊಳ್ಳುತ್ತಿರುವ ವಿಡಿಯೋವೊಂದು ನೆಟ್ಟಿಗರಿಗೆ ಭಾರೀ Read more…

ಮೃತ ಮಾವುತನಿಗೆ ಅಂತಿಮ ನಮನ ಸಲ್ಲಿಸಿದ ಗಜರಾಜ: ಮನಕಲಕುತ್ತೆ ಈ ವಿಡಿಯೋ

ಮನುಷ್ಯ ಹಾಗೂ ಪ್ರಾಣಿಗಳ ನಡುವೆ ಇರುವ ಸಂಬಂಧ ತುಂಬಾನೇ ವಿಶೇಷವಾದದ್ದು. ಈ ಅಮೂಲ್ಯವಾದ ಬಂಧವನ್ನ ಯಾರಿಂದಲೂ ಮುರಿಯಲು ಸಾಧ್ಯವಿಲ್ಲ. ಇದೇ ಮಾತಿಗೆ ಸಾಕ್ಷಿಯೆಂಬ ಘಟನೆಯೊಂದು ಕೇರಳ ಕೋಟ್ಟಾಯಂನಲ್ಲಿ ನಡೆದಿದೆ. Read more…

‘ಆನೆ ನಡೆದಿದ್ದೇ ದಾರಿ’ : ಗಜರಾಜನಿಗೆ ದಾರಿ ಬಿಟ್ಟು ಸೈಡಿಗೋದ ಹುಲಿರಾಯ..!

ಭಾರತದಲ್ಲಿ ಕಂಡು ಬರುವ ರಾಯಲ್​ ಬಂಗಾಳ ತಳಿಯ ಹುಲಿಗಳು ಆಕ್ರಮಣಕಾರಿ ಬೇಟೆಯ ಮೂಲಕವೇ ಸುದ್ದಿಯಲ್ಲಿರುತ್ತವೆ. ಪ್ರಾಣಿಗಳನ್ನ ಬೇಟೆಯಾಡೋದ್ರಲ್ಲಿ ಮೇಲುಗೈ ಸಾಧಿಸುವ ರಾಯಲ್​ ಬೆಂಗಾಳ ಹುಲಿಗಳು ಒಂದು ಪ್ರಾದೇಶಿಕ ತಳಿಯಾಗಿವೆ. Read more…

ಅಮ್ಮನೊಂದಿಗೆ ಆಡುತ್ತಿರುವ ಆನೆಮರಿಗಳ‌ ಮುದ್ದಾದ ವಿಡಿಯೋ ವೈರಲ್

ಅಂತರ್ಜಾಲದಲ್ಲಿ ವೈರಲ್ ಆಗುವ ಅತ್ಯಂತ ಕ್ಯೂಟ್ ವಿಡಿಯೋಗಳಲ್ಲಿ ಆನೆಗಳ ವಿಡಿಯೋಗಳು ಸದಾ ಮುಂದೆ ಇರಲಿವೆ. ಥಾಯ್ಲೆಂಡ್‌ನ ಆನೆಗಳ ಧಾಮದಲ್ಲಿ ಆನೆಯೊಂದು ತನ್ನ ಮುದ್ದು ಮರಿಗಳೊಂದಿಗೆ ಭಾರೀ ಖುಷಿಯಲ್ಲಿ ಆಟವಾಡುತ್ತಿರುವ Read more…

ಗಜಪಡೆಯ ಬೆಳಗಿನ ವಾಕಿಂಗ್: ವಿಡಿಯೋ ವೈರಲ್

ಅಂತರ್ಜಾಲದಲ್ಲಿ ನೆಟ್ಟಿಗರಿಗೆ ಭಾರೀ ಇಷ್ಟವಾಗುವ ಚಿತ್ರಗಳಲ್ಲಿ ಗಜಪಡೆಯ ಮೋಜಿನ ಚಿತ್ರಗಳು ಮುಂಚೂಣಿಯಲ್ಲಿ ಇರುತ್ತವೆ. ಭಾರತೀಯ ಅರಣ್ಯ ಸೇವೆ ಅಧಿಕಾರಿ ಪ್ರವೀಣ್ ಕಸ್ವಾನ್ ಅವರು ಟ್ವಿಟರ್‌ನಲ್ಲಿ ಎರಡು ನಿಮಿಷಗಳ ಕ್ಲಿಪ್ Read more…

ಕೆಸರು ಗುಂಡಿಯಲ್ಲಿ ಸಿಲುಕಿದ್ದ ಆನೆಯನ್ನು ಕೋವಿಡ್‌ ವಿರುದ್ಧದ ಭಾರತದ ಹೋರಾಟಕ್ಕೆ ಹೋಲಿಸಿದ ಉದ್ಯಮಿ

ಕೆಸರಿನ ಗುಂಡಿಯೊಂದರಲ್ಲಿ ಸಿಲುಕಿದ್ದ ಆನೆಮರಿಯನ್ನು ಜೆಸಿಬಿ ತಂದು ರಕ್ಷಿಸಿದ ವಿಡಿಯೋ ವೈರಲ್ ಆಗಿರುವುದು ನಿಮಗೆ ಗೊತ್ತಿರಬಹುದು. ಈ ವಿಡಿಯೋವನ್ನು ಬಹಳಷ್ಟು ಮಂದಿ ನೆಟ್ಟಿಗರು ಶೇರ್‌ ಮಾಡಿಕೊಂಡಿದ್ದಾರೆ. ಉದ್ಯಮಿ ಆನಂದ್ Read more…

ವಿಡಿಯೋ: ಕೆಸರುಗುಂಡಿಯಲ್ಲಿ ಸಿಲುಕಿದ್ದ ಆನೆಮರಿ ಜೆಸಿಬಿ ಮೂಲಕ ರಕ್ಷಣೆ

ಬಂಡೀಪುರದ ಅರಣ್ಯ ಪ್ರದೇಶದಲ್ಲಿ ಕೆಸರು ಗುಂಡಿಯೊಳಗೆ ಸಿಲುಕಿಕೊಂಡಿದ್ದ ಆನೆಮರಿಯೊಂದನ್ನು ಅರಣ್ಯ ಇಲಾಖೆ ಸಿಬ್ಬಂದಿ ಜೆಸಿಬಿ ಬಳಸಿ ರಕ್ಷಿಸಿದ್ದಾರೆ. ಬಂಡೀಪುರದ ಮಲೆಯೂರು ಪ್ರದೇಶದ ಅರಣ್ಯಭಾಗದಲ್ಲಿ ಕೆಸರುಗುಂಡಿಯಲ್ಲಿ ಸಿಲುಕಿಕೊಂಡು ಒದ್ದಾಡುತ್ತಿದ್ದ ಈ Read more…

ಯುವಕರೊಂದಿಗೆ ಕ್ರಿಕೆಟ್ ಆಡಿದ ಆನೆ…!

ಆನೆಗಳು ತಮ್ಮ ಅರ್ಥ ಮಾಡಿಕೊಂಡು ಅವುಗಳ ಜೊತೆ ಒಬ್ಬರಾಗಿದ್ದುಬಿಡುವ ಮಾವುತರನ್ನು ತಮ್ಮ ಹಿಂಡಿನ ಸದಸ್ಯರಿಗೆ ತೋರುವಷ್ಟೇ ನಂಬಿಕೆ ಹಾಗೂ ವಿಶ್ವಾಸ ತೋರುತ್ತವೆ. ಯುವಕರ ಹಿಂಡೊಂದರ ಜೊತೆಗೆ ಆನೆಯೊಂದು ಜಾಲಿಯಾಗಿ Read more…

ಹಳಿ ದಾಟಲು ಬಂದ ಆನೆ ಕಂಡು ರೈಲು ನಿಲ್ಲಿಸಿದ ಲೋಕೋಪೈಲಟ್

ಜನಸಂಖ್ಯಾ ಸ್ಫೋಟದ ಪರಿಣಾಮದಿಂದಾಗಿ ದೇಶದ ಅರಣ್ಯ ಸಂಪತ್ತು ಕ್ಷೀಣಿಸುತ್ತಲೇ ಇದೆ. ಪ್ರಾಣಿಗಳಿಗೆ ತಂತಮ್ಮ ಸ್ವಾಭಾವಿಕ ನೆಲೆಯಲ್ಲಿ ಮಾನವನ ಉಪಟಳವಿಲ್ಲದೆ ಬದುಕುವುದು ಅಸಾಧ್ಯ ಎಂಬಂತೆ ಆಗಿಬಿಟ್ಟಿದೆ. ಇಂಥ ಚಾಲೆಂಜಿಂಗ್ ಪರಿಸ್ಥಿತಿಯಲ್ಲೂ Read more…

ಆನೆಗೆ ಚೇಷ್ಟೆ ಮಾಡಲು ಹೋದ ವ್ಯಕ್ತಿಗೆ ಆಗಿದ್ದೇನು….?

ಮೃಗಾಲಯಗಳಲ್ಲಿ ಪ್ರಾಣಿಗಳನ್ನು ಇಟ್ಟಿರುವ ಜಾಗಗಳಿಗೆ ಬೇಲಿ ಹಾಕುವುದು ಏಕೆ ಎಂದು ಬಿಡಿಸಿ ಹೇಳಬೇಕಿಲ್ಲ ತಾನೇ? ವೀಕ್ಷಕರು ಹಾಗೂ ಖುದ್ದು ಪ್ರಾಣಿಗಳ ಸುರಕ್ಷತೆಯ ದೃಷ್ಟಿಯಿಂದ ಈ ಬೇಲಿಗಳನ್ನು ಹಾಕಲಾಗಿರುತ್ತದೆ. ಎಷ್ಟೇ Read more…

ಬೇಸಿಗೆ ಧಗೆ ತಣಿಸಿಕೊಳ್ಳಲು ಆನೆಗಳಿಗೆಂದೇ ನಿರ್ಮಾಣವಾಗಿದೆ ಸ್ವಿಮ್ಮಿಂಗ್‌ ಪೂಲ್

ಪುಣೆಯ ಮೃಗಾಲಯವೊಂದರಲ್ಲಿ ಬೇಸಿಗೆಯ ಧಗೆಯನ್ನ ತಣಿಸುವುದಕ್ಕೋಸ್ಕರ ಇಲ್ಲಿರುವ 2 ಆನೆಗಳಿಗಾಗಿ ಸ್ವಿಮ್ಮಿಂಗ್​ ಪೂಲ್​ ನಿರ್ಮಿಸಲಾಗಿದೆ. ಕತ್ರಾಜ್​​ನಲ್ಲಿರುವ ರಾಜೀವ್​ ಗಾಂಧಿ ಮೃಗಾಲಯದಲ್ಲಿ ಈ ವ್ಯವಸ್ಥೆ ಮಾಡಲಾಗಿದೆ. ಇಲ್ಲಿ ಎರಡು ಹೆಣ್ಣು Read more…

ಚಿಕಿತ್ಸೆ ಕೊಟ್ಟಿದ್ದ ವೈದ್ಯರನ್ನು 12 ವರ್ಷದ ನಂತರವೂ ಗುರುತು ಹಿಡಿದು ಮುದ್ದುಗರೆದ ಗಜರಾಯ

ತನಗೆ ಆರೈಕೆ ಮಾಡಿದ್ದ ವೈದ್ಯರೊಬ್ಬರನ್ನು 12 ವರ್ಷಗಳ ಬಳಿಕ ಪತ್ತೆ ಮಾಡಿದ ಥಾಯ್ಲೆಂಡ್‌ನ ಕಾಡಾನೆಯೊಂದು ಅವರನ್ನು ಗುರುತು ಹಿಡಿದ ಘಟನೆಯೊಂದು ನೆಟ್ಟಿಗರ ಮನಗೆಲ್ಲುತ್ತಿದೆ. ಪಶುವೈದ್ಯ ಡಾ. ಪಟ್ಟರಪಾಲ್ ಮನೀಯನ್‌ರನ್ನು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...