alex Certify ಆಟೋ | Kannada Dunia | Kannada News | Karnataka News | India News - Part 2
ಕನ್ನಡ ದುನಿಯಾ
    Dailyhunt JioNews

Kannada Duniya

Watch Video | ಮುಂದಿನಿಂದ ನೋಡಿದ್ರೆ ಆಟೋ, ಹಿಂದಿನಿಂದ ನೋಡಿದ್ರೆ ಕಾರ್; ಸಖತ್ತಾಗಿದೆ ಈ ಐಡಿಯಾ

ಭಾರತದಲ್ಲಿ ಜುಗಾಡ್ ಐಡಿಯಾಗಳಿಗೇನೂ ಕಮ್ಮಿಯಿಲ್ಲ. ಹಳ್ಳಿಯಿಂದ ದಿಲ್ಲಿವರೆಗೂ ಜುಗಾಡ್ ಐಡಿಯಾಗಳ ಪ್ರದರ್ಶನವನ್ನ ನೋಡಬಹುದು. ಹೆಚ್ಚು ಖರ್ಚಿಲ್ಲದೇ ಅದ್ಧೂರಿ, ಐಷಾರಾಮಿ ವಸ್ತುಗಳ ನೋಟವನ್ನು ಕಡಿಮೆ ಖರ್ಚಿನಲ್ಲೇ ಪಡೆಯುವಂತಹ ಬುದ್ಧಿವಂತಿಕೆ ಮತ್ತು Read more…

Shocking Video | ಆಟೋದಲ್ಲಿದ್ದ ಯುವತಿಯ ಮೊಬೈಲ್ ಕಸಿಯಲು ಯತ್ನ; ತಡೆಯಲು ಹೋಗಿ ಪ್ರಾಣ ಕಳೆದುಕೊಂಡ ಬಿ.ಟೆಕ್ ವಿದ್ಯಾರ್ಥಿನಿ

ಉತ್ತರಪ್ರದೇಶದಲ್ಲಿ ದುಷ್ಕರ್ಮಿಗಳು ಮೊಬೈಲ್ ಕಿತ್ತುಕೊಳ್ಳುವ ಪ್ರಯತ್ನದಲ್ಲಿ ಬಿ.ಟೆಕ್ ವಿದ್ಯಾರ್ಥಿನಿ ಆಟೋದಿಂದ ಬಿದ್ದು ಸಾವನ್ನಪ್ಪಿರುವ ದುರಂತ ಘಟನೆ ವರದಿಯಾಗಿದೆ. ಬೈಕ್ ನಲ್ಲಿ ಬಂದ ದುಷ್ಕರ್ಮಿಗಳಿಬ್ಬರು ದೆಹಲಿ- ಲಖ್ನೋ ರಾಷ್ಟ್ರೀಯ ಹೆದ್ದಾರಿಯಲ್ಲಿ Read more…

ಆಟೋ ಚಾಲಕನೊಂದಿಗೆ ಕಿರಿಕ್; ಮಾರ್ಗ ಮಧ್ಯೆಯೇ ಇಳಿದು ಹಣ ಪಾವತಿಸದೇ ಬೇರೆ ಆಟೋ ಹತ್ತಿ ಹೋದ ನಟಿ

ಬೆಂಗಳೂರು: ಆಟೋ ಬುಕ್ ಮಾಡಿ ಆಟೋ ಹತ್ತಿದ್ದ ಕಿರುತೆರೆ ನಟಿಯೊಬ್ಬರು ಮಧ್ಯದಾರಿಯಲ್ಲಿ ಕಿರಿಕ್ ತೆಗೆದು ಆಟೋದಿಂದ ಇಳಿದು ಹಣ ಪಾವತಿಸದೇ ಹೋದ ಘಟನೆ ಬೆಂಗಳೂರಿನ ಮಲ್ಲೇಶ್ವರಂ ನಲ್ಲಿ ನಡೆದಿದೆ. Read more…

ಇದೇನು ಆಟೋನಾ…….ಮಿನಿ ಉದ್ಯಾನವನವೋ ? ವಿಶಿಷ್ಟ ರಿಕ್ಷಾ ನೋಡಿ ನೆಟ್ಟಿಗರು ʼಅಚ್ಚರಿʼ

ಚೆನ್ನೈ: ಭಾರತದಲ್ಲಿ ಹಲವಾರು ಶೈಲಿಯ ಸಾರ್ವಜನಿಕ ಸಾರಿಗೆಗಳು ಲಭ್ಯವಿದೆ. ಅದರಲ್ಲಿ ಮೂರು ಚಕ್ರಗಳ ಆಟೋಗಳು ಸಹ ಪ್ರಮುಖ ಸಾರ್ವಜನಿಕ ಸಾರಿಗೆ ವಾಹನಗಳಾಗಿವೆ. ಈ ಆಟೋಗಳನ್ನು ಸಾಮಾನ್ಯವಾಗಿ ಸರಳವಾಗಿ ವಿನ್ಯಾಸಗೊಳಿಸಲಾಗಿದೆ. Read more…

ಶಕ್ತಿ ಯೋಜನೆಯಿಂದ ನಷ್ಟ: 30 ರಿಂದ ಖಾಸಗಿ ಬಸ್, ಆಟೋ, ಕ್ಯಾಬ್ ಸಾರಿಗೆ ಬಂದ್…?

ಬೆಂಗಳೂರು: ಮಹಿಳೆಯರಿಗೆ ಉಚಿತ ಪ್ರಯಾಣದ ಶಕ್ತಿ ಯೋಜನೆ ಜಾರಿಯಾದ ನಂತರ ಖಾಸಗಿ ಸಾರಿಗೆಗೆ ನಷ್ಟವಾಗಿದ್ದು, ಸಮಸ್ಯೆ ಬಗೆಹರಿಸಲು ಮೂರು ದಿನಗಳ ಗಡುವು ನೀಡಲಾಗಿದೆ. ಸಮಸ್ಯೆ ಬಗೆಹರಿಸದಿದ್ದರೆ ರಾಜ್ಯವ್ಯಾಪಿ ಖಾಸಗಿ Read more…

ಎಕ್ಸ್ ಪ್ರೆಸ್ ವೇನಲ್ಲಿ ಬೈಕ್, ಆಟೋ, ಟ್ರ್ಯಾಕ್ಟರ್ ಗೆ ನಿರ್ಬಂಧ ಹೇರಿದ ಮೊದಲ ದಿನವೇ ಭಾರಿ ದಂಡ ವಸೂಲಿ: 137 ಪ್ರಕರಣ ದಾಖಲು

ರಾಮನಗರ: ಬೆಂಗಳೂರು –ಮೈಸೂರು ಎಕ್ಸ್ ಪ್ರೆಸ್ ಹೆದ್ದಾರಿಯಲ್ಲಿ ಬೈಕ್, ಆಟೋ, ಟ್ರ್ಯಾಕ್ಟರ್ ಗೆ ನಿರ್ಬಂಧ ಹೇರಿದ ಮೊದಲ ದಿನವೇ ಭಾರಿ ದಂಡ ವಸೂಲಿ ಮಾಡಲಾಗಿದೆ. ಬೆಳಿಗ್ಗೆ 8 ಗಂಟೆಯಿಂದ Read more…

ಪ್ರಯಾಣಿಕರಿಗೆ ಗುಡ್ ನ್ಯೂಸ್; ಓಲಾ, ಊಬರ್ ಮಾದರಿಯಲ್ಲಿಯೇ ಮತ್ತೊಂದು ಹೊಸ ಆಪ್ ಅಭಿವೃದ್ಧಿಗೆ ಸರ್ಕಾರ ಚಿಂತನೆ

ಬೆಂಗಳೂ: ಓಲಾ, ಊಬರ್ ಮಾದರಿಯಲ್ಲಿಯೇ ಮತ್ತೊಂದು ಹೊಸ ಆಪ್ ಅಭಿವೃದ್ಧಿ ಪಡಿಸಲು ಸಾರಿಗೆ ಇಲಾಖೆ ಚಿಂತನೆ ನಡೆಸಿದೆ. ಓಲಾ, ಊಬರ್ ನಂತಹ ಖಾಸಗಿ ಕ್ಯಾಬ್ ಸೇವೆ ಮಾದರಿಯಲ್ಲಿಯೇ ಆಟೋ Read more…

ಚಲಿಸುತ್ತಿದ್ದ ಆಟೋದಲ್ಲೇ ಪ್ರೇಯಸಿಯ ಕತ್ತು ಸೀಳಿ ಕೊಲೆ ಮಾಡಿದ ಪಾಪಿ

ಮುಂಬೈ: ಚಲಿಸುತ್ತಿದ್ದ ಆಟೋದಲ್ಲಿ ಕೊಲೆ ನಡೆದಿರುವ ಘಟನೆ ಮುಂಬೈನಲ್ಲಿ ನಡೆದಿದೆ. ಮುಂಬೈನ ಸಾಕಿನಾಕಾ ಪ್ರದೇಶದಲ್ಲಿ ಜೋಡಿಯೊಂದು ಪ್ರಯಾಣಿಸುತ್ತಿತ್ತು. ವೈಯಕ್ತಿಕ ವಿಚಾರಕ್ಕೆ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ. ಇದರಿಂದ Read more…

ಬೆಂಗಳೂರಲ್ಲಿ ತಡರಾತ್ರಿ ಅಪಘಾತ: ಆಟೋದಲ್ಲಿದ್ದ ಮೂವರಿಗೆ ಗಂಭೀರ ಗಾಯ

ಬೆಂಗಳೂರು: ಬೆಂಗಳೂರಿನಲ್ಲಿ ಚಲಿಸುತ್ತಿದ್ದ ಆಟೋಗೆ ಹಿಂಬದಿಯಿಂದ ಕಾರ್ ಡಿಕ್ಕಿ ಹೊಡೆದಿದೆ. ಕಾರ್ ಡಿಕ್ಕಿ ಹೊಡೆದ ರಭಸಕ್ಕೆ ಆಟೋ ಪಲ್ಟಿಯಾಗಿ ಮೂವರು ಗಾಯಗೊಂಡಿದ್ದಾರೆ. ಆಟೋದಲ್ಲಿದ್ದ ಚಾಲಕ ಮತ್ತು ಇಬ್ಬರು ಪ್ರಯಾಣಿಕರು Read more…

ಹೆಚ್ಚು ದರ ನೀಡದ ಟೆಕ್ಕಿಗೆ ಆಟೋ ಗುದ್ದಿಸಿದ ಚಾಲಕ: ಶಾಕಿಂಗ್ ದೃಶ್ಯ ಸಿಸಿ ಟಿವಿಯಲ್ಲಿ ಸೆರೆ

ಆಟೋ ಚಾಲಕ ಕೇಳಿದ ಹೆಚ್ಚುವರಿ ದರವನ್ನು ನೀಡಲು ನಿರಾಕರಿಸಿದ ಟೆಕ್ಕಿ ಓರ್ವನನ್ನು ಚಾಲಕ ಗುದ್ದಿ ಪರಾರಿಯಾಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಎಚ್‌ಎಸ್‌ಆರ್ ಲೇಔಟ್ ಸೆಕ್ಟರ್ ಒಂದರಲ್ಲಿ ಗುರುವಾರ ಬೆಳಗಿನ Read more…

ಬೆಂಗಳೂರಿನ ಟ್ರಾಫಿಕ್ ಕಿರಿಕಿರಿ; ಬುಕ್ ಮಾಡಿದ ಆಟೋ ಬರಲು ಬೇಕಾಯ್ತು 71 ನಿಮಿಷ……!

ಬೆಂಗಳೂರಿನ ಪೀಕ್ ಹವರ್ ಟ್ರಾಫಿಕ್ ಜಾಮ್ ಗೆ ಕುಖ್ಯಾತಿ. ನಗರದ ನಿವಾಸಿಗಳು ಬೇರೆಡೆಗೆ ಹೋಗಲು ಇಂತಹ ಸಮಯದಲ್ಲಿ ಗಂಟೆಗಟ್ಟಲೆ ಟ್ರಾಫಿಕ್ ನಲ್ಲೇ ಸಿಲುಕಿ ಸಮಯ ಕಳೆಯಬೇಕಾಗುತ್ತದೆ. ಕೆಲವೊಮ್ಮೆ ಇಂತಹ Read more…

ಆಟೋ-ಹಾಲಿನ ಟ್ಯಾಂಕರ್ ಡಿಕ್ಕಿಯಾಗಿ 9 ಮಂದಿ ಸಾವು

ಫತೇಪುರ್: ಇಲ್ಲಿನ ಜೆಹಾನಾಬಾದ್ ಪ್ರದೇಶದಲ್ಲಿ ಮಂಗಳವಾರ ಆಟೋ ರಿಕ್ಷಾವೊಂದು ಹಾಲಿನ ಟ್ಯಾಂಕರ್‌ಗೆ ಡಿಕ್ಕಿ ಹೊಡೆದ ಪರಿಣಾಮ 9 ಮಂದಿ ಸಾವನ್ನಪ್ಪಿದ್ದಾರೆ. ಕಾನ್ಪುರದ ಘಟಂಪುರದಿಂದ 11 ಮಂದಿ ಆಟೋ ರಿಕ್ಷಾದಲ್ಲಿ Read more…

ಧನ್ಯವಾದ ಹೇಳಲು ಚಲಿಸುತ್ತಿದ್ದ ಆಟೋದಲ್ಲಿ ಡ್ರೈವರ್ ಚಿತ್ರ ಬಿಡಿಸಿದ ಮಹಿಳೆ; ಹೃದಯಗೆದ್ದ ವಿಡಿಯೋ

ಚಲಿಸುತ್ತಿದ್ದ ಆಟೋದಲ್ಲಿ ಮಹಿಳೆ ಆಟೋ ಡ್ರೈವರ್ ನ ರೇಖಾಚಿತ್ರ ಬಿಡಿಸಿದ್ದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಆಕೆ ಬಿಡಿಸಿದ ರೇಖಾಚಿತ್ರ ನೋಡಿ ಆಟೋ ಚಾಲಕ ನಕ್ಕಿದ್ದು ಈ Read more…

ಹಣವಿದ್ದ ಬ್ಯಾಗ್ ಮರಳಿಸಿ ಪ್ರಾಮಾಣಿಕತೆ ಮೆರೆದ ಆಟೋ ಚಾಲಕನಿಗೆ ಸನ್ಮಾನ

ವ್ಯಕ್ತಿಯೊಬ್ಬರು ತನ್ನ ಆಟೋದಲ್ಲಿ ಮರೆತು ಹೋಗಿದ್ದ ಬ್ಯಾಗ್ ಮರಳಿಸಿ ಪ್ರಾಮಾಣಿಕತೆಯನ್ನು ಮೆರೆದಿದ್ದ ಚಾಲಕನಿಗೆ ಶಿವಮೊಗ್ಗ ಜಿಲ್ಲಾ ರಕ್ಷಣಾಧಿಕಾರಿ ಮಿಥುನ್ ಕುಮಾರ್ ಸೋಮವಾರದಂದು ತಮ್ಮ ಕಚೇರಿಯಲ್ಲಿ ಸನ್ಮಾನಿಸಿದ್ದಾರೆ. ಆಟೋ ಚಾಲಕ Read more…

ಕೆಟ್ಟು ನಿಂತಿದ್ದ ಆಟೋದಲ್ಲಿತ್ತು ಬರೋಬ್ಬರಿ ಒಂದು ಕೋಟಿ ರೂ.

ಬೆಂಗಳೂರು: ವಿಧಾನಸಭೆ ಚುನಾವಣೆ ಘೋಷಣೆಯಾದ ನಂತರ ರಾಜ್ಯದಲ್ಲಿ ಹಣದ ಹೊಳೆಯೇ ಹರಿಯುತ್ತಿದೆ. ವಿವಿಧ ಕಡೆ ಚೆಕ್ ಪೋಸ್ಟ್ ಗಳಲ್ಲಿ ಅಪಾರ ಪ್ರಮಾಣದ ನಗದು ವಶಕ್ಕೆ ಪಡೆಯಲಾಗಿದೆ. ಬೆಂಗಳೂರಿನ ಎಸ್.ಜೆ. Read more…

Video | ಆಟೋ ಏರಿದ ನಟಿ ಹೇಮಾ ಮಾಲಿನಿ; ಬೆಚ್ಚಿಬಿದ್ದ ಭದ್ರತಾ ಸಿಬ್ಬಂದಿ

ನಟಿ ಮತ್ತು ಸಂಸದೆಯಾಗಿರುವ ಹೇಮಾಮಾಲಿನಿ ಇತ್ತೀಚೆಗೆ ಮುಂಬೈನಲ್ಲಿರುವ ತಮ್ಮ ನಿವಾಸಕ್ಕೆ ಮೆಟ್ರೋ ಮೂಲಕ ಪ್ರಯಾಣಿಸಲು ನಿರ್ಧರಿಸಿದರು. ನಂತರ ಮನೆಗೆ ಆಟೋ ಮೂಲಕ ತಲುಪಿದ್ರು. ಮೆಟ್ರೋ ಪ್ಲಾಟ್‌ಫಾರ್ಮ್‌ನಿಂದ ಮತ್ತು ಆಟೋ Read more…

ಭೀಕರ ಅಪಘಾತ: ಆಟೋ, ಬೈಕ್ ನಲ್ಲಿದ್ದ ಕನಿಷ್ಠ 8 ಜನ ಸಾವು

ಉತ್ತರ ಪ್ರದೇಶದ ಹರ್ದೋಯ್ ಮತ್ತು ಸಹರಾನ್‌ಪುರ ಜಿಲ್ಲೆಗಳಲ್ಲಿ ಮಂಗಳವಾರ ಸಂಭವಿಸಿದ ಎರಡು ಪ್ರತ್ಯೇಕ ರಸ್ತೆ ಅಪಘಾತಗಳಲ್ಲಿ ತಾಯಿ-ಮಗಳು ಸೇರಿದಂತೆ ಕನಿಷ್ಠ ಎಂಟು ಜನರು ಸಾವನ್ನಪ್ಪಿದ್ದಾರೆ. ಹರ್ದೋಯಿ-ಲಖನೌ ಹೆದ್ದಾರಿಯ ಜೈಪುರ Read more…

ಆಟೋ ಮೇಲೆ ಬಿದ್ದ ಕಬ್ಬಿಣದ ರಾಡ್​: ತಾಯಿ-ಮಗು ದುರ್ಮರಣ

ಮುಂಬೈ: ಮುಂಬೈನ ಜೋಗೇಶ್ವರಿ ಉಪನಗರದಲ್ಲಿ ನಿರ್ಮಾಣ ಹಂತದ ಕಟ್ಟಡದ ಬಳಿ ಪ್ರಯಾಣಿಸುತ್ತಿದ್ದ ಆಟೋರಿಕ್ಷಾದ ಮೇಲೆ ಕಬ್ಬಿಣದ ರಾಡ್ ಬಿದ್ದು 28 ವರ್ಷದ ಮಹಿಳೆ ಮತ್ತು ಒಂಬತ್ತು ವರ್ಷದ ಬಾಲಕಿ Read more…

ಎಲೆಕ್ಟ್ರಿಕ್ ಆಟೋದಲ್ಲಿ ಬಿಲ್ ಗೇಟ್ಸ್ ಸವಾರಿ; ವಿಡಿಯೋ ವೈರಲ್

ಭಾರತ ಭೇಟಿಯಲ್ಲಿರುವ ಮೈಕ್ರೋಸಾಫ್ಟ್ ಸಹ-ಸಂಸ್ಥಾಪಕ ಬಿಲ್ ಗೇಟ್ಸ್ ಅವರು ಎಲೆಕ್ಟ್ರಿಕ್ ಆಟೋರಿಕ್ಷಾದಲ್ಲಿ ಸವಾರಿ ಮಾಡಿದ್ದಾರೆ. ಈ ವೀಡಿಯೊ ಅಂತರ್ಜಾಲದಲ್ಲಿ ವೈರಲ್ ಆಗಿದೆ. ಬಿಲಿಯನೇರ್ ಬಿಲ್ ಗೇಟ್ಸ್ ತಮ್ಮ ಇನ್‌ಸ್ಟಾಗ್ರಾಮ್ Read more…

ಆಟೋದಲ್ಲಿ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಅತ್ಯಾಚಾರ: ಇಬ್ಬರು ಅರೆಸ್ಟ್

ವಿಜಯಪುರ: ರಾತ್ರಿ ಮನೆಗೆ ಹೋಗಲು ನಿಂತಿದ್ದ 60 ವರ್ಷದ ವೃದ್ಧೆಯನ್ನು ಆಟೋದಲ್ಲಿ ಕರೆದುಕೊಂಡು ಹೋಗಿ ನಿರ್ಜನ ಪ್ರದೇಶದಲ್ಲಿ ಅತ್ಯಾಚಾರ ಎಸಗಿ ಪರಾರಿಯಾಗಿದ್ದ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ವಿಜಯಪುರದ ಝಂಡಾಕಟ್ಟೆ Read more…

ಕರ್ತವ್ಯ ನಿರ್ವಹಿಸುತ್ತಿದ್ದ ಟ್ರಾಫಿಕ್ ASI ಗೆ ಆಟೋ ಡಿಕ್ಕಿ; ಚಿಕಿತ್ಸೆ ಫಲಕಾರಿಯಾಗದೆ ಸಾವು

ಕರ್ತವ್ಯ ನಿರ್ವಹಿಸುತ್ತಿದ್ದ ಟ್ರಾಫಿಕ್ ಎಎಸ್ಐ ಒಬ್ಬರಿಗೆ ವೇಗವಾಗಿ ಬಂದ ಆಟೋ ಡಿಕ್ಕಿಯಾಗಿದ್ದು, ಇದರ ಪರಿಣಾಮ ತೀವ್ರವಾಗಿ ಗಾಯಗೊಂಡಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಹೈಗ್ರೌಂಡ್ಸ್ ಟ್ರಾಫಿಕ್ ಪೊಲೀಸ್ Read more…

ರಸ್ತೆ ಬದಿ ನಿಲ್ಲಿಸಿದ್ದ ಆಟೋ ಬಳಿ ಬಂದ ಘೇಂಡಾಮೃಗ….! ಮುಂದೇನಾಯ್ತು ನೀವೇ ನೋಡಿ

ದೊಡ್ಡ ಘೇಂಡಾಮೃಗವೊಂದು ನಿಮ್ಮ ಕಡೆಗೆ ಓಡುತ್ತಿರುವುದನ್ನು ನೀವು ನೋಡಿದರೆ ಏನು ಮಾಡುತ್ತೀರಿ? ಬಹುಶಃ ಓಡಿಹೋಗಬಹುದು. ಇಲ್ಲವೇ ಬೆಚ್ಚಿಬಿದ್ದು ಕೈಕಾಲು ಆಡದೇ ಅಲ್ಲಿಯೇ ಗಡಗಡ ನಡುಗುತ್ತಾ ನಿಲ್ಲಬಹುದು ಅಲ್ಲವೆ? ಘೇಂಡಾಮೃಗವು Read more…

ಉದ್ಯೋಗಿಯನ್ನು ಹೊಗಳಲು ಹೋಗಿ ಪೇಚಿಗೆ ಸಿಲುಕಿದ ಸಿಇಒ; ಫೋಟೋ ನೋಡಿ ನೆಟ್ಟಿಗರಿಂದ ಹಿಗ್ಗಾಮುಗ್ಗಾ ತರಾಟೆ

ಬಾಂಬೆ ಶೇವಿಂಗ್ ಕಂಪನಿ ಸಿಇಒ ಶಂತನು ದೇಶಪಾಂಡೆ ನಿಮಗೆ ಗೊತ್ತಿರಬೇಕಲ್ವಾ ? ಅದೇ, ಈ ಹಿಂದೆ ಯುವಕರು 18 ಗಂಟೆಗಳ ಕಾಲ ಕೆಲಸ ಮಾಡಬೇಕು ಎಂದು ಹೇಳುವ ಮೂಲಕ Read more…

Video | ಇದ್ದಕ್ಕಿದ್ದಂತೆ ಹೊತ್ತಿ ಉರಿದ ಆಟೋ; ಬಿಜೆಪಿ ನಾಯಕನ ಸಮಯ ಪ್ರಜ್ಞೆಯಿಂದ ತಪ್ಪಿದ ಅನಾಹುತ

ಗೋಣಿಚೀಲಗಳನ್ನು ಸಾಗಿಸುತ್ತಿದ್ದ ಆಟೋಗೆ ಇದ್ದಕ್ಕಿದ್ದಂತೆ ಬೆಂಕಿ ಹೊತ್ತಿಕೊಂಡಿದ್ದು, ಅದೇ ದಾರಿಯಲ್ಲಿ ಸಾಗುತ್ತಿದ್ದ ಬಿಜೆಪಿ ನಾಯಕರೊಬ್ಬರು ತಕ್ಷಣವೇ ಎಚ್ಚರಿಸಿದ ಕಾರಣ ದೊಡ್ಡ ಅನಾಹುತವೊಂದು ತಪ್ಪಿದೆ. ಇಂತಹದೊಂದು ಘಟನೆ ಮಧ್ಯಪ್ರದೇಶದ ಶಿವಪುರಿಯಲ್ಲಿ Read more…

ಐದು ರೂ. ನಾಣ್ಯದ ಬದಲು ಯೂರೋ ಕೊಟ್ಟ ಆಟೋ ಚಾಲಕ….!

ನವದೆಹಲಿ: ವಿಚಿತ್ರ ಘಟನೆಯೊಂದರಲ್ಲಿ, ಟ್ವಿಟ್ಟರ್ ಬಳಕೆದಾರರಾದ ಅನುಷ್ಕಾ ಎನ್ನುವವರು ದೆಹಲಿಯ ಆಟೋ ಡ್ರೈವರ್​ ಒಬ್ಬರಿಂದ ಭಾರತದ ನಾಣ್ಯದ ಬದಲಾಗಿ ಯೂರೋ ನಾಣ್ಯವನ್ನು ಪಡೆದುಕೊಂಡಿರುವ ಬಗ್ಗೆ ಬರೆದುಕೊಂಡಿದ್ದಾರೆ. ಆಟೋ ಡ್ರೈವರ್​ Read more…

ಆಟೋ ಚಾಲಕನಿಂದ ಹೀಗೊಂದು ಚುನಾವಣಾ ಪ್ರಚಾರ: ವಿಡಿಯೋ ವೈರಲ್​

ಸಾಗರದಿಘಿ: ಪಶ್ಚಿಮ ಬಂಗಾಳದ ಸಾಗರದಿಘಿ ವಿಧಾನಸಭಾ ಉಪಚುನಾವಣೆ ಪ್ರಚಾರ ಗರಿಗೆದರಿದೆ. ತೃಣಮೂಲ ಕಾಂಗ್ರೆಸ್ ಅಭ್ಯರ್ಥಿ ದೇಬಾಶಿಸ್ ಬ್ಯಾನರ್ಜಿ ನಾಮಪತ್ರ ಸಲ್ಲಿಸಿದ ನಂತರ ಕಾರ್ಯಕಾರಿ ಸಭೆಗಳು ಮತ್ತು ಸಾರ್ವಜನಿಕ ಸಭೆಗಳಿಗೆ Read more…

ಟ್ರಕ್ ಗೆ ಆಟೋ ಡಿಕ್ಕಿ: 7 ವಿದ್ಯಾರ್ಥಿಗಳು ಸಾವು

ಛತ್ತೀಸ್‌ ಗಢದ ಕಂಕೇರ್ ಜಿಲ್ಲೆಯಲ್ಲಿ ಗುರುವಾರ ಆಟೋವೊಂದು ಟ್ರಕ್‌ ಗೆ ಡಿಕ್ಕಿ ಹೊಡೆದ ಪರಿಣಾಮ ಕನಿಷ್ಠ 7 ಶಾಲಾ ಮಕ್ಕಳು ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. Read more…

ಹಣವಿದ್ದ ಬ್ಯಾಗ್ ಮರಳಿಸಿ ಪ್ರಾಮಾಣಿಕತೆ ಮೆರೆದ ಆಟೋ ಚಾಲಕ

ಪ್ರಸ್ತುತ ದಿನಗಳಲ್ಲಿ ಪ್ರಾಮಾಣಿಕ ಜನರ ಸಂಖ್ಯೆ ಕಡಿಮೆಯಾಗುತ್ತಿದೆ ಎಂಬ ಮಾತುಗಳ ಮಧ್ಯೆ ಚಾಲಕರೊಬ್ಬರು ಆಸ್ಪತ್ರೆಗೆ ಬಂದಿದ್ದ ಮಹಿಳೆ ಆಟೋದಲ್ಲಿಯೇ ಹಣವಿದ್ದ ತಮ್ಮ ಬ್ಯಾಗ್ ಮರೆತು ಹೋಗಿದ್ದ ವೇಳೆ ಅದನ್ನು Read more…

BREAKING: ಬೆಂಗಳೂರಲ್ಲಿ ತಡರಾತ್ರಿ ಭೀಕರ ಅಪಘಾತ: ಕಾರ್ ಡಿಕ್ಕಿ, ಆಟೋದಲ್ಲಿದ್ದ ಇಬ್ಬರು ಸ್ಥಳದಲ್ಲೇ ಸಾವು

ಬೆಂಗಳೂರು: ಬೆಂಗಳೂರಿನಲ್ಲಿ ಭೀಕರ ಅಪಘಾತ ಸಂಭವಿಸಿದ್ದು, ಇಬ್ಬರು ಸಾವನ್ನಪ್ಪಿದ್ದಾರೆ. ಆಟೋಗೆ ಇನ್ನೋವಾ ಕಾರ್ ಡಿಕ್ಕಿಯಾಗಿ ಅಪಘಾತ ಸಂಭವಿಸಿದೆ. ಬೆಂಗಳೂರಿನ ಕೆಆರ್ ಪುರಂ ಬಳಿ ತಡರಾತ್ರಿ ಘಟನೆ ನಡೆದಿದೆ. ಆಟೋದಲ್ಲಿದ್ದ Read more…

ಆಟೋ, ಕ್ಯಾಬ್ ಚಾಲಕರಿಗೆ ಗುಡ್ ನ್ಯೂಸ್: ಎಲ್ಲಾ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆ

ಬೆಳಗಾವಿ: ಆಟೋ, ಕ್ಯಾಬ್ ಚಾಲಕರಿಗೆ ಎಲ್ಲಾ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆ ಸೌಲಭ್ಯ ಕಲ್ಪಿಸಲಾಗುವುದು ಎಂದು ಸಾರಿಗೆ ಸಚಿವ ಬಿ. ಶ್ರೀರಾಮುಲು ತಿಳಿಸಿದ್ದಾರೆ. ಆಯುಷ್ಮಾನ್ ಭಾರತ್ ಯೋಜನೆಯಡಿ ಆಟೋ, ಕ್ಯಾಬ್ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...