alex Certify ಆಟೋರಿಕ್ಷಾ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಆಟೋರಿಕ್ಷಾದಲ್ಲಿ ಹವಾನಿಯಂತ್ರಣ ಸೌಲಭ್ಯ: ದೇಸಿ ತಂತ್ರಕ್ಕೆ ನೆಟ್ಟಿಗರು ಫಿದಾ

ಪಂಜಾಬ್​: ಅವಶ್ಯಕತೆಯು ಆವಿಷ್ಕಾರದ ತಾಯಿ. ಇದು ನಮ್ಮಲ್ಲಿ ಹೆಚ್ಚಿನವರು ಚಿಕ್ಕಂದಿನಿಂದಲೂ ಕೇಳುತ್ತಿರುವ ಗಾದೆ. ಕೆಲವು ದೊಡ್ಡ ಆವಿಷ್ಕಾರಗಳು ಅವಶ್ಯಕತೆಯಿಂದ ಪ್ರೇರೇಪಿಸಲ್ಪಟ್ಟವು. ಈಗ ವೈರಲ್​ ಆಗಿರುವ ವಿಡಿಯೋವನ್ನು ನೋಡಿದರೆ ನೀವು Read more…

ಬಿಜೆಪಿ ಶಾಸಕರಿಂದ ಹಣ ದೋಚಲು ಯತ್ನಿಸಿದ ಆರೋಪ, ರಿಕ್ಷಾ ಚಾಲಕನ ಅರೆಸ್ಟ್

ಬಿಜೆಪಿ ಶಾಸಕರೊಬ್ಬರ ಬಳಿ ದರೋಡೆ ಮಾಡಲು ಯತ್ನಿಸಿದ ಆಪಾದನೆ ಮೇಲೆ ಆಟೋ ರಿಕ್ಷಾ ಚಾಲಕರೊಬ್ಬರನ್ನು ಬಂಧಿಸಿದ ಘಟನೆ ಮಹಾರಾಷ್ಟ್ರದ ಅಕೋಲಾದಲ್ಲಿ ಜರುಗಿದೆ. ಮಹಾರಾಷ್ಟ್ರ ವಿಧಾನ ಸಭೆಯ ಮೇಲ್ಮನೆ ಸದಸ್ಯ Read more…

ಆಟೋರಿಕ್ಷಾದ ಮೀಟರ್​ನಲ್ಲಿ ತನಗಾದ ಮೋಸವನ್ನು ಸಾಕ್ಷಿ ಸಹಿತ ಶೇರ್​ ಮಾಡಿದ ಪ್ರಯಾಣಿಕ…..!

ಮುಂಬೈ: ನೀವು ಆಟೋರಿಕ್ಷಾದಲ್ಲಿ ಆಗಾಗ್ಗೆ ಪ್ರಯಾಣಿಸುವವರಾಗಿದ್ದೀರಾ? ಹಾಗಿದ್ದಲ್ಲಿ, ಕೆಲವರು ಮಾಡುವ ಮೋಸದ ಬಗ್ಗೆ ನಿಮಗೆ ಚೆನ್ನಾಗಿ ಗೊತ್ತಿದ್ದರೂ ಅದಕ್ಕೆ ಸಾಕ್ಷಿ ಸಿಗದೇ ಜಗಳವಾಡಿರಬಹುದು ಅಲ್ಲವೆ? ಕೆಲ ಆಟೋ ಚಾಲಕರು Read more…

ಹಾಡಹಗಲೇ ಬಾಲಕಿ ಅಪಹರಣಕ್ಕೆ ಯತ್ನ; ಆಘಾತಕಾರಿ ದೃಶ್ಯ ಸಿಸಿ ಟಿವಿಯಲ್ಲಿ ಸೆರೆ

ಆಘಾತಕಾರಿ ಘಟನೆಯೊಂದರಲ್ಲಿ ಮಧ್ಯಪ್ರದೇಶದ ವಿಜಯನಗರ ಪ್ರದೇಶದಲ್ಲಿ ಶನಿವಾರ ಇಬ್ಬರು ವ್ಯಕ್ತಿಗಳು ಆಟೋರಿಕ್ಷಾದಲ್ಲಿ ತನ್ನನ್ನು ಅಪಹರಿಸಲು ಪ್ರಯತ್ನಿಸಿದ್ದಾರೆ ಎಂದು 10 ವರ್ಷದ ಬಾಲಕಿ ದೇವಸ್ಥಾನಕ್ಕೆ ನುಗ್ಗಿ ಅರ್ಚಕರಿಗೆ ಮಾಹಿತಿ ನೀಡಿದ್ದಾಳೆ. Read more…

ಆಟೋರಿಕ್ಷಾ ಮೇಲೆ ಕಾಡುಕೋಣ ಅಟ್ಯಾಕ್​; ವಿಡಿಯೋ ವೈರಲ್​

ಸಾಮಾನ್ಯವಾಗಿ ಪ್ರಾಣಿಗಳು ದಾಳಿ ಮಾಡುವ ವಿಡಿಯೋಗಳು ಸಾಕಷ್ಟು ವೈರಲ್​ ಆಗುತ್ತವೆ. ನೆಟ್ಟಿಗರಿಗೆ ಪ್ರಾಣಿಗಳ ದಾಳಿಯ‌ ಬಗ್ಗೆ ಅದೇನೋ ಒಂದು ರೀತಿಯ ಕುತೂಹಲ. ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಕಾಡು ಕೋಣ Read more…

ಬೆಚ್ಚಿಬೀಳಿಸುವಂತಿದೆ ಹೋಳಿ ಹಬ್ಬದ ಸಂದರ್ಭದಲ್ಲಿ ನಡೆದ ದುರ್ಘಟನೆ

ದೇಶಾದ್ಯಂತ ಹೋಳಿ ಸಂಭ್ರಮ ಸಡಗರದಿಂದ ಹೋಳಿ ಹಬ್ಬವನ್ನು ಆಚರಣೆ ಮಾಡಲಾಗಿದೆ. ಪರಸ್ಪರ ಬಣ್ಣ ಎರಚುವ ಮೂಲಕ, ಕಾಮಣ್ಣನ ದಹನ ಮಾಡುವ ಮೂಲಕ ಸಾಂಪ್ರದಾಯಿಕವಾಗಿ ಹಬ್ಬವನ್ನು ಆಚರಿಸಲಾಗಿದೆ. ಆದರೆ, ದೇಶದ Read more…

ಹೈದರಾಬಾದ್‌ ಬೀದಿಗಳಲ್ಲಿ ಆಟೋರಿಕ್ಷಾಗಳ ಡ್ರ್ಯಾಗ್ ರೇಸ್; ಚಾಲಕರನ್ನು ಬಂಧಿಸಿದ ಪೊಲೀಸರು…!

ಭಾರತದಲ್ಲಿ ಹದಿಹರೆಯದವರು ಸ್ಟ್ರೀಟ್ ರೇಸಿಂಗ್‌ನಲ್ಲಿ ಭಾಗವಹಿಸುವ ಘಟನೆಗಳು ಸಾಮಾನ್ಯ. ಆದರೆ ಈ ಬಾರಿ ನಾವು ಹೇಳ ಹೊರಟಿರುವುದು ಆಟೋ ರಿಕ್ಷಾಗಳು ಬೀದಿಗಳಲ್ಲಿ ಡ್ರ್ಯಾಗ್ ರೇಸಿಂಗ್ ನಡೆಸಿದೆ ಬಗ್ಗೆ.‌ ಈ Read more…

ಲಕ್ಷಾಂತರ ಮೌಲ್ಯದ ಚಿನ್ನಾಭರಣ ಕಳೆದುಕೊಂಡ ಮಹಿಳೆ; ಕೆಲವೇ ಗಂಟೆಗಳಲ್ಲಿ ಪತ್ತೆ ಹಚ್ಚಿದ ಪೊಲೀಸ್…!

ಮಹಿಳೆಯೊಬ್ಬರು ಆಟೋ ರಿಕ್ಷಾದಲ್ಲಿ ಪ್ರಯಾಣಿಸುವಾಗ 1.5 ಲಕ್ಷ ರೂಪಾಯಿ ನಗದು ಮತ್ತು ಚಿನ್ನಾಭರಣಗಳಿರುವ ಬ್ಯಾಗ್ ಕಳೆದುಕೊಂಡ ಘಟನೆ ಹೈದರಾಬಾದ್‌ನಲ್ಲಿ ನಡೆದಿದೆ. ಮಹಿಳೆಯ ದೂರಿನ ಮೇರೆಗೆ ಹೈದರಾಬಾದ್‌ನ ಭವಾನಿ ನಗರ Read more…

ಆಟೋರಿಕ್ಷಾ ಹತ್ತಿ ಹೊರಟ ‘ಬಿಗ್ ಬಾಸ್’ ಸ್ಪರ್ಧಿ..!

ಬಿಗ್ ಬಾಸ್ ಹಿಂದಿ ವರ್ಷನ್ ನ 15 ನೇ ಸೀಸನ್ ಕೊನೆಗೊಂಡಿರಬಹುದು ಆದರೆ ಕಾರ್ಯಕ್ರಮದ ಸ್ಪರ್ಧಿಗಳು ಇನ್ನೂ ಸಾಮಾಜಿಕ ಮಾಧ್ಯಮದಲ್ಲಿ ಸದ್ದು ಮಾಡುತ್ತಿದ್ದಾರೆ. ಇತ್ತೀಚೆಗೆ, ಶಮಿತಾ ಶೆಟ್ಟಿ ಅವರ Read more…

ಷೇರು ಮಾರುಕಟ್ಟೆ ಬೆಳವಣಿಗೆ ವೀಕ್ಷಿಸುತ್ತಿರುವ ಆಟೋಚಾಲಕನ ಫೋಟೋ ವೈರಲ್

ಸರ್ವವೂ ಅಂತರ್ಜಾಲಮಯವಾಗಿರುವ ಇಂದಿನ ದಿನಮಾನದಲ್ಲಿ ಶೇರು ಮಾರುಕಟ್ಟೆ ವಹಿವಾಟುಗಳೂ ಕೂಡ ಜನಸಾಮಾನ್ಯರಿಗೆ ಅರ್ಥವಾಗುವಂತೆ ಆಗಿದೆ. ಸ್ಟಾಕ್ ಮಾರುಕಟ್ಟೆಗಳಲ್ಲಿ ಹೂಡಿಕೆ ಮಾಡುವುದು ಇಂದಿನ ದಿನಗಳಲ್ಲಿ ನೀವು ತೆಗೆದುಕೊಳ್ಳಬಹುದಾದ ಉತ್ತಮ ನಿರ್ಧಾರಗಳಲ್ಲಿ Read more…

ಆಟೋರಿಕ್ಷಾ ಹಿಂಬರಹದ ಥೀಂ ಬಳಸಿ ಮುಂಬೈ ಪೊಲೀಸರಿಂದ ಕೋವಿಡ್ ಜಾಗೃತಿ

ಸಾಮಾಜಿಕ ಜಾಲತಾಣದಲ್ಲಿ ತನ್ನ ಮಾತುಗಾರಿಕೆಯಿಂದ ಸಾರ್ವಜನಿಕರಲ್ಲಿ ಶಿಸ್ತು ಪಾಲನೆಯ ಜಾಗೃತಿ ಮೂಡಿಸುತ್ತಿರುವ ಮುಂಬೈ ಪೊಲೀಸ್ ಇದೀಗ ಕೊರೋನಾ ವೈರಸ್‌ನಿಂದ ರಕ್ಷಿಸಿಕೊಳ್ಳಲು ಕ್ಯಾಚಿಯಾಗಿರುವ ಒನ್ ಲೈನರ್‌ಗಳನ್ನು ಪೋಸ್ಟ್ ಮಾಡುತ್ತಿದೆ. ಆಟೋರಿಕ್ಷಾಗಳ Read more…

ಕೊರೊನಾ ಸೋಂಕಿತರಿಗೆ ರಿಕ್ಷಾ ಚಾಲಕನಿಂದ ಉಚಿತ ಸೇವೆ

ಕೋವಿಡ್‌-19ನ ಎರಡನೇ ಅಲೆಗೆ ದೇಶ ಅಕ್ಷರಶಃ ತತ್ತರಿಸಿ ಹೋಗಿರುವ ನಡುವೆಯೇ ಲಭ್ಯವಿರುವ ವೈದ್ಯಕೀಯ ಮೂಲ ಸೌಕರ್ಯಗಳು ಒಮ್ಮೆಲೇ ಬರುತ್ತಿರುವ ರೋಗಿಗಳ ಸುನಾಮಿಯನ್ನು ಎದುರಿಸಿ ನಿಲ್ಲಲು ಅಶಕ್ತವಾಗಿಬಿಟ್ಟಿವೆ. ಈ ಸಂಕಷ್ಟದ Read more…

ಆಟೋ ಚಾಲಕನ ಪ್ರಾಮಾಣಿಕತೆಗೆ ನೆಟ್ಟಿಗರು ಫಿದಾ……!

ಪ್ರಯಾಣಿಕರು ತಮ್ಮ ವಾಹನದಲ್ಲಿ ಮರೆತು ಬಿಟ್ಟು ಹೋದ ಲಕ್ಷಾಂತರ ರೂ. ಮೌಲ್ಯದ ವಸ್ತುಗಳನ್ನು ಪ್ರಾಮಾಣಿಕವಾಗಿ ವಾರಸುದಾರರಿಗೆ ಮರಳಿಸುವ ಮೂಲಕ ರಿಕ್ಷಾ ಚಾಲಕರು ತಮ್ಮ ಪ್ರಾಮಾಣಿಕತೆಯಿಂದ ನೆಟ್ಟಿಗರ ಮನಗೆದ್ದ ಅನೇಕ Read more…

ಹುಟ್ಟಿದೂರನ್ನು ನೆನಪಿಸಿಕೊಳ್ಳಲು ಆಟೋವನ್ನೇ ಪುಟ್ಟ ಗ್ರಾಮ ಮಾಡಿಕೊಂಡ ಚಾಲಕ

ಕೋವಿಡ್-19 ಲಾಕ್‌ಡೌನ್‌ನಿಂದ ಬಹಳ ದೊಡ್ಡ ಹೊಡೆತ ತಿಂದಿರುವ ಸಾರಿಗೆ ವ್ಯವಸ್ಥೆಗಳು ಬಹಳ ದಿನಗಳಿಂದ ಸ್ತಬ್ಧವಾಗಿ ನಿಂತುಬಿಟ್ಟಿವೆ. ಆಟೋ ರಿಕ್ಷಾ ಚಾಲಕರು ತಂತಮ್ಮ ವಾಹನಗಳನ್ನು ಮಿನಿ-ಹೋಂ ಸ್ಟೇ ಮಾಡಿಕೊಂಡಿರುವ ಚಿತ್ರಗಳು Read more…

ರಿಕ್ಷಾ ಚಾಲಕನ ಪ್ರಾಮಾಣಿಕತೆಯನ್ನು ಮೆಚ್ಚಿ ಕೊಂಡಾಡಿದ ನೆಟ್ಟಿಗರು

ತನ್ನ ಆಟೋರಿಕ್ಷಾದಲ್ಲಿ ಪ್ರಯಾಣಿಕರು ಬಿಟ್ಟು ಹೋಗಿದ್ದ ಏಳು ಲಕ್ಷ ರೂ. ಮೌಲ್ಯದ ಚಿನ್ನಾಭರಣ ಹಾಗೂ 20 ಸಾವಿರ ರೂ. ನಗದನ್ನು ಪ್ರಾಮಾಣಿಕವಾಗಿ ಅವರಿಗೆ ಹಿಂದಿರುಗಿಸಿದ 60 ವರ್ಷದ ಚಾಲಕನನ್ನು Read more…

ಕೈ ತೊಳೆಯಲು ಸೋಪು – ನೀರು ವ್ಯವಸ್ಥೆ ಮಾಡಿದ ಆಟೋ ಚಾಲಕ

ಕೊರೋನಾ ಪ್ರಕರಣಗಳು ಹೆಚ್ಚಾಗುತ್ತಿರುವುದರಿಂದ ಜನರು ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಬೇರೆ ಬೇರೆ ತಂತ್ರಗಳನ್ನು ರೂಪಿಸುತ್ತಿದ್ದಾರೆ. ಸಾಮಾಜಿಕ ಅಂತರದ ಜೊತೆಗೆ ಕೈಸ್ವಚ್ಛವಾಗಿಟ್ಟುಕೊಳ್ಳುವುದರ ಬಗ್ಗೆ ಮಹತ್ವ ಕೊಡುತ್ತಿದ್ದಾರೆ. ಜತೆಗೆ ತಮ್ಮ ಜೊತೆಯವರೂ ಈ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...