alex Certify ಆಚರಣೆ | Kannada Dunia | Kannada News | Karnataka News | India News - Part 2
ಕನ್ನಡ ದುನಿಯಾ
    Dailyhunt JioNews

Kannada Duniya

ವಿಚ್ಛೇದನ ಪಡೆದ ಖುಷಿಗೆ ವಾರ್ಷಿಕೋತ್ಸವ ಆಚರಿಸಿಕೊಂಡ ಮಹಿಳೆ….!

ಮದುವೆಯ ವಾರ್ಷಿಕೋತ್ಸವ ಆಚರಿಸುವುದು ಸರ್ವೇ ಸಾಮಾನ್ಯ. ಆದರೆ ಇಲ್ಲೊಬ್ಬ ಮಹಿಳೆ ವಿಚ್ಛೇದನ ವಾರ್ಷಿಕೋತ್ಸವ ಆಚರಿಸಿದ್ದಾರೆ. 2019 ರವರೆಗೆ ಜೀವನದಲ್ಲಿ ಅನುಭವಿಸಿದ ನೋವಿನಿಂದ ಬಿಡುಗಡೆಗೊಂಡು ವಿಚ್ಛೇದನದ ಮೂಲಕ ಸ್ವತಂತ್ರಳಾದೆ ಎಂದು Read more…

ಕ್ರಿಸ್ಮಸ್‌ ಪಾರ್ಟಿಗೆ ಹೋಗುವ ಮೂಡ್‌ ಇಲ್ಲದಿದ್ರೆ ಮನೆಯಲ್ಲೇ ಮಾಡಿ ಈ ಕೆಲಸ…..!

ಕ್ರಿಸ್ಮಸ್ ಹತ್ತಿರ ಬರ್ತಿದೆ. ಬೀದಿ ಬೀದಿಗಳಲ್ಲಿ ದೀಪಾಲಂಕಾರ, ಕ್ರಿಸ್ಮಸ್‌ ಆಚರಣೆಗೆ ತಯಾರಿ ನಡೆಯುತ್ತಿದೆ. ಸಾಮಾನ್ಯವಾಗಿ ಕ್ರಿಸ್ಮಸ್‌ ಎಂದಾಕ್ಷಣ ಬಹುತೇಕರು ಪಾರ್ಟಿಗೆ ತೆರಳುತ್ತಾರೆ. ಆತ್ಮೀಯರೊಂದಿಗೆ ಹಬ್ಬವನ್ನು ಸೆಲೆಬ್ರೇಟ್‌ ಮಾಡ್ತಾರೆ. ಪ್ರತಿ ವರ್ಷ Read more…

ಚಂದ್ರಗ್ರಹಣದ ಸಮಯದಲ್ಲಿ ಈ ಮಂತ್ರಗಳನ್ನು ಪಠಿಸಿದ್ರೆ ದೂರವಾಗುತ್ತೆ ಸುತ್ತ ಇರುವ ನೆಗೆಟಿವಿಟಿ…..!

ಇಂದು ಕಾರ್ತಿಕ ಮಾಸದ ಹುಣ್ಣಿಮೆಯ ತಿಥಿ. ವರ್ಷದ ಕೊನೆಯ ಚಂದ್ರಗ್ರಹಣ. ಚಂದ್ರಗ್ರಹಣದ ಸೂತಕ ಕಾಲ ಆರಂಭವಾಗಿದೆ. ಜ್ಯೋತಿಷ್ಯಶಾಸ್ತ್ರದ ಪ್ರಕಾರ ಚಂದ್ರಗ್ರಹಣದ ಸೂತಕ ಕಾಲದಲ್ಲಿ  ಧಾರ್ಮಿಕ ಕೆಲಸ, ಪೂಜೆ ಮತ್ತು Read more…

ದೀಪಾವಳಿ ಸಮಯದಲ್ಲಿ ತಲೆ, ಹುಬ್ಬು ಬೋಳಿಸಲೇಬೇಕು..! ತೆಲಂಗಾಣದಲ್ಲೊಂದು ಅಪರೂಪದ ಆಚರಣೆ

ತೆಲಂಗಾಣ: ತೆಲಂಗಾಣದ ಬುಡಕಟ್ಟು ಕುಗ್ರಾಮವೊಂದರ ಸ್ಥಳೀಯರು ದೀಪಾವಳಿ ಆಚರಣೆಯ ಸಂದರ್ಭದಲ್ಲಿ ಜೀವನದಲ್ಲಿ ಒಮ್ಮೆ ತಲೆ ಮತ್ತು ಹುಬ್ಬು ಬೋಳಿಸಿಕೊಳ್ಳುವ ಸಂಪ್ರದಾಯವನ್ನು ಆಚರಿಸುತ್ತಾ ಬಂದಿದ್ದಾರೆ. ಯಾವುದೇ ಕಾರಣಕ್ಕೂ ಈ ಆಚರಣೆ Read more…

ʼದೀಪಾವಳಿʼ ಎಂದರೆ ಇಲ್ಲಿ ಬೆಳಕಿನ ಹಬ್ಬವಲ್ಲ; ಬದಲಿಗೆ ಸ್ಮಶಾನದಲ್ಲಿ ಅಪರೂಪದ ಆಚರಣೆ…!

ದೀಪಾವಳಿ ಎಂದರೆ ಬೆಳಕಿನ ಹಬ್ಬ ಎನ್ನುವುದು ಎಲ್ಲರಿಗೂ ತಿಳಿದದ್ದೇ. ಈ ಹಬ್ಬದ ಸಂಭ್ರಮಕ್ಕೆ ಎಣೆಯೇ ಇಲ್ಲ. ಪಟಾಕಿ ಸಿಡಿತ, ಆಕಾಶಬುಟ್ಟಿ ಏರಿಸುವುದು, ಗೋಪೂಜೆ, ಹಿರಿಯರಿಗೆ ಪೂಜೆ ಸೇರಿದಂತೆ ಹತ್ತು Read more…

ಈ ವರ್ಷವೂ ಯೋಧರೊಂದಿಗೆ ಮೋದಿ ದೀಪಾವಳಿ: ಇಂದು ಮಾನಾದಲ್ಲಿ ಸೈನಿಕರ ಜೊತೆ ಹಬ್ಬ ಆಚರಣೆ

ನವದೆಹಲಿ: ಸೈನಿಕರೊಂದಿಗೆ ದೀಪಾವಳಿ ಆಚರಿಸುವ ಸಂಪ್ರದಾಯ ಮುಂದುವರೆಸಿರುವ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಯೋಧರೊಂದಿಗೆ ದೀಪಾವಳಿ ಹಬ್ಬ ಆಚರಿಸಲಿದ್ದಾರೆ. ಉತ್ತರಾಖಂಡ್ ರಾಜ್ಯದ ಮಾನಾ ಗ್ರಾಮದಲ್ಲಿ ದೀಪಾವಳಿ ಆಚರಿಸುವರು. Read more…

ಸಿಹಿಮಯ ‘ದೀಪಾವಳಿ’ಗೆ ಸಂಭ್ರಮದ ಸ್ವಾಗತ

ಬೆಳಕಿನ ಹಬ್ಬ ದೀಪಾವಳಿ ಬಂತೆಂದರೆ ಸಾಕು ಸಿಹಿಪ್ರಿಯರಿಗಂತೂ ಸಂಭ್ರಮವೋ ಸಂಭ್ರಮ. ಬಾಯಲ್ಲಿ ನೀರು ಉಕ್ಕಿಸುವ ಗುಲಾಬ್ ಜಾಮೂನ್, ಸೌಗಂಧ ಬೀರುವ ಖೀರು, ತುಪ್ಪ ತುಳುಕುವ ಮೈಸೂರ್‌ ಪಾಕ್‌, ತಾಜಾ Read more…

ಪರಿಸರ ಸ್ನೇಹಿ ಗಣೇಶ ಹಬ್ಬ ಆಚರಣೆಗೆ ಮಾರ್ಗಸೂಚಿ

ರಾಜ್ಯದಲ್ಲಿ ಮಾಲಿನ್ಯ ತಡೆಗಟ್ಟುವ ನಿಟ್ಟಿನಲ್ಲಿ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು ಪರಿಸರಸ್ನೇಹಿ ಗಣೇಶ ಹಬ್ಬ ಆಚರಿಸುವ ಸಂಬಂಧ ಈ ಕೆಳಕಂಡಂತೆ ಸೂಚನೆಗಳನ್ನು ನೀಡಿದೆ. ರಾಜ್ಯದಲ್ಲಿ ಜಲಮಾಲಿನ್ಯ ತಡೆಗಟ್ಟುವ Read more…

ಒಬ್ಬನಿಂದಲೇ ಅವಳಿ ಮಕ್ಕಳನ್ನು ಹೊಂದಬೇಕೆಂಬ ಕನಸು ಕಂಡಿದ್ದ ಸಹೋದರಿಯರಿಗೆ ನಿರಾಸೆ…!

ಆಸ್ಟ್ರೆಲಿಯಾದ ಪರ್ಥ್​ನ ಅನ್ನಾ ಮತ್ತು ಲೂಸಿ ಡಿಸಿಂಕ್​ ಅವಳಿ- ಜವಳಿ. ಇವರಿಬ್ಬರ ಟೇಸ್ಟ್​ ಈಗ ಸಾಮಾಜಿಕ ಜಾಲತಾಣದಲ್ಲಿ ಗಮನ ಸೆಳೆಯುವ ವಿಷಯವಾಗಿದೆ. ಅವರಿಬ್ಬರು ಈ ಹಿಂದೆ ಬೆನ್​ ಬೈರ್ನೆ Read more…

ವಿಶಿಷ್ಟಚೇತನ ಸ್ನೇಹಿತನೊಂದಿಗೆ ಹುಟ್ಟುಹಬ್ಬ ಆಚರಿಸಿಕೊಂಡ ವಿದ್ಯಾರ್ಥಿ

ಹುಟ್ಟುಹಬ್ಬ ಅಥವಾ ಇನ್ನಾವುದೇ ಸಂಭ್ರಮಾಚರಣೆಗಳು ಬಂದರೆ ಅನೇಕ ವಿಧದಲ್ಲಿ ಆಚರಣೆ ಮಾಡಲಾಗುತ್ತದೆ. ಅನೇಕರು ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವವರಿಗೆ ಉಡುಗೊರೆ ಕೊಟ್ಟು ಶುಭ ಹಾರೈಸುತ್ತಾರೆ. ಇನ್ನೂ ಕೆಲವರು ವಿಭಿನ್ನವಾದ ರೀತಿಯಲ್ಲಿ ಹುಟ್ಟು Read more…

ಶತಾಬ್ದಿ ಎಕ್ಸ್‌ಪ್ರೆಸ್‌ನಲ್ಲಿ ಪ್ರಯಾಣಿಕನಿಗೆ ಇಫ್ತಾರ್ ಆಹಾರ; ನೆಟ್ಟಿಗರಿಂದ ಶ್ಲಾಘನೆ

ಪವಿತ್ರ ರಂಜಾನ್ ತಿಂಗಳು ಇಸ್ಲಾಮ್ ಸಮುದಾಯದ ಪ್ರಮುಖ ಸಮಯಗಳಲ್ಲಿ ಒಂದಾಗಿದೆ. ಇದು ಏಪ್ರಿಲ್ 2 ರಂದು ಪ್ರಾರಂಭವಾಗಿದ್ದು, ಈದ್-ಅಲ್-ಫಿತರ್ ಆಚರಣೆಗಳೊಂದಿಗೆ ಮೇ 2 ರಂದು ಮುಕ್ತಾಯಗೊಳ್ಳುತ್ತದೆ. ಈ ತಿಂಗಳ Read more…

‘ಮನ್ ಕಿ ಬಾತ್’ನಲ್ಲಿ ತಾಂಜಾನಿಯಾದ ಕಿಲಿ, ನೀಮಾ ಪ್ರಸ್ತಾಪಿಸಿದ ಮೋದಿ

ನವದೆಹಲಿ: ಶಿವರಾತ್ರಿ, ಹೋಳಿಯೊಂದಿಗೆ ಹಬ್ಬಗಳು ಸಮೀಪಿಸುತ್ತಿವೆ. ‘ಲೋಕಲ್ ಫಾರ್ ವೋಕಲ್’ ಅನ್ನು ಪಾಲಿಸಲು ಮತ್ತು ಸ್ಥಳೀಯ ಮಾರುಕಟ್ಟೆಗಳಿಂದ ಖರೀದಿಸುವ ಮೂಲಕ ಹಬ್ಬಗಳನ್ನು ಆಚರಿಸಲು ನಾನು ಪ್ರತಿಯೊಬ್ಬರನ್ನು ಕೋರುವುದಾಗಿ ಪ್ರಧಾನಿ Read more…

BIG NEWS: ಹಿಜಾಬ್ ಇಸ್ಲಾಂ ಧರ್ಮದ ಅತ್ಯಗತ್ಯ ಧಾರ್ಮಿಕ ಭಾಗವಲ್ಲ; ಹೈಕೋರ್ಟ್ ನಲ್ಲಿ ಸರ್ಕಾರದ ವಾದ

ಬೆಂಗಳೂರು: ಹಿಜಾಬ್ ಇಸ್ಲಾಂ ಧರ್ಮದ ಅಗತ್ಯ ಧಾರ್ಮಿಕ ಆಚರಣೆಯಲ್ಲ ಮತ್ತು ಅದರ ಬಳಕೆಯನ್ನು ತಡೆಯುವುದು ಧಾರ್ಮಿಕ ಸ್ವಾತಂತ್ರ್ಯವನ್ನು ಖಾತರಿಪಡಿಸುವ ಭಾರತೀಯ ಸಂವಿಧಾನದ 25 ನೇ ವಿಧಿಯನ್ನು ಉಲ್ಲಂಘಿಸುವುದಿಲ್ಲ ಎಂದು Read more…

ಹ್ಯಾಪಿ ವ್ಯಾಲೆಂಟೈನ್ಸ್ ಡೇ 2022: ಪ್ರೇಮಿಗಳ ದಿನದ ವಿಶೇಷವೇನು ಗೊತ್ತಾ…?

ಪ್ರೇಮಿಗಳ ದಿನವನ್ನು ಪ್ರೀತಿಯ ದಿನ ಎಂದು ಹೇಳಲಾಗುತ್ತದೆ. ಇದು ಜೋಡಿಗಳು ಪರಸ್ಪರ ಪ್ರೀತಿಯನ್ನು ಒಪ್ಪಿಕೊಳ್ಳುವ ದಿನವಾಗಿದೆ. ಹೆಚ್ಚಿನವರು ತಮ್ಮ ಸಂಗಾತಿಯೊಂದಿಗೆ ಇಂದಿನ ಸಮಯವನ್ನು ಕಳೆಯುತ್ತಾರೆ ಮತ್ತು ಉಡುಗೊರೆಗಳನ್ನು ವಿನಿಮಯ Read more…

ಮೋನಿಕಾ ಓ ಮೈ ಡಾರ್ಲಿಂಗ್ ಟ್ಯೂನ್ ನುಡಿಸಿದ ಭಾರತೀಯ ನೌಕಾಪಡೆಯ ಬ್ಯಾಂಡ್, ಸಶಸ್ತ್ರ ಪಡೆಯ ತಾಲೀಮಿಗೆ ಫಿದಾ ಆದ ನೆಟ್ಟಿಗರು….!

ಜನವರಿ 26 ರಂದು ನಡೆಯಲಿರುವ ಗಣರಾಜ್ಯೋತ್ಸವದ ಪರೇಡ್‌ಗೆ ಮುಂಚಿತವಾಗಿ, ದೆಹಲಿಯ ರಾಜ್‌ಪಥ್‌ನಲ್ಲಿ ರಿಹರ್ಸಲ್‌ಗಳು ಭರದಿಂದ ಸಾಗುತ್ತಿವೆ. ಭಾರತೀಯ ನೌಕಾಪಡೆಯು ಗಣತಂತ್ರ ಆಚರಣೆಗಾಗಿ ತಾಲೀಮು ನಡೆಸುತ್ತಿರುವ ವೀಡಿಯೊವನ್ನು ಭಾರತ ಸರ್ಕಾರ Read more…

VIDEO: ಜಾನಪದ ಹಾಡುಗಳ ಮೂಲಕ ಸಂಕ್ರಾಂತಿ ಆಚರಿಸಿದ ಯೋಧರು

ಜಾನಪದ ಹಾಡುಗಳ ಮೂಲಕ ಸುಗ್ಗಿ ಸಂಭ್ರಮದ ಲೋಹ್ರಿ ಹಬ್ಬ ಆಚರಿಸುತ್ತಿರುವ ಭಾರತೀಯ ಸೇನೆಯ ಯೋಧರ ಹಳೆಯ ವಿಡಿಯೋವೊಂದು ವೈರಲ್ ಆಗಿದೆ. ಸಂಕ್ರಾಂತಿ ಸಂದರ್ಭದಲ್ಲಿ ದೇಶದ ಉತ್ತರದ ಗಡಿಗಳಲ್ಲಿ ಇರುವ Read more…

ಮಕರ ಸಂಕ್ರಾಂತಿಯಂದು ಅವಶ್ಯಕವಾಗಿ ಮಾಡಿ ಈ ಕೆಲಸ

ಮಕರ ಸಂಕ್ರಾಂತಿ ಸಂಭ್ರಮ ಎಲ್ಲೆಡೆ ಮನೆ ಮಾಡಿದೆ. ಮಕರ ಸಂಕ್ರಾಂತಿ ಈ ಬಾರಿ ಜನವರಿ 14 ಮತ್ತು 15 ಎರಡೂ ದಿನ ಬಂದಿದೆ. ಹಾಗಾಗಿ ಜನರು ಮಕರ ಸಂಕ್ರಾಂತಿಯನ್ನು Read more…

ಕೋಚ್ ಹುಟ್ಟುಹಬ್ಬದ ಆಚರಣೆಗೆ ಕೊಹ್ಲಿ ಗೈರು…….? ಕೊಹ್ಲಿ ಕಹಾ ಹೈ….? ಎಂದ ಅಭಿಮಾನಿಗಳು

ಭಾರತ ಕ್ರಿಕೆಟ್ ತಂಡದ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಮಂಗಳವಾರ 49ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ಅವರ ಹುಟ್ಟು ಹಬ್ಬದ ಸಂಭ್ರಮಾಚರಣೆಯ ಹಲವು ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ಜನ್ಮದಿನದ Read more…

ಗ್ಲೋಬಲ್ ಸ್ಟಾರ್ ನ‌ ಸಿಂಪಲ್ ಸೆಲೆಬ್ರೇಷನ್, ಪತಿ ನಿಕ್ ಜೋನಾಸ್ ಜೊತೆ ಪ್ರಿಯಾಂಕ ಪ್ರವಾಸ

  ಹೊಸವರ್ಷ ಎಲ್ಲರ ಪಾಲಿಗೂ ಅತ್ಯಂತ ಮೌಲ್ಯಯುತ ಕ್ಷಣ.‌ ಕುಟುಂಬದವರು, ಸ್ನೇಹಿತರು ಹಾಗೂ ಪ್ರೀತಿಪಾತ್ರರೊಂದಿಗೆ ಹೊಸ ಗಳಿಗೆಯನ್ನ ಸ್ವಾಗತಿಸುವುದು ಪ್ರತಿಯೊಬ್ಬರ ಕನಸು. ಗ್ಲೋಬಲ್ ಸ್ಟಾರ್ ಪ್ರಿಯಾಂಕ ಚೋಪ್ರಾ ಕೂಡ Read more…

BREAKING: ಯೋಧರು ಭಾರತ ಮಾತೆಯ ಸುರಕ್ಷಾ ಕವಚ, ನನ್ನ ಕುಟುಂಬದ ಜೊತೆ ದೀಪಾವಳಿ ಆಚರಿಸಲು ಬಂದಿದ್ದೇನೆ; ಮೋದಿ

ಜಮ್ಮು: ಯೋಧರು ಭಾರತ ಮಾತೆಯ ಸುರಕ್ಷಾ ಕವಚ, ನಮ್ಮ ಯೋಧರ ಬಗ್ಗೆ ಇಡೀ ದೇಶದ ಜನತೆಗೆ ಹೆಮ್ಮೆಯಿದೆ ಎಂದು ಜಮ್ಮುವಿನ ನೌಶೆರಾದಲ್ಲಿ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಯೋಧರನ್ನು ಉದ್ದೇಶಿಸಿ Read more…

ಇಲ್ಲಿ’ಮದುವೆ’ ದಿನ ಆಚರಿಸಲಾಗುತ್ತೆ ವಿಚಿತ್ರ ಪದ್ಧತಿ…..!

ವಿಶ್ವದಾದ್ಯಂತ ಬೇರೆ ಬೇರೆ ದೇಶಗಳಲ್ಲಿ ಬೇರೆ ಬೇರೆ ಸಂಪ್ರದಾಯ, ಪದ್ಧತಿಗಳಿವೆ. ಮದುವೆ ಆಚರಣೆ ಕೂಡ ಬೇರೆ ಬೇರೆಯಾಗಿದೆ. ಮದುವೆ ಹೆಸರಲ್ಲಿ ಅನುಸರಿಸುವ ಕೆಲವು ಆಚರಣೆಗಳು ದಂಗಾಗಿಸುವಂತಿವೆ. ಬ್ರೆಜಿಲ್ ನಲ್ಲಿ Read more…

ಸಂಭ್ರಮದ ದೀಪಾವಳಿಗೆ ಸಿಹಿಮಯ ಸ್ವಾಗತ

ಬೆಳಕಿನ ಹಬ್ಬ ದೀಪಾವಳಿ ಬಂತೆಂದರೆ ಸಾಕು ಸಿಹಿಪ್ರಿಯರಿಗಂತೂ ಸಂಭ್ರಮವೋ ಸಂಭ್ರಮ. ಬಾಯಲ್ಲಿ ನೀರು ಉಕ್ಕಿಸುವ ಗುಲಾಬ್ ಜಾಮೂನ್, ಸೌಗಂಧ ಬೀರುವ ಖೀರು, ತುಪ್ಪ ತುಳುಕುವ ಮೈಸೂರ್‌ ಪಾಕ್‌, ತಾಜಾ Read more…

ದೀಪಾವಳಿಯಲ್ಲಿ ಸಾಲು ದೀಪ ಬೆಳಗುವುದರ ಮಹತ್ವವೇನು…..?

ದೀಪಗಳ ಹಬ್ಬ ದೀಪಾವಳಿಯಲ್ಲಿ ಮನೆ ಮನೆಯಲ್ಲಿ ದೀಪಗಳನ್ನ ಬೆಳಗಿ ಸಂಭ್ರಮಿಸಲಾಗುತ್ತದೆ. ಬಗೆ ಬಗೆಯ ಹಣತೆಗಳನ್ನ ಕೊಂಡು ತಂದು ಅಂದವಾಗಿ ಜೋಡಿಸಿಟ್ಟು ಅದರಲ್ಲಿ ಎಣ್ಣೆಹಾಕಿ ಬತ್ತಿ ಇಟ್ಟು ದೀಪ ಬೆಳಗಿ Read more…

‘ದೀಪಾವಳಿ’ಯಲ್ಲಿ ಆಕಾಶ ದೀಪ ಹಚ್ಚುವ ಸಂಪ್ರದಾಯ ಏಕಿದೆ….?

ದೀಪಾವಳಿ ಬರುತ್ತಿದ್ದಂತೆ ಮಾರುಕಟ್ಟೆಗಳಲ್ಲಿ ವಿಧ ವಿಧವಾದ ಆಕಾಶಬುಟ್ಟಿಗಳು ಗ್ರಾಹಕರನ್ನ ಆಕರ್ಷಿಸೋದಕ್ಕೆ ಸಿದ್ಧವಾಗಿರುತ್ತವೆ. ನಾನಾ ವಿಧದ, ನಾನಾ ಬಣ್ಣದ, ಎಲೆಕ್ಟ್ರಿಕ್‌ ಆಕಾಶ ಬುಟ್ಟಿಗಳು, ಮ್ಯೂಸಿಕಲ್‌ ಆಕಾಶಬುಟ್ಟಿಗಳು ಕೂಡ ಕಣ್ಮನ ಸೆಳೆಯುತ್ತಿರುತ್ತವೆ. Read more…

ʼಬೋಡುʼ ತಲೆಯವರಿಗೆ ಮಾತ್ರ ಈ ಉತ್ಸವಕ್ಕೆ ಪ್ರವೇಶ

ಪ್ರಪಂಚದಲ್ಲಿ ಮಹಿಳೆ ಮತ್ತು ಪುರುಷರಿಗೆ ತಲೆ ಕೂದಲು ಉದುರುವಿಕೆ ಪ್ರಾರಂಭವಾಗುತ್ತಿದ್ದಂತೆ ಬೋಡು ತಲೆಯಾಗುವ ಭಯವಿರುತ್ತದೆ. ಆದರೆ ಈ ಹೊಸ ಬದಲಾವಣೆಯನ್ನು ಒಪ್ಪಿಕೊಂಡು, ಈ ಭಾವನಾತ್ಮಕ ವಿಷಯದಿಂದ ಹೊರ ಬರಲು Read more…

BIG BREAKING: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ 6 ಕೋಟಿ ರೂ., ಈ ಬಾರಿಯೂ ಸರಳವಾಗಿ ಆಚರಣೆಗೆ ನಿರ್ಧಾರ

ಬೆಂಗಳೂರು:  ಕಳೆದ ವರ್ಷದಂತೆ ಈ ವರ್ಷವೂ ಸರಳವಾಗಿ ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ ಆಚರಣೆ ಮಾಡಲಾಗುವುದು. ದಸರಾ ಮಹೋತ್ಸವದ ಉನ್ನತ ಮಟ್ಟದ ಸಭೆಯ ಬಳಿಕ ಸಿಎಂ ಬಸವರಾಜ ಬೊಮ್ಮಾಯಿ Read more…

ವಿಚಿತ್ರವಾಗಿದೆ ಈ ಟ್ರೆಂಡ್..! ಲೈಂಗಿಕತೆ ಆಚರಣೆಗೂ ಹಬ್ಬ, ಇಲ್ಲಿ ನಡೆಯುತ್ತೆ ಸೆಕ್ಸ್ ಫೆಸ್ಟಿವಲ್…!!

ಸ್ಟಾಕ್ಹೋಮ್: ನೀವು ಅನೇಕ ವಿಚಿತ್ರ ಹಬ್ಬಗಳ ಆಚರಣೆ ಬಗ್ಗೆ ಕೇಳಿರಬಹುದು. ಆದರೆ, ಸ್ವೀಡನ್ ಲೈಂಗಿಕ ಹಬ್ಬಗಳನ್ನು ಆಚರಿಸಲಾಗುತ್ತದೆ. ಈ ಲೈಂಗಿಕ ಹಬ್ಬದಲ್ಲಿ ದಂಪತಿಗಳಿಗೆ ಮಾತ್ರ ಪ್ರವೇಶಕ್ಕೆ ಅನುಮತಿಸಲಾಗಿರುತ್ತದೆ. ಒಂಟಿ Read more…

‘ಯುಗಾದಿ’ ಹಬ್ಬ ಆಚರಣೆ ಹೇಗಿರಬೇಕು…..?

ಯುಗಾದಿ ಅಂದರೆ ಬೇವು-ಬೆಲ್ಲ. ಬೇವು-ಬೆಲ್ಲ ಅಂದರೆ ಯುಗಾದಿ. ಹೌದು, ಬೇವು-ಬೆಲ್ಲ ಈ ಹಬ್ಬದ ಸಾಂಕೇತಿಕ ಭಕ್ಷ್ಯಗಳು. ಬೇವು ಬೆಲ್ಲವನ್ನು ಹಬ್ಬದ ದಿನ ಮನೆಯ ಎಲ್ಲಾ ಸದಸ್ಯರು ಸೇವಿಸಿ ಹೋಳಿಗೆ Read more…

ಇಂದು ‘ವಿಶ್ವ ಇಡ್ಲಿ ದಿನಾಚರಣೆ’: ಫೋಟೋ ಹಾಕಿ ಸಂಭ್ರಮಿಸಿದ ಇಡ್ಲಿ ಪ್ರಿಯರು

ಬಿಸಿ ಬಿಸಿ ಸಾಂಬಾರ್ ನಲ್ಲಿ ಇಡ್ಲಿ ಹಾಕಿಕೊಂಡು ತಿಂದರೆ ಹೇಗಿರುತ್ತೆ…! ಬಾಯಲ್ಲಿ ನೀರು ಬರದೆ ಇರುತ್ತಾ…? ಇಂತಹ ಇಡ್ಲಿಗೂ ಆಚರಣೆಯ ದಿನವನ್ನ ಕೊಡಲಾಗಿದೆ. ಹೌದು…! ಮಾ.30 ವಿಶ್ವ ಇಡ್ಲಿ Read more…

ಬಣ್ಣಗಳಲ್ಲಿ ಮಿಂದೇಳುವ ಸಡಗರ ಸಂಭ್ರಮದ ‘ಹೋಳಿ’

ಹೋಳಿಹಬ್ಬ ಎಂದ ಕೂಡಲೇ ನೆನಪಿಗೆ ಬರುವುದು ಬಣ್ಣ. ನಾನಾ ರೀತಿಯ ಬಣ್ಣಗಳನ್ನು ಎರಚುವ, ಭರ್ಜರಿ ಡ್ಯಾನ್ಸ್, ಮಡಿಕೆ ಒಡೆಯುವುದು, ಕಾಮದಹನ ಸೇರಿದಂತೆ ಹಲವು ದೃಶ್ಯಗಳನ್ನು ಹೋಳಿ ಹಬ್ಬದ ಸಂದರ್ಭದಲ್ಲಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...